alex Certify
ಕನ್ನಡ ದುನಿಯಾ       Mobile App
       

Kannada Duniya

100 ರೂ. ಬದಲಿಗೆ ಬಂತು 2000 ರೂ. ನೋಟ್…!

ನೋಟ್ ಬ್ಯಾನ್ ಆದಾಗ ಜನ ಎ.ಟಿ.ಎಂ. ಮುಂದೆ ಮೈಲಿಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವುದನ್ನು ನೋಡಿದ್ದೇವೆ. ಇದೇ ದೃಶ್ಯ ಪಾಟ್ನಾದ ಹನಾಬಾದ್ ನಲ್ಲಿ ಮತ್ತೊಮ್ಮೆ ಮರುಕಳಿಸಿದೆ. ಈ Read more…

ಎ.ಟಿ.ಎಂ. ಬಳಕೆದಾರರಿಗೆ ಗುಡ್ ನ್ಯೂಸ್

ಎ.ಟಿ.ಎಂ.ನಲ್ಲಿ ಹಣವಿಲ್ಲ, ಮತ್ತೆ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ ಎಂಬ ದೂರು ಗ್ರಾಹಕರಿಂದ ಕೇಳಿ ಬಂದಿವೆ. ಇದೇ ವೇಳೆ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸುಭಾಷ್ ಚಂದ್ರ Read more…

ATM ನಲ್ಲಿ ಬಂದ ನೋಟು ಕಂಡು ಗ್ರಾಹಕನಿಗೆ ಶಾಕ್…!

ಕಾನ್ಪುರ್: ಸಾಮಾನ್ಯವಾಗಿ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಕಲಿ, ಹರಿದ ನೋಟು ಬರುವುದಿಲ್ಲ. ಆದರೂ ಒಮ್ಮೊಮ್ಮೆ ಅಂತಹ ಘಟನೆಗಳು ನಡೆದಿದೆ. ಅಂತಹುದೇ ಘಟನೆಯೊಂದರ ಮಾಹಿತಿ ಇಲ್ಲಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾರತೀಯ Read more…

ATM ನಲ್ಲಿ ನೋಟು ಪಡೆದ ಗ್ರಾಹಕರಿಗೆ ಬಿಗ್ ಶಾಕ್…!

ಸಾಮಾನ್ಯವಾಗಿ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಕಲಿ ನೋಟು ಬರುವುದಿಲ್ಲ. ಹೀಗಿದ್ದರೂ ಒಮ್ಮೊಮ್ಮೆ ಬ್ಯಾಂಕ್, ಎ.ಟಿ.ಎಂ.ನಲ್ಲೇ ನಕಲಿ ನೋಟು ಗ್ರಾಹಕರ ಕೈ ಸೇರಿದ ಅನೇಕ ಘಟನೆ ನಡೆದಿವೆ. ಬರೇಲಿಯಲ್ಲಿನ ಎ.ಟಿ.ಎಂ. ಒಂದರಲ್ಲಿ Read more…

ಎಲೆಕ್ಷನ್ ಎಫೆಕ್ಟ್: ATM ಗಳಲ್ಲಿ ಸಿಗ್ತಿಲ್ಲ ಹಣ, ಪರದಾಡ್ತಿದ್ದಾರೆ ಜನ

ವಿಧಾನಸಭೆ ಚುನಾವಣೆಯಲ್ಲಿ ಹಣದ ಹರಿವು ಹೆಚ್ಚಾಗಿದೆ. ಇದೇ ವೇಳೆ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ಹಣಕ್ಕಾಗಿ ಜನ ಕ್ಯೂ ನಿಲ್ಲುವಂತಾಗಿದೆ. ಮದುವೆ, ಗೃಹಪ್ರವೇಶ ಮೊದಲಾದ ಕಾರ್ಯಗಳಿಗೆ ದೊಡ್ಡ ಮೊತ್ತದ ಹಣ ಬೇಕಾದಲ್ಲಿ Read more…

ಕೇಳದೆಯೇ ದುಡ್ಡು ಕೊಟ್ಟ ATM, ನೋಟು ಬಾಚಿಕೊಂಡ ಜೋಡಿ

ಬೀಜಿಂಗ್: ಕಳೆದ ವಾರ ರಷ್ಯಾದಲ್ಲಿ ಸರಕು ಸಾಗಣೆ ವಿಮಾನದಿಂದ ಚಿನ್ನ ಬಿದ್ದಿದ್ದು ಭಾರೀ ಸುದ್ದಿಯಾಗಿತ್ತು. ಈಗ ಚೀನಾದಲ್ಲಿ ಕೇಳದೆಯೇ ಹಣ ಸುರಿಸಿದ ಎ.ಟಿ.ಎಂ. ಭಾರಿ ಸದ್ದು ಮಾಡಿದೆ. ಝೆಜಿಯಾಂಗ್ Read more…

ATM, ಬ್ಯಾಂಕ್ ನಲ್ಲೂ ಇಲ್ಲ ಹಣ: ಪರದಾಡ್ತಿದ್ದಾರೆ ಜನ

2016 ರ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಜನ ಹಣಕ್ಕಾಗಿ ಪರದಾಟ ನಡೆಸಿದ್ದರು. ತಮ್ಮ ಖಾತೆಯಲ್ಲಿ ಹಣವಿದ್ದರೂ, ನಗದು ಪಡೆಯಲು ಮಿತಿ ಹೇರಿದ್ದ ಕಾರಣ, ಜನ Read more…

ಎಟಿಎಂ ಗಳಲ್ಲಿ ಸಿಗ್ತಿಲ್ಲ ಹಣ, ಪರದಾಡ್ತಿದ್ದಾರೆ ಜನ

ರಾಜ್ಯಾದ್ಯಂತ ಎ.ಟಿ.ಎಂ.ಗಳಲ್ಲಿ ಹಣದ ಕೊರತೆ ಎದುರಾಗಿದೆ. ಬಹುತೇಕ ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣಿಸಿಕೊಂಡಿದ್ದು, ಜನರಂತೂ ಹಣಕ್ಕಾಗಿ ಪರದಾಡುವಂತಾಗಿದೆ. ತಮ್ಮ ಖಾತೆಯಲ್ಲಿ ಹಣವಿದ್ದರೂ, ಜನರು ಹಣ ಪಡೆಯಲು ಹರಸಾಹಸ Read more…

ಎಟಿಎಂ ಬಳಕೆದಾರರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್…!?

2016 ರ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ನಗದು ಕೊರತೆ ಎದುರಾಗಿತ್ತು. ಜನ ಸಾಮಾನ್ಯರು ಹಣಕ್ಕಾಗಿ ಪರದಾಡಿದ್ದರು. ಅಂತಹುದೇ ದಿನಗಳು ಈಗ ಬರತೊಡಗಿವೆ. ಪ್ರಸ್ತುತ ಬಹುತೇಕ Read more…

ಬ್ಯಾಂಕ್ ಗಳು ಕೊಟ್ಟ ಈ ಶಾಕ್ ಗೆ ಗ್ರಾಹಕರು ಕಂಗಾಲು

ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ಆರ್ಥಿಕ ವಿಚಾರವಾಗಿ ಅನೇಕ ಬದಲಾವಣೆಗಳಾಗಿವೆ. ಬ್ಯಾಂಕ್ ಗಳಲ್ಲಿ ವ್ಯವಹರಿಸುವುದೇ ಗ್ರಾಹಕರಿಗೆ ಕಷ್ಟಸಾಧ್ಯವಾಗಿದೆ. ಸಣ್ಣಪುಟ್ಟ ವ್ಯವಹಾರಗಳಿಗೂ ಶುಲ್ಕ ವಿಧಿಸುತ್ತಿರುವುದರಿಂದ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. Read more…

ATM ನಲ್ಲಿ ಹಣ ಪಡೆಯುವವರಿಗೆ ಶಾಕಿಂಗ್ ನ್ಯೂಸ್…!

ಕಾನ್ಪುರ್: ಇತ್ತೀಚೆಗಂತೂ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಸ್ವಲ್ಪ ಯಾಮಾರಿದ್ರೂ ನಕಲಿ ನೋಟು ಜೇಬು ಸೇರುತ್ತವೆ. ಬ್ಯಾಂಕ್ ನಲ್ಲಿ, ಎ.ಟಿ.ಎಂ.ಗಳಲ್ಲಿಯೇ ನಕಲಿ ನೋಟು ಕಂಡು ಬಂದ ಅನೇಕ ಘಟನೆ Read more…

ಸಿಕ್ಕಿ ಬಿದ್ರು 90 ಲಕ್ಷ ರೂ. ದೋಚಿದ್ದ ಖದೀಮರು

ಬೆಂಗಳೂರು: ಎ.ಟಿ.ಎಂ.ಗೆ ತುಂಬಲು ತಂದಿದ್ದ 90 ಲಕ್ಷ ರೂ. ದೋಚಿದ್ದ ನಾಲ್ವರನ್ನು ಬೆಂಗಳೂರು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣಸ್ವಾಮಿ, ನರಸಿಂಹಮೂರ್ತಿ, ರಿಯಾಜ್, ಜಗದೀಶ್ ಬಂಧಿತ ಆರೋಪಿಗಳು. ಬಂಧಿತರಿಂದ Read more…

ATM ನಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ….

ಆಸ್ತಾನಾ: ಸಾಮಾನ್ಯವಾಗಿ ಹಾವುಗಳಿಲ್ಲದ ಜಾಗವಿಲ್ಲ ಎಂದು ಹೇಳಲಾಗುತ್ತದೆ. ಈ ಮಾತನ್ನು ಇಲಿಗಳಿಗೂ ಹೇಳಬಹುದೆನೋ. ಹೌದು, ಇಲಿಗಳು ಇಲ್ಲದ ಸ್ಥಳವೇ ಇಲ್ಲವೆನ್ನಬಹುದು. ಕಜಕ್ ರಾಜಧಾನಿ ಆಸ್ತಾನಾದ ಎ.ಟಿ.ಎಂ. ಒಂದರಲ್ಲಿ ಸೇರಿಕೊಂಡ Read more…

ಶಾಕಿಂಗ್! ATM ನಲ್ಲೇ ಬಂತು ನಕಲಿ ನೋಟು…!

ಬೆಂಗಳೂರು: ಎ.ಟಿ.ಎಂ.ನಲ್ಲೇ ನಕಲಿ ನೋಟು ಬಂದ ಆಘಾತಕಾರಿ ಘಟನೆ ಆರ್.ಟಿ. ನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ನಡೆದಿದೆ. ಸುನಂದಾ ಎಂಬುವವರು ಎ.ಟಿ.ಎಂ.ನಿಂದ ಹಣ ಡ್ರಾ ಮಾಡಿದ್ದು, ಅದರಲ್ಲಿ 2000 Read more…

ಎ.ಟಿ.ಎಂ. ಓಪನ್ ಮಾಡಿದ್ರೂ ಕಳ್ಳರಿಗೆ ಸಿಗಲಿಲ್ಲ ಹಣ

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿ ಎ.ಟಿ.ಎಂ. ಕಳವಿಗೆ ವಿಫಲ ಯತ್ನ ನಡೆಸಲಾಗಿದೆ. ಬಸ್ ನಿಲ್ದಾಣ ಬಳಿ ಇರುವ ಎ.ಟಿ.ಎಂ. ಕೇಂದ್ರಕ್ಕೆ ರಾತ್ರಿ ನುಗ್ಗಿದ ಕಳ್ಳರು ಮಾನಿಟರ್ Read more…

ಬೆಂಗಳೂರಲ್ಲಿ ಬೆಳ್ಳಂಬೆಳಿಗ್ಗೆ ದರೋಡೆಕೋರರ ಅಟ್ಟಹಾಸ

ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಿಗ್ಗೆ ದರೋಡೆಕೋರರು ಅಟ್ಟಹಾಸ ಮೆರೆದಿದ್ದಾರೆ. ಎ.ಟಿ.ಎಂ.ಗೆ ಹಣ ತುಂಬಿಸುವ ವೇಳೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಹಣ ದೋಚಿ ಪರಾರಿಯಾಗಿದ್ದಾರೆ. ಸೆಕ್ಯೂರ್ ವೆಲ್ ಏಜೆನ್ಸಿಯ Read more…

ಎಟಿಎಂ ನಲ್ಲೂ ಸಿಗಲಿದೆ 200 ರೂ. ನೋಟ್

ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, 500 ರೂ., 2000 ರೂ. ನೋಟ್ ಚಲಾವಣೆಗೆ ತರಲಾಗಿದೆ. 2000 ರೂ. ನೋಟ್ Read more…

ATM ನಲ್ಲಿ ವೈಟ್ ಪೇಪರ್ ಕಂಡು ಗ್ರಾಹಕ ಕಂಗಾಲು

ಬಳ್ಳಾರಿ: ಎ.ಟಿ.ಎಂ.ನಲ್ಲಿ ಹಣ ಡ್ರಾ ಮಾಡಿದ ಸಂದರ್ಭದಲ್ಲಿ ನೋಟಿನ ಅಳತೆಯ ವೈಟ್ ಪೇಪರ್ ಬಂದು, ಗ್ರಾಹಕ ಕಂಗಾಲಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಎಸ್.ಬಿ.ಐ.ಗೆ ಸೇರಿದ Read more…

4 ಕೋಟಿ ರೂ. ದೋಚಿದ್ದವ ಸಿಕ್ಕಿಬಿದ್ದ

ಹಾವೇರಿ: ಎ.ಟಿ.ಎಂ.ಗಳಿಗೆ ತುಂಬಬೇಕಿದ್ದ 4 ಕೋಟಿ ರೂ. ಹಣದ ಸಮೇತ ಪರಾರಿಯಾಗಿದ್ದ ವಂಚಕನನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣ ಬಂಧಿತ ಆರೋಪಿ. Read more…

ATM ನಲ್ಲೇ ನಡೆದಿದೆ ಆಘಾತಕಾರಿ ಘಟನೆ

ಧಾರವಾಡ: ಎ.ಟಿ.ಎಂ.ಗೆ ಹಣ ತೆಗೆದುಕೊಳ್ಳಲು ಬಂದಿದ್ದ ಉಪನ್ಯಾಸಕಿಯೊಬ್ಬರ ಕತ್ತು ಹಿಸುಕಿ, ಹಣ ಕಸಿಯಲು ಯತ್ನಿಸಿದ ಘಟನೆ ಧಾರವಾಡದ ವಿದ್ಯಾಗಿರಿಯಲ್ಲಿ ನಡೆದಿದೆ. ಜೆ.ಎಸ್.ಎಸ್. ಕಾಲೇಜ್ ನಲ್ಲಿ ಉಪನ್ಯಾಸಕರಾಗಿರುವ ಹುಬ್ಬಳ್ಳಿ ನವನಗರ Read more…

ATM ಗಳಲ್ಲಿ 200 ರೂ. ನೋಟ್ ಬರೋದು ಇನ್ನೂ ಲೇಟು

ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾದ ಹೊಸ 200 ರೂ. ಮುಖಬೆಲೆಯ ನೋಟ್ ಗಳು ಎ.ಟಿ.ಎಂ.ಗಳಲ್ಲಿ ಸಿಗಲು ಇನ್ನೂ 3 ತಿಂಗಳು ಬೇಕಾಗಬಹುದು. ಎ.ಟಿ.ಎಂ.ಗಳಿಗೆ 200 ರೂ. ನೋಟ್ ತುಂಬಿಸಲು ತಾಂತ್ರಿಕ Read more…

ಬಂದ್ ಆದ್ವು ಭದ್ರತೆ ಇಲ್ಲದ ಎ.ಟಿ.ಎಂ. ಗಳು

ದಾವಣಗೆರೆ: ಎ.ಟಿ.ಎಂ. ಕೇಂದ್ರಗಳಿಗೆ ಭದ್ರತೆ ಒದಗಿಸುವಂತೆ ಹಿಂದೆಯೇ ಸೂಚನೆ ನೀಡಲಾಗಿತ್ತಾದರೂ, ಇನ್ನೂ ಅನೇಕ ಬ್ಯಾಂಕ್ ಎ.ಟಿ.ಎಂ.ಗಳಿಗೆ ಭದ್ರತೆ ಇಲ್ಲವಾಗಿದೆ. ನಗರದ ಜಯದೇವ ಸರ್ಕಲ್ ನಲ್ಲಿ ಹೀಗೆ ಭದ್ರತೆ ಇಲ್ಲದ Read more…

ಖತರ್ನಾಕ್ ಚೋರನ ಕೃತ್ಯಕ್ಕೆ ದಂಗಾದ ಪೊಲೀಸರು

ಮುಜಾಫರ್ ಪುರ: ಎ.ಟಿ.ಎಂ.ನಲ್ಲಿ ಹೇಗೆ ಹಣ ದೋಚಬೇಕೆಂದು ಹೇಳಿಕೊಡಲು, ತರಬೇತಿ ಶಾಲೆ ನಡೆಸುತ್ತಿದ್ದ ಭೂಪನೊಬ್ಬನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಎ.ಟಿ.ಎಂ. ನಲ್ಲಿ ಹಣ ದೋಚುವ ಬಗ್ಗೆ ತರಬೇತಿ ನೀಡುತ್ತಿದ್ದ Read more…

ಬ್ಯಾಂಕ್ ಗ್ರಾಹಕರಿಗೊಂದು ಮಾಹಿತಿ

ಗ್ರಾಹಕರೇ ಬ್ಯಾಂಕಿನ ಯಾವುದೇ ಕೆಲಸಗಳಿದ್ದರೂ ಶುಕ್ರವಾರವೇ ಮುಗಿಸಿಕೊಳ್ಳಿ. ಶನಿವಾರದಿಂದ 3 ದಿನ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಜೂನ್ 24 ರಂದು 4 ನೇ ಶನಿವಾರದ ಪ್ರಯುಕ್ತ ರಜೆ, Read more…

SBI ಖಾತೆದಾರರಿಗೆ ಬೀಳುತ್ತೆ ಬರೆ

ನವದೆಹಲಿ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಅನೇಕ ಕ್ರಮ ಕೈಗೊಂಡಿದ್ದು, ಅವುಗಳಲ್ಲಿ ನಗದು ರಹಿತ ವ್ಯವಹಾರ ಕೂಡ ಒಂದಾಗಿದೆ. Read more…

ATM ನಲ್ಲಿ ಸಿಕ್ತಿಲ್ಲ ಹಣ, ಗ್ರಾಹಕರು ಹೈರಾಣ

‘ವಾನ್ನಾಕ್ರೈ ರ್ಯಾನ್ಸಮ್ ವೇರ್’ ಕಾರಣಕ್ಕೆ ದೇಶಾದ್ಯಂತ ಹೆಚ್ಚಿನ ATM ಬಂದ್ ಆಗಿದ್ದು, ಗ್ರಾಹಕರು ಹಣ ಸಿಗದೇ ಪರದಾಡುವಂತಾಗಿದೆ. ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅಪ್ ಡೇಟ್ ಆಗಬೇಕಿದ್ದು, ಈ ಕೆಲಸ Read more…

ಶಾಕಿಂಗ್! ದೇಶಾದ್ಯಂತ ATM ಬಂದ್

ಮುಂಬೈ: ಕಳೆದ 3 ದಿನಗಳಿಂದ WannaCry ransomware ಉಪಟಳದಿಂದ ಕಂಪ್ಯೂಟರ್ ಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಬಹುತೇಕ ಎ.ಟಿ.ಎಂ.ಗಳನ್ನು ಬಂದ್ ಮಾಡಲಾಗಿದೆ. ಓಪನ್ Read more…

ವಾಲೆಟ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಎಸ್.ಬಿ.ಐ.

ನವದೆಹಲಿ: ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಅನೇಕ ಕ್ರಮ ಕೈಗೊಂಡಿವೆ. ಮೊಬೈಲ್ ವ್ಯಾಲೆಟ್ ನಲ್ಲಿರುವ ಹಣವನ್ನು ಎ.ಟಿ.ಎಂ.ನಲ್ಲಿ ಡ್ರಾ ಮಾಡುವ ಹೊಸ ಅವಕಾಶವನ್ನು ಭಾರತೀಯ Read more…

ಮೈಸೂರಲ್ಲಿ ಎ.ಟಿ.ಎಂ.ಗೆ ಬೆಂಕಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ವರಾಹ ಗೇಟ್ ಬಳಿ ಇರುವ ಎ.ಟಿ.ಎಂ.ಗೆ ಬೆಂಕಿ ತಗುಲಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದ್ದು, ಇದರಿಂದ ಎ.ಟಿ.ಎಂ. ಸೆಂಟರ್ ಸುಟ್ಟು ಹೋಗಿದೆ. Read more…

ಕೆರೆಯಲ್ಲಿ ಪತ್ತೆಯಾಯ್ತು ATM ಯಂತ್ರ

ಮಂಡ್ಯ: ಬ್ಯಾಂಕಿನಲ್ಲಿರಬೇಕಾದ ಎ.ಟಿ.ಎಂ. ಯಂತ್ರ ಕೆರೆಯಲ್ಲಿ ಕಂಡು ಬಂದ ಘಟನೆ, ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮದಲಹಳ್ಳಿಯಲ್ಲಿ ನಡೆದಿದೆ. ಮದಲಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕರಿಗೆ ನೀರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...