alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಯಂದೇ ಪಟಾಕಿ ದುರಂತ: 8 ಮಂದಿ ಸಾವು

ದೀಪಾವಳಿಯಂದೇ ಪಟಾಕಿ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾಬಲ್ಪುರದ ಪಟಾಕಿ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ಸ್ಪೋಟ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ 8 Read more…

CT ಸ್ಕ್ಯಾನ್ ಗೆ ಒಳಗಾಯ್ತು 8 ಅಡಿ ಉದ್ದದ ಹೆಬ್ಬಾವು

ಭುವನೇಶ್ವರ: ಒಡಿಶಾದಲ್ಲಿ ಬರೋಬ್ಬರಿ 8 ಅಡಿ ಉದ್ದದ ಬೃಹತ್ ಹೆಬ್ಬಾವಿಗೆ CT ಸ್ಕ್ಯಾನ್ ಮಾಡಲಾಗಿದೆ. ದೇಶದಲ್ಲಿ ಹೆಬ್ಬಾವಿಗೆ CT ಸ್ಕ್ಯಾನ್ ಮಾಡಿದ ಮೊದಲ ಪ್ರಕರಣ ಇದಾಗಿದೆ. ಭುವನೇಶ್ವರಿಂದ 130 Read more…

ಕುಟುಂಬದವರ ಕಣ್ಣೆದುರಲ್ಲೇ ನಡೆದಿದೆ ಭಯಾನಕ ಕೃತ್ಯ

ಛತ್ತರ್ ಪುರ್: ಬಿ.ಜೆ.ಡಿ. ಕೌನ್ಸಿಲರ್ ಒಬ್ಬರನ್ನು ಕುಟುಂಬದವರ ಕಣ್ಣೆದುರಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಒಡಿಶಾದ ಗಾಂಜಾಂ ಜಿಲ್ಲೆಯಲ್ಲಿ ನಡೆದಿದೆ. ಛತ್ತರ್ ಪುರ್ ವಾರ್ಡ್ ನಂ. 6 Read more…

ರೈಲ್ವೇ ಸೇತುವೆ ಕುಸಿದು ಒಡಿಶಾದಲ್ಲಿ ಭಾರೀ ದುರಂತ

ಭುವನೇಶ್ವರ್: ಒಡಿಶಾದಲ್ಲಿ ನಿರ್ಮಾಣ ಹಂತದ ರೈಲ್ವೇ ಸೇತುವೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, 10 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೊಮಿಕಾಲ್ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಸೇತುವೆಯ 1 Read more…

ಸಾವಿಗೆ ಕಾರಣವಾಯ್ತು ಆನೆಯೊಂದಿಗಿನ ಸೆಲ್ಫಿ

ಭುವನೇಶ್ವರ: ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿಯೊಬ್ಬ ಆನೆ ದಾಳಿಗೆ ಬಲಿಯಾದ ಘಟನೆ ಒಡಿಶಾದ ಸುಂದರಗಡ ಜಿಲ್ಲೆಯ ರೂರ್ಕೆಲಾ ಮಂಡಿಯಾಕುದರ್ ಪ್ರದೇಶದಲ್ಲಿ ನಡೆದಿದೆ. ಕಟಕ್ ನಿವಾಸಿ 54 ವರ್ಷದ ಅಶೋಕ್ Read more…

ಅಪಘಾತದಲ್ಲಿ 10 ಮಂದಿ ಸಾವು: ಸಾಮೂಹಿಕ ಅಂತ್ಯಸಂಸ್ಕಾರ

ಸಂಬಾಲ್ ಪುರ: ಒಡಿಶಾದ ಸಂಬಾಲ್ ಪುರದ ಬಳಿ ರಾಷ್ಟ್ರೀಯ ಹೆದ್ದಾರಿ 55 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಪರ್ಮಾನ್ Read more…

36 ಗಂಟೆಯಲ್ಲಿ ಬರಸಿಡಿಲಿಗೆ 34 ಮಂದಿ ಬಲಿ

ಭುವನೇಶ್ವರ್: ಒಡಿಶಾದ ಅನೇಕ ಜಿಲ್ಲೆಗಳಲ್ಲಿ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಾಗಿದೆ. ಈ ಬಾರಿ ಪ್ರಕೃತಿ ವಿಕೋಪದಿಂದ ಹೆಚ್ಚಿನ ಹಾನಿಯಾಗಿದ್ದು, ಅದರಲ್ಲಿಯೂ ಸಿಡಿಲಿನಿಂದ ಭಾರೀ ಪ್ರಮಾಣದಲ್ಲಿ ಜೀವ Read more…

ಪ್ರವಾಹಕ್ಕೆ ಕೊಚ್ಚಿ ಹೋಯ್ತು ರೈಲ್ವೇ ಸೇತುವೆ

ರಾಯಗಢ: ಒಡಿಶಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಅನೇಕ ಜಿಲ್ಲೆಗಳಲ್ಲಿ ನೆರೆಹಾವಳಿ ಉಂಟಾಗಿದೆ. ಭಾರೀ ಪ್ರವಾಹಕ್ಕೆ ರಾಯಗಢ ಜಿಲ್ಲೆಯಲ್ಲಿ ರೈಲ್ವೇ ಸೇತುವೆಯೇ ಕೊಚ್ಚಿಹೋಗಿದೆ. ನಾಗವಲ್ಲಿ ನದಿಗೆ ರೈಲ್ವೇ ಸಮನಾಂತರ ಸೇತುವೆಗಳನ್ನು ನಿರ್ಮಿಸಲಾಗಿದ್ದು, Read more…

ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತೊಯ್ದರು

ರಾಯಗಢ: ಆಂಬುಲೆನ್ಸ್ ಸಿಗದೇ ಶವವನ್ನು ಹೆಗಲ ಮೇಲೆ ಸಾಗಿಸಿದ ಪ್ರಕರಣ ನಡೆದಿದ್ದ ಒಡಿಶಾದಲ್ಲಿ ಮತ್ತೊಂದು ಘಟನೆ ನಡೆದಿದೆ. ಆಂಬುಲೆನ್ಸ್ ಸಿಗದೇ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿಸಿ Read more…

ಮತ ಹಾಕದ ಮಹಿಳೆ ಪತಿಗೆ ಇಂಥ ಶಿಕ್ಷೆ

ಅಂಗೂಲ್: ಮತ ಹಾಕದ ಮಹಿಳೆಯ ಪತಿಗೆ ಸ್ಥಳೀಯ ಪುಡಾರಿಗಳು ಅಮಾನವೀಯ ಶಿಕ್ಷೆ ನೀಡಿದ ಪ್ರಕರಣ ಒಡಿಶಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನಿಗೆ ಹಳ್ಳಿಗಳಿಗೆ ತಿರುಗಿ ಜಾಗಟೆ ಬಾರಿಸಿಕೊಂಡು ಅಳುತ್ತಾ ಕ್ಷಮಿಸಿ ಎಂದು Read more…

ಈಕೆಯ ಸಂಗಾತಿ ನೋಡಿದ್ರೇ ಬೆಚ್ಚಿ ಬೀಳ್ತೀರಿ

ಭುವನೇಶ್ವರ: ಒಡಿಶಾದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಪೂರ್ವಜನ್ಮದ ಸಂಗಾತಿ ಎಂದು ನಂಬಿ ಯುವತಿಯೊಬ್ಬಳು ಹಾವನ್ನೇ ಮದುವೆಯಾಗಿದ್ದಾಳೆ. ಬಿಂಬಾಲ ಎಂಬ ಯುವತಿ ಹಿಂದಿನ ಜನ್ಮದಲ್ಲಿ ಹಾವಾಗಿದ್ದಳಂತೆ. ಆಕೆಗೆ 12 ವರ್ಷದ ಹಿಂದೆ Read more…

ಒಡಿಶಾದಲ್ಲಿ ನಡೆದಿದೆ ಮನಕಲಕುವ ಮತ್ತೊಂದು ಘಟನೆ

ಭುವನೇಶ್ವರ್: ಮಾನವೀಯತೆಯನ್ನೇ ಮರೆಯುವ ಘಟನೆಗಳು ಇತ್ತೀಚೆಗೆ ಹೆಚ್ಚಾಗತೊಡಗಿವೆ. ಸಂಕಷ್ಟದ ಸ್ಥಿತಿಯಲ್ಲಿದ್ದವರಿಗೆ ಸಹಾಯ ಮಾಡುವ ಬದಲು ತೊಂದರೆ ಕೊಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಸೋನೆಪುರ್ ಜಿಲ್ಲೆ ಉಲ್ಲಂದ ಬ್ಲಾಕ್ ನ Read more…

ಗಂಟಲಲ್ಲಿ ಸಿಕ್ಕಿದ್ದು ಮುಳ್ಳಲ್ಲ ಜೀವಂತ ಮೀನು..!

ಭುವನೇಶ್ವರ: ಸಾಮಾನ್ಯವಾಗಿ ಮೀನು ತಿನ್ನುವಾಗ ಗಂಟಲಲ್ಲಿ ಮುಳ್ಳು ಸಿಕ್ಕಿಕೊಳ್ಳುವುದನ್ನು ಕೇಳಿರುತ್ತೀರಿ. ಇಲ್ಲೊಬ್ಬನ ಗಂಟಲಲ್ಲಿ ಜೀವಂತ ಮೀನು ಸಿಕ್ಕಾಕಿಕೊಂಡಿದೆ. ಒಡಿಶಾದ ಬಲ್ಸೋರ್ ಜಿಲ್ಲೆಯ ಸಂತೋಷ್ ದಾಸ್(30) ಎಂಬಾತನ ಗಂಟಲಲ್ಲಿ ಮೀನು Read more…

ಅಮ್ಮನ ಮೇಲೆ ಅತ್ಯಾಚಾರವೆಸಗಿದ ಮಗ

ಒಡಿಶಾದ ಮಯೂರ್ಬಂಜ್ ಜಿಲ್ಲೆಯಲ್ಲಿ ಮನುಕುಲವೇ ತಲೆ ತಗ್ಗಿಸುವಂತ ಘಟನೆ ನಡೆದಿದೆ. ಪವಿತ್ರ ಸಂಬಂಧವನ್ನು ಪಾಪಿ ಮಗ ಅಪವಿತ್ರಗೊಳಿಸಿದ್ದಾನೆ. 72 ವರ್ಷದ ಅಮ್ಮನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ Read more…

ಭಗ್ನ ಪ್ರೇಮಿಯಿಂದಾಯ್ತು ಬೆಚ್ಚಿ ಬೀಳಿಸುವ ಕೃತ್ಯ

ಬೆಹ್ರಾಂಪುರ್: ಒಂಟಿಯಾಗಿದ್ದ ವಿದ್ಯಾರ್ಥಿನಿ ಮನೆಗೆ ಬಂದ ದುಷ್ಕರ್ಮಿಯೊಬ್ಬ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯ ಪತ್ರಾಚೂಡಿಯಲ್ಲಿ ನಡೆದಿದೆ. ಪತ್ರಾಚೂಡಿ ಗ್ರಾಮದ 17 ವರ್ಷದ Read more…

ಪ್ರಾಣಿ ಪ್ರಿಯರನ್ನೂ ಬಿಟ್ಟಿಲ್ಲ ‘ಬಾಹುಬಲಿ’ ಮೇನಿಯಾ

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ- ದಿ ಕನ್ ಕ್ಲೂಸನ್’ ಚಿತ್ರ ಬಿಡುಗಡೆಗೆ ಮುನ್ನವೇ ಹಲವು ದಾಖಲೆಗಳನ್ನು ಮಾಡಿತ್ತಲ್ಲದೇ ಬಿಡುಗಡೆ ಬಳಿಕವೂ ಈ ಹಿಂದಿನ ಹಲವು ದಾಖಲೆಗಳ ಪುಡಿಗಟ್ಟಿದೆ. ಈ ಚಿತ್ರ Read more…

‘ಬಾಹುಬಲಿ’ಯಿಂದ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

ಭುವನೇಶ್ವರ್: ದೇಶಾದ್ಯಂತ ‘ಬಾಹುಬಲಿ -2’ ಸೃಷ್ಠಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ‘ಬಾಹುಬಲಿ’ಯಿಂದಾಗಿಯೇ ಮೋಸ್ಟ್ ವಾಂಟೆಡ್ ಒಬ್ಬ ಸಿಕ್ಕಿಬಿದ್ದಿದ್ದಾನೆ. ರಾಜಸ್ತಾನ್ ಮೂಲದ ಸಂಭಾವ್ ಆಚಾರ್ಯ ಎ.ಟಿ.ಎಂ.ಗಳನ್ನು ದೋಚುವ ಖತರ್ನಾಕ್ ಚೋರ. ಈತ Read more…

ಅನೈತಿಕ ಸಂಬಂಧ : ವಿವಸ್ತ್ರಗೊಳಿಸಿ ಹಲ್ಲೆ

ಮಯೂರ್ ಭಂಜ್: ಅನೈತಿಕ ಸಂಬಂಧ ಹೊಂದಿದ್ದ ಪುರುಷ ಹಾಗೂ ಮಹಿಳೆಯನ್ನು ವಿವಸ್ತ್ರಗೊಳಿಸಿ, ಅಮಾನವೀಯವಾಗಿ ಥಳಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಮಯೂರ್ ಭಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ದೂರದ ಸಂಬಂಧಿಗಳಾಗಿದ್ದ 48 Read more…

ಸ್ನೇಹಿತೆಗಾಗಿ 6 ವರ್ಷದ ಬಾಲಕಿ ಮಾಡಿದ್ಲು ಇಂಥ ಕೆಲಸ

ಒಡಿಶಾದ ಕೇಂದ್ರಪರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಆರು ವರ್ಷದ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯನ್ನು ಮೊಸಳೆಯಿಂದ ಕಾಪಾಡಿದ್ದಾಳೆ. ಮೊಸಳೆ ದಾಳಿಗೊಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಾ ಇದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ Read more…

10ನೇ ತರಗತಿ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕ ಪರಾರಿ

ವಿದ್ಯೆ ಕಲಿಸುವ ಗುರುವೇ ವಿದ್ಯಾರ್ಥಿನಿಯೊಬ್ಬಳ ಪಾಲಿಗೆ ಕೀಚಕನಾದ ಘಟನೆ ಒಡಿಶಾದಲ್ಲಿ ನಡೆದಿದೆ. 10 ನೇ ತರಗತಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕರೆದುಕೊಂಡ ಹೋದ ಮುಖ್ಯ ಶಿಕ್ಷಕ, ಆಕೆಯ ಮೇಲೆ ಲೈಂಗಿಕ Read more…

ದೊಹಿಕಲ್ ರೈಲು ನಿಲ್ದಾಣದಲ್ಲಿ ಅವಳಿ ಸ್ಪೋಟ

ಭುವನೇಶ್ವರ್: ಒಡಿಶಾದ ದೊಹಿಕಲ್ ರೈಲ್ವೇ ನಿಲ್ದಾಣದ ಮೇಲೆ ಬೆಳ್ಳಂಬೆಳಿಗ್ಗೆ 30 ಕ್ಕೂ ಅಧಿಕ ನಕ್ಸಲರು ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಡಿಶಾ ಭೇಟಿಯನ್ನು ವಿರೋಧಿಸಿ ಈ ದಾಳಿ ನಡೆಸಲಾಗಿದೆ. Read more…

ಶಾಲೆಯಲ್ಲೇ ಶಿಕ್ಷಕನಿಂದ ಲೈಂಗಿಕ ಕಿರುಕುಳ

ಬಾರಿಪಾದ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕನೊಬ್ಬ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಒಡಿಶಾದ ಬಾರಿಪಾದ ಸಮೀಪದ ಮಾರಿಕಾಂಡಿ ಗ್ರಾಮದಲ್ಲಿ ನಡೆದಿದೆ. ದುರ್ಗಾಚರಣ್ ಗಿರಿ ಎಂಬ ಶಿಕ್ಷಕ Read more…

ಕಡಲ ತೀರಕ್ಕೆ ಬಂತು ಬೃಹತ್ ತಿಮಿಂಗಿಲ

ಭುವನೇಶ್ವರ್: ಒಡಿಶಾದ ಕಡಲ ತೀರದಲ್ಲಿ ಬರೋಬ್ಬರಿ 42 ಅಡಿ ಉದ್ದ, 28 ಅಡಿ ಅಗಲದ ಬೃಹತ್ ಮೃತ ತಿಮಿಂಗಿಲ ಕಂಡು ಬಂದಿದೆ. ಪುರಿ ಜಿಲ್ಲೆಯ ಬೈದಾರ ಬಳಿಯ ಪೆಂಥಾ ಕಡಲ Read more…

ಅರೆಸ್ಟಾದ ಗ್ಯಾಂಗ್ ಬಳಿ ಇತ್ತು ಹೊಸ ನೋಟಿನ ರಾಶಿ

ಸಂಬಾಲ್ ಪುರ: ಮಹತ್ವದ ಕಾರ್ಯಾಚರಣೆ ನಡೆಸಿರುವ ಒಡಿಶಾ ಪೊಲೀಸರು, ನೋಟ್ ವಿನಿಮಯ ಮಾಡಿಕೊಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಸಂಬಾಲ್ ಪುರ್ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8 ಮಂದಿಯನ್ನು Read more…

ತಪಾಸಣೆ ವೇಳೆಯಲ್ಲೇ ಬಾಂಬ್ ಸ್ಪೋಟ

ಭುವನೇಶ್ವರ್: ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ತಪಾಸಣೆ ಮಾಡುವ ಸಂದರ್ಭದಲ್ಲೇ, ನೆಲಬಾಂಬ್ ಸ್ಪೋಟಗೊಂಡಿದ್ದು, ಇದರಿಂದ ಶ್ವಾನಕ್ಕೆ ತೀವ್ರ ಸ್ವರೂಪದ ಗಾಯಗಳಾದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾ- ಆಂಧ್ರಪ್ರದೇಶ ಗಡಿಯಲ್ಲಿ ಕಳೆದ Read more…

ಭೀತಿ ಮೂಡಿಸಿದ್ದ ಭಾರೀ ಗಾತ್ರದ ಮೊಸಳೆ ಸೆರೆ

ಕೇಂದ್ರಪಾಡ(ಒಡಿಶಾ): ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ,  ಭಾರೀ ಗಾತ್ರದ ಮೊಸಳೆಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಬರೋಬ್ಬರಿ 12 ಅಡಿ ಉದ್ದದ ಅಗಲ ಬಾಯಿ ಹೊಂದಿರುವ ಅಪರೂಪದ Read more…

ಎನ್ ಕೌಂಟರ್ ನಲ್ಲಿ 19 ಮಾವೋವಾದಿಗಳ ಹತ್ಯೆ

ಮಲ್ಕಾನ್ ಗಿರಿ (ಒಡಿಶಾ): ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ 19 ಮಾವೋವಾದಿಗಳು ಹತರಾಗಿದ್ದಾರೆ. ಒಡಿಶಾದ ಮಲ್ಕಾನ್ ಗಿರಿ ಜಿಲ್ಲೆಯಲ್ಲಿ ಮಾವೋವಾದಿಗಳು Read more…

ಕಂದನ ಕಳೆದುಕೊಂಡ ಆನೆಯ ಕರುಣಾಜನಕ ಕತೆ

ಮಾಯುಬಂಜ್(ಒಡಿಶಾ): ಕರಳ ಕುಡಿಯನ್ನು ಕಳೆದುಕೊಂಡ ಆನೆಯೊಂದು, ಶವದ ಎದುರು ಪರಿತಪಿಸಿದ ಮೂಕರೋಧನೆಯ ಮನ ಮಿಡಿಯುವ ವರದಿ ಇಲ್ಲಿದೆ. ಒಡಿಶಾದ ಮಾಯುಬಂಜ್ ಸಮೀಪದ ಸುನ್ಸಾಲ್ ಗ್ರಾಮದ ಹೊರವಲಯದಲ್ಲಿ ಮರಿ ಆನೆಯೊಂದು Read more…

ಆಸ್ಪತ್ರೆಗೆ ಬೆಂಕಿ ಬಿದ್ದು 23 ಮಂದಿ ದಾರುಣ ಸಾವು

ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು 23 ಮಂದಿ ಸಾವನ್ನಪ್ಪಿದ್ದಾರೆ. 1200 ಹಾಸಿಗೆಗಳ ಸಮ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. Read more…

ಸಾವಿಗೆ ಕಾರಣವಾಯ್ತು ಟೆಕ್ಕಿಯ ಸೆಲ್ಫಿ ಕ್ರೇಜ್

ಗಜಪತಿ: ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಈಗಿನ ಬಹುತೇಕ ಯುವಕರಿಗೆ ಕ್ರೇಜ್ ಆಗಿ ಬಿಟ್ಟಿದೆ. ಹೀಗೆ ಸೆಲ್ಫಿ ಕ್ರೇಜ್ ನಿಂದಾಗಿ ಅಪಾಯಕಾರಿ ಸ್ಥಳಗಳಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...