alex Certify
ಕನ್ನಡ ದುನಿಯಾ       Mobile App
       

Kannada Duniya

ನವೆಂಬರ್‌ ನಲ್ಲಿ ಮೊದಲ 10 ದಿನ ಜಾಗಿಂಗ್ ಮಾಡ್ಬೇಡಿ…!

ರಾಷ್ಟ್ರ ರಾಜಧಾನಿ ದೆಹಲಿಯ ಮಹಾಜನಗಳೇ, ನವೆಂಬರ್‌ನ ಮೊದಲ 10 ದಿನ ದಯವಿಟ್ಟು ಜಾಗಿಂಗ್ ಮಾಡ್ಬೇಡಿ. ಜಾಸ್ತಿ ಹೊರಗಡೆ ಓಡಾಡ್ಬೇಡಿ. ಗಂಟೆಗೆ 5 ಕಿ.ಮೀ.ಗಿಂತ ವೇಗವಾಗಿ ನಡೆಯಬೇಡಿ. ಮನೆಗಳನ್ನು ಒದ್ದೆ Read more…

ಹಿಮಾ ಅನರ್ಹರಾಗಲು ಕಾರಣವಾಯ್ತಾ ಆ ಕಮೆಂಟ್…?

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಮಹಿಳೆಯರ 400 ಮೀಟರ್ ಓಟದಲ್ಲಿ ಬೆಳ್ಳಿ ಸಾಧನೆ ಮಾಡಿರುವ ಹಿಮಾ ದಾಸ್, 200 ಮೀಟರ್ ಸ್ಪರ್ಧೆಯಲ್ಲಿ ಅನರ್ಹಗೊಳ್ಳಲು ಕಾರಣ ಏನು Read more…

ಸ್ವರ್ಣಕ್ಕೆ ಕೊರಳೊಡ್ಡಿದ ಭಾರತದ ಮಂಜೀತ್…!

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಭಾರತದ ಅಥ್ಲೀಟ್ ಗಳು ನಿನ್ನೆ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಪುರುಷರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜೀತ್ ಸಿಂಗ್ Read more…

ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಿದ್ರೆ ಓಟ ಶುರುಮಾಡಿ

ಓದಿದ್ದು ನೆನಪಿರಲ್ಲ ಎನ್ನೋದು ಸಾಮಾನ್ಯವಾಗಿ ಎಲ್ಲ ಮಕ್ಕಳ ಸಮಸ್ಯೆ. ಪರೀಕ್ಷೆ ಹತ್ತಿರ ಬರ್ತಾ ಇದ್ದಂತೆ ಓದಿದ್ದು ನೆನಪಿರಲ್ಲ ಎನ್ನುವ ಭಯ ಎಲ್ಲರನ್ನು ಕಾಡುತ್ತೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಏನು Read more…

42ನೇ ವಯಸ್ಸಿನಲ್ಲಿ ರನ್ನಿಂಗ್ ಶುರುಮಾಡಿ ಕನಸು ನನಸು ಮಾಡಿದ ಮಹಿಳೆ

ಮುಂಬೈನಲ್ಲಿ ವಾಸವಾಗಿರುವ ಡಿಸ್ನಿ ಡಿಸೋಜಾ ಸಾಧಿಸಿ ತೋರಿಸಿದ್ದಾರೆ. ವಯಸ್ಸಿಗೂ ಸಾಧನೆಗೂ ಸಂಬಂಧವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. 16ನೇ ವಯಸ್ಸಿನವರೆಗೆ ಓಟದ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದ Read more…

ಓಟದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಕೊನೆಯುಸಿರೆಳೆದ

ಮಧ್ಯಪ್ರದೇಶ ಅಶೋಕ್ ನಗರದ ಇಸಾಗಡ್ ತಹಸಿಲ್ ನಲ್ಲಿ ಖಾಸಗಿ ಕಾಲೇಜೊಂದರಲ್ಲಿ ಶನಿವಾರ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಅಶುತೋಷ್ ಸ್ಕೂಲಿನಲ್ಲಿಯೇ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ Read more…

ಮ್ಯಾರಥಾನ್ ನೋಡಲು ಬಂದವರಿಗೆ ಆಯ್ತು ಇಂಥಾ ದರ್ಶನ

ಸ್ಲೊವಾಕಿಯಾದಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್ ಒಂದ್ರಲ್ಲಿ ನಡೆಯಬಾರದಂಥ ಘಟನೆ ನಡೆದಿದೆ. ಮ್ಯಾರಥಾನ್ ನೋಡಲು ಬಂದಿದ್ದವರಿಗೆಲ್ಲ ಸ್ಪರ್ಧಿಯ ಗುಪ್ತಾಂಗ ದರ್ಶನವಾಗಿದೆ. ಕೊಸ್ಸಿಸ್ ಪೀಸ್ ಮ್ಯಾರಥಾನ್ ನಲ್ಲಿ ಜೋಜೆಫ್ ಅರ್ಬನ್ ಎಂಬಾತ ಸ್ಪರ್ಧಿಸಿದ್ದ. Read more…

ಓಟದಲ್ಲಿ ಉಸೇನ್ ಬೋಲ್ಟ್ ರನ್ನೇ ಹಿಂದಿಕ್ಕಿದ್ದ ಕ್ರಿಕೆಟಿಗ

ಜಮೈಕಾದ ಉಸೇನ್ ಬೋಲ್ಟ್, ಜಗತ್ತಿನ ಅತ್ಯಂತ ವೇಗದ ಓಟಗಾರ. ಸದ್ಯದಲ್ಲೇ ಬೋಲ್ಟ್ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳ್ತಿದ್ದಾರೆ. 8 ಒಲಿಂಪಿಕ್ ಗಳನ್ನು ಗೆದ್ದಿರುವ ಬೋಲ್ಟ್, 11 ಸ್ವರ್ಣ Read more…

ರನ್ನಿಂಗ್ ಗೂ ಮೊದಲು ಈ ವಿಷಯದ ಬಗ್ಗೆ ಗಮನವಿರಲಿ

ಜಾಗಿಂಗ್ ಹಾಗೂ ರನ್ನಿಂಗ್ ಒಳ್ಳೆಯ ಅಭ್ಯಾಸ. ವ್ಯಾಯಾಮದ ಜೊತೆಗೆ ನಿಯಮಿತವಾಗಿ ರನ್ನಿಂಗ್ ಮಾಡಿದ್ರೆ ದೇಹ ಆರೋಗ್ಯಕರವಾಗಿರುತ್ತದೆ. ಜಾಗಿಂಗ್ ಹಾಗೂ ರನ್ನಿಂಗ್ ನಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಸೂಕ್ತ ರೀತಿಯಲ್ಲಿ Read more…

246 ಕಿ.ಮೀ ಕಠಿಣ ಓಟ ಪೂರ್ಣಗೊಳಿಸಿದ ಭಾರತೀಯ

ವಿಶ್ವದ ಅತ್ಯಂತ ಕಠಿಣ ಓಟವನ್ನು ಪೂರ್ಣಗೊಳಿಸಿ ಭಾರತದ ಕೈರನ್ ಡಿಸೋಜಾ ದಾಖಲೆಯ ಪುಟ ಸೇರಿದ್ದಾರೆ. 246 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿರುವ ಭಾರತದ ಮೊದಲ ಓಟಗಾರ ಎಂಬ ಹೆಗ್ಗಳಿಕೆಗೆ ಕೈರನ್ Read more…

ರಿಯೋ ಚಾಂಪಿಯನ್ ನನ್ನೇ ಮೀರಿಸಿದ ಪ್ಯಾರಾಲಿಂಪಿಯನ್

ಪ್ಯಾರಾಲಿಂಪಿಕ್ಸ್ ನ 1500 ಮೀಟರ್ ಪುರುಷರ ಟಿ13 ಕ್ಲಾಸ್ ಓಟದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಗೆ ಅಲ್ಗೇರಿಯಾದ ಅಬ್ದೆಲ್ಲಾತಿಫ್ ಬಕ ಸೆಡ್ಡು ಹೊಡೆದಿದ್ದಾರೆ. ಪುರುಷರ ಟಿ13 ಕ್ಲಾಸ್ ಸ್ಪರ್ಧೆಯಲ್ಲಿ Read more…

ಬೋಲ್ಟ್ ಗೆ ಸವಾಲು ಹಾಕಿದ ಪ್ರಿನ್ಸ್ ಹ್ಯಾರಿ

ವೇಗದ ಓಟಗಾರ ಉಸೇನ್ ಬೋಲ್ಟ್ ಗೆ ಬ್ರಿಟನ್ ಪ್ರಿನ್ಸ್ ಹ್ಯಾರಿ, ಚಾಲೆಂಜ್ ಮಾಡಿದ್ದಾರೆ. ಓಟದ ಸ್ಪರ್ಧೆಯಲ್ಲಿ ತನ್ನ ಜೊತೆ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ. ಇದು ಕೇವಲ ಮೋಜಿಗಾಗಿ ಅಷ್ಟೆ. Read more…

ಒಲಿಂಪಿಕ್ಸ್ ನಲ್ಲಿ ನಡೀತು ಹೃದಯಸ್ಪರ್ಶಿ ಘಟನೆ….

ರಿಯೋ ಒಲಿಂಪಿಕ್ಸ್, ಹೃದಯಸ್ಪರ್ಶಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಅಥ್ಲೀಟ್ ಪ್ರಶಸ್ತಿ ಆಸೆ ಬಿಟ್ಟು ಗಾಯಗೊಂಡಿರುವ ಪ್ರತಿಸ್ಪರ್ಧಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ಅಮೆರಿಕದ ನಿಕ್ಕಿ ಹಂಬ್ಲಿನ್ 5 ಕಿಲೋ Read more…

ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಜರ್ಮನ್ ಯುವತಿ ಸಾವು

ಗೋವಾ ಪ್ರವಾಸಕ್ಕೆಂದು ಆಗಮಿಸಿದ್ದ ಜರ್ಮನಿ ಯುವತಿಯೊಬ್ಬಳು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ವೇಳೆ ಮಾರ್ಗ ಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಜರ್ಮನಿಯ 23 ವರ್ಷದ ಕ್ರಿಸ್ಟಿನಾ ಕಾಮ್ ಸೆರ್ Read more…

ಬರಿಗಾಲಲ್ಲೇ ಬಾಲಿವುಡ್ ನಟನ 527 ಕಿ.ಮೀ. ಓಟ

ಸಿನಿಮಾ ತಾರೆಯರೆಂದರೆ ಸಾಮಾನ್ಯವಾಗಿ ಐಷಾರಾಮಿ ಜೀವನ ಕಳೆಯುತ್ತಾರೆ. ಜನ ಸಾಮಾನ್ಯರ ಕಷ್ಟನಷ್ಟಗಳ ಅರಿವು ಅವರಿಗಿರುವುದಿಲ್ಲವೆಂಬ ಭಾವನೆ ಇದೆ. ಆದರೆ ಎಲ್ಲರೂ ಆ ರೀತಿ ಇರುವುದಿಲ್ಲವೆಂಬುದಕ್ಕೆ ಆನೇಕ ಉದಾಹರಣೆಗಳಿವೆ. ಮಹಾರಾಷ್ಟ್ರದ ರೈತರು Read more…

ಉದ್ಯೋಗಕ್ಕಾಗಿ 18 ಕಿ.ಮೀ. ಓಡಿದ ಗರ್ಭಿಣಿ

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಯಾವ ಸ್ವರೂಪದಲ್ಲಿದೆ ಎಂಬುದು ತಿಳಿದಿರುವ ವಿಚಾರವೇ. ಮಹಿಳೆಯೊಬ್ಬರಿಗೆ ಉದ್ಯೋಗಾವಕಾಶ ಒದಗಿ ಬಂದಿದ್ದು, ಅವರು ಗರ್ಭಿಣಿ ಎಂಬ ಕಾರಣಕ್ಕೆ ಸಮಸ್ಯೆಯಾದ ವೇಳೆ ಎದೆಗುಂದದೆ ಪರೀಕ್ಷೆಯಲ್ಲಿ ಪಾಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...