alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿರುವ ಕೈದಿಗಳಿಗೆ ಕಾಡ್ತಿದೆ ಏಡ್ಸ್ ಭಯ…!

ಉತ್ತರ ಪ್ರದೇಶದ ವಿವಿಧ ಜೈಲಿನಲ್ಲಿ ಬಂಧಿಯಾಗಿರುವ ಕೈದಿಗಳು ನಿದ್ರೆ ಕಳೆದುಕೊಂಡಿದ್ದಾರೆ. ಕೈದಿಗಳಿಗೆ ಏಡ್ಸ್ ಭಯ ಕಾಡಲು ಶುರುವಾಗಿದೆ. ರಾಜ್ಯದ ಜೈಲಿನಲ್ಲಿ ಹೆಚ್ಐವಿ ಪಾಸಿಟಿವ್ ಕೈದಿಗಳ ಸಂಖ್ಯೆ ಹೆಚ್ಚಾಗ್ತಿರುವುದೇ ಇದಕ್ಕೆ Read more…

ರಕ್ತದಾನದ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಈ ವಿಚಾರದಲ್ಲಿ ಗ್ರಾಮಸ್ಥರದ್ದೇನು ತಪ್ಪಿದೆ ನೀವೇ ಹೇಳಿ…!

ಭಾರತದಲ್ಲಿ ಇನ್ನೂ ಸಹಸ್ರಾರು ಹಳ್ಳಿಗಳಿಗೆ ವೈದ್ಯಕೀಯ ಸೇವೆ ಮರೀಚಿಕೆಯಾಗಿದೆ. ಕೃಷಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶಗಳು ಸ್ವಾತಂತ್ರ್ಯ ಲಭಿಸಿದ ಇಷ್ಟು ವರ್ಷಗಳ ಬಳಿಕವೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಇದನ್ನೇ Read more…

ಒಬ್ಬ ಮಹಿಳೆ ಜೊತೆ ಸಂಬಂಧ ಬೆಳೆಸಿದ 13 ಮಂದಿಗೆ ಏಡ್ಸ್

ಗೋರಖ್ಪುರದ ಬಟಹಟ್ ಗ್ರಾಮದಲ್ಲಿ 13 ಮಂದಿ ಏಡ್ಸ್ ನಿಂದ ಬಳಲುತ್ತಿದ್ದಾರೆ. ಇದಕ್ಕೆ ಒಂದೇ ಕಾರಣ ಅಕ್ರಮ ಸಂಬಂಧ. ಪಾಪದ ಮಹಿಳೆ ಜೀವ ಹಿಂಡಿದ 13 ಮಂದಿ ಪಾಪಿಗಳು ಈಗ Read more…

HIVಯಿಂದ ಪಾರಾಗಲು ಮಹಿಳೆಯರಿಗೆ ಸೀಕ್ರೆಟ್ ರಿಂಗ್

ಆಫ್ರಿಕಾದ ಮಲವಿ ದೇಶದಲ್ಲಿ ಏಕಪತ್ನಿ ಹೊಂದಬೇಕು ಅನ್ನೋ ನಿಯಮವೇ ಇಲ್ಲ. ಅಲ್ಲಿನ ಪುರುಷರು ಹತ್ತಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿರುತ್ತಾರೆ. ಹಾಗಾಗಿ ಮಹಿಳೆಯರು ತಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದಾರೆ. Read more…

ಪುರುಷರ ಜೊತೆ ಮಲಗುವ ಮಂಗಳಮುಖಿಯರಿಗೆ ಕಾಡ್ತಿದೆ ಈ ರೋಗ

ಮಧ್ಯಪ್ರದೇಶದಲ್ಲಿ ಮಂಗಳಮುಖಿಯರಲ್ಲಿ ಏಡ್ಸ್ ಭೀತಿ ಹೆಚ್ಚಾಗಿದೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆ ಹಾಗೂ ಇದ್ರ ಬಗ್ಗೆ ಜಾಗೃತಿಯ ಕೊರತೆಯಿಂದಾಗಿ ಏಡ್ಸ್ ಇವರಲ್ಲಿ ಹೆಚ್ಚಾಗ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಏಡ್ಸ್ Read more…

ಈ ದೇಶದಲ್ಲಿ ನಡೆಯುತ್ತೆ ‘ಮಿಸ್ ಕಾಂಡೋಮ್’ ಸ್ಪರ್ಧೆ

ಇಂದು ವಿಶ್ವ ಏಡ್ಸ್ ದಿನ. ವಿಶ್ವದಾದ್ಯಂತ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಆದ್ರೆ ಥೈಲ್ಯಾಂಡ್ ನಲ್ಲಿ ಪ್ರತಿ ವರ್ಷ ಮಿಸ್ ಕಾಂಡೋಮ್ ಸ್ಪರ್ಧೆ ಏರ್ಪಡಿಸಲಾಗುತ್ತದೆ. Read more…

ಏಡ್ಸ್ ಬಗ್ಗೆ ಆನ್ ಲೈನ್ ನಲ್ಲಿ ಹರಿದಾಡ್ತಿದೆ ತಪ್ಪು ಮಾಹಿತಿ

  ಮಾರಕ ಖಾಯಿಲೆ ಏಡ್ಸ್ ಬಗ್ಗೆ ತಪ್ಪು ಗ್ರಹಿಕೆ ಮೂಡಿಸುವ ಬ್ಯಾನರ್ ಮತ್ತು ಪಾಂಪ್ಲೆಟ್ ಗಳು ಮತ್ತೆ ಪ್ರತ್ಯಕ್ಷವಾಗಿವೆ. ಪಂಜಾಬ್ ಸ್ಟೇಟ್ ಏಡ್ಸ್ ಕಂಟ್ರೋಲ್ ಸೊಸೈಟಿ ಇವುಗಳನ್ನು ಮುದ್ರಿಸಿತ್ತು. Read more…

ಏಡ್ಸ್ ಖಾಯಿಲೆಗೇ ಸೆಡ್ಡು ಹೊಡೆದಿದ್ದಾಳೆ ಈ ಬಾಲೆ

ಇತ್ತೀಚೆಗಷ್ಟೆ ಪ್ಯಾರಿಸ್ ನಲ್ಲಿ ಇಂಟರ್ ನ್ಯಾಶನಲ್ ಏಡ್ಸ್ ಸೊಸೈಟಿಯ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿತ್ತು. ಈ ಕಾನ್ಫರೆನ್ಸ್ ನಲ್ಲಿ ಆಶ್ಚರ್ಯಕರ ಸಂಗತಿಯೊಂದು ಬಹಿರಂಗವಾಗಿದೆ. ಎಚ್ ಐ ವಿಯಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾದ Read more…

ಇಲ್ಲಿ ಉಚಿತವಾಗಿ ಸಿಗುತ್ತೆ ಕಾಂಡೋಮ್

ಮಾರಕ ರೋಗ ಎಚ್ಐವಿ/ಏಡ್ಸ್ ವಿರುದ್ಧ ಹೋರಾಡಲು ಭಾರತದಲ್ಲೂ ಎನ್ ಜಿ ಓ ಒಂದು ಉಚಿತ ಕಾಂಡೋಮ್ ಮಳಿಗೆಯನ್ನು ಆರಂಭಿಸಿದೆ. ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್ ತನ್ನ 10ನೇ ವಾರ್ಷಿಕೋತ್ಸವದ Read more…

ಮನ ಕಲಕುತ್ತೆ ಈ ನಟಿಯ ದುರಂತ ಸಾವು

ಬಣ್ಣದ ಬದುಕು ಅನೇಕರನ್ನು ಬಲಿ ಪಡೆದಿದೆ. ಕೆಲ ಅಮಾಯಕ ನಟಿಯರ ಬದುಕು ದುರಂತ ಅಂತ್ಯಕಂಡಿದೆ. ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಹೆಸರು ಗಳಿಸಿದ್ದ ನಿಶಾ ನೂರ್ ಕೂಡ ಇದ್ರಿಂದ Read more…

ಮಹಾಮಾರಿ ಏಡ್ಸ್ ನಿಂದ ಗುಣಮುಖನಾದ ಬ್ರಿಟನ್ ಪ್ರಜೆ

ಎಚ್ಐವಿ ಇಡೀ ಜಗತ್ತನ್ನೇ ನಡುಗಿಸಿದ ಭಯಾನಕ ಖಾಯಿಲೆ. ಒಮ್ಮೆ ಏಡ್ಸ್ ಬಂತು ಅಂದ್ರೆ ಅದಕ್ಕೆ ಮದ್ದಿಲ್ಲ, ಸಾವು ಖಚಿತ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಬ್ರಿಟನ್ ನಲ್ಲಿ Read more…

ಎಚ್ಐವಿ, ಕ್ಯಾನ್ಸರ್, ಮಲೇರಿಯಾ ಮಾತ್ರೆಗಳ ದರ ಕಡಿತ

ನವದೆಹಲಿ: ನ್ಯಾಶನಲ್ ಫಾರ್ಮಾಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ (NPPA) 22 ಅತ್ಯಾವಶ್ಯಕ ಮಾತ್ರೆಗಳ ದರಗಳನ್ನು ಕಡಿಮೆಗೊಳಿಸಿದೆ. ಎನ್ ಪಿ ಪಿ ಎ ಯ ಈ ನಿರ್ಧಾರ ರೋಗಿಗಳಿಗೆ ದೊಡ್ಡ ವರದಾನವೇ Read more…

ವೇಶ್ಯಾವಾಟಿಕೆಗೆ ಸಾಮಾಜಿಕ ಮಾನ್ಯತೆ..!

ಭಾರತದಲ್ಲಿ ವೇಶ್ಯಾವಾಟಿಕೆಗೆ ಕಾನೂನಿನ ಒಪ್ಪಿಗೆ ದೊರೆತಿಲ್ಲ. ಆದ್ರೂ ದೇಶದಲ್ಲಿ ಈ ದಂಧೆ ವ್ಯಾಪಕವಾಗಿದೆ. ವರದಿಯೊಂದರ ಪ್ರಕಾರ ಮಧ್ಯಪ್ರದೇಶದ 65 ಹಳ್ಳಿಗಳ 250 ಮನೆಗಳಲ್ಲಿ ಯಾರ ಭಯವಿಲ್ಲದೆ ವೇಶ್ಯಾವಾಟಿಕೆ ದಂಧೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...