alex Certify
ಕನ್ನಡ ದುನಿಯಾ       Mobile App
       

Kannada Duniya

”ಐಸಿಸ್ ಅಪಹರಿಸಿದ್ದ 39 ಭಾರತೀಯರ ಹತ್ಯೆ”: ಸುಷ್ಮಾ ಸ್ವರಾಜ್

4 ವರ್ಷಗಳ ಹಿಂದೆ ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ  39 ಭಾರತೀಯರನ್ನು ಐಸಿಸ್ ಉಗ್ರ ಸಂಘಟನೆ ಹತ್ಯೆ ಮಾಡಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು Read more…

ಪತ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದವನ ಅರೆಸ್ಟ್

ತನ್ನ ಪತ್ನಿಯನ್ನೇ ಐಸಿಸ್ ಉಗ್ರರಿಗೆ ಮಾರಾಟ ಮಾಡಲು ಮುಂದಾಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಣ್ಣೂರಿನ ಮಹಮ್ಮದ್ ರಿಯಾಜ್ Read more…

ಕಾಬೂಲ್ ಆತ್ಮಾಹುತಿ ದಾಳಿಗೆ 11 ಬಲಿ

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು, ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. 25 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ Read more…

ಆತಂಕಕ್ಕೆ ಕಾರಣವಾಗಿದೆ ವಾಟ್ಸಾಪ್ ಆಡಿಯೋ ಕ್ಲಿಪ್

ಐಸಿಸ್ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ಒಂದು ಕೇರಳದ ತ್ರಿಶೂರ್ ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ಆಗಮಿಸಬೇಕಿದ್ದ ಭಕ್ತರಲ್ಲಿ ಆತಂಕ ಮೂಡಿಸಿದೆ. ಕುಂಭ ಮೇಳದಲ್ಲಿ ಭಯೋತ್ಪಾದನಾ ದಾಳಿ ನಡೆಸುವುದಾಗಿ Read more…

ಐಸಿಸ್ ಉಗ್ರರ ಒತ್ತೆಯಾಳಾಗಿದ್ದ ಪಾದ್ರಿ ರಕ್ಷಣೆ

ಕಳೆದ 17 ತಿಂಗಳಿನಿಂದ ಐಸಿಸ್ ಉಗ್ರರ ಕಪಿಮುಷ್ಟಿಯಲ್ಲಿದ್ದ ಕೇರಳ ಮೂಲದ ಪಾದ್ರಿ ಟಾಮ್ ಅವರನ್ನು ರಕ್ಷಣೆ ಮಾಡಲಾಗಿದೆ. ಯಮನ್ ನ ವೃದ್ದಾಶ್ರಮದಿಂದ 2016 ರಲ್ಲಿ ಫಾದರ್ ಟಾಮ್ ಅವರನ್ನು Read more…

ಈ ಯುವತಿ ಮನೆ ಮುಂದೆ ಪೊಲೀಸ್ ಸರ್ಪಗಾವಲು

ಕೇರಳದ ಕೊಲ್ಲಂ ಜಿಲ್ಲೆಯಲ್ಲಿರೋ ಗ್ರಾಮವೊಂದದ ಪುಟ್ಟ ಮನೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲಿ ಸಂಚರಿಸೋ ವಾಹನಗಳನ್ನು ತಪಾಸಣೆ ಮಾಡಲಾಗ್ತಿದೆ.  ಅಪರಿಚಿತರು ತಮ್ಮ ಗುರುತಿನ ಚೀಟಿ ತೋರಿಸಲೇಬೇಕು. ಸುತ್ತಮುತ್ತಲ Read more…

ಐಸಿಸ್ ಸೇರಿದ್ದ ಕೇರಳ ಯುವಕನ ಹತ್ಯೆ

ಕಳೆದ ವರ್ಷ ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಸೇರಿದ್ದ ಕೇರಳದ ಯುವಕ ಅಫ್ಘಾನಿಸ್ತಾನದಲ್ಲಿ ಹತ್ಯೆಯಾಗಿದ್ದಾನೆ. 23 ವರ್ಷದ ಮರ್ವನ್ ಇಸ್ಮಾಯಿಲ್ ತರಿಕರಿಪುರದ ನಿವಾಸಿಯಾಗಿದ್ದ. ಐಸಿಸ್ ಸೇರಬೇಕು ಅಂತಾನೇ 2016ರ ಮೇನಲ್ಲಿ Read more…

ಜಗತ್ತೆ ಬೆಚ್ಚಿ ಬಿದ್ದಿದೆ ಐಸಿಸ್ ಉಗ್ರರ ಈ ಕೃತ್ಯಕ್ಕೆ

ವಿಶ್ವದ ಅತಿ ಅಪಾಯಕಾರಿ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಮತ್ತೊಮ್ಮೆ ಪೈಶಾಚಿಕ ಕೃತ್ಯ ಎಸಗಿದೆ. ಐಸಿಸ್ ಉಗ್ರರು ಬಿಡುಗಡೆ ಮಾಡಿರುವ ವಿಡಿಯೋ ನೋಡಿ ಜಗತ್ತೆ ಬೆಚ್ಚಿ ಬಿದ್ದಿದೆ. 18 ಲಿಬಿಯಾ Read more…

ಐಸಿಸ್ ಸೇರಿದ್ದ ಜರ್ಮನಿ ಬಾಲಕಿಯ ಹೊಸ ವರಸೆ

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಸೇರಿದ್ದ ಜರ್ಮನಿಯ ಹುಡುಗಿಯೊಬ್ಬಳನ್ನು ಈಗ ಇರಾಕ್ ನಲ್ಲಿ  ಬಂಧಿಸಿಡಲಾಗಿದೆ. ಐಸಿಸ್ ಸೇರಿದ್ದಕ್ಕೆ ಪಶ್ಚಾತ್ತಾಪ ಪಡ್ತಾ ಇರೋ ಆಕೆ ಮನೆಗೆ ಹೋಗಬೇಕು ಅಂತಾ ಹಪಹಪಿಸುತ್ತಿದ್ದಾಳೆ. Read more…

ಚೆನ್ನೈನಲ್ಲಿ ಶಂಕಿತ ಐಸಿಸ್ ಉಗ್ರ ಅರೆಸ್ಟ್

ಚೆನ್ನೈ: ರಾಜಸ್ತಾನ ಭಯೋತ್ಪಾದನಾ ನಿಗ್ರಹದಳ ಅಧಿಕಾರಿಗಳು, ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ್ದಾರೆ. 30 ವರ್ಷದ ವ್ಯಕ್ತಿ ಬಂಧಿತನಾಗಿದ್ದು, ಈತ ಐಸಿಸ್ ಉಗ್ರರಿಗೆ Read more…

ತನಿಖೆಗೆ ತೆರಳಿದವಳು ಉಗ್ರನ ತೆಕ್ಕೆಗೆ ಬಿದ್ದಳು

ವಾಷಿಂಗ್ಟನ್: ವಿಶ್ವದ ಟಾಪ್ ಇನ್ವೆಸ್ಟಿಗೇಷನ್ ಏಜೆನ್ಸಿಯಾಗಿರುವ ಎ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್(ಎಫ್.ಬಿ.ಐ.) ಏಜೆಂಟ್ ಮಾಡಿದ ಯಡವಟ್ಟಿಗೆ ಅಮೆರಿಕ ಶಾಕ್ ಆಗಿದೆ. ಅಮೆರಿಕದ ಎಫ್.ಬಿ.ಐ. ಏಜೆಂಟ್ ಡೇನಿಲಿಯಾ ಗ್ರೀನೆ Read more…

ಐಸಿಸ್ ಸೇರಿದ್ದ ಕೇರಳದ ಯುವಕ ಡ್ರೋನ್ ದಾಳಿಯಲ್ಲಿ ಸಾವು

ಕೇರಳದಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಐಎಸ್ಐಎಸ್ ಉಗ್ರ ಸಂಘಟನೆ ಸೇರಿದ್ದಾನೆ ಅಂತಾ ಹೇಳಲಾಗಿತ್ತು. ಈತ ಅಫ್ಘಾನಿಸ್ತಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಕಾಸರಗೋಡು ಮೂಲದ ಮುರ್ಶಿದ್ ಮುಹಮ್ಮದ್ ಹತನಾಗಿದ್ದಾನೆ ಅಂತಾ Read more…

ಐಸಿಸ್ ನೆಲೆ ಮೇಲೆ ಅಮೆರಿಕ ಬಾಂಬ್ ದಾಳಿ

ನಂಗರ್ ಹಾರ್: ವಿಶ್ವದ ಅತಿ ಅಪಾಯಕಾರಿ ಉಗ್ರ ಸಂಘಟನೆಯಾಗಿರುವ ಐಸಿಸ್ ನೆಲೆಗಳ ಮೇಲೆ ಅಮೆರಿಕ ಪ್ರಬಲ ಬಾಂಬ್ ದಾಳಿ ನಡೆಸಿದೆ. ಆಪ್ಘಾನಿಸ್ತಾನದ ನಂಗರ್ ಹಾರ್ ಪ್ರದೇಶದಲ್ಲಿರುವ ಐಸಿಸ್ ಅಡಗುತಾಣ, Read more…

ವಾರಣಾಸಿಯಲ್ಲಿ ಐಸಿಸ್ ಬೆದರಿಕೆ ಕರಪತ್ರ ಪತ್ತೆ

ಉತ್ತರಪ್ರದೇಶದ ಪೂರ್ವಭಾಗವನ್ನು ಧ್ವಂಸ ಮಾಡುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ಪಾಕಿಸ್ತಾನದಿಂದ ಬಂದಿರುವ ಐಎಸ್ಐಎಸ್ ಕರಪತ್ರಗಳು ವಾರಣಾಸಿಯಲ್ಲಿ ಸಿಕ್ಕಿವೆ. ಉತ್ತರಪ್ರದೇಶದ ಪೂರ್ವಭಾಗದಲ್ಲಿ ವಿಧ್ವಂಸಕ ಕೃತ್ಯ ನಡೆಸೋದಾಗಿ ಬೆದರಿಕೆ ಹಾಕಿದ್ದು, ಭದ್ರತೆ Read more…

ಪ್ರೇಮಸೌಧ ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ !

ಉತ್ತರಪ್ರದೇಶ ಪೊಲೀಸರು ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಗೆ ಭದ್ರತೆ ಬಿಗಿಗೊಳಿಸಿದ್ದಾರೆ. ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ ತಾಜ್ ಮಹಲ್ ಅನ್ನೋ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಪೋಸ್ಟರ್ Read more…

ಐಸಿಸ್ ಸಂಪರ್ಕ ಹೊಂದಿದ್ದ 7 ಉಗ್ರರು ಅರೆಸ್ಟ್

ನವದೆಹಲಿ: ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಹಾಗೂ ಎ.ಟಿ.ಎಸ್. ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 7 ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಲಖ್ನೋದ ಠಾಕೂರ್ ಗಂಜ್ Read more…

ಆತ್ಮಾಹುತಿ ದಾಳಿಗೆ 100 ಮಂದಿ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಐಸಿಸ್ ಆತ್ಮಾಹುತಿ ದಾಳಿಕೋರನೊಬ್ಬ 100 ಮಂದಿಯನ್ನು ಬಲಿ ಪಡೆದಿದ್ದಾನೆ. ಸೂಫಿ ಸಂತರ ಸಮಾವೇಶದಲ್ಲಿ ನಡೆದ ಆತ್ಮಾಹುತಿ ದಾಳಿಗೆ 100 ಮಂದಿ ಸಾವನ್ನಪ್ಪಿದ್ದಾರೆ. ಮಹಿಳೆಯರು Read more…

ಐಸಿಸ್ ರಕ್ಕಸಿಯರ ಕೈಗೆ ಸಿಕ್ಕು ಹೆಣವಾದ ಬಾಲೆ

10 ವರ್ಷದ ಇರಾಕ್ ನ ಬಾಲಕಿಯನ್ನು ಐಸಿಸ್ ಮಹಿಳಾ ಉಗ್ರರು ವಿಷಯುಕ್ತ ಡಿವೈಸ್ ಒಂದರಿಂದ  ಬಗೆದು ಬಗೆದು ಹತ್ಯೆ ಮಾಡಿದ್ದಾರೆ. ಈ ಭಯಾನಕ ಕೃತ್ಯವನ್ನು ಬಾಲಕಿಯ ತಾಯಿಯ ಎದುರೇ Read more…

ಐಸಿಸ್ ಬಾಲ ಉಗ್ರರಿಗೆ ಖೈದಿಗಳ ಹತ್ಯೆ ತರಬೇತಿ

ಐಸಿಸ್ ಬಾಲ ಉಗ್ರರಿಗೆ ತರಬೇತಿ ನೀಡ್ತಾ ಇದೆ. ತರಬೇತಿ ವೇಳೆ ಮಕ್ಕಳು ನಿಜವಾದ ಖೈದಿಗಳನ್ನು ಅಟ್ಟಾಡಿಸಿ ಕೊಲ್ಲುವ ವಿಡಿಯೋ ಸೆರೆಯಾಗಿದೆ. ಸಿರಿಯಾದ ಪ್ರತ್ಯೇಕ ಕಟ್ಟಡವೊಂದರಲ್ಲಿ 9-13 ವರ್ಷದ ಮಕ್ಕಳಿಗೆ Read more…

ಮಂಗಳೂರು ಏರ್ಪೋರ್ಟ್ ನಲ್ಲಿ ಶಂಕಿತ ಉಗ್ರ ಅರೆಸ್ಟ್

ಮಂಗಳೂರು: ವಿಶ್ವದ ಅತಿ ಅಪಾಯಕಾರಿ ಸಂಘಟನೆಯಾಗಿರುವ, ಐಸಿಸ್ ಸೇರಲು ತೆರಳುತ್ತಿದ್ದ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಕೇರಳ ಮೂಲದ ಮುನಾಫ್ ರೆಹಮಾನ್ ನಲಕತ್(40) ಬಂಧಿತ ಆರೋಪಿ. ಮಂಗಳೂರಿನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ Read more…

ಕೆಲಸಕ್ಕೆಂದು ಹೋದವ ಐಸಿಸ್ ಸೇರಿದ

ಮುಂಬೈ: ಮಹಾರಾಷ್ಟ್ರದ ಮತ್ತೊಬ್ಬ ಯುವಕ ವಿಶ್ವದ ಅತಿ ಅಪಾಯಕಾರಿ ಉಗ್ರಗಾಮಿ ಸಂಘಟನೆ ಐಸಿಸ್ ಗೆ ಸೇರ್ಪಡೆಯಾಗಿದ್ದಾನೆ. ಸೌದಿ ಅರೇಬಿಯಾದಲ್ಲಿದ್ದ ಠಾಣೆ ಜಿಲ್ಲೆಯ ಮುಂಬ್ರಾದ ತಬ್ರೇಜ್ ನೂರ್ ಮೊಹಮ್ಮದ್(28) ಐಸಿಸ್ Read more…

ಐಸಿಸ್ ಸೇರ್ಪಡೆಗೊಂಡಿದ್ದ ಭಾರತೀಯ ಯುವಕನ ಹತ್ಯೆ

2014 ರ ಮೇ ತಿಂಗಳಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಇರಾಕ್ ಗೆ ತೆರಳಿ ಭಯೋತ್ಪಾದನಾ ಸಂಘಟನೆ ಐಸಿಸ್ ಸೇರ್ಪಡೆಗೊಂಡಿದ್ದ ಮಹಾರಾಷ್ಟ್ರದ ಕಲ್ಯಾಣ್ ಮೂಲದ ಯುವಕ ಅಮಾನ್ ತಾಂಡೇಲ್, ಸಿರಿಯಾದಲ್ಲಿ ಹತ್ಯೆಗೀಡಾಗಿದ್ದಾನೆಂದು ಹೇಳಲಾಗಿದೆ. Read more…

ಮೋಸ್ಟ್ ವಾಂಟೆಡ್ ಉಗ್ರ ನೀಲ್ ಪ್ರಕಾಶ್ ಅರೆಸ್ಟ್

ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಎಂಬ ಕುಖ್ಯಾತಿ ಹೊಂದಿರುವ ಐಸಿಸ್ ನ ಸದಸ್ಯನೊಬ್ಬನನ್ನು ಮಧ್ಯಪ್ರಾಚ್ಯದಲ್ಲಿ ಬಂಧಿಸಲಾಗಿದೆ. ಆಸ್ಟ್ರೇಲಿಯಾದ ಮೋಸ್ಟ್ ವಾಂಟೆಡ್ ಆಗಿರುವ ನೀಲ್ ಪ್ರಕಾಶ್ ಬಂಧಿತ ವ್ಯಕ್ತಿ. Read more…

ಮನೆಯಲ್ಲೇ ಬಾಂಬ್ ಸ್ಫೋಟ– ಸುಟ್ಟು ಬೂದಿಯಾಯ್ತು ಇಡೀ ಕುಟುಂಬ

ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ಐಸಿಸ್ ಬಾಲ ಭಯೋತ್ಪಾದಕನ ಸ್ಥಿತಿ, ಅವನು ಮಾಡಿದ ಕೃತ್ಯದಿಂದಾಗಿ ಇಡೀ ಕುಟುಂಬವೇ ಸರ್ವನಾಶವಾಗಿ ಹೋಗಿದೆ. ಚಿಕ್ಕ ಹುಡುಗನೊಬ್ಬ ಐಸಿಸ್ ನಲ್ಲಿ ಮಕ್ಕಳಿಗೆ ಉಗ್ರ ತರಬೇತಿ Read more…

ಅಮೆರಿಕ ಸೇನೆಯ ಹಾದಿ ತಪ್ಪಿಸಲು ಐಸಿಸ್ ಉಗ್ರರು ಮಾಡಿದ್ದೇನು?

ಮೋಸುಲ್ ನಲ್ಲಿ ನಡೆಯುತ್ತಿರುವ ವಾಯುದಾಳಿಯಲ್ಲಿ ಇರಾಕ್ ಸೇನಾಪಡೆಗೆ ಬೆಂಬಲ ಸೂಚಿಸಿರುವ ಅಮೆರಿಕವನ್ನು ಹಾದಿ ತಪ್ಪಿಸಲು ಐಸಿಸ್ ಉಗ್ರರು ಮರದ ಟ್ಯಾಂಕರ್ ಮತ್ತು ಗಡ್ಡಧಾರಿ ಮನುಷ್ಯಾಕೃತಿಯ ಬೊಂಬೆಗಳನ್ನು ಬಳಸುತ್ತಿದ್ದಾರೆ. ಮೋಸುಲ್ ನಲ್ಲಿರುವ Read more…

ಸುರಂಗದಲ್ಲಿ ಅಡಗಿಕೊಂಡು ಐಸಿಸ್ ಉಗ್ರರ ಅಟ್ಟಹಾಸ

ಮೊಸುಲ್: ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಯಾಗಿರುವ, ಐಸಿಸ್ ಸದೆ ಬಡಿಯುವ ನಿಟ್ಟಿನಲ್ಲಿ ಇರಾಕ್ ಸೇನೆ ಕಾರ್ಯಾಚರಣೆ ಮುಂದುವರೆಸಿದೆ. ಆದರೆ, ಐಸಿಸ್ ಉಗ್ರರನ್ನು ಸದೆ ಬಡಿಯುವ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ. Read more…

ಭಾರತದಲ್ಲಿ ಎಚ್ಚರಿಕೆಯಿಂದ ಇರಿ ಎಂದ ಅಮೆರಿಕ

ನವದೆಹಲಿ: ಭಾರತದಲ್ಲಿರುವ ಅಮೆರಿಕ ನಿವಾಸಿಗಳು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಭಾರತದಲ್ಲಿ ಕೆಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆ Read more…

ಬೆಚ್ಚಿ ಬೀಳಿಸುತ್ತೆ ಐಸಿಸ್ ಉಗ್ರರ ಈ ರಕ್ಕಸ ಕೃತ್ಯ..!

ಐಸಿಸ್ ಪಾತಕಿಗಳ ರಾಕ್ಷಸಿ ಕೃತ್ಯ ದಿನೇ ದಿನೇ ಹದ್ದು ಮೀರ್ತಾ ಇದೆ. ಸಿರಿಯಾದ ಡೌಮಾ ನಗರದಲ್ಲಿ ಐಸಿಸ್ ಉಗ್ರರು 250 ಕ್ರಿಶ್ಚಿಯನ್ ಮಕ್ಕಳನ್ನು ಯಂತ್ರದಲ್ಲಿ ಹಾಕಿ ಚೂರು ಚೂರು Read more…

ಚೂಡಿದಾರ್ ಧರಿಸಿ ಪರಾರಿಯಾಗಲೆತ್ನಿಸಿ ಸಿಕ್ಕಿ ಬಿದ್ರು ಉಗ್ರರು

ಕ್ರೂರ ಕೃತ್ಯಗಳ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿರುವ ಐಸಿಸ್ ಉಗ್ರರು, ತಮ್ಮ ವಿರುದ್ದದ ದಾಳಿ ತೀವ್ರಗೊಳ್ಳುತ್ತಿದ್ದಂತೆಯೇ ಮಹಿಳೆಯರ ವೇಷ ಧರಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇರಾಕ್ ನ Read more…

ಐಸಿಸ್ ಸೇರಲು ಹೊರಟಿದ್ದವನೀಗ ಎಟಿಎಸ್ ಹೀರೋ

ಆತ ಐಸಿಸ್ ಸೇರಲು ಹೊರಟಿದ್ದ ಕೇರಳದ 20 ವರ್ಷದ ಯುವಕ. ಸದ್ಯದಲ್ಲೇ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಸೇರಲಿದ್ದಾನೆ. ಐಸಿಸ್ ಗೆ ಸೇರ್ಪಡೆಯಾಗಲು ಹೊರಟಿರುವ, ದಾರಿ ತಪ್ಪಿದ ಯುವಕರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...