alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆ ತಡೆದಿದ್ದಕ್ಕೆ ಸಿಕ್ಕ ಗಿಫ್ಟ್ ಗೆ ಬೇಸರಗೊಂಡು ನೌಕರನೇ ದೋಚಿದ…!

ದರೋಡೆಕೋರರನ್ನು ತಡೆದು ಭಾರೀ ಹಣ ಲೂಟಿಯಾಗುವುದನ್ನು ತಪ್ಪಿಸಿದ ನೌಕರನಿಗೆ ಮಾಲೀಕ ಬೆಲೆಯೇ ಕೊಡದಿದ್ದಾಗ, ಆತ ಬೇಸರಗೊಂಡು ತಾನೇ ದೋಚಿಕೊಂಡು ಹೋಗಿದ್ದಾನೆ! ಅದೊಂದು ದಿನ ಮಾಲೀಕನಿಗೆ ಸೇರಿದ 80 ಲಕ್ಷ Read more…

ವರನಿಗೆ ಇಂಥ ಉಡುಗೊರೆ ನೀಡಿದ್ರು ಸ್ನೇಹಿತರು….

ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರಿದೆ. ವಾಹನ ಸವಾರರು ಸೇರಿದಂತೆ ಜನ ಸಾಮಾನ್ಯರ ಬದುಕು ದುಸ್ತರವಾಗ್ತಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. ಮದುವೆಯಲ್ಲಿ ವಧು-ವರರಿಗೆ ಉಡುಗೊರೆ Read more…

ಉಡುಗೊರೆಯಾಗಿ ಸಿಗುವ ಈ ವಸ್ತುಗಳಿಂದ ಆರ್ಥಿಕ ವೃದ್ಧಿ

ಶುಭ ಸಂದರ್ಭಗಳಲ್ಲಿ ಪ್ರೀತಿ ಪಾತ್ರರಿಗೆ ಸಾಮಾನ್ಯವಾಗಿ ಉಡುಗೊರೆಗಳನ್ನು ನೀಡುವ ರೂಢಿ ಇದೆ. ಅಂತ ಸಮಯದಲ್ಲಿ ಯಾವ ವಸ್ತುವನ್ನು ಉಡುಗೊರೆ ಮಾಡಬೇಕೆಂಬ ಗೊಂದಲ ಎಲ್ಲರನ್ನೂ ಕಾಡುತ್ತದೆ. ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ Read more…

ಅಭಿಮಾನಿಗೆ ನಟಿ ಮಹಿರಾ ನೀಡಿದ ಗಿಫ್ಟ್ ಏನು ಗೊತ್ತಾ…?

ಪಾಕಿಸ್ತಾನದ ನಟಿ ಮಹಿರಾ ಖಾನ್ ತನ್ನ ಹೆಜ್ಜೆ ಗುರುತುಗಳನ್ನು ಬಾಲಿವುಡ್ ನಲ್ಲಿ ಮೂಡಿಸುತ್ತಿದ್ದಾರೆ. ಶಾರೂಕ್ ಖಾನ್ ಅಭಿನಯದ ರಯೀಸ್ ಚಿತ್ರದಲ್ಲಿ ಅಭಿನಯಿಸಿರುವ ಮಹಿರಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು Read more…

ಶಿಕ್ಷಕರ ದಿನದಂದು ಗುರುಗಳಿಗೆ ನೀಡಿ ಸುಂದರ ಗಿಫ್ಟ್

ಕೈ ಹಿಡಿದು ನಡೆಸುವವರೆಲ್ಲ ಗುರುಗಳು. ಸನ್ಮಾರ್ಗದಲ್ಲಿ ನಡೆಸಲು, ಉತ್ತಮ ಭವಿಷ್ಯಕ್ಕೆ ದಾರಿ ದೀಪ ಶಿಕ್ಷಕರು. ವಿದ್ಯಾಭ್ಯಾಸದಿಂದ ಹಿಡಿದು ಒಳ್ಳೆ ನಡತೆಯವರೆಗೆ ಎಲ್ಲವನ್ನೂ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾರೆ. ಶಾಲೆಗೆ ಹೋಗುವ Read more…

ವಿರಾಟ್ ಗೆ ಸಿಕ್ಕಿದೆ ಅಪರೂಪದ ಉಡುಗೊರೆ…!

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯನ್ನ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ ಆರು ಸಾವಿನ Read more…

ನೆಚ್ಚಿನ ನಟ ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಶುಭ ಕೋರಲು ಅಭಿಮಾನಿಗಳ ಜನ ಸಾಗರ

ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೆಚ್ಚಿನ ನಟನಿಗೆ ಶುಭ ಕೋರಲು ಅಭಿಮಾನಿಗಳ ಜನಸಾಗರವೇ ಸುದೀಪ್ ಅವರ ಜೆ.ಪಿ. ನಗರ ನಿವಾಸದ ಮುಂದೆ Read more…

ಸಹೋದರಿಯನ್ನು ಖುಷಿಪಡಿಸಲು ನೀಡಿ ಈ ಸ್ಪೆಷಲ್ ಗಿಫ್ಟ್

ಅಣ್ಣ-ತಂಗಿಯ ಪ್ರೀತಿ ಬಾಂಧವ್ಯದ ಪ್ರತೀಕವಾದ  ರಕ್ಷಾಬಂಧನವನ್ನು ಪ್ರತಿ ವರ್ಷದ ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಇದು ಈ ವರ್ಷ ಆಗಸ್ಟ್ 26 ರಂದು ಆಚರಿಸಲಾಗ್ತಿದೆ. ಸಹೋದರ-ಸಹೋದರಿ ಬಾಂಧವ್ಯವನ್ನು Read more…

ಸಹೋದರಿಯರಿಗೆ ಸಹೋದರ ಕೊಡಲೇಬೇಕು ಈ ಗಿಫ್ಟ್

ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ರಕ್ಷಾ ಬಂಧನ. ಸಹೋದರನಾದವನು ಸಹೋದರಿಯನ್ನು ಸದಾ ರಕ್ಷಿಸ್ತೇನೆ ಎಂದು ಭರವಸೆ ನೀಡುವ ಹಬ್ಬ. ಸಹೋದರಿಯಾದವಳು ಸಹೋದರನ ಕೈಗೆ ರಾಖಿ ಕಟ್ಟಿದ್ರೆ ಸಹೋದರ Read more…

ರೆಸ್ಟೋರೆಂಟ್ ನಲ್ಲಿ ಜನಿಸಿದ ಮಗುವಿಗೆ ಸಿಕ್ಕಿದೆ ವಿಶೇಷ ಉಡುಗೊರೆ

ಅಮೆರಿಕದ ಟೆಕ್ಸಾಸ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ಆದಂತಾ ಚಿಕ್ – ಫಿಲ್ – ಎ ಸಾಮಾಜಿಕ ಜಾಲತಾಣದಲ್ಲೀಗ ಭಾರೀ ಸಂಚಲನ ಸೃಷ್ಟಿಸಿಬಿಟ್ಟಿದೆ. ನಾವು ಕೇವಲ ಆಹಾರವನ್ನಷ್ಟೇ ಪೂರೈಕೆ ಮಾಡೋದಿಲ್ಲ. Read more…

ನಟಿ ವಿದ್ಯಾ ಬಾಲನ್ ಗೆ ಸಿಕ್ಕಿರುವ ಗಿಫ್ಟ್ ಏನು ಗೊತ್ತಾ?

ಬಾಲಿವುಡ್‌ ನಟಿ ವಿದ್ಯಾಬಾಲನ್‌ ಗೆ ಅಂದದ ಸೀರೆಯೊಂದು ಉಡುಗೊರೆಯಾಗಿ ಸಿಕ್ಕಿದೆ. ಟಾಲಿವುಡ್‌ ನಲ್ಲಿ ಎನ್‌.ಟಿ.ಆರ್‌. ಎಂದೇ ಪ್ರಸಿದ್ಧರಾಗಿರುವ ದಿವಂಗತ ನಟ ನಂದಮೂರಿ ತಾರಕ ರಾಮರಾವ್‌ ಅವರ ಕುರಿತ ಚಿತ್ರದಲ್ಲಿ Read more…

ನಿಗದಿತ ಸಮಯಕ್ಕಿಂತ ಮುನ್ನ ಕಛೇರಿ ತಲುಪಿದ್ದವನಿಗೆ ಗಿಫ್ಟ್ ಆಗಿ ಸಿಕ್ತು ಕಾರ್

ಸಾಮಾನ್ಯವಾಗಿ ಕಛೇರಿಯಲ್ಲಿ ನೌಕರ ಹಾಗೂ ಬಾಸ್ ಸಂಬಂಧ ಅಷ್ಟಕಷ್ಟೇ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಸಮಯಕ್ಕೆ ಸರಿಯಾಗಿ ಕಛೇರಿಗೆ ತಲುಪುವ ಸಲುವಾಗಿ, ಏನೆಲ್ಲಾ ಪರದಾಟ  ನಡೆಸುತ್ತಾರೆಂಬುದು ಅನುಭವಿಸಿದವರಿಗಷ್ಟೇ ಗೊತ್ತು. Read more…

63 ಕೋಟಿ ಮೌಲ್ಯದ ಉಡುಗೊರೆ ವಾಪಸ್ ಮಾಡಲಿದ್ದಾರೆ ಪ್ರಿನ್ಸ್ ಹ್ಯಾರಿ ಜೋಡಿ

ರಾಜಕುಮಾರ ಹ್ಯಾರಿ ಹಾಗೂ ನಟಿ ಮೇಗನ್ ಮೈಕಲ್ ಜೋಡಿಗೆ ಮದುವೆ ವೇಳೆ ಸುಮಾರು 7 ಮಿಲಿಯನ್ ಪೌಂಡ್ (63 ಕೋಟಿ ರೂ.) ಮೌಲ್ಯದ ವಸ್ತುಗಳು ಉಡುಗೊರೆ ರೂಪದಲ್ಲಿ ಸಿಕ್ಕಿವೆ. Read more…

ರಷ್ಯಾ ಕ್ರೀಡಾಪಟುವಿಗೆ ನಾಯಿ ಉಡುಗೊರೆ ಕೊಟ್ಟ ಜಪಾನ್ ಪ್ರಧಾನಿ

ರಷ್ಯಾ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ, ಶನಿವಾರದಂದು ರಷ್ಯಾದ ಸ್ವಿಮ್ಮಿಂಗ್ ಪಟು 16 ವರ್ಷದ ಝಾಗಿಟೋವಾಗೆ ನಾಯಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಝಾಗಿಟೋವಾ, ಜಪಾನ್ ನಲ್ಲಿ ತರಬೇತಿ ಪಡೆಯುತ್ತಿರುವ Read more…

ಆನ್ಲೈನಲ್ಲಿ ಮಾರಾಟವಾಗ್ತಿದೆ ರಾಜಮನೆತನದ ಮದುವೆಯಲ್ಲಿ ಸಿಕ್ಕ ಉಡುಗೊರೆ…!

ರಾಜಕುಮಾರ ಹ್ಯಾರಿ ಹಾಗೂ ನಟಿ ಮೇಘನ್ ಮದುವೆ ಶನಿವಾರ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಮದುವೆ ಸಮಾರಂಭಕ್ಕೆ ಬಂದಿದ್ದರು. ಮದುವೆಗೆ Read more…

‘ತಾಯಂದಿರ ದಿನ’ದ ಮರುದಿನ ಸಿಕ್ಕಿತ್ತು ಮೃತ ಪುತ್ರಿಯ ಉಡುಗೊರೆ

ಉತ್ತರ ಪ್ರದೇಶದ ಮುಜಫರ್ಪುರದಲ್ಲೊಂದು ಮನ ಕಲಕುವ ಘಟನೆ ನಡೆದಿದೆ. ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಆಕೆ ಸಾವಿಗೀಡಾದ ಮರು ದಿನ ‘ವಿಶ್ವ ತಾಯಂದಿರ ದಿನ’ ವಿದ್ದು ಆ ನಿಮಿತ್ತ ಯುವತಿ, Read more…

ಕೆಲಸದ ಒತ್ತಡದಲ್ಲೂ ಅಮ್ಮನಿಗೆ ನೀಡಿ ಸ್ವಲ್ಪ ಸಮಯ

ತಾಯಿ-ಮಕ್ಕಳ ಸಂಬಂಧವನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ. ಮಕ್ಕಳಿಗಾಗಿ ತಾಯಿ ಪ್ರಾಣ ತ್ಯಾಗಕ್ಕೂ ಸಿದ್ಧವಿರ್ತಾಳೆ. ಹೇಳದೆ ಮಕ್ಕಳ ಸಂತೋಷ-ನೋವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ತಾಯಿಗಿದೆ. ಅಮ್ಮ ಮಕ್ಕಳಿಗೆ ಸಾಗರದಷ್ಟು ಪ್ರೀತಿ Read more…

ಈ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸಲ್ಲ

ಉಡುಗೊರೆ ನೀಡುವುದು ಜೀವನದ ಒಂದು ಭಾಗ. ಉಡುಗೊರೆ ಪಡೆದವರು ತುಂಬಾ ಖುಷಿಯಾಗ್ತಾರೆ. ಆದ್ರೆ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸ್ತಾರಾ ಅಥವಾ ದುಃಖವನ್ನ ಎಂಬುದು ಉಡುಗೊರೆ ನೀಡಿದ ವಸ್ತುಗಳೇ Read more…

ಅಭಿಮಾನಿಯ ಈ ಅಭಿಮಾನಕ್ಕೆ ಮನಸೋತ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿರುವ ದರ್ಶನ್ ಬಿಡುವಿನ ವೇಳೆಯಲ್ಲಿ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ. ದರ್ಶನ್ ಅವರನ್ನು ಭೇಟಿ ಮಾಡಲು ಅಪಾರ Read more…

ಮಾ.31ರೊಳಗೆ ಈ ಕೆಲಸ ಮಾಡಿದ್ರೆ ಸಿಗಲಿದೆ ಎಲ್ ಇಡಿ ಟಿವಿ, ಸ್ಮಾರ್ಟ್ಫೋನ್

ಮಾರ್ಚ್ 31ರೊಳಗೆ ಈ ಕೆಲಸ ಮಾಡಿದ್ರೆ ಎಲ್ ಇಡಿ ಟಿವಿ, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಸೇರಿದಂತೆ ದೊಡ್ಡ ದೊಡ್ಡ ಉಡುಗೊರೆ ಸಿಗಲಿದೆ. ಟಾಟಾ ಪವರ್ ಕಂಪನಿ ದೆಹಲಿ ಗ್ರಾಹಕರಿಗೆ ಭರ್ಜರಿ Read more…

ಸ್ಥಿರ ಠೇವಣಿ ಬಡ್ಡಿ ಏರಿಕೆ ಮಾಡಿ ಗ್ರಾಹಕರಿಗೆ SBI ಗಿಫ್ಟ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೋಳಿಗೂ ಮುನ್ನವೇ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಸ್ಥಿರ ಠೇವಣಿ ಮೇಲೆ ನೀಡುವ ಬಡ್ಡಿಯನ್ನು ಶೇಕಡಾ 0.50ರಷ್ಟು Read more…

ಕೇವಲ 2 ಗಂಟೆಗಳಲ್ಲಿ ನಿರ್ಮಾಣವಾಗುತ್ತೆ ಥರ್ಮಕೋಲ್ ಟಾಯ್ಲೆಟ್…!

‘ಬಯಲು ಶೌಚ ಮುಕ್ತ’ ಭಾರತವನ್ನಾಗಿ ಮಾಡಬೇಕೆಂದು ನಮ್ಮ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಲೇ ಇವೆ. ಆದರೆ ಇಲ್ಲೊಬ್ಬ ಥರ್ಮಕೋಲ್ ನಿಂದ ಟಾಯ್ಲೆಟ್ ನಿರ್ಮಿಸಿ ಈ ಕಾರ್ಯಕ್ಕೆ ತನ್ನದೇ Read more…

ನಾಗರಿಕರಿಗೆ 15 ಸಾವಿರ ರೂ. ಬೋನಸ್ ನೀಡಲಿದೆ ಸಿಂಗಾಪುರ ಸರ್ಕಾರ

ಸಿಂಗಾಪುರ ಜನರಿಗೆ ಅಲ್ಲಿನ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. 20 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ 300 ಡಾಲರ್ ಅಂದ್ರೆ ಸುಮಾರು 15 ಸಾವಿರ ರೂಪಾಯಿ ಬೋನಸ್ ನೀಡಲಿದೆ. Read more…

ಪ್ರೇಮಿಗಳ ದಿನದಂದು ಹೆಚ್ಚು ಖರ್ಚು ಮಾಡ್ತಾರೆ ಇವ್ರು

ಪ್ರೇಮಿಗಳ ದಿನಾಚರಣೆಗೆ ವಿಶ್ವದಾದ್ಯಂತ ತಯಾರಿ ನಡೆಯುತ್ತಿದೆ. ಈ ದಿನವನ್ನು ಸ್ಮರಣೀಯವಾಗಿಡಲು ಜನರು ಏನೇನೋ ಮಾಡ್ತಾರೆ. ಸರ್ವೆಯೊಂದರ ಪ್ರಕಾರ ವ್ಯಾಲಂಟೈನ್ಸ್ ಡೇ ಗಾಗಿ ಹೆಚ್ಚು ಖರ್ಚು ಮಾಡುವವರು ಹುಡುಗರಂತೆ. ದೇಶದಾದ್ಯಂತ Read more…

ರಾಹುಲ್ ಗಾಂಧಿಗೆ ಶಾಸಕ ನಾಗೇಂದ್ರರಿಂದ ವಿಗ್ರಹ ಗಿಫ್ಟ್

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ನಡೆಯಲಿರುವ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರಿಗೆ ಶಾಸಕ ಬಿ. ನಾಗೇಂದ್ರ Read more…

ವ್ಯಾಲೆಂಟೈನ್ಸ್ ಡೇ ಗಿಫ್ಟ್ ಖರೀದಿದಾರರಿಗೊಂದು ಗುಡ್ ನ್ಯೂಸ್

ಇದು ಪ್ರೇಮಿಗಳ ವಾರ. ರೋಸ್ ಡೇ, ಪ್ರಪೋಸ್ ಡೇ, ಚಾಕೋಲೇಟ್ ಡೇ, ಟೆಡ್ಡಿಬೇರ್ ಡೇ ಹೀಗೆ ವಾರ ಪೂರ್ತಿ ಪ್ರೇಮಿಗಳಿಗೆ ಸೀಮಿತ. ಪ್ರೇಮಿಗಳ ವಾರದಂದು honor ಬ್ರ್ಯಾಂಡ್ ಖುಷಿ Read more…

ದುಬಾರಿ ಉಡುಗೊರೆಯ ಪ್ರದರ್ಶನ ಮಾಡಿ ಸಂಕಷ್ಟಕ್ಕೆ ಸಿಲುಕಿದ ಪ್ರಿಯಾಂಕ

ತಮಗೆ ಉಡುಗೊರೆಯಾಗಿ ಬಂದಿದ್ದ 40 ಲಕ್ಷ ರೂ. ಮೌಲ್ಯದ LVMH-TAG ವಾಚ್ ಹಾಗೂ 27 ಲಕ್ಷ ರೂ. ಮೌಲ್ಯದ ಟಯೊಟಾ ಪ್ರಿಯಾಸ್ ಕಾರಿಗೆ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ Read more…

ಸರ್ಕಾರ ಗಿಫ್ಟ್ ಕೊಟ್ಟಿದ್ದ ಹಸುವನ್ನು ವಾಪಸ್ ಮಾಡ್ತಿದ್ದಾರೆ ಬಾಕ್ಸರ್ಸ್

ಹರಿಯಾಣ ಸರ್ಕಾರ ರಾಜ್ಯದ ಕ್ರೀಡಾ ಸಾಧಕರಿಗೆ ಒಂದೊಂದು ಹಸುವನ್ನು ಉಡುಗೊರೆಯಾಗಿ ನೀಡಿತ್ತು. ಮಹಿಳೆಯರ ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಪದಕ ಗೆದ್ದಿದ್ದ 6 ಕ್ರೀಡಾಪಟುಗಳಿಗೆ ಹಸುವನ್ನು ಗಿಫ್ಟ್ Read more…

ಪೋಪ್ ಗೆ ಬಂದಿದೆ ಬರಿಗಣ್ಣಿನಿಂದ ನೋಡಲು ಅಸಾಧ್ಯವಾದ ಗಿಫ್ಟ್

ಉಡುಗೊರೆ ಕೊಡೋದು ಕೂಡ ಒಂದು ಕಲೆ. ಈ ಬಾರಿ ಕ್ರಿಸ್ಮಸ್ ಗೆ ಪೋಪ್ ಫ್ರಾನ್ಸಿಸ್ ಅವರಿಗೆ ವಿಶಿಷ್ಟವಾದ ಗಿಫ್ಟ್ ಬಂದಿದೆ. ಅದು ಅಂತಿಂಥಾ ಉಡುಗೊರೆಯಲ್ಲ, ಅದನ್ನು ಬರಿಗಣ್ಣಿನಿಂದ ನೋಡೋದು Read more…

ಪಾಕ್ ರಾಯಭಾರಿ ಕಛೇರಿಗೆ ಹರಿದು ಬರುತ್ತಿದೆ ಚಪ್ಪಲಿ ರಾಶಿ

ಕುಲಭೂಷಣ್ ಜಾಧವ್ ಭೇಟಿಗಾಗಿ ಆಗಮಿಸಿದ್ದ ಅವರ ತಾಯಿಯ ಬೂಟುಗಳನ್ನು ಪಾಕಿಸ್ತಾನ ಕಸಿದಿಟ್ಟುಕೊಂಡಿದೆ. ಶೂ ನಲ್ಲಿ ಲೋಹದ ವಸ್ತುವಿತ್ತು ಅಂತಾ ಸುಳ್ಳು ಆರೋಪ ಕೂಡ ಮಾಡಿದೆ. Pakistan wants our Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...