alex Certify
ಕನ್ನಡ ದುನಿಯಾ       Mobile App
       

Kannada Duniya

ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ರೆ ಏನೇನು ಸಿಗುತ್ತೆ ಗೊತ್ತಾ…?

ಉತ್ತರ ಪ್ರದೇಶ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಟಗಾರರಿಗೆ 6 ಕೋಟಿ ರೂಪಾಯಿ ಬಹುಮಾನ ಹಾಗೂ ಸರ್ಕಾರಿ ನೌಕರಿ Read more…

ಒಲಂಪಿಕ್ಸ್ ನಲ್ಲಿ ಬಂಗಾರ ಗೆದ್ರೆ ಈ ಸರ್ಕಾರ ನೀಡಲಿದೆ 3 ಕೋಟಿ ರೂ.

ದೆಹಲಿ ಸರ್ಕಾರ ಆಟಗಾರರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಆಟಗಾರರ ಬಹುಮಾನ ಮೊತ್ತವನ್ನು ಏರಿಸುವ ನಿರ್ಧಾರ ಕೈಗೊಂಡಿದೆ. ದೆಹಲಿ ಆಟಗಾರರು Read more…

ವಿರಸದ ನಡುವೆಯೂ ಪರಸ್ಪರ ಭೇಟಿಯಾಗಿದ್ರಾ ಟ್ರಂಪ್ ಮತ್ತು ಕಿಮ್…?

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಕೆಲವು ದಿನಗಳಿಂದ ಪರಸ್ಪರರ ವಿರುದ್ದ ಕಿಡಿ ಕಾರುತ್ತಿದ್ದಾರೆ. ಇಂತವರು ಚಳಿಗಾಲದ ಒಲಂಪಿಕ್ಸ್ Read more…

ಜೀವನದ ‘ದೊಡ್ಡ’ ರಹಸ್ಯ ಬಿಚ್ಚಿಟ್ಟಿದ್ದಾರೆ ಮೈಕೆಲ್ ಪೆಲ್ಪ್ಸ್

ಒಲಂಪಿಕ್ಸ್ ನ ದಂತ ಕಥೆ ಮೈಕೆಲ್ ಪೆಲ್ಪ್ಸ್ ‘ಚಿನ್ನದ ಮೀನು’ ಎಂದೇ ಖ್ಯಾತರಾಗಿದ್ದಾರೆ. ಒಲಂಪಿಕ್ಸ್ ನಲ್ಲಿ 23 ಚಿನ್ನದ ಪದಕಗಳನ್ನು ಗಳಿಸಿರುವ ಮೈಕೆಲ್ ಪೆಲ್ಪ್ಸ್ ಇತ್ತೀಚೆಗೆ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ Read more…

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಚಿನ್ನ ಗೆದ್ದ ಮೇರಿ ಕೋಮ್

ಭಾರತದ ಹೆಮ್ಮೆಯ ಬಾಕ್ಸಿಂಗ್ ಪಟು ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ನ 48 ಕೆ.ಜಿ. ವಿಭಾಗದ ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಹಯಾಂಗ್ ಮಿ ಕಿಮ್ ರನ್ನು Read more…

ಒಲಂಪಿಕ್ಸ್ ಗೆ ಸೇರ್ಪಡೆಯಾಗಲಿದೆ ಕ್ರಿಕೆಟ್ ?

ಕ್ರಿಕೆಟ್ ಅಭಿಮಾನಿಗಳಿಗೊಂದು ಶುಭ ಸುದ್ದಿ. ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ನಲ್ಲಿ ಕೂಡ ಕ್ರಿಕೆಟ್ ನೋಡಲು ಅವಕಾಶ ಸಿಗುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಿಇಒ ಈ Read more…

2016 ರಲ್ಲಿ ಮಹಿಳೆಯರದ್ದೇ ಮೇಲುಗೈ

ಸಾಧನೆ ವಿಚಾರದಲ್ಲಿ ಈ ಬಾರಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ದೇಶದ ಪತಾಕೆ ಎತ್ತರಕ್ಕೆ ಹಾರುವಂತೆ ಮಾಡಿದ್ದಾರೆ. ಪರಿಶ್ರಮ ಹಾಗೂ ಛಲದಿಂದ ಹೋರಾಡಿ 2016 ರಲ್ಲಿ ಇತಿಹಾಸ ಪುಟ ಸೇರಿದ Read more…

ಚೀನಾ ಓಪನ್ ಸೂಪರ್ ಸಿರೀಸ್ ಚಾಂಪಿಯನ್ ಆದ ಪಿ.ವಿ. ಸಿಂಧು

ಭಾರತದ ಬ್ಯಾಡ್ಮಿಂಟನ್ ಬೆಳ್ಳಿ ತಾರೆ ಪಿ.ವಿ. ಸಿಂಧು, ಚೀನಾ ಓಪನ್ ಸೂಪರ್ ಸಿರೀಸ್ ಫೈನಲ್ ನಲ್ಲಿ ಚೀನಾದ ಸುನ್ ಯು ವಿರುದ್ದದ ಪಂದ್ಯದಲ್ಲಿ ನೇರ ಸೆಟ್ ಗಳಿಂದ ಜಯ ಸಾಧಿಸುವ Read more…

ಸಚಿನ್ ನೀಡಿದ್ದ ಬಿಎಂಡಬ್ಯ್ಲೂಕಾರ್ ವಾಪಸ್ ಮಾಡ್ತಾರೆ ದೀಪಾ

ರಿಯೋ ಒಲಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ತ್ರಿಪುರಾದ ಜಿಮ್ನಾಸ್ಟರ್ ದೀಪಾ ಕರ್ಮಕಾರ್ ತಮಗೆ ಉಡುಗೊರೆಯಾಗಿ ನೀಡಿದ್ದ ದುಬಾರಿ ಕಾರನ್ನು ವಾಪಸ್ ನೀಡಲು ಮುಂದಾಗಿದ್ದಾರೆ. ಒಲಂಪಿಕ್ಸ್ ನಲ್ಲಿ ನಾಲ್ಕನೇ Read more…

ರಿಯೋ ಸ್ಪರ್ಧಿಗಳಿಗಾಗಿ ಸರ್ಕಾರ ಖರ್ಚು ಮಾಡಿದ್ದೆಷ್ಟು ಗೊತ್ತಾ..?

ರಿಯೋ ಒಲಿಂಪಿಕ್ಸ್ ನಲ್ಲಿ 117 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ರೂ ಬಂದಿದ್ದು ಮಾತ್ರ ಎರಡೇ ಪದಕ. ಮಾರ್ಚ್ 2015ರಿಂದ ಆಗಸ್ಟ್ 2016ರವರೆಗೆ ರಿಯೋ ಸ್ಪರ್ಧಿಗಳಿಗಾಗಿ ಭಾರತ ಸರ್ಕಾರ 38.65 ಕೋಟಿ Read more…

ಸ್ವರ್ಣ ಪದಕವಾಗಿ ಬದಲಾಗಲಿದೆ ಯೋಗೇಶ್ವರ್ ದತ್ ಗೆದ್ದಿದ್ದ ಕಂಚು

ಭಾರತದ ಭರವಸೆಯ ಕುಸ್ತಿಪಟು ಯೋಗೇಶ್ವರ್ ದತ್, ರಿಯೋ ಒಲಿಂಪಿಕ್ಸ್ ಅರ್ಹತಾ ಸುತ್ತಿನಿಂದ್ಲೇ ಹೊರಬಿದ್ದಿದ್ದು ಎಲ್ಲರಿಗೂ ಬೇಸರ ತಂದಿದ್ದು ನಿಜ. ಆದ್ರೆ ಬೇಸರವನ್ನು ಮರೆಸುವಂತಹ ಬಂಗಾರದಂಥ ಸುದ್ದಿಯಿದೆ. 2012 ರ Read more…

ಪಿ.ವಿ. ಸಿಂಧುಗೆ CRPF ಕಮಾಂಡೆಂಟ್ ಗೌರವ

ಭಾರತದ ಬೆಳ್ಳಿತಾರೆ ಪಿ.ವಿ. ಸಿಂಧು ಅವರನ್ನು ಸಿ.ಆರ್.ಪಿ.ಎಫ್ ವಿಶಿಷ್ಟ ರೀತಿಯಲ್ಲಿ ಗೌರವಿಸಲಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ Read more…

ಪದಕ ಗೆಲ್ಲದ ಕ್ರೀಡಾಪಟುಗಳಿಗೀಗ ಬಂಧನದ ಭೀತಿ

ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲದಿದ್ದಕ್ಕೆ ಉತ್ತರ ಕೊರಿಯಾದ ಕ್ರೀಡಾಪಟುಗಳಿಗೆ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಲಾಗುವುದೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಇನ್ನೂ ಒಂದು ಹೆಜ್ಜೆ ಮುಂದೆ Read more…

ಸಾಕ್ಷಿ ಮಲಿಕ್ ಗೆ ಕೂಡಿ ಬಂತು ಕಂಕಣ

ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಕುಸ್ತಿ ಪಟು ಸಾಕ್ಷಿ ಮಲಿಕ್ ಗೆ ಕಂಕಣ ಬಲ ಕೂಡಿ ಬಂದಿದೆ. ಈ ವರ್ಷವೇ Read more…

”ಮುಂಬರುವ ಮೂರು ಒಲಂಪಿಕ್ಸ್ ಗಾಗಿ ಕಾರ್ಯಪಡೆ”

ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಲಂಪಿಕ್ಸ್ ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಮುಂಬರುವ ಮೂರು ಒಲಂಪಿಕ್ಸ್ ಗಳಿಗೆ ಕ್ರಿಯಾ ಯೋಜನೆ ರೂಪಿಸಲು ಸರ್ಕಾರ ಕಾರ್ಯಪಡೆ ರಚಿಸುವುದಾಗಿ ಅವರು Read more…

ಉಸೇನ್ ಬೋಲ್ಟ್ ಗರ್ಲ್ ಫ್ರೆಂಡ್ ಯಾರು ಗೊತ್ತಾ?

ಮೂರು ಒಲಂಪಿಕ್ಸ್ ನಲ್ಲಿ ಮೂರು ಬಂಗಾರದ ಪದಕ ಗೆದ್ದಿರುವ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ವಿಶ್ವ ದಾಖಲೆ ಮಾಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಚಂಗನೆ ಓಡುವ ಬೋಲ್ಟ್, ವೈಯಕ್ತಿಕ Read more…

ಪಿ.ವಿ. ಸಿಂಧುಗೆ ಸಿಗ್ತಾ ಇದೆ ಭರ್ಜರಿ ಕೊಡುಗೆ

ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಸೆಮಿಫೈನಲ್ ನಲ್ಲಿ ಜಪಾನ್ ಆಟಗಾರ್ತಿ ನೊಜೊಮಿ ಒಕುಹರ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಫೈನಲ್ ಪ್ರವೇಶಿಸಿರುವ ಭಾರತದ ಹೆಮ್ಮೆಯ ಕುವರಿ ಪಿ.ವಿ. ಸಿಂಧು ಅವರಿಗೆ ಹೈದರಾಬಾದ್ Read more…

ಬ್ಯಾಡ್ಮಿಂಟನ್ ನಲ್ಲಿ ನನಸಾಗದ ಪದಕದ ಕನಸು

ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಪದಕದ ಕನಸು ಕಮರಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಶ್ರೀಕಾಂತ್ ಸೋಲು ಅನುಭವಿಸಿದ್ದಾರೆ. ಐದು ಬಾರಿ Read more…

ಒಲಿಂಪಿಕ್ಸ್ ನಲ್ಲಿ ನಡೀತು ಹೃದಯಸ್ಪರ್ಶಿ ಘಟನೆ….

ರಿಯೋ ಒಲಿಂಪಿಕ್ಸ್, ಹೃದಯಸ್ಪರ್ಶಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಅಥ್ಲೀಟ್ ಪ್ರಶಸ್ತಿ ಆಸೆ ಬಿಟ್ಟು ಗಾಯಗೊಂಡಿರುವ ಪ್ರತಿಸ್ಪರ್ಧಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ಅಮೆರಿಕದ ನಿಕ್ಕಿ ಹಂಬ್ಲಿನ್ 5 ಕಿಲೋ Read more…

ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಒಲಂಪಿಕ್ ಅಂಗಳ

ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಂಪಿಕ್ಸ್, ಈಗಾಗಲೇ ಹಲವು ವಿಶೇಷ ವಿದ್ಯಾಮಾನಗಳ ಕಾರಣಕ್ಕೆ ಸುದ್ದಿಯಾಗಿರುವ ಮಧ್ಯೆ ಇಂದು ಅಪರೂಪದ ಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಚೀನಾದ ಹೀ Read more…

ಇಸ್ರೇಲ್ ಸ್ಪರ್ಧಿಗೆ ಕೈ ಕುಲುಕಲು ನಿರಾಕರಿಸಿದ ಈಜಿಪ್ಟ್ ಸ್ಪರ್ಧಿ

ಕ್ರೀಡಾ ಪಂದ್ಯಗಳ ವೇಳೆ ಆರಂಭದಲ್ಲಿ ಹಾಗೂ ನಂತರ ಎದುರಾಳಿಗಳು ಪರಸ್ಪರ ಕೈ ಕುಲುಕುವುದು ಸರ್ವೇ ಸಾಮಾನ್ಯ ಸಂಗತಿ. ಆದರೆ ವಿರೋಧಿ ರಾಷ್ಟ್ರದ ಸ್ಪರ್ಧಿ ಎಂಬ ಕಾರಣಕ್ಕೆ ಪರಾಭವಗೊಂಡವನೊಬ್ಬ ಕೈ Read more…

ಒಲಿಂಪಿಕ್ಸ್ ನ ದುರದೃಷ್ಟವಂತ ಅಥ್ಲೀಟ್ ಗಳು

ಒಲಿಂಪಿಕ್ ಪದಕ ಮುಡಿಗೇರಿಸಿಕೊಳ್ಳೋದು ಸುಲಭವಲ್ಲ. ಅದಕ್ಕೆ ವಿಶಿಷ್ಟ ಕೌಶಲ್ಯ ಬೇಕು, ಸಮರ್ಪಣಾ ಭಾವದ ಜೊತೆಗೆ ಅದೃಷ್ಟ ಕೂಡ ನಿಮ್ಮ ಜೊತೆಗಿರಬೇಕು. ಅದೆಷ್ಟೋ ಆಟಗಾರರಿಗೆ ಕೊನೆ ಕ್ಷಣದಲ್ಲಿ ಅದೃಷ್ಟವೇ ಕೈಕೊಟ್ಟಿದ್ದೂ Read more…

ಅಥ್ಲೀಟ್ ಗಳ ಬೆನ್ನು ತಟ್ಟಿದ ಸಚಿನ್….

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಬಗ್ಗೆ ಟೀಕೆ- ಟಿಪ್ಪಣಿಗಳು ಕೂಡ ಕೇಳಿ ಬರ್ತಿವೆ. ಶೋಭಾ ಡೇ ಅವರ ಟೀಕೆಗಳ ಬಗ್ಗೆ ಕೂಡ Read more…

ರಿಯೋ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಅವಘಡ

ರಿಯೋ ಒಲಿಂಪಿಕ್ಸ್ ನಲ್ಲಿ ಅದೆಷ್ಟೋ ಕ್ರೀಡಾಳುಗಳ ಕನಸು ನನಸಾಗ್ತಿದೆ. ಇದರ ನಡುವೆ ಹಲವರ ಪದಕದ ಆಸೆ ಭಗ್ನಗೊಂಡ್ರೆ, ಇನ್ನು ಕೆಲವರಿಗೆ ಭಾರೀ ಆಘಾತವೇ ಎದುರಾಗಿದೆ. ಫ್ರಾನ್ಸ್ ನ ಜಿಮ್ನಾಸ್ಟ್ ಸಮೀರ್ Read more…

ನಂ. 1 ಜೋಡಿ ಬೇರೆಯಾಗಿದ್ದೇಕೆ..?

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಅಭಿಮಾನಿಗಳ ಫೇವರಿಟ್ ಜೋಡಿ. ಇಬ್ಬರೂ ಜೊತೆಯಾಗಿ ಮೂರು ಗ್ರಾಂಡ್ ಸ್ಲಾಮ್ ಸೇರಿದಂತೆ 14 Read more…

ರಿಯೋದಲ್ಲಿ ಹಾಡಹಗಲೇ ನಡೆಯುತ್ತಿದೆ ರಾಬರಿ

ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಒಲಂಪಿಕ್ಸ್ ಆರಂಭವಾಗಿದೆ. ಅಲ್ಲಿರುವ ಅವ್ಯವಸ್ಥೆಗಳ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ಚಿತ್ರ ಸಹಿತ ವರದಿಗಳು ಪ್ರಕಟವಾಗಿದ್ದರ ಬೆನ್ನಲ್ಲೇ ಒಲಂಪಿಕ್ಸ್ ವೀಕ್ಷಿಸಲು ಆಗಮಿಸಿರುವ ಕ್ರೀಡಾಭಿಮಾನಿಗಳನ್ನು ಹಾಡಹಗಲೇ Read more…

ರಿಯೊ ಒಲಿಂಪಿಕ್ಸ್ ಗೂ ಮುನ್ನವೇ ಪೇಸ್- ಬೋಪಣ್ಣ ಜಟಾಪಟಿ..?

ಭಾರತ ಟೆನಿಸ್ ತಾರೆಗಳಾದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಮಧ್ಯೆ ಜಟಾಪಟಿ ಶುರುವಾದಂತಿದೆ. ಕ್ರೀಡಾಕೂಟ ಆರಂಭಕ್ಕೆ ಇನ್ನೊಂದು ದಿನ ಮಾತ್ರ ಬಾಕಿಯಿದ್ದು, ಲಿಯಾಂಡರ್ ಪೇಸ್, ರಿಯೋ ಡಿ Read more…

ಒಲಂಪಿಕ್ಸ್ ಕನಸು ಕಾಣುತ್ತಿದ್ದವನೀಗ ಜೈಲು ಪಾಲು

ಆತ ಉದಯೋನ್ಮುಖ ಬಾಕ್ಸರ್. 60 ಕೆ.ಜಿ. ಲೈಟ್ ವೇಯ್ಟ್ ವಿಭಾಗದಲ್ಲಿ ಪಾಲ್ಗೊಂಡು 2011 ಹಾಗೂ 2013 ರಲ್ಲಿ ವಿಜೇತನೂ ಆಗಿದ್ದ. ಜೊತೆಗೆ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ Read more…

ಒಲಂಪಿಕ್ಸ್ ಆರಂಭಕ್ಕೂ ಮುನ್ನವೇ ಚೀನಾ ದಾಖಲೆ

ಇನ್ನು ಕೆಲ ದಿನಗಳಲ್ಲಿ ಆರಂಭವಾಗಲಿರುವ ರಿಯೋ ಒಲಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪದಕಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಚೀನಾ, ಈ ಬಾರಿ ಒಲಂಪಿಕ್ಸ್ ಗೂ ಮುನ್ನವೇ ಹೊಸ ದಾಖಲೆ Read more…

ಒಲಂಪಿಕ್ಸ್ ವೇಳೆ ವಿತರಿಸಲಾಗುತ್ತೇ ನಾಲ್ಕೂವರೆ ಲಕ್ಷ ಕಾಂಡೋಮ್

ಒಲಂಪಿಕ್ಸ್ ಆರಂಭವಾಗಲು ದಿನಗಣನೆ ಆರಂಭವಾಗಿದೆ. ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಈ ಬಾರಿಯ ಒಲಂಪಿಕ್ಸ್ ನಡೆಯಲಿದ್ದು, ಈಗಾಗಲೇ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಆಗಸ್ಟ್ 5 ರಿಂದ ಆರಂಭಗೊಳ್ಳಲಿರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...