alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬುಲೆನ್ಸ್ ಗೂ ದಾರಿ ಬಿಡದೆ ಸತಾಯಿಸಿದ ಕಾರ್ ಚಾಲಕ

ವಾಹನ ಚಾಲನೆ ಮಾಡುವಾಗ ನಿಮಗೆ ಅಂಬುಲೆನ್ಸ್ ಶಬ್ದ ಕೇಳಿದ್ರೆ, ರೋಗಿಯನ್ನು ಕರೆದುಕೊಂಡು ಹೋಗುವ ವಾಹನ ಎಲ್ಲಿದೆ ಎನ್ನೋದನ್ನು ಗಮನಿಸುತ್ತಿರಾ. ಅಲ್ಲದೆ ಅದಕ್ಕೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದಿರೋರು ಸಾಕಷ್ಟು Read more…

ಮನ ಕಲಕುತ್ತೆ ಈ ಪುಟ್ಟ ಕಂದನ ದುರಂತ ಸಾವು

ಛತ್ತೀಸ್​ ಗಡ​​ದ ರಾಯ್ಪುರ್ ​​ನಲ್ಲಿ ಆ್ಯಂಬುಲೆನ್ಸ್​​ ಬಾಗಿಲು ಎರಡು ಗಂಟೆ ಕಾಲ ತೆರೆಯಲು ಬಾರದ ಕಾರಣ, ಚಿಕಿತ್ಸೆಗೆಂದು ಬಂದ 2 ತಿಂಗಳ ಮಗು ಸಾವನ್ನಪ್ಪಿದೆ. ಮಗುವನ್ನು ಹೃದಯ ಶಸ್ತ್ರಚಿಕಿತ್ಸೆ Read more…

ದಾರಿ ಮಧ್ಯೆ ಅಲ್ಲಲ್ಲಿ ಶವವಿಡುತ್ತ ಮುಂದೆ ಸಾಗಿದ್ರು ಸಹೋದರರು

ಮಧ್ಯಪ್ರದೇಶದ ಛತರಪುರ ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶವ ಸಾಗಿಸಲು ಆಸ್ಪತ್ರೆ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಇದ್ರಿಂದ Read more…

ಸ್ಮಶಾನಕ್ಕೆ ಹೋಗುವಾಗ ಉಸಿರಾಡಿದ ಮಹಿಳೆ..ಆದ್ರೆ..!?

ಮಧ್ಯಪ್ರದೇಶ ಛತ್ತಪುರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೆರಿಗೆ ನಂತ್ರ ತಾಯಿ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ದಾರೆ. ಕುಟುಂಬಸ್ಥರು ಮಹಿಳೆ ಶವವನ್ನು ಮನೆಗೆ ತಂದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದಾರೆ. Read more…

ದೆಹಲಿ ರಸ್ತೆಗಿಳಿಯಲಿದೆ ಬೈಕ್ ಆ್ಯಂಬುಲೆನ್ಸ್

ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಸೇರಿದ್ರೆ ಜೀವ ಉಳಿಯಲು ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಆ್ಯಂಬುಲೆನ್ಸ್ ನಲ್ಲಿರುವ ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸುವುದು Read more…

ಸಮಯಕ್ಕೆ ಬರದ ಆಂಬುಲೆನ್ಸ್ – ರಸ್ತೆಯಲ್ಲಾಯ್ತು ಮಹಿಳೆ ಹೆರಿಗೆ

ಉತ್ತರ ಪ್ರದೇಶ ವೈದ್ಯಕೀಯ ವ್ಯವಸ್ಥೆ ಮೇಲೆ ಪ್ರಶ್ನೆ ಉದ್ಭವವಾಗುವಂತಹ ಮತ್ತೊಂದು ಘಟನೆ ನಡೆದಿದೆ. ಮಥುರಾದಲ್ಲಿ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದ ಕಾರಣ ಮಹಿಳೆಯೊಬ್ಬಳು ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮ Read more…

ಪ್ರಯಾಣಿಕರ ವಾಹನವಾಯ್ತು ಯುಪಿ ಅಂಬುಲೆನ್ಸ್

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಸರ್ಕಾರ ಹೋಗಿ ಯೋಗಿ ಸರ್ಕಾರ ಬಂದಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಯೋಗಿ ಆ್ಯಂಬುಲೆನ್ಸ್ ಬಗ್ಗೆ ಹೆಚ್ಚಿನ ಗಮನ ನೀಡಿದಂತಿಲ್ಲ. Read more…

ಯೋಗಿ ರಾಜ್ಯದಲ್ಲೂ ಸಿಗಲಿಲ್ಲ ಅಂಬುಲೆನ್ಸ್

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತ್ರ ಒಂದಾದ ಮೇಲೆ ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡ್ತಿರುವ ಸಿಎಂ ಯೋಗಿ ರಾಜ್ಯದಲ್ಲಿ ಆ್ಯಂಬುಲೆನ್ಸ್ ಕೊರತೆ ಇದೆ. ಉತ್ತರ ಪ್ರದೇಶದ ಬಹರೈಚ್ ನಲ್ಲಿ Read more…

ಅಂಬುಲೆನ್ಸ್ ನಲ್ಲಿರುವ ‘ಸಮಾಜವಾದಿ’ ಶಬ್ಧ ತೆಗೆದು ಹಾಕಲಿದೆ ಸರ್ಕಾರ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ದಿನ ಕಳೆದಿದೆ. ಸಿಎಂ ಯೋಗಿ ಸಾಕಷ್ಟು ಬದಲಾವಣೆಗಳನ್ನು ತರ್ತಿದ್ದಾರೆ. ಸ್ವಚ್ಛತಾ ಅಭಿಯಾನದಿಂದ ಹಿಡಿದು ಲೋಕಸೇವಾ ಆಯೋಗ, ಶಾಲೆ, ಪೊಲೀಸ್ Read more…

ಆ್ಯಂಬುಲೆನ್ಸ್ ಸಿಗದೆ ಬೈಕ್ ಮೇಲೆ ಹೆಣ ಸಾಗಿಸಿದ ಮಗ

ಛತ್ತೀಸ್ಗಡದ ಕಾಂಕೆರ್ ನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ರಾಜ್ಯದಲ್ಲಿ ಸಾರ್ವಜನಿಕ ಸೇವೆ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ವ್ಯಕ್ತಿಯೊಬ್ಬ ತಂದೆಯ ಶವವನ್ನು ಮೋಟರ್ ಬೈಕ್ ನಲ್ಲಿ ಕಟ್ಟಿಕೊಂಡು 20 Read more…

ಹಮೀರ್ಪುರ್ ನಲ್ಲಿ ನಡೀತು ಅಮಾನವೀಯ ಘಟನೆ

ಮತ್ತೊಮ್ಮೆ ಮಾನವ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಮೊದಲು ಕಲಹಂಡಿ ನಂತ್ರ ಕಾನ್ಪುರ ಈಗ ಉತ್ತರ ಪ್ರದೇಶದ ಹಮೀರ್ಪುರ್ ನಿಂದ ಮನಕಲಕುವ ಸುದ್ದಿಯೊಂದು ಬಂದಿದೆ. ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಯಿಂದಾಗಿ Read more…

ಟಾಂಗಾ ಗಾಡಿಯಲ್ಲಾಯ್ತು ಮಹಿಳೆಯ ಹೆರಿಗೆ

ಉತ್ತರ ಪ್ರದೇಶದ ಬರೇಲಿಯ ಮೀರ್ಗಂಜ್ ನಲ್ಲಿ ಮಹಿಳೆಗೆ ಟಾಂಗಾ ಗಾಡಿ ಮೇಲೆ ಹೆರಿಗೆ ಮಾಡಿಸಲಾಗಿದೆ. ಪ್ರೇಮಾವತಿ ಕುಟುಂಬದವರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ಸ್ಥಳಕ್ಕೆ ಯಾವುದೇ ಆ್ಯಂಬುಲೆನ್ಸ್ Read more…

ಬಿಹಾರದಲ್ಲಿ ಬಸ್ ಕೆರೆಗುರುಳಿ 50 ಮಂದಿ ದುರ್ಮರಣ ?

ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಬಸ್ಸೊಂದು ಕೆರೆಗುರುಳಿದೆ. ಇಂದು ಮಧ್ಯಾಹ್ನ ಸಂಭವಿಸಿದ ದುರ್ಘಟನೆಯಲ್ಲಿ 50 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೂವರು ಪ್ರಯಾಣಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಪಡೆ ಸ್ಥಳಕ್ಕಾಗಮಿಸಿದ್ದು ಮಹಿಳೆ ಸೇರಿದಂತೆ Read more…

18 ಗಂಟೆಯಾದ್ರೂ 108 ಬರದಿದ್ದಾಗ ಸಂಬಂಧಿಕರು ಮಾಡಿದ್ದೇನು?

ಒರಿಸ್ಸಾದ ಕಲಹಂಡಿ ಘಟನೆ ನಡೆದ ನಂತ್ರವೂ ಸರ್ಕಾರ ಬುದ್ಧಿ ಕಲಿತಿಲ್ಲ. 108 ಆ್ಯಂಬುಲೆನ್ಸ್ ಸಿಗದೆ ಜನ ಸಾಮಾನ್ಯರು ಪರದಾಡುತ್ತಿರುವ ಒಂದೊಂದೇ ಪ್ರಕರಣ ಈಗ ಹೊರ ಬರ್ತಾನೆ ಇದೆ. ಛತ್ತೀಸ್ಗಢದ Read more…

ದಾರಿಯಲ್ಲಾಯ್ತು ಹೆರಿಗೆ ಆದ್ರೆ….

ಬಡವರಿಗಾಗಿ ಶುರುವಾದ ಯೋಜನೆಗಳಲ್ಲಿ 108 ಕೂಡ ಒಂದು. ಆದ್ರೆ ಸರಿಯಾದ ಸಮಯಕ್ಕೆ ಈ ಸೇವೆ ಲಭ್ಯವಾಗದ ಕಾರಣ ಮಹಿಳೆಯೊಬ್ಬಳಿಗೆ ದಾರಿ ಮಧ್ಯೆಯೇ ಹೆರಿಗೆ ಮಾಡಿಸಲಾಗಿದೆ. ದುರಾದೃಷ್ಟಕ್ಕೆ ಮಗು ತಾಯಿಯ Read more…

ಲಂಚಬಾಕರಿಗೆ ಪಾಠ ಕಲಿಸಲು ಭಿಕ್ಷಾಟನೆ

ಆಸ್ಪತ್ರೆಯವರು ಆಂಬ್ಯುಲೆನ್ಸ್ ಕೊಡಲು ನಿರಾಕರಿಸಿದ್ರಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು ಹೊತ್ತು ಹತ್ತು ಕಿಮೀ ಕಾಲ್ನಡಿಗೆಯಲ್ಲೇ ಸಾಗಿದ ಘಟನೆ ನಮ್ಮ ದೇಶದಲ್ಲಿ ತಾಂಡವವಾಡ್ತಿರೋ ಭ್ರಷ್ಟಾಚಾರಕ್ಕೆ ಜೀವಂತ ಸಾಕ್ಷಿ. ಇದೀಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...