alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜೆ ಸ್ನ್ಯಾಕ್ಸ್ ಗೆ ಮಾಡಿ ರುಚಿ ರುಚಿ ಪಟಾಟೋ ಸೂಜಿ ಬಾಲ್ಸ್

ಸಂಜೆ ವೇಳೆಗೆ ಬಿಸಿ ಬಿಸಿ ಟೀ ಜೊತೆ ರುಚಿ ರುಚಿ ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ. ಪಕೋಡಾ, ಗೋಬಿ ತಿಂದು ಬೋರ್ ಆಗಿದ್ರೆ ಈ ಸಂಜೆ ಪಟಾಟೋ ಸೂಜಿ ಬಾಲ್ಸ್ Read more…

ಒಂದೇ ದಿನದಲ್ಲಿ ಮದರಂಗಿ ರಂಗು ತೆಗೆಯಲು ಇಲ್ಲಿದೆ ಉಪಾಯ

ಮದುವೆ ಸಮಾರಂಭದಲ್ಲಿ ಮದರಂಗಿ ಕೂಡ ತನ್ನದೆ ಮಹತ್ವ ಪಡೆದಿದೆ. ಮದುವೆಯಲ್ಲಿ ಮೆಹಂದಿ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ವಿಶೇಷ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನ ಮಹಿಳೆಯರೂ ಮೆಹಂದಿ ಹಾಕಿಸಿಕೊಂಡು Read more…

ತಿಪ್ಪೆಗೆ ಎಸೆಯೋ ಸಿಪ್ಪೆಯಲ್ಲಿ ಏನೆಲ್ಲಾ ಪ್ರಯೋಜನವಿದೆ ನೋಡಿ

ಆಹಾರ ಅತೀ ಮುಖ್ಯ. ಅದೆಷ್ಟೋ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದರೆ, ಉಳ್ಳವರು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ತರಕಾರಿ, ಹಣ್ಣು, ಬೇಳೆ ಕಾಳುಗಳನ್ನು ನಿಯಮಿತವಾಗಿ ಬಳಸಿದರೆ ಸಮಾಜದ ಅಸಮತೋಲನವನ್ನು ಕಡಿಮೆ ಮಾಡಬಹುದು. Read more…

ಸಸ್ಯಹಾರಿ ಪ್ರಿಯರಿಗೆ ಇಲ್ಲಿದೆ ಆಲೂಗಡ್ಡೆ ಕಬಾಬ್

ಮಾಂಸಹಾರಿಗಳೇನೋ ಚಿಕನ್ ಕಬಾಬ್ ತಿನ್ನುತ್ತಾರೆ. ಆದರೆ, ಸಸ್ಯಹಾರಿಗಳೂ ಅದೇ ಟೇಸ್ಟ್ ನಲ್ಲಿ ಕಬಾಬ್ ರುಚಿ ನೋಡಬಹುದು. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಆಲೂಗಡ್ಡೆಯಲ್ಲಿ ತಯಾರಿಸಿದ ಕಬಾಬ್ ನಿಮಗೆ ಇಷ್ಟವಾಗದಿದ್ದರೆ ಕೇಳಿ, Read more…

ತಲೆನೋವು ದೂರ ಮಾಡುತ್ತೆ ಒಂದು ಆಲೂಗಡ್ಡೆ

ಒತ್ತಡದ ಜೀವನ ಮನುಷ್ಯ ಹಾಸಿಗೆ ಹಿಡಿಯುವಂತೆ ಮಾಡ್ತಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು, ಸದಾ ಮೊಬೈಲ್ ನಲ್ಲಿ ಮಾತನಾಡುವುದರಿಂದ ಹಿಡಿದು ಹೊರಗಿನ ವಾತಾವರಣ ಆಗಾಗ ತಲೆ ನೋವು Read more…

ವೈರಲ್ ಆಗಿದೆ ಟ್ರಂಪ್ ತದ್ರೂಪಿ ಮಹಿಳೆಯ ಫೋಟೋ

ಒಂದೇ ಥರದ ಮನುಷ್ಯರು ಜಗತ್ತಿನಲ್ಲಿ 7 ಮಂದಿ ಇರುತ್ತಾರೆ ಅನ್ನೋ ಹಳೆಯ ಮಾತೊಂದಿದೆ. ಅದು ಎಷ್ಟರಮಟ್ಟಿಗೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಟ್ಟಿಗೆ Read more…

ಆಲೂಗಡ್ಡೆಯಲ್ಲಿದೆ ಬಹಳಷ್ಟು ಔಷಧಿ ಗುಣ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ. ಆಲೂಗಡ್ಡೆಯಲ್ಲಿ Read more…

ಸಿಎಂ ನಿವಾಸದ ಮುಂದೆ ಆಲೂಗಡ್ಡೆ ಎಸೆದು ಆಕ್ರೋಶ

ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಗಾರರ ಆಕ್ರೋಶ ಬೀದಿಗೆ ಬಂದಿದೆ. ಆಲೂಗಡ್ಡೆ ಬೆಳೆಗಾರರು  ಸಿಎಂ ನಿವಾಸ ಹಾಗೂ ವಿಧಾನಸಭೆ ಮುಂದೆ ರಸ್ತೆಯಲ್ಲಿ ಆಲೂಗಡ್ಡೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಕೂಡ Read more…

ಮಕ್ಕಳಿಗೆ ನೀಡಿ ಕಾರ್ನ್ ಆಲೂ ಬರ್ಗರ್

ಬರ್ಗರ್ ಯಾರಿಗೆ ಇಷ್ಟವಾಗಲ್ಲ ಹೇಳಿ. ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ತಿಂಡಿಗಳಲ್ಲಿ ಬರ್ಗರ್ ಕೂಡ ಒಂದು. ಹೊಸ ವರ್ಷದಲ್ಲಿ ಆರೋಗ್ಯಕರ ಕಾರ್ನ್, ಆಲೂ ಬರ್ಗರ್ ಮಾಡಿ ಮಕ್ಕಳಿಗೆ ಸರ್ಫ್ರೈಸ್ Read more…

ಕೇವಲ 20 ಪೈಸೆಗೆ ಮಾರಾಟವಾಗ್ತಿದೆ ಆಲೂಗಡ್ಡೆ

ಆಲೂಗಡ್ಡೆ ಬೆಲೆ ಕೆ.ಜಿಗೆ 20 ಪೈಸೆ ಎಂದ್ರೆ ಆಶ್ಚರ್ಯವಾಗೋದು ಖಚಿತ. ಆದ್ರೆ ಇದು ಸತ್ಯ. ಉತ್ತರ ಪ್ರದೇಶ ಆಗ್ರಾದ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕೆ.ಜಿಗೆ 20 ಪೈಸೆಯಾಗಿದೆ. Read more…

ಚಟಪಟ್ ಆಲೂ ಚಾಟ್

ಮಳೆಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

ಲಾರಿ ತಡೆದು ಲೂಟಿ ಮಾಡಿದ ಆನೆ

ಪಶ್ಚಿಮ ಮಿಡ್ನಾಪುರ್: ಆನೆಯೊಂದು ದಾರಿಯಲ್ಲಿ ಸಾಗುತ್ತಿದ್ದ ಲಾರಿಯನ್ನು ತಡೆದು, ಅದರಲ್ಲಿ ಆಲೂಗಡ್ಡೆಯನ್ನು ತಿಂದ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಲೂಗಡ್ಡೆ ತುಂಬಿದ Read more…

ಕುದಿಯುವ ವೇಳೆ ಇನ್ಮುಂದೆ ಒಡೆಯೋದಿಲ್ಲ ಆಲೂ

ಆಲೂಗಡ್ಡೆ ಬೇಯಿಸುವಾಗ ಅನೇಕ ಮಹಿಳೆಯರನ್ನು ಕಾಡುವ ಸಮಸ್ಯೆ ಇದು. ಕುದಿಯುವಾಗ ಆಲೂಗಡ್ಡೆ ಒಡೆದು ಹೋಗುತ್ತದೆ. ಇದ್ರಿಂದ ಆಲೂಗಡ್ಡೆ ಒಳಗೆ ನೀರು ಸೇರುತ್ತದೆ ಎಂಬುದು. ಆದ್ರೆ ನಾವು ಹೇಳುವ ಟಿಪ್ಸ್ Read more…

20 ಕ್ವಿಂಟಲ್ ಆಲೂ ಮಾರಿದ ರೈತನಿಗೆ ಸಿಕ್ಕ ಲಾಭವೆಷ್ಟು ಗೊತ್ತಾ..?

ಇಂದೋರ್: ವರ್ಷವಿಡೀ ದುಡಿದರೂ, ರೈತನಿಗೆ ಏನೂ ಸಿಗಲ್ಲ ಎಂಬ ಮಾತಿಗೆ ಅತ್ಯುತ್ತಮ ನಿದರ್ಶನವೊಂದು ಇಲ್ಲಿದೆ. ಇಂದೋರ್ ನ ರೈತ ರಾಜಾ ಚೌಧರಿ ತಮ್ಮ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದರು. ಬೀಜ, Read more…

ನವರಾತ್ರಿ ಸ್ಪೆಷಲ್: ಆಲೂಗಡ್ಡೆ ಪಲಾವ್

ಆಲೂಗಡ್ಡೆ ಯಾರಿಗೆ ಇಷ್ಟವಿಲ್ಲ ಹೇಳಿ. ರುಚಿಕರ ಈ ಆಲೂಗಡ್ಡೆಯ ಪಲಾವ್ ಮಾಡೋದು ಬಹಳ ಸುಲಭ. ನವರಾತ್ರಿಯಲ್ಲಿ ನೀವೂ ಆಲೂಗಡ್ಡೆ ಪಲಾವ್ ರುಚಿ ಸವಿಯಿರಿ. ಆಲೂಗಡ್ಡೆ ಪಲಾವ್ ಮಾಡಲು ಬೇಕಾಗುವ Read more…

ಒಂದೇ ಸಸಿಯಲ್ಲಿ ಬೆಳೆಯುತ್ತೆ ಆಲೂ, ಟೊಮೋಟೋ

ಚಿಕ್ಕ ಮನೆಯಲ್ಲಿ ವಾಸಿಸೋದೆ ಕಷ್ಟ. ಹಾಗಿರುವಾಗ ತರಕಾರಿಗಳನ್ನು ಎಲ್ಲಿ ಬೆಳೆಯೋದು ಅಂತಾ ಅನೇಕರು ಚಿಂತೆ ಮಾಡ್ತಾರೆ. ಜಾಗವಿಲ್ಲದೆ ಕೊರಗುವ ಮಂದಿಗೊಂದು ಖುಷಿ ಸುದ್ದಿ. ನೀವು ಒಂದೇ ಸಸಿಯಲ್ಲಿ ಎರಡು Read more…

ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಯ್ತು ಆಲೂ ಫೋಟೋ

ಈ ಆಲೂಗಡ್ಡೆ ಫೋಟೋ ನೋಡಿ. ಇದರಲ್ಲೇನು ವಿಶೇಷ ಕಾಣ್ತಿಲ್ಲ. ಆದ್ರೆ ಈ ಫೋಟೋ ಮಾರಾಟವಾದ ಬೆಲೆ ಕೇಳಿದ್ರೆ, ನಿಮಗೆ ಆಶ್ಚರ್ಯವಾಗುತ್ತೆ. ವಿಶ್ವದ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಫೋಟೋಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...