alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಖರೀದಿದಾರರಿಗೊಂದು ಗುಡ್ ನ್ಯೂಸ್

ಕೆಲವೊಂದು ಮಾಡೆಲ್ ಗಳ ಬೆಲೆಯಲ್ಲಿ 15,000 ರೂ.ಗಳಷ್ಟು ದರ ಕಡಿಮೆಯಾಗಿದ್ದು, 42,900 ರೂ. ಬೆಲೆಯ ಆಪಲ್ ಐಫೋನ್ 6 ಎಸ್ (32 ಜಿಬಿ) ಈಗ 29,900 ರೂ.ಗಳಿಗೆ ಲಭ್ಯವಾಗುತ್ತಿದೆ. Read more…

ಬಿಡುಗಡೆಗೂ ಮುನ್ನವೇ ಬಹಿರಂಗವಾಯ್ತು ಆಪಲ್ ಹೊಸ ಐಫೋನ್ ಬೆಲೆ

ಅಮೆರಿಕಾ ಟೆಕ್ನಾಲಜಿ ಕಂಪನಿ ಆ್ಯಪಲ್ ಶೀಘ್ರವೇ  iPhone Xs ಸರಣಿಯ ಫೋನ್ ಬಿಡುಗಡೆ ಮಾಡಲಿದೆ. ಹೊಸ ಫೋನ್ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಈ ಬಾರಿ Read more…

ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಫೋನ್ ಗಳದ್ದೇ ಪಾರುಪತ್ಯ

ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು 2018ರ ಹೊತ್ತಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಶೇ.85 ರಷ್ಟು ಪಾಲನ್ನು ಹೊಂದಿದೆ ಎಂದು ಐಡಿಸಿ ಸಂಸ್ಥೆ ವರದಿ ಮಾಡಿದೆ. ಇದೇ ವೇಳೆ ಆಂಡ್ರಾಯ್ಡ್ ಪಾಲು Read more…

ಖುಷಿ ಸುದ್ದಿ….ಈ ಕಂಪನಿ ನೀಡ್ತಿದೆ 5 ಸಾವಿರ ಮಂದಿಗೆ ಉದ್ಯೋಗ

ಆಪಲ್ ಕಂಪನಿ ಹೈದ್ರಾಬಾದ್ ನಲ್ಲಿ 3500 ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಈ ಬಗ್ಗೆ ತೆಲಂಗಾಣ ಸರ್ಕಾರ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಂಪನಿ 5000 ಜನರಿಗೆ ಉದ್ಯೋಗ ನೀಡುವ Read more…

‘ಸಿಎಂ ಸಮ್ಮತಿಯಿಂದಲೇ ಸಂಸದರಿಗೆ ಐಫೋನ್ ಗಿಫ್ಟ್’

ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರಿಗೆ ಕೊಡುಗೆಯಾಗಿ ನೀಡಿರುವ ಐಫೋನ್ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಾರದಿರಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು. ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ Read more…

ವಿನಿಮಯ ಆಫರ್ ನಲ್ಲಿ ಕೇವಲ 6 ಸಾವಿರ ರೂ.ಗೆ ಖರೀದಿ ಮಾಡಿ ಐಫೋನ್ 6

ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇ ಇನ್ನೇನು ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಳ್ಳಲಿದೆ. ಕೊನೆ ದಿನವೂ ಫ್ಲಿಪ್ಕಾರ್ಟ್ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡ್ತಿದೆ. ಮೊಬೈಲ್ ಗ್ರಾಹಕರಿಗಾಗಿ ವಿಶೇಷ ಆಫರ್ ಕೂಡ ನೀಡಲಾಗ್ತಿದೆ. Read more…

ಬಹಿರಂಗವಾಯ್ತು ಸಂಸದರಿಗೆ ಐಫೋನ್ ಕೊಟ್ಟಿದ್ಯಾರೆಂಬ ಸಂಗತಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ದೆಹಲಿಗೆ ಭೇಟಿ ನೀಡಿದ್ದು, ರಾಜ್ಯದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ. ಇದರ ಮಧ್ಯೆ ಸಂಸದರಿಗೆ ಬೆಲೆಬಾಳುವ ಐಫೋನ್ ಮತ್ತು ಬ್ಯಾಗ್ Read more…

ಶಾಕಿಂಗ್: ಭಾರತದ 13 ವಿವಿಐಪಿ ಗಳ ಐಫೋನ್ ಮೇಲೆ ಮಾಲ್ವೇರ್ ದಾಳಿ

ದೇಶದ 13 ವಿವಿಐಪಿಗಳ ಐಫೋನ್ ನಲ್ಲಿರುವ ಡೇಟಾ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ವಿವಿಐಪಿಗಳ ಐಫೋನ್ ನಿಂದ ಸಂದೇಶ, ವಾಟ್ಸಾಪ್ ಲೊಕೇಷನ್, ಚಾಟ್ ಲಾಗ್, ಫೋಟೋ ಹಾಗೂ ಸಂಪರ್ಕದ ಮಾಹಿತಿಗಳನ್ನು Read more…

ಐಫೋನ್ ಬಳಕೆದಾರರು ನೀವಾದ್ರೆ ತಪ್ಪದೆ ಓದಿ ಈ ಸುದ್ದಿ

ನೀವು ಐಫೋನ್ ಬಳಕೆದಾರರಾದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ನಿಮ್ಮ ಐಫೋನ್ ನಲ್ಲಿರೋ ಎಮೋಜಿ ಪ್ರೀತಿಯ ಐಫೋನ್ ನ್ನ ಭೂತವಾಗಿ ಕಾಡುವ ಸಾಧ್ಯತೆಗಳೇ ಹೆಚ್ಚಿವೆ. ಚೀನಾದಲ್ಲಿ ಈಗಾಗ್ಲೇ ಎಮೋಜಿಗಳಿಂದ ಆ್ಯಪಲ್ ನ ಆಪರೇಟಿಂಗ್ Read more…

ಇಲ್ಲಿದೆ ನೋಡಿ ಜನಪ್ರಿಯ ಸ್ಮಾರ್ಟ್ ಫೋನ್ ಗಳ ಪಟ್ಟಿ

ಇದು ಸ್ಮಾರ್ಟ್ ಫೋನ್ ಗಳ ಯುಗ, ಹೊಸ ಹೊಸ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಹಾಗಿದ್ರೆ ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಸ್ಮಾರ್ಟ್ ಫೋನ್ ಗಳು ಯಾವವು Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ವಿಲಕ್ಷಣ ಕಳ್ಳತನ ಪ್ರಕರಣ

ಆಸ್ಟ್ರೇಲಿಯಾದ ಡಿಪಾರ್ಟ್ಮೆಂಟಲ್ ಸ್ಟೋರ್ ಒಂದರಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣದ ವಿಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ನಗೆಯುಕ್ಕಿಸುತ್ತದೆ. ಕಳ್ಳತನ ಮಾಡಲು ಸಿಂಹದ ವೇಷ ಧರಿಸಿ ಬಂದಿದ್ದಾನೆ ಈ ಭೂಪ. Read more…

ಫೈಂಡ್ ಮೈ ಫೋನ್ ಆಪ್ ಮೂಲಕ ಪತ್ತೆಯಾದ ಕಳ್ಳ

ಆಧುನಿಕ ತಂತ್ರಜ್ಞಾನ ಎನ್ನುವುದು ಕಳ್ಳರಿಗೆ ಹೇಗೆ ವರದಾನವೋ ಹಾಗೆಯೇ ಪೊಲೀಸರಿಗೂ ಕೂಡ. ಫೈಂಡ್ ಮೈ ಫೋನ್ ಮೊಬೈಲ್ ಅಪ್ಲೀಕೇಷನ್ ಉಪಯೋಗಿಸಿ ಜುಹು ಪೊಲೀಸರು ಮೊಬೈಲ್ ಕಳ್ಳನನ್ನು ಸೆರೆಹಿಡಿದಿದ್ದಾರೆ. 19 Read more…

ಡ್ರೋನ್ ಮೂಲಕ ಬಂದಿಳಿದಿದ್ವು 15,000 ಐಫೋನ್…!

ಚೀನಾದಲ್ಲಿ ನಡೆದಿರೋ ಈ ಘಟನೆ ಯಾವ ಸಿನೆಮಾಕ್ಕೂ ಕಡಿಮೆಯಿಲ್ಲ. ಐಫೋನ್ ಗಳನ್ನು ಅಕ್ರಮವಾಗಿ ಸಾಗಿಸಲು ಇಲ್ಲಿ ಡ್ರೋನ್ ಬಳಸಲಾಗಿದೆ. ಹಾಂಗ್ ಕಾಂಗ್ ನಿಂದ ಐಫೋನ್ ಕದ್ದು ಅದನ್ನು ಡ್ರೋನ್ Read more…

ಐಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ…!

ಆ್ಯಪಲ್ ಕಂಪನಿಯ ಐಫೋನ್ ಬಳಕೆದಾರರಿಗೆ ನಿಜಕ್ಕೂ ಶಾಕಿಂಗ್ ಸುದ್ದಿ ಇದು. ಪಾಸ್ವರ್ಡ್ ಪ್ರೊಟೆಕ್ಷನ್ ಇದ್ದರೂ ಆ್ಯಪಲ್ ಕಂಪನಿಯ ಮೊಬೈಲ್ ಅನ್ ಲಾಕ್ ಮಾಡಿ ಡೇಟಾ ಹೊರತೆಗೆಯುವುದಾಗಿ ವಾರದ ಹಿಂದಷ್ಟೆ Read more…

48 ವರ್ಷಗಳ ಕಾಲ ಲಾಕ್ ಆಗಿದೆ ಈ ಐಫೋನ್, ಕಾರಣವೇನು ಗೊತ್ತಾ…?

ರಗಳೆ ಮಾಡುವ ಪುಟ್ಟ ಮಕ್ಕಳನ್ನು ಸಮಾಧಾನಪಡಿಸಲು ಕೆಲವರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ವಿಡಿಯೋ ಅಥವಾ ಅಡಿಯೋ ಪ್ಲೇ ಮಾಡಿ ಅವರಿಗೆ ಕೊಡುತ್ತಾರೆ. ಹೀಗೆ ಮಾಡುವವರು ಇನ್ನು ಮುಂದೆ Read more…

ಸ್ಮಾರ್ಟ್ ಫೋನ್ ಗಳ ಮಾರಾಟ ಕುರಿತು ಇಲ್ಲಿದೆ ಒಂದು ಇಂಟ್ರಸ್ಟಿಂಗ್ ಮಾಹಿತಿ

ಸ್ಮಾರ್ಟ್ ಫೋನ್ ಗಳ ಬಳಕೆ ಇಂದು ವ್ಯಾಪಕವಾಗಿದ್ದು, ಫೋನ್ ತಯಾರಿಕಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಸ್ಮಾರ್ಟ್ ಫೋನ್ ಇಂದು Read more…

ಐಫೋನ್ ಪ್ರಿಯರಿಗೆ ಬ್ಯಾಡ್ ನ್ಯೂಸ್…!

ನೀವೇನಾದ್ರೂ ಆ್ಯಪಲ್ ಐಫೋನ್ ಖರೀದಿ ಮಾಡಬೇಕು ಅನ್ನೋ ಆಲೋಚನೆಯಲ್ಲಿದ್ರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಮೊಬೈಲ್ ಫೋನ್ ಗಳ ಮೇಲಿನ Read more…

ಐಫೋನ್ ನಿರೀಕ್ಷೆಯಲ್ಲಿದ್ದ ಟೆಕ್ಕಿಗೆ ಬಂದಿದ್ದೇನು ಗೊತ್ತಾ…?

ಆನ್ ಲೈನ್ ನಲ್ಲಿ ಐಫೋನ್ 8 ಬುಕ್ ಮಾಡಿ ಅದಕ್ಕೆ ಸಂಪೂರ್ಣ ಹಣವನ್ನೂ ಪಾವತಿಸಿದ್ದ ಟೆಕ್ಕಿಯೊಬ್ಬರಿಗೆ ಪಾರ್ಸೆಲ್ ನಲ್ಲಿ ಬಂದ ವಸ್ತು ಕಂಡು ಶಾಕ್ ಆಗಿದೆ. ಇದೀಗ ಟೆಕ್ಕಿ Read more…

ಆಪಲ್ ನ ಈ ಉತ್ಪನ್ನಗಳಿಗೆ ಸಿಗ್ತಿದೆ 20 ಸಾವಿರ ರೂ. ಕ್ಯಾಶ್ಬ್ಯಾಕ್

ಹೊಸ ವರ್ಷ ಶುರುವಾಗಿದೆ. ಆನ್ಲೈನ್ ಕಂಪನಿಗಳ ಹೊಸ ಆಫರ್ ಶುರುವಾಗಿದೆ. ಆಪಲ್ ಪ್ರಿಯರಿಗೆ ಕಂಪನಿ ಶುಭ ಸುದ್ದಿ ನೀಡಿದೆ. ಆಪಲ್  ತನ್ನ ಅಧಿಕೃತ ಮಳಿಗೆ iStore ನಲ್ಲಿ ಭರ್ಜರಿ Read more…

ಐಫೋನ್ ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ…!

ಆಪಲ್ ತನ್ನ ಹಳೆ ಐಫೋನ್ ಗ್ರಾಹಕರ ಬಳಿ ಕ್ಷಮೆ ಕೇಳಿದೆ. ಫೋನ್ ನಿಧಾನವಾಗಿ ಕೆಲಸ ಮಾಡ್ತಿದ್ದು, ರಿಯಾಯಿತಿ ದರದಲ್ಲಿ ಬ್ಯಾಟರಿ ಬದಲಿಸಿಕೊಡಲು ಸಿದ್ಧವೆಂದು ಆಪಲ್ ಹೇಳಿಕೆ ನೀಡಿದೆ. ಆಪಲ್ Read more…

ಐಫೋನ್ ಪ್ರಿಯರಿಗೆ ಶಾಕ್ ಕೊಟ್ಟಿದೆ ಆಪಲ್ ಕಂಪನಿ

ಆ್ಯಪಲ್ ಕಂಪನಿ ಐಫೋನ್ ಗಳ ಬೆಲೆ ಏರಿಕೆ ಮಾಡಿದೆ. iPhone SE ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಮೊಬೈಲ್ ಗಳ ಮೇಲಿನ ಬೆಲೆ ಶೇ.3.5ರಷ್ಟು ಹೆಚ್ಚಳವಾಗಿದೆ. iPhone SE ಯನ್ನು Read more…

ಇವರಿಗೆ ಮಾತ್ರ ಉಚಿತವಾಗಿ ಸಿಗ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8

ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದಾದ ಸ್ಯಾಮ್ಸಂಗ್ ಆಯ್ದ ಗ್ರಾಹಕರಿಗೆ ಗ್ಯಾಲಕ್ಸಿ ಎಸ್ 8 ಫೋನ್ ಅನ್ನು ಉಚಿತವಾಗಿ ನೀಡಲಾಗ್ತಿದೆ. ಹೌದು, ಐಫೋನ್ ಬಳಕೆದಾರರಿಗೆ ಸ್ಯಾಮ್ಸಂಗ್ ನಿಂದ 1 ತಿಂಗಳು Read more…

ಬಾಲಕಿಯ ಪ್ರಾಣ ತೆಗೆದ ಐಫೋನ್ ಚಾರ್ಜರ್

ಚಾರ್ಜ್ ಗೆ ಹಾಕಿದ್ದ ಐಫೋನ್ ಕೇಬಲ್ ನಿಂದ ವಿದ್ಯುತ್ ಸ್ಪರ್ಷಿಸಿ 14 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಲೆ ಥಿ ಕ್ಸೋನ್ ಮೃತ ಬಾಲಕಿ. ಮೊಬೈಲ್ ಚಾರ್ಜರ್ ಸ್ವಲ್ಪ ತುಂಡಾಗಿತ್ತು. Read more…

ಕೇವಲ 5,999 ರೂ.ಗೆ ಸಿಗ್ತಿದೆ ಆಪಲ್ ಐಫೋನ್ 6

ಆಪಲ್ ಸದ್ಯ ಐಫೋನ್8, ಐಫೊನ್ 8 ಪ್ಲಸ್, ಐಫೋನ್ ಎಕ್ಸ್ ಬಿಡುಗಡೆ ಮಾಡಿದೆ. ಆಪಲ್ ನ 10ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಪಲ್ ಪ್ರಿಯರಿಗೆ ಕಂಪನಿ ಈ ಗಿಫ್ಟ್ ನೀಡಿದೆ. Read more…

10 ದಿನಗಳಿಂದ ಆಪಲ್ ಮಳಿಗೆ ಮುಂದೆ ಠಿಕಾಣಿ, ಕಾರಣ ಗೊತ್ತಾ?

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರೋ ಆಪಲ್ ಮಳಿಗೆ ಮುಂದೆ ಮಜೆನ್ ಕೌರೋಚೆ ಎಂಬ ಯುವಕ 10 ದಿನಗಳಿಂದ ಠಿಕಾಣಿ ಹೂಡಿದ್ದಾನೆ. ಯಾಕೆ ಗೊತ್ತಾ? ಹೊಸದಾಗಿ ಬಿಡುಗಡೆಯಾಗ್ತಿರೋ ಮೊದಲ ಐಫೋನ್ ಕೊಳ್ಳಬೇಕು ಅನ್ನೋ Read more…

ಐಫೋನ್ ನಲ್ಲೂ ಇನ್ಮುಂದೆ ಕನ್ನಡ ಡಿಂಡಿಮ

ಬೆಂಗಳೂರು: ಸೈನ್ ಬೋರ್ಡ್ ಮತ್ತು ಬ್ಯಾಂಕ್ ಗಳ ಬಳಿಕ ಈಗ ಐಫೋನ್ ಗಳಲ್ಲಿಯೂ ಕನ್ನಡ ಕಾಣಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ Read more…

ಪೇಟಿಎಂ ಸೇಲ್ ನಲ್ಲಿ 6 ಸಾವಿರಕ್ಕೆಲ್ಲ ಸಿಗ್ತಿದೆ ಐಫೋನ್ ಎಸ್ ಇ

ಸದ್ಯ ಪೇಟಿಎಂನ ಭರ್ಜರಿ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಜೊತೆ ಸ್ಮಾರ್ಟ್ಫೋನ್ ಕೂಡ ಕಡಿಮೆ ಬೆಲೆಗೆ ಲಭ್ಯವಾಗ್ತಿದೆ. ಪೇಟಿಎಂ ಮಾಲ್ ಅಪ್ಲಿಕೇಷನ್ ನಲ್ಲಿ ಆ್ಯಪಲ್ Read more…

ಬೆರಗಾಗುವಂತಿದೆ ಈ ಹಿರಿಯಜ್ಜಿಯ ಸಾಧನೆ

ಫುಜಿಸಾವಾ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ವಯಸ್ಸು ಎಂಬುದೆಲ್ಲ ನಗಣ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಜಪಾನ್ ದೇಶದ ಈ ಹಿರಿಯ ಮಹಿಳೆ. 82 ವರ್ಷದ ಮಸಾಕೊ ವಕಾಮಿಯಾ ವಿಶ್ವದ ಅತಿ Read more…

ಈ ಸ್ಕೂಲ್ ಮಕ್ಕಳಿಗೆ ಐಪ್ಯಾಡ್ ಕಡ್ಡಾಯ..!

ಮಕ್ಕಳಿಂದ ಮೊಬೈಲ್ ದೂರವಿಡಿ ಅಂತಾ ವೈದ್ಯರಿಂದ ಹಿಡಿದು ಎಲ್ಲರೂ ಸಲಹೆ ನೀಡ್ತಾರೆ. ಆದ್ರೆ ಚೀನಾದ ಶಾಲೆಯೊಂದು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ತಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಶಾಲೆಯೊಂದರಲ್ಲಿ ಐಪ್ಯಾಡ್ ಕಡ್ಡಾಯ Read more…

ಅವಳ ಸೊಂಟದ ಸುತ್ತ ಇದ್ವು ಬರೋಬ್ಬರಿ 102 ಐಫೋನ್

ಬೀಜಿಂಗ್: ಚೀನಾ ಮಹಿಳೆ ಮೊಬೈಲ್ ಫೋನ್ ಗಳನ್ನು ಸಾಗಿಸುವ ಪರಿಯನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಅಂದ ಹಾಗೇ ಆಕೆಯ ಮೈಮೇಲೆ ಇದ್ದುದು ಒಂದಲ್ಲ, ಎರಡಲ್ಲ ಬರೋಬ್ಬರಿ 102 ಐಫೋನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...