alex Certify ಈಜು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ನೀರಿನಾಳದಲ್ಲಿ ಯುವತಿ ಮಾಡಿರುವ ಕಸರತ್ತು

ಮಿಯಾಮಿ ಮೂಲದ ಜಿಮ್ನಾಸ್ಟ್‌ ಕ್ರಿಸ್ಟಿನಾ ಮಕುಶೆಂಕೋ ಅವರು ತಮ್ಮ ಅತ್ಯದ್ಭುತ ಆಕ್ರೋಬಾಟಿಕ್ ಸಾಹಸದಿಂದ ನೆಟ್ಟಿಗರ ಮನ ಸೂರೆಗೊಂಡಿದ್ದಾರೆ. ನೀರಿನಾಳದಲ್ಲಿ ತಮ್ಮ ಜಿಮ್ನಾಸ್ಟಿಕ್ ಕೌಶಲ್ಯದ ಪರಿಯನ್ನು ಪರಿಚಯಿಸುತ್ತಿರುವ ಕ್ರಿಸ್ಟಿನಾ ಇನ್‌ಸ್ಟಾಗ್ರಾಂನಲ್ಲಿರುವ Read more…

ಕೆರೆಯಲ್ಲಿ ಈಜಲು ಹೋದಾಗಲೇ ಕಾದಿತ್ತು ದುರ್ವಿದಿ, ಮೂವರು ನೀರು ಪಾಲು

ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾದ ಘಟನೆ ಮಾರನಗೆರೆ ಗ್ರಾಮದ ಬಳಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾರನಗೆರೆ ಬಳಿ ಘಟನೆ ನಡೆದಿದ್ದು, ತರುಣ್, Read more…

ಸಾಧನೆಗೆ ಅಡ್ಡಿ ಬಾರದ ವಯಸ್ಸು..! ಈಜಿನಲ್ಲಿ ಸಾಧನೆ ಮಾಡಿದ 47 ವರ್ಷದ ಭಾರತೀಯ ಮಹಿಳೆ

40 ವರ್ಷ ದಾಟಿತು ಅಂದ್ರೆ ಸಾಕು ಆರೋಗ್ಯವನ್ನ ಕಾಪಾಡಿಕೊಳ್ಳೋದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಹೀಗಾಗಿಯೇ ಬಹುತೇಕ ಮಂದಿ ಈ ವಯಸ್ಸಿಗೆ ಬರ್ತಿದ್ದಂತೆ ನಿವೃತ್ತಿ ಜೀವನದ ಬಗ್ಗೆ ಯೋಚನೆ Read more…

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ವರ್ಜೀನಿಯಾದ 32ರ ಹರೆಯದ ಬೆನ್‌ ಕಟ್ಜ್‌ಮನ್ ಹೆಸರಿನ ಈ Read more…

ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ ರಾಹುಲ್ ಗಾಂಧಿ

ಕೊಲ್ಲಂ: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ್ದಾರೆ. ಕೇರಳದ ಸಂಸದರಾಗಿರುವ ಅವರು, ಮೀನುಗಾರರನ್ನು ಭೇಟಿಮಾಡಿ ಸಂವಾದ ನಡೆಸಿದ್ದು, ಅವರ ಸಮಸ್ಯೆಗಳ ಆಲಿಸಿ ನಿವಾರಣೆಗೆ Read more…

ಕೊರೆಯುವ ಚಳಿ ನಡುವೆ ನೀರಿನಲ್ಲಿ ಮುಳುಗೆದ್ದ ಪುಟಿನ್

ಮರಗಟ್ಟುವ ತಣ್ಣನೆಯ ನೀರಿನಲ್ಲಿ ಮುಳುಗೇಳುವ ಮೂಲಕ ಆರ್ಥಡಾಕ್ಸ್‌ ಕ್ರಿಶ್ಚಿಯನ್ ಹಬ್ಬವೊಂದಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಚಾಲನೆ ನೀಡಿದ್ದಾರೆ. ಕ್ರಮ್ಲಿನ್ ಪೂಲ್‌ನಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ -17 Read more…

ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಯಾವ ವ್ಯಾಯಾಮ ಮಾಡಬೇಕು…?

ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಹೆಚ್ಚು ಸಂಕಟ, ನೋವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚು ರಕ್ತಸ್ರಾವದ ಸಮಸ್ಯೆ ಇರುತ್ತದೆ. ಹಾಗಾಗಿ ಈ ಅವಧಿಯಲ್ಲಿ ಮಹಿಳೆಯರು ಯಾವ ವ್ಯಾಯಾಮ ಮಾಡಬೇಕು? ಮಾಡಬಾರದು? Read more…

ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ. ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು Read more…

ಶಾಂಭವಿ ನದಿಯಲ್ಲಿ ಘೋರ ದುರಂತ: ಯುವತಿ ಸೇರಿ ನಾಲ್ವರು ಜಲಸಮಾಧಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲ್ಲೂಕಿನ ಪಾಲಡ್ಕ ಸಮೀಪ ಶಾಂಭವಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರು ಪಾಲಾಗಿದ್ದಾರೆ. ಯುವತಿ ಸೇರಿದಂತೆ ನಾಲ್ವರು ನದಿಯಲ್ಲಿ ಜಲಸಮಾಧಿಯಾಗಿದ್ದಾರೆ. ಮೂಡುಶೆಡ್ಡೆ Read more…

ಆಡಲು ಹೋದಾಗಲೇ ಘೋರ ದುರಂತ: ನೀರಲ್ಲಿ ಮುಳುಗಿ ನಾಲ್ವರು ಬಾಲಕರು ಸಾವು

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಸಜ್ಜುವಾರಪಲ್ಲಿ ಗ್ರಾಮದ ಬಳಿ ನೀರಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಸಾಲಮಾಕಪಲ್ಲಿ ಗ್ರಾಮದ ವರುಣ್, ಬದರಿನಾಥ್, ಸಂತೋಷ್, ಮಹೇಶ್  ಮೃತಪಟ್ಟ ಬಾಲಕರು ಎಂದು Read more…

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ದಂಗಾಗಿಸುವ ದೃಶ್ಯ

ಎರಡು ದೈತ್ಯ ಶಾರ್ಕ್‌ಗಳು ಹಾಗೂ ಸ್ಟಿಂಗ್‌ರೇಗಳು ಬಳಿಯಲ್ಲೇ ಅಡ್ಡಾಡುತ್ತಿರುವಾಗಲೂ ಸಹ ಹಲವರು ಅಲ್ಲೇ ಈಜಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. Drone Shark App ಶೇರ್‌ ಮಾಡಿಕೊಂಡಿರುವ ಈ ವಿಡಿಯೋದಲ್ಲಿ, Read more…

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಮರದ ಪ್ಲಾ‌ಟ್‌ಫಾರ್ಮ್ ಒಂದರ ಬಳಿ ನೀರಿನಲ್ಲಿ ತೇಲಾಡುತ್ತಾ ಮೋಜು ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೊಸಳೆಯೊಂದು ದಾಳಿ ಮಾಡಲು ಮುಂದಾಗುವ ವಿಡಿಯೋವೊಂದನ್ನು When Animals Attack ಟ್ವಿಟರ್‌ ಹ್ಯಾಂಡಲ್ ಒಂದು ಶೇರ್‌ Read more…

ಪ್ರವಾಹದ ನಡುವೆ ಹುಚ್ಚಾಟ ಮೆರೆದ ಯುವಕ

ಬೆಳಗಾವಿ: ವರುಣನ ಆರ್ಭಟಕ್ಕೆ ನಲುಗಿರುವ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿವುಂಟಾಗಿದೆ. ನದಿ, ಹಳ್ಳ, ಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ಸ್ಪೀಡ್ ಬೋಟ್‌ ಜೊತೆ ಸ್ಪರ್ಧೆಗಿಳಿದ ಮೊಸಳೆ….!

ನಾಯಿ-ಬೆಕ್ಕುಗಳಷ್ಟಲ್ಲದೇ ಮೊಸಳೆಗಳೂ ಸಹ ಒಮ್ಮೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ. ಆಸ್ಟ್ರೇಲಿಯಾದ ಮೀನುಗಾರರು ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಪೂರ್ಣ ಬೆಳೆದು ನಿಂತ ಮೊಸಳೆಯೊಂದು ಸ್ಪೀಡ್‌ ಬೋಟ್‌ ಒಂದರ Read more…

ಭೀಮಾನದಿಯಲ್ಲಿ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರಸಣಗಿ ಬಳಿ ಭೀಮಾನದಿಯಲ್ಲಿ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆಯಾಗಿದೆ. ಯಾದಗಿರಿ ನಗರದ ಅಜಿತ್ ಕಾಲೋನಿ ನಿವಾಸಿಗಳಾದ ಅಮಾನ್, ಅಯಾನ್, ಇರ್ಫಾನ್, ರೆಹಾನ್ ಅವರ Read more…

53 ಕಿಮೀ ಈಜಿದ 16 ವರ್ಷದ ಪೋರಿ….!

ಅಮೆರಿಕ ಮೂಲದ‌ 16 ವರ್ಷದ ಬಾಲಕಿಯೊಬ್ಬಳು ಇಂಗ್ಲಿಷ್ ಚಾನಲ್‌ನ ಒಟ್ಟು 55 ಕಿಮೀ ಈಜಾಡುವ ಮೂಲಕ ಅನೇಕರ ಹುಬ್ಬೇರಿಸುವಂತೆ ಮಾಡಿದ್ದಾಳೆ. ವಿರಾ ರಿವರ್ಡ್ ಎನ್ನುವ ಬಾಲಕಿ ಯು.ಕೆ.ಯ ಡೊವೆರ್‌‌ನಿಂದ Read more…

ಮೊದಲ ಬಾರಿಗೆ ಈಜಲು ಕಲಿಯುತ್ತಿರುವ ಪೆಂಗ್ವಿನ್ ಮರಿಗಳ ವಿಡಿಯೋ ವೈರಲ್

ಹೊಸ ಲೋಕಕ್ಕೆ ಕಾಲಿಡುವ ಪುಟಾಣಿಗಳು ಜೀವನದಲ್ಲಿ ಕಲಿಯುವ ಪ್ರತಿಯೊಂದು ಪಾಠದ ಮೊದಲ ಅಧ್ಯಾಯವೂ ಸ್ಮರಣೀಯ. ಅದು ಮನುಷ್ಯರೇ ಆಗಲೀ, ಪ್ರಾಣಿಗಳೇ ಆಗಲಿ, ಕಲಿಕೆಯ ಹಂತವೇ ಅದ್ಭುತವಾದದ್ದು. ಷಿಕಾಗೊದ ಶೆಡ್ಡ್‌ Read more…

ತಲೆ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿದ ಯುವತಿ

ಯುವತಿಯೊಬ್ಬಳು ತನ್ನ ತಲೆಯ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿ ವಿಶ್ವ ದಾಖಲೆ ಮಾಡಿದ್ದಾಳೆ.‌ 23 ವರ್ಷದ ಕಾತೈ ಲೆಡಕಿ ಎಂಬ ಈಜುಗಾರ್ತಿ ಐದು ಒಲಿಂಪಿಕ್ ಗೋಲ್ಡ್ Read more…

ಸಿಗರೇಟ್ ಪ್ಯಾಕ್‌ ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ನಾಲ್ಕು ಪ್ಯಾಕ್ ಸಿಗರೇಟಿಗೆ ತನ್ನ ಜೀವವನ್ನೇ ಪಣಕ್ಕಿಟ್ಟ ವ್ಯಕ್ತಿಯೊಬ್ಬ ನೆಟ್‌ನಲ್ಲಿ ಸುದ್ದಿಯಾಗಿದ್ದಾನೆ. ಸಮುದ್ರದ ನೀರಿನಲ್ಲಿ ಮುಳುಗಿಹೋಗಿದ್ದ ತನ್ನ ವ್ಯಾನ್‌ನಲ್ಲಿ ನಾಲ್ಕು ಪ್ಯಾಕ್ ಸಿಗರೇಟ್‌ ಇದ್ದ ಕಾರಣ, ಆ ನೀರಿನಲ್ಲೇ Read more…

ಪ್ರಾಣದ ಹಂಗು ತೊರೆದು ಬಾಲಕರನ್ನು ರಕ್ಷಿಸಿದ ಪೊಲೀಸ್ ಗೆ ನೆಟ್ಟಿಗರ ಸಲಾಂ

ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗರನ್ನು ರಕ್ಷಿಸಲು ಪೊಲೀಸ್ ಪೇದೆಯೊಬ್ಬರು ತಮ್ಮ ಜೀವದ ಹಂಗನ್ನೇ ತೊರೆದು ನೀರಿಗೆ ಧುಮುಕಿದ ಘಟನೆ ಅಸ್ಸಾಂನ ಡಿಬ್ರೂಗಢದಲ್ಲಿ ಜರುಗಿದೆ. ASI ಪೂರ್ಣಾನಂದ ಸೈಕಾ ಎಂಬ Read more…

ಈಜು ತರಬೇತಿಗೆ ಪ್ಯಾರಾಲಂಪಿಕ್‌ ಪಟುವಿನಿಂದ ಹೊಸ ವಿಧಾನ

ಐರ್ಲ್ಯಾಂಡ್: ಕೊರೊನಾ ಲಾಕ್‌ಡೌನ್‌ನಿಂದ ಈಜುಕೊಳಕ್ಕೆ ಹೋಗಿ ತರಬೇತಿ ಪಡೆಯಲಾಗದ ಅಂಧ ಕ್ರೀಡಾಪಟು ತನ್ನ ದಿನನಿತ್ಯದ ತರಬೇತಿಗೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಮನೆಯ ಪೆಟ್ಟಿಗೆಯೊಂದರಲ್ಲಿ ನೀರು ತುಂಬಿ ಎದೆಗೆ ಹಗ್ಗ Read more…

ಇವುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ರೀಡೆಗಳಿಗೆ ‘ಗ್ರೀನ್ ಸಿಗ್ನಲ್’

ನಾಲ್ಕನೆ ಹಂತದ ಲಾಕ್ಡೌನ್ ಘೋಷಣೆ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಹೀಗಾಗಿ ರಾಜ್ಯದಲ್ಲೂ ಸಹ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕಬ್ಬಡ್ಡಿ, ಜಿಮ್, ಈಜು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...