alex Certify
ಕನ್ನಡ ದುನಿಯಾ       Mobile App
       

Kannada Duniya

ವಧು ನಾಪತ್ತೆ, ತಮಿಳುನಾಡು ಶಾಸಕನ ಮದುವೆ ರದ್ದು

ವಧು ನಾಪತ್ತೆ ಆದ ಕಾರಣದಿಂದ ಇದೇ ಸೆಪ್ಟಂಬರ್ 12 ರಂದು ನಡೆಯಬೇಕಿದ್ದ ಎ.ಐ.ಎ.ಡಿ.ಎಂ.ಕೆ ಶಾಸಕ ಎಸ್. ಈಶ್ವರನ್ ಮದುವೆ ರದ್ದಾದ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ. ಭವಾನಿಸಾಗರ Read more…

ಭರ್ಜರಿ ಜಯಗಳಿಸಿದ ದಿನಕರನ್ ಗೆ ಬಿಗ್ ಶಾಕ್ ಕೊಟ್ಟ ಇ.ಪಿ.ಎಸ್.

ಚೆನ್ನೈ: ಆರ್.ಕೆ. ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಟಿ.ಟಿ.ವಿ. ದಿನಕರನ್ ಅವರಿಗೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಣ ಬಿಗ್ ಶಾಕ್ ನೀಡಿದೆ. ದಿನಕರನ್ ಅವರಿಗೆ ಬಾಹ್ಯ Read more…

ಜಯಲಲಿತಾ ಕ್ಷೇತ್ರದಲ್ಲಿ ಬಿಗಿಭದ್ರತೆಯಲ್ಲಿ ಮತದಾನ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಚೆನ್ನೈ ಆರ್.ಕೆ. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ. ಎ.ಐ.ಎ.ಡಿ.ಎಂ.ಕೆ. ಅಭ್ಯರ್ಥಿ ಮಧುಸೂದನನ್, Read more…

AIADMK ಯಿಂದ ಶಶಿಕಲಾಗೆ ಗೇಟ್ ಪಾಸ್

ಚೆನ್ನೈ: ತಮಿಳುನಾಡಿನಲ್ಲಿ ಇಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಎ.ಐ.ಎ.ಡಿ.ಎಂ.ಕೆ. ಪಕ್ಷದ ಬಣಗಳು ವಿಲೀನವಾಗಿವೆ. ಮಾಜಿಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಪಕ್ಷದಿಂದ Read more…

ಜಯಾ ಸಮಾಧಿ ಬಳಿ AIADMK ಬಣಗಳ ವಿಲೀನ ಘೋಷಣೆ

ಚೆನ್ನೈ: ತಮಿಳುನಾಡು ರಾಜಕೀಯ ಮತ್ತೊಂದು ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಇಬ್ಭಾಗವಾಗಿದ್ದ ಎ.ಐ.ಎ.ಡಿ.ಎಂ.ಕೆ. ಬಣಗಳು ಒಂದಾಗಲು ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ Read more…

AIADMK ಬಣಗಳ ವಿಲೀನಕ್ಕೆ ಸಭೆ

ಚೆನ್ನೈ: ಎ.ಐ.ಎ.ಡಿ.ಎಂ.ಕೆ. ಬಣಗಳ ವಿಲೀನದ ಕುರಿತಾಗಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ. ಪನ್ನೀರ್ ಸೆಲ್ವಂ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಪಳನಿಸ್ವಾಮಿ ಪಕ್ಷದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. Read more…

ಶಶಿಕಲಾಗೆ ಕೊಕ್, ಪನ್ನೀರ್ ಮತ್ತೆ ಸಿ.ಎಂ…?

ಚೆನ್ನೈ: ಸರ್ಕಾರ ಮತ್ತು ಪಕ್ಷದಲ್ಲಿ ಮನ್ನಾರ್ ಗುಡಿ ಕುಟುಂಬದ ಹಸ್ತಕ್ಷೇಪ, ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಸಿ.ಎಂ. ಎಡಪ್ಪಾಡಿ ಪಳನಿಸ್ವಾಮಿ ಶಾಸಕರ ಸಲಹೆಯಂತೆ ಒ. ಪನ್ನೀರ್ ಸೆಲ್ವಂ ಬಣದೊಂದಿಗೆ ಕೈ Read more…

ಶಶಿಕಲಾ ವಿರುದ್ಧ ತಿರುಗಿ ಬಿದ್ದ ಪಳನಿಸ್ವಾಮಿ

ಚೆನ್ನೈ: ತಮಿಳುನಾಡಿನಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎ.ಪಿ.ಎಸ್.(ಎಡಪ್ಪಾಡಿ ಪಳನಿಸ್ವಾಮಿ) ಮತ್ತು ಒ.ಪಿ.ಎಸ್.(ಒ. ಪನ್ನೀರ್ ಸೆಲ್ವಂ) ಬಣ ಒಂದಾಗುವತ್ತ ಹೆಜ್ಜೆ ಇಟ್ಟಿವೆ. ಎ.ಐ.ಎ.ಡಿ.ಎಂ.ಕೆ. ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ Read more…

ಬಹುಮತ ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಪಳನಿಸ್ವಾಮಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ. ಇಂದು ನಡೆದ ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಪಳನಿಸ್ವಾಮಿ ವಿಶ್ವಾಸಮತ ಗೆದ್ದಿದ್ದಾರೆ. ಗುಪ್ತ ಮತದಾನಕ್ಕೆ ಆಗ್ರಹಿಸಿ ಡಿಎಂಕೆ Read more…

ಜೈಲಿಗೆ ಹೋಗುವ ಮುನ್ನ ಶಶಿಕಲಾ ಮಹತ್ವದ ನಿರ್ಧಾರ

ಚೆನ್ನೈ: ಆದಾಯ ಮೀರಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ, ಎ.ಐ.ಎ.ಡಿ.ಎಂ.ಕೆ. ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅವರು ಜೈಲಿಗೆ ಹೋಗುವ Read more…

ಸರ್ಕಾರ ರಚನೆಯ ಹಕ್ಕು ಮಂಡಿಸಿದ ಪಳನಿಸ್ವಾಮಿ

ಚೆನ್ನೈ: ತಮಿಳುನಾಡು ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಎಡಪಾಡಿ ಪಳನಿಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಎ.ಐ.ಎ.ಡಿ.ಎಂ.ಕೆ. ಪಕ್ಷದ ಶಶಿಕಲಾ ನಟರಾಜನ್ ಬಣದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ Read more…

ರೆಸಾರ್ಟ್ ರಹಸ್ಯ ಬಿಚ್ಚಿಟ್ಟ AIADMK ಶಾಸಕ

ಚೆನ್ನೈ: ಮುಖ್ಯಮಂತ್ರಿ ಹುದ್ದೆಗಾಗಿ ಎ.ಐ.ಎ.ಡಿ.ಎಂ.ಕೆ. ನಾಯಕಿ ಶಶಿಕಲಾ ನಟರಾಜನ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಬಣಗಳ ಮೇಲಾಟ ನಡೆದಿದ್ದು, ರಾಜ್ಯಪಾಲರ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದೇ Read more…

ಅನಿರೀಕ್ಷಿತ ತಿರುವು ಪಡೆದ ತಮಿಳುನಾಡು ರಾಜಕೀಯ

ಚೆನ್ನೈ: ದಿನಕ್ಕೊಂದು ತಿರುವು ಪಡೆಯುತ್ತಿರುವ ತಮಿಳುನಾಡು ರಾಜಕಾರಣ ದೇಶದ ಗಮನ ಸೆಳೆದಿದೆ. ಜಯಲಲಿತಾ ನಿಧನದ ಬಳಿಕ, ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿರುವ ಎ.ಐ.ಎ.ಡಿ.ಎಂ.ಕೆ. ಪಕ್ಷದಲ್ಲಿ ಉಚ್ಛಾಟನೆ ಪರ್ವ ಆರಂಭವಾಗಿದೆ. ಮುಖ್ಯಮಂತ್ರಿ Read more…

ಪನ್ನೀರ್ ಸೆಲ್ವಂ ವಜಾ: ಎ.ಐ.ಎ.ಡಿ.ಎಂ.ಕೆ. ಇಬ್ಭಾಗ

ಚೆನ್ನೈ: ತಮಿಳುನಾಡು ರಾಜಕೀಯ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಪನ್ನೀರ್ ಸೆಲ್ವಂ ದಂಗೆ ಎದ್ದಿದ್ದಾರೆ. ಬಲವಂತವಾಗಿ ತಮ್ಮಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಪನ್ನೀರ್ ಸೆಲ್ವಂ ಹೇಳುತ್ತಿದ್ದಂತೆ ಶಶಿಕಲಾ ನಟರಾಜನ್ ಶೇಕ್ Read more…

ನಡುರಸ್ತೆಯಲ್ಲೇ ಸಚಿವನ ರೌದ್ರಾವತಾರ

ಚೆನ್ನೈ: ಸಚಿವ ಮತ್ತು ಆತನ ಬೆಂಬಲಿಗರು, ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ, ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿ ನಡೆದಿದೆ. ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಶಶಿಕಲಾ ಅವರ ನಿವಾಸದ ಬಳಿ, Read more…

ಪನ್ನೀರ್ ಸೆಲ್ವಂ ರಾಜೀನಾಮೆ, ಶಶಿಕಲಾ ಸಿ.ಎಂ.

ಚೆನ್ನೈ: ತಮಿಳುನಾಡಿನಲ್ಲಿ ಇಂದು ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿಯಾಗಿ ಎ.ಐ.ಎ.ಡಿ.ಎಂ.ಕೆ. ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. Read more…

ಆಸಮಾಧಾನಕ್ಕೆ ಕಾರಣವಾಗಿದೆ ಶಶಿಕಲಾ ಸಹೋದರನ ಹೇಳಿಕೆ

ಚೆನ್ನೈ: ಈಗಾಗಲೇ ಪಕ್ಷ ಮತ್ತು ಆಡಳಿತದಲ್ಲಿ ಹಿಡಿತ ಸಾಧಿಸಿರುವ ಶಶಿಕಲಾ, ಮುಂದಿನ ಹಂತದಲ್ಲಿ ಮುಖ್ಯಮಂತ್ರಿಯಾಗಲು ಭೂಮಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಜಯಲಲಿತಾ ನಿಧನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವ ಮನ್ನಾರ್ ಗುಡಿ Read more…

ತಮಿಳುನಾಡಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಚೆನ್ನೈ: ಎ.ಐ.ಎ.ಡಿ.ಎಂ.ಕೆ. ಪಕ್ಷದ ನಾಯಕಿ ಮತ್ತು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನದಿಂದ, ಕೆಲದಿನಗಳ ಕಾಲ ತಣ್ಣಗಿದ್ದ, ತಮಿಳುನಾಡಿನ ರಾಜಕೀಯ ಚಟುವಟಿಕೆ ಮತ್ತೆ ವೇಗ ಪಡೆದುಕೊಂಡಿವೆ. ಜಯಾ ನಿಧನದ ಬಳಿಕ Read more…

ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನದ ಬಳಿಕ, ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ನಿನ್ನೆಯಷ್ಟೇ ಎ.ಐ.ಎ.ಡಿ.ಎಂ.ಕೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಶಶಿಕಲಾ ನಟರಾಜನ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ Read more…

ಶಶಿಕಲಾಗೆ ಸಾರಥ್ಯ, ಜಯಾಗೆ ನೊಬೆಲ್ ಪ್ರಶಸ್ತಿಗೆ ನಿರ್ಣಯ

ಚೆನ್ನೈ: ತಮಿಳುನಾಡಿನಲ್ಲಿ ಇಂದು ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ನಿರೀಕ್ಷೆಯಂತೆಯೇ, ಶಶಿಕಲಾ ನಟರಾಜನ್ ಅವರಿಗೆ ಎ.ಐ.ಎ.ಡಿ.ಎಂ.ಕೆ. ಪಕ್ಷದ ಸಾರಥ್ಯವನ್ನು ವಹಿಸಲಾಗಿದೆ. ಚೆನ್ನೈನ ವಾನಗರಂನ ಶ್ರೀವಾರಿ ಸಮುದಾಯ ಭವನದಲ್ಲಿ ನಡೆದ Read more…

ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತರ ಮಾರಾಮಾರಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಮತ್ತು ಎ.ಐ.ಎ.ಡಿ.ಎಂ.ಕೆ. ಪಕ್ಷದ ಅಧಿನಾಯಕಿಯಾಗಿದ್ದ ಜಯಲಲಿತಾ ನಿಧನದ ಬಳಿಕ, ಪಕ್ಷದ ಮೇಲೆ ಹಿಡಿತ ಸಾಧಿಸಲು ಪೈಪೋಟಿ ಆರಂಭವಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾರನ್ನು Read more…

ಶಶಿಕಲಾಗೆ ಆದ್ಯತೆ, ಕಾರ್ಯಕರ್ತರ ಆಕ್ರೋಶ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನದ ಬಳಿಕ, ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ಶಶಿಕಲಾ ಹಿಡಿತ ಸಾಧಿಸಿದ್ದಾರೆ. ಎ.ಐ.ಎ.ಡಿ.ಎಂ.ಕೆ. ಪಕ್ಷದಲ್ಲಿ ಶಶಿಕಲಾ ಅವರಿಗೆ ಆದ್ಯತೆ ನೀಡುತ್ತಿರುವುದಕ್ಕೆ ಕಾರ್ಯಕರ್ತರಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. Read more…

ಸಿ.ಎಂ. ಹುದ್ದೆಗೇರಲು ಶಶಿಕಲಾ ಸಿದ್ಧತೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಲಯಲಲಿತಾ ಅವರ ನಿಧನದ ಬಳಿಕ, ಪಕ್ಷ ಮತ್ತು ಆಡಳಿತದ ಮೇಲೆ ಹಿಡಿತ ಸಾಧಿಸಲು ಶಶಿಕಲಾ ನಟರಾಜನ್ ಮುಂದಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಗೇರಲು ಶಶಿಕಲಾ ಸಿದ್ಧತೆ ನಡೆಸಿದ್ದು, Read more…

ಕರ್ನಾಟಕದಲ್ಲಿಯೂ ಶೋಕಾಚರಣೆ

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿಯೂ 1 ದಿನದ ಶೋಕಾಚರಣೆಗೆ ಸರ್ಕಾರ ಮುಂದಾಗಿದೆ. ತಮಿಳುನಾಡಿನಲ್ಲಿ 3 ದಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, 7 Read more…

ಜಯಾ ಉತ್ತರಾಧಿಕಾರಿಯಾಗಿ ಪನ್ನೀರ್ ಸೆಲ್ವಂ..?

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ, ಮಾಜಿ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಪನ್ನೀರ್ ಸೆಲ್ವಂ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜಯಲಲಿತಾ ಆಪ್ತರಾಗಿರುವ ಪನ್ನೀರ್ ಸೆಲ್ವಂ ಅವರನ್ನು Read more…

ಎ.ಐ.ಎ.ಡಿ.ಎಂ.ಕೆ. ಪಕ್ಷದ ಕಚೇರಿಯಲ್ಲೇ ಹೈಡ್ರಾಮ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ದೀರ್ಘಾವಧಿಯಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಕುರಿತಾಗಿ ಅಪೊಲೊ ಆಸ್ಪತ್ರೆಯಿಂದಲೇ ಅಧಿಕೃತ ಮಾಹಿತಿ ನೀಡಲಾಗುತ್ತಿದೆ. ಕಳೆದ 73  ದಿನಗಳಿಂದ ಚೆನ್ನೈನ ಅಪೊಲೊ Read more…

ಟಿ.ವಿ. ನೋಡುತ್ತಿದ್ದಾಗಲೇ ಮೃತಪಟ್ಟ ಜಯಾ ಅಭಿಮಾನಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಕೇಳಿಯೇ, ಅವರ ಅಭಿಮಾನಿಯೊಬ್ಬ ಮೃತಪಟ್ಟಿದ್ದಾರೆ. ಕಡಲೂರು ಜಿಲ್ಲೆಯ ಸನ್ಯಾಸಿಪೇಟೆ ಗ್ರಾಮದ ನೀಲಕಂಠನ್ ಮೃತಪಟ್ಟವರು. ಮನೆಯಲ್ಲಿ ಟಿ.ವಿ. ನೋಡುತ್ತಿದ್ದ Read more…

‘ಅಮ್ಮ’ನಿಗೆ ಬೈದ ಸಂಸದನಿಗೆ ಮಹಿಳೆಯಿಂದ ಕಪಾಳಮೋಕ್ಷ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ‘ಅಮ್ಮ’ನ ಕಂಡರೆ ಅಭಿಮಾನಿಗಳ ಅಭಿಮಾನ ಉಕ್ಕಿ ಹರಿಯುತ್ತದೆ. ಅದು ಪಕ್ಷದ ಕಾರ್ಯಕರ್ತರಿರಲಿ, ಉನ್ನತ ಹಂತದ ನಾಯಕರಿರಲಿ, ಅಭಿಮಾನವಂತೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...