alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಅಂದ್ರೆ ಈಕೆಯದ್ದೇ ನೋಡಿ….

ಆಸ್ಟ್ರೇಲಿಯಾದ ಮಹಿಳೆ ಜೂಲಿಯಾ ಮೊನಾಕೋ ನಿಜಕ್ಕೂ ಅದೃಷ್ಟವಂತೆ. ಯಾಕಂದ್ರೆ ಆಕೆ ಸತತ ಮೂರನೇ ಬಾರಿ ಭಯೋತ್ಪಾದಕರ ದಾಳಿಯಲ್ಲಿ ಬಚಾವ್ ಆಗಿದ್ದಾಳೆ. ಬಾರ್ಸಿಲೋನಾ, ಪ್ಯಾರಿಸ್ ಹಾಗೂ ಲಂಡನ್ ಮೂರು ಕಡೆಗಳಲ್ಲೂ Read more…

ಹಾಸಿಗೆ ಮೇಲೆ ಬೆತ್ತಲಾದ್ರು ಪತ್ನಿ ಜೊತೆ ಇಬ್ಬರು ಗರ್ಲ್ ಫ್ರೆಂಡ್ಸ್..!

ತನ್ನನ್ನು ತಾನೇ ಪ್ಲೇ ಬಾಯ್ ಎಂದುಕೊಂಡಿರುವ ತಂಬಾಕು ಉದ್ಯಮಿ ಟ್ರಾವರ್ಸ್ ‘ಕ್ಯಾಂಡಿಮ್ಯಾನ್’ ಬೈಯಾನನ್ ಮತ್ತೆ ಸುದ್ದಿಯಲ್ಲಿದ್ದಾನೆ. ವಿವಾದಿತ ಫೋಟೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿ ಕ್ಯಾಂಡಿಮ್ಯಾನ್ ವಿವಾದಕ್ಕೆ ಕಾರಣವಾಗಿದ್ದಾನೆ. ಮಾಧ್ಯಮಗಳ Read more…

ಮೆಕ್ ಡಿ ಬರ್ಗರ್ ಕೊಂಡುಕೊಂಡ್ರೆ ಜೀವಂತ ಹುಳ ಫ್ರೀ!

ಮೆಕ್ ಡೊನಾಲ್ಡ್ಸ್ ನಲ್ಲಿ ಬರ್ಗರ್ ತಿನ್ನೋಕೆ ಎಲ್ರೂ ಮುಗಿಬೀಳ್ತಾರೆ. ಆದ್ರೆ ಈ ಸುದ್ದಿ ಓದಿದ್ಮೇಲೆ ಖಂಡಿತಾ ಮೆಕ್ ಡಿಗೆ ಹೋಗಲು ನೀವು ಹಿಂದೇಟು ಹಾಕೋದು ಗ್ಯಾರಂಟಿ. ಆಸ್ಟ್ರೇಲಿಯಾದಲ್ಲಿ ಎಮಾಲೀ Read more…

ಜಗತ್ತಿನಲ್ಲೇ ಅತ್ಯಂತ ಫಿಟ್ ಆಗಿರೋ ಮಹಿಳೆ ಈಕೆ….

ಆಸ್ಟ್ರೇಲಿಯಾದ ಅಥ್ಲೀಟ್ ಟಿಯಾ ಕ್ಲೇರ್ ಟೂಮಿ ಜಗತ್ತಿನಲ್ಲಿ ಅತ್ಯಂತ ಫಿಟ್ ಆಗಿರೋ ಮಹಿಳೆ. ಕ್ರಾಸ್ ಫಿಟ್ ಗೇಮ್ಸ್ ನಲ್ಲಿ ಟಿಯಾ ಮೊದಲ ಸ್ಥಾನ ಪಡೆದಿದ್ದಾಳೆ. ವೇಯ್ಟ್ ಲಿಫ್ಟರ್ ಟಿಯಾ Read more…

ಅಮ್ಮನ ಮುಟ್ಟಿನ ಚಿತ್ರ ಬಿಡಿಸಿದ ಐದು ವರ್ಷದ ಬಾಲಕ..!

ಎಲ್ಲ ಮಕ್ಕಳಂತೆ ಐದು ವರ್ಷದ ಈ ಬಾಲಕ ಕೂಡ ಚಿತ್ರ ಬಿಡಿಸಿದ್ದಾನೆ. ತಂದೆ, ತಾಯಿ ಹಾಗೂ ತನ್ನ ಚಿತ್ರವನ್ನೂ ಬಿಡಿಸಿದ್ದಾನೆ. ಆತ ಬಿಡಿಸಿರುವ ಚಿತ್ರದಲ್ಲಿ ಒಂದು ಆಶ್ಚರ್ಯಕರ ವಿಷ್ಯವಿದೆ. Read more…

ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ ಅಪರೂಪದ ಬಿಳಿ ಹಾವು

ಅಪರೂಪದ ಬಿಳಿ ಹಾವೊಂದು ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಸಾಮಾನ್ಯವಾಗಿ ಈ ಹಾವುಗಳು ಕಂದು ಬಣ್ಣದಲ್ಲಿರುತ್ತವೆ. ಆದ್ರೆ ಈ ಹಾವು ಮಾತ್ರ ಅಚ್ಚ ಬಿಳಿ ಬಣ್ಣದ್ದಾಗಿದ್ದು, ಅಪರೂಪದ ಆನುವಂಶಿಕತೆಯನ್ನು ಹೊಂದಿದೆ. ದಟ್ಟ Read more…

ಸಹಾಯಕ್ಕಾಗಿ ಕರೆದವಳನ್ನು ಕೊಂದೇ ಬಿಟ್ಟರು ಪೊಲೀಸರು!

ಆಸ್ಟ್ರೇಲಿಯಾದ ಮಿನ್ನೆಪೊಲಿಸ್ ನಲ್ಲಿ ಯೋಗ ಶಿಕ್ಷಕಿಯನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. 40 ವರ್ಷದ ಜಸ್ಟಿನ್ ಡೇಮಂಡ್ ಮೃತ ದುರ್ದೈವಿ, ಮುಂದಿನ ತಿಂಗಳು ಅವಳ ಮದುವೆ ಕೂಡ ನಿಶ್ಚಯವಾಗಿತ್ತು. ಶನಿವಾರ Read more…

ಇವನ ಸಾಹಸ ನೋಡಿ ದಂಗಾಗಿದೆ ಫಿಟ್ನೆಸ್ ಜಗತ್ತು

ಪುಶ್ ಅಪ್ ಕೂಡ ಫಿಟ್ನೆಸ್ ಕಸರತ್ತುಗಳಲ್ಲೊಂದು. ಹೆಚ್ಚು ಅಂದ್ರೆ ಎಲ್ರೂ 50-100 ಪುಶ್ ಅಪ್ಸ್ ಮಾಡ್ಬಹುದು. ಆದ್ರೆ ಆಸ್ಟ್ರೇಲಿಯಾದಲ್ಲಿ ಸಾಹಸಿಯೊಬ್ಬ ಗಂಟೆಗೆ 2500ಕ್ಕೂ ಹೆಚ್ಚು ಪುಶ್ ಅಪ್ಸ್ ಮಾಡುವ Read more…

ಸ್ಮರಣೀಯ ಪಂದ್ಯದಲ್ಲಿ ಮಿಥಾಲಿಗೆ ನಿರಾಸೆ

ಬ್ರಿಸ್ಟಲ್: ಐ.ಸಿ.ಸಿ. ಮಹಿಳಾ ವಿಶ್ವಕಪ್ ಟೂರ್ನಿಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಎದುರು ಸೋತಿದೆ. ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಈ ಪಂದ್ಯದಲ್ಲಿ ವಿಶ್ವ ದಾಖಲೆ Read more…

ಆಸೀಸ್ ಎದುರಿಸಲು ಮಿಥಾಲಿ ಪಡೆ ಸಜ್ಜು

ಬ್ರಿಸ್ಟಲ್: ಐ.ಸಿ.ಸಿ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸತತ 4 ಪಂದ್ಯಗಳನ್ನು ಜಯಿಸಿ, ದಕ್ಷಿಣ ಆಫ್ರಿಕಾ ಎದುರು ಸೋತಿದೆ. 6 ನೇ ಪಂದ್ಯ ಬ್ರಿಸ್ಟಲ್ ನ ಕೌಂಟಿ Read more…

ವಾಷಿಂಗ್ ಮಷಿನ್ ನಂತೆ ಗಡ ಗಡ ನಡುಗಿತು ವಿಮಾನ

ಏರ್ ಏಷ್ಯಾ ವಿಮಾನದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಕೌಲಾಲಂಪುರಕ್ಕೆ ಹೊರಟಿದ್ದ ವಿಮಾನ ಇದ್ದಕ್ಕಿದ್ದಂತೆ ಗಡಗಡ ನಡುಗಲಾರಂಭಿಸಿತ್ತು. ಧಡ್ ಧಡ್ ಧಡ್ ಎಂಬ ಸದ್ದು ಬೇರೆ. ಪ್ರಯಾಣಿಕರಿಗೆಲ್ಲ ತಿರುಗುತ್ತಿರುವ ವಾಷಿಂಗ್ Read more…

ಟೂರ್ನಿಯಿಂದಲೇ ಹೊರಬಿದ್ದ ಆಸ್ಟ್ರೇಲಿಯಾ

ಬರ್ಮಿಂಗ್ ಹ್ಯಾಮ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡಕ್ ವರ್ತ್ ಲೂಯಿಸ್ ನಿಯಮದಡಿ 40 ರನ್ ಗಳ ಅಂತರದಿಂದ ಸೋಲು ಕಂಡ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರ Read more…

ದೈತ್ಯ ಹೆಬ್ಬಾವಿನ ಪಕ್ಕ ಈತ ಮಲಗಿದ್ದೇಕೆ?

ಇತ್ತೀಚೆಗಷ್ಟೆ ಆಸ್ಟ್ರೇಲಿಯಾದ ರಸ್ತೆಯಲ್ಲಿ ಉದ್ದಕ್ಕೆ ಮಲಗಿದ್ದ ಹೆಬ್ಬಾವು ವ್ಯಕ್ತಿಯೊಬ್ಬನ ಕಣ್ಣಿಗೆ ಬಿದ್ದಿತ್ತು. ಹೆಬ್ಬಾವು ನೋಡಿದ್ದೇ ತಡ ಆತ ಏನ್ಮಾಡಿದ್ದಾನೆ ಗೊತ್ತಾ? ತಾನು ಕೂಡ ಅದರ ಪಕ್ಕದಲ್ಲೇ ಮಲಗಿಬಿಟ್ಟಿದ್ದಾನೆ. ಪಿಲ್ಬರಾ Read more…

ಬಾಂಬ್ ಗೆ ಬೆದರಿ ವಿಮಾನದಿಂದ ಪ್ರಯಾಣಿಕರ ಜಂಪ್

ಆಸ್ಟ್ರೇಲಿಯಾದ ವಿಮಾನವೊಂದರಲ್ಲಿ ಬಾಂಬ್ ಇದೆ ಅನ್ನೋ ಸುದ್ದಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದೆ. ಸಿಡ್ನಿಯಿಂದ ಅಲ್ಬರಿಗೆ ಹೊರಟಿದ್ದ ವರ್ಜಿನ್ ವಿಎ 1174 ವಿಮಾನದ ಬಾತ್ ರೂಮಿನಲ್ಲಿ ನೋಟ್ ಒಂದನ್ನು ಇಡಲಾಗಿತ್ತು. Read more…

ವೈರಲ್ ಆಗಿದೆ 70 ವರ್ಷದ ಮಹಿಳೆಯ ಬ್ಯೂಟಿ

ಬಾಲ್ಯ, ಯೌವ್ವನ, ಮುಪ್ಪು ಇವೆಲ್ಲ ಬೇಡ ಅಂದ್ರೂ ನಮ್ಮನ್ನು ಬಿಡೋದಿಲ್ಲ. ವಯಸ್ಸಾದಂತೆ ನಮ್ಮ ದೇಹದಲ್ಲಿ ಬದಲಾವಣೆಗಳು ಸಹಜ. 50 ವರ್ಷ ಆಯ್ತು ಅಂದ್ರೆ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತೆ. ಆದ್ರೆ Read more…

ಆಸೀಸ್, ನ್ಯೂಜಿಲೆಂಡ್ ಪಂದ್ಯದಲ್ಲಿ ಮಳೆಯಾಟ

ಬರ್ಮಿಂಗ್ ಹ್ಯಾಮ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ 2 ನೇ ಪಂದ್ಯದಲ್ಲಿ ಪ್ರಬಲ ತಂಡಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ಮಳೆಯಾಟದಲ್ಲಿ ಪಂದ್ಯ ರದ್ದಾಗಿದೆ. ಹಾಗಾಗಿ ಉಭಯ ತಂಡಗಳಿಗೂ ತಲಾ Read more…

ಆಸ್ಟ್ರೇಲಿಯಾದಲ್ಲಿ ಭಾರತೀಯನ ಮೇಲೆ ಜನಾಂಗೀಯ ದೌರ್ಜನ್ಯ

ಆಸ್ಟ್ರೇಲಿಯಾದ ಟಾಸ್ಮೇನಿಯಾ ಎಂಬಲ್ಲಿ ಭಾರತದ ಕ್ಯಾಬ್ ಚಾಲಕನ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ. ಚಾಲಕನಿಗೆ ಜನಾಂಗೀಯ ನಿಂದನೆ ಮಾಡಿದ ದಂಪತಿ, ಆತನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಶುಕ್ರವಾರ Read more…

ದೈತ್ಯ ಶಾರ್ಕ್ ಜೊತೆಗೆ ಮೀನುಗಾರನ ಗುದ್ದಾಟ

ಸಮುದ್ರದಲ್ಲಿ ಸಾಹಸ ಮಾಡೋದು ಅತ್ಯಂತ ಅಪಾಯಕಾರಿ. ಅದ್ರಲ್ಲೂ ದೈತ್ಯ ಶಾರ್ಕ್ ಗಳಿರುವ ಸಾಗರದಾಳಕ್ಕೆ ಇಳಿಯುವ ಮುನ್ನ ನಾವು ಹತ್ತಾರು ಬಾರಿ ಯೋಚಿಸಲೇಬೇಕು. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮೀನುಗಾರನೊಬ್ಬ ಶಾರ್ಕ್ ಜೊತೆಗೆ Read more…

ಸಂಸತ್ ನಲ್ಲೇ ಸ್ತನ್ಯಪಾನ ಮಾಡಿಸಿದ ಸಂಸದೆ

ಮಂಗಳವಾರ ಆಸ್ಟ್ರೇಲಿಯಾ ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. ಕ್ವೀನ್ಸ್ಲ್ಯಾಂಡ್ ನಗರದ ಸೆನೆಟರ್ ಲಾರಿಸ್ಸಾ ವಾಟರ್ಸ್ 2 ತಿಂಗಳ ಮಗುವಿಗೆ ಸಂಸತ್ ಕಲಾಪದಲ್ಲಿ ಸ್ತನ್ಯಪಾನ ಮಾಡಿಸಿ ಇತಿಹಾಸ ಬರೆದಿದ್ದಾರೆ. ಈ Read more…

ಬಾಟಲಿ ಓಪನ್ ಮಾಡುತ್ತೆ ಏಡಿ..!

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ವಿಚಿತ್ರ ಸಂಶೋಧನೆಯೊಂದನ್ನು ಮಾಡಿದ್ದಾನೆ. ಏಡಿಯ ಕೈಯಲ್ಲಿ ಬಾಟಲಿಯ ಮುಚ್ಚಳ ತೆಗೆಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಖುಷಿಯ ಮೂಡ್ ನಲ್ಲಿದ್ದ ಆ ವ್ಯಕ್ತಿ ಗುಂಡು ಹಾಕಲು Read more…

ಸತ್ತ ಗೆಳೆಯನ ವೀರ್ಯ ಸಂಗ್ರಹಿಸಿಟ್ಟವಳ ಬಯಕೆ ಏನು ಗೊತ್ತಾ?

ಕೇಳೋಕೆ ಇದು ಸ್ವಲ್ಪ ವಿಚಿತ್ರವಾಗಿದೆ. ಸತ್ತ ಪುರುಷನ ಮಗುವಿಗೆ ತಾಯಿಯಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆದ್ರೆ ಆಸ್ಟ್ರೇಲಿಯಾದ ನಿವಾಸಿ 24 ವರ್ಷದ ಆಯಲಾ ಕ್ರೆಸ್ವೆಲ್ ಸಾವನ್ನಪ್ಪಿರುವ Read more…

ಅಬ್ಬಾ! 12 ರ ಪೋರನ ಈ ಕೆಲಸ ಕೇಳಿದ್ರೆ….

ಆಸ್ಟ್ರೇಲಿಯಾದಲ್ಲಿ 12 ವರ್ಷದ ಬಾಲಕನೊಬ್ಬ ಸಾಹಸಮಯ ಪ್ರವಾಸ ಮಾಡಿದ್ದಾನೆ. ಪೊಲೀಸರ ಕಣ್ಣಿಗೆ ಬೀಳುವಷ್ಟರಲ್ಲಿ ಆತ ಅಪ್ಪನ ಕಾರನ್ನೇರಿ ಬರೋಬ್ಬರಿ 1300 ಕಿಮೀ ಸುತ್ತಾಡಿಬಿಟ್ಟಿದ್ದ. ನ್ಯೂ ಸೌತ್ ವೇಲ್ಸ್ ನ Read more…

ಸಹಜ ಹೆರಿಗೆಯಲ್ಲಿ 6 ಕೆಜಿ ತೂಕದ ಮಗುಹೆತ್ತ ಮಹಿಳೆ

ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಿಗೆ ಸಹಜ ಹೆರಿಗೆಯಾಗೋದು ಅಪರೂಪವಾಗಿಬಿಟ್ಟಿದೆ. ಸಿಸೇರಿಯನ್ ಕಾಮನ್ ಆಗಿದೆ. ಆದ್ರೆ ಗರ್ಭಿಣಿಯೊಬ್ಳು 6 ಕೆಜಿಗಿಂತಲೂ ಅಧಿಕ ತೂಕದ ಮಗುವಿಗೆ ಸಹಜ ಹೆರಿಗೆಯಲ್ಲೇ ಜನ್ಮ ನೀಡಿದ್ದಾಳೆ. ಈ Read more…

2 ದಿನ ಹೆಬ್ಬಾವಿನ ಜೊತೆ ಜಿಮ್ ನಲ್ಲಿ ಮಹಿಳೆ..!

ಚಂಟಲ್ ವಾಗನ್ ಎಂಬ ಮಹಿಳೆ ಎಂದಿನಂತೆ ಜಿಮ್ ಮಾಡಲು ಬಂದಿದ್ಲು. ಮೇಲೆ ಛಾವಣಿಯಲ್ಲಿ ದೊಡ್ಡದೊಂದು ರಂಧ್ರವಾಗಿದ್ದನ್ನು ನೋಡಿ ಆಕೆಗೆ ಅಚ್ಚರಿ. ಯಾವುದೋ ಭಾರವಾದ ವಸ್ತು ಬಿದ್ದು ರಂಧ್ರವಾಗಿದೆ ಎಂದುಕೊಂಡು Read more…

24 ವರ್ಷಗಳವರೆಗೆ ತಂದೆಯ ಸೆಕ್ಸ್ ವರ್ಕರ್ ಆಗಿದ್ಲು ಮಗಳು..!

ಇದು 2008 ಏಪ್ರಿಲ್ ನಲ್ಲಿ ಬಹಿರಂಗವಾದ ಘಟನೆ. ಯುಕೆಯಲ್ಲಿ ತಂದೆಯೇ 24 ವರ್ಷಗಳವರೆಗೆ ಮಗಳನ್ನು ರೇಪ್ ಮಾಡಿದ ಸತ್ಯಕಥೆ. ಸುಮಾರು 3 ಸಾವಿರ ಬಾರಿ ಮಗಳನ್ನು ಅತ್ಯಾಚಾರವೆಸಗಿದ ಪಾಪಿ Read more…

ಹೊಟ್ಟೆ ಗಾತ್ರ ಕಡಿಮೆ ಮಾಡಿಕೊಳ್ಳಲು ಗರ್ಭಿಣಿಯರು ಮಾಡ್ತಿದ್ದಾರೆ ಇಂಥ ಕೆಲಸ

ಆಸ್ಟ್ರೇಲಿಯಾ ನ್ಯಾಷನಲ್ ಯುನಿವರ್ಸಿಟಿ  ಕಳೆದ 10 ವರ್ಷಗಳಿಂದ ನಡೆಸಿದ ಸಮೀಕ್ಷೆಯೊಂದರಲ್ಲಿ ಆತಂಕಕಾರಿ ವಿಷಯವೊಂದು ಹೊರಹಾಕಿದೆ. ಕಡಿಮೆ ವಯಸ್ಸಿನಲ್ಲಿ ಗರ್ಭಿಣಿಯಾಗುತ್ತಿರುವ ಆಸ್ಟ್ರೇಲಿಯಾದ ಹುಡುಗಿಯರು ಹೊಟ್ಟೆ ಚಿಕ್ಕದಾಗಿ ಕಾಣಲು ಭಯಾನಕ ಕೆಲಸ Read more…

ಕೊಹ್ಲಿಗೆ ತಿವಿಯೋಣ ಎಂದುಕೊಂಡಿದ್ನಂತೆ ಈ ಕ್ರಿಕೆಟಿಗ

ಭಾರೀ ಜಟಾಪಟಿ ನಡುವೆಯೇ ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಮುಕ್ತಾಯವಾಗಿದೆ. ಆದ್ರೆ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಡುವಣ ಸಂಘರ್ಷ ತಣ್ಣಗಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಕಾಂಗರೂಗಳು ವಿವಾದದ Read more…

ಇಂಡಿಯಾ ಆಟಗಾರರ ಜೊತೆ ಸ್ನೇಹಹಸ್ತ ಚಾಚಿದ ಸ್ಟೀವ್

ಭಾರತ-ಆಸ್ಟ್ರೇಲಿಯಾ ಹೈ ವೋಲ್ಟೇಜ್ ಟೆಸ್ಟ್ ಸರಣಿ ಮುಗಿದ ನಂತ್ರ ಸ್ಟೀವ್ ಸ್ಮಿತ್ ಭಾರತೀಯ ಆಟಗಾರರ ಜೊತೆ ಸ್ನೇಹ ಬೆಳೆಸಲು ಮುಂದಾಗಿದ್ದಾರೆ. ಆಟದ ನಂತ್ರ ಭಾರತೀಯ ಆಟಗಾರರನ್ನು ಭೇಟಿಯಾದ ಸ್ಮಿತ್ Read more…

ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ: ಕೊಹ್ಲಿ

ಮೈದಾನದ ಹೊರಗೆ ಮತ್ತು ಒಳಗೆ ತಮ್ಮನ್ನು ಟಾರ್ಗೆಟ್ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ ಅಂತಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ Read more…

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

ಭಾರತ-ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಈ ಮೂಲಕ ಕೊಹ್ಲಿ ಪಡೆ ಸರಣಿಯನ್ನು ತನ್ನದಾಗಿಸಿಕೊಂಡಿದೆ. ನಾಲ್ಕು ಟೆಸ್ಟ್ ಪಂದ್ಯಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...