alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿಯ ವಾಟ್ಸಾಪ್ ಗುಟ್ಟನ್ನು ಹೀಗೆ ರಟ್ಟು ಮಾಡಿ….

ಎಲ್ಲರ ಕೈನಲ್ಲೂ ಮೊಬೈಲ್, ರಾತ್ರಿ ಹಗಲೆನ್ನದೆ ವಾಟ್ಸ್ ಅಪ್, ಫೇಸ್ಬುಕ್ ಚಾಟ್. ಮನೆಯಲ್ಲಿ ನಾಲ್ಕು ಮಂದಿ ಇದ್ದರೂ ಮೌನ. ಎಲ್ಲರೂ ಮೊಬೈಲ್ ನಲ್ಲಿ ಬ್ಯುಸಿ. ಇದೇ ದಾಂಪತ್ಯವನ್ನು ಹಾಳು Read more…

‘ಕಂಪ್ಯೂಟರ್’ ಬಳಸುವವರು ನೀವಾಗಿದ್ರೆ ಮಿಸ್ ಮಾಡ್ದೆ ಓದಿ ಈ ಸುದ್ದಿ…!

ಇದು ಡಿಜಿಟಲ್ ಯುಗ. ಜನರು ದಿನದಲ್ಲಿ ಎಂಟಕ್ಕಿಂತ ಹೆಚ್ಚು ಗಂಟೆ ಕಂಪ್ಯೂಟರ್ ಮುಂದೆ ಕಳೆಯುತ್ತಾರೆ. ಇದ್ರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆ. ಆರಂಭದಲ್ಲಿ ಕಣ್ಣು ನೋವು, ಉರಿ ಕಾಣಿಸಿಕೊಳ್ಳುತ್ತದೆ. ಇದನ್ನು Read more…

ಸಾಕ್ಷರತಾ ಅಜ್ಜಿಗೆ ಈಗ ಕಂಪ್ಯೂಟಕ್ ಕಲಿಯುವ ತವಕ…..

ತಿರುವನಂತಪುರ: ಇತ್ತೀಚೆಗಷ್ಟೇ ಕೇರಳ ರಾಜ್ಯಕ್ಕೆ ಫಸ್ಟ್ ಬಂದಿದ್ದ 96ರ ಹರೆಯದ ಸಾಕ್ಷರತಾ ಅಜ್ಜಿ ಇದೀಗ ಕಂಪ್ಯೂಟರ್ ಕಲಿಯುತ್ತಿದ್ದಾರೆ. ರಾಜ್ಯ ಮಟ್ಟದ ನಾಲ್ಕನೇ ತರಗತಿಯ ಸಾಕ್ಷರತಾ ಪರೀಕ್ಷೆಯಲ್ಲಿ 100 ಕ್ಕೆ Read more…

40 ವರ್ಷದ ಹಿಂದಿನ ಕಂಪ್ಯೂಟರ್ ಗೆ 2 ಕೋಟಿ ರೂಪಾಯಿ ಬೆಲೆ…?

ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಆಪಲ್ ಕಂಪನಿ, ತನ್ನ ಮೊದಲ ಕಂಪ್ಯೂಟರ್ ಹರಾಜು ಮಾಡಲು ಮುಂದಾಗಿದೆ. 1976 ರಲ್ಲಿ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ Read more…

ಕಂಪ್ಯೂಟರ್ ವಿಷನ್ ಸಿಂಡ್ರೋಮ್

ಕಂಪ್ಯೂಟರ್ ಈಗ ನಮ್ಮ ಜೀವನದ ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿಬಿಟ್ಟಿದೆ. ಸಾಮಾನ್ಯವಾಗಿ ಎಲ್ಲ ಕ್ಷೇತ್ರದಲ್ಲೂ ಕಂಪ್ಯೂಟರ್ ನ ಪಾತ್ರ ಇದ್ದೇ ಇದೆ. ನಮ್ಮ ಜೀವನದಲ್ಲಿ ಇಷ್ಟೆಲ್ಲ ಹಾಸುಹೊಕ್ಕಾಗಿರುವ ಕಂಪ್ಯೂಟರ್ Read more…

ಕಂಪ್ಯೂಟರ್ ಕೈ ಕೊಟ್ಟ ಪರಿಣಾಮ ಪ್ರಯಾಣಿಕರ ಪರದಾಟ

ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಪ್ಯೂಟರ್ ಕೈ ಕೊಟ್ಟಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿನ್ನೆ ನಡೆದಿದೆ. ಪ್ರಯಾಣಿಕರು ಫ್ಲೈಟ್ ಹತ್ತುವ ಮುನ್ನ ಚೆಕ್ ಇನ್ ಮಾಡಿಕೊಳ್ಳಲಾಗುತ್ತದೆ. ಚೆಕ್ ಇನ್ Read more…

ನಿಮ್ಮ ಮಕ್ಕಳೂ ಮೊಬೈಲ್ ಬಳಸ್ತಿದ್ದಾರಾ? ಹಾಗಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ

ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಮುಂದಿದ್ದಾರೆ. ದೊಡ್ಡವರಿಗಿಂತ ಚಿಕ್ಕವರೆ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ನಂತಹ ವಸ್ತುಗಳನ್ನು ಹೆಚ್ಚಾಗಿ ಬಳಸ್ತಿದ್ದಾರೆ. ಗಂಟೆಗಟ್ಟಲೆ ಲ್ಯಾಪ್ ಟಾಪ್ ಮುಂದೆ ಕುಳಿತು ಆಟದ ಜೊತೆಗೆ Read more…

‘ವರ್ಸ್ಟ್ ಪಾಸ್ ವರ್ಡ್’ ಗಳ ಪಟ್ಟಿ ಇಲ್ಲಿದೆ ನೋಡಿ

ಇದು ಮಾಹಿತಿ ತಂತ್ರಜ್ಞಾನದ ಯುಗ. ಸಾಮಾಜಿಕ ಜಾಲತಾಣ, ಇ ಮೇಲ್ ಹೀಗೆ ಎಲ್ಲೇ ಖಾತೆ ತೆರೆಯಬೇಕಾದರೂ ಪಾಸ್ ವರ್ಡ್ ಅತ್ಯಗತ್ಯವಾಗಿರುತ್ತದೆ. ಆದರೆ ಬಹಳಷ್ಟು ಮಂದಿ ಖಾತೆ ತೆರೆದಾಗ ನೆನಪಿಸಿಕೊಳ್ಳಲು ಸುಲಭವಾಗಿರಲೆಂದು Read more…

ಕೆಲಸ ಸುಲಭ ಮಾಡುತ್ತೆ ಕಿಬೋರ್ಡ್ ಶಾರ್ಟ್ ಕಟ್

ಕೆಲಸ ಮಾಡುವವರಾಗಿರಲಿ ಇಲ್ಲ ಮಾಡದೆ ಇರುವವರಾಗಿರಲಿ ಕಂಪ್ಯೂಟರ್ ಬಳಸಿಯೇ ಬಳಸ್ತಿರಾ. ಕಂಪ್ಯೂಟರ್ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಕೆಲಸ ಸುಲಭವಾಗುತ್ತದೆ. ಅದ್ರಲ್ಲೂ ಕಿಬೋರ್ಟ್ ಶಾರ್ಟ್ ಕಟ್ ನಿಮಗೆ ನೆರವಾಗುತ್ತದೆ. ವಿಂಡೋ Read more…

ಸ್ಮಾರ್ಟ್ ಪೋನ್ ಬಳಕೆದಾರರಿಗೊಂದು ‘ಶಾಕಿಂಗ್’ ಸುದ್ದಿ

ಸ್ಮಾರ್ಟ್ ಫೋನ್ ಬಳಕೆದಾರರನ್ನು ಅಧ್ಯಯನಕ್ಕೊಳಪಡಿಸಿದ ಅಮೆರಿಕಾದ ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಸದಾ ಕಾಲ ಸ್ಮಾರ್ಟ್ ಫೋನ್ ನಲ್ಲಿ ಮಗ್ನರಾಗಿರುವವರು ನಿದ್ರಾ ಹೀನತೆ, ಒತ್ತಡದಿಂದ ಬಳಲುತ್ತಿರುವ Read more…

ಭಾರತದ ಸೂಪರ್ ಕಂಪ್ಯೂಟರ್ ಸ್ಪೆಷಾಲಿಟಿ ಏನು ಗೊತ್ತಾ?

ಭಾರತದ ಅತಿ ವೇಗದ ಸೂಪರ್ ಕಂಪ್ಯೂಟರ್ ಅನ್ನು ಪುಣೆಯಲ್ಲಿ ಅನಾವರಣ ಮಾಡಲಾಗಿದೆ. ಇದು ಮಲ್ಟಿ ಪೆಟಾಫ್ಲಾಪ್ಸ್ ಅನ್ನು ಒಳಗೊಂಡಿದೆ. ಪೆಟಾಫ್ಲಾಪ್ಸ್ ಅಂದ್ರೆ ಕಂಪ್ಯೂಟರ್ ನ ಪ್ರೊಸೆಸಿಂಗ್ ಸ್ಪೀಡ್ ನ Read more…

ಈಗ ಶ್ರಾದ್ಧವಾಯ್ತು ಆನ್ಲೈನ್: ಕಂಪ್ಯೂಟರ್ ಮುಂದೆ ವಿಧಿ-ವಿಧಾನ

ಇದು ಹೈಟೆಕ್ ಯುಗ. ಇಲ್ಲಿ ಯಾರಿಗೂ ಸಮಯವಿಲ್ಲ. ಆದ್ರೆ ಹಿಂದಿನಿಂದ ನಡೆದು ಬಂದ ನಂಬಿಕೆಗಳನ್ನು, ಪದ್ಧತಿಗಳನ್ನು ಬಿಡುವಂತಿಲ್ಲ. ನಿಯಮ, ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಈಗಿನ ಕಾಲಕ್ಕೆ ತಕ್ಕಂತೆ Read more…

ಸಲಿಂಗಿಗಳನ್ನು ಪತ್ತೆ ಮಾಡುತ್ತೆ ಕಂಪ್ಯೂಟರ್

ವ್ಯಕ್ತಿಯ ಲೈಂಗಿಕ ದೃಷ್ಟಿಕೋನವನ್ನು ಕಂಪ್ಯೂಟರ್ ಗಣಿತ ಪತ್ತೆ ಮಾಡಬಲ್ಲದು. ವ್ಯಕ್ತಿಯ ಮುಖವನ್ನು ನೋಡಿ ಆತ ಸಲಿಂಗಿಯೋ ಅಥವಾ ಸಹಜವಾಗಿದ್ದಾನೋ ಅನ್ನೋದನ್ನು ಕಂಪ್ಯೂಟರ್ ಪತ್ತೆ ಮಾಡುತ್ತದೆ. ನಮ್ಮಿಂದ ಸಾಧ್ಯವಾಗದೇ ಇರುವುದನ್ನು Read more…

ತಿರುಪತಿ ದೇವಾಲಯದ ಕಂಪ್ಯೂಟರ್ ಗೆ ವೈರಸ್ ಅಟ್ಯಾಕ್

ವಿಶ್ವದ ಸೈಬರ್ ವ್ಯವಸ್ಥೆಗೆ ನಡುಕ ಹುಟ್ಟಿಸಿರುವ ವಾನ್ನಾ ಕ್ರೈ ರಾನ್ಸಮ್ವೇರ್ ವೈರಸ್ ತಿರುಪತಿ ತಿಮ್ಮಪ್ಪನ ಸನ್ನಿಧಿಗೂ ಕಾಲಿಟ್ಟಿದೆ. ತಿರುಪತಿ ದೇವಾಲಯದ ಕಂಪ್ಯೂಟರ್ ಗೆ ಹ್ಯಾಕರ್ ಗಳು ಕನ್ನ ಹಾಕಿದ್ದಾರೆ. Read more…

ಇನ್ಮುಂದೆ ಕಂಪ್ಯೂಟರ್ ನಲ್ಲಿ ನಡೆಯಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಚಾಲನಾ ಪರವಾನಿಗೆಯಲ್ಲಿ ನಡೆಯುವ ವಂಚನೆ ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಚಾಲನಾ ಪರವಾನಿಗೆಯನ್ನು ಕಂಪ್ಯೂಟರ್ ಮೂಲಕ ನೀಡಲು ಮುಂದಾಗಿದೆ. ಇನ್ಮುಂದೆ ಕಂಪ್ಯೂಟರ್ ಮೂಲಕ ಚಾಲನಾ ಪರವಾನಿಗೆ ನೀಡುವುದಾಗಿ ಕೇಂದ್ರ Read more…

ಹೈಸ್ಕೂಲ್ ತೊರೆದ ಬಾಲಕನ ಅದ್ಬುತ ಸಾಧನೆ

ಮುಂಬೈನ ಘಾಟ್ ಕೂಪರ್ ನಿವಾಸಿ ಜಯಂತ್ ಗೆ ಅಭ್ಯಾಸ ಎಂದರೆ ಅಷ್ಟಕಷ್ಟೆ. ತರಗತಿಯ ಪಾಠದಲ್ಲಿ ಅಭಿರುಚಿ ಹೊಂದಿರದ ಈತ ಇ-ತ್ಯಾಜ್ಯದಿಂದ ಕಂಪ್ಯೂಟರ್ ತಯಾರಿಸಿದ್ದಾನೆ. ಜಯಂತ್ ತಂದೆ ರವೀಂದ್ರ ಅವರು ಇ-ತ್ಯಾಜ್ಯವನ್ನು Read more…

16 ವರ್ಷದ ಪೋರ ಕಂಪ್ಯೂಟರ್ ಹ್ಯಾಕ್ ಮಾಡಿ ಆದ ನಷ್ಟವೆಷ್ಟು ಗೊತ್ತಾ?

ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಹಾಸುಹೊಕ್ಕಾಗಿದೆ. ಕಂಪ್ಯೂಟರ್, ಇಂಟರ್ನೆಟ್ ಗಳಿಂದ ಅನೇಕ ಉಪಯೋಗಗಳಾಗುತ್ತಿರುವುದನ್ನು ನಾವು ದಿನೇ ದಿನೇ ನೋಡುತ್ತಿರುತ್ತೇವೆ. ಒಂದೇ ಒಂದು ಕ್ಲಿಕ್ ನಲ್ಲಿ ನಾವು ಮಹತ್ವದ ಮಾಹಿತಿಗಳನ್ನು ಪಡೆಯಬಹುದಾಗಿದೆ. ಇಂತಹ Read more…

12 ವರ್ಷದ ಈ ಹುಡುಗ ಆಪ್ ಡೆವಲಪರ್

ಕಿಶೋರಾವಸ್ಥೆಯಲ್ಲಿ ಮಕ್ಕಳು ಶಾಲೆಗೆ ಹೋಗುವುದು, ಆಟವಾಡುವುದು ಇಲ್ಲವೇ ಮೊಬೈಲ್, ಕಂಪ್ಯೂಟರ್ ನಲ್ಲಿ ಗೇಮ್ ಆಡುವುದು ಇವನ್ನೆಲ್ಲ ಮಾಡುವುದು ಸಹಜ. ಆದರೆ 12 ವರ್ಷದ ಭಾರತೀಯ ಮೂಲದ ಕೆನಡಾ ಹುಡುಗ Read more…

ಜೂ. 21 ಕ್ಕೆ ಬಿಡುಗಡೆಯಾಗಲಿದೆ ವಿಶ್ವದ ಅತೀ ತೆಳುವಾದ ಲ್ಯಾಪ್ ಟಾಪ್

ಎಚ್ ಪಿ ಮತ್ತೊಂದು ದಾಖಲೆಯನ್ನು ಬರೆಯಹೊರಟಿದೆ. ಜೂನ್ 21ಕ್ಕೆ ಜಗತ್ತಿನ ಅತೀ ತೆಳ್ಳಗಿನ ಲ್ಯಾಪ್ ಟಾಪ್ ಎಚ್ ಪಿ ಸ್ಪೆಕ್ಟರ್ ಮಾರುಕಟ್ಟೆಗೆ ಬರಲು ಅಣಿಯಾಗುತ್ತಿದೆ. ವರದಿಯ ಪ್ರಕಾರ 10.4 Read more…

ಸರಳ ಪಾಸ್ ವರ್ಡ್ ಬಳಸುವವರಿಗೊಂದು ಸೂಚನೆ

ಜಾಲತಾಣಗಳಲ್ಲಿ ಖಾತೆ ತೆರೆಯುವ ವೇಳೆ ಕೆಲವರು, ನೆನಪಿಟ್ಟುಕೊಳ್ಳಲು ಸುಲಭವಾಗಲಿ ಎಂಬ ಕಾರಣಕ್ಕೆ ಸರಳವಾದ ಪಾಸ್ ವರ್ಡ್ ಗಳನ್ನು ನೀಡುತ್ತಾರೆ. ಆದರೆ ಹ್ಯಾಕರ್ಸ್ ಗಳು ಇದರ ಲಾಭ ಪಡೆಯುತ್ತಾರೆಂಬ ಅರಿವೇ Read more…

ಒಡಿಶಾದ ಈ ಯುವಕ ಮಾಡಿದ್ದಾನೆ ಪ್ರಳಯಾಂತಕ ಕೆಲಸ

ಒಡಿಶಾದ 19 ವರ್ಷದ ಯುವಕನೊಬ್ಬ ಪ್ರಳಯಾಂತಕ ಕೆಲಸ ಮಾಡಿದ್ದಾನೆ. ಹೈದರಾಬಾದ್ ಮೂಲದ ಕಂಪನಿಯೊಂದರ ಟೋಲ್ ಫ್ರೀ ಸಂಖ್ಯೆಯ ಫೋನ್ ನಂಬರ್ ಹ್ಯಾಕ್ ಮಾಡಿ ಕಂಪನಿಗೆ ಸುಮಾರು 60 ಲಕ್ಷ Read more…

ಲ್ಯಾಪ್ ಟಾಪ್ ನಲ್ಲಿ ಇ ಮೇಲ್ ಚೆಕ್ ಮಾಡುತ್ತಿರುವಾಗಲೇ ಸಾವನ್ನಪ್ಪಿದ ಯುವಕ

ಕೇವಲ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 23 ವರ್ಷದ ವ್ಯಕ್ತಿಯೊಬ್ಬ ತನ್ನ ಲ್ಯಾಪ್ ಟಾಪ್ ನಲ್ಲಿ ಇ ಮೇಲ್ ಚೆಕ್ ಮಾಡುತ್ತಿರುವಾಗಲೇ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ Read more…

ಈ ಕಾರ್ ನಲ್ಲಿ ಓಡಾಡ್ತಾರೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಗೆ ಐಷಾರಾಮಿ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ. ಪೋರ್ಷೆ ಕಂಪನಿ ಕಾರುಗಳನ್ನು ಅವರು ಹೆಚ್ಚಾಗಿ ಇಷ್ಟಪಡ್ತಾರೆ. ಅವರ ಬಳಿಯಿರುವ ಲಿಮೌಸಿನ್ Read more…

ಅಷ್ಟಕ್ಕೂ ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ..?

ಫೇಸ್ ಬುಕ್, ಗೂಗಲ್, ವಾಟ್ಸಾಪ್ ಸೇರಿದಂತೆ ಸೋಷಿಯಲ್ ಮೀಡಿಯಾ ಇಲ್ಲದ ದಿನಗಳನ್ನು ಬಹುಶಃ ನಿರೀಕ್ಷೆ ಮಾಡಲಾಗುವುದಿಲ್ಲವೇನೋ? ಇವೆಲ್ಲಕ್ಕೂ ಇಂಟರ್ನೆಟ್ ಅನ್ನೋದು ಟಾನಿಕ್ ಇದ್ದ ಹಾಗೆ. ಹಾಗಾದರೆ ಇಂಟರ್ನೆಟ್ ಹೇಗೆ Read more…

ಕಾಲಿನಿಂದಲೇ ಕಾದಂಬರಿ ಬರೆದಿದ್ದಾಳೆ ಈ ಸಾಧಕಿ

ಎಲ್ಲ ಅಂಗಾಂಗಳು ಸರಿಯಿದ್ದವರೇ ಜೀವನದಲ್ಲಿ ಏನನ್ನೂ ಸಾಧಿಸದಿರುವಾಗ ವಿಕಲಚೇತನ ಯುವತಿಯೊಬ್ಬಳು ಮಹಾನ್ ಸಾಧನೆ ಮಾಡಿದ್ದು, ಕಾಲಿನ ಸಹಾಯದಿಂದಲೇ ಕಂಪ್ಯೂಟರ್ ನಲ್ಲಿ 60,000 ಪದಗಳ ಕಾದಂಬರಿ ಬರೆದಿದ್ದಾಳೆ. ಪೂರ್ವ ಚೀನಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...