alex Certify
ಕನ್ನಡ ದುನಿಯಾ       Mobile App
       

Kannada Duniya

146 ರೂ. ಬೆಲೆಯ ಸೆಕೆಂಡ್ ಹ್ಯಾಂಡ್ ಕೇರಂ ಬೋರ್ಡ್ ನಲ್ಲಿತ್ತು 13 ಲಕ್ಷದ ವಜ್ರದುಂಗುರ…!

ಸೆಕೆಂಡ್ ಹ್ಯಾಂಡ್ ವಸ್ತುಗಳು ಕೂಡ ನಮ್ಮ ಅದೃಷ್ಟ ಬದಲಿಸುತ್ತವೆ. ಇದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. ಸೆಕೆಂಡ್ ಹ್ಯಾಂಡ್ ಕೇರಂ ಬೋರ್ಡ್ ಖರೀದಿ ಮಾಡಿದ್ದ ಜೋಡಿಗೆ ವಜ್ರದ Read more…

ಇದು ಹೊಸ ಎಂಗೇಜ್ಮೆಂಟ್ ಟ್ರೆಂಡ್…!

ಸಮಯ ಬದಲಾದಂತೆ ಮದುವೆ, ಸಂಪ್ರದಾಯದಲ್ಲೂ ಬದಲಾವಣೆಯಾಗ್ತಿದೆ. ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿ ಉಂಗುರ ಬೆರಳಿಗೆ ಉಂಗುರ ತೊಡಿಸಲಾಗ್ತಾಯಿತ್ತು. ಆದ್ರೀಗ ಉಂಗುರ ಬೆರಳಿಗೆ ಎಂಗೇಜ್ಮೆಂಟ್ ರಿಂಗ್ ತೊಡಿಸಬೇಕಾಗಿಲ್ಲ. ಜ್ಯೋತಿಷ್ಯಗಳು ತಮ್ಮ ನಿಯಮಗಳಲ್ಲಿ Read more…

ಬೆರಳಿನ ಮೇಲಿರುವ ಮಚ್ಚೆ ಹೇಳುತ್ತೆ ನಿಮ್ಮ ಸ್ವಭಾವ

ಕೈ ಬೇರೆ ಬೇರೆ ಬೆರಳಿನಲ್ಲಿ ಮಚ್ಚೆಗಳಿರುತ್ತವೆ. ಮಚ್ಚೆ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಯಾವ ಬೆರಳಿನ ಮೇಲೆ ಮಚ್ಚೆಯಿದ್ರೆ ಯಾವ ಪ್ರಭಾವ ನಮ್ಮ ಮೇಲಾಗುತ್ತದೆ ಎಂಬುದನ್ನು ಸಮುದ್ರ Read more…

ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಈ ವಿಶಿಷ್ಟ ಉಂಗುರ

ಸೂರತ್ ನ ಆಭರಣ ತಯಾರಕರು ಮತ್ತು ಮಾರಾಟಗಾರರಾದ ವಿಶಾಲ್ ಅಗರ್ವಾಲ್ ಮತ್ತು ಖುಷ್ಬೂ ಅಗರ್ವಾಲ್ ಅಪರೂಪದ ಗಿನ್ನಿಸ್ ದಾಖಲೆಯೊಂದನ್ನ ಬರೆದಿದ್ದಾರೆ. ಉಂಗುರದಲ್ಲಿ 6690 ವಜ್ರದ ಹರಳುಗಳನ್ನ ಬಳಸಿ ವಿಶ್ವ Read more…

24 ಕೋಟಿ ಬೆಲೆಯ ಈ ಉಂಗುರದಲ್ಲಿದೆ 6690 ವಜ್ರ

ವಜ್ರ ನಗರಿ ಸೂರತ್ ಮತ್ತೊಮ್ಮೆ ಗಿನ್ನಿಸ್ ಬುಕ್ ಸೇರಿದೆ. ವಜ್ರ ವ್ಯಾಪಾರಿಯೊಬ್ಬರ ವಜ್ರದ ಉಂಗುರ ಗಿನ್ನಿಸ್ ಬುಕ್ ನಲ್ಲಿ ಸ್ಥಾನ ಪಡೆದಿದೆ. ವಜ್ರದ ವ್ಯಾಪಾರಿ ತಯಾರಿಸಿದ ಉಂಗುರದಲ್ಲಿ 6690 Read more…

ದಂಗಾಗಿಸುವಂತಿದೆ ಈ ನಟಿಯರು ಧರಿಸಿದ್ದ ರಿಂಗ್ ಬೆಲೆ…!

ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬಂತೆ ನಟಿ ಸೋನಂ ಕಪೂರ್ ತನ್ನ ಬಹು ಕಾಲದ ಗೆಳೆಯ ಆನಂದ್ ಅಹುಜಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟು ಮೂರು ದಿನ Read more…

50 ವರ್ಷಗಳ ಬಳಿಕ ಸಿಕ್ಕಿದೆ ಕಾಣೆಯಾಗಿದ್ದ ಉಂಗುರ

ದಕ್ಷಿಣ ಅಲಬಾಮಾದಲ್ಲಿ 50 ವರ್ಷಗಳ ಹಿಂದೆ ಕಳೆದು ಹೋಗಿದ್ದ ಸರ್ಜನ್ ಒಬ್ಬ ಉಂಗುರವನ್ನು ಮೆಟಲ್ ಡಿಟೆಕ್ಟರ್ ಪತ್ತೆ ಮಾಡಿದೆ. ಟೆನ್ನೆಸ್ಸೀ ಯೂನಿವರ್ಸಿಟಿಯ ಡಾ.ಸ್ಟೀಫನ್ ಆರ್. ಶೆಫರ್ಡ್ ಎಂಬುವವರಿಗೆ ಸೇರಿದ Read more…

ಈ ವಸ್ತುವಿನೊಳಗೆ ಸಿಕ್ತು 13 ವರ್ಷದ ಹಿಂದೆ ಕಳೆದಿದ್ದ ಉಂಗುರ

ಅದೃಷ್ಟದ ಬಗ್ಗೆ ನಂಬಿಕೆಯಿಲ್ಲದವರು ಈ ಸುದ್ದಿ ಓದಿದ ನಂತ್ರ ಅದೃಷ್ಟವನ್ನು ನಂಬಲು ಶುರುಮಾಡಬಹುದು. ಯಾಕೆಂದ್ರೆ 13 ವರ್ಷಗಳ ಹಿಂದೆ ಕಳೆದು ಹೋದ ಅಮೂಲ್ಯ ವಸ್ತುವೊಂದು ವಿಚಿತ್ರವಾಗಿ ಸಿಕ್ಕಿದೆ. ಈ Read more…

ಕೊಹ್ಲಿ ಅನುಷ್ಕಾಗೆ ತೊಡಿಸಿರುವ ಉಂಗುರದ ಬೆಲೆ….

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹದ ಅದ್ಧೂರಿ, ಆಡಂಬರ ಸಾಕಷ್ಟು ಸುದ್ದಿ ಮಾಡ್ತಿದೆ. ನಿಶ್ಚಿತಾರ್ಥ ಶಾಸ್ತ್ರದಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾಗೆ Read more…

ಕುತೂಹಲಕ್ಕೆ ಕಾರಣವಾಗಿದೆ ದೀಪಿಕಾ ಬೆರಳಲ್ಲಿರೋ ಉಂಗುರ

ಬಹಳ ದಿನಗಳ ಕಾಯುವಿಕೆಯ ನಂತರ ಇವತ್ತು ದೀಪಿಕಾ ಅಭಿಮಾನಿಗಳಿಗೆ ಪದ್ಮಾವತಿ ಫಸ್ಟ್ ಲುಕ್ ದರ್ಶನವಾಗಿದೆ. ರಿಯಲ್ ಲೈಫ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಈ ಚಿತ್ರದಲ್ಲಿ Read more…

9 ವರ್ಷಗಳ ಬಳಿಕ ಸಿಕ್ತು ಕಾಣೆಯಾಗಿದ್ದ ಉಂಗುರ

ಕಳೆದು ಹೋಗಿರೋ ವಸ್ತು ಮರಳಿ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು. ಅದ್ರಲ್ಲೂ ಟ್ರಾವೆಲಿಂಗ್ ಸಮಯದಲ್ಲಿ ಕಳೆದ ವಸ್ತು ಮತ್ತೆ ಸಿಗಬಹುದು ಅನ್ನೋ ನಿರೀಕ್ಷೆ ಇಟ್ಕೊಳ್ಳೋದು ಕೂಡ ಕಷ್ಟ. ಆದ್ರೆ Read more…

ಹನಿಮೂನ್ ನಲ್ಲಿ ಕಳೆದಿದ್ದ ಉಂಗುರ ಸಿಕ್ಕಿದ್ಹೇಗೆ..?

ಮಸಾಚುಸೆಟ್ಸ್ ನಲ್ಲಿ ಕಳೆದು ಹೋಗಿದ್ದ ಉಂಗುರವೊಂದು 47 ವರ್ಷಗಳ ಬಳಿಕ ದಂಪತಿಯನ್ನು ಒಂದು ಮಾಡಿದೆ. 1970ರಲ್ಲಿ ಪ್ಯಾಟ್ರಿಕ್ ಹೋಗನ್ ಎಂಬಾತ ಪತ್ನಿಯ ಜೊತೆಗೆ ಹನಿಮೂನ್ ಗೆ ಬಂದಿದ್ದ. ಮ್ಯಾನ್ Read more…

13 ವರ್ಷಗಳ ಹಿಂದೆ ಕಳೆದು ಹೋಗಿದ್ದ ಉಂಗುರ ಸಿಕ್ಕಿದ್ದೆಲ್ಲಿ ಗೊತ್ತಾ?

ಕೆನಡಾದ ಮಹಿಳೆಯೊಬ್ಳು 13 ವರ್ಷಗಳ ಹಿಂದೆ ನಿಶ್ಚಿತಾರ್ಥದಲ್ಲಿ ತೊಡಿಸಿದ್ದ ಉಂಗುರ ಕಳೆದುಕೊಂಡಿದ್ಲು. ಗಾರ್ಡನ್ ನಲ್ಲಿ ಕೆಲಸ ಮಾಡ್ತಾ ಇದ್ದಾಗ ಉಂಗುರ ಎಲ್ಲೋ ಕಳೆದು ಹೋಗಿತ್ತು. ಈಗ ಅವಳ ಸೊಸೆ Read more…

ಬಟ್ಟೆ ಬಿಚ್ಚಿಸಿ ಅವಮಾನಿಸಿದ್ದಕ್ಕಾಗಿ ಆತ್ಮಹತ್ಯೆಗೆತ್ನಿಸಿದ್ದ ಯುವತಿ ಸಾವು

ಬಳ್ಳಾರಿ: ಮನೆ ಕೆಲಸ ಮಾಡುವ ಯುವತಿಯ ಮೇಲೆ, ಕಳ್ಳತನ ಆರೋಪ ಹೊರಿಸಿ, ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿದ್ದು, ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕಳೆದ ವಾರ ಬಳ್ಳಾರಿಯಲ್ಲಿ Read more…

ಉಂಗುರ ಕಳೆದಿದ್ದಕ್ಕೆ ಯುವತಿಯ ಬಟ್ಟೆ ಬಿಚ್ಚಿಸಿದರು

ಬಳ್ಳಾರಿ: ಮನೆಕೆಲಸಕ್ಕೆ ಬಂದಿದ್ದ ಯುವತಿ ಉಂಗುರ ಕಳವು ಮಾಡಿದ್ದಾಳೆ ಎಂದು ಆರೋಪಿಸಿ, ಯುವತಿಯೊಬ್ಬಳ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...