alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಪ್ರೇಮ ಮೆರೆದ ಕೇಂದ್ರ ಗೃಹ ಸಚಿವರಿಗೆ ಅಭಿನಂದನೆ

ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ತಮ್ಮ ಹೆಸರನ್ನು ಕನ್ನಡದಲ್ಲಿ ಬರೆದುಕೊಂಡಿದ್ದು ಇದು ಈಗ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಭಾರತದ ರಾಜ್ಯಗಳ Read more…

ಕನ್ನಡಕ್ಕೆ ಡಬ್ ಆಗುತ್ತಾ ಸೈರಾ ನರಸಿಂಹ ರೆಡ್ಡಿ…?

ಕಳೆದ 18 ತಿಂಗಳ ಅವಧಿಯಲ್ಲಿ ಐದು ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ಡಬ್ಬಿಂಗ್ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಸ್ಯಾಂಡಲ್ವುಡ್ ಗೆ ಹೀಗೊಂದು ನಡೆ ಅಚ್ಚರಿಯನ್ನುಂಟು ಮಾಡಿದೆ. ಅದರ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇಂದು ಮಾಡಿದ ಹೂಡಿಕೆ ಲಾಭದಾಯಕವಾಗಿದ್ದರೂ ನೀವು ಬಹುಶಃ ಪಾಲುದಾರರಿಂದ ವಿರೋಧ ಎದುರಿಸುತ್ತೀರಿ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಸಂಗಾತಿಯ ಮೇಲೆ Read more…

ಕಿರಿಕ್ ಬೆಡಗಿ ಜೊತೆ ಬಾಲಿವುಡ್ ನಟನ ಬಿಂದಾಸ್ ಸ್ಟೆಪ್

ದಕ್ಷಿಣ ಭಾರತದ ಚಿತ್ರವೊಂದರಿಂದ ತಮ್ಮ ಸಿನಿಮಾ ಬದುಕು ಆರಂಭಿಸಿದ ಅನಿಲ್‌ ಕಪೂರ್‌, ಕಿರಿಕ್‌ ಚೆಲುವೆ ರಶ್ಮಿಕಾ ಮಂದಣ್ಣ ಜತೆ ಕನ್ನಡದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್‌ ಮಾಡುವಂತೆ Read more…

10 ಭಾಷೆಗಳಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ ವೆಂಕಯ್ಯ ನಾಯ್ಡು

ನವದೆಹಲಿ : ರಾಜ್ಯಸಭಾ ಸ್ಪೀಕರ್‌ ವೆಂಕಯ್ಯ ನಾಯ್ಡು 10 ಭಾಷೆಗಳಲ್ಲಿ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜ್ಯಸಭೆಯಲ್ಲಿ ಸದಸ್ಯರು ಮಾಡುವ ಭಾಷಣಗಳು ಏಕಕಾಲದಲ್ಲಿ 21 ಭಾಷೆಗಳಿಗೆ ಭಾಷಾಂತರವಾಗುವ ವ್ಯವಸ್ಥೆಯನ್ನು Read more…

ನೈರೋಬಿಯಲ್ಲಿ ಕನ್ನಡದ ಕಂಪು…!

ವಿದೇಶಗಳಿಗೆ ಹೋದಾಗ ಮಾತೃಭಾಷೆಯ ಬೋರ್ಡ್ ಗಳು ಕಂಡ್ರೆ ಆಗುವ ಸಂತಸ ಅಷ್ಟಿಷ್ಟಲ್ಲ. ಕರ್ನಾಟಕದಲ್ಲಿಯೇ ಕನ್ನಡ ಬೋರ್ಡ್ ಗಳು ನಾಪತ್ತೆಯಾಗುತ್ತಿರುವ ಕಾಲದಲ್ಲಿ ನೈರೋಬಿಯಲ್ಲಿ ಕನ್ನಡ ಫಲಕ ಕಂಡ್ರೆ, ಅಚ್ಚರಿ ಸಂತೋಷ Read more…

ರಜನಿಯ ‘ಕಾಲ ಕರಿಕಾಳನ್’ ಚಿತ್ರ ಬಿಡುಗಡೆಗೆ ಕಂಟಕ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲ ಕರಿಕಾಳನ್’ ಚಿತ್ರ ಜೂನ್ 7 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಆದರೆ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಕಂಟಕ ಎದುರಾಗಿದೆ. Read more…

‘ಸಿದ್ಧರಾಮಯ್ಯರದು ಬೋಗಸ್ ಕನ್ನಡ ಪ್ರೇಮ’

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕನ್ನಡದ ಅರಿವಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಪ್ಪುಗಳ ಸರಮಾಲೆಯೇ ಇದೆ. ಇನ್ನು ಸಿ.ಎಂ. ಚಿಕ್ಕೋಡಿ ತಾಲ್ಲೂಕಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನನಗೆ ಮರಾಠಿ ಬರಲ್ಲ ಕ್ಷಮಿಸಿ Read more…

ಮೋದಿ ಪಾತ್ರದಲ್ಲಿ ಕಾಣಿಸಲಿದ್ದಾರೆ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದ ವ್ಯಕ್ತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೋಲುವ ವ್ಯಕ್ತಿ ಎಂ.ಪಿ. ರಾಮಚಂದ್ರನ್ ಶೀಘ್ರದಲ್ಲಿಯೇ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೋದಿ ಪಾತ್ರವನ್ನು ರಾಮಚಂದ್ರನ್ ನಿಭಾಯಿಸಲಿದ್ದಾರೆ. ಕೇರಳ ನಿವಾಸಿ ರಾಮಚಂದ್ರನ್ Read more…

89 ಸಾವಿರ ಹುದ್ದೆಗೆ ಬಂದಿವೆ ಎರಡು ಕೋಟಿಗೂ ಅಧಿಕ ಅರ್ಜಿ…!

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದ್ದು, ಈ ಹಿಂದೆ ಗ್ರೂಪ್ ಡಿ ಹುದ್ದೆಗೂ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿದ್ದು ವರದಿಯಾಗಿತ್ತು. ಇದೀಗ ಭಾರತೀಯ ರೈಲ್ವೇ ಇಲಾಖೆ ಆಹ್ವಾನಿಸಿರುವ ಸುಮಾರು 89 Read more…

ಬಿರು ಬೇಸಿಗೆಯಿಂದ ಪಾರಾಗಲು ತಪ್ಪದೇ ಮಾಡಿ ಈ ಕೆಲಸ

ಬೇಸಿಗೆ ಬಂತಂದ್ರೆ ಎಲ್ಲರೂ ಉಸ್ಸಪ್ಪಾ ಅಂತಾರೆ. ಬೆವರಿಗೆ ಬೆಂಡಾಗುವವರೇ ಜಾಸ್ತಿ. ಬೆವರಿನ ದುರ್ವಾಸನೆ ಬೇರೆ. ಇದರಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್. ಬೇಸಿಗೆಯಲ್ಲಿ ವಾಕಿಂಗ್ ತುಂಬಾ ಮುಖ್ಯ. Read more…

ಕಣ್ಸನ್ನೆ ಬೆಡಗಿ ಪ್ರಿಯಾ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಕಣ್ಸನ್ನೆ ವಿಡಿಯೊ ಮೂಲಕ ಹುಡುಗರ ಮನಸೂರೆಗೊಂಡ ಮಲಯಾಳಂ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸ್ಯಾಂಡಲ್ ವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ‘ಒರು ಆಡಾರ್ ಲವ್’ ಚಿತ್ರದ ವಿಡಿಯೊದಲ್ಲಿ ಕಣ್ಸನ್ನೆ ಮಾಡಿ, Read more…

‘ಹಿಂದಿ’ ಹೇರಿಕೆ ವಿರುದ್ದ ಸಿಡಿದೆದ್ದ ಐಐಎಂ ವಿದ್ಯಾರ್ಥಿಗಳು

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹೊರಡಿಸಿರುವ ಸುತ್ತೋಲೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಪದವಿ ಪ್ರಮಾಣಪತ್ರವನ್ನು ಹಿಂದಿ ಭಾಷೆಯಲ್ಲೂ ನೀಡಲು ಐಐಎಂ ಯೋಜಿಸಿದ್ದು, ಇದನ್ನು ಹಲವು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. Read more…

ಸೌತ್ ಸಿನಿ ದುನಿಯಾದ ಕುರಿತು ಜೂಹಿ ಹೇಳಿದ್ದೇನು…?

ಬಾಲಿವುಡ್ ನಲ್ಲಿ ಹಿರಿಯ ನಟಿಯಾಗಿ ಗುರುತಿಸಿಕೊಂಡಿರುವ ಜೂಹಿ ಚಾವ್ಲಾ, ದಕ್ಷಿಣ ಭಾರತದ ಚಿತ್ರರಂಗದ ಮೂಲಕವೇ ಮನೆ ಮಾತಾಗಿದ್ದು. ಈಗಲೂ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜೂಹಿ ಚಾವ್ಲಾ, ಅನಿಲ್ ಕಪೂರ್, Read more…

ಕನ್ನಡದಲ್ಲಿ ಭಾಷಣ ಮಾಡಿದ ವಿಡಿಯೋ ಪೋಸ್ಟ್ ಮಾಡಿದ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಾವು ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲ ಕನ್ನಡದಲ್ಲೂ ಸುಲಲಿತವಾಗಿ ಮಾತನಾಡಬಲ್ಲೆ ಎಂಬುದನ್ನು ತೋರಿಸಲು ತಮ್ಮ ಭಾಷಣದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ Read more…

ಅಭಿಮಾನಿಗಳ ಎದುರು ‘ಕನ್ನಡ’ದ ಕಹಳೆ ಮೊಳಗಿಸಿದ ‘ಕಬಾಲಿ’

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ಕಳೆದ 5 ದಿನಗಳಿಂದ ಸಂವಾದ ನಡೆಸಿರುವ ಅವರು, Read more…

ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದಿರಲಿ ಕನ್ನಡ

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು…ತನು ಕನ್ನಡ..ಮನ ಕನ್ನಡ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹೀಗೆ ನವೆಂಬರ್ ಹತ್ತಿರ ಬರ್ತಿದ್ದಂತೆ ಕರ್ನಾಟಕದಲ್ಲಿ ಕನ್ನಡ ಹಬ್ಬ ಶುರುವಾಗುತ್ತದೆ. ಎಲ್ಲರಿಗೂ ತಿಳಿದಂತೆ Read more…

ಕನ್ನಡ ಹಾಡಿಗೆ ಧ್ವನಿಯಾಗಲಿದ್ದಾರೆ ಜೂಹಿ

ಖ್ಯಾತ ನಟ ರವಿಚಂದ್ರನ್ ರ ಜೊತೆಗಿನ ‘ಪ್ರೇಮಲೋಕ’ ದ ಬಳಿಕ ಬಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದ ನಟಿ ಜೂಹಿ ಚಾವ್ಲಾ ಈಗ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. Read more…

ಕನ್ನಡ ಕಿರುತೆರೆ ನಟಿ ರೇಖಾ ಸಿಂಧು ಇನ್ನಿಲ್ಲ

ಕನ್ನಡ ಕಿರುತೆರೆ ನಟಿ ರೇಖಾ ಸಿಂಧು ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರೇಖಾ ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿ ರೇಖಾ ಸೇರಿ ನಾಲ್ಕು ಮಂದಿ Read more…

ಸತ್ಯರಾಜ್ ಕ್ಷಮೆ ಕೇಳುವವರೆಗೂ ಬಾಹುಬಲಿ ರಿಲೀಸ್ ಇಲ್ಲ

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ನೀಡಿ ಎಂದು ನಿರ್ದೇಶಕ ರಾಜಮೌಳಿ ಕನ್ನಡಿಗರಿಗೆ ಮನವಿ ಮಾಡಿದ್ದಾರೆ. ಆದ್ರೆ ರಾಜಮೌಳಿ ಮನವಿಗೆ ಪ್ರತಿಕ್ರಿಯೆ ನೀಡಿರುವ ವಾಟಾಳ್ ನಾಗರಾಜ್, ಏಪ್ರಿಲ್ 28ರಂದು ಚಿತ್ರ Read more…

‘ಕಟ್ಟಪ್ಪ’ ಸತ್ಯರಾಜ್ ಹೇಳಿಕೆಗೆ ರಾಜಮೌಳಿ ಹೇಳಿದ್ದೇನು..?

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ-ದಿ ಕನ್ ಕ್ಲೂಸನ್’ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ಈ ಮಧ್ಯೆ ಚಿತ್ರದಲ್ಲಿ ‘ಕಟ್ಟಪ್ಪ’ ಪಾತ್ರವನ್ನು ನಿರ್ವಹಿಸಿರುವ ಸತ್ಯರಾಜ್, ಕಾವೇರಿ ಹೋರಾಟದ Read more…

ಏಪ್ರಿಲ್ 28 ರಂದು ‘ಬೆಂಗಳೂರು ಬಂದ್’

ಕನ್ನಡಿಗರ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿರುವ ‘ಬಾಹುಬಲಿ’ ಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ನಟಿಸಿರುವ, ರಾಜಮೌಳಿ ನಿರ್ದೇಶನದ ‘ಬಾಹುಬಲಿ-ದಿ ಕನ್ ಕ್ಲೂಸನ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದನ್ನು ವಿರೋಧಿಸಿ ವಿವಿಧ Read more…

‘ಕಾವೇರಿ’ ಗಾಗಿ ಇಂದು ‘ಕರ್ನಾಟಕ ಬಂದ್’

ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಪರ ಕನ್ನಡ ಪರ ಸಂಘಟನೆಗಳು ಇಂದು ನಡೆಸುತ್ತಿರುವ ಕರ್ನಾಟಕ ಬಂದ್ ಗೆ ಅಭೂತಪೂರ್ವ ಬೆಂಬಲ Read more…

ಕನ್ನಡದಲ್ಲಿ ನಿರ್ಮಲಾ ಸೀತಾರಾಮನ್ ಪ್ರಮಾಣ

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಮೊದಲ ದಿನ ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು, ಸಂಪುಟದ ನೂತನ ಸದಸ್ಯರನ್ನು ಸದನಕ್ಕೆ ಪರಿಚಯಿಸಿದ್ದಾರೆ. Read more…

ಕನ್ನಡ ಸಿನಿಮಾ ಹಾಡಿ ಹೊಗಳಿದ ಅಮೀರ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ವಿಭಿನ್ನ ಕತೆ, ಪಾತ್ರ ಆಧರಿತ ಸಿನಿಮಾಗಳಲ್ಲಿ ಅಭಿನಯಿಸುವ ನಟ. ಒಂದೇ ಇಮೇಜ್ ಗೆ ಅಂಟಿಕೊಳ್ಳದೇ, ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು Read more…

ಐಐಟಿ ಗೆ ಟೈಲರ್ ಪುತ್ರಿಯ ಎಂಟ್ರಿ

ಯಾದಗಿರಿ: ಐಐಟಿ ಪ್ರವೇಶ ಪಡೆಯುವುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನಸಿನ ಮಾತು. ಆದರೆ, ಸತತ ಪರಿಶ್ರಮ, ಸಾಧಿಸುವ ಛಲವೊಂದಿದ್ದರೆ ಯಾವ ಗುರಿಯನ್ನಾದರೂ ತಲುಪಬಹುದು. ಅಂತಹ ಛಲದೊಂದಿಗೆ ಗ್ರಾಮೀಣ ಪ್ರದೇಶದ Read more…

OMG ಕನ್ನಡ ಅವತರಣಿಕೆಯ ಟೈಟಲ್ ಫೈನಲ್

ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಾಲಿವುಡ್ ನ ‘OMG! ಓ ಮೈ ಗಾಡ್’ ಚಿತ್ರದ ಕನ್ನಡ ಅವತರಣಿಕೆಯ ಟೈಟಲ್ ಫೈನಲ್ ಆಗಿದೆ ಎಂದು ತಿಳಿದುಬಂದಿದೆ. Read more…

ಹವ್ಯಕರ ಸ್ಪೆಷಲ್ “ಅಪ್ಪೆಹುಳಿ”

ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಸ್ವಲ್ಪ ಹುಳಿಯಾಗಿದ್ದು ವಿಶೇಷ ರುಚಿ ಹೊಂದಿರುವ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...