alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ: ಹುಟ್ಟಿದ ಮಗುವಿಗೆ ಎದೆ ಹಾಲುಣಿಸಿದ ಅಪ್ಪ…!

ಅಮೆರಿಕ ವಿಸ್ಕಾನ್ಸಿಸ್ ನಗರದಲ್ಲಿ ಇಡೀ ಜಗತ್ತು ಅಚ್ಚರಿಪಡುವ ಸಂಗತಿಯೊಂದು ನಡೆದಿದೆ. ಹುಟ್ಟಿದ ಮಗುವಿಗೆ ತಂದೆಯೇ ಎದೆ ಹಾಲುಣಿಸಿದ ಅಪರೂಪದಲ್ಲೇ ಅಪರೂಪವಾದ ಘಟನೆ ನಡೆದಿದೆ. ನಿಮಗೆ ವಿಚಿತ್ರ ಎನಿಸಿದ್ರು ಇದೇ Read more…

ಬಾಡಿ ಬಿಲ್ಡರ್ ಗಳಿಗೆ ಎದೆ ಹಾಲು ಮಾರಾಟ ಮಾಡ್ತಿದ್ದಾಳೆ ಮಹಿಳೆ…!

ಸೈಪ್ರಸ್ ದೇಶದಲ್ಲಿ ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಎದೆ ಹಾಲನ್ನು ಬಾಡಿ ಬಿಲ್ಡರ್ ಗಳಿಗೆ ಮಾರಾಟ ಮಾಡಿ ಸಾವಿರಾರು ರೂಪಾಯಿ ಗಳಿಸುತ್ತಿದ್ದಾಳೆ. ರಾಫೆಲಾ ಲ್ಯಾಂಪ್ರೊ ಎಂಬ ಮಹಿಳೆಗೆ ಕೆಲ Read more…

ಸ್ತನಪಾನದ ಬಗ್ಗೆ ಅರಿವು ಮೂಡಿಸಲು ಹೊಸ ಪ್ರಯತ್ನ

ಸ್ತನಪಾನ ಅನ್ನೋದು ತಾಯಿಯ ಪಾಲಿಗೆ ವಿಶಿಷ್ಟ ಅನುಭವ. ಅಮ್ಮನ ಅಮೃತವನ್ನು ಕುಡಿದು ಮಗು ಬೆಳೆಯುವ ಪ್ರಕ್ರಿಯೆಯೇ ವಿಶಿಷ್ಟ. ಸ್ತನ್ಯಪಾನ ತಾಯ್ತನದ ಸಂಕೇತ.   ಮಗುವಿಗೆ ಅಮ್ಮ ಹಾಲೂಡಿಸುವುದು ಒಂದು Read more…

ಎದೆಹಾಲಿನಿಂದ ತಯಾರಾಗ್ತಿದೆ ಅಂದದ ಆಭರಣ

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ಅನ್ನೋ ಮಾತಿದೆ. ತಾಯಿ-ಮಗುವಿನ ಬಾಂಧವ್ಯಕ್ಕಂತೂ ಬೆಲೆ ಕಟ್ಟೋದು ಅಸಾಧ್ಯ. ಸಾಮಾನ್ಯವಾಗಿ ಮಕ್ಕಳ ಸವಿನೆನಪುಗಳನ್ನು ಹಾಗೇ ಇಡಲು ಅಮ್ಮಂದಿರು ಅವರು ಚಿಕ್ಕವರಿದ್ದಾಗ ತೊಡುತ್ತಿದ್ದ ಬಟ್ಟೆ, Read more…

ಆನ್ ಲೈನ್ ನಲ್ಲೂ ಎದೆಹಾಲು ಮಾರಾಟ

ಜಸ್ಟ್ ಒಂದು ಕ್ಲಿಕ್ ಮೂಲಕ ಈಗ ಏನು ಬೇಕಾದ್ರೂ ಖರೀದಿ ಮಾಡಬಹುದು. ಸಿಕ್ಕಾಪಟ್ಟೆ ಬ್ಯುಸಿ ಇರುವವರಿಗಂತೂ ಆನ್ ಲೈನ್ ಶಾಪಿಂಗ್ ಬೆಸ್ಟ್. ಇದೀಗ ತಾಯಿಯೊಬ್ಳು ಹೆಚ್ಚುವರಿ ಎದೆಹಾಲನ್ನು ಆನ್ Read more…

ರಕ್ತದೊತ್ತಡ ನಿಯಂತ್ರಿಸುತ್ತೆ ಸ್ತನ್ಯಪಾನ

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ. ಸ್ತನ್ಯಪಾನದ ಬಗ್ಗೆ Read more…

ಮಗುವಿನ ಕಣ್ಣಿಗೆ ಎದೆ ಹಾಲು ಬಿಟ್ಟ ತಾಯಿ…ಮುಂದೇನಾಯ್ತು?

ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಬಲಗಣ್ಣು ಕೆಂಪಾಯಿತೆಂಬ ಕಾರಣಕ್ಕೆ ಎದೆಹಾಲನ್ನು ಹಾಕಿದ ಕಾರಣ ಮಗು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಘಟನೆ ಜರುಗಿದೆ. ಮಹಾರಾಷ್ಟ್ರದ ವಿಕರೌಲಿಯ ನಿವಾಸಿಯೊಬ್ಬರು 21 ದಿನಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...