alex Certify ಒತ್ತಡ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿಯಮಿತ ಮುಟ್ಟಿನ ಅವಧಿ ಸಮಸ್ಯೆಗೆ ಪರಿಹಾರ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಅವಧಿಯ ಸಮಸ್ಯೆ ಕಾಡುತ್ತಿರುತ್ತದೆ. ಹಾರ್ಮೋನ್ ಮಟ್ಟದಲ್ಲಿ ಬದಲಾವಣೆ, ಪಿಸಿಓಎಸ್, ಅತಿಯಾದ ವ್ಯಾಯಾಮ, ಥೈರಾಯ್ಡ್ ಸಮಸ್ಯೆ ಮುಂತಾದ ಸಮಸ್ಯೆಯಿಂದ ಅನಿಯಮಿತ ಮುಟ್ಟಿನ Read more…

ಜೀವನದಲ್ಲಿ ಸಂತೋಷ ಬಯಸುವವರು ಈ ಬದಲಾವಣೆ ಮಾಡಿ ನೋಡಿ

ಕೊರೊನಾ ನಂತ್ರದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೊರೊನಾ ನಂತ್ರ ಲಾಕ್ ಡೌನ್, ವರ್ಕ್ ಫ್ರಂ ಹೋಮ್ ನಿಂದಾಗಿ ಜನರು ಹೊರ ಬರುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲೂ ಏರುಪೇರಾಗಿದ್ದು, ಅನೇಕರು ಮಾನಸಿಕ Read more…

ಈ ಎಸೆನ್ಷಿಯಲ್ ಆಯಿಲ್ ಬಳಸಿ ʼತಲೆನೋವುʼ ನಿವಾರಿಸಿ

ಅತಿಯಾದ ಕೆಲಸ, ಒತ್ತಡ, ಚಿಂತೆಗಳಿಂದ ಕೆಲವೊಮ್ಮೆ ತಲೆ ನೋವು ಶುರುವಾಗುತ್ತದೆ. ಹಾಗೇ ಆಲ್ಕೋಹಾಲ್ ಸೇವನೆ, ನೀರಿನ ಕಡಿಮೆ ಸೇವನೆ, ನಿದ್ರೆಯ ಕೊರತೆ ಮುಂತಾದವು ಕೂಡ ತಲೆನೋವಿಗೆ ಕಾರಣವಾಗಿವೆ. ಆದರೆ Read more…

ಕುಂಬಳ ಕಾಯಿ ಬೀಜ ನೀಡುತ್ತೆ ಈ ʼಪ್ರಯೋಜನʼ

ಕುಂಬಳಕಾಯಿ ಸೇವಿಸಿದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ. ಹಾಗೆ ಮಾಡದಿರಿ. ಕುಂಬಳ ಕಾಯಿ ಬೀಜದ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ. ಕುಂಬಳ ಕಾಯಿ ಬೀಜ ಅಧಿಕ ನಾರಿನಂಶವನ್ನು Read more…

ಒತ್ತಡ ನಿವಾರಣೆ ಜೊತೆಗೆ ಹತ್ತಾರು ಕಾಯಿಲೆಗಳನ್ನೂ ನಿವಾರಿಸುತ್ತೆ ಕುಟುಂಬದೊಂದಿಗಿನ ಭೋಜನ !

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯ ಸಮಸ್ಯೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಮತ್ತು ಸಂಬಂಧದಲ್ಲಿ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹೀಗೆ ಒತ್ತಡಕ್ಕೆ ಹಲವು ಕಾರಣಗಳಿರಬಹುದು. ಒತ್ತಡವನ್ನು Read more…

ಒತ್ತಡದ ಮಧ್ಯೆ ಖುಷಿಯಾಗಿರುವುದು ಹೇಗೆ……?

ಕೆಲಸದ ಅತೀವ ಒತ್ತಡದಿಂದ ಮನೆಮಂದಿಗೆ ಸಮಯ ಮೀಸಲಿಡುವುದು ಬಿಡಿ, ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿಲ್ಲ ಎಂದು ದೂಷಿಸುತ್ತಿದ್ದೀರಾ, ಹಾಗಿದ್ದರೆ ಸರಿಯಾದ ಕ್ರಮದಲ್ಲಿ ಸಮಯವನ್ನು ಹೊಂದಿಸಿಕೊಳ್ಳುವುದನ್ನು ಕಲಿಯಿರಿ. ರಾತ್ರಿ ನಿಗದಿತ Read more…

ಒತ್ತಡ ದೂರವಿಟ್ಟು ಶಾಂತವಾಗಿ ಊಟ ಮಾಡಿ

ನೀವು ಒತ್ತಡದಲ್ಲಿ ಇದ್ದಾಗ ಹೆಚ್ಚು ಆಹಾರ ಸೇವಿಸುತ್ತೀರಿ, ಇದು ಮತ್ತಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೇ? ಹೌದೆನ್ನುತ್ತದೆ ಸಂಶೋಧನೆ. ದಿನನಿತ್ಯದ ಜಂಜಾಟಗಳಲ್ಲಿ ಹಸಿವಾಗುವುದು ಮತ್ತು ಎಷ್ಟು ಹೊಟ್ಟೆಗೆ Read more…

ಪ್ರತಿ ದಿನ ಆತಂಕದಲ್ಲೇ ಕಳೆಯುವವರಿಗಾಗಿ ಇಲ್ಲಿವೆ ಕೆಲ ಟಿಪ್ಸ್

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮಕ್ಕಳು ಮನೆಯಲ್ಲಿದ್ದರೂ ಆತಂಕ, ಶಾಲೆಗೆ ಹೋದರೂ ಆತಂಕ, ಗಂಡ ತಡರಾತ್ರಿ ಬಂದರೂ ಆತಂಕ, ಕಚೇರಿ ಕೆಲಸ ಮುಗಿಯದಿದ್ದರೂ ಆತಂಕ. ಹೀಗೆ ಪ್ರತಿದಿನವನ್ನು ಆತಂಕದಲ್ಲೇ ಕಳೆಯುವವರಿಗಾಗಿ Read more…

ದೀರ್ಘಕಾಲದ ನೋವು ನಿವಾರಣೆಗೆ ಮಾಡಿ ಈ ಯೋಗ

ಯೋಗ ಅಭ್ಯಾಸ ಮಾಡುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಂಧಿವಾತ, ಕೀಲುನೋವು, ಬೆನ್ನು ನೋವು ಸೇರಿದಂತೆ ವಿವಿಧ ರೀತಿಯ ದೀರ್ಘಕಾಲದ ನೋವು ನಿವಾರಿಸಲು ಯೋಗ ಸಹಕಾರಿಯಾಗಿದೆ. Read more…

ಈ ಮಸಾಜ್ ಥೆರಪಿಯಿಂದಾಗುವ ಪ್ರಯೋಜನವೇನು ಗೊತ್ತಾ……?

ದೇಹ ದಣಿದಾಗ ವಿಶ್ರಾಂತಿ ಪಡೆಯಲು ಹಲವು ತಂತ್ರಗಳನ್ನು ಬಳಸುತ್ತೇವೆ. ಅದರಲ್ಲಿ ಮಸಾಜ್ ಥೆರಪಿ ಒಂದು. ಸಾಮಾನ್ಯವಾಗಿ ಹೆಚ್ಚಿನವರು ಎಣ್ಣೆ ಮಸಾಜ್ ಅನ್ನು ಮಾಡುತ್ತಾರೆ. ಆದರೆ ದೇಹಕ್ಕೆ ವಿಶ್ರಾಂತಿ ನೀಡುವ Read more…

ತಲೆನೋವಿನ ಸಮಸ್ಯೆ ಹೆಚ್ಚಿಸುತ್ತಿದೆ ಒತ್ತಡ, ಅಪಾಯದಲ್ಲಿದ್ದಾರೆ ಯುವಜನತೆ…..!

ಭಾರತದಲ್ಲಿ ತಲೆನೋವಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಕರೋನಾ ಸಾಂಕ್ರಾಮಿಕ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಒತ್ತಡ ಮತ್ತು ಆತಂಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಲೇ ಇವೆ. Read more…

ಋತುಚಕ್ರದ ಸಮಯದಲ್ಲಿನ ಆ ಸುಸ್ತಿಗೂ ಇದೆ ʼಮನೆ ಮದ್ದುʼ

ಕೆಲವು ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಜ್ವರ, ನಿಶ್ಯಕ್ತಿ, ತಲೆನೋವು ಬಳಲಿಕೆಯಂಥ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಕಾರಣಗಳೇನು ಗೊತ್ತೇ..? ಹಾರ್ಮೋನ್ ಬದಲಾವಣೆಯಿಂದ ಕಾಣಿಸಿಕೊಳ್ಳುವ ಜ್ವರ ಸುಸ್ತು ಇದು. ಇದಕ್ಕೆ Read more…

ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಸೌತೆಕಾಯಿಯಿಂದ ʼಸೌಂದರ್ಯʼ ವೃದ್ಧಿ

ಸೌತೆಕಾಯಿ ದೇಹದ ಆರೋಗ್ಯದ ಜತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕಾರಿ. ಹಾಗಾದ್ರೆ ಈ ಸೌತೆಕಾಯಿಯಿಂದ ಯಾವೆಲ್ಲಾ ಸೌಂದರ್ಯ ಸಮಸ್ಯೆಗಳು ನಿವಾರಿಸಬಹುದು ಎಂಬುದನ್ನು ತಿಳಿಯೋಣ. *ಇದು ಸನ್ ಟ್ಯಾನ್ ಮತ್ತು Read more…

ಹಾರ್ಮೋನ್ ಅಸಮತೋಲನವನ್ನು ನಿವಾರಿಸಲು ಈ ನಿಯಮ ಪಾಲಿಸಿ

ತೂಕವನ್ನು ಕಳೆದುಕೊಳ್ಳಲು ಕೆಲವರು ವ್ಯಾಯಾಮ, ಡಯೆಟ್, ಯೋಗ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಅವರು ಎಷ್ಟೇ ಕಷ್ಟಪಟ್ಟರೂ ಅವರ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಕಾರಣ ಅವರ ದೇಹದಲ್ಲಿನ ಹಾರ್ಮೋನ್ ಅಸಮತೋಲನ. Read more…

ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟುತ್ತೆ ʼಆಕ್ಸಿಜನ್ʼ

ಉಸಿರಾಡಲು ಆಕ್ಸಿಜನ್ ಹೇಗೆ ತುಂಬಾ ಮುಖ್ಯನೋ ಹಾಗೇ ಚರ್ಮದ ಪೋಷಣೆಗೂ ಆಕ್ಸಿಜನ್ ಅಷ್ಟೇ ಮುಖ್ಯ. ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಹಾಗಾಗಿ ಆಕ್ಸಿಜನ್ ಚರ್ಮವನ್ನು ಹೇಗೆ ಪೋಷಿಸುತ್ತದೆ ಎಂಬುದನ್ನು Read more…

ಈ ಸುಲಭ ʼಉಪಾಯʼ ಕಡಿಮೆ ಮಾಡುತ್ತೆ ಒತ್ತಡ

ವಾಕ್ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬೆಳಗ್ಗೆ-ಸಂಜೆ ನಿಗದಿತ ಟೈಮ್ ನಲ್ಲಿನ 30 ರಿಂದ 40 ನಿಮಿಷ ನಡಿಗೆ 100 ಗ್ರಾಂನಷ್ಟು ಕ್ಯಾಲೋರಿಯನ್ನು Read more…

ಹೊಳೆಯುವ ಮೈಕಾಂತಿಗಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ

ಚರ್ಮವು ಆರೋಗ್ಯವಾಗಿದ್ದರೆ ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ. ಒಂದು ವೇಳೆ ಮುಖದ ಚರ್ಮದಲ್ಲಿ ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ಕಂಡುಬಂದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಹೊಳೆಯುವ ಚರ್ಮವನ್ನು Read more…

ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ ಈ ಆಹಾರಗಳು…!

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಕೆಲಸದಿಂದ ಹಿಡಿದು ಪ್ರತಿ ವಿಭಾಗದಲ್ಲೂ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತದೆ. ಕೆಲವರಿಗೆ ಹಣದ ಸಮಸ್ಯೆಯಾದ್ರೆ ಇನ್ನು ಕೆಲವರು ಕೌಟುಂಬಿಕ Read more…

ಒತ್ತಡದಿಂದ ಮುಕ್ತಿ ಪಡೆಯಲು ಈ ಟಿಪ್ಸ್‌ ಫಾಲೋ ಮಾಡಿ

ಕೆಲವೊಮ್ಮೆ ವೈಯಕ್ತಿಕ ಅಥವಾ ಕಚೇರಿ ವಿಷಯಗಳಿಂದಾಗಿ ನೀವು ವಿಪರೀತ ಒತ್ತಡದಲ್ಲಿ ಇರುತ್ತೀರಿ. ಆಗ ಈ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಅವಾಯ್ಡ್ ಮಾಡಿ. ಅವುಗಳು ಯಾವುವು ಎಂದರೆ… ಕಾರ್ ಡ್ರೈವ್ Read more…

ಕೆಲಸದ ಒತ್ತಡ ಕಡಿಮೆ ಮಾಡಲು ‘ಬೇರ್ ಮಿನಿಮಮ್ ಮಂಡೆ’ ಶುರು

ನವದೆಹಲಿ: ನಿಸ್ಸಂದೇಹವಾಗಿ, COVID-19 ಸಾಂಕ್ರಾಮಿಕವು ಜನರು ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಭಾರಿ ಪರಿಣಾಮ ಬೀರಿದೆ. ಉದ್ಯೋಗಿಗಳು ಪ್ರತಿದಿನ ಒಂಬತ್ತರಿಂದ ಐದರವರೆಗೆ ಕಚೇರಿಯಲ್ಲಿರಬೇಕು ಎಂಬ ಸಾಂಪ್ರದಾಯಿಕ ಕಲ್ಪನೆಯು Read more…

ಆಹಾರ ಸೇವಿಸಿದ ನಂತರವೂ ಮತ್ತೆ ಮತ್ತೆ ಹಸಿವಾಗುತ್ತಿದ್ದರೆ ನಿರ್ಲಕ್ಷ ಬೇಡ, ಇದು ಅಪಾಯಕಾರಿ ಕಾಯಿಲೆಗಳ ಲಕ್ಷಣ!

ಕೆಲವೊಮ್ಮೆ ಊಟವಾದ ಮೇಲೂ ನಮಗೆ ಹಸಿವಾದಂತೆನಿಸುತ್ತದೆ. ಹೊಟ್ಟೆ ತುಂಬಿದ ಮೇಲೂ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ನಿಮಗೂ ಕೂಡ ಹಾಗಾಗುತ್ತಿದ್ದಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಿ. ಇದು ಸಾಮಾನ್ಯವಲ್ಲದ ಕಾರಣಕ್ಕೆ, ಅನೇಕ ರೋಗಗಳ Read more…

ಸಕ್ಕರೆ ಕಾಯಿಲೆಗೂ ಕಾರಣವಾಗಬಹುದು ಅತಿಯಾಗಿ ಯೋಚಿಸುವ ಅಭ್ಯಾಸ…!

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತದೆ. ಕಚೇರಿಯ ಒತ್ತಡ, ಕೆಲಸದ ಹೊರೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ರೀತಿಯ ತೊಂದರೆಗಳು ಬರುತ್ತಲೇ ಇರಯತ್ತವೆ. ಸಮಸ್ಯೆಗಳಿದ್ದಾಗ ಅದರ Read more…

ಕಿಮ್ಮನೆ ರತ್ನಾಕರ್ ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲು ಒತ್ತಡ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪರಾಭವಗೊಂಡ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಸಾಹಿತಿಗಳು, ಮಲೆನಾಡು Read more…

ವಾಸ್ತು ದೋಷ ನಿವಾರಣೆಗೆ ಬೆಸ್ಟ್ ಈ ಟಿಪ್ಸ್

ಅನೇಕ ಬಾರಿ ವ್ಯಕ್ತಿ ಮಾನಸಿಕ ಒತ್ತಡದಿಂದ ಬಳಲ್ತಾನೆ. ಇದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊರ ಬರಲು ವೈದ್ಯರ ಬಳಿ ಹೋಗ್ತಾರೆ ಜನರು. ಆದ್ರೆ ವೈದ್ಯರಿಂದ ಯಾವುದೇ Read more…

ಸಿಎಂ ಸ್ಥಾನ ಸಿಗದಿದ್ದರೆ ಡಿಸಿಎಂ ಸೇರಿ ಯಾವುದೇ ಸಚಿವ ಸ್ಥಾನ ಒಪ್ಪಿಕೊಳ್ಳಬೇಡಿ: ಡಿಕೆಶಿಗೆ ಬೆಂಬಲಿಗರ ಒತ್ತಡ

ಬೆಂಗಳೂರು: ಸಿಎಲ್‍ಪಿ ಸಭೆಗೂ ಮುನ್ನ ಸದಾಶಿವನಗರದ ತಮ್ಮ ನಿವಾಸದಲ್ಲಿ ಆಪ್ತ ಶಾಸಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ. ಸುಮಾರು 50 -60 ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ Read more…

ಈ ಸಮಸ್ಯೆಗಳ ನಿವಾರಣೆಗೆ ಅಶ್ವಗಂಧ ಬಳಸಿ

ಅಶ್ವಗಂಧವನ್ನು ಆಯುರ್ವೇದ ಔಷಧಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ಕೊಬ್ಬಿನಾಮ್ಲ, ಆಮೈನೋ ಆಮ್ಲ , ಗ್ಲೂಕೋಸ್, ನೈಟ್ರೇಟ್ ಗಳು, ಮತ್ತು ಪೊಟ್ಯಾಶಿಯಂ Read more…

ಒತ್ತಡದಿಂದ ವಯಸ್ಸಿನ ಮೇಲೆ ಪರಿಣಾಮ: ಅಧ್ಯಯನದಲ್ಲಿ ಬಹಿರಂಗ

ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ, ಆದರೆ ಅಮೇರಿಕನ್ ವಿಜ್ಞಾನಿಗಳು ಒತ್ತಡದಿಂದ ವಯಸ್ಸಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅಧ್ಯಯನ ಮಾಡಿದ್ದಾರೆ. ಇದನ್ನು Read more…

ಪ್ರಾಣಕ್ಕೇ ಸಂಚಕಾರ ತರಬಹುದು ಮಾನಸಿಕ ಒತ್ತಡ, ಒತ್ತಡದ ಸಮಯದಲ್ಲಿ ಈ ಕೆಲಸಗಳನ್ನು ಮಾಡಿ…..!

ಪ್ರತಿಯೊಬ್ಬರಿಗೂ ಒತ್ತಡದ ಸಮಸ್ಯೆ ಇದ್ದೇ ಇರುತ್ತದೆ. ನಮ್ಮ ಬಿಡುವಿಲ್ಲದ ಜೀವನ ಶೈಲಿ ಕೂಡ ಇದಕ್ಕೆ ಕಾರಣ. ದೈನಂದಿನ ಒತ್ತಡವನ್ನು ಸಾವಧಾನತೆ ಮತ್ತು ಸಮಯ ನಿರ್ವಹಣೆಯ ಮೂಲಕ ನಿರ್ವಹಿಸುವುದು ಅವಶ್ಯಕ. Read more…

BIG NEWS: ಶಿವಮೊಗ್ಗದಿಂದ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಒತ್ತಡ

ಶಿವಮೊಗ್ಗ: ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಎನ್. ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಸ್ವತಂತ್ರ Read more…

ಕಣ್ಣ ಸುತ್ತ ಇರುವ ಕಪ್ಪು ವರ್ತುಲ ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು

ಕಣ್ಣ ಕೆಳಭಾಗದಲ್ಲಿ ದಟ್ಟನೆಯ ಕಪ್ಪು ವರ್ತುಲ ಮೂಡಿ ಮೊಗದ ಸೊಬಗನ್ನು ಹಾಳು ಮಾಡುತ್ತವೆ, ಇದರಿಂದ ಮುಕ್ತಿ ಪಡೆಯುವ ಮನೆಮದ್ದುಗಳ ಬಗ್ಗೆ ತಿಳಿಯೋಣ. ಡಾರ್ಕ್ ಸರ್ಕಲ್ ಒಂದು ಬಾರಿ ಕಣ್ಣಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...