alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ‘ಈರುಳ್ಳಿ’ ಬೆಳೆದ ರೈತರು

ರೈತರು ಬೆಳೆದ ಬೆಳೆಗೆ ನ್ಯಾಯೋಚಿತ ಬೆಲೆ ಸಿಗುತ್ತಿಲ್ಲ ಎಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದೆ. ಇದನ್ನು ಪರಿಹರಿಸಬೇಕಾದ ಸರ್ಕಾರಗಳು ಮಾತ್ರ ಕೈಕಟ್ಟಿ ಕುಳಿತಿದ್ದು ‘ದೇಶದ ಬೆನ್ನೆಲುಬು’ ಎಂದು ಹೇಳಲಾದ Read more…

ಚಾಲಕ ನರಳುತ್ತಾ ಬಿದ್ದಿದ್ದರೆ ಈರುಳ್ಳಿ ಆರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು ಸಾರ್ವಜನಿಕರು…!

ಸಾರ್ವಜನಿಕರು ಮಾನವೀಯತೆ ಮರೆತ ಮತ್ತೊಂದು ಪ್ರಕರಣ ಈಗ ನಡೆದಿದೆ. ಈರುಳ್ಳಿಯನ್ನು ಸಾಗಿಸುತ್ತಿದ್ದ ಟ್ರಕ್ ಒಂದು ಅಪಘಾತಕ್ಕೀಡಾಗಿದ್ದು, ಚಾಲಕ ಜೀವನ್ಮರಣದ ಸ್ಥಿತಿಯಲ್ಲಿ ನರಳುತ್ತಾ ಬಿದ್ದಿದ್ದರೆ ಸಾರ್ವಜನಿಕರು ಈರುಳ್ಳಿಯನ್ನು ಸಂಗ್ರಹಿಸುತ್ತಿದ್ದ ಅಮಾನವೀಯ Read more…

ದಿಢೀರ್ ಕುಸಿತಗೊಂಡ ಈರುಳ್ಳಿ ಧಾರಣೆ

ಈ ಬಾರಿ ಈರುಳ್ಳಿ ಬೆಳೆ ಸಮರ್ಪಕವಾಗಿ ಬಾರದ ಕಾರಣ ಕೈಗೆ ಸಿಕ್ಕ ಅಲ್ಪಸ್ವಲ್ಪ ಬೆಳೆಗೆ ಉತ್ತಮ ಧಾರಣೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈರುಳ್ಳಿ Read more…

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದುಬಾರಿಯಾಗಲಿದೆ ಈರುಳ್ಳಿ

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದರೆ, ಇತ್ತ ಬರ ಹಾಗೂ ಸಾಲು ಸಾಲು ರಜೆಯಿಂದ ಈರುಳ್ಳಿ ‌ದರ ಏರಿಕೆಯಾಗುವುದು ನಿಶ್ಚಿತವಾಗುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಈಗಾಗಲೇ ಸಣ್ಣ Read more…

ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಯಾಕೆ ಸೇವಿಸಬಾರದು ಗೊತ್ತಾ?

ನವರಾತ್ರಿಯ 9 ದಿನ ದುರ್ಗೆಯ ಆರಾಧನೆ ನಡೆಯುತ್ತದೆ. ಈ 9 ದಿನ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ಮಾಡಬಾರದು. ಮದ್ಯಪಾನ, ಧೂಮಪಾನದ ಜೊತೆ ಮಾಂಸಹಾರದಿಂದಲೂ ದೂರವಿರಬೇಕು. ನವರಾತ್ರಿಯಲ್ಲಿ ಈರುಳ್ಳಿ, Read more…

ಬೆಳೆಗಾರನ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ…!

ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆಗಾರರು ಈಗ ಕಂಗಾಲಾಗಿದ್ದಾರೆ. ಬೆಲೆಯಲ್ಲಿ ದಿಢೀರ್ ಕುಸಿತ ಉಂಟಾಗಿದ್ದು, ಕೆಜಿಗೆ 3 ರಿಂದ 4 ರೂ. ನಿಗದಿಯಾಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೂರು Read more…

ಲೋಹದ ಪಾತ್ರೆಗಳಿಗೆ ಹೊಳಪು ನೀಡಲು ಇಲ್ಲಿದೆ ಸುಲಭ ಟಿಪ್ಸ್

ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ Read more…

ಈರುಳ್ಳಿ ತಿನ್ನುವುದರಲ್ಲಿಯೂ ‘ವಿಶ್ವ ದಾಖಲೆ’

ವಿಶ್ವದಾಖಲೆ ಬರೆಯಬೇಕು ಎನ್ನುವ ಕ್ರೇಜ್ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಆದರೆ ಒಬ್ಬ ಮನುಷ್ಯ 200 ಗ್ರಾಂ ಈರುಳ್ಳಿಯನ್ನು ತಿಂದು ದಾಖಲೆ ಬರೆದಿದ್ದಾನೆ. ಸೌಥ್ ಈಸ್ಟ್ ಇಂಗ್ಲೆಂಡ್ ನಲ್ಲಿ Read more…

ಫಟಾಫಟ್ ಮಾಡಿ ಈರುಳ್ಳಿ ಸಬ್ಜಿ

ಈರುಳ್ಳಿ ಮಸಾಲೆ ಸಬ್ಜಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಅನ್ನ ಅಥವಾ ಪರೋಟಾಕ್ಕೆ ಇದು ಹೇಳಿ ಮಾಡಿಸಿದ್ದು. ಈರುಳ್ಳಿ ಮಸಾಲೆ ಸಬ್ಜಿ ಮಾಡಲು ಬೇಕಾಗುವ ಪದಾರ್ಥಗಳು: 15-20 ಸಣ್ಣ ಈರುಳ್ಳಿ Read more…

ಕಣ್ಣೀರಿಲ್ಲದೆ ಈರುಳ್ಳಿ ಕತ್ತರಿಸಲು ಇಲ್ಲಿದೆ ಟಿಪ್ಸ್

ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ Read more…

ಬಾಯಲ್ಲಿ ನೀರೂರಿಸುವ ಚೈನೀಸ್ ಚಿಕನ್ ಫ್ರೈಡ್ ರೈಸ್

ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ. ಬೇಕಾಗುವ Read more…

ಈರುಳ್ಳಿ ತಿನ್ನಿಸಿದ್ದಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಮಹಿಳೆ…!

ಗುಜರಾತಿನ ಮೆಹ್ಸಾನಾದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ತನಗೆ ಪತಿ ಹಾಗೂ ಆತನ ತಾಯಿ ಬಲವಂತವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಿಸಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಮಹಿಳೆ Read more…

11 ಈರುಳ್ಳಿಯನ್ನು ಹೊರ ಹಾಕಿದ ಹಾವು…!

ಕೆಲ ತಿಂಗಳ ಹಿಂದಷ್ಟೇ ಕೇರಳದಲ್ಲಿ ಹಾವೊಂದು ಮೊಟ್ಟೆಗಳನ್ನು ಹೊರ ಹಾಕಿದ್ದ ವರದಿಯನ್ನು ಓದಿದ್ದೀರಿ. ಈಗ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಹಾವು ಈರುಳ್ಳಿಯನ್ನು ಹೊರ ಹಾಕಿದೆ. Read more…

ಪುರುಷರ ವೀರ್ಯ ಸಂಖ್ಯೆ ಹೆಚ್ಚಿಸುತ್ತೆ ಈ ವಸ್ತು

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಜೀರಾ ರೈಸ್ ಮಾಡುವ ಸರಳ ವಿಧಾನ

ಹೆಚ್ಚೇನೂ ತರಕಾರಿ ಬಳಸದೆ, ಕಡಿಮೆ ಸಮಯದಲ್ಲಿ ರುಚಿಕರ ಹಾಗೂ ಆರೋಗ್ಯಕ್ಕೆ ಹಿತಕರವಾದ ಜೀರಾ ರೈಸ್ ಮಾಡುವ ಸರಳ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಅಕ್ಕಿ, ಈರುಳ್ಳಿ, ಜೀರಿಗೆ ಪೌಡರ್, Read more…

ನಿಮ್ಮ ಮುದ್ದು ಬೆಕ್ಕಿಗೆ ಇವನ್ನು ತಿನ್ನಿಸಬೇಡಿ

ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ. ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, Read more…

ಆಕರ್ಷಕ ಐಬ್ರೋ ನಿಮ್ಮದಾಗಬೇಕಾ…?

ಪ್ರತಿಯೊಬ್ಬ ಹುಡುಗಿ ತನ್ನ ಐಬ್ರೋ ಆಕರ್ಷಕವಾಗಿರಬೇಕೆಂದು ಬಯಸ್ತಾಳೆ. ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ ಸುಂದರ ರೂಪ ಕೊಡಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕಪ್ಪಗೆ, ಸುಂದರವಾಗಿ Read more…

ಈರುಳ್ಳಿಯ ಈ ಗುಣ ನಿಮಗೆ ಗೊತ್ತಿರಲಿಕ್ಕಿಲ್ಲ

1664ರಲ್ಲಿ ಲಂಡನ್ನಿನಲ್ಲಿ ಪ್ಲೇಗ್ ಪಿಡುಗಿನಿಂದ ಪ್ರತಿಯೊಂದು ಮನೆಯಲ್ಲೂ ಒಬ್ಬರಾದರೂ ಸಾವನ್ನಪ್ಪಿದ್ದರಂತೆ. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಅಂಗಡಿಗಳಲ್ಲಿದ್ದವರು ಮಾತ್ರ ಇದರಿಂದ ಸುರಕ್ಷಿತವಾಗಿದ್ದರು ಎಂಬ ಉಲ್ಲೇಖವಿದೆ. ಅಂದರೆ ಈರುಳ್ಳಿಗೆ ಅಷ್ಟೊಂದು Read more…

ಬೆಳೆಗಾರರಿಗೆ ಕಣ್ಣೀರು ತರಿಸಿದ ಈರುಳ್ಳಿ

ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ. ಕೆಜಿಗೆ ಎರಡರಿಂದ ಮೂರು ರೂ. ಗಳಿಗೆ ಈರುಳ್ಳಿ ಮಾರಾಟವಾಗಿದ್ದು, ರೈತರಿಗೆ ಸಾಗಾಣಿಕೆ ವೆಚ್ಚವೂ ಸಿಗದಂತಾಗಿದೆ. ಅತಿ ಹೆಚ್ಚು Read more…

ದಟ್ಟ ಹುಬ್ಬಿಗೆ ಅಡುಗೆ ಮನೆಯಲ್ಲಿದೆ ಮದ್ದು

ಈರುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಸೌಂದರ್ಯವರ್ಧಕವೂ ಹೌದು. ಇದ್ರಲ್ಲಿರುವ ಸಲ್ಫರ್, ಸೆಲೆನಿಯಂ, ವಿಟಮಿನ್ ಬಿ ಹುಬ್ಬನ್ನು ಸುಂದರ ಹಾಗೂ ಬಲಪಡಿಸುತ್ತವೆ. ನಿಮ್ಮ ತೆಳುವಾದ ಹುಬ್ಬು ನಿಮ್ಮ ಮುಖದ Read more…

ಬಾಳೆಕಾಯಿ ಕಟ್ಲೆಟ್ ಮನೆಯಲ್ಲೇ ಮಾಡಿ ರುಚಿ ನೋಡಿ

ಕಟ್ಲೆಟ್ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿವಿಧ ಕಟ್ಲೆಟ್ ಗಳ ರುಚಿ ಸವಿದವರಿಗೆ ವಿಶೇಷವಾದ ಬಾಳೆಕಾಯಿ ಕಟ್ಲೆಟ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

ಮೊಟ್ಟೆ ಮಸಾಲಾ ರೆಸಿಪಿ

ಬೇಕಾಗುವ ಪದಾರ್ಥಗಳು : 6 ಮೊಟ್ಟೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಟೊಮೆಟೋ, 100 ಗ್ರಾಂ ಹಸಿ ಬಟಾಣಿ, 7-8 ಬೆಳ್ಳುಳ್ಳಿ ಎಸಳು, 2 ಚಮಚ ಗಸಗಸೆ, Read more…

ಮತ್ತೆ ಕಣ್ಣಲ್ಲಿ ನೀರು ತರಿಸ್ತಿದೆ ಈರುಳ್ಳಿ ಬೆಲೆ

ಮತ್ತೆ ಈರುಳ್ಳಿ ಬೆಲೆ ಕಣ್ಣೀರು ತರಿಸುತ್ತಿದೆ. ಕೇಂದ್ರ ಸರ್ಕಾರ ಕನಿಷ್ಟ ರಫ್ತು ಬೆಲೆ (ಎಂಇಪಿ) ತೆಗೆದು ಹಾಕಿದ ನಂತ್ರ ದೇಶದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಲೆ ದುಬಾರಿಯಾಗಿದೆ. ಬೆಲೆಯಲ್ಲಿ Read more…

ಉತ್ತಪ್ಪ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : 1 ಕೆ.ಜಿ ಕುಸುಬುಲು ಅಕ್ಕಿ, ಉದ್ದಿನ ಬೇಳೆ 1/4 ಕೆ.ಜಿ., 100 ಗ್ರಾಂ ಈರುಳ್ಳಿ, 8 ಹಸಿ ಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, ಕೊತ್ತಂಬರಿ Read more…

ಪೋಟ್ಯಾಟೋ ಲಾಲಿಪಾಪ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊಂಡ ಈರುಳ್ಳಿ 1/4 ಕಪ್, ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಮ್ಸ್ 1/2 ಕಪ್, ಅಚ್ಚ ಖಾರದ ಪುಡಿ, ದನಿಯ ಪುಡಿ ಸ್ವಲ್ಪ, Read more…

ಈ ಈರುಳ್ಳಿಯನ್ನು ಹೆಚ್ಚಿದ್ರೂ ಕಣ್ಣೀರು ಬರೊಲ್ಲ, ಕಾರಣ ಗೊತ್ತಾ?

ಈರುಳ್ಳಿಗೆ ಕಣ್ಣೀರುಳ್ಳಿ ಅನ್ನೋ ಹೆಸರು ಚೆನ್ನಾಗಿ ಹೊಂದಿಕೆಯಾಗುತ್ತೆ. ಯಾಕಂದ್ರೆ ಈರುಳ್ಳಿ ಕತ್ತರಿಸಿದವರ ಕಣ್ಣಲ್ಲಿ ನೀರು ತರಿಸುತ್ತೆ. ಆದ್ರೀಗ ಕಣ್ಣೀರು ಬರದಂತಹ ಹೊಸ ಬಗೆಯ ಈರುಳ್ಳಿಯನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಇದಕ್ಕೆ Read more…

ಮತ್ತೆ ಗಗನಕ್ಕೇರಿದೆ ಈರುಳ್ಳಿ ಬೆಲೆ

ಈರುಳ್ಳಿ ಮತ್ತೆ ಗೃಹಿಣಿಯರ ಕಣ್ಣಲ್ಲಿ ನೀರು ತರಿಸ್ತಾ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಂತೂ ಒಂದು ಕೆಜಿ ಈರುಳ್ಳಿ ಬೆಲೆ 80 ರೂಪಾಯಿಗೆ ಏರಿಕೆಯಾಗಿದೆ. ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ Read more…

100 ರೂ. ಗಡಿ ದಾಟಿದೆ ತರಕಾರಿ ಬೆಲೆ

ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆ ಜನಸಾಮಾನ್ಯರ ನಿದ್ದೆಗೆಡಿಸಿದೆ. ದಿನ ದಿನಕ್ಕೂ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ತರಕಾರಿ ಸಾಂಬಾರ್ ತಿನ್ನುವ ಬದಲು ಅನ್ನದ ಗಂಜಿ ಸಾಕು ಎನ್ನುವ ಸ್ಥಿತಿ Read more…

ಈರುಳ್ಳಿ ಸಿಪ್ಪೆ ಕಸಕ್ಕೆಸೆಯುವ ಮೊದಲು ಇದನ್ನೋದಿ

ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಆಹಾರ ತಯಾರಿಕೆ ಜೊತೆಗೆ ಕೆಲವೊಂದು ಔಷಧಿಗೂ ಈರುಳ್ಳಿ ಬಳಸ್ತಾರೆ. ಈರುಳ್ಳಿ ಸಿಪ್ಪೆ ತೆಗೆದು ಕಸಕ್ಕೆ ಹಾಕ್ತಾರೆ. ಆದ್ರೆ ಈರುಳ್ಳಿ ಸಿಪ್ಪೆಯಲ್ಲೂ ಸಾಕಷ್ಟು ಔಷಧ ಗುಣವಿದೆ Read more…

ಐಟಿ ದಾಳಿಯಿಂದ ಈರುಳ್ಳಿ ಬೆಲೆ ಕುಸಿತ

ಈರುಳ್ಳಿ ಬೆಲೆ ದಿಢೀರ್ ಇಳಿಕೆ ಕಂಡಿದೆ. ದೇಶದ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆ ಲಸಲ್ಗಾಂವ್ ಎಪಿಎಂಸಿಯಲ್ಲಿ ಈರುಳ್ಳಿ ದರ ಶೇ.35ರಷ್ಟು ಕಡಿಮೆಯಾಗಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಅಕ್ರಮವಾಗಿ ಈರುಳ್ಳಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...