alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತೆಯೆಂಬ ಮಾಹಿತಿ ಇದ್ದರೂ ಮತ್ತೊಬ್ಬನೊಂದಿಗೆ ಮದುವೆ ಮಾಡಿಸಿದ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳು ವಿವಾಹಿತೆಯಾಗಿದ್ದ ಮಹಿಳೆಗೆ ಮತ್ತೊಬ್ಬನೊಂದಿಗೆ ಮದುವೆ ನೆರವೇರಿಸಿ ಯಡವಟ್ಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈಗ ಮಹಿಳೆಯ ಮೊದಲ Read more…

ಉಗ್ರರ ಗುಂಡೇಟಿಗೆ ಉತ್ತರ ಕನ್ನಡದ ಬಾಣಸಿಗ ಬಲಿ

ಆಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಾಣಸಿಗ ಬಲಿಯಾಗಿದ್ದಾರೆ. ವಿಶ್ವ ಪ್ರಸಿದ್ಧ ಆಹಾರ ಸರಬರಾಜು ಕಂಪನಿ ಸೋಡೆಕ್ಸೋದಲ್ಲಿ ಕೆಲಸ ಮಾಡುತ್ತಿದ್ದ ಓರ್ವ Read more…

ಬೈಕ್ ನಿಂದ ಆಯತಪ್ಪಿ ಬಿದ್ದು ಎಎಸ್ಐ ಸಾವು

ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬರು ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹೊನ್ನಾವರ ಪೊಲೀಸ್ Read more…

ಕಾರು ಲಾರಿ ನಡುವೆ ಡಿಕ್ಕಿ: ಮೂವರ ಸಾವು

ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ವಿನಾಯಕ ಹೆಗಡೆ, ಅವರ ಪತ್ನಿ ಅರ್ಚನಾ ಹಾಗೂ ಮೂರು Read more…

ತಾಯಿ ಹೆಸರಿಗೆ ಕಳಂಕ ತಂದಿದ್ದಾಳೆ ಈ ಮಹಿಳೆ

ಕಾರವಾರ: ಮಕ್ಕಳ ಬಗ್ಗೆ ತಾಯಿಗಿಂತ ಹೆಚ್ಚಾಗಿ ಯಾರೂ ಕಾಳಜಿ ತೋರಲಾರರು ಎಂಬ ಮಾತಿದೆ. ಇದಕ್ಕೆ ವಿರುದ್ಧವಾಗಿ ಮಹಿಳೆಯೊಬ್ಬಳು ತನ್ನ 12 ದಿನದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ಕೊಲೆ Read more…

ಮೇಸ್ತಾ ಹತ್ಯೆ ಪ್ರಕರಣ : ಬೂದಿ ಮುಚ್ಚಿದ ಕೆಂಡದಂತಿದೆ ಉದ್ವಿಗ್ನಗೊಂಡಿದ್ದ ಶಿರಸಿ

ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರೆ ನೀಡಲಾಗಿದ್ದ ಶಿರಸಿ ಬಂದ್ ಉದ್ವಿಗ್ನಗೊಂಡಿತ್ತು. ಪ್ರತಿಭಟನಾಕಾರರು ಬಸ್ ಗೆ ಕಲ್ಲು ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. Read more…

ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ‘ನಮ್ಮಯುಕೆ ಬ್ಲಡ್’

ಕಾರವಾರ : ಉತ್ತರ ಕನ್ನಡದ ರಕ್ತದಾನಿಗಳ ವಿವರವುಳ್ಳ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯತೆ ಇದ್ದವರಿಗೆ ಅದನ್ನು ಸರಬರಾಜು ಮಾಡಿಸಿಕೊಡುವ ಕೊಂಡಿಯಾಗಿ ಕಾರ್ಯಾಚರಿಸಲು ‘ನಮ್ಮಯುಕೆ ಬ್ಲಡ್’ ಎಂಬ ಆಪ್ ಅನ್ನು ಪರಿಚಯಿಸಲಾಗಿದೆ Read more…

ಭೀಕರ ದುರಂತ! ಜಲಪಾತಕ್ಕಿಳಿದ 6 ಮಂದಿ ನೀರು ಪಾಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಾಗರಮಡಿ ಜಲಪಾತದಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾಗಿದ್ದಾರೆ. ಗೋವಾದ ಮಡಗಾಂವ್ ಮೂಲದ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. Read more…

ಅಣ್ಣನಿಂದಾಯ್ತು ಆಘಾತಕಾರಿ ಕೃತ್ಯ

ಕಾರವಾರ: ಯುವತಿಯ ಮೇಲೆ ಆಕೆಯ ಸಹೋದರನೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಅರಬೈಲ್ ನಲ್ಲಿ ನಡೆದಿದೆ. 24 ವರ್ಷದ ಯುವತಿ ಹಲ್ಲೆಗೆ Read more…

ಕಾಳಿ ನದಿಯಲ್ಲಿ ಮೊಸಳೆ ದಾಳಿಗೆ ವ್ಯಕ್ತಿ ಬಲಿ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನಲ್ಲಿ ಈಜಲು ಹೋದ ವ್ಯಕ್ತಿ ಮೊಸಳೆ ದಾಳಿಗೆ ಬಲಿಯಾಗಿದ್ದಾರೆ. ವಿಟ್ನಾಲದ ನಿವಾಸಿ ಬಾಬು ಪಾವನೆ(50) ಮೃತಪಟ್ಟವರು. ಮೈನಾಳ ಸಮೀಪ ಕಾಳಿನದಿಯ ಹಿನ್ನೀರಿನಲ್ಲಿ Read more…

ಮೋದಿಯವರನ್ನು ಭೇಟಿಯಾಗಲಿರುವ ಶಿರಸಿಯ ವಿನಯ್

ಭಾರತ ಸರ್ಕಾರದ ‘ಮೈ ಗವರ್ನಮೆಂಟ್ ಇನ್ ಸಿಟಿಜನ್ ಎಂಗೇಜ್ಮೆಂಟ್ ಫ್ಲಾಟ್ ಫಾರಂ’ ನಲ್ಲಿ ಗೂಡ್ಸ್ ಸರ್ವೀಸ್ ಟ್ಯಾಕ್ಸ್ ಕುರಿತು ಸಾರ್ವಜನಿಕರ ಸಲಹೆ, ಸೂಚನೆಗೆ ಆಹ್ವಾನ ನೀಡಲಾಗಿತ್ತು. ಇದರಲ್ಲಿ ತೆರಿಗೆ Read more…

ಪತ್ನಿ, ಅತ್ತೆಯನ್ನು ಹತ್ಯೆ ಮಾಡಿದ್ದವ ಆತ್ಮಹತ್ಯೆಗೆ ಶರಣು

ತನ್ನ ಪತ್ನಿಯನ್ನು ಕೊಂದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವನೊಬ್ಬ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದು, ಮತ್ತೊಂದು ಮದುವೆಯಾಗಿದ್ದ ಈತ ಈಗ ತನ್ನ ಎರಡನೇ ಪತ್ನಿ ಹಾಗೂ ಅತ್ತೆಯನ್ನು Read more…

ಮಂಗನ ಖಾಯಿಲೆಗೆ ತತ್ತರಿಸಿದ ಉತ್ತರ ಕನ್ನಡ: ಮುಂಜಾಗ್ರತಾ ಕ್ರಮವೇನು ಗೊತ್ತಾ..?

ವಾಸಿ ಮಾಡಲಾಗದ ಖಾಯಿಲೆ ಎಂದೇ ಕರೆಯಿಸಿಕೊಳ್ಳುವ ಮಂಗನ ಖಾಯಿಲೆ ಇದೀಗ ಉತ್ತರ ಕನ್ನಡದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಒಬ್ಬನನ್ನು ಬಲಿ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಹೊನ್ನಾವರದ ಅನಿಲ್‍ಗೋಡು, ಬಿಲಕುರಗಿ, ಕೊಂಡದಕುಳಿ, Read more…

ಶಿವನ ಆರಾಧನೆಗೆ ಸಹಸ್ರಲಿಂಗಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ಇಡಗುಂಜಿಯ ಸಿದ್ದಿ ವಿನಾಯಕ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ Read more…

ಹವ್ಯಕರ ಸ್ಪೆಷಲ್ “ಅಪ್ಪೆಹುಳಿ”

ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಸ್ವಲ್ಪ ಹುಳಿಯಾಗಿದ್ದು ವಿಶೇಷ ರುಚಿ ಹೊಂದಿರುವ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...