alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಗಿಂತ ಹೆಚ್ಚು ಸಂಬಳ ಪಡೀತಾಳೆ ಬಿಗ್ ಬಿ ಸೊಸೆ

ಬಾಲಿವುಡ್ ನಟ, ಬಿಗ್ ಬಿ ಮಗ ಅಭಿಷೇಕ್ ಬಚ್ಚನ್ ಹೊಸ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಅಭಿಷೇಕ್ ಬಚ್ಚನ್, ಅನುರಾಗ್ ಬಸು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅನೇಕ ದಿನಗಳಿಂದ ಚಿತ್ರ ಜಗತ್ತಿನಿಂದ ದೂರವಿದ್ದ Read more…

ಈಕೆ ಇರಾನಿನ ಐಶ್ವರ್ಯ ರೈ….

ಎಲ್ಲ ಮಹಿಳೆಯರೂ ಸುಂದರವಾಗಿರ್ತಾರೆ. ಅದ್ರಲ್ಲೂ ಇರಾನಿ ಮಹಿಳೆಯರ ಸೌಂದರ್ಯ ವಿಶ್ವ ಪ್ರಸಿದ್ಧಿ ಪಡೆದಿದೆ. ಮಾಡೆಲ್ ಮಹಾಲಾಗಾ ಜಬೇರಿ ಇರಾನಿ ಮಹಿಳೆಯರಲ್ಲೇ ಚೆಂದದ ಚೆಂದುಳ್ಳಿ. ಆಕೆಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಜಬೇರಿಯನ್ನು Read more…

ಮಗಳ ಜೊತೆ ಫ್ರಾನ್ಸ್ ಗೆಲುವು ಸಂಭ್ರಮಿಸಿದ ಐಶ್

ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ಮಣಿಸಿ ಫ್ರಾನ್ಸ್ ಎರಡನೇ ಬಾರಿ ಕಪ್ ಎತ್ತಿ ಹಿಡಿದಿದೆ. ಫ್ರಾನ್ಸ್ ಗೆಲುವಿನ ಖುಷಿಯಲ್ಲಿ ಅಭಿಮಾನಿಗಳ ಮಿಂದೇಳುತ್ತಿದ್ದಾರೆ. ಈ ಖುಷಿಯಲ್ಲಿ ಬಚ್ಚನ್ ಕುಟುಂಬ Read more…

ಹಣೆಗೆ ಸಿಂಧೂರವಿಟ್ಟು ಕಪ್ಪು ಬಣ್ಣದ ಡ್ರೆಸ್ ನಲ್ಲಿ ಮಿಂಚಿದ ಐಶ್

ಐಶ್ವರ್ಯ ರೈ ಬಚ್ಚನ್ ಅಭಿನಯದ ಫನ್ನಿ ಖಾನ್ ಶೂಟಿಂಗ್ ಮುಕ್ತಾಯಗೊಂಡಿದೆ. ಚಿತ್ರದ ಶೂಟಿಂಗ್ ಮುಗಿಸಿರುವ ನಟಿ ಐಶ್ವರ್ಯ ಪ್ಯಾರಿಸ್ ಗೆ ಪ್ರಯಾಣ ಬೆಳೆಸಿದ್ದಾರೆ. ಮಗಳು ಆರಾಧ್ಯ ಜೊತೆ ಪ್ಯಾರಿಸ್ Read more…

‘ಹಿರೋಯಿನ್’ ಗಾಗಿ ಗರ್ಭಿಣಿ ಎಂಬ ಸತ್ಯ ಮುಚ್ಚಿಟ್ಟಿದ್ಲು ಐಶ್ವರ್ಯ…!

ಇದು 2011ರ ಕಥೆ. ನಿರ್ಮಾಪಕ ಮಧುರ್ ಬಂಡಾರ್ಕರ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವೆ ನಡೆದ ಘಟನೆ. ಮಧುರ್ ಬಂಡಾರ್ಕರ್ ಆ ಸಮಯದಲ್ಲಿ ‘ಹಿರೋಯಿನ್’ ಚಿತ್ರ ನಿರ್ಮಾಣದ ತಯಾರಿಯಲ್ಲಿದ್ದರು. Read more…

2 ತಿಂಗಳಲ್ಲಿ ಅಮೀರ್ ಮಾಡದ ಕೆಲಸವನ್ನು 4 ದಿನದಲ್ಲಿ ಮಾಡಿದ್ಲು ಐಶ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಕೇನ್ಸ್ ಚಲನಚಿತ್ರೋತ್ಸವದ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾಳೆ. ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ 2 ತಿಂಗಳಲ್ಲಿ ಮಾಡದ ಕೆಲಸವನ್ನು ಐಶ್ Read more…

ಬಾಡಿಗೆ ತಾಯಿ ಪಾತ್ರದಲ್ಲಿ ಐಶ್ವರ್ಯ ರೈ ಬಚ್ಚನ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ವರ್ಷಾರಂಭ ಅದೃಷ್ಟ ತಂದುಕೊಟ್ಟಿದೆ ಎಂದ್ರೆ ತಪ್ಪಾಗಲ್ಲ. ಈ ಹಿಂದೆ ‘ರಾತ್ ಔರ್ ದಿನ್’ ರಿಮೇಕ್ ಗಾಗಿ  ಐಶ್ವರ್ಯ 10 ಕೋಟಿ Read more…

ತೆರೆ ಮೇಲೆ ಸಲ್ಮಾನ್-ಐಶ್ ಫೈಟ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೇ’ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಶೂಟಿಂಗ್ ಮುಗಿಸಿರುವ ಸಲ್ಮಾನ್, ರೆಮೊ ಡಿಸೋಜಾ ಚಿತ್ರ ‘ರೇಸ್ 3’ Read more…

ಐಶ್ ಚಿಕ್ಕ ಡ್ರೆಸ್ ಫೋಟೋಕ್ಕೆ ಅಭಿಷೇಕ್ ಮುನಿಸು

ಪತ್ನಿಯನ್ನು ನಟ ಅಭಿಷೇಕ್ ಬಚ್ಚನ್ ತುಂಬಾ ಪ್ರೀತಿ ಮಾಡ್ತಾರೆ. ಹಾಗೆ ಪತ್ನಿ ಬಗ್ಗೆ ತುಂಬಾ ಕಾಳಜಿ ವಹಿಸ್ತಾರೆ ಅಭಿಷೇಕ್. ಇದಕ್ಕೆ ಇತ್ತೀಚೆಗೆ ನಡೆದ ಘಟನೆ ಉತ್ತಮ ಉದಾಹರಣೆ. ಕೆಲ Read more…

ಐಶ್ ‘ಫನ್ನಿ ಖಾನ್’ ಶೂಟಿಂಗ್ ವೇಳೆ ಅಪಘಾತ

ಐಶ್ವರ್ಯ ರೈ ಬಚ್ಚನ್ ಅಭಿನಯದ ‘ಫನ್ನಿ ಖಾನ್’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಚಿತ್ರದ ಶೂಟಿಂಗ್ ರಸ್ತೆ ಮೇಲೆ ನಡೆಯುತ್ತಿತ್ತು. ಈ ವೇಳೆ ಮೂರನೇ ಸಹಾಯಕ ನಿರ್ದೇಶಕನಿಗೆ Read more…

ಹೆರಿಗೆ ನಂತ್ರ ಇದನ್ನು ಕದ್ದುಮುಚ್ಚಿ ಆರ್ಡರ್ ಮಾಡ್ತಾಳೆ ಐಶ್..!

ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಗೆ 44 ವರ್ಷವಾಯ್ತು ಎಂದ್ರೆ ನಂಬೋದು ಕಷ್ಟ. ಈಗಷ್ಟೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಯುವ ನಟಿಯರನ್ನೂ ನಾಚಿಸುವಂತಿದೆ ಐಶ್ ಸೌಂದರ್ಯ. Read more…

ಐಶ್ ಹುಟ್ಟುಹಬ್ಬಕ್ಕೆ ಕೇಕ್ ಆರ್ಡರ್ ಮಾಡಿದ ಆರಾಧ್ಯ

ಬಾಲಿವುಡ್ ಬೆಡಗಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ 44ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಬಚ್ಚನ್ ಕುಟುಂಬದ ಮುದ್ದಿನ ಸೊಸೆ ಹಾಗೂ ಸಹಸ್ರಾರು ಅಭಿಮಾನಿಗಳ ನೆಚ್ಚಿನ ನಟಿಗೆ ಶುಭಾಶಯಗಳ ಮಹಾಪೂರವೇ Read more…

ಇನ್ಮುಂದೆ ಐಶ್ ಮನೆಯಲ್ಲಿರ್ತಾರಾ ವೃಂದಾ…?

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ತಾಯಿ ವಾಸವಾಗಿರುವ ಅಪಾರ್ಟ್ಮೆಂಟ್ ನಲ್ಲಿ ಕೆಲ ದಿನಗಳ ಹಿಂದೆ ಬೆಂಕಿ ಕಾಣಿಸಿಕೊಂಡಿತ್ತು. ಲಾ ಮೆರ್ ಅಪಾರ್ಟ್ಮೆಂಟ್ ನ 13ನೇ ಮಹಡಿಯಲ್ಲಿ  ಬೆಂಕಿ Read more…

ಐಶ್ ಮೇಲಿತ್ತು ಹಾಲಿವುಡ್ ಕಾಮುಕ ನಿರ್ಮಾಪಕನ ಕಣ್ಣು

ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ವಿರುದ್ಧ ಅನೇಕ ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಇದ್ರಲ್ಲಿ ಹಾಲಿವುಡ್ ನ ಕೆಲ ಪ್ರಸಿದ್ಧ ನಟಿಯರು ಸೇರಿದ್ದಾರೆ. ಅಮೆರಿಕಾ ನಿಯತಕಾಲಿಕೆಯೊಂದರಲ್ಲಿ Read more…

ಕೋಪಗೊಂಡು ಶೂಟಿಂಗ್ ಬಿಟ್ಟು ಹೋದ ಐಶ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಮುಂದಿನ ಚಿತ್ರ ಫನ್ನೇ ಖಾನ್. ಚಿತ್ರೀಕರಣಕ್ಕೂ ಮೊದಲೇ ಚಿತ್ರ ಸಾಕಷ್ಟು ಸುದ್ದಿಯಲ್ಲಿದೆ. ಚಿತ್ರದ ಶೂಟಿಂಗ್ ವೇಳೆ ಕೋಪಗೊಂಡ ಐಶ್ ಚಿತ್ರೀಕರಣವನ್ನು ಅರ್ಧಕ್ಕೆ Read more…

ಕೆಂಪು ಸಾರಿಯಲ್ಲಿ ದೇವತೆಯಂತೆ ಮಿಂಚಿದ ಐಶ್

ಮುಂಬೈನಲ್ಲಿ ಗಣೇಶ ವಿಸರ್ಜನೆ ಸಂಭ್ರಮ ಮನೆ ಮಾಡಿದೆ. ಬಾಲಿವುಡ್ ಗೆ ಬಾಲಿವುಡ್ ಗಣೇಶನ ಆರಾಧನೆಯಲ್ಲಿ ನಿರತವಾಗಿದೆ. ಬಾಲಿವುಡ್ ಬಿಗ್ ಬಿ ಸೊಸೆ, ನಟಿ ಐಶ್ವರ್ಯ ರೈ ಬಚ್ಚನ್ ವಿಘ್ನ Read more…

ತಂದೆ ಅಸ್ಥಿ ವಿಸರ್ಜನೆಗೆ ಸಂಗಮಕ್ಕೆ ಬಂದ ಐಶ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ತಂದೆಯ ಚಿತಾಭಸ್ಮವನ್ನು ಸಂಗಮದಲ್ಲಿ ವಿಸರ್ಜನೆ ಮಾಡಿದ್ದಾರೆ. ಐಶ್ವರ್ಯ ರೈ ಬಚ್ಚನ್ ಜೊತೆ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾದ್ಯ ಬಚ್ಚನ್ Read more…

ಅಮೆರಿಕಾದಲ್ಲಿ ಮನೆ ಖರೀದಿ ಮಾಡಿದೆ ಈ ಜೋಡಿ

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಪತ್ನಿ ಐಶ್ವರ್ಯ ರೈ ಬಚ್ಚನ್ ನ್ಯೂಯಾರ್ಕ್ ನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ಇಬ್ಬರೂ ಸುಮಾರು ಒಂದು ತಿಂಗಳಿಂದ ನ್ಯೂಯಾರ್ಕ್ ನಲ್ಲಿದ್ದರು. Read more…

17 ವರ್ಷಗಳ ನಂತ್ರ ಮತ್ತೆ ಒಂದಾದ ಜೋಡಿ

ವಿಶ್ವದ ಸುಂದರ ಮಹಿಳೆಯರಲ್ಲಿ ಒಬ್ಬರಾಗಿರುವ ಐಶ್ವರ್ಯ ರೈ ಬಚ್ಚನ್ ಹಾಗೂ ಎವರ್ಗ್ರೀನ್ ನಟ ಅನಿಲ್ ಕಪೂರ್ ಮತ್ತೆ ಒಂದಾಗಿದ್ದಾರೆ. ಐಶ್ವರ್ಯ ರೈ ಬಚ್ಚನ್ ಹಾಗೂ ಅನಿಲ್ ಕಪೂರ್ ತೆರೆ Read more…

ಸದ್ಯದಲ್ಲೇ ಸಾಮಾಜಿಕ ಜಾಲತಾಣಕ್ಕೆ ಐಶ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಇನ್ಮುಂದೆ ಸಾಮಾಜಿಕ ಜಾಲತಾಣದಲ್ಲಿ ನೀವು ಐಶ್ ನೋಡಬಹುದು. ಇಷ್ಟು ದಿನ ಸಾಮಾಜಿಕ ಜಾಲತಾಣದಿಂದ ದೂರವಿದ್ದ ಐಶ್ ಈಗ Read more…

ಹಾಟ್ ಸಿಂಡರೆಲ್ಲಾ ಅವತಾರದಲ್ಲಿ ಐಶ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ಮೇಲೀಗ ಎಲ್ಲರ ಕಣ್ಣು ಬಿದ್ದಿದೆ. ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ನಂತ್ರ ಐಶ್ವರ್ಯ ರೈ ಬಚ್ಚನ್ Read more…

ಕ್ಯಾನೆಸ್ ರೆಡ್ ಕಾರ್ಪೆಟ್ ನಲ್ಲಿ ಹೀಗೆ ಕಾಣಿಸಿಕೊಳ್ಳಲಿದ್ದಾರೆ ಐಶ್

ಕ್ಯಾನೆಸ್ ಚಲನಚಿತ್ರೋತ್ಸವ 2017ರಲ್ಲಿ ಐಶ್ವರ್ಯ ರೈ ಬಚ್ಚನ್ ಪಾಲ್ಗೊಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಮಿಂಚುವ ಮೊದಲೇ ಐಶ್ ಲುಕ್ ಹೊರಬಿದ್ದಿದೆ. ಈ ಬಾರಿ ಐಶ್ವರ್ಯ ರೈ ಬಚ್ಚನ್ ಹಸಿರು Read more…

ಐಶ್ ಹಾದಿಯಲ್ಲಿ ಮಗಳು ಆರಾಧ್ಯ

ಕೇನ್ಸ್ ಅಂದ್ರೆ ಐಶ್ವರ್ಯ ರೈ ಬಚ್ಚನ್ ಎನ್ನುವಂತಾಗಿದೆ. ಕಳೆದ 15 ವರ್ಷಗಳಿಂದ ಭಾರತವನ್ನು ಪ್ರತಿನಿಧಿಸ್ತಿದ್ದಾರೆ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್. 70ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ Read more…

ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿ ಐಶ್-ಅಭಿ

ಬಾಲಿವುಡ್ ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಮದುವೆಯಾಗಿ ಇಂದಿಗೆ 10 ವರ್ಷ ಕಳೆದಿದೆ. ಬಾಲಿವುಡ್ ಹಾಟ್ ದಂಪತಿ ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ. Read more…

ಫಿಲ್ಮ್ ಫೇರ್ ಮುಖಪುಟದಲ್ಲಿ ಬಚ್ಚನ್ ಸೊಸೆ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ಬೇಡಿಕೆ ಕಡಿಮೆಯಾಗಿಲ್ಲ. ಹಿಂದಿನ ವರ್ಷ ಯೇ ದಿಲ್ ಹೇ ಮುಷ್ಕಿಲ್, ಸರಬ್ಜಿತ್ ಚಿತ್ರಗಳನ್ನು ಮಾಡಿರುವ ಐಶ್ ಯಾವ ಹೊಸ ಚಿತ್ರದಲ್ಲಿ Read more…

ಈ ಕಾರಣಕ್ಕೆ ಐಶ್ ಜೊತೆ ನಟಿಸಲ್ವಂತೆ ಅಭಿಷೇಕ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಒಟ್ಟಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಯಾದ ನಂತ್ರ ‘ರಾವಣ್’ ಹಾಗೂ ‘ಸರ್ಕಾರ್ ರಾಜ್’ ಎರಡೇ ಚಿತ್ರಗಳಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. Read more…

ವೇದಿಕೆ ಮೇಲೇರಿದ ಐಶ್ ನೋಡಿ ಸಲ್ಮಾನ್ ಮಾಡಿದ್ದೇನು..?

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಐಶ್ವರ್ಯ ರೈ ಬಚ್ಚನ್ ಬಗ್ಗೆ ವಿಶೇಷವಾಗಿ ಏನೂ ಹೇಳಬೇಕಾಗಿಲ್ಲ. ಇಬ್ಬರು ಚಿತ್ರದಲ್ಲಿ ನಟಿಸೋದು ಕನಸಿನ ಮಾತು. ಆದ್ರೆ ಪ್ರಶಸ್ತಿ ಪ್ರದಾನ Read more…

ಆಸ್ಕರ್ ಗೆ ನಾಮನಿರ್ದೇಶನಗೊಂಡ ಐಶ್ ಚಿತ್ರ: ಸುದ್ದಿ ಕೇಳಿ ಬಿಗ್ ಬಿ ಫುಲ್ ಖುಷ್

ಉಮಂಗ್ ಕುಮಾರ್ ನಿರ್ದೇಶನದ ಚಿತ್ರ ‘ಸರಬ್ಜಿತ್’ ಹಾಗೂ ನೀರಜಾ ಪಾಂಡೆ ನಿರ್ದೇಶನದ ‘ಧೋನಿ:ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರಗಳು ಆಸ್ಕರ್ ಪ್ರಶಸ್ತಿಗಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ‘ಸರಬ್ಜಿತ್’ ಚಿತ್ರದಲ್ಲಿ Read more…

ಈ ಮಹಿಳೆ ನೋಡಿ ಭಾವುಕಳಾದ್ಲು ಐಶ್ವರ್ಯ ರೈ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ನಟನೆ ಜೊತೆಗೆ ಅದ್ಭುತವಾಗಿ ಡಾನ್ಸ್ ಮಾಡ್ತಾರೆ. ಐಶ್ವರ್ಯಗೆ ಡಾನ್ಸ್ ಕಲಿಸಿದವರು ಬೇರಾರೂ ಅಲ್ಲ ಪ್ರಸಿದ್ಧ ಡಾನ್ಸರ್ ಲತಾ ಸುರೇಂದ್ರ. ಐಶ್ ನಟನೆ Read more…

ಐಶ್ ಆತ್ಮಹತ್ಯೆ ಸುದ್ದಿ ಬಗ್ಗೆ ಮೌನ ಮುರಿದ ಬಿಗ್ ಬಿ

ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಆತ್ಮಹತ್ಯೆ ಸುದ್ದಿ ಬಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ. ಇದ್ರ ಜೊತೆಗೆ ಆಸ್ಪತ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...