alex Certify
ಕನ್ನಡ ದುನಿಯಾ       Mobile App
       

Kannada Duniya

ಸರಳ ಸಜ್ಜನಿಕೆಯ ಅಮ್ಮ ಸುಧಾ ಮೂರ್ತಿ….

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೆಸರು ಕೇಳಿದ್ರೆ ಸಾಕು, ಸರಳ ಮತ್ತು ಸಜ್ಜನತೆಯ ವ್ಯಕ್ತಿತ್ವ ಕಣ್ಣ ಮುಂದೆ ಬಾರದೆ ಇರದು. ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ಮಹಾತಾಯಿಯದ್ದು. ಕೊಡಗು Read more…

ಹೆಚ್.ಸಿ.ಎಲ್. ಸಿಇಓ ವೇತನ ಕೇಳಿದ್ರೆ ದಂಗಾಗ್ತೀರಾ…!

ನವದೆಹಲಿ: ನಾಲ್ಕು ಪ್ರಮುಖ ಐಟಿ ಕಂಪೆನಿಗಳ ಪೈಕಿ ಹೆಚ್.ಸಿ.ಎಲ್. ಟೆಕ್ನಾಲಜಿಯು ತನ್ನ ಸಿಇಓಗೆ ಅತಿ ಹೆಚ್ಚಿನ ವೇತನ ನೀಡಿ ಗಮನ ಸೆಳೆದಿದೆ. ಹೆಚ್.ಸಿ.ಎಲ್. ಸಿಇಓ ವಿಜಯಕುಮಾರ್ 2017-18 ರಲ್ಲಿ Read more…

ಪ.ಬಂಗಾಳದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಇನ್ಫೋಸಿಸ್ ಚಿಂತನೆ

ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ಲಿಮಿಟೆಡ್ ಪಶ್ಚಿಮ ಬಂಗಾಳದಲ್ಲಿ 100 ಕೋಟಿ ವೆಚ್ಚದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಿದೆ. 5,25,000 ಅಡಿ ವಿಸ್ತೀರ್ಣದಲ್ಲಿ ಮೊದಲ Read more…

2023 ರೊಳಗೆ ಇನ್ಫೋಸಿಸ್ ನಿಂದ 3 ಸಾವಿರ ಜನರಿಗೆ ಅಮೆರಿಕಾದಲ್ಲಿ ನೌಕರಿ

ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಕಂಪನಿ ಅಮೆರಿಕದ ಇಂಡಿಯಾನಾಪೊಲಿಸ್ ಎಂಬಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲು ಯೋಜಿಸಿದೆ. 2023ರೊಳಗೆ ಸುಮಾರು 3 ಸಾವಿರ ಜನರಿಗೆ ನೌಕರಿ ನೀಡಲಾಗುವುದೆಂದು ಇನ್ಫೋಸಿಸ್ ಹೇಳಿದೆ. Read more…

ನೋಟು ನಿಷೇಧದ ಬಗ್ಗೆ ನಾರಾಯಣ ಮೂರ್ತಿ ಹೇಳಿದ್ದೇನು?

2016ರಲ್ಲಿ ಮೋದಿ ಸರ್ಕಾರ ಕೈಗೊಂಡ ನೋಟು ನಿಷೇಧ ನಿರ್ಧಾರದ ಹಿಂದಿನ ತರ್ಕವೇ ತಮಗೆ ಅರ್ಥವಾಗಿಲ್ಲ ಅಂತಾ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ. ನಿಷೇಧ ಮಾಡಿದ್ದಕ್ಕಿಂತ್ಲೂ ಹೆಚ್ಚಿನ ಮುಖಬೆಲೆಯ ನೋಟನ್ನು Read more…

ಇನ್ಫೋಸಿಸ್ ಯಶಸ್ಸಿಗೆ ನಂದನ್ ನಿಲೇಕಣಿ ಮಾಡಿದ್ದಾರೆ ಹೊಸ ತಂತ್ರ

ನಂದನ್ ನೀಲೇಕಣಿ ಕಮ್ ಬ್ಯಾಕ್ ಮಾಡಿದ್ದೇ ತಡ ಇನ್ಫೋಸಿಸ್ ಕಂಪನಿ ಸಂಪೂರ್ಣ ಚೇತರಿಸಿಕೊಂಡಿದೆ. ಈ ತ್ರೈಮಾಸಿಕದಲ್ಲಿ ಶೇ.7ರಷ್ಟು ಅಧಿಕ ಲಾಭ ಗಳಿಸಿದೆ. ನಂದನ್ ನೀಲೇಕಣಿ ಅವರ ರಣತಂತ್ರವೇ ಇದಕ್ಕೆ Read more…

ನಂದನ್ ನಿಲೇಕಣಿ ವಾಪಸ್ಸಾತಿಯಿಂದ ಹೂಡಿಕೆದಾರರಿಗೆ ರಿಲೀಫ್

ನಂದನ್ ನಿಲೇಕಣಿ ಅವರ ರೀ ಎಂಟ್ರಿಯಿಂದ ಇನ್ಫೋಸಿಸ್ ಗೆ ಆನೆಬಲ ಬಂದಿದೆ. ಇಂದು ದಿನದ ವಹಿವಾಟು ಆರಂಭದಲ್ಲೇ ಇನ್ಫೋಸಿಸ್ ಷೇರುಗಳ ಬೆಲೆ ಶೇ.5ರಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಹೂಡಿಕೆದಾರರ Read more…

ಇನ್ಫೋಸಿಸ್ ಗೆ ನಿಲೇಕಣಿ ನೇಮಕದ ಬೆನ್ನಲ್ಲೇ ನಡೀತು ಮ್ಯಾಜಿಕ್

ಮುಂಬೈ: ಇನ್ಫೋಸಿಸ್ ಗೆ ನಂದನ್ ನಿಲೇಕಣಿ ಮರು ನೇಮಕವಾದ ಬೆನ್ನಲ್ಲೇ ಇಳಿಕೆಯ ಹಾದಿಯಲ್ಲಿದ್ದ ಇನ್ಫೋಸಿಸ್ ಶೇರುಗಳ ಮೌಲ್ಯ ಏರಿಕೆಯಾಗಿದೆ. ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಅವರು ಮತ್ತೆ Read more…

ಇನ್ಫೋಸಿಸ್ ಮುಖ್ಯಸ್ಥರಾಗಿ ನಂದನ್ ನಿಲೇಕಣಿ?

ವಿಶಾಲ್ ಸಿಕ್ಕಾ ರಾಜೀನಾಮೆಯಿಂದ ತೆರವಾಗಿರುವ ಇನ್ಫೋಸಿಸ್ ಸಿಇಓ ಸ್ಥಾನವನ್ನು ನಂದನ್ ನಿಲೇಕಣಿ ಅಲಂಕರಿಸುವ ಸಾಧ್ಯತೆಗಳಿವೆ. ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರೋ ನಂದನ್ ನಿಲೇಕಣಿ ಮತ್ತೆ ಸಂಸ್ಥೆ ಸೇರ್ತಾರೆ ಅನ್ನೋ ಮಾಹಿತಿ Read more…

ವಿಶಾಲ್ ಸಿಕ್ಕಾ ರಾಜೀನಾಮೆಯಿಂದಾದ ನಷ್ಟವೆಷ್ಟು ಗೊತ್ತಾ?

ಇನ್ಫೋಸಿಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದರಿಂದ ಸಂಸ್ಥೆಯ ಹೂಡಿಕೆದಾರರಿಗೆ ಹೊಡೆತ ಬಿದ್ದಿದೆ. ಸಂಸ್ಥೆಗೆ 30,000 ಕೋಟಿ ರೂಪಾಯಿ ಬಂಡವಾಳ ನಷ್ಟವಾಗಿದೆ. Read more…

ಇನ್ಫೋಸಿಸ್ CEO ವಿಶಾಲ್ ಸಿಕ್ಕಾ ರಾಜೀನಾಮೆ

ನವದೆಹಲಿ: ಪ್ರತಿಷ್ಠಿತ ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದು, ಪ್ರವೀಣ್ ರಾವ್ ಅವರು ಮಧ್ಯಂತರ ಸಿ.ಇ.ಒ. ಆಗಿ ನೇಮಕವಾಗಿದ್ದಾರೆ. ಸ್ಟಾಕ್ Read more…

ಷೇರು ಮಾರಲು ಹೊರಟಿದ್ದಾರಾ ಇನ್ಫಿ ಸಹ ಸಂಸ್ಥಾಪಕರು..?

ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್ ನ ಸಹ ಸಂಸ್ಥಾಪಕರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಾ ಇದೆ. ತಾವು ಹೊಂದಿರೋ 28,000 ಕೋಟಿ ಮೌಲ್ಯದ ಶೇ.12.75ರಷ್ಟು ಷೇರುಗಳನ್ನು Read more…

ಇನ್ಫೋಸಿಸ್ ಕಚೇರಿಯಲ್ಲೇ ಟೆಕ್ಕಿ ನಿಗೂಢ ಸಾವು

ಚೆನ್ನೈನಲ್ಲಿ ಕೆಲಸ ಮಾಡ್ತಾ ಇದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬ ಕಚೇರಿಯ ಶೌಚಾಲಯದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ. 30 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಇಳಯರಾಜ ಮೃತ ದುರ್ದೈವಿ. ಚೆನ್ನೈನ ಮಹಿಂದ್ರಾ ಸಿಟಿಯಲ್ಲಿರೋ Read more…

ಸಹೋದ್ಯೋಗಿಗೆ ಕಾಟ ಕೊಡ್ತಿದ್ದ ಟೆಕ್ಕಿ ನಾಪತ್ತೆ

ಹೈದ್ರಾಬಾದ್ ನ ಇನ್ಫೋಸಿಸ್ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ದ ಟೆಕ್ಕಿ ನಾಪತ್ತೆಯಾಗಿದ್ದಾನೆ. ಆತ ಅದೇ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದ  ಸಹೋದ್ಯೋಗಿಯೊಬ್ಬಳನ್ನು ಹಿಂಬಾಲಿಸ್ತಿದ್ದಾನೆ ಅನ್ನೋ ಆರೋಪವಿತ್ತು. ಆಂಧ್ರಪ್ರದೇಶದ ಶ್ರೀಕಾಕುಲಂ Read more…

10,000 ಅಮೆರಿಕನ್ನರಿಗೆ ಉದ್ಯೋಗ ನೀಡಲಿದೆ ಇನ್ಫೋಸಿಸ್

ಅಮೆರಿಕದ ಹೊಸ ಎಚ್-1ಬಿ ವೀಸಾ ನೀತಿಯಿಂದಾಗಿ ಭಾರತೀಯ ಕಂಪನಿಗಳು ಇಕ್ಕಟ್ಟಿಗೆ ಸಿಲುಕಿವೆ. ಸಾಫ್ಟ್ ವೇರ್ ದೈತ್ಯ ಇನ್ಫೋಸಿಸ್, ಈಗ 10,000 ಅಮೆರಿಕನ್ನರಿಗೆ ಉದ್ಯೋಗ ನೀಡಲೇಬೇಕಾಗಿದೆ. ಅಮೆರಿಕದಲ್ಲಿ ಇನ್ಫೋಸಿಸ್ ತನ್ನ Read more…

ಕಚೇರಿಯಲ್ಲೇ ಕೊಲೆಯಾಗಿ ಹೋದ್ಲು ಇನ್ಫೋಸಿಸ್ ಉದ್ಯೋಗಿ

ಪುಣೆಯಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದ 23 ವರ್ಷದ ಯುವತಿ ಕಚೇರಿಯಲ್ಲೇ ಕೊಲೆಯಾಗಿದ್ದಾಳೆ. ಇನ್ಫೋಸಿಸ್ ಹಿಂಜೇವಾಡಿ ಐಟಿ ಪಾರ್ಕ್ ಕ್ಯಾಂಪಸ್ ನಲ್ಲಿ ಈಕೆ ಕೆಲಸ ಮಾಡ್ತಾ ಇದ್ಲು. ಕಂಪ್ಯೂಟರ್ ಕೇಬಲ್ ನಿಂದ Read more…

48 ಕೋಟಿ ರೂ. ವೇತನ ಪಡೆದರೂ ಖಾಲಿ ಜೇಬು..!

ನವದೆಹಲಿ: ಅತಿ ಹೆಚ್ಚು ವೇತನ ಪಡೆಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿರುವ, ಈ ವ್ಯಕ್ತಿಯ ಜೇಬು ಮಾತ್ರ ಖಾಲಿ ಎಂದರೆ ನೀವು ನಂಬಲೇ ಬೇಕು. ಹೌದು, ಇನ್ಫೋಸಿಸ್ ಸಿ.ಇ.ಒ. ವಿಶಾಲ್ ಸಿಕ್ಕಾ Read more…

ಟೆಕ್ಕಿ ಕೊಲೆ ಪ್ರಕರಣದ ಆರೋಪಿಯದ್ದು ಹತ್ಯೆಯೋ? ಆತ್ಮಹತ್ಯೆಯೋ ?

ಇನ್ಫೋಸಿಸ್ ಸಂಸ್ಥೆಯ ಟೆಕ್ಕಿ ಸ್ವಾತಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ ರಾಮ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅಧಿಕಾರಿಗಳೇ ಅವನನ್ನು ಹತ್ಯೆ ಮಾಡಿದ್ದಾರೆಂದು ರಾಮ್ ಕುಮಾರ್ ಪರ ವಕೀಲ Read more…

21 ವರ್ಷದ ನಂತರ ಆಟೋ ಹತ್ತಿದ ಐಟಿ ದಿಗ್ಗಜ

ಐಟಿ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರು 21 ವರ್ಷದ ನಂತರ ಪುಣೆಯಲ್ಲಿ ಆಟೋ ಪ್ರಯಾಣ ಮಾಡಿದ್ದಾರೆ. ಶುಕ್ರವಾರ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರು ಆಟೋದಲ್ಲಿ Read more…

ಟೆಕ್ಕಿಯ ಹತ್ಯೆ ಮಾಡಿ ರಾತ್ರಿವರೆಗೂ ರೂಮಿನಲ್ಲಿಯೇ ಇದ್ದ ಹಂತಕ

ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಮಹಿಳಾ ಟೆಕ್ಕಿಯನ್ನು ಹತ್ಯೆ ಮಾಡಿದ್ದ ಹಂತಕನನ್ನು ಪೊಲೀಸರು ಈಗ ಬಂಧಿಸಿದ್ದಾರೆ. ತಿರುನಲ್ವೇಲಿ ಬಳಿ ಆತನ ಬಂಧನಕ್ಕೆ ಪೊಲೀಸರು ಮುಂದಾದ ವೇಳೆ ಬ್ಲೇಡಿನಿಂದ Read more…

ಇವನೇ ನೋಡಿ ಮಹಿಳಾ ಟೆಕ್ಕಿಯನ್ನು ಹತ್ಯೆ ಮಾಡಿದ ಪಾತಕಿ

ಜೂನ್ 24 ರಂದು ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಟೆಕ್ಕಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದ ಪಾತಕಿಯ ಚಿತ್ರವನ್ನು ಚೆನ್ನೈ ಪೊಲೀಸರು ಮತ್ತೊಮ್ಮೆ Read more…

ಮಹಿಳಾ ಟೆಕ್ಕಿಯ ಹತ್ಯೆಗೈದಿದ್ದ ಶಂಕಿತ ಯುವಕನ ಫೋಟೋ ರಿಲೀಸ್

ಶುಕ್ರವಾರದಂದು ಹಾಡಹಗಲೇ ಚೆನ್ನೈನ ನುಂಗಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಟೆಕ್ಕಿಯ ಬರ್ಬರ ಹತ್ಯೆಗೈದಿದ್ದ ಶಂಕಿತ ಆರೋಪಿಯ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬೆನ್ನಿಗೆ Read more…

ಹಾಡಹಗಲೇ ಇನ್ಫೋಸಿಸ್ ಮಹಿಳಾ ಉದ್ಯೋಗಿಯ ಬರ್ಬರ ಹತ್ಯೆ

ಇನ್ಫೋಸಿಸ್ ಮಹಿಳಾ ಉದ್ಯೋಗಿಯೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ನಡೆದಿದೆ. ಬೆಳಿಗ್ಗೆ 6-30 ರ ಸುಮಾರಿಗೆ ಕಛೇರಿಗೆ ತೆರಳಲು 24 ವರ್ಷದ ಸ್ವಾತಿ, Read more…

ಇನ್ಫೋಸಿಸ್ ಮುಖ್ಯಸ್ಥರ ವೇತನ ಎಷ್ಟಿದೆ ಗೊತ್ತಾ?

ನವದೆಹಲಿ: ಪ್ರಮುಖ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಭಾರತೀಯ ಮೂಲದವರು ಕೋಟ್ಯಂತರ ರೂ. ವೇತನ ಪಡೆಯುವ ಬಗ್ಗೆ ಕೇಳಿರುತ್ತೀರಿ. ಭಾರತ ಮೂಲದ ಇನ್ಫೋಸಿಸ್ ಮುಖ್ಯಸ್ಥರು ಪಡೆಯುವ ವೇತನ ಕೇಳಿದ್ರೇ Read more…

ಖಚಿತವಾಯ್ತು ಇನ್ಫೋಸಿಸ್ ಟೆಕ್ಕಿಯ ಸಾವು

ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಕಳೆದ ವಾರ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಇನ್ಫೋಸಿಸ್ ಉದ್ಯೋಗಿ ತಮಿಳುನಾಡು ಮೂಲದ ರಾಘವೇಂದ್ರನ್ ಗಣೇಶನ್ ಅವರು ಮೃತಪಟ್ಟಿದ್ದಾರೆ ಎಂಬುದು ಈಗ ಖಚಿತಪಟ್ಟಿದೆ. Read more…

ಬೆಲ್ಜಿಯಂ ದುರ್ಘಟನೆಯಲ್ಲಿ ಇನ್ಫೋಸಿಸ್ ಟೆಕ್ಕಿ ನಾಪತ್ತೆ

ನವದೆಹಲಿ: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಬಳಿಕ, ತಮಿಳುನಾಡು ಮೂಲದ ಇನ್ಫೋಸಿಸ್ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ. ರಾಘವೇಂದ್ರನ್ ಗಣೇಶನ್ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು Read more…

ಇನ್ಫೋಸಿಸ್ ಇಂಟರ್ ವ್ಯೂಗೆ ಹೋದ ಯುವತಿ ನಿಗೂಢ ಸಾವು

ಬೆಂಗಳೂರು: ಇನ್ಫೋಸಿಸ್ ಕಚೇರಿಯಲ್ಲಿ ಇಂಟರ್ ವ್ಯೂಗೆ ಬಂದಿದ್ದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 20 ವರ್ಷ ವಯಸ್ಸಿನ ಮೋನಿಕಾ ಮೃತಪಟ್ಟವರು. ಇಂಟರ್ ವ್ಯೂಗೆ ಬಂದ ಸಂದರ್ಭದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...