alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಮುತ್ತಿಟ್ಟ 5 ಸೆಕೆಂಡಿನಲ್ಲಿ ಇಹಲೋಕ ತ್ಯಜಿಸಿದ ಪತ್ನಿ….!

ಪತಿಯೊಬ್ಬ ಪತ್ನಿಯ ಹಣೆಗೆ ಮುತ್ತಿಟ್ಟು ಎಲ್ಲ ಸರಿಹೋಗುತ್ತೆ ಬಿಡು ಎಂದಿದ್ದಾನೆ. ಇದಾಗಿ ಐದೇ ಸೆಕೆಂಡಿನಲ್ಲಿ ಪತ್ನಿ ಇಹಲೋಕ ತ್ಯಜಿಸಿದ್ದಾಳೆ. ಘಟನೆ ಇಂಗ್ಲೆಂಡ್ ನ ಸಮರಸೆಟ್ ನಲ್ಲಿ ನಡೆದಿದೆ. 29 Read more…

ಸಲಿಂಗಕಾಮಿಗಳ ಮಗಳಿಗೆ ಬರ್ತ್ ಡೇಯಲ್ಲಿ ಸಿಕ್ತು 10 ಕೋಟಿ ಬೆಲೆಯ ಗಿಫ್ಟ್

ಸೆಫರೋನ್ ಸೆಲೆಬ್ರಿಟಿಯಲ್ಲ. ರಾಜ ಮನೆತನದವಳೂ ಅಲ್ಲ. ಆದ್ರೆ ಈಕೆ ಜೀವನ ಶೈಲಿ ಯಾವ ರಾಜಕುಮಾರಿಗಿಂತ ಕಡಿಮೆಯೇನಿಲ್ಲ. ಕೆಲವೇ ದಿನಗಳ ಹಿಂದೆ ಸೆಫರೋನ್ 18ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಬರ್ತ್ ಡೇ Read more…

ಮದುವೆ ದಿನವೇ ಮಗು ಹೆತ್ತ ವಧು….!

ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ಬರುವ ಮಹತ್ವದ ದಿನ. ಹೊಸ ಬದುಕಿಗೆ ಕಾಲಿಡುವ ಕ್ಷಣವನ್ನು ಮಧುವಾಗಿ ನೆನಪಿರುವಂತೆ ಕಳೆಯಲು ಎಲ್ಲರೂ ಬಯಸ್ತಾರೆ. ಆ ಜೋಡಿ ಕೂಡ ಮದುವೆ ಬಗ್ಗೆ ಸಾಕಷ್ಟು Read more…

ಕ್ಯಾಬ್ ಚಾಲಕನಿಗೆ ಹೊಡೀತು ಲಾಟರಿ, ಗೆದ್ದಿದ್ದೆಷ್ಟು ಗೊತ್ತಾ?

ನಮ್ಮಲ್ಲಿ ಏನಾದ್ರೂ ಪುಕ್ಕಟೆ ಸಿಕ್ಕರೆ ಏನಪ್ಪಾ ಲಾಟರಿ ಹೊಡೀತಾ ಅಂತಾರೆ. ಆದ್ರೆ ನೂರಲ್ಲ.. ಸಾವಿರ ಅಲ್ಲ….ಲಕ್ಷ ಅಲ್ಲ….ಬರೋಬ್ಬರಿ ನೂರಾರು ಕೋಟಿ ರೂಪಾಯಿ ಸಿಕ್ಕಿಬಿಟ್ಟರೆ…. ಸ್ವರ್ಗಕ್ಕೆ ಮೂರೇ ಗೇಣು. ಹೀಗೆ Read more…

ಮಗು ಜನಿಸಿ ಅರ್ಧ ಗಂಟೆಯಲ್ಲಿ ವೇಶ್ಯಾಗೃಹಕ್ಕೆ ಬಂದ್ಲು ಈ ಮಹಿಳೆ

ರೆಡ್ ಲೈಟ್ ಏರಿಯಾದಲ್ಲಿರುವ ಮಹಿಳೆಯರು ನರಕಯಾತನೆ ಅನುಭವಿಸ್ತಾರೆ. ನೋವಿರಲಿ ಸಾವಿರಲಿ ಯಾವುದನ್ನು ಲೆಕ್ಕಿಸದೇ ಅವರು ಕೆಲಸ ಮಾಡಬೇಕು. ಇದಕ್ಕೆ ಇಂಗ್ಲೆಂಡ್ ನಲ್ಲಿ ನಡೆದ ಘಟನೆಯೊಂದು ಉತ್ತಮ ನಿದರ್ಶನ. ರೆಡ್ Read more…

ಪತ್ನಿಯ ವಂಚನೆ ಪತ್ತೆ ಮಾಡಲು ಯತ್ನಿಸಿದ ಪತಿಗೆ ಸಂಕಷ್ಟ

ಪತ್ನಿ ತನಗೆ ಮೋಸ ಮಾಡುತ್ತಿದ್ದಾಳೆ ಅನ್ನೋದನ್ನು ಸಾಬೀತುಪಡಿಸಲು ಅವಳ ಹ್ಯಾಂಡ್ ಬ್ಯಾಗ್ ನಲ್ಲಿ ರಹಸ್ಯವಾಗಿ ಡಿವೈಸ್ ಒಂದನ್ನು ಇಟ್ಟಿದ್ದ ವ್ಯಕ್ತಿ ಈಗ ಕಾನೂನು ಸಂಕಷ್ಟ ಎದುರಿಸುತ್ತಿದ್ದಾನೆ. ಉದ್ಯಮಿ ಆ್ಯಂಡ್ರೂ Read more…

ಹಸಿದಿದ್ದ ಫೀಲ್ಡರ್ ಗೆ ಅಭಿಮಾನಿಯ ಕೈತುತ್ತು…!

ಬೌಂಡರಿ ಲೈನ್ ಬಳಿಯಿರೋ ಫೀಲ್ಡರ್ ಗಳು ಫ್ರೀಯಾಗಿದ್ದಾಗ ಅಭಿಮಾನಿಗಳಿಗೆ ಆಟೋಗ್ರಾಫ್ ಕೊಡೋದು, ಶೇಕ್ ಹ್ಯಾಂಡ್ ಮಾಡೋದು ಸಾಮಾನ್ಯ. ಆದ್ರೆ ಅಭಿಮಾನಿ ಜೊತೆ ಸೇರಿ ತಿಂಡಿ ತಿಂದಿರೋದನ್ನು ಯಾರೂ ನೋಡಿರಲಿಕ್ಕಿಲ್ಲ. Read more…

ಭಾವೀ ಪತ್ನಿಗಾಗಿ ಈ ದುರಭ್ಯಾಸ ಬಿಡ್ತಿದ್ದಾರೆ ಪ್ರಿನ್ಸ್ ಹ್ಯಾರಿ

ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ನಟಿ ಮೇಘನ್ ಮಾರ್ಕ್ಲೆ ನಿಶ್ಚಿತಾರ್ಥದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಾಗಿನಿಂದ್ಲೂ ಈ ಜೋಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಾರೆ. ಮುಂದಿನ ವರ್ಷ ಇವರ ಮದುವೆ Read more…

ಪ್ರಾಂಕ್ ಮಾಡಲು ಹೋಗಿ ಫಜೀತಿ ಮಾಡ್ಕೊಂಡ ಯುವಕ

ಬ್ರಿಟನ್ ನಲ್ಲಿ ಯುವಕನೊಬ್ಬ ಪ್ರಾಂಕ್ ಮಾಡಲು ಹೋಗಿ ಅನಾಹುತ ಮಾಡ್ಕೊಂಡಿದ್ದಾನೆ. ಅವನನ್ನು ಕಾಪಾಡಲು ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯೇ ಬರಬೇಕಾಯ್ತು. ಯುವಕ ಮತ್ತವನ ಸ್ನೇಹಿತರು ಪ್ರಾಂಕ್ ವಿಡಿಯೋ ಮಾಡಿ Read more…

ಈ ಪೊಲೀಸನ ಸಾಹಸ ನೋಡಿ ಬೆರಗಾಗಿದ್ದಾರೆ ಜನ…!

ಇಂಗ್ಲೆಂಡ್ ನ ವೆಸ್ಟ್ ಯಾರ್ಕ್ ಶೈರ್ ನಲ್ಲಿ ಸೇತುವೆಯಿಂದ ಕೆಳಗೆ ಬೀಳುತ್ತಿದ್ದ ಲಾರಿಯೊಂದನ್ನು ಸಾಹಸಿ ಪೊಲೀಸ್ ಅಧಿಕಾರಿ ಬರಿಗೈನಲ್ಲೇ ತಡೆದು ನಿಲ್ಲಿಸುವ ಮೂಲಕ ಚಾಲಕನ ಪ್ರಾಣ ಉಳಿಸಿದ್ದಾರೆ. ಬೆಳಗ್ಗೆ Read more…

ಹುಡುಗನಾಗಿ ಬೆದರಿಕೆಯೊಡ್ಡುತ್ತಿದ್ದ ಹುಡುಗಿ ಬಳಿಯಿತ್ತು ರೇಪ್ ಕಿಟ್

ಇಂಗ್ಲೆಂಡ್ ನ ಲಿವರ್ಪೂಲ್ ನಲ್ಲಿ ಹುಡುಗಿಯೊಬ್ಬಳ ಕಾಲ್ಪನಿಕ ಕಥೆ ಬಹಿರಂಗವಾಗಿದೆ. ಈ ಹುಡುಗಿ ಸಾಮಾಜಿಕ ಸೈಟ್ ನಲ್ಲಿ ಹುಡುಗನ ಹೆಸರಿನಲ್ಲಿ ಖಾತೆ ತೆರೆದಿದ್ದಳು. ಅಪ್ರಾಪ್ತ ಮಕ್ಕಳ ಸ್ನೇಹ ಬೆಳೆಸಿ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವಂಥ ದರೋಡೆ

ಪೊಲೀಸರು ಚಾಪೆ ಕೆಳಗೆ ತೂರಿದ್ರೆ ಕಳ್ಳರು ರಂಗೋಲಿ ಕೆಳಗೆ ನುಸುಳ್ತಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ಕೀ ಕೂಡ ಇಲ್ಲದೆ ಕಾರನ್ನು ಖದೀಮರು ಹೇಗೆ ಕಳವು ಮಾಡ್ತಾರೆ ಅನ್ನೋದ್ರ Read more…

ಪತಿ ಬಿಟ್ಟು ಫೇಸ್ಬುಕ್ ಫ್ರೆಂಡ್ ಜೊತೆ 9 ಮಕ್ಕಳ ತಾಯಿ….!

ಇಂಗ್ಲೆಂಡ್ ನ ಬೊಲ್ಡನ್ ನಲ್ಲಿ 9 ಮಕ್ಕಳ ತಾಯಿಯೊಬ್ಬಳು ಗಂಡನನ್ನು ಬಿಟ್ಟು ಪ್ರೇಮಿ ಬಳಿ ಹೋಗಿದ್ದಾಳೆ. ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾಕ್ಕೆ ತೆರಳಿರುವ ಮಹಿಳೆ ಪ್ರೇಮಿ ಜೊತೆ ಹೊಸ ಜೀವನ Read more…

ಮಗಳ ಮದುವೆ ಬೆನ್ನಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಆತ್ಮಹತ್ಯೆ

ಇಂಗ್ಲೆಂಡ್ ನಲ್ಲಿ ಮಗಳ ಮದುವೆಯ ಮರುದಿನವೇ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 60 ವರ್ಷದ ಗ್ರಾಂಟ್ ಅರ್ಡೆರ್ನ್ ಮೃತ ದುರ್ದೈವಿ. ಕೆಲವು ವಾರಗಳ Read more…

ಭಾನುವಾರ ಮಾತ್ರ ಹಣ ಇಟ್ಟುಕೊಳ್ತಾರೆ ಇಂಗ್ಲೆಂಡ್ ರಾಣಿ, ಯಾಕೆ ಗೊತ್ತಾ?

ಇಂಗ್ಲೆಂಡ್ ರಾಣಿ ಅಂದ್ಮೇಲೆ ಕೇಳ್ಬೇಕೇ? ಹಣಕ್ಕೇನೂ ಕೊರತೆ ಇಲ್ಲ. ಹಾಗಾಗಿ ರಾಣಿ ಎಲಿಜಬೆತ್ ಯಾವಾಗ್ಲೂ ಪರ್ಸ್ ತುಂಬಾ ದುಡ್ಡು ಇಟ್ಟುಕೊಂಡಿರ್ತಾರೆ ಅನ್ನೋದೇ ಎಲ್ಲರ ಲೆಕ್ಕಾಚಾರ. ಆದ್ರೆ ರಾಣಿಯ ಪರ್ಸ್ Read more…

ಕೊಲೆಯಾದ ಪ್ರೇಮಿಗೆ ನ್ಯಾಯ ಕೊಡಿಸಲು ಯುವತಿಯ ಹೋರಾಟ

ಇಂಗ್ಲೆಂಡ್ ನ ನೈಟ್ ಕ್ಲಬ್ ಒಂದರಲ್ಲಿ ನಡೆದ ಘರ್ಷಣೆಯಲ್ಲಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಸೀಲ್ ಸ್ಟ್ರೀಟ್ ನಲ್ಲಿರೋ ಎಂಪೈರ್ ಬಾರ್ ನಲ್ಲಿ ಸ್ಯಾಮ್ ಕುಕ್ ಎಂಬ ಯುವಕನಿಗೆ ಚಾಕುವಿನಿಂದ Read more…

ಡೊಮಿನೋಸ್ ನಲ್ಲಿ ಮೈಮರೆತ ಪ್ರೇಮಿಗಳು ಜೈಲುಪಾಲು

ಎಲ್ರೂ ಪಿಜ್ಜಾ ತಿನ್ನಲು ಡೊಮಿನೋಸ್ ಗೆ ಹೋಗ್ತಾರೆ. ಆದ್ರೆ ಇಂಗ್ಲೆಂಡ್ ನ ಈ ಜೋಡಿ ಮಾತ್ರ ಡೊಮಿನೋಸ್ ಮಳಿಗೆಯಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಡೇನಿಯಲ್ಲಾ ಹಿರ್ಸ್ಟ್ ಹಾಗೂ ಕ್ರೇಗ್ Read more…

ಪ್ರೇಮಿಯನ್ನು ಬೆದರಿಸಲು ಹುಸಿ ಕರೆ ಮಾಡಿದ್ಲು ಯುವತಿ, ಮುಂದೆ?

ಪ್ರಿಯಕರನನ್ನು ಹೆದರಿಸಲು ಪೊಲೀಸರಿಗೆ ಹುಸಿ ಕರೆ ಮಾಡಿದ ಯುವತಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಸೆಪ್ಟೆಂಬರ್ 7ರಂದು 999ಗೆ ಕರೆ ಮಾಡಿದ್ದ 24 ವರ್ಷದ ಯುವತಿ ರೆಬೆಕಾ ಮ್ಯಾಕ್ಲಸ್ಕಿ, ವೋರ್ಸೆಸ್ಟರ್ Read more…

ಪ್ರೇಯಸಿ ಕ್ಲೇರ್ ಜೊತೆ ಬೆನ್ ಸ್ಟೋಕ್ಸ್ ವಿವಾಹ

ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ತಮ್ಮ ಪ್ರೇಯಸಿ ಕ್ಲೇರ್ ರಾಟ್ಕ್ಲಿಫ್ ರನ್ನು ವರಿಸಿದ್ದಾರೆ. ಇಂಗ್ಲೆಂಡ್ ಆಟಗಾರರಾದ ಜೋ ರೂಟ್, ಅಲಾಸ್ಟರ್ ಕುಕ್ Read more…

ಲಕ್ಷ್ಮಿ ಮಂದಿರದಲ್ಲಿತ್ತು ವಿದೇಶಿ ಪ್ರವಾಸಿಗನ ಸಾವು

ಟಿಕಾಮ್ಗಾರ್ ಪ್ರವಾಸಿ ಸ್ಥಳ ಓರ್ಚಾದಲ್ಲೊಂದು ದುರ್ಘಟನೆ ನಡೆದಿದೆ. ವಿದೇಶಿ ಪ್ರವಾಸಿಯೊಬ್ಬ ಸೆಲ್ಫಿ ತೆಗೆಯುವ ವೇಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇಂಗ್ಲೆಂಡ್ ನಿಂದ ಬಂದಿದ್ದ ರೋಗರ್ ಜೇಮ್ಸ್ ಪುರಾತನ ಲಕ್ಷ್ಮಿ Read more…

ಮಹಿಳೆಗೆ ಅಪರಿಚಿತ ಕೊಟ್ಟ ಪತ್ರದಲ್ಲಿತ್ತು ಬೆಚ್ಚಿಬೀಳಿಸುವ ಸಂಗತಿ

  ಇಂಗ್ಲೆಂಡ್ ನಲ್ಲಿ ವ್ಯಕ್ತಿಯೊಬ್ಬ ಅಪರಿಚಿತ ಮಹಿಳೆಗೆ ಪತ್ರವೊಂದನ್ನು ಕೊಟ್ಟಿದ್ದಾನೆ. ಆ ಪತ್ರದಲ್ಲಿರೋ ವಿವರ ನೋಡಿದ್ರೆ ಎಂಥವರು ಕೂಡ ಬೆಚ್ಚಿಬೀಳ್ತಾರೆ. ಇಬ್ಬರೂ ಖಾಸಗಿಯಾಗಿ ಭೇಟಿಯಾಗೋಣ ಎಂಬರ್ಥದಲ್ಲಿ ಪತ್ರ ಬರೆದಿದ್ದಾನೆ Read more…

ಪತ್ನಿ ಹತ್ಯೆಗೆ ಸೇನಾಧಿಕಾರಿಯ ಖತರ್ನಾಕ್ ಪ್ಲಾನ್

ಇಂಗ್ಲೆಂಡ್ ನಲ್ಲಿ ಸೇನಾಧಿಕಾರಿಯೊಬ್ಬ ಪತ್ನಿಯ ಪ್ಯಾರಾಚೂಟ್ ಕತ್ತರಿಸಿ ಆಕೆಯ ಹತ್ಯೆಗೆ ಯತ್ನಿಸಿದ್ದಾನೆ. ಪ್ಯಾರಾಚೂಟ್ ಒಳಗಿನ ಕೆಲವೊಂದು ಭಾಗಗಳನ್ನು ಎಮಿಲಿ ಸಿಲಿಯರ್ಸ್ ಕತ್ತರಿಸಿ ಹಾಕಿದ್ದ. ಆಕೆ ಮೇಲಿಂದ ಕೆಳಕ್ಕೆ ಬಿದ್ದು Read more…

ಕುಡಿದ ಅಮಲಿನಲ್ಲಿ ಕ್ರಿಕೆಟಿಗರ ಹುಚ್ಚಾಟ

ನೈಟ್  ಕ್ಲಬ್ ನಲ್ಲಿ ಗಲಾಟೆ ಮಾಡ್ಕೊಂಡು ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಅರೆಸ್ಟ್ ಆಗಿದ್ರು. ಈಗ ಜಾಸ್ ಬಟ್ಲರ್ ಹಾಗೂ ಸ್ಟೀವ್ ಫಿನ್ ಇಬ್ಬರೂ ಆಮ್ ಸ್ಟರ್ಡಾಮ್ ನಲ್ಲಿ Read more…

ಉದ್ಯಮಿಗಿದೆ ಇಂಥ ವಿಚಿತ್ರ ಹವ್ಯಾಸ

ಬರ್ಮಿಂಗ್ ಹ್ಯಾಮ್ ನ ಎಂಜಿನಿಯರ್ ಒಬ್ಬನಿಗೆ ಮಲಗುವಾಗ ಜೊತೆಗೆ ಫೋನ್ ಇರಲೇಬೇಕು. ಜೇಕ್ ಆರ್ಚರ್ ಕೆಲಸದ ನಿಮಿತ್ತ ವೇಲ್ಸ್ ಗೆ ಹೋಗಿದ್ದ, ಅಲ್ಲಿ ಹೋಟೆಲ್ ಕೋಣೆಯೊಂದರಲ್ಲಿ ಉಳಿದುಕೊಂಡಿದ್ದ. ಕೋಣೆಯಲ್ಲಿ Read more…

ನಗ್ನರಾಗಿ ನೀರಿಗಿಳಿದ್ರು ನೂರಾರು ಮಂದಿ…!

ಧಾರ್ಮಿಕ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನದ ಬಗ್ಗೆ ಕೇಳಿರ್ತೀರಾ. ಆದ್ರೆ ಇಂಗ್ಲೆಂಡ್ ನ ನಾರ್ಥಂಬರ್ ಲ್ಯಾಂಡ್ ನಲ್ಲಿ ನಗ್ನ ಸ್ನಾನದ ಟ್ರೆಂಡ್ ಶುರುವಾಗಿದೆ. 400 ಮಂದಿ ವಿವಸ್ತ್ರರಾಗಿ ನಾರ್ತ್ ಈಸ್ಟ್ Read more…

ಬಯಲಾಯ್ತು ಅನಾಥವಾಗಿ ಬಿದ್ದಿದ್ದ ರಕ್ತಸಿಕ್ತ ಕೈ ರಹಸ್ಯ

ಇಂಗ್ಲೆಂಡ್ ನಲ್ಲಿ ಕತ್ತರಿಸಿ ಬಿಸಾಡಿದ್ದ ಮನುಷ್ಯನ ಕೈ ರಸ್ತೆಯಲ್ಲಿ ಪತ್ತೆಯಾಗಿತ್ತು. ರಕ್ತಸಿಕ್ತವಾಗಿದ್ದ ಮಣಿಕಟ್ಟು ಮಿಡಲ್ಸ್ಬರೋಡಿನಲ್ಲಿ ಬಿದ್ದುಕೊಂಡಿತ್ತು. ಅದನ್ನು ನೋಡಿ ಗಾಬರಿಗೊಂಡ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ರು. ಕೂಡಲೇ Read more…

ವಿದ್ಯಾರ್ಥಿನಿಯನ್ನು ಜೈಲಿಗೆ ತಳ್ಳಿದೆ ಕಬಾಬ್ ನಲ್ಲಿ ಅದ್ದಿದ ನೋಟು

ಪೊಲೀಸ್ ಅಧಿಕಾರಿ ಆಗಬೇಕು ಅಂತಾ ಕನಸು ಕಾಣ್ತಿದ್ದ ವಿದ್ಯಾರ್ಥಿನಿಯೊಬ್ಳು ಈಗ ಟ್ಯಾಕ್ಸಿ ಚಾಲಕನ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲು ಸೇರಿದ್ದಾಳೆ. ಟ್ಯಾಕ್ಸಿ ಚಾಲಕ ಕಬಾಬ್ ನಲ್ಲಿ ಅದ್ದಿದ್ದ Read more…

ಮೇಕಪ್ ಮಾಡಿಕೊಂಡಿದ್ದೇ ಮುಳುವಾಯ್ತು ಯುವತಿಗೆ

ಮೇಕಪ್ ಮಾಡಿಕೊಳ್ತಾಳೆ ಅನ್ನೋ ಕಾರಣಕ್ಕೆ ಯುವಕನೊಬ್ಬ ತನ್ನ ಭಾವೀ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. 22 ವರ್ಷದ ಲಾರೆನ್ ರಿಚ್ಮಂಡ್ ಹಲ್ಲೆಗೊಳಗಾದ ಯುವತಿ. ಆಕೆಯ ಭಾವೀ ಪತಿ Read more…

ಫ್ಲ್ಯಾಶರ್ ಸೆರೆಗೆ ಈ ಫೋಟೋ ರಿಲೀಸ್ ಮಾಡಿದ್ದಾರೆ ಪೊಲೀಸರು

ಇಂಗ್ಲೆಂಡ್ ನ ಸರ್ರೆಯಲ್ಲಿ ಮಹಿಳೆಯರಿಗೆ ಫ್ಲ್ಯಾಶರ್ ಒಬ್ಬನ ಕಾಟ ಶುರುವಾಗಿದೆ. ಮಹಿಳೆಯರನ್ನು ಅಡ್ಡಗಟ್ಟಿ ಅವರ ಅಂಗವನ್ನು ಎಕ್ಸ್ ಪೋಸ್ ಮಾಡೋದೇ ಇವನ ಕಾಯಕ. ಅವನನ್ನು ಹಿಡಿಯಲು ಪೊಲೀಸರು ಇ-ಫಿಟ್ Read more…

ಮಕ್ಕಳನ್ನು ಕರೆದೊಯ್ಯಲು ತಡವಾದ್ರೆ ಬೀಳುತ್ತೆ ದಂಡ

ಇಂಗ್ಲೆಂಡ್ ನ ಒಲ್ಡ್ಹಾಮ್ ನಲ್ಲಿರೋ ಪೋಷಕರಿಗೆಲ್ಲ ಹೊಸ ತಲೆನೋವು ಶುರುವಾಗಿದೆ. ಪ್ರಿ ಸ್ಕೂಲ್ ನಿಂದ ಮಕ್ಕಳನ್ನು ಕರೆತರಲು ಹೆತ್ತವರು ಟೈಮಿಗೆ ಸರಿಯಾಗಿ ಹೋಗಲೇ ಬೇಕು. ಇಲ್ಲ ಅಂದ್ರೆ ದಂಡ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...