alex Certify ಒಲಿಂಪಿಕ್ಸ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಜ್‌ ಚೋಪ್ರಾಗೆ ಭರಪೂರ ಬಹುಮಾನಗಳ ಘೋಷಣೆ

ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಇವೆಂಟ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಬರುತ್ತಿವೆ. ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್‌‌ Read more…

‘ಚಿನ್ನ’ದ ಹುಡುಗನಿಗೆ XUV ಘೋಷಿಸಿದ ಆನಂದ್ ಮಹಿಂದ್ರಾ

ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ತಮ್ಮ ಕಂಪನಿಯ ಮುಂಬರುವ ಎಸ್‌ಯುವಿ ಆದ ಎಕ್ಸ್‌ಯುವಿ700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಮಹಿಂದ್ರಾ Read more…

ಹೈದರಾಬಾದ್: ಒಲಿಂಪಿಕ್ ಪದಕ ವಿಜೇತೆ ಸಿಂಧುಗೆ ಭರ್ಜರಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಹೈದರಾಬಾದ್‌ಗೆ ಬಂದಿಳಿಯುತ್ತಲೇ ಅವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ Read more…

ಹೀಗೆ ಕಾಂಡೋಮ್​ ಬಳಸಿ ಒಲಿಂಪಿಕ್​​ ಪದಕ ಗೆದ್ದ ಮಹಿಳಾ ಕ್ರೀಡಾಪಟು…..!

ವಿಶ್ವದಲ್ಲಿ ಸದ್ಯ ಟೋಕಿಯೋ ಒಲಿಂಪಿಕ್ಸ್​ನದ್ದೇ ಸದ್ದು ಎಂಬಂತಾಗಿದೆ. ಜಪಾನ್​ ರಾಜಧಾನಿಯಲ್ಲಿ ನಡೆಯುತ್ತಿರುವ ಈ ಐತಿಹಾಸಿ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳು ಇನ್ನಿಲ್ಲದ ಸಾಹಸವನ್ನು ಪ್ರದರ್ಶಿಸುತ್ತಿದ್ದಾರೆ. ಈ ನಡುವೆ ಸೋಶಿಯಲ್​ Read more…

BIG NEWS: ಬೆಳ್ಳಿ ಪದಕ ವಿಜೇತೆ ಚಾನುಗೆ 2 ಕೋಟಿ ರೂ. ಇನಾಮು ಘೋಷಿಸಿದ ಭಾರತೀಯ ರೈಲ್ವೇ

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯ್‌ ಚಾನುರನ್ನು ಅಭಿನಂದಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಆಕೆಗೆ ಎರಡು ಕೋಟಿ ರೂಪಾಯಿಗಳ ನಗದು ಉಡುಗೊರೆ ಹಾಗೂ ರೈಲ್ವೇಯಲ್ಲಿ ಕೆಲಸದಲ್ಲಿರುವ ಆಕೆಗೆ Read more…

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಚಾನುಗೆ ಬಂಪರ್, ಪೊಲೀಸ್ ಅಧಿಕಾರಿ ಹುದ್ದೆ ನೀಡಿದ ಮಣಿಪುರ ಸರ್ಕಾರ

ನವದೆಹಲಿ: ಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ ಮೀರಾಬಾಯಿ ಚಾನುಗೆ ಮಣಿಪುರ ಸರ್ಕಾರದಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆ ನೀಡಲಾಗಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ವೇಯ್ಟ್ ಲಿಫ್ಟಿಂಗ್ Read more…

ಒಲಂಪಿಕ್‌ ಗೆ ತೆರಳುವ ಮುನ್ನ ಮೀರಾಬಾಯಿಗೆ ತಾಯಿ ಕೊಡಿಸಿದ್ರು ʼಕಿವಿಯೋಲೆʼ

ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಂಚಲನ ಸೃಷ್ಟಿಸಿರುವ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನು ಈಗ ಎಲ್ಲೆಲ್ಲೂ ಸುದ್ದಿಯಲ್ಲಿದ್ದಾರೆ. ವೇಟ್‌ಲಿಫ್ಟಿಂಗ್ ಶಿಸ್ತಿನ ವೇಳೆ ವಿಶಿಷ್ಟವಾದ ಓಲೆಗಳನ್ನು ಧರಿಸಿಕೊಂಡು ಬಂದಿದ್ದ ಮೀರಾಬಾಯ್‌ರ Read more…

ʼಬೆಳ್ಳಿʼ ಗೆದ್ದ ಮೀರಾಬಾಯ್ ಗೆ ಜೀವನಪೂರ್ತಿ ಉಚಿತ ಪಿಜ್ಜಾ

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯ್ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಡೆಲಿವರಿ ಮಾಡುವುದಾಗಿ ಮಾತು ಕೊಟ್ಟ ಡೊಮಿನೋಸ್ ಸಾಮಾಜಿಕ ಜಾಲತಾಣದಲ್ಲಿರುವ ತನ್ನ ವಾಲ್‌ನಲ್ಲಿ ವೇಟ್‌ಲಿಫ್ಟರ್‌ನ ಕುಟುಂಬವನ್ನು Read more…

ಮರಳು ಕಲಾಕೃತಿ ಮೂಲಕ ಮೀರಾಬಾಯಿಗೆ ಗೌರವ ಸಲ್ಲಿಸಿದ ಸುದರ್ಶನ್ ಪಟ್ನಾಯಕ್

ದೇಶದಲ್ಲಿ ಘಟಿಸುವ ದೊಡ್ಡ ವಿದ್ಯಮಾನಗಳ ಕುರಿತಂತೆ ಮರಳಿನ ಕಲಾಕೃತಿಯನ್ನು ರಚಿಸಿ ಜನಮನ ಸೆಳೆಯುತ್ತಾ ಬಂದಿರುವ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಇದೀಗ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ Read more…

BIG BREAKING: ಒಲಿಂಪಿಂಕ್ಸ್ ಉದ್ಘಾಟನೆ ವೀಕ್ಷಣೆ ವೇಳೆ ಎದ್ದು ನಿಂತು ಕ್ರೀಡಾಪಟುಗಳನ್ನು ಹುರಿದುಂಬಿಸಿದ ಮೋದಿ

ನವದೆಹಲಿ: ಟೋಕಿಯೋ ರಾಜಧಾನಿ ಜಪಾನ್ ನಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಭಾರತದ ಕ್ರೀಡಾಪಟುಗಳು ಉದ್ಘಾಟನೆ ಸಮಾರಂಭದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಎದ್ದು ನಿಂತು ಚಪ್ಪಾಳೆ Read more…

BREAKING: ವಿಶ್ವದ ಕ್ರೀಡಾ ಹಬ್ಬ ‘ಟೊಕಿಯೋ ಒಲಿಂಪಿಕ್ಸ್’ಗೆ ಚಾಲನೆ: ಭಾರತದ ಧ್ವಜಧಾರಿಗಳಾಗಿ ಮೇರಿ ಕೋಮ್, ಮನ್ ಪ್ರೀತ್ ಸಿಂಗ್ ಭಾಗಿ

ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದೆ. ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ಸ್ ಕೊರೋನಾ ಕಾರಣದಿಂದ ಪ್ರೇಕ್ಷಕರಿಲ್ಲದೇ ನಡೆಯಲಿದೆ. ಜಪಾನ್ ರಾಜಧಾನಿ ಟೊಕಿಯೋ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನೆ Read more…

ಒಲಂಪಿಕ್‌ 2020: ಇಲ್ಲಿದೆ ಜುಲೈ 31 ರವರೆಗೆ ಭಾರತೀಯ ಕ್ರೀಡಾಪಟುಗಳು ಭಾಗವಹಿಸುವ ಸ್ಪರ್ಧೆಗಳ ಪಟ್ಟಿ

ಇಡೀ ವಿಶ್ವವು ಇನ್ನೂ ಕೊರೊನಾ ವಿರುದ್ಧದ ಹೋರಾಟದಲ್ಲೇ ಇರುವ ನಡುವೆಯೇ ಜಪಾನ್​ನಲ್ಲಿ ಒಲಿಂಪಿಕ್​ ಆಟದ ಕ್ರೇಜ್​ ಹೆಚ್ಚಾಗುತ್ತಿದೆ. ಕೊರೊನಾದಿಂದಾಗಿ 1 ವರ್ಷಗಳ ಕಾಲ ಮುಂದೂಡಿಕೆಯಾಗಲ್ಪಟ್ಟಿದ್ದ ಒಲಿಂಪಿಕ್​​ ಪಂದ್ಯ ಆರಂಭಕ್ಕೆ Read more…

ಜುಲೈ 14ರಂದು ಟೋಕಿಯೋಗೆ ತೆರಳಲಿದೆ ಭಾರತೀಯ ಒಲಿಂಪಿಕ್ಸ್ ಮೊದಲ ತಂಡ

ಟೋಕಿಯೋದತ್ತ ಧಾವಿಸಲಿರುವ ಭಾರತೀಯ ಒಲಿಂಪಿಕ್ ಪಡೆಯ ಮೊದಲ ತಂಡ ಜುಲೈ 14ರಂದು ಜಪಾನ್‌ನತ್ತ ಹೊರಡಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿಳಿಸಿದ್ದಾರೆ. ಏರ್‌ ಇಂಡಿಯಾದ Read more…

BREAKING: ‘ಮನ್ ಕಿ ಬಾತ್’ನಲ್ಲಿ ಮಿಲ್ಖಾ ಸಿಂಗ್ ಸ್ಮರಿಸಿದ ಮೋದಿ, ಒಲಿಂಪಿಕ್ಸ್ ಗೆ ‘ಚಿಯರ್ ಫಾರ್ ಇಂಡಿಯಾ’

ನವದೆಹಲಿ: ‘ಮನ್ ಕಿ ಬಾತ್’ನಲ್ಲಿ ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಇತ್ತೀಚೆಗಷ್ಟೇ ನಿಧನರಾದ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರ ಸಾಧನೆಯನ್ನು Read more…

ಟೋಕಿಯೋ ಒಲಂಪಿಕ್ಸ್ ಅರ್ಹತಾ ಕೂಟದ ವಂಚನೆ ಬಿಚ್ಚಿಟ್ಟ ಭಾರತೀಯ ಈಜುಗಾರ

ಟೋಕಿಯೋ ಒಲಿಂಪಿಕ್ಸ್‌ನ ಈಜು ಸ್ಫರ್ಧೆಯ ಆರ್ಹತಾ ಸುತ್ತಿನ ಪಂದ್ಯಗಳನ್ನು ಫಿಕ್ಸ್ ಮಾಡುವ ಮೂಲಕ ಉಜ್ಬೆಕಿಸ್ತಾನದ ಆಯೋಜಕರು ದ್ರೋಹ ಬಗೆದಿದ್ದಾರೆ ಎಂದು ಭಾರತದ ಈಜುಗಾರ ಎಸ್.ಪಿ. ಲಿಖಿತ್‌ ಆಪಾದನೆ ಮಾಡಿದ್ದಾರೆ. Read more…

ಕಾಂಡೋಮ್ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ: ಒಲಿಂಪಿಕ್ಸ್ ನಲ್ಲಿ ಲೈಂಗಿಕ ಕ್ರಿಯೆ ನಡೆಯುತ್ತಾ..? ಬೇಕಾದಷ್ಟು ಕಾಂಡೋಮ್ ಕೊಡೋದೇಕೆ..?

ಕೊರೊನಾ ನಡುವೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಂಪಿಕ್ಸ್ ಕ್ರೀಡಾ ಕೂಟಗಳನ್ನು ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ. ಕೋರೋಣ ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷದ ವಿಳಂಬದ ನಂತರ ಜುಲೈ 23 ರಂದು Read more…

Big News: ಅಥ್ಲೀಟ್‌ಗಳ ಪಾಸ್‌ಪೋರ್ಟ್‌‌ ಗೆ ಕೋವಿಡ್‌ ಲಸಿಕಾ ಪ್ರಮಾಣಪತ್ರ ಲಿಂಕ್

ಶಿಕ್ಷಣ/ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಹಾಗೂ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತೀಯ ತಂಡದ ಭಾಗವಾಗಿ ಹೊರಹೋಗಲಿರುವ ಮಂದಿಗೆ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಪಾಸ್‌ಪೋರ್ಟ್‌ಗಳೊಂದಿಗೆ ಲಿಂಕ್‌ ಮಾಡಬೇಕಾಗುತ್ತದೆ. ಆಗಸ್ಟ್‌ 31ರವರೆಗೆ ನಿರ್ದಿಷ್ಟ Read more…

ಭಾರೀ ʼತೂಕʼದ ಸಾಧನೆ ಹತ್ತು ವರ್ಷದ ಈ ಬಾಲಕಿಯದ್ದು

ತನ್ನ ಫಿಟ್ನೆಸ್‌ ಗೋಲ್‌ಗಳ ಮೂಲಕ ತನ್ನ ವಯಸ್ಸಿನ ಮಕ್ಕಳಿಗೆ ಸ್ಪೂರ್ತಿಯಾಗಿರುವ ಹತ್ತು ವರ್ಷದ ಆಯೆರ್ನ್ ಎಜಿನಾ ಅಟ್ಕಿನ್ಸನ್ ತನ್ನ ವೇಟ್‌ಲಿಫ್ಟಿಂಗ್ ಕೌಶಲ್ಯದಿಂದ ನೆಟ್ಟಿಗರನ್ನು ಬೆರಗುಗೊಳಿಸಿದ್ದಾಳೆ. ಬ್ರಿಟನ್‌ನ ಟೆಲ್‌ಫೋರ್ಡ್‌ನವಳಾದ ಈ Read more…

ʼಸೆಂಚುರಿʼ ಬಾರಿಸುವ ಸನಿಹದಲ್ಲಿ ಒಲಿಂಪಿಕ್ಸ್‌ನ ಅತ್ಯಂತ ಹಿರಿಯ ಚಾಂಪಿಯನ್

ಜಗತ್ತಿನ ಅತ್ಯಂತ ಹಿರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ಹಿಟ್ಲರನ ನಾಝೀ ಪಡೆಯ ’ಹೋಲೋಕಾಸ್ಟ್‌’ ಚಿತ್ರಹಿಂಸೆಯನ್ನು ಗೆದ್ದು ಬಂದ ಮೃತ್ಯುಂಜಯಿ ಆಗಿರುವ ಹಂಗೇರಿಯ ಜಿಮ್ನಾಸ್ಟ್‌ ಅಗ್ನೇಸ್ ಕೆಲೆಡಿ ಇನ್ನೇನು ಸೆಂಚುರಿ Read more…

ಬಿಗ್ ನ್ಯೂಸ್: ಬದಲಾಯ್ತು ಕ್ರೀಡಾಕೂಟ ದಿನಾಂಕ -1 ದಿನ ವಿಳಂಬವಾಗಿ ಕಾಮನ್ವೆಲ್ತ್ ಗೇಮ್ಸ್ ಆರಂಭ

ಬರ್ಮಿಂಗ್ಹ್ಯಾಮ್ ನಲ್ಲಿ ಜುಲೈ 28ರಂದು 2022ರ ಕಾಮನ್ವೆಲ್ತ್ ಗೇಮ್ಸ್ ಆರಂಭವಾಗಲಿವೆ. ನಿಗದಿಯಾಗಿರುವ ದಿನಕ್ಕಿಂತ ಒಂದು ದಿನ ವಿಳಂಬವಾಗಿ ಕಾಮನ್ವೆಲ್ತ್ ಗೇಮ್ಸ್ ಆರಂಭಿಸಲು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಕಾರ್ಯನಿರ್ವಾಹಕ ಮಂಡಳಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...