alex Certify
ಕನ್ನಡ ದುನಿಯಾ       Mobile App
       

Kannada Duniya

ಟೈರ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ ಮೊಸಳೆ…!

ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಮೊಸಳೆಯೊಂದು ಕಳೆದ 2 ವರ್ಷಗಳಿಂದ ಉಭಯ ಸಂಕಟ ಅನುಭವಿಸ್ತಾ ಇದೆ. ಮೋಟರ್ ಬೈಕ್ ನ ಟೈರ್ ಒಂದು ಮೊಸಳೆಯ ಕತ್ತಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿದೆ. ಮೊಸಳೆಯನ್ನು Read more…

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಜಕಾರ್ತ: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಕಂಪನ ದಾಖಲಾಗಿದೆ. ಜಕಾರ್ತ ಸೇರಿದಂತೆ ಹಲವು ನಗರಗಳಲ್ಲಿ ಕೆಲವು ಸೆಕೆಂಡ್ ಗಳು ರಾತ್ರಿ Read more…

ತಾನೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೋತಿಗೆ ಸಿಕ್ಕಿದೆ ‘ಪ್ರಶಸ್ತಿ’

ಈಗ ಸೆಲ್ಫಿ ಕ್ರೇಝ್ ಎಷ್ಟಿದೆ ಅಂದ್ರೆ ಮಂಗಗಳು ಕೂಡ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಲು ಶುರು ಮಾಡಿವೆ. ಇಂಡೋನೇಷ್ಯಾದ ಮಂಗವೊಂದು ಹಲ್ಲು ಕಿಸಿಯುತ್ತ ತನ್ನ ಸೆಲ್ಫಿ ತೆಗೆದುಕೊಂಡಿತ್ತು. ಆ ಕೋತಿಗೆ Read more…

ಮತ್ತೆ ಬಂದಿದೆ 1600 ಜನರನ್ನು ಬಲಿ ಪಡೆದಿದ್ದ ಜ್ವಾಲಾಮುಖಿ

ಇಂಡೋನೇಷ್ಯಾದ ಬಾಲಿಯಲ್ಲಿ ಜ್ವಾಲಾಮುಖಿಯ ಆರ್ಭಟ ಹೆಚ್ಚಾಗಿದೆ.  ಬೆಂಕಿ ಹಾಗೂ ಹೊಗೆ ಆಗಸದೆತ್ತರಕ್ಕೆ ಹರಡಿದೆ. ಆಕಾಶದ ತುಂಬೆಲ್ಲಾ ಕಪ್ಪನೆಯ ಹೊಗೆ ಆವರಿಸಿಕೊಂಡಿರುವುದರಿಂದ ಬಾಲಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಪ್ರವಾಸಿಗರ Read more…

ಈಕೆ ಸೌಂದರ್ಯದ ರಹಸ್ಯವೇನು ಗೊತ್ತಾ…?

ಯಂಗ್ ಆಗಿ ಕಾಣಲು ಎಲ್ರೂ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೆ ಅದ್ಯಾವುದೂ ವರ್ಕ್ ಆಗೋದೇ ಇಲ್ಲ ಅನ್ನೋದು ಕೆಲವರ ಅಭಿಪ್ರಾಯ. ಚರ್ಮದ ಹೊಳಪು, ಸೌಂದರ್ಯ ಎಲ್ಲವೂ ಸಹಜವಾಗಿಯೇ ಬರುವಂಥದ್ದು. Read more…

ಸಹ ಆಟಗಾರನಿಗೆ ಡಿಕ್ಕಿ : ಗೋಲ್ ಕೀಪರ್ ಸಾವು

ಇಂಡೋನೇಷ್ಯಾದ ಸೂಪರ್ ಲೀಗ್ ನಲ್ಲಿ ಸಹ ಆಟಗಾರ ಡಿಕ್ಕಿ ಹೊಡೆದ ಪರಿಣಾಮ ಗೋಲ್ ಕೀಪರ್ ಚೋರುಲ್ ಹುಡಾ ಸಾವನ್ನಪ್ಪಿದ್ದಾರೆ. ಲಾವೊಂಗ್ ಫುಟ್ಬಾಲ್ ಕ್ಲಬ್ ಹಾಗೂ ಸೆಮೆನ್ ಪಡಂಗ್ ನಡುವೆ Read more…

ಮಗನ ಹೊಟ್ಟೆ ತುಂಬಿಸಲಾಗದೆ ಪರದಾಡ್ತಿದ್ದಾರೆ ಪಾಲಕರು

ಸ್ಥೂಲಕಾಯ ಈಗ ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಇಲ್ಲೊಬ್ಬ ಬಾಲಕನಿಗೆ ಸ್ಥೂಲಕಾಯವೇ ಶಾಪವಾಗಿದೆ. ಮಗನ ಹೊಟ್ಟೆ ತುಂಬಿಸಲಾಗದೆ ಪಾಲಕರು ಬಿಕಾರಿಗಳಾಗಿದ್ದಾರೆ. ಇಂಡೋನೇಷಿಯಾದಲ್ಲಿ ವಾಸವಾಗಿರುವ Read more…

OMG…ಜೇಬಿನಲ್ಲೇ ಸ್ಫೋಟಿಸಿದೆ ಸ್ಯಾಮ್ಸಂಗ್ ಮೊಬೈಲ್

ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಅವಾಂತರ ಮುಂದುವರಿದಿದೆ. ಸ್ಯಾಮ್ಸಂಗ್ ಮೊಬೈಲ್ ಒಂದು ವ್ಯಕ್ತಿಯ ಜೇಬಿನಲ್ಲೇ ಸ್ಫೋಟಿಸಿದೆ. 2013ರಲ್ಲಿ ಬಿಡುಗಡೆ ಮಾಡಿದ್ದ ಸ್ಯಾಮ್ಸಂಗ್ ಗ್ರಾಂಡ್ ಡ್ಯೋಸ್ ಮೊಬೈಲ್, ವ್ಯಕ್ತಿಯ Read more…

ದೈತ್ಯ ಹೆಬ್ಬಾವನ್ನು ಕೊಂದು ತಿಂದಿದ್ದಾರೆ ಈ ಗ್ರಾಮಸ್ಥರು

ಇಂಡೋನೇಷ್ಯಾದಲ್ಲಿ ದೈತ್ಯ ಹೆಬ್ಬಾವೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿತ್ತು. ಆ ಹಾವನ್ನು ಹಿಡಿದು ಊರವರೆಲ್ಲ ತಿಂದುಬಿಟ್ಟಿದ್ದಾರೆ. ಬಟಾಂಗ್ ಗನ್ಸಾಲ್ ಎಂಬಲ್ಲಿರುವ ಆಯಿಲ್ ಪಾಮ್ ತೋಟದಲ್ಲಿ ರಾಬರ್ಟ್ ನಬಾಬನ್ ಎಂಬಾತ Read more…

2ನೇ ಪತ್ನಿ ಬಯಸುವವರಿಗಾಗಿಯೇ ಇದೆ ಡೇಟಿಂಗ್ ಆ್ಯಪ್

ಎಷ್ಟೋ ಜನ ಮದ್ವೆಯಾಗಿದ್ರೂ ಬೇರೆಯವರ ಜೊತೆ ಡೇಟಿಂಗ್ ನಡೆಸ್ತಾರೆ. ಅಕ್ರಮ ಸಂಬಂಧಗಳಂತೂ ದುರಂತಕ್ಕೆ ದಾರಿ ಮಾಡಿಕೊಟ್ಟ ಉದಾಹರಣೆಗಳಿವೆ. ಇದೀಗ ವಿವಾಹಿತ ಪುರುಷರಿಗಾಗಿಯೇ ಡೇಟಿಂಗ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಮದುವೆಯಾಗಿದ್ರೂ Read more…

ಮುಸ್ಲಿಂ ದೇಶದ ನೋಟ್ ಮೇಲೆ ಗಣಪತಿ ಚಿತ್ರ

ಇಂಡೋನೇಷ್ಯಾ ನೋಟಿನ ಬಗ್ಗೆ ತಿಳಿಯದವರಿಗೆ ಈ ವಿಷ್ಯ ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಯಾಕೆಂದ್ರೆ ಅತಿ ದೊಡ್ಡ ಮುಸ್ಲಿಂ ದೇಶ ಇಂಡೋನೇಷ್ಯಾದ ನೋಟಿನಲ್ಲಿ ಗಣಪತಿ ಚಿತ್ರವಿದೆ. ವಾಸ್ತವವಾಗಿ ಇಂಡೋನೇಷ್ಯಾದಲ್ಲಿ ಶೇಕಡಾ Read more…

ಜನಪ್ರಿಯ ಪ್ರವಾಸಿ ತಾಣ ಬಾಲಿ ದ್ವೀಪ

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ರನ್ ವೇನಲ್ಲೇ ವಿಮಾನಗಳ ಮಧ್ಯೆ ಡಿಕ್ಕಿ

ಇಂಡೋನೇಷ್ಯಾದ ಮೇದನ್ ಎಂಬಲ್ಲಿ ರನ್ ವೇನಲ್ಲೇ ಎರಡು ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಲಯನ್ ಏರ್ ಗೆ ಸೇರಿದ ಬೋಯಿಂಗ್ ವಿಮಾನ ಕೌಲಾನಮು ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಈ Read more…

ಇಂಡೋನೇಷ್ಯಾದಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಯೊಂದು ಮಾಂತ್ರಿಕನ ಪ್ರಯತ್ನದಿಂದ ಶವವನ್ನು ವಾಪಸ್ ದಡಕ್ಕೆ ತಂದು ಹಾಕಿದ ನಂಬಲಸಾಧ್ಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ನದಿಯೊಂದರಲ್ಲಿ 2 ದಿನಗಳ ಹಿಂದೆ ಮೊಸಳೆಯೊಂದು ವ್ಯಕ್ತಿಯನ್ನು Read more…

ಸಮಾಧಿಯಿಂದ ಹೊರಬಂದ ಮಹಿಳೆ: 3 ವರ್ಷದ ಹಿಂದೆ ನಡೆದಿತ್ತು ಸಾವು

ಮೂರು ವರ್ಷಗಳ ಹಿಂದೆ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಈಗ ಸಮಾಧಿಯಿಂದ ಹೊರ ಬಂದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕೆಲ ಫೋಟೋಗಳು ಬಹಿರಂಗವಾಗಿವೆ. ಸಮಾಧಿಯಿಂದ ಹೊರಬಂದ ಮಹಿಳೆಗೆ ಮೂಗಿಲ್ಲ. ದೇಹದ ಮೇಲೆ ಚರ್ಮವಿಲ್ಲ. Read more…

ಇವನ ಸಂಗಾತಿ ನೋಡಿದ್ರೇ ಬೆಕ್ಕಸ ಬೆರಗಾಗ್ತೀರಿ

ಇಂಡೋನೇಷ್ಯಾದಲ್ಲಿ ವಿಲಕ್ಷಣ ಮದುವೆಯೊಂದು ನಡೆದಿದೆ. 70 ವರ್ಷದ ವೃದ್ಧೆ, 16 ವರ್ಷದ ಅಪ್ರಾಪ್ತನನ್ನು ಮದುವೆಯಾಗಿದ್ದಾಳೆ. ಈ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲದಿದ್ದರೂ, ಇಬ್ಬರ ಆಶಯದಂತೆ ಗ್ರಾಮದ ಹಿರಿಯರೇ ಮದುವೆ Read more…

ದಿಗಿಲು ಹುಟ್ಟಿಸುತ್ತೆ ಜಂಕ್ ಫುಡ್ ತಿಂದ ಬಾಲಕನ ಸ್ಥಿತಿ

ಮಕ್ಕಳು ಮತ್ತು ಯುವಕರ ಆರೋಗ್ಯಕ್ಕೆ ಜಂಕ್ ಫುಡ್ ಮಾರಕ ಅನ್ನೋದು ಎಷ್ಟೋ ಬಾರಿ ಸಾಬೀತಾಗಿದೆ. ಅತಿಯಾಗಿ ಜಂಕ್ ಫುಡ್ ತಿನ್ನೋ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಸರ್ವೇಸಾಮಾನ್ಯ. ಜಗತ್ತಿನ ಎಷ್ಟೋ Read more…

ಇಂಡೋನೇಷ್ಯಾ ಸಾಗರದಲ್ಲಿ ವಿಚಿತ್ರ ದೈತ್ಯ ಜೀವಿ ಪತ್ತೆ

ಇಂಡೋನೇಷ್ಯಾದ ಹುಲುಂಗ್ ಬೀಚ್ ನಲ್ಲಿ ವಿಚಿತ್ರ ರೀತಿಯ ದೈತ್ಯ ಜೀವಿಯೊಂದು ಪತ್ತೆಯಾಗಿದೆ. ಸಮುದ್ರದ ದಡದಲ್ಲಿ ಅದು ಸತ್ತು ಬಿದ್ದಿರೋದನ್ನು ಸ್ಥಳೀಯ ನಿವಾಸಿ ಅಸ್ರುಲ್ ಟ್ವುನಾಕೋಟಾ ಎಂಬಾತ ಗಮನಿಸಿದ್ದ. ಆ Read more…

ಜೈಲಿಂದ ಪರಾರಿಯಾದ್ರು 290 ಕೈದಿಗಳು

ಜೈಲಿನಲ್ಲಿ ಹಿಂಸೆ ಅನುಭವಿಸಿ ಸಾಕಾಗಿದ್ದ 290 ಕೈದಿಗಳು, ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಸುಮಾತ್ರ ದ್ವೀಪ ಸಮೀಪದ ಪೆಕಂಬಾರು ಬಂಗ್ ಕುಕ್ ಜೈಲಿನಲ್ಲಿ Read more…

ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದ ಹುಡುಗ ಈಗ ಹೇಗಾಗಿದ್ದಾನೆ ಗೊತ್ತಾ?

ಸಾಮಾಜಿಕ ಜಾಲತಾಣ ಬಳಸುತ್ತಿರುವವರಿಗೆ ಅಥವಾ ಪೇಪರ್ ಓದುವ ಹವ್ಯಾಸವಿರುವವರಿಗೆ ಈ ಹುಡುಗನ ಬಗ್ಗೆ ತಿಳಿದಿರುತ್ತದೆ. ಇಂಡೋನೇಷ್ಯಾದ ಸುಮಾತ್ರಾ ನಿವಾಸಿ ರಿಜಾಲ್ ಎರಡು ವರ್ಷದವನಿರುವಾಗಲೇ ದಿನಕ್ಕೆ 40 ಸಿಗರೇಟು ಸೇದುತ್ತಿದ್ದ. Read more…

ಮದುವೆಗೂ ಮುನ್ನ ಸೆಕ್ಸ್ ಮಾಡಿದ್ದವಳಿಗೆ ಸಿಕ್ಕಿದ್ದೇನು..?

ಮದುವೆಗೂ ಮುನ್ನವೇ ಲೈಂಗಿಕ ಕ್ರಿಯೆ ನಡೆಸಿದ್ದ ಯುವತಿಯೊಬ್ಬಳಿಗೆ ಇಂಡೋನೇಷ್ಯಾದ ಸುಮಾತ್ರ ದ್ವೀಪದ ಬಂದಏಕ್ ನಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಸಾರ್ವಜನಿಕವಾಗಿಯೇ ಆಕೆಗೆ 25 ಛಡಿ ಏಟುಗಳನ್ನು ನೀಡಲಾಗಿದೆ. ಸಾರ್ವಜನಿಕರ Read more…

ಹುಟ್ಟುವಾಗ ಗಂಡಾಗಿದ್ದವಳು 19 ವರ್ಷ ಪತಿ ಜೊತೆ ನಡೆಸಿದ್ಲು ಸಂಸಾರ.!

ಬೆಲ್ಜಿಯಂನಲ್ಲಿ ವಾಸವಾಗಿರುವ ಜಾನ್ ಗೆ 19 ವರ್ಷಗಳ ನಂತ್ರ ಪತ್ನಿಯ ಅಸಲಿಯತ್ತು ಗೊತ್ತಾಗಿದೆ. ಪತ್ನಿಯನ್ನು ತುಂಬಾ ಪ್ರೀತಿ ಮಾಡ್ತಿದ್ದ ಜಾನ್ ಬಳಿಕ ದ್ವೇಷಿಸಲು ಶುರುಮಾಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಪತ್ನಿಯ ಜನ್ಮ Read more…

ಹೆಬ್ಬಾವಿನ ಹೊಟ್ಟೆಯಲ್ಲಿ ಜೀವಂತ ಸಮಾಧಿಯಾದ ರೈತ

ಇಂಡೋನೇಷ್ಯಾದಲ್ಲಿ ರೈತನೊಬ್ಬನ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಸುಲಾವೆಸಿ ದ್ವೀಪದ ಬಳಿ ಕೃಷಿ ಕಾರ್ಯಕ್ಕೆ ಅಂತಾ ತೆರಳಿದ್ದ 25 ವರ್ಷದ ಅಕ್ಬರ್ ಎಂಬಾತನನ್ನು ಹೆಬ್ಬಾವು ನುಂಗಿಬಿಟ್ಟಿತ್ತು. ಹೆಬ್ಬಾವಿನ ಹೊಟ್ಟೆ Read more…

ಮರೆತೂ ಈ ಜಾಗಕ್ಕೆ ಹೋಗಬೇಡಿ: ಅಲ್ಲಿದ್ದಾರೆ ನರಭಕ್ಷಕರು

ವಿಶ್ವದ ಅನೇಕ ಕಡೆ ಬುಡಕಟ್ಟು ಜನಾಂಗ ನೆಲೆಸಿದೆ. ಕೆಲ ಬುಡಕಟ್ಟು ಜನಾಂಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಅಲ್ಲಿನವರ ಜೀವನ ಶೈಲಿ, ಅವರ ಸಂಸ್ಕೃತಿ ವಿಶ್ವಕ್ಕೆ ಒಂದು ರಹಸ್ಯವಿದ್ದಂತೆ. ಇಂಡೋನೇಷ್ಯಾದ Read more…

ಜಗತ್ತಿನ ಹಿರಿಯಜ್ಜನಿಗೆ 146 ನೇ ಹುಟ್ಟುಹಬ್ಬದ ಸಂಭ್ರಮ

ಇಂಡೋನೇಷ್ಯಾದ ಪುಟ್ಟ ಗ್ರಾಮವೊಂದರಲ್ಲಿ ವಾಸವಾಗಿರುವ ಎಂಬಾ ಗೋತೋ  ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಅಂತಾ ಹೇಳಲಾಗ್ತಿದೆ. ಈಗ ಹಿರಿಯಜ್ಜನಿಗೆ 146ರ ಹರೆಯ. ಇತ್ತೀಚೆಗಷ್ಟೆ ಎಂಬಾ ಗೋತೋ 146ನೇ ಹುಟ್ಟುಹಬ್ಬ Read more…

ಲಾಂಚ್ ಗೆ ಬೆಂಕಿ ಬಿದ್ದು 23 ಮಂದಿ ಸಜೀವ ದಹನ

ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆದ ಭೀಕರ ಬೆಂಕಿ ದುರಂತದಲ್ಲಿ, 23 ಮಂದಿ ಸಜೀವ ದಹನವಾಗಿದ್ದಾರೆ. ಜಕಾರ್ತಾದ ಮೌರಾ ಆಂಗ್ಕೇ ಬಂದರಿನಿಂದ ಕೆಪುಲಾವ ಒನ್ ಸೆರಿಬುದಾ ದ್ವೀಪಕ್ಕೆ ತೆರಳುತ್ತಿದ್ದ ಲಾಂಚ್ ನಲ್ಲಿ Read more…

ಪ್ರಬಲ ಭೂಕಂಪಕ್ಕೆ ಇಂಡೋನೇಷ್ಯಾ ತತ್ತರ

ಪಶ್ಚಿಮ ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 97 ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿರುವುದಾಗಿ ಸೇನೆ ತಿಳಿಸಿದೆ. ಸುಮಾತ್ರಾ ದ್ವೀಪದ ಬಳಿಯ ಪಿಡಿಜಯಾ Read more…

ನಿಗೂಢವಾಗಿ ನಾಪತ್ತೆಯಾಯ್ತು ವಿಮಾನ

ಜಕಾರ್ತಾ: ವಿಮಾನ ದುರಂತ, ನಾಪತ್ತೆ ಪ್ರಕರಣ ಇತ್ತೀಚೆಗೆ ಹೆಚ್ಚಾಗಿವೆ. ಬ್ರೆಜಿಲ್ ಫುಟ್ ಬಾಲ್ ಆಟಗಾರರಿದ್ದ ವಿಮಾನ ದುರಂತಕ್ಕೀಡಾದ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಸಿಂಗಾಪೂರ ಬಳಿ ಇಂಡೋನೇಷ್ಯಾ ವಿಮಾನ Read more…

ಸತ್ತಿರಲಿ, ಬದುಕಿರಲಿ ಇಲಿ ಹಿಡಿದ್ರೆ ಸಿಗುತ್ತೆ 20 ಸಾವಿರ..!

ಇಲಿ ಹಿಡಿದ್ರೆ ಹಣ ಸಿಗುತ್ತೆ. ಅದು ನೂರು,ಇನ್ನೂರು ರೂಪಾಯಿಯಲ್ಲ. 20 ಸಾವಿರ ರೂಪಾಯಿ. ಈಗಾಗ್ಲೇ ಎಷ್ಟೆಲ್ಲ ಇಲಿ ಹಿಡಿದಿದ್ದೇವೆ. ಹಣ ಹೇಗೆ ಪಡೆಯೋದು ಸ್ವಾಮಿ ಅಂತಿದ್ದೀರಾ. ಈ ಸುದ್ದಿಯನ್ನು Read more…

ಬೋರ್ ಆಗ್ತಿತ್ತು ಅಂತ ಮಾಡಿದ್ನಂತೆ ಈ ಕೆಲ್ಸ..!

ಕಳೆದ ವಾರ ಇಂಡೋನೇಷ್ಯಾದ ಜಕಾರ್ತದಲ್ಲಿ ಹಾಡಹಗಲೇ ಟ್ರಾಫಿಕ್ ಸಿಗ್ನಲ್ ನಲ್ಲಿ ಅಳವಡಿಸಲಾಗಿದ್ದ ಬೃಹತ್ ಬಿಲ್ ಬೋರ್ಡ್ ನಲ್ಲಿ ನೀಲಿ ಚಿತ್ರ ಪ್ರದರ್ಶನಗೊಂಡಿತ್ತು. ಚಲನಚಿತ್ರಗಳಲ್ಲಿ ರೋಮ್ಯಾಂಟಿಕ್ ದೃಶ್ಯಗಳನ್ನು ತೋರಿಸಲೂ ನಿಷೇಧವಿರುವ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...