alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಜೀವಕ್ಕೆ ಕುತ್ತು ತಂತು ‘ಸೆಲ್ಫಿ’ ಕ್ರೇಜ್

ಯುವ ಜನತೆಯ ಸೆಲ್ಫಿ ಕ್ರೇಜ್ ನಿಂದಾಗಿ ಅನೇಕ ದುರಂತ ಪ್ರಕರಣಗಳು ನಡೆದ ಬಗ್ಗೆ ವರದಿಯಾಗುತ್ತಿದ್ದರೂ ಈ ಹುಚ್ಚು ಮಾತ್ರ ಕಡಿಮೆಯಾಗಿಲ್ಲ. ಈಗ ಮತ್ತೊಂದು ಸೆಲ್ಫಿ ದುರಂತದ ಘಟನೆ ನಡೆದಿದೆ. Read more…

ಹನುಮಂತನ ‘ಜಾತಿ’ ಸರ್ಟಿಫಿಕೇಟ್ ಕೋರಿ ಅರ್ಜಿ…!

ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ. ಆದಿತ್ಯನಾಥ್ ಅವರ Read more…

ಹೊಸ ವರ್ಷದ ಆರಂಭದಲ್ಲಿ ವಿವಾಹವಾಗಬೇಕೆಂದುಕೊಂಡಿದ್ದವರಿಗೆ ಸರ್ಕಾರದ “ಶಾಕ್”

2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ Read more…

ಪತ್ನಿ ನಾಲಿಗೆ ಕತ್ತರಿಸಿದ ಪತಿ ಹೇಳಿದ್ದೇನು ಗೊತ್ತಾ?

ಶಿಕ್ಷಣ, ವ್ಯಕ್ತಿ ಸರಿದಾರಿಯಲ್ಲಿ ನಡೆಯಲು ನೆರವಾಗುತ್ತದೆ. ಶಿಕ್ಷಣ ಯಾವುದು ತಪ್ಪು? ಯಾವುದು ಸರಿ ಎಂಬುದನ್ನು ತಿಳಿಸುತ್ತದೆ. ಆದ್ರೆ ಪಿಹೆಚ್ಡಿ ಮುಗಿಸಿದ ವ್ಯಕ್ತಿಯೊಬ್ಬ ಮಾಡಿದ ಕೆಲಸ ಆಘಾತವನ್ನುಂಟು ಮಾಡಿದೆ. ವ್ಯಕ್ತಿ Read more…

ಪತಿಯಿದ್ರೂ ಮಹಿಳೆಯರಿಗೆ ಸಿಗ್ತಿದೆ ವಿಧವಾ ವೇತನ…!

ಉತ್ತರ ಪ್ರದೇಶದ ಸೀತಾಪುರದಲ್ಲಿ ವಿಧವಾ ವೇತನ ಯೋಜನೆಯ ದೊಡ್ಡ ಹಗರಣವೊಂದು ಬಹಿರಂಗವಾಗಿದೆ. ಎಂಟು ತಿಂಗಳ ಹಿಂದೆ ಮದುವೆಯಾದ ಮಹಿಳೆ ಖಾತೆಗೆ ವಿಧವಾ ವೇತನದ ಹಣ ಬಂದಿದೆ. ಇದನ್ನು ನೋಡಿ Read more…

ಸಿಬ್ಬಂದಿಯಿಂದ ಪಾದರಕ್ಷೆ ಸ್ವಚ್ಛ ಮಾಡಿಸಿಕೊಂಡ ಬಿಜೆಪಿ ಸಚಿವ

ಕಾಲಕಾಲಕ್ಕೆ ಪ್ರಪಂಚ ಬದಲಾದರೂ ಈ ರಾಜಕಾರಣಿಗಳು ಬದಲಾಗುವುದೇ ಇಲ್ಲವೇನೋ? ಉತ್ತರ ಪ್ರದೇಶದ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅವರು ಸಾರ್ವಜನಿಕವಾಗಿ ತಮ್ಮ ಸಿಬ್ಬಂದಿಯಿಂದ ಪಾದರಕ್ಷೆಗಳನ್ನು ಸ್ವಚ್ಛ ಮಾಡಿಸಿಕೊಂಡಿದ್ದಾರೆ. ಸಚಿವರ Read more…

ಯುಪಿ ಸಿಎಂ ಯೋಗಿ ವಿರುದ್ದ ಅವಹೇಳನಾಕಾರಿ ಪೋಸ್ಟ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್.ಎಸ್.ಎಸ್. ವಿರುದ್ಧ ಸಾಮಾಜಿಕ ತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಐವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಣಾ ಸುಲ್ತಾನ್ ಜಾವೇದ್, Read more…

….“ಹಾಗಿದ್ರೆ 125 ಕೋಟಿ ಜನರ ಹೆಸರು ಬದಲಿಸಿ’’

ನಗರಗಳ ಹೆಸರು ಬದಲಾವಣೆ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ದೇಶದ ನಗರಗಳ ಹೆಸರು ಬದಲಾವಣೆ ವಿರುದ್ಧ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಮುಖಂಡ ಹಾರ್ದಿಕ್ ಪಟೇಲ್ ಕಿಡಿಕಾರಿದ್ದಾರೆ. Read more…

ಗುಣಮಟ್ಟ ಪರೀಕ್ಷಿಸಿ ಪತಿ/ಪ್ರೇಮಿ ಇಬ್ಬರಲ್ಲಿ ಒಬ್ಬರ ಆಯ್ಕೆ ಮಾಡ್ತಾಳಂತೆ ಮಹಿಳೆ

ಸಪ್ತಪದಿ ತುಳಿದು ಏಳೇಳು ಜನ್ಮಕ್ಕೂ ನಿನ್ನ ಜೊತೆಗಿರುತ್ತೇನೆಂದು ಹೇಳಿದ್ದ ಪತ್ನಿ ಕೆಲ ವರ್ಷಗಳ ನಂತ್ರ ಮನೆ ಬಿಟ್ಟಿದ್ದಳು. ಪ್ರೇಮಿ ಜೊತೆಗಿದ್ದ ಪತ್ನಿಯನ್ನು ಮನೆಗೆ ತರಲು ಪತಿ ಸಾಕಷ್ಟು ಪ್ರಯತ್ನ Read more…

ಮುಂದುವರಿಯುವುದೇ ಹೆಸರು ಬದಲಾವಣೆ ಪರ್ವ…?

ಉತ್ತರ ಪ್ರದೇಶ ಮುಖ್ಯಮಂತ್ರಿ ‌ಯೋಗಿ ಆದಿತ್ಯನಾಥ್ ಅವರು ರಾಜ್ಯದ ಎರಡು ಜಿಲ್ಲೆಗಳ‌ ಹೆಸರನ್ನು ಬದಲಿಸುತ್ತಿದ್ದಂತೆ, ಇದೀಗ ದೇಶದ ವಿವಿಧ ರಾಜ್ಯದ ನಗರಗಳ ಹೆಸರನ್ನು ಬದಲಿಸುವಂತೆ ಒತ್ತಾಯ ಹೆಚ್ಚಾಗಿದೆ. ಪ್ರಮುಖವಾಗಿ Read more…

ಪರ ಸ್ತ್ರೀ ಜೊತೆ ರಾಸಲೀಲೆ ನಡೆಸಿ ಚಪ್ಪಲಿ ಏಟು ತಿಂದ ಪತಿ…!

ಪ್ರೇಮಿ ಜೊತೆ ರಾಸಲೀಲೆ ನಡೆಸಿ ಪತಿಯೊಬ್ಬ ಪತ್ನಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪತಿ ಬಣ್ಣ ಬಯಲಾಗ್ತಿದ್ದಂತೆ ಪತ್ನಿ ಕಾಲಿನಲ್ಲಿದ್ದ ಚಪ್ಪಲಿ ಕೈಗೆ ಬಂದಿದೆ. ಘಟನೆ ಉತ್ತರ ಪ್ರದೇಶದ ಜಾನ್ಪುರ್ Read more…

100 ಕೋಟಿ ನೋಟು, ಆಭರಣಗಳಿಂದ ಸಿಂಗಾರಗೊಂಡ ಮಹಾಲಕ್ಷ್ಮಿ

ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಉತ್ತರ ಪ್ರದೇಶದ ರತ್ಲಂ ಜಿಲ್ಲೆಯ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ನಗದು ಹಾಗೂ ಆಭರಣಗಳಿಂದ ಅಲಂಕಾರಗೊಂಡಿರುವ ಮಹಾಲಕ್ಷ್ಮಿಯನ್ನು ಭಕ್ತರು Read more…

ಟ್ರಾಕ್ಟರ್ ಹತ್ತಿಸಿ ಹುಲಿಯನ್ನು‌ ಕೊಂದ ಗ್ರಾಮಸ್ಥರು

ಮಹಾರಾಷ್ಟ್ರದಲ್ಲಿ ಕೆಲ‌ ದಿನಗಳ ಹಿಂದೆ ಅವನಿ ಹುಲಿಯನ್ನು ಕೊಂದ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ, ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹುಲಿ ಮೇಲೆ ಟ್ರಾಕ್ಟರ್ ಹತ್ತಿಸಿ ಹತ್ಯೆ ಮಾಡಿರುವ Read more…

ಅಲಹಾಬಾದ್ ಮರು ನಾಮಕರಣ ವಿರೋಧಿಸುವವರಿಗೆ ಯೋಗಿ ಟಾಂಗ್

“ನಿಮ್ಮ ಹೆಸರನ್ನು ರಾವಣ ಅಥವಾ ದುರ್ಯೋದನ ಎಂದು ಯಾಕಿಡಬಾರದು?’-ಇದು ಅಲಹಾಬಾದ್ ನಗರಕ್ಕೆ ಪ್ರಯಾಗ್ರಾಜ್ ಎಂದು ಮರು ನಾಮಕರಣ ಮಾಡುತ್ತಿರುವುದಕ್ಕೆ ಅಡ್ಡಿಪಡಿಸುತ್ತಿರುವ ವಿರೋಧಿಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ Read more…

ಐಸಿಯುವಿನಲ್ಲಿ ನಡೆದಿದೆ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ದೇಶದಲ್ಲಿ ಅತ್ಯಾಚಾರಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾವ ಮಹಿಳೆಯೂ ಸುರಕ್ಷಿತಳಲ್ಲ. ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ಐಸಿಯುವಿನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ Read more…

ಪುತ್ರಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ತಂದೆ

ತನ್ನ ಪುತ್ರಿಯ ಪ್ರೇಮ ಪ್ರಕರಣವನ್ನು ವಿರೋಧಿಸಿದ ತಂದೆ ಆಕೆಯ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಇತಾಹ್ ಜಿಲ್ಲೆಯ ದಾಲಾಯ್ Read more…

ಸೊಸೆ ಬಾತ್ ರೂಮ್ ಗೆ ಸಿಸಿ ಟಿವಿ ಹಾಕಿದ್ದ ಮಾವ…!

ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಮಹಿಳೆಯರು ಮನೆಯಲ್ಲಿಯೇ ಸುರಕ್ಷಿತವಾಗಿಲ್ಲ. ತಂದೆಯಿಂದ, ಮಾವನಿಂದ, ಮೈದುನನಿಂದ ಅತ್ಯಾಚಾರ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬರ್ತಿವೆ. ಸಂಬಂಧಕ್ಕೆ ಕಳಂಕ ತರುವಂತಹ ಇನ್ನೊಂದು Read more…

ಮೂವರು ಸ್ನೇಹಿತರಿಗೆ ಶತ್ರುಗಳಾದ್ರೂ ಮೂವರು ಗೆಳೆಯರು

ಉತ್ತರ ಪ್ರದೇಶದ ಸಾಹಿಬಬಾದ್ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಮೂವರು ವ್ಯಕ್ತಿಗಳ ಬಗ್ಗೆ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಮೂವರು ಸ್ನೇಹಿತರಿಗೆ ಅವ್ರ ಮೂವರು ಗೆಳೆಯರೇ ಶತ್ರುಗಳಾಗಿದ್ದಾರೆ. ಅಕ್ಟೋಬರ್ 7ರಂದು ನಾಪತ್ತೆಯಾಗಿದ್ದ Read more…

ಶಸ್ತ್ರಸಜ್ಜಿತರಾಗಿ ಬಂದ ದರೋಡೆಕೋರರು ಎಮ್ಮೆಗಳನ್ನು ಕದ್ದೊಯ್ದರು…!

ಶಸ್ತ್ರ ಸನ್ನದ್ದವಾಗಿ ಬಂದು ಶ್ರೀಮಂತರ ಮನೆಯನ್ನೋ‌ ಅಥವಾ ಬ್ಯಾಂಕ್ ನ್ನೋ‌ ದರೋಡೆ ಮಾಡುವುದು ಸಾಮಾನ್ಯ. ಆದರೆ 25 ಜನ ಶಸ್ತ್ರ ಸಜ್ಜಿತರಾಗಿ ಬಂದು ಎಮ್ಮೆಗಳನ್ನು ಕದ್ದಿದ್ದಾರೆ ಎಂದರೆ ಅಚ್ಚರಿಯಾಗುವುದರಲ್ಲಿ Read more…

ಮುಚ್ಚಿದ್ದ ಅಂಗಡಿಯ ಬಾಗಿಲು ಬಿಚ್ಚಿ ಅಚ್ಚರಿಗೊಂಡ ಪೊಲೀಸರು…!

ಕಾನ್ಪುರ: ಬಿಸಿನೆಸ್ ಪಾರ್ಟ್ನರ್ ಗಳಿಬ್ಬರ ಜಗಳದಿಂದಾಗಿ 140 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳು ಕಳ್ಳರ ಪಾಲಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಜ್ಯುವೆಲ್ಲರಿಯೊಂದರಲ್ಲಿ ನಡೆದಿದೆ. ಇಲ್ಲಿನ ಬಿರ್ಹಾನ Read more…

ಬಾಲಕಿಯರ ಥಳಿಸಿ, ಟಾಯ್ಲೆಟ್ ತೊಳೆಸಿದ್ದಕ್ಕೆ ನಾಲ್ವರು ಶಿಕ್ಷಕಿಯರ ಅಮಾನತು

ಅಲಿಗರ್ (ಉತ್ತರಪ್ರದೇಶ): ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ಶೌಚಾಲಯ ಸ್ವಚ್ಛತೆಗೆ ಬಳಸಿಕೊಂಡಿದ್ದಲ್ಲದೆ, ಏಟು ಕೊಟ್ಟಿದ್ದಕ್ಕೆ ನಾಲ್ವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶದ ಅಲಿಗರ್ ಸಮೀಪದ ಮದ್ರಾಕ್ ನಗರದ Read more…

ಈ ಕಾರಣಕ್ಕೆ ಪ್ರೇಯಸಿ ಹತ್ಯೆ ಮಾಡಿದ ಯುವಕ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಲಿವ್ ಇನ್ ನಲ್ಲಿ ವಾಸವಾಗಿದ್ದ ಯುವಕನೊಬ್ಬ ಪ್ರೇಮಿಯ ಹತ್ಯೆ ಮಾಡಿದ್ದಾನೆ. ಮದುವೆಯಾಗುವಂತೆ ಒತ್ತಾಯ ಮಾಡ್ತಿದ್ದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಪ್ರೇಮಿಯನ್ನು ಯುವಕ ಹತ್ಯೆ ಮಾಡಿದ್ದಾನೆ. Read more…

ಅಸಭ್ಯವಾಗಿ ವರ್ತಿಸಿದ್ದ ಮಗನನ್ನು ಹತ್ಯೆ ಮಾಡಿದ್ಲು ತಾಯಿ

ಉತ್ತರ ಪ್ರದೇಶ ವಿಧಾನಸಭೆ ಸಭಾಪತಿ ರಮೇಶ್ ಯಾದವ್ ಪುತ್ರ ಅಭಿಜಿತ್ ಯಾದವ್ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಜಿತ್ ತಾಯಿ ಮೀರಾ ಯಾದವ್ Read more…

ಎನ್.ಡಿ. ತಿವಾರಿ ಅಂತಿಮ ದರ್ಶನ ವೇಳೆ ಯೋಗಿ ಆದಿತ್ಯನಾಥ್ ನಗುತ್ತಿರುವ ವಿಡಿಯೋ ವೈರಲ್

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ನಾರಾಯಣ ದತ್ತ ತಿವಾರಿ (ಎನ್.ಡಿ.ತಿವಾರಿ) ಅವರ ಅಂತಿಮ ದರ್ಶನ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ Read more…

ಇಲ್ಲಿದೆ ದೇಶದಲ್ಲಿ ನಡೆದ ರೈಲು ದುರಂತಗಳ ಮಾಹಿತಿ

ನವದೆಹಲಿ: ಪಂಜಾಬಿನ ಅಮೃತಸರದಲ್ಲಿ ಶುಕ್ರವಾರ ರಾತ್ರಿ ದಸರಾ ಆಚರಣೆ ವೇಳೆ 59 ಮಂದಿಯನ್ನು ಬಲಿ ಪಡೆದ ರೈಲು ದುರಂತ ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ಎಂದು ರೈಲ್ವೆ ಇಲಾಖೆ Read more…

ಬುಲೆಟ್ ಇಲ್ಲದೆ ಪೊಲೀಸರು ನಡೆಸಿದ್ದಾರೆ ಎನ್ ಕೌಂಟರ್

ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಅನಿವಾರ್ಯ ಎನಿಸಿದಾಗ ಅಥವಾ ಅಪರಾಧಿ ತಪ್ಪಿಸಿಕೊಳ್ಳುತ್ತಿದ್ದಾನೆ ಎನ್ನುವ ಸಮಯದಲ್ಲಿ ಪೊಲೀಸರು ಬಳಸುವ ಬ್ರಹ್ಮಾಸ್ತ್ರವೆಂದೇ ಪರಿಗಣಿಸಿರುವ ಎನ್ ಕೌಂಟರ್ ಅಸ್ತ್ರವನ್ನು, ಶಾಂತ ರೂಪದಲ್ಲಿ Read more…

ಸಾಲ ಕೊಡದ ಸಿಟ್ಟಿಗೆ ಮಗುವನ್ನೇ ಕಿಡ್ನಾಪ್ ಮಾಡಿದ ಭೂಪ

ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಾಗ ಎಂತೆಂತಹ ಎಡವಟ್ಟುಗಳಾಗುತ್ತವೆ ನೋಡಿ. ಇಲ್ಲೊಬ್ಬ ಭೂಪ ನೆರೆಮನೆಯಾತ ಸಾಲ ಕೊಡಲಿಲ್ಲ ಎಂಬ ಸಿಟ್ಟಿಗೆ ಆತನ ಏಳು ವರ್ಷದ ಮಗನನ್ನು ಕಿಡ್ನಾಪ್ ಮಾಡಿದ್ದಾನೆ. ದೆಹಲಿಯ ಹೊರವಲಯದಲ್ಲಿರುವ Read more…

ಎಂಜಿನ್ ಸಹಿತ ಹಳಿ ತಪ್ಪಿದ ರೈಲು: ಏಳು ಮಂದಿ ಸಾವು

ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯ ಹರಚಂದಪುರ ಬಳಿ ನ್ಯೂ ಫರಕ್ಕಾ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಮತ್ತು 6 ಬೋಗಿಗಳು ಹಳಿತಪ್ಪಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಹಲವರು Read more…

ಈ ಸುದ್ದಿ ಓದಿದ್ಮೇಲೆ ನೀವು ಹೆಲ್ಮೆಟ್ ಧರಿಸುವುದನ್ನು ಮರೆಯಲಾರಿರಿ…!

ನವದೆಹಲಿ: ಪ್ರತಿದಿನ ಹೆಲ್ಮೆಟ್ ಧರಿಸದ ಕಾರಣಕ್ಕೆ 98 ಮಂದಿ ಹಾಗೂ ಸೀಟ್ ಬೆಲ್ಟ್ ಹಾಕಿಕೊಳ್ಳದ 79 ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಚಾಲನೆ Read more…

ಲಿಫ್ಟ್ ನೀಡೋ ಹೆಸರಲ್ಲಿ ಕಾಡಿಗೆ ಕರೆದೊಯ್ದು ಇಂಥ ಕೆಲಸ ಮಾಡಿದ್ರು

ಉತ್ತರ ಪ್ರದೇಶದ ಮುಜಾಫರ್ನಗರ್ ಜಿಲ್ಲೆಯಲ್ಲಿ ಲಿಫ್ಟ್ ನೀಡುವ ನೆಪದಲ್ಲಿ 24 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...