alex Certify
ಕನ್ನಡ ದುನಿಯಾ       Mobile App
       

Kannada Duniya

‘ಪ್ಲಾಸ್ಟಿಕ್ ಬ್ಯಾನ್’ ಪಟ್ಟಿಗೆ ಸೇರ್ಪಡೆಯಾಗಲಿದೆ ಮತ್ತೊಂದು ರಾಜ್ಯ

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಂಗಳವಾರದಂದು ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯವನ್ನು ಪ್ಲಾಸ್ಟಿಕ್ ಮುಕ್ತ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಈ ಕಾನೂನು Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ದೃಶ್ಯ

ಓಡಿಶಾದ ಮಯೂರಭಂಜ್ ಜಿಲ್ಲೆಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಕರಿ ಚೇಳು ತನ್ನ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡು, ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವ ಅಪರೂಪದ ದೃಶ್ಯ ಕ್ಯಾಮರಾದಲ್ಲಿ Read more…

11 ಈರುಳ್ಳಿಯನ್ನು ಹೊರ ಹಾಕಿದ ಹಾವು…!

ಕೆಲ ತಿಂಗಳ ಹಿಂದಷ್ಟೇ ಕೇರಳದಲ್ಲಿ ಹಾವೊಂದು ಮೊಟ್ಟೆಗಳನ್ನು ಹೊರ ಹಾಕಿದ್ದ ವರದಿಯನ್ನು ಓದಿದ್ದೀರಿ. ಈಗ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಹಾವು ಈರುಳ್ಳಿಯನ್ನು ಹೊರ ಹಾಕಿದೆ. Read more…

ಕಲ್ಲು ಚಪ್ಪಡಿ ಕೆಳಗೆ ಮಗುವಿಗೆ ಜನ್ಮ ನೀಡಿದ್ಲು ಮಹಿಳೆ…!

ಒಡಿಶಾದ ಮಯೂರ್ ಬಂಜ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕೆಲ ತಿಂಗಳ ಹಿಂದೆ ಆನೆ ದಾಳಿಗೆ ಮಹಿಳೆಯ ಮನೆಯೊಂದು ನಾಶವಾಗಿತ್ತು. ಆಗ ಮನೆ ಕಳೆದುಕೊಂಡ ಮಹಿಳೆ ಪ್ರಮೀಳ ಗರ್ಭಿಣಿಯಾಗಿದ್ದಳು. Read more…

400 ವರ್ಷಗಳ ಬಳಿಕ ಈ ದೇವಾಲಯದಲ್ಲಿ ಪುರುಷರಿಗೆ ಸಿಕ್ಕಿದೆ ಪ್ರವೇಶ…!

ಓಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿರುವ ಮಾ ಪಂಚಬರಹಿ ದೇವಾಲಯದೊಳಕ್ಕೆ ಪುರುಷರು ಪ್ರವೇಶಿಸುವಂತಿರಲಿಲ್ಲ. ಕೇವಲ ದಲಿತ ಮಹಿಳೆಯರು ದೇವಸ್ಥಾನದೊಳಗೆ ಬಂದು, ದೇವರ ಮೂರ್ತಿಗಳನ್ನು ಸ್ಪರ್ಷಿಸಬಹುದಿತ್ತು. ಪೂಜೆ ಸಲ್ಲಿಸಲು ಅವಕಾಶವಿತ್ತು. ಆದ್ರೀಗ 400 Read more…

ಬೋಗಿಯೇ ಇಲ್ಲದೆ 2 ಕಿಮೀ ಓಡಿದೆ ಗೂಡ್ಸ್ ರೈಲು

ವಾರದ ಹಿಂದಷ್ಟೆ ಎಕ್ಸ್ ಪ್ರೆಸ್ ರೈಲೊಂದು ಹಿಮ್ಮುಖವಾಗಿ ಚಲಿಸಿತ್ತು. ಇದೀಗ ಓಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಗೂಡ್ಸ್ ರೈಲೊಂದು ಬೋಗಿಗಳೇ ಇಲ್ಲದೆ 2 ಕಿಮೀ ದೂರಕ್ಕೆ ಚಲಿಸಿದೆ. ಶನಿವಾರ ರಾತ್ರಿ Read more…

ಮಂಗ ಹೊತ್ತೊಯ್ದಿದ್ದ ಮಗುವಿನ ದುರಂತ ಅಂತ್ಯ

ಓಡಿಶಾದ ತಲಬಸ್ತಾ ಗ್ರಾಮದಲ್ಲಿ ಕೋತಿ ಹೊತ್ತೊಯ್ದಿದ್ದ 16 ದಿನಗಳ ಹಸುಗೂಸು ಶವವಾಗಿ ಸಿಕ್ಕಿದೆ. ಬಾವಿಯೊಂದರಲ್ಲಿ ಗಂಡು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ತಂದೆ ರಾಮಕೃಷ್ಣ ನಾಯಕ್ ಎಂಬಾತನ ಮನೆಯ Read more…

16 ದಿನಗಳ ಹಸುಗೂಸನ್ನೇ ಹೊತ್ತೊಯ್ದ ಮಂಗ

ಓಡಿಶಾದ ಕಟಕ್ ಜಿಲ್ಲೆಯಲ್ಲಿ 16 ದಿನಗಳ ಪುಟ್ಟ ಹಸುಗೂಸನ್ನು ಮಂಗವೊಂದು ಹೊತ್ತೊಯ್ದಿದೆ. ತಲಬಸ್ತಾ ಗ್ರಾಮದ ಸಮೀಪ ಇರುವ ಕಾಡಿನಲ್ಲಿ ಈ ಘಟನೆ ನಡೆದಿದೆ. ರಾಮಕೃಷ್ಣ ನಾಯಕ್ ಎಂಬಾತನ ಗಂಡು Read more…

ಗರ್ಭಿಣಿಯ ಸಹಾಯಕ್ಕಾಗಿ ಕಾಲ್ನಡಿಗೆಯಲ್ಲೇ ಬಂದ ವೈದ್ಯ

ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳ ನೆರವಿಗಾಗಿ ವೈದ್ಯ ಯಗ್ನದತ್ತಾ ರಥ್ ಎಂಬುವವರು ನದಿ ದಾಟಿಕೊಂಡು, ಬೆಟ್ಟ ಹತ್ತಿ ಕಾಲ್ನಡಿಗೆಯಲ್ಲೇ ಆಗಮಿಸಿದ್ದಾರೆ. ಕುಟಿಯಾ ಕೊಂಢ್ ಎಂಬ Read more…

ಪತಿ ಪ್ರವಾಸಕ್ಕೆ ಹೋಗಿದ್ದಾಗಲೇ ಮತ್ತೊಂದು ಮದುವೆಯಾದ್ಲು ಪತ್ನಿ

ಓಡಿಶಾದ ಉದ್ಯಮಿಯೊಬ್ಬ ಬಿಸನೆಸ್ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಆತನ ಪತ್ನಿ ಬೇರೊಬ್ಬನನ್ನು ಮದುವೆಯಾಗಿದ್ದಾಳಂತೆ. ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ವಾರ ಕೆಲಸದ ನಿಮಿತ್ತ ಉದ್ಯಮಿ Read more…

ಚುನಾವಣಾ ಪ್ರಚಾರದಲ್ಲಿ ಓಡಿಶಾ ಸಿಎಂ ಮೇಲೆ ಶೂ ಎಸೆತ

ಓಡಿಶಾ ಸಿಎಂ ನವೀನ್ ಪಟ್ನಾಯಕ್ ರ ಮೇಲೆ ಯುವಕನೊಬ್ಬ ಎರಡು ಬೂಟುಗಳನ್ನು ಎಸೆದಿದ್ದಾನೆ. ಬಿಜೆಪುರ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನವೀನ್ ಪಟ್ನಾಯಕ್ ಪ್ರಚಾರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. Read more…

ಕರ್ತವ್ಯ ಮಾತ್ರವಲ್ಲ ಜನಮೆಚ್ಚುವಂಥ ಕೆಲಸ ಮಾಡಿದ್ದಾರೆ BSF ಯೋಧರು

ಗಡಿ ಭದ್ರತಾ ದಳದ ಸೈನಿಕರು ಓಡಿಶಾದಲ್ಲಿ ತುಂಬು ಗರ್ಭಿಣಿಗೆ ಆಸ್ಪತ್ರೆಗೆ ತೆರಳಲು ಸಹಾಯ ಮಾಡಿದ್ದಾರೆ. ಬಡಪಡ ಎಂಬ ಕುಗ್ರಾಮದ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ಲು. ಅವಳನ್ನು ಬೋಟ್ ಮೂಲಕ Read more…

ಓಡಿಶಾದಲ್ಲೊಬ್ಬ ದಶರಥ್ ಮಾಂಜಿ, ಈತ ಮಾಡಿರೋ ಸಾಹಸ ಕೇಳಿದ್ರೆ….

ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲೊಬ್ಬ ದಶರಥ್ ಮಾಂಜಿಯಿದ್ದಾನೆ. ಜಲಂಧರ್ ನಾಯಕ್ ಎಂಬಾತ ಕಳೆದ 2 ವರ್ಷಗಳಿಂದ ಪ್ರತಿನಿತ್ಯ ಸತತ 8 ಗಂಟೆಗಳ ಕಾಲ ಕೆಲಸ ಮಾಡಿದ್ದಾನೆ. ಒಬ್ಬಂಟಿಯಾಗಿ ಬಂಡೆಗಲ್ಲುಗಳನ್ನು ಒಡೆದು Read more…

ವಿದ್ಯಾರ್ಥಿನಿಯನ್ನೇ ಪೀಡಿಸಿದ ಶಿಕ್ಷಕನಿಗೆ ಗ್ರಾಮಸ್ಥರು ಮಾಡಿದ್ದೇನು?

ಓಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ಶಾಲೆಯ ಮುಖ್ಯಶಿಕ್ಷಕರೇ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು 6ನೇ ತರಗತಿಯ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಪೊಲೀಸರು ಈಗಾಗ್ಲೇ ಮುಖ್ಯೋಪಾಧ್ಯಾಯರನ್ನು ಬಂಧಿಸಿದ್ದಾರೆ. ಬಾಲಕಿ ಶಾಲೆಗೆ ಹೋಗಲು Read more…

ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಮೇಲೆ ಹಲ್ಲೆ

ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂಟರ್ ನ್ಯಾಶನಲ್ ಸ್ಯಾಂಡ್ ಆರ್ಟ್ ಫೆಸ್ಟಿವಲ್ ಗಾಗಿ ಅವರು ಓಡಿಶಾಕ್ಕೆ ಆಗಮಿಸಿದ್ದರು. ಅಪರಿಚಿತ ಯುವಕನೊಬ್ಬ ಅವರ ಕೈಯಲ್ಲಿದ್ದ ವಾಚ್ Read more…

ವಿಶಿಷ್ಟವಾದ ವಿಶ್ವ ದಾಖಲೆ ಮಾಡಿದ್ದಾನೆ ಓಡಿಶಾ ಯುವಕ

ಓಡಿಶಾದ ಯುವಕನೊಬ್ಬ ವಿಶಿಷ್ಟವಾದ ಗಿನ್ನಿಸ್ ದಾಖಲೆ ಮಾಡಿದ್ದಾನೆ. ಬಾಯಲ್ಲಿ ಅತಿ ಹೆಚ್ಚು ಸ್ಟ್ರಾ ಇಟ್ಟುಕೊಂಡ ಸಾಧನೆ ಇವನದ್ದು. ಬೆರ್ಹಾಂಪುರ ನಿವಾಸಿ ಮನೋಜ್ ಕುಮಾರ್ ಮಹಾರಾಣಾ ಒಟ್ಟು 459 ಸ್ಟ್ರಾಗಳನ್ನು Read more…

ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಹೇಯ ಕೃತ್ಯ

ಒಡಿಶಾದ ಮಲ್ಕನ್ಗಿರಿಯಲ್ಲಿ ಕಾಲೇಜಿನಲ್ಲೇ ವಿದ್ಯಾರ್ಥಿನಿಯನ್ನು ವಿವಸ್ತ್ರಳನ್ನಾಗಿಸಿ ವಿಡಿಯೋ ಚಿತ್ರೀಕರಿಸಿರುವ ಹೇಯ ಕೃತ್ಯ ನಡೆದಿದೆ. ಒಡಿಶಾ ಸರ್ಕಾರ ಈ ಬಗ್ಗೆ ಉನ್ನತ ತನಿಖೆಗೆ ಆದೇಶಿಸಿದೆ. ಗೋಬಿನಪಲಿ ಕಾಲೇಜು ಕ್ಯಾಂಪಸ್ ನಲ್ಲಿ Read more…

2ನೇ ಪತ್ನಿಗಾಗಿ ಮಗಳನ್ನೇ ಹತ್ಯೆ ಮಾಡಿದ ತಂದೆ

ಓಡಿಶಾದ ನೌಪಾಡಾ ಜಿಲ್ಲೆಯಲ್ಲಿ ಮಾಟ-ಮಂತ್ರದ ಹೆಸರಲ್ಲಿ ತಂದೆಯೇ ತನ್ನ 8 ವರ್ಷದ ಮಗಳನ್ನು ಹತ್ಯೆ ಮಾಡಿದ್ದಾನೆ. 36 ವರ್ಷದ ರಾಮ್ಚನ್ ಪಹರಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎರಡನೇ ಪತ್ನಿ Read more…

ಮೊಬೈಲ್ ಗಾಗಿ ಮಗನನ್ನೇ ಮಾರಿದ ಅಪ್ಪ

ಓಡಿಶಾದ ಭದ್ರಕ್ ಎಂಬಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಖರೀದಿಸಲು ತನ್ನ 11 ತಿಂಗಳ ಮಗನನ್ನೇ ಮಾರಾಟ ಮಾಡಿದ್ದಾನೆ. ಬಲರಾಮ್ ಮುಖಿ ಎಂಬಾತ 23,000 ರೂಪಾಯಿಗೆ ತನ್ನ ಮಗನನ್ನು ಮಾರಿದ್ದ. ಬಂದ Read more…

ಕೈಲಿ ಕೋಲು ಹಿಡಿದು ಮಕ್ಕಳಿಂದ ಇಂಥಾ ಕೆಲಸ ಮಾಡಿಸ್ತಾಳೆ ಶಿಕ್ಷಕಿ

ಓಡಿಶಾದಲ್ಲಿ ಶಿಕ್ಷಕಿಯೊಬ್ಬಳ ಅಮಾನವೀಯ ವರ್ತನೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಕ್ಕಳಿಗೆ ಪಾಠ ಹೇಳಿ ಕೊಡೋ ಬದಲು ಆ ಶಿಕ್ಷಕಿ ಮಕ್ಕಳ ಕೈಯಿಂದ ತನ್ನ ದ್ವಿಚಕ್ರ ವಾಹನವನ್ನು ಕ್ಲೀನ್ ಮಾಡಿಸಿದ್ದಾಳೆ. Read more…

ಶೂ ಕೆಸರಾಗಬಾರದೆಂದು ಬೆಂಬಲಿಗರ ಹೆಗಲೇರಿದ ಶಾಸಕ

ಓಡಿಶಾದ ಮಲ್ಕನ್ಗಿರಿ ಕ್ಷೇತ್ರದ ಬಿಜೆಡಿ ಶಾಸಕ ಮನಸ್ ಮದ್ಕಮಿ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ತಮ್ಮ ಶುಭ್ರ ಬಿಳಿ ಬಣ್ಣದ ಹೊಚ್ಚ ಹೊಸ ಬ್ರಾಂಡೆಡ್ ಶೂ ಕೆಸರಾಗತ್ತೆ ಅನ್ನೋ ಕಾರಣಕ್ಕೆ Read more…

ಮೂಢನಂಬಿಕೆಗೆ ಜೋತುಬಿದ್ದ ಗ್ರಾಮಸ್ಥರಿಂದ ಅಮಾನವೀಯ ಕೃತ್ಯ

ಓಡಿಶಾದಲ್ಲಿ ಕುಟುಂಬವೊಂದಕ್ಕೆ ಮಲ ಸೇವಿಸುವಂತೆ ಗ್ರಾಮಸ್ಥರೇ ಒತ್ತಾಯಿಸಿದ ಅಮಾನವೀಯ ಘಟನೆ ನಡೆದಿದೆ. ಬಿಜಯ್ ಬಿಸೋಯ್ ಎಂಬಾತ ವಾಮಾಚಾರ ಮಾಡ್ತಿದ್ದಾನೆ ಅನ್ನೋದು ಗ್ರಾಮಸ್ಥರ ಆರೋಪ. ಇದಕ್ಕಾಗಿ ಆತನಿಗೆ ಊರ ಮುಖಂಡರೆಲ್ಲ Read more…

ನಿಮಗೆ ಗೊತ್ತಿಲ್ಲದ 6 ಅದ್ಭುತ ಬೀಚ್ ಗಳು….

ರಜೆ ಕಳೆಯಲು ಬೀಚ್ ಗಳಿಗಿಂತ ಉತ್ತಮವಾದ ಜಾಗ ಇನ್ನೊಂದಿಲ್ಲ. ಆದ್ರೆ ಓಡಿಶಾದ ಅತ್ಯಂತ ಸುಂದರವಾದ ಬೀಚ್ ಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಬಂಗಾಳ ಕೊಲ್ಲಿಯ ಸಮೀಪವಿರುವ ಓಡಿಶಾದ Read more…

ಮರಳಿನಲ್ಲೇ ಕೋನಾರ್ಕ್ ದೇವಾಲಯ ನಿರ್ಮಿಸಲಿದ್ದಾರೆ ಈ ಕಲಾವಿದ

ಜಗತ್ತಿನ ಶ್ರೇಷ್ಠ ಮರಳು ಕಲಾವಿದ ಎನಿಸಿಕೊಂಡಿರುವ ಭಾರತದ ಸುದರ್ಶನ್ ಪಟ್ನಾಯಕ್ ಮತ್ತೊಂದು ಸಾಧನೆಗೆ ಸಜ್ಜಾಗಿದ್ದಾರೆ. ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಓಡಿಶಾದ ಶ್ರೀಮಂತ Read more…

ನ್ಯಾಯಕ್ಕಾಗಿ ಮೋದಿಗೆ ಪತ್ರ ಬರೆದ ಓಡಿಶಾ ಬಾಲೆ

ಓಡಿಶಾದ 11 ವರ್ಷದ ಬಾಲಕಿಯೊಬ್ಬಳು ನ್ಯಾಯಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. ಕಟಕ್ ಜಿಲ್ಲೆ ಪೊಖಾರಿ ಗ್ರಾಮದ ಉಗ್ರಸೇನ್ ಮೊಹಾರಾಣಾ ಎಂಬಾತನ ಪುತ್ರಿ ಶುಭಶ್ರೀ, ಮೋದಿ ಅವರಿಗೆ Read more…

ಕಾಡಿನಲ್ಲಿ ಕಂದಮ್ಮನನ್ನು ಬಿಟ್ಟುಹೋದ ಪಾಪಿ

ಓಡಿಶಾದಲ್ಲಿ ತಾಯಿ ಬಿಟ್ಟು ಹೋಗಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣಾಚಂದ್ರಪುರದ ಕಾಡಿನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋಗಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ Read more…

ಸಚಿನ್ ಸಿನೆಮಾಕ್ಕೆ ಓಡಿಶಾದಲ್ಲಿ ತೆರಿಗೆ ವಿನಾಯಿತಿ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬದುಕು ಆಧಾರಿತ ಬಾಲಿವುಡ್ ನ ಬಹುನಿರೀಕ್ಷಿತ ‘ಸಚಿನ್ : ಎ ಬಿಲಿಯನ್ ಡ್ರೀಮ್ಸ್’ ಚಿತ್ರಕ್ಕೆ ಓಡಿಶಾದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಸಚಿನ್ ದೇಶದ Read more…

500 ರೂ. ಹಳೆ ನೋಟಿನಲ್ಲಿ ಕಮಾಲ್ ಮಾಡಿದ್ದಾನೆ ಈ ವಿದ್ಯಾರ್ಥಿ

ಓಡಿಶಾದ ನೌಪಾಡಾದಲ್ಲಿ 17 ವರ್ಷದ ಹುಡುಗನೊಬ್ಬ ನಿಷೇಧಿತ 500 ರೂಪಾಯಿ ನೋಟುಗಳಿಂದ ವಿದ್ಯುತ್ ತಯಾರಿಸಿದ್ದಾನೆ. ಖರಿಯರ್ ಕಾಲೇಜಿನಲ್ಲಿ ಓದುತ್ತಿರುವ ಲಚ್ಮನ್ ದುಂಡಿ ಮಾಡಿರೋ ಸಾಧನೆ ಇಡೀ ದೇಶದ ಗಮನ Read more…

ಆಸ್ಪತ್ರೆ ಆವರಣದಲ್ಲೇ ನಾಯಿಗೆ ಆಹಾರವಾಯ್ತು ಶವ

ಓಡಿಶಾದ ಕೋರಾಪತ್ ಜಿಲ್ಲೆಯಲ್ಲಿ ಆಸ್ಪತ್ರೆಯ ಆವರಣದಲ್ಲೇ ನವಜಾತ ಶಿಶುವಿನ ಮೃತದೇಹ ನಾಯಿ ಪಾಲಾಗಿದೆ. ಜೇಯ್ಪೊರ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಮೃತದೇಹವನ್ನು ನಾಯಿ ಕಚ್ಚಿ ಎಳೆದಾಡುತ್ತಿರುವ Read more…

ಚಿರತೆಯಿಂದ ಪಾರಾಗಲು ಅರಣ್ಯಾಧಿಕಾರಿಯ ಅಪಾಯಕಾರಿ ಜಂಪ್

ಒಡಿಶಾದಲ್ಲಿ ಕೆರಳಿದ ಚಿರತೆಯಿಂದ ಪಾರಾಗಲು ಅರಣ್ಯಾಧಿಕಾರಿಯೊಬ್ರು ಮನೆಯ ಮೇಲಿಂದ ಕೆಳಕ್ಕೆ ಜಂಪ್ ಮಾಡಿದ್ದಾರೆ. ಎದೆ ಝಲ್ಲೆನಿಸುವ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುರುಲಿ ಎಂಬ ಗ್ರಾಮಕ್ಕೆ ಚಿರತೆಯೊಂದು ನುಗ್ಗಿತ್ತು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...