alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಎಸ್ಪಿಗೆ ಬ್ಲೂ ಫಿಲಂ ತೋರಿಸಿ ಅಶ್ಲೀಲ ಸಂದೇಶ ಕಳಿಸ್ತಿದ್ದ ಐಜಿ

ತಮಿಳುನಾಡಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಐಜಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ಮಹಿಳಾ ಎಸ್ಪಿ ಈ ಸಂಬಂಧ ಲಿಖಿತ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು Read more…

ಮಹಾ ಮೈತ್ರಿಯಲ್ಲಿ ಕಾಂಗ್ರೆಸ್ ದೂರವಿಡಲು ಮುಂದಾದ ಎಸ್ಪಿ-ಬಿಎಸ್ಪಿ…!

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಭರ್ಜರಿ ತಯಾರಿ ಶುರುವಾಗಿದೆ.ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರ ಹಾಕಿ ಮೈತ್ರಿ ಮಾತುಕತೆ ನಡೆಸುತ್ತಿವೆ. ನಿರ್ಣಾಯಕ ರಾಜ್ಯ ಉತ್ತರ ಪ್ರದೇಶದಲ್ಲಿ ಮಹಾ ಮೈತ್ರಿ ಬಗ್ಗೆ Read more…

ಮುಂದಿನ ಚುನಾವಣೆಗೆ ಒಂದಾದ ದಿಗ್ಗಜರು

ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹಾಗೂ ಬಿಎಸ್ಪಿ ಒಂದಾಗಿದೆ. ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಮಧ್ಯಪ್ರದೇಶದಲ್ಲಿ ಬಿಎಸ್ಪಿಗೆ ಕಾಂಗ್ರೆಸ್ Read more…

ಲಿಫ್ಟ್ ನೀಡದ್ದಕ್ಕೆ ಚಾಲಕನಿಗೆ ಪೊರಕೆ ಏಟು ನೀಡಿದ ಎಸ್ಐ

ಉತ್ತರ ಪ್ರದೇಶದ ಅಮೇಥಿಯ ಸಬ್ ಇನ್ಸ್ಪೆಕ್ಟರ್ ಅನುರಾಧಾ ಸಾಹು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಬಹಿರಂಗವಾದ ನಂತ್ರ ಸೋಮವಾರ ಎಸ್ಪಿ, ಅನುರಾಧಾರನ್ನು ಅಮಾನತು ಮಾಡಿದ್ದಾರೆ. ವಾಹನದಲ್ಲಿ Read more…

ಸಾರ್ವಜನಿಕರ ಎದುರೇ ಕೈಕೈ ಮಿಲಾಯಿಸಿದ ಬಿಜೆಪಿ ಮುಖಂಡ-ಬರೇಲಿ ಎಸ್ಪಿ

ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವಣ ಸಂಘರ್ಷ ಹೊಸದೇನೂ ಅಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ಹಾಗೂ ರಾಯ್ ಬರೇಲಿ ಎಸ್ಪಿ ಕೈಕೈ ಮಿಲಾಯಿಸಿದ್ದಾರೆ. ಇಬ್ಬರೂ ಪರಸ್ಪರ ಕಪಾಳ ಮೋಕ್ಷ Read more…

ಎಸ್ಪಿ ಸಚಿವರ ಮನೆಗೆ ”ಮೋದಿ ಮ್ಯಾಜಿಕ್” ಬೀಗದ ಕೈ

ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮ್ಯಾಜಿಕ್ ಮಾಡಿದ್ದಾರೆ. 2012 ರಲ್ಲಿ 224 ಸೀಟ್ ಗಳಿಸಿದ್ದ ಎಸ್ಪಿ ಈ ಬಾರಿ ಕೇವಲ 47 Read more…

ಪತ್ನಿಗೆ ಗನ್ ಕೊಟ್ಟ ಎಸ್ಪಿ ಮೇಲೆ ಬಿತ್ತು ಕೇಸ್

ಕರ್ನೂಲ್ ಎಸ್ಪಿ ಎ. ರವಿಕೃಷ್ಣ ತಮ್ಮ ಪತ್ನಿಗೆ ಎಕೆ-47 ಗನ್ ಕೊಟ್ಟು ಈಗ ಪಜೀತಿ ಅನುಭವಿಸ್ತಿದ್ದಾರೆ. ಎಸ್ಪಿ ರವಿಕೃಷ್ಣ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈದ್ರಾಬಾದ್ Read more…

ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿ ಸಾವು

ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ವೇಳೆ ದುರ್ಘಟನೆಯೊಂದು ನಡೆದಿದೆ. ಎಸ್ಪಿ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಂಬೇಡ್ಕರ್ ನಗರ ಜಿಲ್ಲೆಯ ಆಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಚಂದ್ರಶೇಖರ್ Read more…

ಉತ್ತರ ಪ್ರದೇಶದ ಚುನಾವಣೆ ಬಗ್ಗೆ ಜ್ಯೋತಿಷ್ಯಿಗಳು ಹೇಳೋದೇನು?

ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದರೂ ಎಲ್ಲರ ಕಣ್ಣಿರೋದು ಉತ್ತರ ಪ್ರದೇಶದ ಮೇಲೆ. ಉತ್ತರ ಪ್ರದೇಶ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಬಿಜೆಪಿ, ಎಸ್ಪಿ-ಕಾಂಗ್ರೆಸ್ ಹಾಗೂ ಬಿಎಸ್ಪಿ ನಡುವೆ ಇಲ್ಲಿ ಜಿದ್ದಾಜಿದ್ದಿನ Read more…

ಕಾಂಗ್ರೆಸ್ ಗೆ ಹತ್ತರಲ್ಲಿ ಎಂಟು ಸೀಟ್ ಬಿಟ್ಟುಕೊಟ್ಟ ಎಸ್ಪಿ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಸ್ಪಿ ನಾಯಕ ಅಖಿಲೇಶ್ ಯಾದವ್ ದೋಸ್ತಿ ಮತ್ತಷ್ಟು ಗಟ್ಟಿಯಾಗ್ತಾ ಇದೆ. ಇಬ್ಬರು ಒಂದಾಗಿ ಪ್ರಚಾರ ನಡೆಸುತ್ತಿರುವುದು ಒಂದು ಕಡೆಯಾದ್ರೆ Read more…

ಆಗ್ರಾದಲ್ಲಿ ರಾಹುಲ್-ಅಖಿಲೇಶ್ ರ್ಯಾಲಿ

ಉತ್ತರ ಪ್ರದೇಶದಲ್ಲಿ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋಡಿ ಮಾಡಲು ಹೊರಟಿದ್ದಾರೆ. ಈಗಾಗಲೇ ಕೈ ಜೊತೆ ಸೈಕಲ್ ವೇಗ ಹೆಚ್ಚಿಸಿಕೊಂಡಿರುವ ಎಸ್ಪಿ Read more…

”ಮುಲಾಯಂ ಸಿಂಗ್ ಸಾಯುವ ಸಮಯ ಬಂತು”

ಕೇಂದ್ರ ಸಚಿವ ಸಂಜೀವ್ ಬಲಿಯಾನ್ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ವಿರುದ್ಧ ಯೋಗ್ಯವಲ್ಲದ ಶಬ್ಧದ ಪ್ರಯೋಗ ಮಾಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಜೀವಿಸುವ ಕಾಲ ಮುಗಿತು. Read more…

ಕಾಂಗ್ರೆಸ್-ಎಸ್ಪಿ ನಡುವೆ ಮತ್ತೊಂದು ತಿಕ್ಕಾಟ ?

“ಯುಪಿ ಕೋ ಎ ಸಾಥ್ ಪಸಂದ್ ಹೇ ‘’( ಯುಪಿಗೆ ಈ ಹೊಂದಾಣಿಕೆ ಇಷ್ಟವಿದೆ) ಎನ್ನುವ ಘೋಷಣೆಯೊಂದಿಗೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕೆ Read more…

ಎಷ್ಟೇ ಸಭೆ ನಡೆಸಿದ್ರೂ ಹೊಂದಾಣಿಕೆಯಾಗ್ತಿಲ್ಲ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಎಸ್ಪಿ ಮೈತ್ರಿ ಮುರಿದುಬಿದ್ದಿದೆ. ಮಾಹಿತಿ ಪ್ರಕಾರ ಕಾಂಗ್ರೆಸ್ 120 ಸ್ಥಾನಗಳಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದೆ. ಆದ್ರೆ ಸಿಎಂ ಅಖಿಲೇಶ್ ಯಾದವ್ ಮಾತ್ರ ಇದಕ್ಕೆ Read more…

ಕಾಂಗ್ರೆಸ್-ಎಸ್ಪಿ ಮೈತ್ರಿ ಉಳಿಸಿಕೊಳ್ಳಲು ಪ್ರಿಯಾಂಕಾ ಸರ್ಕಸ್

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ದೋಸ್ತಿ ರಾಜಕೀಯ ಶುರು ಮಾಡಿವೆ. ಆದ್ರೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ಮಧ್ಯೆ ಒಮ್ಮತ ಮೂಡುತ್ತಿಲ್ಲ. ಇದ್ರಿಂದ ಪಕ್ಷಗಳ Read more…

ಶಾಸಕಾಂಗ ಸಭೆಯಲ್ಲಿ ಭಾವುಕರಾದ ಅಖಿಲೇಶ್

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕರೆದಿರುವ ಶಾಸಕಾಂಗ ಪಕ್ಷದ ಸಭೆ ಸಮಾಜವಾದಿ ಪಕ್ಷದ ಸುಲ್ತಾನ ಮುಲಾಯಂ ಸಿಂಗ್ ಯಾದವ್ ರಿಗೆ ದುಬಾರಿಯಾಗಿ ಪರಿಣಮಿಸಿದೆ. ಅಖಿಲೇಶ್ ಕರೆದಿರುವ ಸಭೆಗೆ Read more…

”ಫೆ.28 ರೊಳಗೆ ವಿಧಾನಸಭಾ ಚುನಾವಣೆ”

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ 325 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ. ಇನ್ನೂ 78 ಅಭ್ಯರ್ಥಿಗಳ Read more…

ಎರಡು ವರ್ಷಗಳಿಂದ ದೈಹಿಕ ಹಿಂಸೆ ನೀಡ್ತಿದ್ದ ಪೊಲೀಸ್

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ರಕ್ಷಣೆ ನೀಡಬೇಕಾದ ಖಾಕಿಯೇ ಮೋಸದಾಟವಾಡಿದೆ. ಮಧ್ಯಪ್ರದೇಶದಲ್ಲಿ ಮದುವೆಯಾಗುವುದಾಗಿ ನಂಬಿಸಿ ಶಾರೀರಿಕ ಸಂಬಂಧ ಬೆಳೆಸಿದ್ದ ಪೊಲೀಸ್ ವಿರುದ್ಧ ದೂರು ದಾಖಲಾಗಿದೆ. ಪೊಲೀಸ್ Read more…

ಹೀಗೊಬ್ಬ ಅಪರೂಪದ ಐಪಿಎಸ್ ಅಧಿಕಾರಿ..!

ಐಪಿಎಸ್ ಅಧಿಕಾರಿ ಅಂದಾಕ್ಷಣ ಶಿಸ್ತಿನ ಜೊತೆ ಗತ್ತು ಕೂಡ ಸಹಜ. ಸರ್ಕಾರ ಕೊಟ್ಟಿರುವ ಐಷಾರಾಮಿ ಕಾರಿನಲ್ಲಿ ಓಡಾಡುವವರೇ ಹೆಚ್ಚು. ಆದ್ರೆ ಕಾನ್ಪುರದ ಎಸ್ಪಿಯಾಗಿ ನೇಮಕಗೊಂಡಿರುವ ಪ್ರಭಾಕರ್ ಚೌಧರಿ ಅವರು Read more…

‘ಪಾಕಿಸ್ತಾನ ನಮ್ಮ ಕಿರಿಯ ಸಹೋದರ’-ಮುಲಾಯಂ ಸಿಂಗ್ ಯಾದವ್

ಲೋಕಸಭೆಯಲ್ಲಿಂದು ಚೀನಾ ಮಧ್ಯಪ್ರವೇಶದ ವಿಚಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯ್ತು. ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ರು. ಈ ಬಗ್ಗೆ ಮಾತನಾಡಿದ ಎಸ್ಪಿ ಮುಖ್ಯಸ್ಥ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...