alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ತಿ ಲೈಫ್ ಗಾಗಿ ಪರ್ಫೆಕ್ಟ್ ಸ್ವಿಮಿಂಗ್

ಆರೋಗ್ಯವೇ ಭಾಗ್ಯ….ನಿಜ….ಆರೋಗ್ಯ ನೆಟ್ಟಗಿದ್ರೆ ಸಾಕು ಏನು ಬೇಕಾದ್ರೂ ಸಾಧಿಸಬಹುದು. ದೈನಂದಿನ ಯಾಂತ್ರಿಕ ಬದುಕಿನ ನಡುವೆಯೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳೋದು ಸುಲಭದ ಮಾತಲ್ಲ. ಬಹಳಷ್ಟು ಮಂದಿಗೆ ಸ್ವಿಮ್ಮಿಂಗ್ ಅವರ ಉತ್ತಮ Read more…

ಮನಕಲಕುವಂತಿದೆ ರೋಹಿಂಗ್ಯಾ ನಿರಾಶ್ರಿತರ ಫೋಟೋ

ಮಯನ್ಮಾರ್ ನಲ್ಲಿ ಬೌದ್ಧ ಜನ ಸಮೂಹ ಮತ್ತು ಸೇನೆಯಿಂದ ನಲುಗಿ ಹೋಗಿರುವ ರೋಹಿಂಗ್ಯಾ ಮುಸ್ಲಿಮರು ದೇಶವನ್ನು ತೊರೆದು ಬಾಂಗ್ಲಾಕ್ಕೆ ವಲಸೆ ಬರುತ್ತಿದ್ದಾರೆ. ವಿಶ್ವಸಂಸ್ಥೆ ರೋಹಿಂಗ್ಯಾ ಮುಸ್ಲಿಮರನ್ನು ವಿಶ್ವದಲ್ಲೇ ಅತ್ಯಂತ Read more…

ಈಜಲು ಹೋದ ಬಾಲಕರ ಸಾವು

ಹಾಸನ: ಕಾಲುವೆಗೆ ಈಜಲು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ನಡೆದಿದೆ. ಶೋಯಬ್(15) ಆಫಿಯಾಜ್(16) ಮೃತಪಟ್ಟ ಬಾಲಕರು. ಹೇಮಾವತಿ Read more…

13 ಗಂಟೆ ಪ್ರವಾಹದಲ್ಲಿ ಈಜಿ ಜೀವ ಉಳಿಸಿಕೊಂಡ 61ರ ಮಹಿಳೆ…!

61 ವರ್ಷ ವಯಸ್ಸಿನ ಹಿರಿಯ ನಾಗರಿಕರು ಎಷ್ಟು ತಾಸು ಈಜಬಹುದು? ಈ ಪ್ರಶ್ನೆಗೆ ಈಗಿನ ಕಾಲದಲ್ಲಿ ಉತ್ತರ ಹೇಳೋದು ಕಷ್ಟ. ಆದ್ರೆ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಳು ಎಲ್ಲರೂ ಹುಬ್ಬೇರಿಸುವಂತೆ Read more…

ಟ್ರಾಫಿಕ್ ನಿಂದ ಬೇಸತ್ತು ಕಚೇರಿಗೆ ಈಜಿಕೊಂಡೇ ಬಂದ

ಜರ್ಮನಿಯಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ಇದ್ರಿಂದ ಬೇಸತ್ತ ವ್ಯಕ್ತಿಯೊಬ್ಬ ಮುನಿಚ್ ನಲ್ಲಿರೋ ಇಸಾರ್ ನದಿಯಲ್ಲಿ ಈಜಿಕೊಂಡೇ ಕಚೇರಿಗೆ ತೆರಳಿದ್ದಾನೆ. ಬೆಂಜಮಿನ್ ಡೇವಿಡ್ ತನ್ನ ಲ್ಯಾಪ್ ಟಾಪ್, ಸೂಟ್, ಶೂ Read more…

ಶಾರ್ಕ್ ಎದುರು ಸೋತ ಮೈಖೆಲ್ ಫೆಲ್ಪ್ಸ್

ಅಮೆರಿಕದ ಈಜುಪಟು ಮೈಖೆಲ್ ಫೆಲ್ಪ್ಸ್ ರನ್ನು ಎಲ್ರೂ ಚಿನ್ನದ ಮೀನು ಅಂತಾನೇ ಕರೆಯುತ್ತಾರೆ. ಫೆಲ್ಪ್ಸ್ ಒಲಿಂಪಿಕ್ಸ್ ನಲ್ಲಿ 23 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಆದ್ರೆ ಶಾರ್ಕ್ ಮುಂದೆ ಫೆಲ್ಪ್ಸ್ Read more…

ಇಬ್ಬರು ಸಮುದ್ರ ಪಾಲು, 14 ಮಂದಿ ರಕ್ಷಣೆ

ಕಾರವಾರ: ಈಜಲು ಹೋಗಿದ್ದ 16 ಮಂದಿ ನೀರಿನ ಸೆಳೆತಕ್ಕೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲಿ ನಡೆದಿದೆ. ಇಡಗುಂಜಿ ದೇವಾಲಯಕ್ಕೆ ಬಂದಿದ್ದ 16 ಮಂದಿ Read more…

ಈಜಲು ಹೋದ ಮೂವರು ನೀರು ಪಾಲು

ಮಂಗಳೂರು: ಶಾಂಭವಿ ನದಿಗೆ ಈಜಲು ಹೋದ ಮೂವರು ಯುವಕರು, ನೀರು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಮಟ್ಟುವು ಬಳಿ ನಡೆದಿದೆ. ಅಕ್ಷತ್, ಕಿಶೋರ್ ಹಾಗೂ Read more…

ವಾಣಿವಿಲಾಸ ಡ್ಯಾಂ ಬಳಿ ಸಿಡಿಲಿಗೆ ಮೂವರು ಬಲಿ

ಚಿತ್ರದುರ್ಗ: ಈಜಲು ಹೋಗಿದ್ದ ಮೂವರು ಸಿಡಿಲು ಬಡಿದು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ಮಲ್ಲೇಶ್ ನಾಯ್ಕ(30), ಛಾಯಾಪತಿ(29), ಹರೀಶ್ ಗೌಡ(27) Read more…

ಇಬ್ಬರ ಜೀವಕ್ಕೆ ಕುತ್ತು ತಂದ ಜಾಲಿ ಟ್ರಿಪ್

ಚಾಮರಾಜನಗರ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಧನಗೆರೆ ಬಳಿ ನಡೆದಿದೆ. ಅನಿಲ್ ಹಾಗೂ ಕೀರ್ತನ್ ಮೃತಪಟ್ಟವರು. 5 Read more…

ಕೈಕಾಲು ಕಟ್ಟಿಕೊಂಡು 5 ಕಿ.ಮೀ. ಈಜಿದ ಸಾಹಸಿ

ಗಿನ್ನೆಸ್ ದಾಖಲೆ ಮಾಡುವ ಹಂಬಲದಲ್ಲಿ ತಮಿಳುನಾಡಿನ ನಾಗಪಟ್ಟಣಂನಲ್ಲಿ 19 ವರ್ಷದ ಯುವಕನೊಬ್ಬ ಅದ್ಭುತ ಸಾಹಸ ಮಾಡಿದ್ದಾನೆ. ಕಬ್ಬಿಣದ ಸರಪಳಿಯಲ್ಲಿ ಕೈಕಾಲು ಕಟ್ಟಿಕೊಂಡು ಬಂಗಾಳ ಕೊಲ್ಲಿಯಲ್ಲಿ 5 ಕಿಮೀ ಈಜಿದ್ದಾನೆ. Read more…

ಇಬ್ಬರು ಯುವಕರು ನೀರು ಪಾಲು

ಬಾಗಲಕೋಟೆ: ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಗುಲಗಲ ಜಂಬಗಿ ಗ್ರಾಮದಲ್ಲಿ ನಡೆದಿದೆ. ಸಮೀಪದ ಘಟಪ್ರಭಾ ನದಿಯಲ್ಲಿ 8 ಮಂದಿ ಈಜಲು Read more…

ಗಿನ್ನಿಸ್ ದಾಖಲೆ ಮಾಡಲು ಹೋಗಿ ದುರಂತ ಸಾವು

ವಿಜಯವಾಡ: ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ, ಈಜಲು ಹೋದ ಸಾಹಸಿಯೊಬ್ಬರು, ದುರಂತ ಸಾವು ಕಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಜಯವಾಡ ಎ.ಸಿ.ಎಫ್. ಪೊಲೀಸ್ ಆಗಿರುವ 47 ವರ್ಷದ ಉಮಾ Read more…

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರು ನೀರು ಪಾಲು

ಚಾಮರಾಜನಗರ: ಈಜಲು ಹೋದ ವಿದ್ಯಾರ್ಥಿಗಳಿಬ್ಬರು, ನೀರು ಪಾಲಾದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಶಿಂಷಾ ಗ್ರಾಮದ ಸಮೀಪ ನಡೆದಿದೆ. ಶಿವನ ಸಮುದ್ರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಯಲಹಂಕದ Read more…

ಈಜಲು ಹೋದ ನಾಲ್ವರು ನೀರು ಪಾಲು

ಮಂಗಳೂರು: ಈಜಲು ಹೋಗಿದ್ದ ನಾಲ್ವರು ನೀರು ಪಾಲಾದ ಘಟನೆ, ಬೆಳ್ತಂಗಡಿ ತಾಲ್ಲೂಕಿನ ನಡಾ ಗ್ರಾಮದ ಗಡಾಯಿಕಲ್ಲು ಸಮೀಪ ನಡೆದಿದೆ. ಮೃತಪಟ್ಟವರು ಉಡುಪಿ ತಾಲ್ಲೂಕಿನ ಕಾಪು ನಿವಾಸಿಗಳು. ಕಾಜೂರು ಗ್ರಾಮದ Read more…

ಹುಡುಗರ ಜೊತೆ ಈಜು ಕಲಿಯುವುದೀಗ ಅನಿವಾರ್ಯ

ಮುಸ್ಲಿಂ ಹುಡುಗಿಯರು ಹಾಗೂ ಮಹಿಳೆಯರಿಗೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಿಜರ್ಲ್ಯಾಂಡ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಸ್ವಿಜರ್ಲ್ಯಾಂಡ್ ನ ಶಾಲೆಗಳಲ್ಲಿ ಮುಸ್ಲಿಂ ಹುಡುಗಿಯರು ಹುಡುಗರ Read more…

ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿದ್ದ ಜೋಡಿ ಹಿಂದಿತ್ತು ಬೃಹತ್ ಮೊಸಳೆ

ಯುವ ಜೋಡಿಯೊಂದು ರಾತ್ರಿ ವೇಳೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿದ್ದ ವೇಳೆ ಅಚಾನಕ್ ಆಗಿ ನಡೆದ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತದೊಂದು ಘಟನೆ ಜಿಂಬಾಬ್ವೆಯಲ್ಲಿ Read more…

ಹೆಬ್ಬಾವಿನೊಂದಿಗೆ ಮಕ್ಕಳನ್ನು ಈಜಲು ಬಿಟ್ಟು ತರಬೇತುದಾರರ ಹುಚ್ಚಾಟ

ಅದೊಂದು ಪ್ರೇರಕ ಕ್ಯಾಂಪ್. ಮಕ್ಕಳಲ್ಲಿ ಧೈರ್ಯ, ಉತ್ಸಾಹ ಮೂಡಿಸುವ ಕೆಲಸ ಅಲ್ಲಿ ಆಗಬೇಕಿತ್ತು. ಆದ್ರೆ ಪುಟ್ಟ ಪುಟ್ಟ ಮಕ್ಕಳಿಗೆ ಬಲವಂತವಾಗಿ ಹೆಬ್ಬಾವಿನೊಂದಿಗೆ ಈಜಿಸಲಾಗಿದೆ. ಮಕಳು ಬೆದರಿ ಕೂಗಿಕೊಳ್ಳುತ್ತಿದ್ರೂ ಕ್ಯಾರೇ Read more…

ಜನ ಜಾಗೃತಿಗಾಗಿ 550 ಕಿ.ಮೀ. ಈಜಲಿದ್ದಾಳೆ ಬಾಲೆ

ಕ್ಲೀನ್ ಗಂಗಾ ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸಲು ಬಾಲಕಿಯೊಬ್ಬಳು ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾಳೆ. 11 ವರ್ಷದ ಬಾಲಕಿ ಶ್ರದ್ಧಾ ಶುಕ್ಲಾ, ಕಾನ್ಪುರ ಮತ್ತು ವಾರಣಾಸಿ ಮಧ್ಯೆ 550 ಕಿ.ಮೀ. Read more…

ಮುಟ್ಟಿನ ನೋವಿನಿಂದಾಗಿ ಪದಕ ವಂಚಿತರಾದ ಚೀನಾ ಈಜುಗಾರ್ತಿ

ಇದೇ ಮೊದಲ ಬಾರಿಗೆ ಮಹಿಳಾ ಅಥ್ಲೀಟ್ ಒಬ್ಬರು ಪ್ರಶಸ್ತಿಗೆ ತೊಡಕಾಗಬಲ್ಲ ಮುಟ್ಟಿನ ನೋವಿನ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ತಮ್ಮ ಚುರುಕುತನ, ನಗುಮೊಗ ಹಾಗೂ ಹಾಸ್ಯಪ್ರವೃತ್ತಿಯಿಂದ ಈಗಾಗ್ಲೇ ರಿಯೋ Read more…

ಈ ಫೋಟೋ ನೋಡಿ ಗೊಂದಲಕ್ಕೊಳಗಾಗಬೇಡಿ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದಿವೆ. ಅಂತಹ ಘಟನೆಯೊಂದರ ವರದಿ Read more…

ಜ್ವಾಲಾಮುಖಿಗೂ ಬೆದರದೇ ಈಜಿದ ದಿಟ್ಟೆ

ಅಲಿಸನ್ ಟೀಲ್, ಮೀನಿಗಿಂತಲೂ ವೇಗವಾಗಿ ಈಜ್ತಾಳೆ. ಆಕೆ ಬಿಕಿನಿ ತೊಟ್ಟು ನೀರಿಗಿಳಿದಳೆಂದ್ರೆ ಶಾರ್ಕ್ ಕೂಡ ನಾಚಿಕೊಳ್ಬೇಕು, ಹಾಗಿದೆ ವೇಗ. ಇದೀಗ ಜ್ವಾಲಾಮುಖಿಯ ನಡುವೆಯೂ ಈಜುವ ಮೂಲಕ ಅಲಿಸನ್ ಮತ್ತೊಂದು Read more…

ದುರಂತದಲ್ಲಿ ಅಂತ್ಯವಾಯ್ತು ಬರ್ತ್ ಡೇ ಸೆಲೆಬ್ರೇಶನ್

ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮೂವರು ಸ್ನೇಹಿತರ ಮೋಜು, ಮಸ್ತಿ ಸಾವಲ್ಲಿ ಅಂತ್ಯಗೊಂಡಿದೆ. ಮುಂಬೈನ ವರ್ಸೋವಾ  ಬೀಚ್ ನಲ್ಲಿ ಈಜಾಡಲು ಹೋದ ರೋಹಿತ್ ಮತ್ತವನ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದಾರೆ. ಮುಂಬೈನ Read more…

ಬರೋಬ್ಬರಿ 8 ಗಂಟೆ ಈಜಿ ದಡ ಸೇರಿದ ಮೀನುಗಾರರು

ಭಟ್ಕಳ: ಮೀನು ಹಿಡಿಯಲು ಕಡಲಿಗೆ ಹೋಗಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ದೋಣಿ ಮಗುಚಿ, ಅಪಾಯಕ್ಕೆ ಸಿಲುಕಿದ್ದ 7 ಮಂದಿ ಬರೋಬ್ಬರಿ 8 ಗಂಟೆ ಕಾಲ ಈಜಿಕೊಂಡು ದಡ ಸೇರಿಕೊಂಡಿದ್ದಾರೆ. ಆದರೆ, Read more…

ಕಿರಿ ವಯಸ್ಸಿನ ಒಲಂಪಿಯನ್ ಆಗ್ತಿದ್ದಾಳೆ ದೊಡ್ಡ ಭೂಕಂಪ ನೋಡಿದ ಬಾಲೆ

ನೇಪಾಳದ 13 ವರ್ಷದ ಈಜುಗಾರ್ತಿ ಗೌರಿಕಾ ಸಿಂಗ್ ರಿಯೊ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ ಅತಿ ಕಡಿಮೆ ವಯಸ್ಸಿನ ಕ್ರೀಡಾಪಟುವಾಗಲಿದ್ದಾಳೆ. ಒಂದು ಭಯಂಕರ ಭೂಕಂಪದಿಂದ ಪಾರಾಗಿ ಬಂದು ರಿಯೊ ಒಲಂಪಿಕ್ಸ್ Read more…

ಮೂರು ಕಿ.ಮೀ. ಈಜಿದ್ದ ಬಾಲಕನಿಗೆ ಬಂಪರ್ ಆಫರ್

ತನ್ನ ಊರಿಗೆ ಸೇತುವೆ ಮಂಜೂರು ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ 3 ಕಿ.ಮೀ. ದೂರದಲ್ಲಿದ್ದ ಶಾಲೆಗೆ ಈಜಿಕೊಂಡು ಹೋಗುವ ಮೂಲಕವೇ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಕೇರಳದ 14 ವರ್ಷದ ಬಾಲಕ ಅರ್ಜುನ್ ಸಂತೋಷ್ ಗೆ Read more…

ಸ್ನೇಹಿತರ ಕಣ್ಣ ಮುಂದೆಯೇ ಕಣ್ಮರೆಯಾಗಿದ್ದ ಆತ

ಸ್ನೇಹಿತರೊಂದಿಗೆ ಪಂದ್ಯ ಕಟ್ಟಿದವನೊಬ್ಬ ಕುಡಿದ ಮತ್ತಿನಲ್ಲಿ ತುಂಬಿ ಹರಿಯುತ್ತಿದ್ದ ಗಂಗಾ ನದಿಯ ಕಾಲುವೆಗೆ ಹಾರಿದ್ದು, ನಾಪತ್ತೆಯಾಗಿದ್ದಾನೆ. ನುರಿತ ಈಜು ಪಟುವಾಗಿದ್ದ ಈತ ನೋಡನೋಡುತ್ತಿದ್ದಂತೆಯೇ ಕಣ್ಮರೆಯಾಗಿದ್ದಾನೆ. ಹರಿದ್ವಾರದ ಭದ್ರಾಬಾದ್ ನಲ್ಲಿ Read more…

ಹೋರಾಟಕ್ಕೊಂದು ಹೊಸ ಮಜಲು; 3 ಕಿ.ಮೀ. ಈಜಿ ಪ್ರತಿಭಟಿಸಿದ ಪೋರ

ಎಲ್ಲ ಪ್ರತಿಭಟನೆಗಳಿಗೂ ಅದರದ್ದೇ ಆದ ವಿಧಾನಗಳಿವೆ. ಕೆಲವರು ಕಣ್ಣಿಗೆ ಬಟ್ಟೆ ಕಟ್ಟುತ್ತಾರೆ, ಕೆಲವರು ಬಾಯಿಗೆ ಬಟ್ಟೆ ಕಟ್ಟುತ್ತಾರೆ, ಇನ್ನು ಕೆಲವರು ಪ್ರತಿಕೃತಿ ದಹನ ಮಾಡುತ್ತಾರೆ. ಹೀಗೆ ಪ್ರತಿಭಟನೆಯ ಮಾರ್ಗ Read more…

ಅಂಡರ್ವಾಟರ್ ಚಿತ್ರೀಕರಣದ ವೇಳೆ ಮಾಡೆಲ್ ಸಾವು

ಅಂಡರ್ವಾಟರ್ ಚಿತ್ರೀಕರಣದ ವೇಳೆ ಮಾಡೆಲ್ ಒಬ್ಬಳು ಸಾವನ್ನಪ್ಪಿದ್ದಾಳೆ. ಘಟನೆ ತೈವಾನ್ ನಲ್ಲಿ ನಡೆದಿದೆ. ಮಾಡೆಲ್ ನೀರಿನ ಒಳಗೆ ಶೂಟ್ ಮಾಡ್ತಾ ಇದ್ದಳು. ಈ ವೇಳೆ ಅಸ್ತಮಾ ಅಟ್ಯಾಕ್ ಆಗಿದೆ. Read more…

ಕಡಲಿನಲ್ಲಿ ಈಜಾಡಿದ ಸಚಿವ ಯು.ಟಿ.ಖಾದರ್

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಸಮುದ್ರದಲ್ಲಿ ಈಜಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಳಿಗ್ಗೆಯೇ, ಕಡಲ ತೀರಕ್ಕೆ ಬಂದ ಸಚಿವರು, ಅಲ್ಲಿದ್ದ ಮಕ್ಕಳೊಂದಿಗೆ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...