alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಎಸ್ಐ ಮೇಲೆ ಬಿಜೆಪಿ ಶಾಸಕನ ಗೂಂಡಾಗಿರಿ

ವಿವಾದಗಳಿಂದಲೇ ಸುದ್ದಿಯಲ್ಲಿರುವ ಉತ್ತರಾಖಂಡ ಬಿಜೆಪಿ ಶಾಸಕ ರಾಜ್ ಕುಮಾರ್ ಟಕ್ರಾಲ್ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ರುದ್ರಪುರ್ ಕ್ಷೇತ್ರದ ಶಾಸಕ, ಮಹಿಳಾ ಸಬ್ Read more…

ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅಂಬಾನಿ ಪುತ್ರ

ಉದ್ಯಮಿ ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಉತ್ತರಾಖಂಡದ ತ್ರಿಯುಗಿನಾರಾಯಣ ಮಂದಿರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅಂಬಾನಿ ಕುಟುಂಬ ಉತ್ತರಾಖಂಡ Read more…

ಪರಿಸರ ಕಾಳಜಿಗೆ ಹೆಚ್ಚಿನ ಒತ್ತು: ಮತ್ತೊಂದು ರಾಜ್ಯದಲ್ಲೂ ಪಾಲಿಥೀನ್ ಬ್ಯಾನ್

ಉತ್ತರ ಪ್ರದೇಶ, ಮಹಾರಾಷ್ಟ್ರ ನಂತ್ರ ಈಗ ಉತ್ತರಾಖಂಡದ ಸರದಿ. ಉತ್ತರಾಖಂಡದಲ್ಲಿ  ಆಗಸ್ಟ್ 1ರಿಂದ ಪಾಲಿಥಿನ್ ನಿಷೇಧಿಸಲಾಗಿದೆ. ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ರಾಜ್ಯದಲ್ಲಿ ಪಾಲಿಥೀನ್ ಬಳಕೆ ಮೇಲೆ Read more…

ಕಂದಕಕ್ಕುರುಳಿದ ಬಸ್ : 13 ಮಂದಿ ದುರ್ಮರಣ

ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಬಸ್ ಕಂದಕಕ್ಕೆ ಉರುಳಿ 13 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 25 ಪ್ರಯಾಣಿಕರಿದ್ದ ಬಸ್ 250 ಮೀಟರ್ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ 13 ಮಂದಿ Read more…

ಉತ್ತರಾಖಂಡ ಮೇಘಸ್ಪೋಟ: ಹಲವೆಡೆ ಭೂಕುಸಿತ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಸುತ್ತಮುತ್ತಲ ಪ್ರದೇಶದಲ್ಲಿ ಮೇಘಸ್ಪೋಟವಾಗಿದ್ದು, ಭಾರಿ ಮಳೆಯಾಗಿದೆ.  ಈ ನಡುವೆ ಚಮೋಲಿ ಅರಣ್ಯ ಪ್ರದೇಶದ ಅನೇಕ ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಸೋಮವಾರ ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, Read more…

ಒಪ್ಪಂದಕ್ಕೆ ಒಪ್ಪದ ಪತಿ ಮೇಲೆ ಆಸಿಡ್ ದಾಳಿ ನಡೆಸಿದ್ಲು 2ನೇ ಪತ್ನಿ

ಮಹಿಳೆಯರ ಮೇಲೆ ಅನೇಕ ಬಾರಿ ಆಸಿಡ್ ದಾಳಿ ನಡೆದಿದೆ. ಇದೇ ಮೊದಲ ಬಾರಿ ಮಹಿಳೆಯೊಬ್ಬಳು ಪುರುಷನ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ಉತ್ತರಾಖಂಡದ ಪಿಲಿಬಿತ್ ನಲ್ಲಿ ಆಘಾತಕಾರಿ ಘಟನೆ Read more…

ಕಂದಕಕ್ಕುರುಳಿದ ಬಸ್: 20 ಕ್ಕೂ ಅಧಿಕ ಮಂದಿ ಸಾವು

ಉತ್ತರಾಖಂಡದ ಪೌರಿ ಗಡ್ವಾರ್ ಜಿಲ್ಲೆಯ ಧುಮಾಕೋಟ್ ಬಳಿ ಬಸ್ ಕಂದಕಕ್ಕುರುಳಿದೆ. ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಬಸ್ ರಾಮ್ನಗರಕ್ಕೆ ಹೋಗ್ತಿತ್ತು ಎನ್ನಲಾಗಿದೆ. Read more…

ಪತ್ನಿ ಮೇಲಿನ ಕೋಪಕ್ಕೆ 1 ತಿಂಗಳ ಮಗುವನ್ನು ಹತ್ಯೆ ಮಾಡಿದ ಪಾಪಿ

ಉತ್ತರಾಖಂಡದಲ್ಲಿ ತಂದೆ-ಮಗನ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ಚಂದೌಸಿಯಲ್ಲಿ ನಡೆದಿದೆ. ಆಹಾರ ತಯಾರಿಕೆ ವಿಚಾರಕ್ಕೆ ಪತ್ನಿ ಜೊತೆ ನಡೆದ ಗಲಾಟೆಯಲ್ಲಿ ಒಂದು ತಿಂಗಳ ಮಗುವನ್ನು ತಂದೆ ಹತ್ಯೆ ಮಾಡಿದ್ದಾನೆ. Read more…

ಮಂಟಪದಲ್ಲಿ ನೋಟು ಎಣಿಸದ ವರ: ಪತಿ ಜೊತೆ ಮನೆಗೆ ಹೋಗಲು ನಿರಾಕರಿಸಿದ್ಲು ವಧು

ಉತ್ತರಾಖಂಡದ ಜೈನ್ಪುರದ ಪರನಾಪತ್ತಿಯ ಮನೆಯೊಂದರಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಸಪ್ತಪದಿ ತುಳಿದು ಮದುವೆ ಸಂಪ್ರದಾಯವೆಲ್ಲ ಮುಗಿದಿತ್ತು. ಇನ್ನೇನು ದಿಬ್ಬಣ ವರನ ಮನೆಗೆ ಹೋಗಬೇಕು ಆಗ ನಡೆದ ಘಟನೆಯೊಂದು Read more…

ಸಿಎಂ ಯೋಗಿ ಆದಿತ್ಯನಾಥ್ ಪೋಷಕರಿಗೆ ವೈ ಕೆಟಗರಿ ಭದ್ರತೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ ಸಿಂಗ್ ಬಿಷ್ಠ್ ಹಾಗೂ ಸಾವಿತ್ರಿ ದೇವಿ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಮೂವರು ಶಂಕರಾಚಾರ್ಯರು, Read more…

ಗಲಭೆಗೆ ಕಾರಣವಾಯ್ತು ನಕಲಿ ಫೇಸ್ ಬುಕ್ ಪೋಸ್ಟ್

ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಹಾಕಿದ ನಕಲಿ ಪೋಸ್ಟ್ ನಿಂದಾಗಿ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಮೂರು ಮಂದಿ ಕಿಡಿಗೇಡಿಗಳು, ಗುರುವಾರ ಕೇದಾರನಾಥ್ ವ್ಯಾಲಿಯಲ್ಲಿ ಅನ್ಯ ಧರ್ಮಿಯನೊಬ್ಬ Read more…

ಆಲಿಯಾ, ಶ್ರದ್ಧಾ, ಕಂಗನಾಗೆ ಸ್ವಯಂವರದಲ್ಲಿ ಕೂಡಿ ಬಂತು ಕಂಕಣ

ಭಾರತದಲ್ಲಿ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಇದೀಗ ಉತ್ತರಾಖಂಡ್ ನ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಕುರಿಗಳಿಗೆ ಮದುವೆ ಮಾಡಲಾಗಿದೆ. ಅವುಗಳ ಹೆಸರೇನು ಗೊತ್ತಾ? ಆಲಿಯಾ, ಶ್ರದ್ಧಾ ಹಾಗೂ ಕಂಗನಾ. ಇವರ ವಿವಾಹಕ್ಕೆ Read more…

ಪತ್ನಿ ಮಾರುಕಟ್ಟೆಗೆ ಹೋದಾಗ ಓಎನ್ಜಿಸಿ ಅಧಿಕಾರಿಯಿಂದ ಅತ್ಯಾಚಾರ

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ ಐಷಾರಾಮಿ ಕಾಲೋನಿಯೊಂದರಲ್ಲಿ ಅತ್ಯಾಚಾರದ ಪ್ರಕರಣವೊಂದು ದಾಖಲಾಗಿದೆ. ಓಎನ್ಜಿಸಿ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಬಟ್ಟೆ ಇಸ್ತ್ರಿ ಮಾಡುವ ಮಹಿಳೆಯೊಬ್ಬಳು Read more…

ಹೊಸ ವರ್ಷಕ್ಕೂ ಮುನ್ನ ಮಹಿಳೆಯರಿಗೊಂದು ಖುಷಿ ಸುದ್ದಿ

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಹೊಸ ವರ್ಷದ ಮುನ್ನಾ ದಿನ ಮಹಿಳೆಯರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ. ಮಹಿಳೆಯರು ಉಚಿತವಾಗಿ ಸಾರಿಗೆ ಸೇವೆ ಪಡೆಯಬಹುದಾಗಿದೆ. ಉತ್ತರಾಖಂಡ ಸಂಚಾರ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆಯಲ್ಲಿ Read more…

ಶಿಕ್ಷಕನ ಕಾಮತೃಷೆಗೆ ತಾಯಿಯಾದ್ಲು 10ನೇ ತರಗತಿ ವಿದ್ಯಾರ್ಥಿನಿ

ಉತ್ತರಾಖಂಡದ ಶಾಲಾ ಶಿಕ್ಷಕನೊಬ್ಬ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾದ 15 ವರ್ಷದ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಈ ಘಟನೆಯಿಂದ Read more…

ಗ್ರಾಹಕರನ್ನು ನೋಡಿ ನಿಗದಿಯಾಗ್ತಿತ್ತು ಮಹಿಳೆಯರ ಬೆಲೆ

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಸ್ಪಾ ಹೆಸರಿನಲ್ಲಿ ದೇಹ ವ್ಯಾಪಾರ ದಂಧೆ ನಡೆಸ್ತಿದ್ದ ಇಬ್ಬರನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಇಲ್ಲಿ ಸಿಕ್ಕಿಬಿದ್ದ ಮಹಿಳೆಯರ ಕಥೆ ಕೇಳಿ ಪೊಲೀಸರು ದಂಗಾಗಿದ್ದಾರೆ. ಡೆಹ್ರಾಡೂನ್ Read more…

ಎಂಜಿನ್ ಇಲ್ಲದೆ 8 ಕಿಮೀ ಓಡಿದೆ ರೈಲು

ಉತ್ತರಾಖಂಡ್ ನ ಖಟಿಮಾ ಎಂಬಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗೂಡ್ಸ್ ರೈಲೊಂದು ಎಂಜಿನ್ ಇಲ್ಲದೆ 8 ಕಿಮೀ ದೂರದವರೆಗೂ ಚಲಿಸಿದೆ. ತನಕ್ಪುರ ಸ್ಟೇಶನ್ ನಲ್ಲಿ ಕಲ್ಲನ್ನು ಭರ್ತಿ ಮಾಡಲು Read more…

ನ್ಯಾಯ ಸಿಗದಿದ್ರೆ ಆತ್ಮಹತ್ಯೆಯೊಂದೇ ದಾರಿ ಎನ್ನುತ್ತಿದ್ದಾಳೆ ಮುಸ್ಲಿಂ ಮಹಿಳೆ

ಉತ್ತರಾಖಂಡ್ ನಲ್ಲಿ ತ್ರಿವಳಿ ತಲಾಖ್ ನಿಂದ ನೊಂದ ಮಹಿಳೆಯೊಬ್ಬಳು ನ್ಯಾಯ ಸಿಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾಳೆ. ತನಗೆ ನ್ಯಾಯ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ Read more…

ಕೇವಲ 6 ಗಂಟೆ ಬಾಗಿಲು ತೆರೆಯಲಿದೆ ಮದ್ಯದಂಗಡಿ

ಉತ್ತರಾಖಂಡದಲ್ಲಿ ನಡೆಯುತ್ತಿರುವ ಮದ್ಯ ವಿರೋಧಿ ಹೋರಾಟದ ನಡುವೆ ಸಿಎಂ ತ್ರಿವೆಂದರ್ ಸಿಂಗ್ ರಾವತ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದ್ರ ಪ್ರಕಾರ ಇನ್ಮುಂದೆ ದಿನದಲ್ಲಿ ಕೇವಲ 6 ಗಂಟೆ ಮಾತ್ರ ಮದ್ಯದಂಗಡಿ Read more…

ಕಂಡಕಂಡಲ್ಲಿ ಉಗುಳಿದ್ರೆ 6 ತಿಂಗಳು ಜೈಲು

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಿ ಕಚೇರಿಗಳಲ್ಲಿ ತಂಬಾಕು, ಗುಟ್ಕಾ ಬ್ಯಾನ್ ಮಾಡಿರೋ ಬೆನ್ನಲ್ಲೇ ಉತ್ತರಾಖಂಡ್ ಸರ್ಕಾರ ಕೂಡ ಅಂಥದ್ದೇ ಸ್ವಚ್ಛತಾ ಅಭಿಯಾನಕ್ಕೆ ಕೈಹಾಕಿದೆ. ಸಾರ್ವಜನಿಕ ಸ್ಥಳಗಳು ಹಾಗೂ Read more…

ಉತ್ತರಾಖಂಡ್ ನಲ್ಲಿ ಗೆಲುವಿನತ್ತ ಬಿಜೆಪಿ ನಾಗಾಲೋಟ

ಉತ್ತರಾಖಂಡ್ ನಲ್ಲಿ ಜಯಭೇರಿ ಬಾರಿಸುವತ್ತ ಬಿಜೆಪಿ ಹೆಜ್ಜೆ ಇಟ್ಟಿದೆ. ಒಟ್ಟು 70 ಕ್ಷೇತ್ರಗಳ ಪೈಕಿ ಈಗಾಗ್ಲೇ 41 ಕ್ಷೇತ್ರಗಳಲ್ಲಿ ಕಮಲ ಪಕ್ಷ ಮುನ್ನಡೆಯಲ್ಲಿದೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, Read more…

ಮೋದಿ ಭೂಕಂಪದ ಹೇಳಿಕೆಗೆ ರಾವತ್ ಕಿಡಿ

ಉತ್ತರಾಖಂಡ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂಕಂಪದ ಹೇಳಿಕೆ ಬಗ್ಗೆ ರಾವತ್ Read more…

ಭೂಕಂಪಕ್ಕೆ ಉತ್ತರ ಭಾರತ ಗಡಗಡ

ನವದೆಹಲಿ: ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪ ಸಂಭವಿಸಿದೆ. ದೆಹಲಿ, ಎನ್.ಸಿ.ಆರ್., ಉತ್ತರಾಖಂಡ್, ಹರಿಯಾಣ, ರುದ್ರಪ್ರಯಾಗ ಮೊದಲಾದ ಕಡೆಗಳಲ್ಲಿ ಸೋಮವಾರ ರಾತ್ರಿ 30 ಸೆಕೆಂಡ್ ಗಳ Read more…

ಹರಿದ ಕುರ್ತಾ ಪ್ರದರ್ಶಿಸಿ ನಗೆಪಾಟಲಿಗೀಡಾದ ಯುವರಾಜ

ರಾಹುಲ್ ಗಾಂಧಿ ಕಾಂಗ್ರೆಸ್ ನ ಯುವರಾಜ. ಹಲವು ವರ್ಷಗಳ ಕಾಲ ದೇಶವನ್ನು ಆಳಿದ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷ. ಆದ್ರೆ ರಾಹುಲ್ ಬಳಿ ಒಂದೊಳ್ಳೆ ಕುರ್ತಾ ಖರೀದಿ ಮಾಡುವಷ್ಟು ಹಣವಿಲ್ಲವೇ? Read more…

ಹಾಲಿಡೇ ಮುಗಿಸಿ ಬಂದ ಸ್ಟಾರ್ ಜೋಡಿ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಎಲ್ಲರ ಹಾಟ್ ಫೇವರಿಟ್. ಇಬ್ರೂ ಉತ್ತರಾಖಂಡ್ ನಲ್ಲಿ ರಜೆಯ ಮಜಾ ಅನುಭವಿಸಿ ವಾಪಸ್ಸಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ Read more…

ಜೋಡಿ ಹಕ್ಕಿಗೆ ನಿರಾಸೆ ಮೂಡಿಸಿದ ಮಳೆ

ಉತ್ತರಾಖಂಡದ ಹವಾಮಾನ, ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರಜಾ ಮಜಾವನ್ನು ಹಾಳು ಮಾಡಿದೆ. ಮಳೆಯಿಂದಾಗಿ ಭಾರತದ ಹಾಟ್ ಜೋಡಿಗಳಲ್ಲಿ ಒಂದಾದ ವಿರಾಟ್ ಹಾಗೂ Read more…

ಗಣೇಶನ ಕತ್ತರಿಸಿದ ರುಂಡ ಇಲ್ಲಿದೆಯಂತೆ !

ಉತ್ತರಾಖಂಡದ ಪಿಥೌರಾಗಢದಲ್ಲಿರುವ ಪಾತಾಳ ಭುವನೇಶ್ವರ ಗುಹೆಯಲ್ಲಿ ಶಿವ ಕತ್ತರಿಸಿದ ಗಣೇಶನ ತಲೆ ಇದೆಯೆಂದು ಹೇಳಲಾಗುತ್ತದೆ. ಈ ಗುಹೆ ಸುಮಾರು 90 ಅಡಿ ಆಳವಿದೆ. ಈ ಗುಹೆ ಉತ್ತರಾಖಂಡದ ಗಡಿಯಲ್ಲಿರುವ ಗಂಗೋಲಿಹಾಟ್ Read more…

ವರುಣನ ಆರ್ಭಟಕ್ಕೆ ಉತ್ತರಾಖಂಡ ತತ್ತರ

ಉತ್ತರಾಖಂಡ ನಲ್ಲಿ ವರುಣ ಅಬ್ಬರ ಜೋರಾಗಿದೆ. ಭಾರೀ ಪ್ರವಾಹಕ್ಕೆ 32 ಮಂದಿ ಸಾವನ್ನಪ್ಪಿದ್ದಾರೆ. 42 ಮಂದಿ ಕಾಣೆಯಾಗಿದ್ದಾರೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತವುಂಟಾಗಿದೆ. ಇನ್ನು Read more…

‘ಸ್ಟಿಂಗ್ ಆಪರೇಷನ್’ ವಿಡಿಯೋ ಅಸಲಿ

ಸರ್ಕಾರ ಉಳಿಸಿಕೊಳ್ಳಲು ಶಾಸಕರನ್ನು ಖರೀದಿಸುವ ಮಾತುಗಳನ್ನಾಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಖಾಸಗಿ ವಾಹಿನಿಯೊಂದು ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಹರೀಶ್ ರಾವತ್, ಶಾಸಕರನ್ನು ಖರೀದಿಸುವ Read more…

‘ಕೈ’ತಪ್ಪಿದ ಉತ್ತರಾಖಂಡ್: ಅರಳುತ್ತಾ ಕಮಲದ ಕನಸು.?

ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ನಡುವೆಯೇ ಉತ್ತರಾಖಂಡದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದ್ದು, ಆಡಳಿತಾರೂಢ ಕಾಂಗ್ರೆಸ್​ನ 12 ಶಾಸಕರು ಬಂಡಾಯವೆದ್ದಿರುವುದರಿಂದ ಕಾಂಗ್ರೆಸ್ ಸರ್ಕಾರ ಪತನವಾಗುವ ಎಲ್ಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...