alex Certify
ಕನ್ನಡ ದುನಿಯಾ       Mobile App
       

Kannada Duniya

ಒಡಿಶಾದಲ್ಲಿ ಸಿಗ್ತು 10 ಕತ್ತರಿಸಿದ ಕೈ…!

ಒಡಿಶಾದಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿನ ಜಾಜ್ಪುರದಲ್ಲಿ ಕತ್ತರಿಸಿದ 10 ಕೈಗಳು ಮೆಡಿಕಲ್ ಬಾಕ್ಸ್ ನಲ್ಲಿ ಸಿಕ್ಕಿವೆ. ಪರಿಸ್ಥಿತಿ ಅರಿತಿರುವ ಪೊಲೀಸರು ಬಿಗಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಿದ್ದಾರೆ. Read more…

ಇಲ್ಲಿ ಪೆಟ್ರೋಲ್ ಗಿಂತ ಡಿಸೇಲ್ ದುಬಾರಿ…!

ಪೆಟ್ರೋಲ್-ಡಿಸೇಲ್ ಬೆಲೆ ಕಳೆದ 5 ದಿನಗಳಿಂದ ಇಳಿಕೆ ಕಾಣ್ತಿದೆ. ಈ ಮಧ್ಯೆ ಒಡಿಶಾ ಹೊಸ ದಾಖಲೆ ಬರೆದಿದೆ. ಒಡಿಶಾದಲ್ಲಿ ಪೆಟ್ರೋಲ್ ಗಿಂತ ಡಿಸೇಲ್ ದುಬಾರಿಯಾಗಿದೆ. ಸೋಮವಾರ ಡಿಸೇಲ್ ಲೀಟರ್ Read more…

ಒಡಿಶಾದಿಂದ ಪ್ರಧಾನಿ ಮೋದಿ ಕಣಕ್ಕೆ…?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಂದು ಹೇಳಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 21 ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ Read more…

ವೈರಲ್ ಆಗಿದೆ ಮರಿಗಳ ರಕ್ಷಣೆಗೆ ತಾಯಿ ಹೋರಾಟದ ವಿಡಿಯೋ

ಮನುಷ್ಯರಾಗಲಿ, ಪ್ರಾಣಿಗಳಾಗಲಿ ತಾಯಿ-ಮಗುವಿನ‌ ಸಂಬಂಧ ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ. ಮಗುವಿನ ರಕ್ಷಣೆಗಾಗಿ ಯಾವ ಹಂತಕ್ಕಾದರೂ ಹೋರಾಡುತ್ತಾಳೆ. ಅದೇ ರೀತಿ ಒರಿಸ್ಸಾದಲ್ಲಿ ನಾಯಿ ತನ್ನ ಮರಿಗಳನ್ನು ಕಾಪಾಡಿಕೊಳ್ಳಲು ಹೋರಾಡಿದ ರೀತಿ Read more…

ಈತನ ಡಾನ್ಸ್ ವೈಖರಿಗೆ ನೀವೂ ಆಗ್ತೀರಿ ಫಿದಾ…!

ಮುಖಗಂಟಿಕ್ಕಿಕೊಂಡು ಸಂಚಾರ ನಿಯಂತ್ರಣ ಮಾಡುವ ಪೊಲೀಸರೇ ದೇಶದಲ್ಲಿ ತುಂಬಿರುವಾಗ, ಒಡಿಸ್ಸಾದಲ್ಲಿ ಒಬ್ಬ ಪೇದೆ ಡ್ಯಾನ್ಸ್ ಮೂಲಕವೇ ಟ್ರಾಫಿಕ್ ಕಂಟ್ರೋಲ್ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಒಡಿಸ್ಸಾದ ಭುವನೇಶ್ವರ್ Read more…

ಜೈಲಿನಲ್ಲಿರುವ ಕೈದಿಯಿಂದ ಮುಖ್ಯಮಂತ್ರಿಗೆ ಬೆದರಿಕೆ ಪತ್ರ

50 ಕೋಟಿ ರೂ. ನೀಡುವಂತೆ ಬೆದರಿಕೆ ಪತ್ರವೊಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಬಂದಿದೆ. ಅದರ ಮೂಲ ಪತ್ತೆಗೆ ಹೊರಟ ಪೊಲೀಸರಿಗೆ ಶಾಕ್ ಆಗಿದ್ದು, ಆ ಪತ್ರ Read more…

ಹಾಕಿ ಆಟಗಾರ್ತಿಯರಿಗೆ ಕೋಟಿ ರೂ. ಬಹುಮಾನ ಘೋಷಿಸಿದ ನವೀನ್ ಪಟ್ನಾಯಕ್

ಭುವನೇಶ್ವರ; ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಒಡಿಶಾ ಆಟಗಾರ್ತಿಯರಿಗೆ ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ತಲಾ 1 ಕೋಟಿ ರೂ. Read more…

ಪಾಳು ಕಟ್ಟಡದಲ್ಲಿ ಪೋಸ್ಟ್ ಗಳನ್ನು ಸುರಿಯುತ್ತಿದ್ದ ಭೂಪ

ಪೋಸ್ಟ್ ಮಾಸ್ಟರ್ ಒಬ್ಬ ಹಳ್ಳಿಯೊಂದರಲ್ಲಿ 2004 ರಿಂದ ತನ್ನ ಅಂಚೆ ಕಚೇರಿಗೆ ಬಂದ ಅಂಚೆ ಪತ್ರಗಳನ್ನು ಜನರಿಗೆ ಸರಿಯಾಗಿ ವಿತರಿಸದೇ ವಂಚಿಸಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಒಡಿಶಾದ Read more…

ಸೈಕಲ್ ನಲ್ಲಿ ಶವ ಹೊತ್ತೊಯ್ಯಲು ಕಾರಣವಾಯ್ತು ಮದುವೆ

ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ಘಟನೆ ಒಡಿಶಾದಲ್ಲಿ ನಡೆದಿತ್ತು. ಈಗ ಇಂಥಹದ್ದೇ ಇನ್ನೊಂದು ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಶವ Read more…

ವರದಕ್ಷಿಣೆ ರೂಪದಲ್ಲಿ ಈ ಶಿಕ್ಷಕನಿಟ್ಟ ಇಂಥ ಬೇಡಿಕೆ

ವರದಕ್ಷಿಣೆ ರೂಪದಲ್ಲಿ ಹಣ, ವಾಹನ, ಮನೆ ಕೇಳುವವರ ಮಧ್ಯೆ 22 ವರ್ಷದ ಸರೋಜ್ ಕಾಂತ್ ಬಿಸ್ವಾಲ್ ಭಿನ್ನವಾಗಿ ನಿಲ್ತಾನೆ. ಸರೋಜ್ ವರದಕ್ಷಿಣೆ ರೂಪದಲ್ಲಿ ವಧು ಮನೆಯವರಿಂದ 1000 ಸಸ್ಯಗಳನ್ನು Read more…

9 ಲಕ್ಷ ರೂ. ಮೌಲ್ಯದ ಚಿನ್ನವನ್ನು ಈತ ಇಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್ ಅಗ್ತಿರಾ…!

ಹಣ ಗಳಿಕೆಗಾಗಿ ಕೆಲವರು ತಮ್ಮ ಜೀವವನ್ನೇ ಒತ್ತೆ ಇಡುತ್ತಾರೆ. ಹಣವೇ ಮುಖ್ಯವಾಗಿರುವ ಇವರುಗಳು, ಪ್ರಾಣವನ್ನೂ ಲೆಕ್ಕಿಸುವುದಿಲ್ಲ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆ. ಒಡಿಶಾದ ಭುವನೇಶ್ವರ್ ನ ಬಿಜು Read more…

ಪ್ರಧಾನಿಯವರಿಗೆ ‘ಅಚ್ಚೆ ದಿನ್’ ನೆನಪಿಸಲು ಯುವಕನಿಂದ ಸಾವಿರಾರು ಕಿ.ಮೀ. ಪಾದಯಾತ್ರೆ

ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ‘ಅಚ್ಚೆ ದಿನ್’ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಅವುಗಳನ್ನು ಈಡೇರಿಸದ ಕಾರಣ ಯುವಕನೊಬ್ಬ ಪಾದಯಾತ್ರೆ ಮೂಲಕ ದೆಹಲಿಗೆ ತೆರಳುತ್ತಿದ್ದು, ಪ್ರಧಾನಿಯವರನ್ನು ಭೇಟಿಯಾಗಿ ಇದನ್ನು Read more…

ಆ ವೈದ್ಯರನ್ನು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದಾರೆ ಜನ…!

ಒಡಿಶಾದಲ್ಲೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ನವರಂಗ್ ಪುರ ಜಿಲ್ಲೆಯ ತೆಂತುಲ್ಕುಂತಿ ಪಟ್ಟಣದ ನಿವಾಸಿಗಳು ವೈದ್ಯರೊಬ್ಬರನ್ನು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದಾರೆ. ಅದಕ್ಕೆ ಸೂಕ್ತ ಕಾರಣವೂ ಇದೆ. ಹೌದು….ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ Read more…

15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಂದೆಯನ್ನು ಹೊಡೆದು ಕೊಂದ್ರು

ಒಡಿಶಾದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತೀವ್ರವಾಗಿ ಹೊಡೆದಿದ್ದಾರೆ. ಪೀಡಿತ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಇಷ್ಟೇ ಅಲ್ಲದೆ ಬಾಲಕಿ ತಂದೆ Read more…

ಜೂಜಿನಲ್ಲಿ ಸೋತ ಪತಿ, ಪತ್ನಿಯನ್ನು ಸ್ನೇಹಿತನಿಗೆ ನೀಡ್ದ…!

ಒಡಿಶಾದ ಬಲಾಸೋರ್ ನಲ್ಲಿ ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಅತ್ಯಾಚಾರ ಮಾಡಿಸಿದ ಆರೋಪ ಹೊರಿಸಿದ್ದಾಳೆ. ಜೂಜಿನಲ್ಲಿ ಸೋತ ಪತಿ ಸ್ನೇಹಿತನಿಗೆ ಪತ್ನಿಯನ್ನು ನೀಡಿದ್ದಾನೆ. ಸ್ನೇಹಿತನಿಂದ ಪತ್ನಿ ಅತ್ಯಾಚಾರ ಮಾಡಿಸಿದ್ದಲ್ಲದೆ Read more…

ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಯುವಕ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಹಾಕಿ ಲೈಕ್ ಗಿಟ್ಟಿಸಿಕೊಳ್ಳುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮಾಡಲು ಹೋಗಿ ದುರಂತ ತಂದುಕೊಂಡ ಹಲವು ಘಟನೆಗಳು ನಡೆದಿವೆ. ಈಗ ಅಂತಹುದೇ Read more…

ಹಾವು ಕಡಿತಕ್ಕೆ ಈ ರಾಜ್ಯದಲ್ಲಿ ಬಲಿಯಾದವರೆಷ್ಟು ಗೊತ್ತಾ…?

ಹಾವಿನ ದ್ವೇಷ 12 ವರ್ಷ ಅಂತಾರೆ. ಆದ್ರೆ ಈ ರಾಜ್ಯಕ್ಕೆ ಸರ್ಪದೋಷ ಇದೆ ಅನ್ಸುತ್ತೆ. ಕಾರಣ ಒಡಿಶಾದಲ್ಲಿ ಕಳೆದ ಮೂರು ವರ್ಷದಲ್ಲಿ ಸರಿ ಸುಮಾರು 1,716 ಮಂದಿ ಸಾವನ್ನಪ್ಪಿದ್ದಾರೆ Read more…

ಪ್ರಿಯತಮೆಗೆ ಸರಸದ ವಿಡಿಯೋ ತೋರಿಸಿ ನೀಚಕೃತ್ಯ

ಕಟಕ್: ಒಡಿಶಾದ ಕಟಕ್ ಮಹಿಳಾ ಠಾಣೆ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಪ್ರಿಯತಮೆಗೆ ದೈಹಿಕ ಸಂಬಂಧ ಬೆಳೆಸಿದ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಸೆಕ್ಸ್ ವಿಡಿಯೋ

ಜಯಪೋರ್: ಒಡಿಶಾದಲ್ಲಿ ಇತ್ತೀಚೆಗೆ ಅಶ್ಲೀಲ ವಿಡಿಯೋ ಬಹಿರಂಗವಾಗಿ ಭಾರೀ ಸದ್ದು ಮಾಡುತ್ತಿದೆ. ಅಂತಹುದೇ ಮತ್ತೊಂದು ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ದೂರು ದಾಖಲಾಗಿದೆ. ತನ್ನ ಪ್ರಿಯತಮೆಯೊಂದಿಗೆ(ಈಗಾಗಲೇ ಬೇರೆಯವರನ್ನು ಮದುವೆಯಾಗಿರುವ Read more…

ಕಡೆಗೂ ಸಿಕ್ಕಿ ಬಿದ್ದ ನವವಿವಾಹಿತನ ಹತ್ಯೆಗೈದಿದ್ದ ಆರೋಪಿ

ವಿವಾಹದ ಗಿಫ್ಟ್ ಹೆಸರಿನಲ್ಲಿ ಕೊರಿಯರ್ ಮೂಲಕ ಕಚ್ಚಾ ಬಾಂಬ್ ಪಾರ್ಸೆಲ್ ಮಾಡಿ ನವ ವಿವಾಹಿತ ಹಾಗೂ ಮತ್ತೊಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಒಡಿಶಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ Read more…

ವೈರಲ್ ಆಯ್ತು ರಿಯಾಲಿಟಿ ಶೋ ವಿನ್ನರ್ ಸೆಕ್ಸ್ ವಿಡಿಯೋ

ಭುವನೇಶ್ವರ: ಒಡಿಶಾದಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ ಬರೋಬ್ಬರಿ 31 ಸೆಕ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಈಗ ಮತ್ತೊಬ್ಬ ಯುವತಿಯ ಸೆಕ್ಸ್ ವಿಡಿಯೋ ಹರಿದಾಡುತ್ತಿದೆ. ಖಾಸಗಿ ವಾಹಿನಿಯ Read more…

ಇಂಜಿನ್ ಇಲ್ಲದೇ 10 ಕಿ.ಮೀ. ಓಡಿದ ರೈಲು, ಕಲ್ಲಿಟ್ಟು ನಿಲ್ಲಿಸಿದ ಸಿಬ್ಬಂದಿ

ಭುವನೇಶ್ವರ: ಒಡಿಶಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಂಜಿನ್ ಇಲ್ಲದೇ ರೈಲು ಬರೋಬ್ಬರಿ 10 ಕಿಲೋ ಮೀಟರ್ ಸಂಚರಿಸಿದ್ದು, ಕೊನೆಗೆ ಸಿಬ್ಬಂದಿ ಕಲ್ಲುಗಳನ್ನು ಅಡ್ಡಲಾಗಿಟ್ಟು ರೈಲನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ Read more…

ಆದಿವಾಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್

ಒಡಿಶಾ ಪೊಲೀಸರು ಆದಿವಾಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಶೋಷಣೆ ನೀಡಿದ ಪ್ರಿನ್ಸಿಪಾಲ್ ಹುಡುಕಾಟ ಶುರು ಮಾಡಿದ್ದಾರೆ. ಪ್ರಿನ್ಸಿಪಾಲ್ ವಿರುದ್ಧ 21 ಆದಿವಾಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ದೂರು ದಾಖಲಾಗಿದೆ. Read more…

ಗಿಫ್ಟ್ ತೆಗೆಯುತ್ತಿದ್ದಂತೆ ಇಹಲೋಕ ತ್ಯಜಿಸಿದ ವರ

ಮದುವೆಯಾಗಿ ಐದು ದಿನವಾಗಿತ್ತು. ಕುಟುಂಬಸ್ಥರೆಲ್ಲ ರಿಸೆಪ್ಶನ್ ಮುಗಿಸಿ ಖುಷಿಯಲ್ಲಿದ್ದರು. ಬಂದ ಗಿಫ್ಟ್ ಒಂದನ್ನು ವರ ತೆಗೆದಿದ್ದಾನೆ ಅಷ್ಟೇ. ಸಂತೋಷದಿಂದ ತುಂಬಿ ತುಳುಕುತ್ತಿದ್ದ ಮನೆ ಸ್ಮಶಾನವಾಯ್ತು. ವರ, ಆತನ ಅಜ್ಜಿ Read more…

ಸ್ವಂತಕ್ಕೆ ಸೂರಿಲ್ಲದಿದ್ದರೂ ಬಡವರಿಗಾಗಿ ಮಿಡಿದಿದೆ ಈತನ ‘ಹೃದಯ’

ಬಹುತೇಕ ಸ್ವಾರ್ಥಿಗಳೇ ತುಂಬಿರುವ ಈ ಜಗತ್ತಿನಲ್ಲಿ ಈ ಕಾಲದಲ್ಲೂ ಇಂತವರಿದ್ದರಾ ಎಂದು ಈ ಸ್ಟೋರಿ ಓದಿದ ಬಳಿಕ ಮೂಗಿನ ಮೇಲೆ ಬೆರಳಿಡುತ್ತೀರಿ. ಸ್ವಂತಕ್ಕೊಂದು ಸೂರಿಲ್ಲದಿದ್ದರೂ ಬಡ ಜನರಿಗೆ ನೆರವಾಗಬೇಕೆಂಬ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಯುವತಿ, ಯುವಕರಿಗೆ ಥಳಿತ

ಬಡಿಪಾಡ: ನಕಲಿ ಕಾರ್ಡ್ ಬಳಸಿ ಎ.ಟಿ.ಎಂ.ನಲ್ಲಿ ಹಣ ದೋಚಲು ಬಂದಿದ್ದ ಮೂವರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಒಡಿಶಾದ ಬಡಿಪಾಡದಲ್ಲಿ ನಡೆದಿದೆ. ಬಡಿಪಾಡದ ರಾಷ್ಟ್ರೀಯ ಹೆದ್ದಾರಿ 18 Read more…

ಬಹಿರ್ದೆಸೆಗೆ ಹೋದಾಗಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕೊರಾಪುಟ್(ಒಡಿಶಾ): ಕೆಲವು ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಅನೇಕ ಘಟನೆಗಳು ನಡೆದಿವೆ. ಅಂತಹುದೇ ಘಟನೆಯೊಂದು ಒಡಿಶಾದ ಕೊರಾಪುಟ್ ನಲ್ಲಿ ನಡೆದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಬುಡಕಟ್ಟು Read more…

ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತಿದ್ದವನ ಸ್ಥಿತಿ ಈಗ ಹೇಗಿದೆ ಗೊತ್ತಾ…?

ಹೊಸ ಬೈಕ್, ಹೊಸ ಹೆಂಡ್ತಿ, ಹೊಸ ಮನೆ…. ಬದಲಾಗಿದೆ ಬದುಕು. ಇದನ್ನು ಮೊದಲೇ ಹೇಳಿದ್ರೇ ನಿಮಗೆ ಗೊತ್ತಾಗಲಿಕ್ಕಿಲ್ಲ. ಅಂದ ಹಾಗೇ, ಒಡಿಶಾದಲ್ಲಿ ಅಂಬುಲೆನ್ಸ್ ಸಿಗದೇ ಪತ್ನಿಯ ಶವವನ್ನು ಹೆಗಲ Read more…

ಕಾಮುಕರಿಂದ ಪಾರಾಗಲು ಯುವತಿ ಮಾಡಿದ್ದೀಗೆ….

ಭುವನೇಶ್ವರ್: ಕಾಮುಕರಿಂದ ಪಾರಾಗಲು ಯುವತಿಯೊಬ್ಬಳು ಚಲಿಸುತ್ತಿದ್ದ ಆಂಬುಲೆನ್ಸ್ ನಿಂದಲೇ ಹಾರಿದ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವತಿ ಆಂಬುಲೆನ್ಸ್ ನಿಂದ ಹಾರಿ ಗಾಯಗೊಂಡಿದ್ದು, ಆಕೆಯನ್ನು Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪುರುಷ, ಮಹಿಳೆಯರಿಗೆ ಥಳಿತ

ಮಯೂರ್ ಭಂಜ್: ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಮಾಧುಪುರ್ ನಲ್ಲಿ ಓರ್ವ ಪುರುಷ ಹಾಗೂ ಐವರು ಮಹಿಳೆಯರನ್ನು ಮರಕ್ಕೆ ಕಟ್ಟಿ ಹಾಕಿ ಅಮಾನವೀಯವಾಗಿ ಥಳಿಸಲಾಗಿದೆ. ಬುಡಕಟ್ಟು ಪ್ರದೇಶದಲ್ಲಿ ಮಾಟಮಂತ್ರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...