alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಹಾಲಿ ಅಂಗಳದಲ್ಲಿ ಅಬ್ಬರಿಸಿದ ಗೇಲ್

ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, ಮೊಹಾಲಿಯ ಅಂಗಳದಲ್ಲಿ ಸ್ಪೋಟಿಸಿದ್ದಾರೆ. ಗೇಲ್ ಹನ್ನೊಂದನೆ ಆವೃತ್ತಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಅಬ್ನರಿಸಿದ್ದಾರೆ. ಈ ಮೂಲಕ ಗೇಲ್ ಪ್ರಸಕ್ತ ಐಪಿಎಲ್ Read more…

ಗೇಲ್ ಆಟಕ್ಕೆ ಈ ರೀತಿಯಿತ್ತು ಪ್ರೀತಿ ಜಿಂಟಾ ರಿಯಾಕ್ಷನ್

ಐಪಿಎಲ್ ಬಿಡ್ಡಿಂಗ್ ವೇಳೆ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ರನ್ನು ಯಾವ ಫ್ರಾಂಚೈಸಿಯೂ ಖರೀದಿಸಲು ಮುಂದಾಗಿರಲಿಲ್ಲ. ಆಗ ಕ್ರಿಸ್ ಗೇಲ್ ಮೇಲೆ ಮನಸ್ಸು ಮಾಡಿದ್ದು ಕಿಂಗ್ಸ್ ಇಲವೆನ್ ಪಂಜಾಬ್ Read more…

ಐಪಿಎಲ್ ನಲ್ಲಿ ಹಣದ ಮಳೆ: ಪ್ರತಿ ದಿನ ಲಕ್ಷಾಂತರ ರೂ. ಗಳಿಸ್ತಾರೆ ಆಟಗಾರರು

ಕ್ರಿಕೆಟ್ ನ ಅತಿ ದೊಡ್ಡ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ 11 ಶುರುವಾಗಿದೆ. ಈಗಾಗಲೇ ಆವೃತ್ತಿಯ 8 ಪಂದ್ಯಗಳು ನಡೆದಿವೆ. ಎಲ್ಲ ಪಂದ್ಯಗಳು ರೋಚಕವಾಗಿದ್ದವು. ಪ್ರತಿ ಪಂದ್ಯದಲ್ಲಿಯೂ Read more…

ಐಪಿಎಲ್ ಸಿಕ್ಸರ್ ಕಿಂಗ್ ಪತ್ನಿ ಬಿಕಿನಿ ಕ್ವೀನ್

ಇಂಡಿಯನ್ ಪ್ರೀಮಿಯರ್ ಲೀಗ್ ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಆಂಡ್ರೆ ರಸ್ಸೆಲ್ ಸಿಕ್ಸರ್ ಕಿಂಗ್ ಆಗ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಂಡ್ರೆ Read more…

ಹನಿಮೂನ್ ಬಿಟ್ಟು ಐಪಿಎಲ್ ಮೈದಾನಕ್ಕೆ ಬಂದ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಪ್ರತಿಯೊಬ್ಬ ಆಟಗಾರನೂ ಉತ್ಸುಕನಾಗಿರ್ತಾನೆ. ರಾತ್ರೋ ರಾತ್ರಿ ಹೆಸರು ಮಾಡಲು ಇದೊಂದು ಅದ್ಭುತ ವೇದಿಕೆ. ಹಾಗಾಗಿಯೇ ಐಪಿಎಲ್ ಗಾಗಿ ಆಟಗಾರರು ಸದಾ ಸಿದ್ಧರಿರ್ತಾರೆ. Read more…

ಐಪಿಎಲ್ ಆವೃತ್ತಿಯಲ್ಲಿ ಹೊಸ ಪ್ಲಾನ್ ಹೊತ್ತು ತಂದ ಏರ್ಟೆಲ್

ಏರ್ಟೆಲ್ ಮತ್ತೊಮ್ಮೆ ಐಪಿಎಲ್ ಆವೃತ್ತಿಗಾಗಿ ಹೊಸ ಪ್ಲಾನ್ ಶುರು ಮಾಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಹೈ ಸ್ಪೀಡ್ 2 ಜಿಬಿ ಡೇಟಾ ಸಿಗಲಿದೆ. ಇದ್ರ ಜೊತೆಗೆ ಅನಿಯಮಿತ ಕಾಲಿಂಗ್ Read more…

ಐಪಿಎಲ್ ನಲ್ಲಿ ಮಿಂಚಲಿದ್ದಾಳೆ ಪ್ರಿಯಾ ಪ್ರಕಾಶ್

ರಾತ್ರೋರಾತ್ರಿ ಇಂಟರ್ನೆಟ್ ಮೂಲಕ ಕೋಟ್ಯಾಂತರ ಅಭಿಮಾನಿಗಳ ನಿದ್ರೆ ಕದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಪ್ರಿಯಾ ಕಣ್ಸನ್ನೆಗೆ ಯುವಕರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫಿದಾ ಆಗಿದ್ದಾರೆ. ಮಲಯಾಳಂ Read more…

ಚೆನ್ನೈ ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್…!

ಕಾವೇರಿ ನೀರಿಗಾಗಿ ತಮಿಳುನಾಡಿನ ಚೆನ್ನೈನಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಪ್ರತಿಭಟನಾಕಾರರು ಮೈದಾನಕ್ಕೂ ಕಲ್ಲೆಸೆದಿದ್ದರು. ಹಾಗಾಗಿ ಬಿಸಿಸಿಐ ಚೆನ್ನೈನಲ್ಲಿ ನಿಗದಿಯಾಗಿದ್ದ ಐಪಿಎಲ್ ಪಂದ್ಯಗಳನ್ನು Read more…

ಶಾರುಕ್ ಮಗಳು ಸುಹಾನಾ ಹಾಕಿದ್ದ ಶೂ ಬೆಲೆ ಎಷ್ಟು ಗೊತ್ತಾ?

ಐಪಿಎಲ್ ಅಬ್ಬರ ಶುರುವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಐಪಿಎಲ್ ಬಗ್ಗೆ ಮಾತನಾಡ್ತಿದ್ದಾರೆ. ಪಂದ್ಯದ ಸೋಲು-ಗೆಲುವೊಂದೇ ಅಲ್ಲ ತಂಡದ ಮಾಲೀಕರು, ಮೈದಾನದಲ್ಲಿ ಅವ್ರ ವರ್ತನೆ, ಆಟಗಾರರ ಗರ್ಲ್ Read more…

KKR ಸೋತರೂ ಧೋನಿ ಪುತ್ರಿ ಜೊತೆ ಶಾರುಕ್ ಸೆಲ್ಫಿ

ಶಾರುಕ್ ಖಾನ್ ಒಡೆತನದ ಕೆಕೆಆರ್ ತಂಡದ ವಿರುದ್ಧ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಧೋನಿ ಪುತ್ರಿ Read more…

ಪಂದ್ಯ ನಡೆಯುತ್ತಿರುವಾಗಲೇ ಮೈದಾನದೊಳಗೆ ಬಂದು ಬಿತ್ತು ಚಪ್ಪಲಿ

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ತಮಿಳುನಾಡಿನ ಕೆಲ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಐಪಿಎಲ್ ಪಂದ್ಯಾವಳಿಗೂ ತಟ್ಟಿದ್ದು, ಮಂಗಳವಾರದಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ Read more…

ಐಪಿಎಲ್ ಮೇಲೆ ‘ಕಾವೇರಿ’ ಕಾರ್ಮೋಡ….

ಇಂದು ಸಾಯಂಕಾಲ ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಮ್ಯಾಚ್ ಗೆ ಭಾರೀ ಭದ್ರತೆ ಒದಗಿಸಲಾಗಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದ್ದು, Read more…

ವೈರಲ್ ಆಗಿದೆ ಪುತ್ರಿಯೊಂದಿಗಿನ ಶಾರೂಕ್ ಫೋಟೋ

ನಿನ್ನೆ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಟೀಂ ಪಾಲಿಗೆ ರೋಚಕ ದಿನ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಅನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿ ವಿಜಯ ಸಾಧಿಸಿ ಗೆಲುವಿನ Read more…

ಐಪಿಎಲ್ ನಲ್ಲಿ ರಣವೀರ್ ಜೊತೆ ಪರಿಣಿತಿ ಕೂಡ ಮಾಡ್ತಿಲ್ಲ ಡಾನ್ಸ್

ಐಪಿಎಲ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ ಆವೃತ್ತಿ 11ರ ಉದ್ಘಾಟನೆ ಹಾಗೂ ಮೊದಲ ಪಂದ್ಯ ಇಂದು ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಬಾಲಿವುಡ್ ನ Read more…

ಐಪಿಎಲ್ ನಲ್ಲಿ ಶತಕೋಟಿ ಗಳಿಸಿ ಕೊಹ್ಲಿ ಹಿಂದಿಕ್ಕಿದ್ದಾರೆ ಇಬ್ಬರು ದಿಗ್ಗಜರು

ಐಪಿಎಲ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಆಟಗಾರರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂದಿದ್ದಾರೆ ಎಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದ್ರೆ ಕೊಹ್ಲಿಗಿಂತ ಮಹೇಂದ್ರ ಸಿಂಗ್ Read more…

ದುಬಾರಿ ಬೆಲೆಗೆ ಹರಾಜಾದ ಟಾಪ್ 10 ಆಟಗಾರರ ಪಟ್ಟಿ

ಇಂಡಿಯನ್ ಪ್ರಿಮಿಯರ್ ಲೀಗ್ ನ 11 ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ Read more…

ಐಪಿಎಲ್ ಸಂದರ್ಭದಲ್ಲಿ ಜಿಯೋ ನೀಡ್ತಿದೆ ಭರ್ಜರಿ ಆಫರ್

ಐಪಿಎಲ್ ಹಬ್ಬ ಶುರುವಾಗಲು ಇನ್ನೊಂದೇ ದಿನ ಬಾಕಿ ಇದೆ. ಏಪ್ರಿಲ್ 7ರಿಂದ ಐಪಿಎಲ್ ಪಂದ್ಯಾವಳಿಗಳು ಶುರುವಾಗ್ತಿವೆ. ಈ ಸಂದರ್ಭದಲ್ಲಿ ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಒಂದನ್ನು ಶುರು ಮಾಡಿದೆ. Read more…

ಪ್ರಸಾರ ಭಾರತಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರ ಕಡ್ಡಾಯ

ಪ್ರಸಾರ ಭಾರತಿಯಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿವೆ. ಪ್ರಸಾರ ಭಾರತಿಯಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.  ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರ ಹಕ್ಕು ಹಿಂದಿನ Read more…

ಈ ವೆಬ್ ಸೈಟ್ ನಲ್ಲಿ ಸಿಗ್ತಿದೆ ಐಪಿಎಲ್ ಟಿಕೆಟ್

ಕ್ರಿಕೆಟ್ ಹಬ್ಬ ಐಪಿಎಲ್ ಶನಿವಾರದಿಂದ ಶುರುವಾಗ್ತಿದೆ. ಐಪಿಎಲ್ ಪಂದ್ಯಾವಳಿ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕುಳಿತಿದ್ದಾರೆ. ಐಪಿಎಲ್ ಆವೃತ್ತಿ 11 ಏಪ್ರಿಲ್ 7ರಿಂದ ಶುರುವಾಗಲಿದ್ದು, ಮೇ 27ರವರೆಗೆ ನಡೆಯಲಿದೆ. Read more…

ಪಂದ್ಯ ಗೆದ್ದ ಬಳಿಕ ಧೋನಿ ವಿಕೆಟ್ ತೆಗೆದುಕೊಳ್ಳುತ್ತಿದ್ದುದ್ದೇಕೆ ಗೊತ್ತಾ?

ಐಪಿಎಲ್ 11 ನೇ ಅವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನಲೆಯಲ್ಲಿ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಮರಳಿದೆ. ಟೀಮ್ ಇಂಡಿಯಾ ಮಾಜಿ ನಾಯಕ Read more…

ಐಪಿಎಲ್ ನಲ್ಲೂ ಶುರುವಾಗಿದೆ ಯೋ ಯೋ ಫಿಟ್ನೆಸ್ ಟೆಸ್ಟ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಆಟಗಾರರ ಫಿಟ್ನೆಸ್ ಬಗ್ಗೆ ಗಂಭೀರವಾಗಿದೆ. ಫ್ರಾಂಚೈಸಿಗಳು ಆಟಗಾರರ ಫಿಟ್ನೆಸ್ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಐಪಿಎಲ್ ನಲ್ಲಿ ಕೂಡ ಆಟಗಾರರ Read more…

“ಶಮಿಗೆ ಐಪಿಎಲ್ ನಲ್ಲಿ ಅವಕಾಶ ನೀಡಬೇಡಿ’’

ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಸಿಇಒ ಹೇಮಂತ್ ದುವಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವರದಿ ಪ್ರಕಾರ, ಶಮಿಗೆ ಐಪಿಎಲ್ ನಲ್ಲಿ ಅವಕಾಶ Read more…

ದೆಹಲಿಯಲ್ಲಿ ಮತ್ತೆ ಒಂದಾದ ವಿರಾಟ್-ಅನುಷ್ಕಾ

ಬಹು ವರ್ಷಗಳ ಕಾಲ ಜೋಡಿ ಹಕ್ಕಿಗಳಂತೆ ವಿಹರಿಸಿದ್ದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಳೆದ ವರ್ಷ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. Read more…

ರಜನಿಕಾಂತ್ ಸ್ಟೈಲ್ ನಲ್ಲಿ ಎಂಎಸ್ ಧೋನಿ

ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರ ಕಾಲಾ ಹಾಗೂ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ಜಾಹೀರಾತು ವಿಡಿಯೋವನ್ನು ಮಿಕ್ಸ್ ಮಾಡಲಾಗಿದೆ. ಜಾಹೀರಾತಿನಲ್ಲಿ ರಜನಿಕಾಂತ್, ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ Read more…

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ: ಬದಲಾಯ್ತು ಐಪಿಎಲ್ ವೇಳಾಪಟ್ಟಿ

ಕರ್ನಾಟಕ ವಿಧಾನಸಭೆ ಚುನಾವಣಾ ಬಿಸಿ ಐಪಿಎಲ್ ಗೆ ತಟ್ಟಿದೆ. ಐಪಿಎಲ್ ಆವೃತ್ತಿ 11ರ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಭಾರತೀಯ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ಗುರುವಾರ ಈ ಬಗ್ಗೆ ಮಾಹಿತಿ ನೀಡಿದೆ. Read more…

ಐಪಿಎಲ್: ರಣವೀರ್ ಗಿಂತ ಈ ನಟನಿಗೆ ಸಿಗಲಿದೆ ಹೆಚ್ಚು ಸಂಭಾವನೆ

ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಯಾವ ನಟರಿಗೆ ಹೆಚ್ಚು ಸಂಭಾವನೆ ನೀಡಲಾಗ್ತಿದೆ ಎಂಬ ಚರ್ಚೆ ಈಗ ಬಿಸಿ ಪಡೆದಿದೆ. ಕೆಲ ದಿನಗಳ ಹಿಂದೆ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ Read more…

15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಗೆ ಸಿಗ್ತಿದೆ ಇಷ್ಟು ಕೋಟಿ…!

ಏಪ್ರಿಲ್ 7 ರಿಂದ ಐಪಿಎಲ್ ಸೀಸನ್ -11 ಶುರುವಾಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಲಿದ್ದಾರೆ. ವಿಶೇಷವೆಂದ್ರೆ 15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ Read more…

20 ಎಸೆತಕ್ಕೆ 102 ರನ್ ಗಳಿಸಿದ ವೃದ್ಧಿಮಾನ್ ಸಾಹಾ

ಐಪಿಎಲ್ 2018ರ ಆರಂಭಕ್ಕೂ ಮುನ್ನವೇ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ವೃದ್ಧಿಮಾನ್ ಸಾಹಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಜೆಸಿ ಮುಖರ್ಜಿ ಟ್ರೋಫಿ ಟಿ-20 ಪಂದ್ಯದಲ್ಲಿ ಮೋಹನ್ ಬಾಗಾನ ಕ್ಲಬ್ Read more…

ಐಪಿಎಲ್ ಗೂ ಮುನ್ನ ಶೂಟಿಂಗ್ ನಲ್ಲಿ ಧೋನಿ ಬ್ಯುಸಿ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಐಪಿಎಲ್ 11ನೇ ಸರಣಿಗೆ ಸಿದ್ಧರಾಗ್ತಿದ್ದಾರೆ. ಧೋನಿ ನೆಟ್ ಪ್ರ್ಯಾಕ್ಟಿಸ್ ಮಾಡ್ತಿಲ್ಲ. ಬದಲಾಗಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಧೋನಿ ಐಪಿಎಲ್ ಗೆ Read more…

ಐಪಿಎಲ್ ಗೆ ಜಾಹೀರಾತು ನೀಡಲು ನಿರಾಕರಿಸಿದ ಪತಂಜಲಿ

ಯೋಗ ಗುರು ಬಾಬಾ ರಾಮ್ದೇವ್ ಕಂಪನಿ ಪತಂಜಲಿ ಆಯುರ್ವೇದ ಇಂಡಿಯಾ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಜಾಹೀರಾತು ಪ್ರಸಾರ ಮಾಡುವುದಿಲ್ಲವಂತೆ. ಕ್ರಿಕೆಟ್ ಅದ್ರಲ್ಲೂ ಐಪಿಎಲ್ ವಿದೇಶಿ ಆಟವಾಗಿದ್ದು. ಈ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...