alex Certify
ಕನ್ನಡ ದುನಿಯಾ       Mobile App
       

Kannada Duniya

ಆಹಾ…! ರೈಲು ನಿಲ್ದಾಣ ಈಜುಕೊಳವಾದ್ರೆ ಎಂತಾ ಮಸ್ತಿ ಅಂತೀರಿ..!!

ಸ್ವೀಡನ್ ನಲ್ಲಿ ನಡೆದಿರುವ ಘಟನೆ ನಿಜಕ್ಕೂ ನಿಮ್ಮನ್ನ ನಗೆಗಡಲಿಗೆ ದೂಡುತ್ತದೆ. ಸ್ವೀಡನ್ ಜನರ ಹಾಸ್ಯ ಪ್ರಜ್ಞೆ ಇದೀಗ ಸಾಮಾಜಿಕ ಜಾಲತಾಣದಲ್ಲೂ ನಗೆ ಬುಗ್ಗೆಯನ್ನ ಉಕ್ಕಿಸಿದೆ. ಭಾರೀ ಮಳೆಯಿಂದಾಗಿ ಸ್ವೀಡನ್ Read more…

ಈಜುಕೊಳದಲ್ಲಿ ಟಾಪ್ ಲೆಸ್ ಆದ ಮಹಿಳೆಯರು: ವಿವಾದದ ನಂತ್ರ ನಡೀತು…!

ಈಜುಕೊಳದಲ್ಲಿ ಮಹಿಳೆಯರು ಟಾಪ್ ಲೆಸ್ ಆಗಬೇಕಾ? ಬೇಡ್ವಾ? ಎಂಬ ವಿವಾದ ದೊಡ್ಡದಾಗಿತ್ತು. ಇದ್ರಿಂದ ಚಿಂತೆಗೀಡಾದ ಸ್ಥಳೀಯ ಆಡಳಿತ ಮತದಾನಕ್ಕೆ ಮುಂದಾಯ್ತು. ವೋಟಿಂಗ್ ವೇಳೆ ಮಹಿಳೆಯರಿಗೆ ಗೆಲುವಾಯ್ತು. ಘಟನೆ ಬಾರ್ಸಿಲೊನಾದ Read more…

ಆನ್ ಲೈನ್ ನಲ್ಲಿ ಹೋಟೆಲ್ ಈಜುಕೊಳ ನೋಡಿ ಮೋಸ ಹೋದ ಯುವತಿ ಮಾಡಿದ್ದೇನು…?

ಜೀವನದಲ್ಲಿ ಒಮ್ಮೆಯಾದ್ರೂ  ದೇಶ ಸುತ್ತಬೇಕು ಅನ್ನೋ ಆಸೆ ಎಲ್ಲರಿಗೂ ಇರತ್ತೆ. ಹೀಗಾಗಿ ಸುಂದರವಾದ ಜಾಗಕ್ಕೆ ಪ್ರಯಾಣ ಮಾಡಲು ಬಯಸುತ್ತೇವೆ. ಇದನ್ನೇ ಕೆಲ ಹೋಟೆಲ್ ಗಳು, ಬುಕಿಂಗ್ ವೆಬ್ ಸೈಟ್ Read more…

ವೈರಲ್ ಆಗಿದೆ ಶಾರುಖ್ ಪುತ್ರಿಯ ಈ ಫೋಟೋ

ಶಾರುಖ್ ಖಾನ್ ಪುತ್ರಿ, 17 ವರ್ಷದ ಸುಹಾನಾ ಖಾನ್ ಇಂಟರ್ನೆಟ್ ನ ಟಾಪ್ ಟ್ರೆಂಡ್ ಅಂದ್ರೂ ತಪ್ಪೇನಿಲ್ಲ. ಸುಹಾನಾ ಏನೇ ಮಾಡಿದ್ರೂ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಸ್ನೇಹಿತೆಯರ Read more…

ಇಲ್ಲಿದೆ ನೋಡಿ ವಿಶ್ವದ ಮೊದಲ ಬಿಯರ್ ಸ್ವಿಮ್ಮಿಂಗ್ ಪೂಲ್

ಇಷ್ಟು ದಿನ ಜನ ಬಿಯರ್ ಕುಡಿಯುತ್ತಿದ್ರು. ಇನ್ಮೇಲೆ ಬಿಯರ್ ನಲ್ಲೇ ಸ್ನಾನ ಕೂಡ ಮಾಡ್ಬಹುದು. ಯಾಕಂದ್ರೆ ಆಸ್ಟ್ರಿಯಾದಲ್ಲಿ ವಿಶ್ವದ ಮೊದಲ ಬಿಯರ್ ಸ್ವಿಮ್ಮಿಂಗ್ ಪೂಲ್ ಆರಂಭಿಸಲಾಗಿದೆ. 7 ಅಡಿ Read more…

ಸೆಲ್ಫಿ ಕ್ರೇಝ್ ಇರುವವರು ನೋಡಲೇಬೇಕಾದ ವಿಡಿಯೋ

ಸ್ವಿಮ್ಮಿಂಗ್ ಪೂಲ್ ಬಳಿ ಸೆಲ್ಫಿ ತೆಗೆದುಕೊಳ್ಳೋ ಕ್ರೇಝ್ ಎಲ್ಲರಲ್ಲೂ ಇದೆ. ಯುವತಿಯರು ಸ್ವಿಮ್ ಸೂಟ್ ನಲ್ಲಿ ಮಿಂಚಿದ್ರೆ, ಯುವಕರು ಸೆಲ್ಫಿಯಲ್ಲಿ ತಮ್ಮ ಬಾಡಿ ಪ್ರದರ್ಶಿಸ್ತಾರೆ. ಆದ್ರೆ ಈ ವಿಡಿಯೋ Read more…

ಎಚ್ಚರ ! ಜೀವ ತೆಗೆಯಬಹುದು ಈಜುಕೊಳದ ನೀರು….

ಈಜುಕೊಳದಲ್ಲಿ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ ಅವಶ್ಯವಾಗಿ ಈ ವಿಷಯ ತಿಳಿದುಕೊಳ್ಳಿ. ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಜೀವ ತೆಗೆಯುವಷ್ಟು ಅಪಾಯಕಾರಿಯಂತೆ. ಭಾರತೀಯ ವೈದ್ಯಕೀಯ ಸಂಸ್ಥೆ Read more…

ವೈರಲ್ ಆಗಿದೆ ಆನೆಗಳು ಮಾಡಿರೋ ಈ ವಿಶಿಷ್ಟ ಕೆಲಸ

ಕೊರಿಯಾದ ಸಿಯೋಲ್ ಗ್ರಾಂಡ್ ಪಾರ್ಕ್ ನಲ್ಲಿ ನಡೆದ ಘಟನೆಯೊಂದು ಆನ್ ಲೈನ್ ನಲ್ಲಿ ಎಲ್ಲರ ಮನಗೆದ್ದಿದೆ. ಮರಿಯಾನೆಯೊಂದು ಈಜುಕೊಳಕ್ಕೆ ಬಿದ್ದಾಗ ಉಳಿದ ಆನೆಗಳು ನಡೆದುಕೊಂಡ ರೀತಿ ಅದ್ಭುತವಾಗಿತ್ತು. ಈ Read more…

ಈಜುಕೊಳದಲ್ಲಿ ಹಸು ಕಂಡವರಿಗೆ ಅಚ್ಚರಿ

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನ ವದಾಜ್ ಏರಿಯಾದಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಜನ ಈಜಾಡಿ ದಣಿವಾರಿಸಿಕೊಳ್ಳಲು ಸ್ವಿಮ್ಮಿಂಗ್ ಪೂಲ್ ಗೆ ಬಂದಾಗ ಅಚ್ಚರಿಯಾಗಿದೆ. ಈಜುಕೊಳದಲ್ಲಿ ಹಸುವೊಂದು ಈಜಾಡುತ್ತಿರುವುದು Read more…

ಕಂದನನ್ನು ರಕ್ಷಿಸಲೋಗಿ ತಾನೂ ಸಾವನ್ನಪ್ಪಿದ ಟೆಕ್ಕಿ

ಅಮೆರಿಕಾದ ಮಿಚೆಗನ್ ರಾಜ್ಯದ ನಾರ್ತ್ ವಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಸೈಕಲ್ ಕಲಿಯುತ್ತಿದ್ದ ತನ್ನ ಪುಟ್ಟ ಮಗ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದ ವೇಳೆ ಆತನನ್ನು ರಕ್ಷಿಸಲು ಹೋದ ಭಾರತೀಯ ಮೂಲದ Read more…

ಸ್ವಿಮ್ಮಿಂಗ್ ಪೂಲ್ ನಲ್ಲಿ ಮಲಗಿತ್ತು ದೈತ್ಯ ಮೊಸಳೆ

ಫ್ಲೋರಿಡಾದ ವೆನಿಸ್ ನಲ್ಲಿರೋ ಮನೆಯೊಂದರ ಸ್ವಿಮಿಂಗ್ ಪೂಲ್ ನಲ್ಲಿ ದೈತ್ಯ ಮೊಸಳೆ ಪತ್ತೆಯಾಗಿದೆ. ಈಜುಕೊಳವನ್ನು ಕ್ಲೀನ್ ಮಾಡೋಣ ಅಂತಾ ತೆರಳಿದ್ದ ಯುವತಿಗೆ ಶಾಕ್ ಕಾದಿತ್ತು. ಕರೆಯದೇ ಬಂದ ಅತಿಥಿ Read more…

ಮಕ್ಕಳ ಸ್ವಿಮ್ಮಿಂಗ್ ಪೂಲ್ ಆಟಿಕೆಯಿಂದ ಬರುತ್ತೆ ಕ್ಯಾನ್ಸರ್

ಮಕ್ಕಳನ್ನು ಖುಷಿಪಡಿಸಲು ಅವರನ್ನು ಸ್ವಿಮ್ಮಿಂಗ್ ಪೂಲ್ ಗೆ ಕರೆದೊಯ್ಯುವ ಹೆತ್ತವರು ಆಟಿಕೆಗಳನ್ನ ಕೊಡ್ತಾರೆ. ಚೆಂಡು, ಆರ್ಮ್ ಬ್ಯಾಂಡ್, ಪ್ಲಾಸ್ಟಿಕ್ ಆಟಿಕೆಗಳನ್ನು ಕೊಟ್ಟು ಆಟವಾಡಲು ಬಿಡ್ತಾರೆ. ಆದ್ರೆ ಈ ಆಟಿಕೆಗಳು Read more…

ಜನ ಸ್ವಿಮ್ಮಿಂಗ್ ಪೂಲ್ನಲ್ಲಿ ಏನ್ಮಾಡ್ತಾರೆ ಗೊತ್ತಾ..?

ನಮ್ಮೆಲ್ಲರ ಆತಂಕ ಈಗ ನಿಜವಾಗಿದೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ನಾನ ಮಾತ್ರವಲ್ಲ ಜನ ಮೂತ್ರ ಕೂಡ ಮಾಡ್ತಾರೆ ಅನ್ನೋದು ದೃಢಪಟ್ಟಿದೆ. ಇದನ್ನು ಸುಖಾಸುಮ್ಮನೆ ಯಾರೂ ಒಪ್ಪಿಕೊಳ್ಳೋದಿಲ್ಲ, ಬೆರಳೆಣಿಕೆಯಷ್ಟು ಮಂದಿ ಮಾತ್ರ Read more…

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚಾಗಿದೆ. ಕಾಮುಕರ ಅಟ್ಟಹಾಸ ಹೆಚ್ಚಿದ್ದು, ಹಿಂದೂ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ. ಈ ಘಟನೆಯ ತನಿಖೆಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...