alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಒಳ ಉಡುಪಿನಲ್ಲಿತ್ತು ಚಿನ್ನ…!

ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡಲು ಖದೀಮರು ಹಲವು ಮಾರ್ಗಗಳನ್ನು ಅನುಸರಿಸುತ್ತಾರಾದರೂ ಬಹಳಷ್ಟು ಸಂದರ್ಭಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬೀಳುತ್ತಾರೆ. ಅಂತಹುದೇ ಪ್ರಕರಣವೊಂದರ ವರದಿ ಇಲ್ಲಿದೆ. ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ Read more…

ವಿದ್ಯಾರ್ಥಿನಿಯರ ಒಳ ಉಡುಪಿನ ಬಣ್ಣ ನಿಗದಿ ಪಡಿಸಿದ ಶಾಲೆ…!

ಪುಣೆಯ ಮೇಯರ್ ಎಂಐಟಿ ಶಾಲೆಯೊಂದರ ನಿಯಮ ಪಾಲಕರ ತಲೆ ನೋವಿಗೆ ಕಾರಣವಾಗಿದೆ. ಶಾಲೆ ನಿಯಮವನ್ನು ವಿರೋಧಿಸಿ ಪಾಲಕರು ಪ್ರತಿಭಟನೆ ನಡೆದಿದ್ದಾರೆ. ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿನಿಯರ ಒಳ ಉಡುಪಿನ Read more…

ಒಳ ಉಡುಪು ಸ್ವಚ್ಛಗೊಳಿಸುವಾಗ ಎಚ್ಚರ ವಹಿಸಿ

ಬಟ್ಟೆ ಒಗೆಯೋದು ತಲೆನೋವಿನ ಕೆಲಸ. ವಾಷಿಂಗ್ ಮಷಿನ್ ಈಗ ಈ ಕೆಲಸವನ್ನು ಸುಲಭ ಮಾಡಿದೆ. ಕೈನಲ್ಲಿ ಕರವಸ್ತ್ರ ಒಗೆಯಲೂ ಆಲಸ್ಯ ತೋರುವ ಜನರು ಬಿಳಿ ಬಣ್ಣದ ಬಟ್ಟೆ, ಹೊಸ Read more…

ಮಹಿಳೆಯರ ಒಳ ಉಡುಪು ಧರಿಸಿ ವಿಕೃತಿ ಮೆರೆಯುತ್ತಿದ್ದ ಯುವಕ ಅರೆಸ್ಟ್

ಮಹಿಳೆಯರ ಒಳ ಉಡುಪು ಧರಿಸಿ ವಿಕೃತಿ ಮೆರೆಯುತ್ತಿದ್ದ ಯುವಕನೊಬ್ಬನನ್ನು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ 27 ವರ್ಷದ ಕಲ್ಲೇಶ Read more…

ಸೆಕ್ಸ್ ನಂತ್ರ ಮಹಿಳೆಯರು ಮಾಡಬೇಡಿ ಈ ಕೆಲಸ

ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆಯುತ್ತವೆ. ಈ ಅಧ್ಯಯನ, ಸಂಶೋಧನೆಗಳು ಆರೋಗ್ಯ ರಕ್ಷಣೆಗೆ ಸಹಾಯವಾಗುತ್ತವೆ. ಆರೋಗ್ಯ ವೃದ್ಧಿಗೆ ಯಾವ ಕೆಲಸ ಮಾಡಬೇಕು, ಯಾವ ಕೆಲಸ ಮಾಡಬಾರದು ಎಂಬುದು ಸಂಶೋಧನೆಯಿಂದ Read more…

ಶಾಕಿಂಗ್ ! ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯ ಒಳ ಉಡುಪು ತೆಗೆಸಿದ್ರು

ಪಾಲಕ್ಕಾಡ್: ದೇಶಾದ್ಯಂತ ಕಳೆದ ಭಾನುವಾರ ನೀಟ್(NEET) ಪರೀಕ್ಷೆ ನಡೆಸಲಾಗಿದೆ. ಇದೇ ವೇಳೆ ಕೇರಳದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪಾಲಕ್ಕಾಡ್ ಸಮೀಪದ ಕೊಪ್ಪಾದ ಲಯನ್ಸ್ ಶಾಲೆಯಲ್ಲಿ ನೀಟ್ ಬರೆಯಲು ಬಂದಿದ್ದ Read more…

ಮಹಿಳೆಯರ ಒಳ ಉಡುಪು ಕದಿಯುವಾಗಲೇ ಸಿಕ್ಕಿಬಿದ್ದ ಚಾಲಕ

ಅಪಾರ್ಟ್ಮೆಂಟ್ ನಿವಾಸಿಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಬಂದಿದ್ದ ಕ್ಯಾಬ್ ಚಾಲಕನೊಬ್ಬ ಈ ಸಂದರ್ಭದಲ್ಲಿ ಮನೆಗಳ ಹೊರಗೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕಳವು ಮಾಡಲು ಯತ್ನಿಸಿದ್ದು, Read more…

ವಿಮಾನದಲ್ಲಿ ಒಳ ಉಡುಪು ತೆಗೆದು ಎಸಿಗೆ ಹಿಡಿದ್ಲು ಮಹಿಳೆ…!

ವಿಮಾನದಲ್ಲಿ ಚಿತ್ರ-ವಿಚಿತ್ರ ಘಟನೆ ನಡೆಯುತ್ತಿರುತ್ತದೆ. ಪ್ರಯಾಣಿಕರ ನಡವಳಿಕೆ ಆಗಾಗ ಸುದ್ದಿಯಲ್ಲಿರುತ್ತದೆ. ಅಶ್ಲೀಲ ಘಟನೆ, ಹಿಂದಿನ ಸೀಟ್ ನವರ ಕಿರಿಕಿರಿ ಸೇರಿದಂತೆ ವಿಮಾನದಲ್ಲಿ ನಡೆಯುವ ಅನೇಕ ಘಟನೆಗಳು ಆಗಾಗ ವರದಿಯಾಗ್ತಿರುತ್ತವೆ. Read more…

ಒಳ ಉಡುಪು ಧರಿಸದೆ ಕುಣಿದ ಬೆಲ್ಲಿ ಡ್ಯಾನ್ಸರ್ ಅರೆಸ್ಟ್

ರಷ್ಯಾದ ಬೆಲ್ಲಿ ಡ್ಯಾನ್ಸ್ ಕಲಾವಿದೆ ಒಳ ಉಡುಪು ಧರಿಸದೆ ಹಾಗೂ ಮಾದಕವಾಗಿ ಕಾಣಿಸಿಕೊಂಡು ಕಾರ್ಯಕ್ರಮ ನೀಡಿದಳೆಂಬ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ. ರಷ್ಯಾದ 31 ವರ್ಷದ ಬೆಲ್ಲಿ ಡ್ಯಾನ್ಸರ್ Ekaterina Andreeva Read more…

ಮಹಿಳೆಯರ ಒಳ ಉಡುಪು ಕಳವು ಮಾಡ್ತಿದ್ದ ಸನ್ಯಾಸಿ

ಥೈಲ್ಯಾಂಡ್ ನಲ್ಲಿ ಬೌದ್ಧ ಸನ್ಯಾಸಿಯೊಬ್ಬ ಮನೆ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪನ್ನು ಕಳ್ಳತನ ಮಾಡಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸನ್ಯಾಸಿ ಹುಡುಕಾಟ ನಡೆಸುತ್ತಿದ್ದಾರೆ. Read more…

ಥೈಲ್ಯಾಂಡ್ ನ ಬೌದ್ಧ ಸನ್ಯಾಸಿ ಕದ್ದಿದ್ದು ಏನು ಗೊತ್ತಾ?

ಥೈಲ್ಯಾಂಡ್ ನಲ್ಲಿ ಬೌದ್ಧ ಬಿಕ್ಕುವೊಬ್ಬ ವಿವಾದದ ಸುಳಿಗೆ ಸಿಲುಕಿದ್ದಾನೆ. ಮಹಿಳೆಯರ ಒಳ ಉಡುಪು ಕದಿಯುವ ವೇಳೆ ಸಿಕ್ಕಿಬಿದ್ದಿದ್ದಾನೆ. ಮನೆಯ ಬಾಲ್ಕನಿಯಲ್ಲಿ 6 ಜೊತೆ ಒಳ ಉಡುಪುಗಳನ್ನು ಒಣಹಾಕಲಾಗಿತ್ತು. ಬೌದ್ಧ Read more…

ಹುಡುಗಿಯರ ಎದುರಲ್ಲೇ ಒಳ ಉಡುಪು ಮೂಸಿದ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಬ್ಬ ಸೈಕೋಪಾತ್ ಕಂಡು ಬಂದಿದ್ದಾನೆ. 8 ತಿಂಗಳ ಹಿಂದೆ ಮಹಾರಾಣಿ ಕಾಲೇಜಿನಲ್ಲಿ ತಡರಾತ್ರಿ ಹುಡುಗಿಯರ ಒಳ ಉಡುಪು ಧರಿಸಿ ಓಡಾಡಿದ್ದು ಸುದ್ದಿಯಾಗಿ ಆತಂಕಕ್ಕೆ ಕಾರಣವಾಗಿತ್ತು. ಅದೇ Read more…

ಒಳ ಉಡುಪಿನಲ್ಲಿ ಆತ ಅಂಥದ್ದೇನು ಮಾಡ್ತಿದ್ದ..!?

ಚಿತ್ರ-ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಳ ಉಡುಪಿನಲ್ಲಿ ಪತಿ ಮಾಡ್ತಿದ್ದ ಕೆಲಸಕ್ಕೆ ಬೇಸತ್ತು ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಈ ವಿಷ್ಯವನ್ನು ಮಹಿಳೆ ತನ್ನ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ Read more…

ಯುವಕನ ಒಳ ಉಡುಪಿನಲ್ಲಿತ್ತು ಹಾವು..!

ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಳ ಉಡುಪಿನೊಳಗೆ ಹಾವಿನ ಮರಿಯನ್ನು ಕೊಂಡೊಯ್ಯುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ Read more…

ಧರಿಸುವ ಬ್ರಾ ಬಗ್ಗೆ ಇಂಥಾ ತಪ್ಪು ಕಲ್ಪನೆ ಬೇಡ….

ಬ್ರಾ ಸ್ತನಗಳಿಗೆ ರಕ್ಷಾಕವಚವಿದ್ದಂತೆ. ಮಹಿಳೆಯರಿಗೆ ಅತ್ಯಂತ ಅಗತ್ಯವಾದ ಒಳ ಉಡುಪು. ಬ್ರಾ ಇಲ್ಲದ ಬದುಕನ್ನು ಊಹಿಸಿಕೊಳ್ಳೋದು ಕೂಡ ಕಷ್ಟ. ಆದ್ರೆ ಬ್ರಾ ಬಗೆಗಿನ ಕೆಲವೊಂದು ತಪ್ಪು ಕಲ್ಪನೆಗಳು, ಸುಳ್ಳು Read more…

ಒಳ ಉಡುಪಿನಲ್ಲಿ ಚಿನ್ನ: ಮಹಿಳೆಯರಿಬ್ಬರ ಬಂಧನ

ಮುಂಬೈ: ಮುಂಬೈ ಏರ್ ಪೋರ್ಟ್ ನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಮೂಲದ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯರು Read more…

ಗುಣಮಟ್ಟ ಪರೀಕ್ಷೆಗೆ ಮಗನನ್ನೇ ಬಳಸಿಕೊಂಡ ಭೂಪ..!

ಯಾವುದೇ ವ್ಯಾಪಾರವಾದ್ರೂ ಯಶಸ್ವಿಯಾಗಬೇಕು ಅಂದ್ರೆ ಹೊಸ ಹೊಸ ಮಾರ್ಕೆಟಿಂಗ್ ತಂತ್ರಗಳನ್ನು ಪ್ರಯೋಗಿಸಬೇಕು. ಚೀನಾದಲ್ಲಿ ಒಳ ಉಡುಪುಗಳ ಮಳಿಗೆಯ ಮಾಲೀಕನೊಬ್ಬ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಲು ತನ್ನ 8 ವರ್ಷದ ಮಗನನ್ನೇ Read more…

ಒಳ ಉಡುಪುಗಳ ಜಾಹೀರಾತಿನಲ್ಲಿ ಮಿಂಚುತ್ತಿದ್ದಾಳೆ 56 ವರ್ಷದ ಸುಂದರಿ

ಮರ್ಸಿ ಬ್ರೆವರ್ ಗೆ ಈಗ 56 ವರ್ಷ, ಈಕೆ ಇಬ್ಬರು ಮಕ್ಕಳ ತಾಯಿ. ಈ ವಯಸ್ಸಿನಲ್ಲೂ ಒಳ ಉಡುಪುಗಳಿಗೆ ರೂಪದರ್ಶಿಯಾಗಿದ್ದಾಳೆ. ಲೋನ್ಲಿ ಅನ್ನೋ ಬ್ರಾಂಡ್ ನ ಒಳ ಉಡುಪುಗಳ Read more…

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಬಾಲಕ!

ಕಳೆದ ಮೂರು ತಿಂಗಳುಗಳಿಂದ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಪ್ರಭುಪುರ ಗ್ರಾಮದವರಿಗೆಲ್ಲ ಒಂದೇ ಭಯ. ತಮ್ಮ ಒಳ ಉಡುಪು ಯಾವ ಕ್ಷಣದಲ್ಲಾದ್ರೂ ಮಾಯವಾಗಬಹುದು ಅನ್ನೋ ಆತಂಕ. ಒಣಹಾಕಿದ ಒಳ ಉಡುಪುಗಳು Read more…

ಗೆಲುವನ್ನು ವಿಚಿತ್ರ ರೀತಿಯಲ್ಲಿ ಸೆಲಬ್ರೇಟ್ ಮಾಡಿದ ಫುಟ್ಬಾಲ್ ಆಟಗಾರ್ತಿಯರು

ಲೆಜೆಂಡರಿ ಫುಟ್ಬಾಲ್ ಲೀಗ್ ನ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಮ್ಯಾಚ್ ನಂತರ ಮಾಡಿರೋ ಸೆಕ್ಸಿ ಸಂಭ್ರಮಾಚರಣೆಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕೇವಲ ಒಳ ಉಡುಪನ್ನು Read more…

ಚಾಕು ತೋರಿಸಿ ಒಳ ಉಡುಪು ದೋಚಿದ ಖದೀಮರು

ಛತ್ತೀಸ್ಗಡದ ರಾಯ್ಪುರದಲ್ಲಿ ದುಷ್ಕರ್ಮಿಗಳಿಬ್ಬರು ಒಳ ಉಡುಪು ದೋಚಿದ್ದಾರೆ. ಬಟ್ಟೆ ಅಂಗಡಿಯೊಂದಕ್ಕೆ ಬಂದ ಇಬ್ಬರು ಒಳ ಉಡುಪು ತೋರಿಸುವಂತೆ ಹೇಳಿದ್ದಾರೆ. ಹಾಗೆ ಬೇರೆ ದುಬಾರಿ ಬೆಲೆಯ ಬಟ್ಟೆಯನ್ನು ತೋರಿಸುವಂತೆ ತಿಳಿಸಿದ್ದಾರೆ. Read more…

ಒಳಉಡುಪು ತೆಗೆಯಲು ವಿದ್ಯಾರ್ಥಿನಿಗೆ ಸೂಚನೆ

ಕಣ್ಣೂರು: ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಒಳ ಉಡುಪು ತೆಗೆಯಲು ಸೂಚಿಸಿದ ಆಘಾತಕಾರಿ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಭಾನುವಾರ ದೇಶಾದ್ಯಂತ ನೀಟ್ Read more…

ವಾರಗಳ ಕಾಲ ಒಂದೇ ಒಳಉಡುಪು ಧರಿಸ್ತಾರೆ ಪುರುಷರು..!

ಪುರುಷರಿಗಿಂತ ಮಹಿಳೆಯರು ಸ್ವಚ್ಛವಾಗಿರ್ತಾರೆ. ಇದನ್ನು ನಾವು ಹೇಳ್ತಾ ಇಲ್ಲ ಸ್ವಾಮಿ. ಸರ್ವೆ ಹೇಳ್ತಾ ಇದೆ. ಒಳ ಉಡುಪು ವಿಚಾರಕ್ಕೆ ಸಂಬಂಧಿಸಿದಂತೆ YouGov ಇಂಟರ್ನೆಟ್ ಮಾರ್ಕೆಟ್ ಸಂಶೋಧನಾ ಪೋರ್ಟಲ್ ಸಮೀಕ್ಷೆ Read more…

ಖದೀಮರ ಒಳ ಉಡುಪಿನಲ್ಲಿತ್ತು 1.25 ಕೆಜಿ ಚಿನ್ನ

ಒಳ ಉಡುಪಿನಲ್ಲಿ ಚಿನ್ನ ಇಟ್ಟುಕೊಂಡು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರು ಹೈದ್ರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಶನಲ್ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಇಬ್ಬರೂ ಹೈದ್ರಾಬಾದ್ Read more…

ಪೊಲೀಸ್ ಠಾಣೆಯಲ್ಲೇ ಒಳ ಉಡುಪು ಕಳಚಿದ ಯುವತಿ

ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲೇ ತನ್ನ ಒಳ ಉಡುಪು ಕಳಚಿ ಅರೆ ನಗ್ನ ಸ್ಥಿತಿಯಲ್ಲಿ ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗುಜರಾತಿನ ಅಹ್ಮದಾಬಾದ್ Read more…

ಅಕ್ಷಯ ತೃತೀಯದಂದು ಸೇಲಾಯ್ತು ಒಳ ಉಡುಪು

ತಿರುವನಂತಪುರಂ: ಅಕ್ಷಯ ತೃತೀಯದಂದು ಏನು ಮಾಡಿದರೂ ವೃದ್ಧಿಸುತ್ತದೆ. ಸಂಪತ್ತು, ಸಮೃದ್ಧಿ ನೆಲೆಸುತ್ತದೆ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಜನ ಚಿನ್ನದಂಗಡಿಗಳಿಗೆ ಲಗ್ಗೆ ಇಟ್ಟಿರುತ್ತಾರೆ. ಅಂಗಡಿಗಳಲ್ಲಿಯೂ Read more…

ಮಹಿಳೆಯರ ಒಳ ಉಡುಪನ್ನು ಗಿಫ್ಟ್ ಆಗಿ ನೀಡಿ ಇಕ್ಕಟ್ಟಿಗೆ ಸಿಲುಕಿದ ಸಚಿವ

ಉತ್ತರ ಪ್ರದೇಶದ ಕೆಲ ಸಚಿವರು ವಿವಾದ ಹುಟ್ಟು ಹಾಕುವುದರಲ್ಲಿ ನಿಸ್ಸೀಮರು. ಇತ್ತೀಚೆಗೆ ನಡೆದ ಹೋಳಿ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ವಿಜಯ್ ಮಿಶ್ರಾ, ಆಗಮಿಸಿದ್ದ ಪುರುಷ Read more…

ಈ ಕಳ್ಳ ಬೆಕ್ಕಿನ ಕೃತ್ಯಕ್ಕೆ ಬಿದ್ದು ಬಿದ್ದು ನಗ್ತೀರಿ

ನ್ಯೂಜಿಲ್ಯಾಂಡಿನ ಈ ಕಳ್ಳ ಬೆಕ್ಕು ಮಾಡಿರುವ ಕೆಲಸಕ್ಕೆ ಇದರ ಮಾಲಕಿ ತಲೆ ತಗ್ಗಿಸುವಂತಾಗಿದ್ದರೆ, ವಿಷಯ ಕೇಳಿದವರು ಮಾತ್ರ ಬಿದ್ದು ಬಿದ್ದು ನಗ್ತಿದ್ದಾರೆ. ತಾನು ಸಾಕಿರುವ ಹೆಣ್ಣು ಬೆಕ್ಕು ಮಾಡುತ್ತಿರುವ ಕಳ್ಳತನಕ್ಕೆ ಅದರ Read more…

ಒಳ ಉಡುಪಿನಲ್ಲೇ ಪರೀಕ್ಷೆ ಬರೆದ ಅಭ್ಯರ್ಥಿಗಳು !

ಮುಜಫರ್ ಪುರ್: ಬಿಹಾರದಲ್ಲಿ ಪರೀಕ್ಷೆ ನಡೆಯುವ ಪರಿ ಹೇಗಿರುತ್ತದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಇಲ್ಲಿ ಸಾಮೂಹಿಕ ನಕಲು ಸರ್ವೇ ಸಾಮಾನ್ಯವಾಗಿದ್ದು, ನಕಲಿಗೆ ಅವಕಾಶ ನೀಡದಿದ್ದರೆ ಅಂತಹ ಶಿಕ್ಷಕರ ಮೇಲೆ Read more…

ವಿಶ್ವದ ಅತಿ ದೊಡ್ಡ ಒಳ ಉಡುಪು ಇಲ್ಲಿದೆ ನೋಡಿ !

ಗಿನ್ನಿಸ್ ಪುಸ್ತಕಕ್ಕೆ ಸೇರಲು ಕೆಲವರು ಹೊಸ ಸಾಹಸ ಮಾಡಲು ಮುಂದಾಗುತ್ತಾರೆ. ಈಗಾಗಲೇ ಭಾರತದ ಹಲವು ಮಂದಿ ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ದಾಖಲಾಗಿದ್ದು, ಈ ಸಾಲಿನಲ್ಲಿ ಈಗ ಆಗ್ರಾ ಮೂಲದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...