alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಧಿತ ಉಗ್ರ ಬಿಚ್ಚಿಟ್ಟಿದ್ದಾನೆ ಬೆಚ್ಚಿ ಬೀಳಿಸುವ ಸಂಗತಿ

ರಾಮನಗರದಲ್ಲಿ ಎನ್.ಐ.ಎ. ಬಲೆಗೆ ಬಿದ್ದಿರುವ ಉಗ್ರ ಮುನೀರುಲ್ ಶೇಖ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆಂದು ಹೇಳಲಾಗಿದೆ. ಬೆಂಗಳೂರಿನ ಎರಡು ಜನನಿಬಿಡ ಜಾಗದಲ್ಲಿ ಬ್ಲಾಸ್ಟ್ ಮಾಡಲು ಹೊಂಚು ಹಾಕಿದ್ದ Read more…

ಹಲವರಲ್ಲಿ ಗಾಬರಿ ಹುಟ್ಟಿಸಿತ್ತು ಈ ನಾಯಿಯ ಹೆಸರು…!

ಚಿಕಿತ್ಸೆಯ ಅಗತ್ಯವಿದ್ದ ‘ಐಸಿಸ್’ ಎಂಬ ಶ್ವಾನದ ಹೆಸರು ಕೇಳಿಯೇ ಗಾಬರಿಗೊಂಡಿದ್ದ ಆನ್ಲೈನ್ ಹಣ ಪಾವತಿದಾರ ಸಂಸ್ಥೆ ಪೇ ಪಾಲ್, ಶ್ವಾನದ ಚಿಕಿತ್ಸೆಗೆ ನೀಡಲಾಗಿದ್ದ ಹಣಕ್ಕೆ ತಡೆ ನೀಡಿದ್ದ ವಿಚಿತ್ರ Read more…

ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಫಿನಿಶ್

ಜಮ್ಮು ಕಾಶ್ಮೀರದ ಸೋಪುರ್ ಜಿಲ್ಲೆಯ ಡ್ರುಸು ಗ್ರಾಮದಲ್ಲಿ ಭಾರತೀಯ ಭದ್ರತಾ ಪಡೆಯ ಗುಂಡಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಇಂದು ಬೆಳಗ್ಗೆ ಭದ್ರತಾ ಪಡೆ ಯೋಧರು ಗಸ್ತು ತಿರುಗುತ್ತಿದ್ದ ವೇಳೆ, Read more…

ಪಾಕ್ ಚುನಾವಣೆಯಲ್ಲಿ ಉಗ್ರ ಹಫೀಜ್ ಸಯೀದ್ ಗೆ ತೀವ್ರ ಮುಖಭಂಗ

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಅತ್ಯಧಿಕ ಸ್ಥಾನ ಗಳಿಸಿರುವ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷ ಪಕ್ಷೇತರರ ಬೆಂಬಲದಿಂದ Read more…

ಅಪಹರಣಗೊಂಡಿದ್ದ ಪೊಲೀಸ್ ಪೇದೆಯ ಮೃತ ದೇಹ ಪತ್ತೆ

ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪೇದೆಯ ಮೃತದೇಹ ದಕ್ಷಿಣ ಕಾಶ್ಮೀರದ ಶೋಪಿಯಾನಾದ ದಂಗಮ್ ನಲ್ಲಿ ಪತ್ತೆಯಾಗಿದೆ. ಪೊಲೀಸ್ ಪೇದೆ ಜಾವೇದ್ ಔಷಧಿ ತರಲೆಂದು ಮೆಡಿಕಲ್ ಶಾಪ್ Read more…

ಜೈಲಿನಿಂದ ಪರಾರಿಯಾಗಿದ್ದ ಉಗ್ರನಿಂದಲೇ ಬುಖಾರಿ ಹತ್ಯೆ

ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಸುಜಾತ್ ಬುಖಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬಹು ಮುಖ್ಯ ಮಾಹಿತಿಯೊಂದು ಸಿಕ್ಕಿದೆ. ಬೈಕ್ ನಲ್ಲಿ ಬಂದು ಬುಖಾರಿ ಹತ್ಯೆ ಮಾಡಿದವರ ಪೈಕಿ Read more…

ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು-ಕಾಶ್ಮೀರದ ತಂಗಾಧರ್ ಸೆಕ್ಟರ್ ನಲ್ಲಿ ಈ ಎನ್ಕೌಂಟರ್ ನಡೆದಿದ್ದು, ಹತ್ಯೆಗೀಡಾದ ಉಗ್ರರ ಬಳಿಯಿದ್ದ ಅಪಾರ Read more…

ಮಗುವಿಗೆ ಜನ್ಮ ನೀಡಿದ್ದಾಳೆ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆ

ಶನಿವಾರದಂದು ಜಮ್ಮು ಕಾಶ್ಮೀರದ ಸಂಜ್ವಾನ್ ನಲ್ಲಿರುವ ಸೇನಾ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಮೂವರು Read more…

ಪತ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದವನ ಅರೆಸ್ಟ್

ತನ್ನ ಪತ್ನಿಯನ್ನೇ ಐಸಿಸ್ ಉಗ್ರರಿಗೆ ಮಾರಾಟ ಮಾಡಲು ಮುಂದಾಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಣ್ಣೂರಿನ ಮಹಮ್ಮದ್ ರಿಯಾಜ್ Read more…

ಆತ್ಮಹತ್ಯಾ ಬಾಂಬ್ ದಾಳಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದ ಉಗ್ರ

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಿನ್ನೆಯಷ್ಟೆ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದ ಉಗ್ರರು, ಐವರು CRPF ಯೋಧರನ್ನು ಹತ್ಯೆ ಮಾಡಿದ್ದರು. ಇದೀಗ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಭಯೋತ್ಪಾದಕ Read more…

ಪಾಕಿಸ್ತಾನಕ್ಕೆ ‘ದೊಡ್ಡಣ್ಣ’ನ ಶಾಕ್…!

ತನ್ನ ಎಚ್ಚರಿಕೆಯ ನಂತರವೂ ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕಾ ಶಾಕ್ ನೀಡಿದೆ. ಅಮೆರಿಕಾದ ಉಗ್ರರ ಪಟ್ಟಿಯಲ್ಲಿರುವ ಹಫೀಜ್ ಸಹೀದ್ ನೇತೃತ್ವದ Read more…

ಜೈಲು ಸಿಬ್ಬಂದಿಯ ಕತ್ತು ಸೀಳಲು ಯತ್ನಿಸಿದ ಐಸಿಸ್ ಉಗ್ರ

ಕೋಲ್ಕತ್ತಾದ ಅಲಿಪೋರ್ ಸೆಂಟ್ರಲ್ ಜೈಲಿನಲ್ಲಿರುವ ಐಸಿಸ್ ಉಗ್ರ ಮೊಹಮ್ಮದ್ ಮೊಸಿಯುದ್ದೀನ್ ಅಲಿಯಾಸ್ ಅಬು ಮುಸಾ, ಸಿಬ್ಬಂದಿಯ ಕತ್ತು ಕತ್ತರಿಸಿ ಹಾಕಲು ಯತ್ನಿಸಿದ್ದಾನೆ. ಕಳೆದ ವರ್ಷ ಈತನ ವಿರುದ್ಧ ರಾಷ್ಟ್ರೀಯ Read more…

ಎನ್.ಎಸ್.ಜಿ. ಕಮಾಂಡೋ ಕುರಿತು ಒಂದಿಷ್ಟು ಮಾಹಿತಿ

ಅಪಾಯಕಾರಿ ಸನ್ನಿವೇಶದಲ್ಲಿ ಕೆಚ್ಚೆದೆಯಿಂದ ಹೋರಾಡುವ, ಎನ್.ಎಸ್.ಜಿ. ಕಮಾಂಡೋ ಪಡೆ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ 1984ರಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಬ್ಲೂ Read more…

ಚಾಟಿ ಬೀಸಿದ ಅಮೆರಿಕ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ

ವಾಷಿಂಗ್ಟನ್ : ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸೈಯದ್ ನನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನದ ಕ್ರಮಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗೃಹ ಬಂಧನದಲ್ಲಿರುವ ಹಫೀಜ್ Read more…

ಇಲ್ಲಿದೆ ಉಗ್ರ ಹಫೀಜ್ ಸಯೀದ್ ಕುರಿತ ಬೆಚ್ಚಿಬೀಳಿಸುವ ವಿವರ

2008ರ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ಉಗ್ರರಿಗೆ ರಕ್ಷಣೆ ನೀಡ್ತಿದೆ ನಮ್ಮ ಶತ್ರುರಾಷ್ಟ್ರ. Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್, ಪೇದೆ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ನಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ. ಈ ವೇಳೆ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿ ಕಾರ್ಯಾಚರಣೆ Read more…

ಪ್ರೇಯಸಿಗೆ ಕೈಕೊಟ್ಟಿದ್ದೇ ಉಗ್ರನ ಪ್ರಾಣಕ್ಕೆ ತಂತು ಸಂಚಕಾರ

ಉಗ್ರ ಸಂಘಟನೆ ಜೈಶ್ ಇ ಮೊಹಮ್ಮದ್ ಕಮಾಂಡರ್ ಉಮರ್ ಖಾಲಿದ್ ನನ್ನು ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದೆ. ಇವನೊಬ್ಬ ಮೋಸ್ಟ್ ವಾಂಟೆಡ್ ಉಗ್ರ. ಇವನನ್ನು ಹತ್ಯೆ Read more…

ಉಗ್ರನ ಜೊತೆ ಕುಲಭೂಷಣ್ ಜಾಧವ್ ವಿನಿಮಯಕ್ಕೆ ಮುಂದಾಗಿತ್ತು ಪಾಕ್

ಪೇಶಾವರದಲ್ಲಿ ಶಾಲೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕನನ್ನು ಭಾರತದ ಕುಲಭೂಷಣ್ ಜಾಧವ್ ಜೊತೆಗೆ ಅದಲು ಬದಲು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆ Read more…

ತ್ರಿವಳಿ ತಲಾಖ್ ನೀಡಿದ್ದ ಅಲ್ ಖೈದಾ ಉಗ್ರನಿಗೀಗ ಪಶ್ಚಾತ್ತಾಪ!

ಬಂಧಿತ ಅಲ್ ಖೈದಾ ಉಗ್ರ ಸಮಿಯುನ್ ರಹಮಾನ್ ಗೆ ತಾನು ಮಾಡಿರೋ ಪಾಪಿ ಕೃತ್ಯಗಳ ಬಗ್ಗೆ ಸ್ವಲ್ಪವೂ ಪಶ್ಚಾತ್ತಾಪವಿಲ್ಲ. ಸಿರಿಯಾದಲ್ಲಿ ರಕ್ತಪಾತ, ಭಾರತದಲ್ಲಿ ಭಯೋತ್ಪಾದನೆಗೆ ರೊಹಿಂಗ್ಯಾ ನಿರಾಶ್ರಿತರ ನೇಮಕ Read more…

ಸ್ಪೇನ್ ದಾಳಿ : ಎಲ್ಲ ಭಾರತೀಯರೂ ಸುರಕ್ಷಿತ

ಸ್ಪೇನ್ ನ ಬಾರ್ಸಿಲೋನಾ ಹಾಗೂ ಕ್ಯಾಂಬ್ರಿಲ್ಸ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಯಾವುದೇ ಭಾರತೀಯರು ಮೃತಪಟ್ಟಿಲ್ಲ. ಯಾವ ಭಾರತೀಯರಿಗೂ ಗಾಯವಾಗಿಲ್ಲ. ಘಟನೆ ನಂತ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ Read more…

ಲಂಡನ್ ನಲ್ಲಿ ಮತ್ತೆ ದಾಳಿ: ಓರ್ವ ಸಾವು

ಲಂಡನ್ ನಲ್ಲಿ ಇಂದು ಬೆಳಗ್ಗೆ ಮತ್ತೆ ಅಟ್ಟಹಾಸ ಮೆರೆಯಲಾಗಿದೆ. ಮಸೀದಿ ಬಳಿ ವಾಹನವೊಂದನ್ನು ಪಾದಚಾರಿಗಳ ಮೇಲೆ ನುಗ್ಗಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಿತ Read more…

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಕರ್ತವ್ಯ ನಿರತ ಪೇದೆಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಕುಲ್ಗಾಂ ಜಿಲ್ಲೆಯ ಬೊಗಂಡ್ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ Read more…

ಉಗ್ರನೆಂದು ಭಾವಿಸಿ ಅಮಾಯಕನನ್ನು ಕೊಂದ ಸೇನೆ

ಅರುಣಾಚಲಪ್ರದೇಶದ ಚಂಗ್ಲಾಂಗ್ ಜಿಲ್ಲೆಯಲ್ಲಿ ಸೇನೆ ಅಮಾಯಕ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದೆ. ಭಯೋತ್ಪಾದಕನೆಂದು ಭಾವಿಸಿ ಗುಂಡಿಕ್ಕಿ ಕೊಂದಿದೆ. ಮಯನ್ಮಾರ್ ಗಡಿ ಭಾಗವಾಗಿರೋ ಚಂಗ್ಲಾಂಗ್ ನಲ್ಲಿ ಉಲ್ಫಾ ಮತ್ತು NSCN-K ಉಗ್ರರ Read more…

ಸಾವಿನ ಸನಿಹದಲ್ಲೂ ಬಿಯರ್ ಗ್ಲಾಸ್ ಬಿಡದ ಭೂಪ..!

ಕೇವಲ ಎರಡು ವಾರಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಅರೆನಾದಲ್ಲಿ ದುಷ್ಕೃತ್ಯ ಎಸಗಿದ್ದ ಉಗ್ರರು ಶನಿವಾರದಂದು ಲಂಡನ್ ಬ್ರಿಡ್ಜ್ ಬಳಿ ತಮ್ಮ ಅಟ್ಟಹಾಸ ಮೆರೆದಿದ್ದರು. ಒಟ್ಟು ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ್ದ Read more…

ಪ್ರಧಾನ ಮಂತ್ರಿ ಮೋದಿ ಹತ್ಯೆಗೆ ಸಂಚು..?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಯುವಕನೊಬ್ಬನಿಗೆ ಬಂದಿರುವ ಕರೆ ಆತಂಕಕ್ಕೆ ಕಾರಣವಾಗಿದೆ. ಯುವಕನಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಪ್ರಧಾನ Read more…

ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮಿತಿ ಮೀರಿದೆ. ಹಂದ್ವಾರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಂದ್ವಾರದಲ್ಲಿ ಉಗ್ರರು ಅಡಗಿ ಸೇನೆಯ Read more…

ಸೆರೆ ಸಿಕ್ಕ ಉಗ್ರ ಬಾಯ್ಬಿಟ್ಟ ರಹಸ್ಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ, ಉಗ್ರನೊಬ್ಬನನ್ನು ಸಿ.ಆರ್.ಪಿ.ಎಫ್. ಯೋಧರು ಬಂಧಿಸಿದ್ದಾರೆ. ಶಿವಪುರಾ ನಿವಾಸಿ ಮುನೀರ್ ಬಂಧಿತ ಉಗ್ರ. ಈತ ತನ್ನ ಸಹಚರರೊಂದಿಗೆ ಸೇರಿ ಬ್ಯಾಂಕ್ Read more…

ಶಂಕಿತ ಉಗ್ರ ಸೈಫುಲ್ಲಾ ಫಿನಿಶ್

ಲಖ್ನೋ: ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ, ಶಂಕಿತ ಉಗ್ರ ಸೈಫುಲ್ಲಾನನ್ನು ಭಯೋತ್ಪಾದನಾ ನಿಗ್ರಹ ಪಡೆ(ಎ.ಟಿ.ಎಸ್.) ಕಮಾಂಡೊಗಳು ಹೊಡೆದುರುಳಿಸಿದ್ದಾರೆ. ಲಖ್ನೋ ಹೊರವಲಯದ ಠಾಕೂರ್ ಗಂಜ್ ನ ಮನೆಯೊಂದರಲ್ಲಿ ಅವಿತಿದ್ದ Read more…

UP ಚುನಾವಣೆ ಮೇಲೆ ಉಗ್ರರ ಕರಿನೆರಳು

ಲಖ್ನೋ: ಕೊನೆಯ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿರುವ, ಉತ್ತರ ಪ್ರದೇಶದಲ್ಲಿ ಉಗ್ರರ ಕರಿ ನೆರಳು ಬಿದ್ದಿದೆ. ಚುನಾವಣೆ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿರುವುದು ಗೊತ್ತಾಗಿದೆ. Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸಮೀಪದ ಕೇರಿ ಸೆಕ್ಟರ್ ನಲ್ಲಿ, ಎನ್ ಕೌಂಟರ್ ನಡೆಸಿ ಉಗ್ರನನ್ನು ಹೊಡೆದುರುಳಿಸಲಾಗಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿ.ಎಸ್.ಎಫ್. ಯೋಧರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...