alex Certify ಎಣ್ಣೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕಿ ಹಿಟ್ಟಿನ ಚಿಪ್ಸ್ ಮಾಡಿ ರುಚಿ ನೋಡಿ

ಮಾರುಕಟ್ಟೆಯಲ್ಲಿ ಸಿಗುವ ಆಹಾರಕ್ಕಿಂತ ಮನೆಯಲ್ಲಿ ಮಾಡಿದ ಆಹಾರಕ್ಕೆ ರುಚಿ ಹೆಚ್ಚು. ನಾವೇ ಮಾಡಿದ ಆಹಾರ ಸೇವನೆ ಒಂದು ರೀತಿಯ ಖುಷಿ ನೀಡುತ್ತದೆ. ನೀವು ಮನೆಯಲ್ಲೇ ಅಕ್ಕಿ ಚಿಪ್ಸ್ ಮಾಡಿ Read more…

ನುಗ್ಗೆ ಸೊಪ್ಪಿನಲ್ಲಿದೆ ಹಲವು ವಿಧದ ಲಾಭ…..!

ನಿಮ್ಮ ನುಗ್ಗೆ ಗಿಡದಲ್ಲಿ ಕಾಯಿ ಬಿಡುತ್ತಿಲ್ಲ ಎಂದು ಬೇಸರಿಸುತ್ತಿದ್ದಿರೇ ಚಿಂತೆ ಬಿಡಿ. ನುಗ್ಗೆ ಕಾಯಿ ಆಗದಿದ್ದರೂ ಪರವಾಗಿಲ್ಲ, ಅದರ ಸೊಪ್ಪಿನಿಂದ ಸಿಗುವ ಹಲವು ವಿಧದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ. ನುಗ್ಗೆ Read more…

ರುಚಿಕರವಾದ ಕಡಲೇಕಾಳು ಸಾಂಬಾರು ಮಾಡುವ ಸುಲಭ ವಿಧಾನ

ಕಾಬೂಲ್ ಕಡಲೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದನ್ನು ಬೇಯಿಸಿಕೊಂಡು ಕೂಡ ತಿನ್ನಬಹುದು ಹಾಗೇ ಸಾಂಬಾರು ಮಾಡಿಕೊಂಡು ಕೂಡ ತಿನ್ನಬಹುದು. ಸುಲಭವಾಗಿ ಕಾಬೂಲ್ ಕಡಲೆಕಾಳಿನ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಸೊಂಪಾದ ಕೂದಲಿಗೆ ಸಹಕಾರಿ ಈ ಸೊಪ್ಪು

ಎಷ್ಟೆಲ್ಲಾ ಔಷಧಗಳನ್ನು ಬಳಸಿ ಪ್ರಯತ್ನಿಸಿ ಸೋತರೂ ಕೂದಲು ಉದುರುವುದು ನಿಂತಿಲ್ಲ ಎಂದು ಬೇಸರಿಸುತ್ತಿದ್ದೀರೇ. ಹಾಗಿದ್ದರೆ ಇಲ್ಲಿ ಕೇಳಿ. ದಪ್ಪನೆಯ ಕೂದಲನ್ನು ಹೊಂದಿರಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ Read more…

ಅನ್ನದ ಜೊತೆ ಬೆಸ್ಟ್‌ ಕಾಂಬಿನೇಷನ್ ‘ಬೇಳೆಕಟ್ಟು ಸಾರು’

ಯಾವುದಾದರೂ ತಿಂಡಿಗೋ ಅಥವಾ ಸಾರಿಗೆಂದು ಬೇಳೆ ಬೇಯಿಸಿಟ್ಟುಕೊಂಡಿರುತ್ತೇವೆ. ಬೇಳೆ ಬಸಿದ ನೀರನ್ನು ಹಾಗೆಯೇ ಹೊರಗೆ ಚೆಲ್ಲುವ ಬದಲು ಅದರಿಂದ ರುಚಿಕರವಾದ ಬೇಳೆ ಕಟ್ಟು ಸಾರು ಮಾಡಿ ನೋಡಿ. ಒಬ್ಬಟ್ಟು Read more…

ಕಣ್ಣಿನ ಮೇಕಪ್ ತೆಗೆಯಲು ಬಳಸಿ ಈ ಟಿಪ್ಸ್

ಸಂಜೆ ಪಾರ್ಟಿಗೆ, ಅಥವಾ ಮದುವೆ ಹೀಗೆ ಯಾವುದೆ ಫಂಕ್ಷನ್ ಗೆ ಹೋಗುವಾಗ ಕಣ್ಣಿನ ಮೇಕಪ್ ಮಾಡಿಕೊಂಡಿರುತ್ತೇವೆ. ಆದರೆ ಮನೆಗೆ ಬಂದಾಗ ಇದನ್ನು ತೆಗೆಯದೇ ಹಾಗೇ ಬಿಟ್ಟರೆ ಕಣ್ಣಿಗೆ ಹಾನಿಯಾಗುವ Read more…

ಇಡ್ಲಿ ಜೊತೆ ಸಖತ್ ಕಾಂಬಿನೇಷನ್ ಈ ‘ಕ್ಯಾಪ್ಸಿಕಂ ಚಟ್ನಿ’

ಇಡ್ಲಿ ದೋಸೆ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್ – Read more…

ಬೆಳಗಿನ ತಿಂಡಿಗೆ ಮಾಡಿ ರುಚಿಕರ ‘ಸಬ್ಬಕ್ಕಿ ಕಿಚಡಿ’

ಬೇಗನೆ ಆಗುವಂತಹ ತಿಂಡಿಗಳು ಇದ್ದರೆ ಬೆಳಗಿನ ಅರ್ಧ ತಲೆಬಿಸಿ ಕಡಿಮೆಯಾಗುತ್ತದೆ. ದಿನಾ ಇಡ್ಲಿ, ದೋಸೆ ಮಾಡುವುದಕ್ಕೆ ಬೇಜಾರು ಅನ್ನುವವರು ಈ ಸಬ್ಬಕ್ಕಿ ಕಿಚಡಿ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ʼಕರ್ಪೂರʼ

ಕರ್ಪೂರವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ. ಕರ್ಪೂರದಿಂದ ಅನೇಕ ಲಾಭಗಳಿವೆ. ಕರ್ಪೂರ ನಿಮ್ಮ ಯಶಸ್ಸಿನ ಮಂತ್ರವಾಗಬಲ್ಲದು. ಕರ್ಪೂರದ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಕರ್ಪೂರದ ಹೊಗೆ ಪಡೆಯುತ್ತಿದ್ದಂತೆ Read more…

ನೀಲಗಿರಿ ಎಲೆಗಳಿಂದ ಉಸಿರಾಟದ ತೊಂದರೆ ದೂರ…..!

ನೀಲಗಿರಿ ಎಲೆಗಳಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ. ನೀಲಗಿರಿ ಡ್ರಾಪ್ಸ್ ತಯಾರಿಸಿ ಮನೆಯಲ್ಲೇ ಇಟ್ಟುಕೊಳ್ಳುವುದರಿಂದ ಉಸಿರಾಟದ ತೊಂದರೆಯಿಂದ ಮೂಗು ಕಟ್ಟುವ ಸಮಸ್ಯೆಯಿಂದ ಮುಕ್ತಿ Read more…

ʼಚಿಕನ್ʼ ಮಸಾಲ ಕರಿ ರುಚಿ ನೋಡಿ

ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಗೋವಾ ಚಿಕನ್ ಮಸಾಲದ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ – ಅರ್ಧ ಕೆ.ಜಿ., ಮೆಣಸಿನ ಪುಡಿ -1 ಟೀ ಸ್ಪೂನ್, Read more…

ಹೀಗೆ ಮಾಡಿ ಆರೋಗ್ಯಕರ ಮಿಕ್ಸ್ ವೆಜ್ ಪಲಾವ್

ಒಂದೇ ರೀತಿಯ ಆಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಈ ಬಾರಿ ಮಿಕ್ಸ್ ವೆಜ್ ಪಲಾವ್ ರುಚಿ ನೋಡಿ. ಮಿಕ್ಸ್ ವೆಜ್ ಪಲಾವ್ ಮಾಡಲು ಬೇಕಾಗುವ ಪದಾರ್ಥ : ಒಂದು Read more…

ದಿಢೀರ್‌ ಅಂತ ಮಾಡಿ ‘ಟೊಮೆಟೊ ಪಲ್ಯ’

ಸಾಂಬಾರು, ರಸಂ ಇದ್ದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ. ಹಾಗಾಗಿ ಟೊಮೆಟೊ ಬಳಸಿ ಕೂಡ ರುಚಿಯಾದ ಪಲ್ಯ ಮಾಡುವ ವಿಧಾನವೊಂದು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 7 ರಿಂದ Read more…

ʼಪಾನ್ʼ ಹಾಳಾಗಲು ಬಿಡಬೇಡಿ

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಪ್ಯಾನ್ ಗಳು ಕ್ರಮೇಣ ಬಣ್ಣ ಕಳೆದುಕೊಂಡು ಹಳತರಂತಾಗಿ ಬಿಡುತ್ತವೆ. ಇದರ ಮೇಲಿರುವ ಕೋಟಿಂಗ್ ಗೆ ಶೈನಿಂಗ್ ಗುಣವಿರುತ್ತದೆ. ಇದು ಹಾಳಾಗದಂತೆ ನೋಡಿಕೊಂಡರೆ ನಿಮ್ಮ Read more…

ಥಟ್ಟಂತ ಮಾಡಿ ‘ಗ್ರಿಲ್ಡ್ ಮಶ್ರೂಮ್’

ಊಟಕ್ಕೂ ಮೊದಲು ಏನಾದರೂ ಸ್ಟಾಟರ್ಸ್ ಇದ್ದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೀರಾ…? ಇಲ್ಲಿದೆ ನೋಡಿ ಥಟ್ಟಂತ ರೆಡಿಯಾಗುವ ಗ್ರಿಲ್ಡ್ ಮಶ್ರೂಮ್. 2 ಟೀ ಸ್ಪೂನ್-ಎಣ್ಣೆ, 2 ಕಪ್- ಮಶ್ರೂಮ್, ಉಪ್ಪು, ಕಾಳುಮೆಣಸಿನ Read more…

‘ಮೊಸರವಲಕ್ಕಿ’ ತಿಂದಿದ್ದಿರಾ….?

ಮೊಸರನ್ನ ಮಾಡಿಕೊಂಡು ಸವಿಯುತ್ತಿರುತ್ತೇವೆ. ಹಾಗೇ ಅವಲಕ್ಕಿಗೂ ಮೊಸರು ಹಾಕಿಕೊಂಡು ಸ್ವಲ್ಪ ಒಗ್ಗರಣೆ ಕೊಟ್ಟು ಸವಿದು ನೋಡಿ. ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ ಇದನ್ನು. ಬೆಳಗ್ಗಿನ ತಿಂಡಿಗೂ ಇದು ತುಂಬಾ Read more…

ಪೂರಿ ಜೊತೆ ಸಕತ್‌ ಟೇಸ್ಟಿ ಈ ಸಾಂಬಾರು

ಬೆಳಿಗ್ಗೆ ತಿಂಡಿಗೆ ಇಡ್ಲಿ, ಪೂರಿ ಮಾಡುತ್ತೇವೆ. ಇದನ್ನು ತಿನ್ನುವುದಕ್ಕೆ ಏನು ಸಾಂಬಾರು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಗಡಿಬಿಡಿಯಲ್ಲಿರುವಾಗ ಸಾಂಬಾರಿಗಾಗಿ ತುಂಬಾ ಸಮಯ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಹಾಗಾಗಿ ಇಲ್ಲಿ Read more…

ಸೋರೆಕಾಯಿ ಪಲ್ಯ ಮಾಡುವ ವಿಧಾನ

ಸೋರೆಕಾಯಿ ಪಾಯಸ, ಸಾಂಬಾರು, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ರುಚಿಕರವಾದ ಸೋರೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1 ಹದ Read more…

ಇಲ್ಲಿದೆ ಬಿಸಿ ಬಿಸಿ ʼಗೋಳಿ ಬಜೆʼ ಮಾಡುವ ವಿಧಾನ

ಬಿಸಿ ಬಿಸಿ ಗೋಳಿ ಬಜೆ ತಿನ್ನುತ್ತಿದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಸಂಜೆ ಸ್ನ್ಯಾಕ್ಸ್ ಗೆ ಇದು ಹೇಳಿ ಮಾಡಿಸಿದ್ದು. ಸುಲಭವಾಗಿ ಇದನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಗ್ರಿಗಳು: Read more…

ತಲೆಗೆ ಎಣ್ಣೆ ಹಚ್ಚಿದ ನ೦ತರ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ

ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ Read more…

‘ಸ್ವೀಟ್ ಕಾರ್ನ್ ಪಕೋಡಾ’ ಮಾಡುವ ವಿಧಾನ

ಗರಿ ಗರಿಯಾದ ಪಕೋಡಾ ಟೀ ಜತೆ ಸವಿಯುತ್ತಿದ್ದರೆ ಆಗುವ ಖುಷಿನೇ ಬೇರೆ. ಇಲ್ಲಿ ಸ್ವೀಟ್ ಕಾರ್ನ್ ಬಳಸಿ ಮಾಡುವ ಪಕೋಡ ಇದೆ ಮಾಡಿ ನೋಡಿ. 1 ಕಪ್ –ಸ್ವೀಟ್ Read more…

ಹಸಿ ಬಟಾಣಿ ಸಾರು ರುಚಿ ನೋಡಿದ್ದೀರಾ…….?

ಚಪಾತಿ, ಪೂರಿ ಮಾಡಿದಾಗ ಮಾಮೂಲಿ ಅದೇ ಸಾಂಬಾರು, ಗೊಜ್ಜು ಮಾಡುತ್ತಿರುತ್ತೇವೆ. ಒಮ್ಮೆ ಈ ಹಸಿ ಬಟಾಣಿ ಉಪಯೋಗಿಸಿ ರುಚಿಕರವಾದ ಸಾರು ಮಾಡಿ ನೋಡಿ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. Read more…

ಕಿವಿಯೊಳಗೆ ಗುಳ್ಳೆ ಮೂಡಿ ನೋವು ಕಾಡುತ್ತಿದ್ದರೆ ಕಡಿಮೆಯಾಗಲು ಇದನ್ನು ಹಚ್ಚಿ

ಕಿವಿಯೊಳಗೆ ಧೂಳು, ಕೊಳಕು ತುಂಬಿಕೊಂಡಾಗ ಅಲ್ಲಿ ಸೋಂಕು ತಗುಲಿ ಗುಳ್ಳೆಗಳು ಮೂಡುತ್ತವೆ. ಅವುಗಳು ನೋವು, ತುರಿಕೆಯನ್ನುಂಟು ಮಾಡುತ್ತದೆ. ಈ ಗುಳ್ಳೆಗಳನ್ನು ಹಾಗೂ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು Read more…

ಮೃದುವಾದ ಉಬ್ಬಿದ ಚಪಾತಿ ಮಾಡಲು ಈ ವಿಧಾನ ಅನುಸರಿಸಿ

ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು Read more…

ಎಣ್ಣೆ ಕೈ ಜಾರಿ ಚೆಲ್ಲಿದ್ರೆ ಏನರ್ಥ ಗೊತ್ತಾ….?

ಪ್ರತಿ ದಿನ ನಮ್ಮ ಜೀವನದಲ್ಲಿ ಸಣ್ಣ-ಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಣ್ಣ-ಸಣ್ಣ ಘಟನೆಗಳಿಗೂ ಮಹತ್ವದ ಸ್ಥಾನ ನೀಡಲಾಗಿದೆ. ಈ ಘಟನೆಗಳು ಮುಂದಾಗುವ ಶುಭ, ಅಶುಭ ಘಟನೆಗಳಿಗೆ Read more…

ಬಾಯಲ್ಲಿ ನೀರೂರಿಸುವ ರವೆ ಕೋಡು ಬಳೆ ಮಾಡುವ ವಿಧಾನ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು: ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 Read more…

ಸಿಹಿ ಸಿಹಿ ‘ಬಾದಾಮ್ ಪುರಿ’ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿದ್ದರೆ ಏನಾದರೂ ಸಿಹಿ ತಿನಿಸಿಗೆ ಬೇಡಿಕೆ ಇಡುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದಂತ ಬಾದಾಮ್ ಪುರಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ ಮೈದಾ, Read more…

ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!

ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಕಿರಿಕಿರಿ ಮಾಡುತ್ತದೆ. ಸ್ನಾನ ಮಾಡಿದರೂ ದುರ್ಗಂಧ ಕಡಿಮೆಯಾಗುವುದಿಲ್ಲ. ಅಂಥವರಿಗಾಗಿ ಇಲ್ಲಿದೆ ಒಂದಷ್ಟು Read more…

ಸ್ಪೆಷಲ್‌ ರುಚಿಯೊಂದಿಗೆ ಮಾಡಿ ‘ಟೊಮೆಟೊ ಪಲ್ಯ’

ರೋಟಿ, ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಮ್ಯಾಗಿ ಮ್ಯಾಜಿಕ್ ಮಸಾಲ ಬಳಸಿಕೊಂಡು ಮಾಡುವ ಪಲ್ಯ ಇದೆ ನೋಡಿ. ಬೇಕಾಗುವ ಸಾಮಾಗ್ರಿಗಳು : 6 Read more…

ಸುಲಭವಾಗಿ ಮಾಡಿ ರುಚಿಕರ ಮಾವಿನ ಕಾಯಿ ಗೊಜ್ಜು

ದಿನಾ ತರಕಾರಿ ಸಾರು, ಸಾಂಬಾರು ತಿಂದು ಬೇಜಾರು ಎಂದುಕೊಂಡವರು ರುಚಿಕರವಾದ ಮಾವಿನಕಾಯಿ ಗೊಜ್ಜು ಮಾಡಿಕೊಂಡು ಸವಿಯಿರಿ. ಇದನ್ನು ಮಾಡುವುದಕ್ಕೂ ಕಷ್ಟವಿಲ್ಲ. ಕಡಿಮೆ ಸಾಮಾಗ್ರಿಯಲ್ಲಿ ಮಾಡಿಬಿಡಬಹುದು. ಒಂದು ಪ್ಯಾನ್ ಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...