alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಗಿ ಪ್ರಿಯರಿಗೆ ಸಿಗ್ತಿದೆ ಈ ಬಂಪರ್ ಆಫರ್…!

ಪ್ಲಾಸ್ಟಿಕ್ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಆಹಾರ ಕಂಪನಿ ನೆಸ್ಲೆ ಇಂಡಿಯಾ ಖಾಲಿ ಪ್ಯಾಕೆಟ್ ಮರಳಿಸುವ ಹೊಸ ಕಾರ್ಯಕ್ರಮವೊಂದನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಗ್ರಾಹಕರು 10 ಖಾಲಿ Read more…

ಬೆಂಗಳೂರಿಗರಿಗೆ ಸಿಹಿ ಸುದ್ದಿ: ನಗರದಾದ್ಯಂತ ಸಿಗಲಿದೆ ಉಚಿತ ವೈಫೈ

ಬೆಂಗಳೂರಿಗರು ಶೀಘ್ರದಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ತಡೆರಹಿತ ಇಂಟರ್ನೆಟ್ ಸಂಪರ್ಕವನ್ನು ಪಡೆಯಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 5,938 ವೈಫೈ ಹಾಟ್‌ಸ್ಪಾಟ್‌ಗಳನ್ನು ಅಂತಿಮಗೊಳಿಸಿದ್ದು, ನಾಲ್ಕು ಸಂಸ್ಥೆಗಳು ನಗರದಾದ್ಯಂತ ಸೇವೆ Read more…

ಟ್ಯಾಟೂ ಹಾಕೊಳ್ಳಿ: ಜೀವನಪೂರ್ತಿ ಫ್ರೀ ಪಿಜ್ಜಾ ತಿನ್ನಿ

ಪಿಜ್ಜಾ ಪ್ರಿಯರಿಗೊಂದು ಸಿಹಿ ಸುದ್ದಿಯನ್ನು ಡಾಮಿನೋಸ್ ಸಂಸ್ಥೆ ನೀಡಿದೆ. ರಷ್ಯಾ ಡಾಮಿನೋಸ್ ಘಟಕ, ನೂರು ವರ್ಷ ಪೂರೈಸುತ್ತಿರುವ ಬೆನ್ನಲ್ಲೆ, ನೂತನ ಆಫರ್ ನೀಡಿದೆ. ಶತಮಾನೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ, ಡಾಮಿನೋಸ್ Read more…

ಮನೆ ನಿರ್ಮಿಸಲು ಬಡ್ಡಿ ರಹಿತ ಸಾಲ ನೀಡಲು ಸಿದ್ದತೆ…?

ಕೇರಳದಲ್ಲಿನ ಪ್ರವಾಹ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಪ್ರವಾಹದಲ್ಲಿ ಜನ ಮನೆ ಕಳೆದು ಕೊಂಡಿದ್ದಾರೆ. ಹೀಗಾಗಿ ಕೇರಳ ಸರ್ಕಾರ ಮನೆ ನಿರ್ಮಿಸಲು ಉಚಿತ ಸಾಲ ನೀಡಲು ಸಿದ್ದತೆ ಮಾಡಿಕೊಳ್ತಾ ಇದೆ Read more…

ಈ ಶಿಕ್ಷಕರ ಕಾರ್ಯಕ್ಕೆ ನೀವೂ ತಪ್ಪದೆ ಹೇಳ್ತೀರಿ ಹ್ಯಾಟ್ಸಾಫ್

ಮಕ್ಕಳ ಏಳಿಗೆಗೆ ಗುರುಗಳು ಹಗಲಿರುಳು ಎನ್ನದೇ ಶ್ರಮಿಸುತ್ತಾರೆ. ತಮ್ಮ ಕೈಲಾದ ಸಹಾಯವನ್ನು ಹಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಡಿದ್ದನ್ನು ನೋಡಿದ್ದೇವೆ. ಅಂತೆಯೇ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ, ವಿದ್ಯಾರ್ಥಿಗಳಿಗೆ Read more…

ಜಿಯೋಗೆ ಸೆಡ್ಡು ಹೊಡೆಯೋಕೆ ಏರ್ಟೆಲ್ ಮಾಡಿದೆ ಹೊಸ ಪ್ಲಾನ್

ದೇಶದಲ್ಲಿ ಸದ್ಯ ಇಂಟರ್ನೆಟ್ ಕ್ಷೇತ್ರದಲ್ಲಿ ಮಿಂಚು ಹರಿಸ್ತಿರೋ ರಿಲಯನ್ಸ್ ಜಿಯೋ ಇತರೆ ದೂರ ಸಂಪರ್ಕ ಸೇವಾ ಸಂಸ್ಥೆಗಳ ವ್ಯಾಪಾರಕ್ಕೆ ಭಾರೀ ಪೆಟ್ಟು ನೀಡಿದೆ. ಅಂತಾರಾಷ್ಟ್ರೀಯ ಕಂಪನಿಗಳಾದ ಏರ್ಟೆಲ್ ಮತ್ತು Read more…

ಸಹಾಯವಾಣಿ ಹೆಸರಲ್ಲಿ ತಪ್ಪು ನಂಬರ್ ಸೇವ್ ಆಗಿರುವುದಕ್ಕೆ ಹೊಣೆ ಯಾರು?

ಸ್ಮಾರ್ಟ್ಫೋನ್ ತಯಾರಕ ಸಂಸ್ಥೆಗಳು, ನೆಟ್ವರ್ಕ್ ಸಂಸ್ಥೆಗಳ ವಿರುದ್ಧ ಆಧಾರ್ ಪ್ರಾಧಿಕಾರ ಹರಿಹಾಯ್ದಿದೆ. ತನ್ನ ಸಹಾಯವಾಣಿಯ ತಪ್ಪು ನಂಬರ್ ನ್ನ ಸ್ಮಾರ್ಟ್ಫೋನ್ ಮತ್ತು ಸಿಮ್ ಕಾರ್ಡ್ ಗಳಲ್ಲಿ ನೀಡುತ್ತಿರುವ ಬಗ್ಗೆ Read more…

ಸರ್ಪ್ರೈಸ್ ! ಸಂಪೂರ್ಣ ಉಚಿತವಾಗಿ ಸಿಗಲಿವೆ ಹಲವು ಉತ್ಪನ್ನಗಳು….ಆದ್ರೆ!

ಭಾರತದ ಆನ್ಲೈನ್ ಮಾರುಕಟ್ಟೆಯಲ್ಲಿ ಪೇಟಿಎಮ್ ಹೊಸ ಸಂಚಲವನ್ನೇ ಸೃಷ್ಟಿಸ್ತಿದೆ. ಭಾರತದ ಖ್ಯಾತ ಇ- ಕಾಮರ್ಸ್ ಸಂಸ್ಥೆಯಾದ ಪೇಟಿಎಮ್ ಮಾಲ್ ತನ್ನ ಆನ್ಲೈನ್ ಗ್ರಾಹಕರಿಗೆ ವಿಶಿಷ್ಟವಾದ ಕೊಡುಗೆಯೊಂದನ್ನ ನೀಡುತ್ತಿದೆ. ಪೇಟಿಎಮ್ Read more…

ಖಾಸಗಿ ಶಾಲಾ ವಿದ್ಯಾರ್ಥಿಗಳಿಗಿಲ್ಲ ಉಚಿತ ಬಸ್ ಪಾಸ್

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಡೆಗೂ ತೀರ್ಮಾನವೊಂದಕ್ಕೆ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು Read more…

ಶಾಲಾ ಮಕ್ಕಳಿಗೆ ತಿಂಗಳಿಗೊಮ್ಮೆ ಉಚಿತ ಹೇರ್​ ಕಟ್​​…!

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರಗಳು ಹಲವು ಜನಪರ ಯೋಜನೆ ಜಾರಿಗೆ ತರುತ್ತವೆ. ಇಂತಹ ಯೋಜನೆಗಳಿಂದ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ಅಹಮದಾಬಾದ್​​ನಲ್ಲಿ ಮತ್ತೊಂದು ವಿಶೇಷ ಯೋಜನೆ ಜಾರಿಗೆ ತರಲಿದೆ. ತಿಂಗಳಲ್ಲಿ Read more…

ಮೊದಲ ಬಾರಿ ಓಟ್ ಮಾಡಿದವರಿಗೆ ದೋಸೆ, ಕಾಫಿ ಫ್ರೀ…!

ಇವತ್ತು ಕರ್ನಾಟಕಕ್ಕೆ ಮಹತ್ವದ ದಿನ. ಮುಂದಿನ ಐದು ವರ್ಷಗಳ ಕಾಲ ನಮ್ಮನಾಳುವ ನಾಯಕರನ್ನು ಆಯ್ಕೆ ಮಾಡುವ ದಿನ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೊದಲ ಬಾರಿ ಓಟ್ ಹಾಕಿರೋರಿಗೆ Read more…

ವೋಟ್ ಹಾಕುವ ವಿದ್ಯಾರ್ಥಿಗಳಿಗೆ ಇಂಟರ್ ನೆಟ್ ಉಚಿತ

ಬೆಂಗಳೂರು: ಮತದಾನದ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ಹಲವು ಸಂಘಟನೆಗಳು ಜಾಗೃತಿ ಕಾರ್ಯಕ್ರಮ ನಡೆಸಿವೆ. ವೋಟ್ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ Read more…

ESI ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

ಬೆಂಗಳೂರು: ಇ.ಎಸ್.ಐ. ಕಾರ್ಡ್ ಹೊಂದಿದವರು ವಿವಿಧ ಆಸ್ಪತ್ರೆಗಳಲ್ಲಿ ಅನೇಕ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಈಗ ಸೋರಿಯಾಸಿಸ್ ಗೆ ಕೂಡ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಸೋರಿಯಾಸಿಸ್ ಹಲವರನ್ನು ಕಾಡುವ ಆರೋಗ್ಯ Read more…

ರೋಗಿಗಳ ಪಾಲಿಗೆ ಆಪತ್ಬಾಂಧವ ಈ ಆಟೋ ಚಾಲಕ

ಮಂಜುನಾಥ್ ನಿಂಗಪ್ಪ ಪೂಜಾರಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಕಚೇರಿಯಲ್ಲಿ ಡ್ಯೂಟಿ, ಸಂಜೆ 6ರ ನಂತರ ಓಲಾ ಆಟೋ ಆಂಬ್ಯುಲೆನ್ಸ್ ಓಡಿಸ್ತಾರೆ. ಮಂಜುನಾಥ, Read more…

ಏರ್ ಟೆಲ್ ಗ್ರಾಹಕರಿಗೆ ಇಲ್ಲಿದೆ ಸಿಹಿಯಾದ ಸುದ್ದಿ

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ಉಂಟಾಗಿದೆ. ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ವಿವಿಧ ಆಫರ್ ಸಿಗುತ್ತಿವೆ. ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಉಚಿತವಾಗಿ VoLTE Read more…

1.5 ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲು ಸರ್ಕಾರ ಮುಂದಾಗಿದೆ. ಸುಮಾರು 1.5 ಲಕ್ಷ  ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡಲು ಯೋಜನೆ ರೂಪಿಸಿದೆ. Read more…

ವಿಮಾನದಲ್ಲಿ ಜನಿಸಿದ ಮಗುವಿಗೆ ಹೊಡೀತು ಜಾಕ್ ಪಾಟ್

ನವದೆಹಲಿ: ವಿಮಾನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಈ ಅನಿರೀಕ್ಷಿತ ಅತಿಥಿಗೆ ಸಂಸ್ಥೆಯಿಂದ ಲೈಫ್ ಟೈಮ್ ಫ್ರೀ ಏರ್ ಟಿಕೆಟ್ ನೀಡುವುದಾಗಿ ಘೋಷಿಸಲಾಗಿದೆ. ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ Read more…

ಬಂಪರ್ ಆಫರ್! ಏರ್ ಟೆಲ್ ಗ್ರಾಹಕರಿಗೆ 1000 GB ಡೇಟಾ ಫ್ರೀ

ನವದೆಹಲಿ: ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿರುವ ಏರ್ ಟೆಲ್ ಬಂಪರ್ ಆಫರ್ ಘೋಷಿಸಿದ್ದು, ಆಯ್ದ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ 1000 ಜಿ.ಬಿ. ಡೇಟಾ ಉಚಿತವಾಗಿ ಸಿಗಲಿದೆ. 750 Read more…

ಈ ಫೋನ್ ಗೆ 1 ವರ್ಷ ಏರ್ ಟೆಲ್ ಫ್ರೀ ಡೇಟಾ

ನವದೆಹಲಿ: ಮೊಬೈಲ್ ಸೇವಾ ಕಂಪನಿಗಳ ಪೈಪೋಟಿಯಲ್ಲಿ ಗ್ರಾಹಕರಿಗೆ ಲಾಭವೇ ಆಗುತ್ತಿದೆ. ಮೈಕ್ರೋ ಮ್ಯಾಕ್ಸ್ ಫೋನ್ ಖರೀದಿಸುವ ಗ್ರಾಹಕರಿಗೆ 1 ವರ್ಷ ಏರ್ ಟೆಲ್ ನಿಂದ ಫ್ರೀ ಡೇಟಾ ಹಾಗೂ Read more…

ಕೆಲವೇ ಗಂಟೆಯಲ್ಲಿ ಬಂದ್ ಆಗಲಿದೆ ಸೂಪರ್ ಆಫರ್

ನೋಡ್ತಾ ನೋಡ್ತಾ ಏಪ್ರಿಲ್ 1 ಬಂದೇ ಬಿಟ್ಟಿದೆ. ಇನ್ನೇನು ಕೆಲವೇ ಗಂಟೆ ಬಾಕಿ ಇದೆ. ನಾಳೆಯಿಂದ ಏನು ಮಾಡೋದಪ್ಪಾ ಎಂಬ ಚಿಂತೆ ಜಿಯೋ ಗ್ರಾಹಕರದ್ದು. ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ Read more…

ಸೆಕೆಂಡ್ PUC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿ.ಯು.ಸಿ. ಪರೀಕ್ಷೆ ನಿನ್ನೆಯಿಂದ ಆರಂಭವಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಕೆ.ಎಸ್.ಆರ್.ಟಿ.ಸಿ. ಅವಕಾಶ ಕಲ್ಪಿಸಿದೆ. ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಸಾರಿಗೆ Read more…

ಮದುರೈ ಮೀನಾಕ್ಷಿ ದೇವಾಲಯದಲ್ಲಿ ಭಕ್ತರಿಗೆ ಉಚಿತ ವೈಫೈ

ಮದುರೈ ಮೀನಾಕ್ಷಿ ದೇವಾಲಯಕ್ಕೆ ಬರುವ ಭಕ್ತರಿಗೆ ಇನ್ಮೇಲೆ ಉಚಿತ ಇಂಟರ್ನೆಟ್ ಸೇವೆ ಸಿಗಲಿದೆ. ಯಾಕಂದ್ರೆ ದೇವಾಲಯದಲ್ಲಿ ಫ್ರೀ ವೈಫೈ ಅಳವಡಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಇಲ್ಲಿನ ಇತಿಹಾಸದ ಬಗ್ಗೆ Read more…

ಇಲ್ಲಿ ಹೆಣ್ಣು ಮಗುವಿನ ತಂದೆಗೆ ಕಟಿಂಗ್, ಶೇವಿಂಗ್ ಫ್ರೀ

ಮುಂಬೈ: ಬೇಟಿ ಬಚಾವ್ ಯೋಜನೆಗೆ ಇನ್ನಷ್ಟು ಬಲ ತುಂಬುವಂತಹ ಪ್ರಯತ್ನಕ್ಕೆ ಕ್ಷೌರಿಕರೊಬ್ಬರು ಮುಂದಾಗಿದ್ದಾರೆ. ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಬೀಡ್ ಜಿಲ್ಲೆಯ ಕ್ಷೌರಿಕ, ಹೆಣ್ಣು ಮಗು ಹೊಂದಿರುವ ತಂದೆಗೆ ಉಚಿತವಾಗಿ Read more…

ಬಸ್, ನಿಲ್ದಾಣಗಳಲ್ಲಿಯೂ ಸಿಗುತ್ತೆ ಉಚಿತ ವೈಫೈ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಗ್ರಾಮೀಣ ಪ್ರದೇಶಗಳಿಗೂ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ, ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಉಚಿತವಾಗಿ Read more…

ಚಿಲ್ಲರೆ ಸಮಸ್ಯೆ: ಆಟೋ ಚಾಲಕರಿಂದ ಉಚಿತ ಸೇವೆ

ವಿಜಯಪುರ: ದೊಡ್ಡ ಮೊತ್ತದ ನೋಟ್ ಗಳನ್ನು ನಿಷೇಧಿಸಿರುವುದರಿಂದ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಹೈರಾಣಾಗಿದ್ದಾರೆ. ಎಲ್ಲರ ಕೈಯಲ್ಲಿಯೂ 500 ರೂ., 1000 ರೂ. ಮುಖಬೆಲೆಯ ನೋಟುಗಳೇ ಹೆಚ್ಚಾಗಿರುವುದರಿಂದ ವಿಜಯಪುರ Read more…

ಪದಕ ವಿಜೇತರಿಗೆ ಏರ್ ಏಷ್ಯಾದಿಂದ ಭರ್ಜರಿ ಕೊಡುಗೆ

ರಿಯೋದಲ್ಲಿ ನಡೆದ ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಪಡೆದ ಭಾರತೀಯ ಕ್ರೀಡಾಪಟುಗಳಿಗೆ ಏರ್ ಏಷ್ಯಾ ಭಾರೀ ಕೊಡುಗೆ ಪ್ರಕಟಿಸಿದೆ. ಚಿನ್ನದ ಪದಕ ಪಡೆದ ಕ್ರೀಡಾಪಟುಗಳಿಗೆ ಜೀವನಪರ್ಯಂತ, ಬೆಳ್ಳಿ Read more…

ಏರ್ಟೆಲ್ ನ 5 ಜಿಬಿ ಉಚಿತ ಡೇಟಾ ಪಡೆಯುವುದೇಗೆ ?

ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಇದಕ್ಕೆ ಸ್ಪರ್ಧೆಯೊಡ್ಡಲು ಇತರೆ ಟೆಲಿಕಾಂ ಕಂಪನಿಗಳೂ ಸಹ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸುತ್ತಿವೆ. ದೇಶದ ಅತಿ ದೊಡ್ಡ ಟೆಲಿಕಾಂ Read more…

ಬಿ.ಎಸ್.ಎನ್.ಎಲ್. ನಿಂದ ಭರ್ಜರಿ ಆಫರ್

ಬೆಂಗಳೂರು: ಖಾಸಗಿಯವರ ಪೈಪೋಟಿ ನಡುವೆಯೂ ಗ್ರಾಹಕರನ್ನು ಸೆಳೆಯುತ್ತಿರುವ ಬಿ.ಎಸ್.ಎನ್.ಎಲ್., ಈಗಾಗಲೇ ಹಲವು ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ. ಇದೀಗ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ. ಲ್ಯಾಂಡ್ ಲೈನ್ ಗ್ರಾಹಕರಿಗೆ ಕೇವಲ Read more…

ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದ ಬಿ.ಎಸ್.ಎನ್.ಎಲ್

ಬೆಂಗಳೂರು: ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯ ನಡುವೆಯೂ ಚೇತರಿಸಿಕೊಂಡು ಕಳೆದ ವರ್ಷದಿಂದ ಲಾಭದತ್ತ ಮುಖ ಮಾಡಿರುವ ಬಿ.ಎಸ್.ಎನ್.ಎಲ್. ವತಿಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ. ಬಿ.ಎಸ್.ಎನ್.ಎಲ್. ಬಂಪರ್ ಕೊಡುಗೆ Read more…

ಉಚಿತವಾಗಿ ಸಿನಿಮಾ ನೋಡಲು ಈ ವೆಬ್ ಸೈಟ್ ಬಳಸಿ

ಸಿನಿಮಾಗಳು ರಿಲೀಸ್ ಆದ ನಂತರ ಟಾಕೀಸ್ ಗೆ ಹೋಗಿ ನೋಡುವ ಪರಿಪಾಠ ಇತ್ತೀಚೆಗೆ ಕಡಿಮೆಯಾಗಿದ್ದು, ಹೆಚ್ಚಿನವರು, ಜಾಲತಾಣಗಳಲ್ಲಿ ಸಿನಿಮಾ ನೋಡಲು ತಡಕಾಡುತ್ತಾರೆ. ಕೆಲವೊಮ್ಮೆ ಥಿಯೇಟರ್ ಗಳಲ್ಲಿ ಬಿಡುಗಡೆಯಾದ ಹೊಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...