alex Certify
ಕನ್ನಡ ದುನಿಯಾ       Mobile App
       

Kannada Duniya

ಜನನಿಬಿಡ ಮಾರುಕಟ್ಟೆಯಲ್ಲಿ ಬಾಲಕಿಯ ಕೈ ಕತ್ತರಿಸಿದ ಕ್ರೂರಿ

ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಜನನಿಬಿಡ ಮಾರುಕಟ್ಟೆಯಲ್ಲೇ ದುಷ್ಕರ್ಮಿಯೊಬ್ಬ 15 ವರ್ಷದ ಬಾಲಕಿಯ ಕೈ ಕತ್ತರಿಸಿ ಹಾಕಿದ್ದಾನೆ. ಲಖಿಂಪುರ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ. ಬಾಲಕಿಯ Read more…

ನಡುರಸ್ತೆಯಲ್ಲೇ ಸರಗಳ್ಳನ ಭರ್ಜರಿ ಸ್ಟೆಪ್ಸ್

ರಿಂಕು ಭದೋರಿಯಾ ಉತ್ತರಪ್ರದೇಶದ ಝಾನ್ಸಿಯವನು. ಕುಖ್ಯಾತ ಸರಗಳ್ಳ. ಇತ್ತೀಚೆಗೆ ರಿಂಕು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಹೇಗಾದ್ರೂ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಅನ್ನೋದು ಅವನ ಪ್ಲಾನ್. ಪೊಲೀಸರನ್ನು ಯಾಮಾರಿಸಲು ವಿಚಿತ್ರ ಸ್ಟಂಟ್ Read more…

ಸಮಾಜವಾದಿ ಪಕ್ಷದಲ್ಲೂ ರಾಜೀನಾಮೆ ಪರ್ವ

ಗುಜರಾತ್ ಕಾಂಗ್ರೆಸ್ ನಂತೆ ಉತ್ತರಪ್ರದೇಶದ ಸಮಾಜವಾದಿ ಪಕ್ಷದಲ್ಲೂ ಶಾಸಕರ ರಾಜೀನಾಮೆ ಪರ್ವ ಶುರುವಾಗಿದೆ. ಉತ್ತರ ಪ್ರದೇಶ ವಿಧಾನಸಭೆಯ ಮೇಲ್ಮನೆ ಸದಸ್ಯರಾದ ಬುಕ್ಕಲ್ ನವಾಬ್ ಹಾಗೂ ಯಶ್ವಂತ್ ಸಿಂಗ್ ತಮ್ಮ Read more…

ನಡುರಸ್ತೆಯಲ್ಲಿ ಪ್ರತ್ಯಕ್ಷವಾಯ್ತು ದೈತ್ಯ ಹೆಬ್ಬಾವು

ಉತ್ತರ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗಿದೆ. ಮಳೆಯ ಅಬ್ಬರದಿಂದಾಗಿ ಮಿರ್ಜಾಪುರದ ಲಖನಿಯಾ ದರಿ ಜಲಪಾತದ ಬಳಿ ಹಾವುಗಳ ಹಾವಳ ಜಾಸ್ತಿಯಾಗಿದೆ. ಹಾವುಗಳು ರಸ್ತೆಗಳಿಗೂ ಬಂದುಬಿಟ್ಟಿವೆ. ದೈತ್ಯ ಹೆಬ್ಬಾವೊಂದು ನಡುರಸ್ತೆಯಲ್ಲೇ Read more…

ರೋಗಿಗಳನ್ನು ಮರೆತು ಆಸ್ಪತ್ರೆಯಲ್ಲೇ ಡಿಜೆ ಪಾರ್ಟಿ ಮಾಡಿದ ಸಿಬ್ಬಂದಿ

ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಬಿಟ್ಟು ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ. ರಾಂಪುರ ಜಿಲ್ಲೆಯ ತಾಂಡಾದಲ್ಲಿರೋ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ Read more…

ಸೈಕಲ್ ರಿಕ್ಷಾದಲ್ಲೇ ಮೃತದೇಹ ಕೊಂಡೊಯ್ದಿದೆ ಬಡ ಕುಟುಂಬ

ಉತ್ತರ ಪ್ರದೇಶ ಬಂದಾ ಎಂಬಲ್ಲಿ ಆ್ಯಂಬ್ಯುಲೆನ್ಸ್ ಸಿಗದೇ ಮೃತದೇಹವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸಿದ ಘಟನೆ ನಡೆದಿದೆ. ಅತ್ರಾ ರೈಲ್ವೆ ಸ್ಟೇಶನ್ ಬಳಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಪೊಲೀಸರ ಮಾಹಿತಿ Read more…

ನವ ವಿವಾಹಿತರಿಗೆ ಕಾಂಡೋಮ್ ಉಡುಗೊರೆ

ಉತ್ತರ ಪ್ರದೇಶ ಸರ್ಕಾರ ನವ ವಿವಾಹಿತರಿಗೆ ಉಡುಗೊರೆ ಕೊಡ್ತಿದೆ. ಅದೇನ್ ಗೊತ್ತಾ? ಕಾಂಡೋಮ್. ಹೌದು ಕುಟುಂಬ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳುಳ್ಳ ಕಿಟ್ Read more…

ಮಾದರಿಯಾಗಿದೆ ಮುಖ್ಯಮಂತ್ರಿಯ ಈ ನಡೆ

ಲಖ್ನೋ: ಅಧಿಕಾರ ಸಿಕ್ಕರೆ ಸಾಕು, ದುಬಾರಿ ಕಾರು ಬೇಕೆನ್ನುವವರ ನಡುವೆ ಹಳೆ ಕಾರೇ ಇರಲಿ ಎನ್ನುವವರ ಸಂಖ್ಯೆ ತೀರಾ ಕಡಿಮೆ. ಅಂತಹವರ ಸಾಲಿಗೆ ಸೇರಿದ ಉತ್ತರ ಪ್ರದೇಶ ಮುಖ್ಯಮಂತ್ರಿ Read more…

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಬಾಲಕ!

ಕಳೆದ ಮೂರು ತಿಂಗಳುಗಳಿಂದ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಪ್ರಭುಪುರ ಗ್ರಾಮದವರಿಗೆಲ್ಲ ಒಂದೇ ಭಯ. ತಮ್ಮ ಒಳ ಉಡುಪು ಯಾವ ಕ್ಷಣದಲ್ಲಾದ್ರೂ ಮಾಯವಾಗಬಹುದು ಅನ್ನೋ ಆತಂಕ. ಒಣಹಾಕಿದ ಒಳ ಉಡುಪುಗಳು Read more…

ಬೀಫ್ ಗಾಗಿ ಮುರಿದು ಬಿತ್ತು ಮದುವೆ

ಊಟದ ಮೆನುವಿನಲ್ಲಿ ಬೀಫ್ ಇಲ್ಲ ಅನ್ನೋ ಕಾರಣಕ್ಕೆ ಉತ್ತರಪ್ರದೇಶದ ರಾಂಪುರದಲ್ಲಿ ಮದುವೆಯೇ ಮುರಿದು ಬಿದ್ದಿದೆ. ದರಿಯಾಗಢ ಗ್ರಾಮದಲ್ಲಿ ನಡೆದ ಘಟನೆ ಇದು. ಊಟದ ಮೆನುವಿನಲ್ಲಿ ಹೆಣ್ಣಿನ ಕಡೆಯವರು ಬೀಫ್ Read more…

ಮೊಬೈಲ್ ನಲ್ಲಿ ಮಾತನಾಡೋ ಚಾಲಕನನ್ನು ಕ್ಲಿಕ್ಕಿಸಿ, ಬಹುಮಾನ ಪಡೆಯಿರಿ….

ದಿನೇ ದಿನೇ ಹೆಚ್ತಾ ಇರೋ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಉತ್ತರಪ್ರದೇಶದ ರಸ್ತೆ ಸಾರಿಗೆ ಇಲಾಖೆ ಯೊಸ ಯೋಜನೆಯನ್ನು ಜಾರಿ ಮಾಡಿದೆ. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕರು ಮೊಬೈಲ್ Read more…

ಸಿಎಂ ಯೋಗಿಗೆ ದಲಿತರು ಸಾಬೂನು ಗಿಫ್ಟ್ ಮಾಡಿದ್ದೇಕೆ?

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗುಜರಾತ್ ನ ದಲಿತ ಸಂಘಟನೆಯೊಂದು 125 ಕೆಜಿ ತೂಕದ 16 ಅಡಿ ಉದ್ದದ ಬೃಹತ್ ಸಾಬೂನನ್ನು ಉಡುಗೊರೆಯಾಗಿ ನೀಡಿದೆ. ಇತ್ತೀಚೆಗಷ್ಟೆ ಸಿಎಂ Read more…

ಹಸು ರಕ್ಷಿಸಲು ಹೋಗಿ ಮಹಿಳೆಯನ್ನು ಬಲಿ ಪಡೆದ ಪೊಲೀಸ್ ಜೀಪ್

ಉತ್ತರ ಪ್ರದೇಶದಲ್ಲಿ ಪೊಲೀಸ್ ಜೀಪು ಡಿಕ್ಕಿಯಾಗಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಮೃತ ಮಹಿಳೆಯ ಮೊಮ್ಮಕ್ಕಳು ಸೇರಿ ಮೂವರು ಗಾಯಗೊಂಡಿದ್ದಾರೆ. ಜೀಪಿಗೆ ಅಡ್ಡ ಬಂದಿದ್ದ ಹಸುವನ್ನು ರಕ್ಷಿಸಲು ಚಾಲಕ ಯತ್ನಿಸಿದ್ದರಿಂದ Read more…

ಹಾಡಹಗಲೇ ವಿಕೃತಿ ಮೆರೆದ ಕೀಚಕರು

ಉತ್ತರ ಪ್ರದೇಶದಲ್ಲಿ ಹಾಡಹಗಲೇ ಮತ್ತೊಂದು ಹೇಯ ಕೃತ್ಯ ನಡೆದಿದೆ. ಆ್ಯಂಟಿ ರೋಮಿಯೋ ಸ್ಕ್ವಾಡ್ ಇದ್ರೂ ಪೋಲಿಗಳ ಕಾಟ ಮಿತಿಮೀರಿದೆ. ರಾಂಪುರ ಜಿಲ್ಲೆಯಲ್ಲಿ ಯುವಕರ ಗುಂಪೊಂದು ಹಾಡಹಗಲೇ ಇಬ್ಬರು ಮಹಿಳೆಯರಿಗೆ Read more…

ಯೋಗಿ ಭೇಟಿಗಾಗಿ ಅಧಿಕಾರಿಗಳು ಮಾಡಿದ್ದೇನು?

ಉತ್ತರಪ್ರದೇಶದ ಖುಷಿನಗರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎನ್ಸೆಫಾಲಿಟಿಸ್ ರೋಗದ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಸಿಎಂ ಯೋಗಿ ಅವರನ್ನು ಭೇಟಿ ಮಾಡಲು ಅಲ್ಲಿನ ದಲಿತರು Read more…

ಪೊಲೀಸ್ ಪೇದೆಗೆ ಯೋಧರಿಂದ ಥಳಿತ

ಉತ್ತರಪ್ರದೇಶದಲ್ಲಿ ಪೊಲೀಸ್ ಪೇದೆಗೇ ಥಳಿಸಿದ ಘಟನೆ ನಡೆದಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಪೊಲೀಸರಿಗೆ ಥಳಿಸಿದವರು ಬೇರ್ಯಾರೂ ಅಲ್ಲ, ರೈಲ್ವೆ ಪೊಲೀಸ್ ಪಡೆಯ ಸೈನಿಕರು. ವಾರಣಾಸಿಯಿಂದ Read more…

ವರದಕ್ಷಿಣೆ ಕಿರುಕುಳ ಕೊಟ್ಟ ಪತಿಗೆ ತಲಾಖ್ ನೀಡಿದ ಪತ್ನಿ

ಸುಪ್ರೀಂ ಕೋರ್ಟ್ ನಲ್ಲಿ ವಿವಾದಿತ ತ್ರಿವಳಿ ತಲಾಖ್ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇತ್ತ ಉತ್ತರಪ್ರದೇಶದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಲಾಖ್ ನೀಡಿದ್ದಾಳೆ. ಆಕೆಗೆ ಮದುವೆಯಾಗಿ Read more…

ಯುಪಿ ಶಾಸಕರ ಸೋದರಳಿಯನ ಗೂಂಡಾಗಿರಿ

ಉತ್ತರಪ್ರದೇಶದಲ್ಲಿ ಸಮಾಜವಾದಿ ಶಾಸಕನ ಸೋದರಳಿಯನೊಬ್ಬ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಕೂಡ ಹಾಕಿದ್ದಾನೆ. 24 ವರ್ಷದ ಮೋಹಿತ್ ಯಾದವ್ ಈ ಕೃತ್ಯ ಎಸಗಿದ Read more…

ಅಖಿಲೇಶ್, ಮಾಯಾವತಿ ಸೆಕ್ಯೂರಿಟಿಗೆ ಯೋಗಿ ಬ್ರೇಕ್

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಿಐಪಿ ಸಂಸ್ಕೃತಿಯನ್ನು ತೆಗೆದುಹಾಕಲು ಕಸರತ್ತು ಆರಂಭಿಸಿದೆ. ಈಗಾಗ್ಲೇ  ಪ್ರತಿಪಕ್ಷಗಳ ಹಲವು ಪ್ರಮುಖ ನಾಯಕರ ಭದ್ರತೆಯನ್ನು ಕಡಿಮೆ ಮಾಡಿದೆ. ಸಮಾಜವಾದಿ ಪಕ್ಷದ ನಾಯಕ ಹಾಗೂ Read more…

ತೋಟದಲ್ಲಿ 40 ಹಸುಗಳನ್ನು ಹೂತಿಟ್ಟಿದ್ದ ವೈದ್ಯಾಧಿಕಾರಿ

ಉತ್ತರಪ್ರದೇಶದ ವೈದ್ಯಾಧಿಕಾರಿಯೊಬ್ಬರ ಫಾರ್ಮ್ ಹೌಸ್ ನಲ್ಲಿ ಹೂತಿಟ್ಟಿದ್ದ 40 ಹಸುಗಳ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿಯಾಗಿರುವ ಜೆ.ಎನ್. ಮಿಶ್ರಾ ಅವರ ಫಾರ್ಮ್ ಹೌಸ್ ಮೇಲೆ Read more…

ರೋಮಿಯೋಗಳಿಗೆ ತಲೆ ಬೋಳಿಸುವಂತಿಲ್ಲ, ಮಸಿ ಬಳಿಯುವಂತಿಲ್ಲ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದ ಮೇಲೆ ರಚನೆಯಾಗಿರುವ ಆ್ಯಂಟಿ ರೋಮಿಯೋ ದಳ ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ Read more…

ರೈಲು ಅಪಘಾತದಲ್ಲಿ 12 ಮಂದಿಗೆ ಗಾಯ

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಜಬಲ್ಪುರ್ –ನಿಜಾಮುದ್ದೀನ್ ನಡುವೆ ಸಂಚರಿಸುವ ಮಹಾಕೌಶಲ್ ಎಕ್ಸ್ ಪ್ರೆಸ್ ಹಳಿತಪ್ಪಿದೆ. ಮೆಹೋಬಾ –ಕುಲ್ ಪಹಾರ್ ನಡುವೆ ರೈಲಿನ 8 Read more…

ಎಸ್ಪಿ ಅಧ್ಯಕ್ಷ ಸ್ಥಾನಕ್ಕೆ ಅಖಿಲೇಶ್ ಯಾದವ್ ಗುಡ್ ಬೈ?

ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವ ಬಗ್ಗೆ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಸುಳಿವು ನೀಡಿದ್ದಾರೆ. ಸಪ್ಟೆಂಬರ್ 30ರೊಳಗೆ ಸಮಾಜವಾದಿ Read more…

ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ‘ಶ್ರೀ ಗಣೇಶಾಯ ನಮಃ’

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಈ ಕುಟುಂಬ ಭಾವೈಕ್ಯತೆಗೆ ತಾಜಾ ನಿದರ್ಶನ. ಮುಸ್ಲಿಂ ಕುಟುಂಬವೊಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಹಿಂದೂಗಳ ಧಾರ್ಮಿಕ ಶ್ಲೋಕ ಮತ್ತು ಗುರುತುಗಳನ್ನು ಬಳಸುವ ಮೂಲಕ ಸಮಾಜಕ್ಕೆ Read more…

ಭ್ರಷ್ಟ ಪೊಲೀಸರಿಗೆ ನಡುಕ ಹುಟ್ಟಿಸಿದ ಖಡಕ್ ಸಿಎಂ

ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾನೂನು ಪರಿಪಾಲಿಸದ ಪೊಲೀಸರಿಗೆ ಬಿಸಿ ಮುಟ್ಟಿಸ್ತಿದ್ದಾರೆ. ಇವತ್ತು ಹಜರತ್ ಗಂಜ್ ಪೊಲೀಸ್ ಠಾಣೆಗೆ ಯೋಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. Read more…

ತಂಬಾಕು ಪ್ರಿಯರಿಗೆ ಶಾಕ್ ಕೊಟ್ಟ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದ ಸರ್ಕಾರಿ ಕಚೇರಿಗಳಲ್ಲಿ ಇನ್ಮೇಲೆ ಯಾರೂ ತಂಬಾಕು ತಿನ್ನುವಂತಿಲ್ಲ. ಗುಟ್ಕಾ, ಪಾನ್ ಮಸಾಲಾ ಜಗಿಯುವಂತಿಲ್ಲ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶ. ಲಖ್ನೋದ  ಹಳೆ ಸಿಎಂ ಕಚೇರಿಗೆ Read more…

ರೋಡ್ ರೋಮಿಯೋಗಳ ಬೆವರಿಳಿಸ್ತಿದ್ದಾರೆ ಯೋಗಿ….

ಉತ್ತರಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ್ ರೋಡ್ ರೋಮಿಯೋಗಳಿಗೆ ಮೂಗುದಾರ ಹಾಕಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಆ್ಯಂಟಿ ರೋಮಿಯೋ ದಳವನ್ನು ರಚಿಸಲಾಗಿದ್ದು, ಈಗಾಗ್ಲೇ ಕಾರ್ಯಾಚರಣೆ ಆರಂಭವಾಗಿದೆ. ಕಾಲೇಜು, ಮಾಲ್, Read more…

ಯೋಗಿ ಆದಿತ್ಯನಾಥ್ ಆಸ್ತಿ ಎಷ್ಟು ಗೊತ್ತಾ..?

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಂಪುಟದ ಸಚಿವರಿಗೆಲ್ಲ ಆಸ್ತಿ ವಿವರ ಘೋಷಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಹಾಗಿದ್ರೆ ಯೋಗಿ ಆದಿತ್ಯನಾಥ್ ಅವರ ಆಸ್ತಿ ಎಷ್ಟು ಅನ್ನೋದು Read more…

ಪ್ರೇಮಸೌಧ ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ !

ಉತ್ತರಪ್ರದೇಶ ಪೊಲೀಸರು ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಗೆ ಭದ್ರತೆ ಬಿಗಿಗೊಳಿಸಿದ್ದಾರೆ. ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ ತಾಜ್ ಮಹಲ್ ಅನ್ನೋ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಪೋಸ್ಟರ್ Read more…

ಯುಪಿ ಸರ್ಕಾರದ ಟ್ವಿಟ್ಟರ್ ಮೇಲೂ ಎಸ್ಪಿ ಸೋಲಿನ ಎಫೆಕ್ಟ್

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹೀನಾಯ ಸೋಲಿನ ನಂತರ ರಾಜ್ಯ ಸರ್ಕಾರದ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಂತಾಗಿದೆ. ಇದ್ದಕ್ಕಿದ್ದಂತೆ ನಿನ್ನೆ ಸರ್ಕಾರದ ಅಧಿಕೃತ ಟ್ವಿಟ್ಟರ್ ಪೇಜ್ ಬ್ಲಾಂಕ್ ಆಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...