alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಶಾಸಕರ ದರ್ಬಾರ್

ಉತ್ತರಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಒಟ್ಟು ಶಾಸಕರ ಪೈಕಿ ಶೇ.36 ರಷ್ಟು ಮಂದಿ ಅಪರಾಧ ಹಿನ್ನೆಲೆ ಉಳ್ಳವರು. ಕೊಲೆ, ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇನ್ನು 10 ರಲ್ಲಿ ಓರ್ವ Read more…

ಎಸ್ಪಿ ಸೋಲಿಗೆ ಅಖಿಲೇಶ್ ರನ್ನು ದೂರಬೇಡಿ: ಮುಲಾಯಂ

ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಹೀನಾಯ ಸೋಲಿಗೆ ತಮ್ಮ ಪುತ್ರ ಅಖಿಲೇಶ್ ಯಾದವ್ ಹೊಣೆಗಾರನಲ್ಲ ಅಂತಾ ಮುಲಾಯಂ ಸಿಂಗ್  ಯಾದವ್ ಹೇಳಿದ್ದಾರೆ. ಇದು ಪಕ್ಷದ ಸೋಲು ಅಂತಾ Read more…

ಆರಂಭವಾಯ್ತು ಕೊನೆಯ ಹಂತದ ಮತದಾನ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ, 7 ನೇ ಹಾಗೂ ಕೊನೆಯ ಹಂತದ ಮತದಾನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಸೇರಿದಂತೆ 7 ಜಿಲ್ಲೆಗಳ 40 Read more…

ಶಂಕಿತ ಉಗ್ರ ಸೈಫುಲ್ಲಾ ಫಿನಿಶ್

ಲಖ್ನೋ: ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ, ಶಂಕಿತ ಉಗ್ರ ಸೈಫುಲ್ಲಾನನ್ನು ಭಯೋತ್ಪಾದನಾ ನಿಗ್ರಹ ಪಡೆ(ಎ.ಟಿ.ಎಸ್.) ಕಮಾಂಡೊಗಳು ಹೊಡೆದುರುಳಿಸಿದ್ದಾರೆ. ಲಖ್ನೋ ಹೊರವಲಯದ ಠಾಕೂರ್ ಗಂಜ್ ನ ಮನೆಯೊಂದರಲ್ಲಿ ಅವಿತಿದ್ದ Read more…

ಚಿತೆಯ ಮೇಲೆ ಮಹಿಳೆಯ ಸಜೀವ ದಹನ

ಆಸ್ಪತ್ರೆಯ ಯಡವಟ್ಟಿನಿಂದಾಗಿ ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬಳ ಸಜೀವ ದಹನವಾಗಿದೆ. ಅಂತ್ಯಸಂಸ್ಕಾರಕ್ಕಾಗಿ ಚಿತೆಯ ಮೇಲೆ ಮಲಗಿಸಿದಾಗ ಮಹಿಳೆ ಉಸಿರಾಡುತ್ತಿದ್ಲು ಅಂತಾ ಆಕೆಯ ಸಂಬಂಧಿಕರು ಆರೋಪಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. Read more…

ಗುಜರಾತ್ ಕತ್ತೆ ಹೇಳಿಕೆಗೆ ಮೋದಿ ತಿರುಗೇಟು

ಉತ್ತರ ಪ್ರದೇಶದಲ್ಲಿ ಘಟಾನುಘಟಿ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ. ಮೊನ್ನೆಯಷ್ಟೆ ಸಿಎಂ ಅಖಿಲೇಶ್ ಯಾದವ್, Read more…

ಜಪ್ತಿಯಾಯ್ತು 19.56 ಕೋಟಿ ರೂ.

ನವದೆಹಲಿ: ಉತ್ತರ ಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದೆ. ಈಗಾಗಲೇ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಯುತ್ತಿದೆ. ಇದರೊಂದಿಗೆ ಡ್ರಗ್ಸ್, ಬೆಳ್ಳಿ, ಚಿನ್ನ ಕೂಡ Read more…

ಪುತ್ರನ ವಿರುದ್ಧ ಮುಲಾಯಂ ಚುನಾವಣಾ ಪ್ರಚಾರ

ಮುಲಾಯಂ ಸಿಂಗ್ ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇಟಾವಾದಲ್ಲಿ ಇಂದು ಅವರು ಮೊದಲ ರ್ಯಾಲಿ ನಡೆಸಿದ್ರು. ಸಹೋದರ ಶಿವಪಾಲ್ ಯಾದವ್ ಅವರ ಕ್ಷೇತ್ರ ಜಸ್ವಂತ್ ನಗರದಲ್ಲಿ Read more…

ಮದುವೆಯಿಂದ ತಪ್ಪಿಸಿಕೊಳ್ಳಲು ಮಾಡಿದ್ದಾಳೆ ಈ ಪ್ಲಾನ್

20-30 ವರ್ಷದವರೆಲ್ಲ ಸಾಮಾನ್ಯವಾಗಿ ಮದುವೆ, ಸಂಗಾತಿಯ ಬಗ್ಗೆ ಕನಸು ಕಾಣ್ತಾರೆ. ಆದ್ರೆ ಉತ್ತರಪ್ರದೇಶದಲ್ಲಿ 25 ವರ್ಷದ ಯುವತಿಯೊಬ್ಬಳು ಮದುವೆಯಿಂದ ತಪ್ಪಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸುತ್ತಿದ್ದಾಳೆ. ವಂದನಾ ಶರ್ಮಾ ಈಗ ಫತೇಪುರ Read more…

ವೋಟಿಗಾಗಿ ಸಹೋದರನನ್ನೇ ಮುಗಿಸಿದ RLD ಅಭ್ಯರ್ಥಿ

ಉತ್ತರಪ್ರದೇಶ ಚುನಾವಣಾ ಕಣ ದಿನೇ ದಿನೇ ಕಾವೇರುತ್ತಿದೆ. ವೋಟಿಗಾಗಿ ಅಭ್ಯರ್ಥಿಗಳು ಏನು ಬೇಕಾದ್ರೂ ಮಾಡಲು ಸಿದ್ಧ ಎನ್ನುತ್ತಿದ್ದಾರೆ. ಬುಲಂದ್ ಶಹರ್ ಜಿಲ್ಲೆಯಲ್ಲಿ ಆರ್ ಎಲ್ ಡಿ ಅಭ್ಯರ್ಥಿಯೊಬ್ಬ ಅನುಕಂಪದ Read more…

ಮಕ್ಕಳ ಬಟ್ಟೆ ಬಿಚ್ಚಿಸಿ ಎಂಎಂಎಸ್ ಮಾಡಿದ್ದಾಳೆ ಶಿಕ್ಷಕಿ

ಉತ್ತರಪ್ರದೇಶದಲ್ಲಿ ಶಾಲಾ ಶಿಕ್ಷಕಿಯೊಬ್ಳು ಮಕ್ಕಳ ಜೊತೆ ಅಕ್ಷರಶಃ ಮೃಗದಂತೆ ವರ್ತಿಸಿದ್ದಾಳೆ. ಸೋನ್ ಬಧ್ರಾ ಗರ್ಲ್ಸ್ ಜೂನಿಯರ್ ಹೈಸ್ಕೂಲ್ ನಲ್ಲಿ ಹೋಮ್ ವರ್ಕ್ ಮಾಡದೇ ಇದ್ದಿದ್ದಕ್ಕೆ 8ನೇ ತರಗತಿಯ ವಿದ್ಯಾರ್ಥಿನಿಯನ್ನು Read more…

ಉತ್ತರಪ್ರದೇಶದಲ್ಲಿಂದು ದಿಗ್ಗಜರ ಪ್ರಚಾರ ಭರಾಟೆ

ಗೋವಾ ಮತ್ತು ಪಂಜಾಬ್ ನಲ್ಲಿ ನಿನ್ನೆಯಷ್ಟೆ ಮತದಾನ ಮುಗಿದಿದೆ. ಈಗ ಎಲ್ಲರ ಚಿತ್ತ ಉತ್ತರಪ್ರದೇಶದತ್ತ. ಇಂದು ಭಾನುವಾರ ರಜಾದಿನವಾಗಿದ್ರೂ ಉತ್ತರಪ್ರದೇಶದಲ್ಲಿ ಮಾತ್ರ ಚುನಾವಣಾ ಭರಾಟೆ ಕಾವೇರಿದೆ. ಇವತ್ತು ರಾಜ್ಯದಲ್ಲಿ Read more…

ಚಿಲ್ಲರೆ ಕಾಸಿಗಾಗಿ ಹುಡುಗೀರ ಮೊಬೈಲ್ ನಂಬರ್ ಮಾರಾಟ

ಉತ್ತರ ಪ್ರದೇಶದಲ್ಲಿರುವ ಮೊಬೈಲ್ ರಿಚಾರ್ಜ್ ಅಂಗಡಿಗಳಲ್ಲಿ ಯುವತಿಯರ ಮೊಬೈಲ್ ನಂಬರ್ ಮಾರಾಟ ದಂಧೆ ನಡೆಯುತ್ತಿದೆ. ಸಿಎಂ ಅಖಿಲೇಶ್ ಯಾದವ್ ಅವರು ಸ್ಥಾಪಿಸಿದ 1090 ಸಹಾಯವಾಣಿಗೆ ಸಾಕಷ್ಟು ದೂರು ಬಂದಿದ್ರಿಂದ Read more…

ವೋಟಿಗಾಗಿ ರಾಜಕಾರಣಿಗಳು ಹೀಗೂ ಮಾಡ್ತಾರೆ!!

ರಾಜಕಾರಣಿಗಳು ವೋಟ್ ಗಾಗಿ ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಜತ್ ಅಲಂ. ಮತಭಿಕ್ಷೆ ಕೇಳುವ ಭರದಲ್ಲಿ ಸುಜತ್ ಅಲಂ ತಮಗೆ Read more…

ಕಾಂಗ್ರೆಸ್-ಎಸ್ಪಿ ಮೈತ್ರಿ ಉಳಿಸಿಕೊಳ್ಳಲು ಪ್ರಿಯಾಂಕಾ ಸರ್ಕಸ್

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ದೋಸ್ತಿ ರಾಜಕೀಯ ಶುರು ಮಾಡಿವೆ. ಆದ್ರೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ಮಧ್ಯೆ ಒಮ್ಮತ ಮೂಡುತ್ತಿಲ್ಲ. ಇದ್ರಿಂದ ಪಕ್ಷಗಳ Read more…

ಭೀಕರ ಅಪಘಾತದಲ್ಲಿ 15 ಶಾಲಾ ಮಕ್ಕಳ ಸಾವು

ಲಖ್ನೋ: ಶಾಲಾ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ, 15 ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಇಟುವಾ ಜಿಲ್ಲೆಯಲ್ಲಿ ನಡೆದಿದೆ. ಅಲಿಗಂಜ್ ಪ್ರದೇಶದಲ್ಲಿ Read more…

ಉತ್ತರ ಪ್ರದೇಶದಲ್ಲಿ ಎಸ್ಪಿ ‘ಕೈ’ ಹಿಡಿದ ಕಾಂಗ್ರೆಸ್

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷದ ಕೈಹಿಡಿದಿದೆ. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಯುಪಿಯಲ್ಲಿ ಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ Read more…

ಅಖಿಲೇಶ್ ಪ್ರಧಾನಿಯಾದ ಮೇಲೆ ಇವನಿಗೆ ಮದುವೆ ಭಾಗ್ಯ!

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಒಡೆದು ಹೋಳಾಗುತ್ತಿದೆ. ಅಪ್ಪ-ಮಗನ ಕಿತ್ತಾಟ ತಾರಕಕ್ಕೇರಿದೆ. ಹೇಗಾದ್ರೂ ಮಾಡಿ ಪಕ್ಷವನ್ನು ಉಳಿಸಿಕೊಳ್ಳಬೇಕು ಅನ್ನೋದು ಕಾರ್ಯಕರ್ತರ ಅಳಲು. 44ರ ಹರೆಯದ ಎಸ್ಪಿ ಕಾರ್ಯಕರ್ತ ಪ್ರಮೋದ್ Read more…

ಮಾರುಕಟ್ಟೆಯಲ್ಲಿ ಮೋದಿ ಗಾಳಿಪಟಕ್ಕೆ ಭರ್ಜರಿ ಬೇಡಿಕೆ

ಮಕರ ಸಂಕ್ರಾಂತಿಗೆ ದೇಶದಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ. ನೋಟು ನಿಷೇಧದ ಎಫೆಕ್ಟ್ ನಡುವೆಯೇ ಮಾರುಕಟ್ಟೆಯಲ್ಲಿ ಖರೀದಿ ನಡೆಯುತ್ತಿದೆ. ಅಂಗಡಿಗಳಲ್ಲಿ ಸಿಹಿ ತಿಂಡಿ, ಕಬ್ಬು, ಬೆಲ್ಲದ ಜೊತೆಗೆ ಗಾಳಿಪಟ ರಾರಾಜಿಸ್ತಾ Read more…

ಭಾಗ್ಯಶಾಲಿ ನಾಯಿ ಸಾವಿಗೆ ಕಣ್ಣೀರಿಟ್ಟ ಕುಟುಂಬ

ಉತ್ತರ ಪ್ರದೇಶದ ಸಿಹೋರಯಲ್ಲಿ ಪ್ರಾಣಿ ಹಾಗೂ ಮಾನವನ ನಡುವಿರುವ  ಭಾವನಾತ್ಮಕ ಸಂಬಂಧಕ್ಕೊಂದು ಉದಾಹರಣೆ ಸಿಕ್ಕಿದೆ. ಸಾಕು ನಾಯಿ ಸಾವು ಇಡೀ ಕುಟುಂಬದ ದುಃಖಕ್ಕೆ ಕಾರಣವಾಗಿದೆ. ಮನುಷ್ಯರ ರೀತಿಯಲ್ಲಿಯೇ ನಾಯಿಯ Read more…

ಬಿಜೆಪಿ ಸೇರ್ಪಡೆಗೆ ಸಜ್ಜಾದ ಬಾಲಿವುಡ್ ಸ್ಟಾರ್ಸ್

ಪಂಚ ರಾಜ್ಯಗಳ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿಮಾ ತಾರೆಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಸರತ್ತು ಆರಂಭಿಸಿವೆ. ಹೇಗಾದ್ರೂ ಮಾಡಿ ಖ್ಯಾತ ನಟ-ನಟಿಯರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೀತಾ Read more…

ಸಹೋದರಿಗೆ ಕಾಟ ಕೊಡ್ತಿದ್ದವನ ಕೈ ಕಟ್

ಉತ್ತರಪ್ರದೇಶದ ಗೋರಕ್ಪುರದಲ್ಲಿರುವ ಸಿಂದುಲಿ ಬಿಂದುಲಿ ಗ್ರಾಮದಲ್ಲಿ ಯುವತಿಯೊಬ್ಬಳಿಗೆ ಕಾಟ ಕೊಡ್ತಾ ಇದ್ದ ವ್ಯಕ್ತಿಯೊಬ್ಬನ ಕೈಯನ್ನೇ ಆಕೆಯ ಸಹೋದರರು ಕತ್ತರಿಸಿ ಹಾಕಿದ್ದಾರೆ. ರಾಜ್ಮನ್ ಎಂಬಾತ ಯುವತಿಗೆ ಕಾಟ ಕೊಡ್ತಾ ಇದ್ದ, Read more…

ಅತ್ಯಾಚಾರ ವಿರೋಧಿಸಿದ್ದಕ್ಕೆ ಕಿವಿ ಕತ್ತರಿಸಿದ ಪಾಪಿಗಳು

ಉತ್ತರ ಪ್ರದೇಶದ ಬಾಘ್ಪತ್ ನಲ್ಲಿ ನಡೆದ ಅಮಾನವೀಯ ಘಟನೆ ಇದು. ಸಾಮೂಹಿಕ ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದ ಕಾರಣಕ್ಕೆ ನಾಲ್ವರು ಯುವಕರು ಹುಡುಗಿಯೊಬ್ಬಳ ಕಿವಿಯನ್ನೇ ಕತ್ತರಿಸಿದ್ದಾರೆ. ಜನವರಿ 4 ರಂದು Read more…

ಕಣ್ಣು ಕಳೆದುಕೊಂಡವನಿಗೆ 17 ವರ್ಷಗಳ ಬಳಿಕ ಸಿಕ್ತು ನ್ಯಾಯ

ಭಾರತದಲ್ಲಿ ನ್ಯಾಯದಾನ ಸಿಗುವುದು ವಿಳಂಬವಾಗುತ್ತಿದೆ ಎಂಬ ಮಾತಿದೆ. ಇದಕ್ಕೆ ಪೂರಕವಾದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಜಗಳದ ವೇಳೆ ಕಣ್ಣು ಕಳೆದುಕೊಂಡಿದ್ದ ವ್ಯಕ್ತಿಗೆ ಬರೋಬ್ಬರಿ 17 ವರ್ಷಗಳ ಬಳಿಕ ನ್ಯಾಯ Read more…

ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ

ನಿರೀಕ್ಷೆಯಂತೆ ಇಂದು ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತ ನಾಸಿರ್ ಜೈನ್ ಸುದ್ದಿಗೋಷ್ಠಿ Read more…

ಪಂಚ ರಾಜ್ಯಗಳ ಚುನಾವಣಾ ದಿನಾಂಕ ಇಂದು ಪ್ರಕಟ

ಐದು ರಾಜ್ಯಗಳಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಇಂದು ಐದು ರಾಜ್ಯಗಳಲ್ಲಿ ನಡೆಯುವ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿದೆ. ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗ Read more…

ಅಖಿಲೇಶ್–ಮುಲಾಯಂ ಸಂಧಾನಕ್ಕೆ ನಡೆದಿದೆ ಕಸರತ್ತು

ಹಾವು-ಮುಂಗುಸಿಯಂತೆ ಕಿತ್ತಾಡುತ್ತಿರುವ ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಮಧ್ಯೆ ಸಂಧಾನ ಕಸರತ್ತು ಶುರುವಾಗಿದೆ. ಎಸ್ಪಿ ಮುಖಂಡ ಅಜಂ ಖಾನ್ ಮಧ್ಯಸ್ಥಿಕೆಯಲ್ಲಿ ಬೆಳಗ್ಗೆ ಅಖಿಲೇಶ್ ಹಾಗೂ ಮುಲಾಯಂ Read more…

ಜೈಲಿನಿಂದ್ಲೇ ಪತ್ನಿಗೆ ಅದ್ಭುತ ಗಿಫ್ಟ್ ಕಳಿಸಿಕೊಟ್ಟ ಖೈದಿ

ಮನಸ್ಸಿದ್ದಲ್ಲಿ ಮಾರ್ಗವಿದೆ ಅನ್ನೋ ಮಾತು ಅಕ್ಷರಶಃ ಸತ್ಯ. ಇದಕ್ಕೆ ಜೀವಂತ ನಿದರ್ಶನ ಉತ್ತರಪ್ರದೇಶದ ಮಹಾರಾಜ್ಗಂಜ್ ಜೈಲಿನಲ್ಲಿರುವ ಫ್ರಾನ್ಸ್ ಮೂಲದ ಖೈದಿ. ಈತ ಜೈಲಿನಲ್ಲಿದ್ದುಕೊಂಡೇ ಬೆಂಕಿ ಕಡ್ಡಿಯ ಸಹಾಯದಿಂದ ತನ್ನ Read more…

ಬ್ಯಾಂಕ್ ಕ್ಯೂನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ

ಮುಂದಿನ ವಾರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿಎಂ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರದ ವಿರುದ್ಧ ಹೋರಾಟ ಶುರು Read more…

ಕ್ಯೂನಲ್ಲಿ ನಿಂತ್ರೂ ಸಿಗಲಿಲ್ಲ ಹಣ, ನಂತ್ರ ಆಕೆ ಮಾಡಿದ್ದೇನು?

ಉತ್ತರ ಪ್ರದೇಶದ ಎಟಾವಾ ಜಿಲ್ಲೆಯಲ್ಲಿ ಅಕೌಂಟ್ ನಿಂದ ಹಣ ವಿತ್ ಡ್ರಾ ಮಾಡಲಾಗದೆ ರೋಸಿ ಹೋದ ವಿದ್ಯಾರ್ಥಿನಿಯೊಬ್ಳು ಬ್ಯಾಂಕ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. 23 ವರ್ಷದ ಗಿರಿಜಾ ಬಿ.ಎ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...