alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಮುಷ್ಕರ ಮುಂದೂಡಿದ ಆರ್.ಬಿ.ಐ. ಉದ್ಯೋಗಿಗಳು

ಭವಿಷ್ಯ ನಿಧಿ, ಪಿಂಚಣಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಸಂಯುಕ್ತ ವೇದಿಕೆ (ಯುಎಫ್ಆರ್ ಬಿಐಒಇ) ಸೆ.4 ಹಾಗೂ 5ರಂದು Read more…

ಚೀನಾದಿಂದ ಬಂದಿದೆ ವಾಕರಿಕೆ ತರಿಸುವ ಈ ಸುದ್ದಿ

ಇದನ್ನ ಹುಚ್ಚುತನದ ಪರಮಾವಧಿ ಅಂದುಕೊಳ್ತೀರೋ ಅಥವಾ ಛೇ ಇದೇನ್ರಿ ಅಸಹ್ಯ ಅಂದುಕೊಳ್ತೀರೋ ಅನ್ನೋದು ನಿಮಗೆ ಬಿಟ್ಟ ವಿಚಾರ. ಆದ್ರೆ ಇದು ಅಸಲಿಗೆ ನಡೆದಿರೋ ಘಟನೆ. ಚೀನಾದ ಮಂದಿ ತಾವೆಷ್ಟು Read more…

ಉದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ(PF) ಖಾತೆಗೆ ತಮ್ಮ ಪಾಲಿನ ಹಣವನ್ನು ತುಂಬದ ಕಂಪನಿಗಳಿಗೆ ಕಾದಿದೆ ಸಂಕಷ್ಟ. ಪಿ.ಎಫ್. ವಂಚಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಇ.ಪಿ.ಎಫ್.ಒ. ಉದ್ಯೋಗಿಗಳಿಗೆ ಸಂದೇಶ Read more…

ಐ.ಟಿ. ರಿಟರ್ನ್ಸ್: ಉದ್ಯೋಗಿಗಳ ಸಂಬಳ ವಿವರ ಕಡ್ಡಾಯ

ನವದೆಹಲಿ: ಸಂಬಳದ ವಿವರವನ್ನು ಸ್ಪಷ್ಟವಾಗಿ ನಮೂದಿಸುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸೂಚನೆ ನೀಡಿದ್ದು, ವೇತನದಾರರ ಆದಾಯದ ಮೇಲೆ ಕಣ್ಣಿಟ್ಟಿದೆ. ತೆರಿಗೆ ತಪ್ಪಿಸುವ ಸಲುವಾಗಿ ಕೆಲವು ಕಂಪನಿಗಳು ವೇತನವನ್ನು Read more…

ರಾತ್ರಿ 8 ಗಂಟೆ ಬಳಿಕ ಇಲ್ಲಿ ಬಂದ್ ಆಗಲಿವೆ ಕಂಪ್ಯೂಟರ್ಸ್

ದಕ್ಷಿಣ ಕೊರಿಯಾ ಸರ್ಕಾರ, ನೌಕರರು ಅತಿಯಾಗಿ ಕೆಲಸ ಮಾಡುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ತಿದೆ. ಕೆಲಸದ ಅವಧಿ ಮುಗಿದ ತಕ್ಷಣ ಉದ್ಯೋಗಿಗಳು ಕಚೇರಿ ತೊರೆಯುವಂತೆ ಮಾಡುವುದು ಸರ್ಕಾರದ ಉದ್ದೇಶ. Read more…

ಸರ್ಕಾರಿ, ಖಾಸಗಿ ಉದ್ಯೋಗಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಖಾಸಗಿ ಮತ್ತು ಸರ್ಕಾರಿ ವಲಯದ ಉದ್ಯೋಗಿಗಳಿಗೆ ಅನುಕೂಲವಾಗುವಂತಹ ವಿಧೇಯಕವನ್ನು ಕೇಂದ್ರ ಸರ್ಕಾರ ಸಂಸತ್ ನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದೆ. ಸಂಘಟಿತ ವಲಯದ ಉದ್ಯೋಗಿಗಳ ತೆರಿಗೆ ಮುಕ್ತವಾದ ಗ್ರಾಚ್ಯುಯಿಟಿ Read more…

ಶುಭ ಸುದ್ದಿ, ದುಪ್ಪಟ್ಟಾಗಲಿದೆ ಉದ್ಯೋಗಿಗಳ ಮಾಸಿಕ ಪಿಂಚಣಿ

ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆ ಅನ್ವಯ ಮಾಸಿಕ ಪಿಂಚಣಿಯನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕನಿಷ್ಠ ಪಿಂಚಣಿಯನ್ನು ಏರಿಕೆ ಮಾಡಬೇಕೆಂದು ಸಂಸದೀಯ ಸಮಿತಿಯಿಂದ ಸರ್ಕಾರಕ್ಕೆ ಸೂಚಿಸಲಾಗಿತ್ತು. ಹೀಗೆ ಸೂಚನೆ Read more…

ಉದ್ಯೋಗಿಗಳಿಗೆ ಇಲ್ಲಿದೆ ಶುಭ ಸುದ್ದಿ

ನವದೆಹಲಿ: 7 ನೇ ವೇತನ ಆಯೋಗ ಜಾರಿಯಾದ ನಂತರದಲ್ಲಿ ಕೇಂದ್ರ ಸರ್ಕಾರಿ ನೌಕರರ ಗ್ರಾಚ್ಯುಟಿ ಮಿತಿ 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಏರಿಕೆಯಾಗಿದೆ. ಈ ಬದಲಾವಣೆ Read more…

ಟ್ಯಾಕ್ಸ್ ಫ್ರೀ ಗ್ರಾಚುಟಿ: ಉದ್ಯೋಗಿಗಳಿಗೆ ಸಿಹಿ ಸುದ್ದಿ

ನವದೆಹಲಿ: ಮುಂದಿನ ಬಜೆಟ್ ಅಧಿವೇಶನದಲ್ಲಿ ಗ್ರಾಚುಟಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಔಪಚಾರಿಕ ವಲಯದ ಕಾರ್ಮಿಕರು 20 ಲಕ್ಷ ರೂ.ವರೆಗೂ ತೆರಿಗೆ ಮುಕ್ತ ಗ್ರಾಚುಟಿ ಪಡೆಯಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...