alex Certify
ಕನ್ನಡ ದುನಿಯಾ       Mobile App
       

Kannada Duniya

ಗೌರಿ ಹತ್ಯೆ ಆರೋಪಿಗಳು ಬಿಚ್ಚಿಟ್ಟಿದ್ದಾರೆ ಸ್ಪೋಟಕ ಸತ್ಯ?

2017 ರ ಸೆಪ್ಟಂಬರ್ 5 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದ ಮುಂದೆಯೇ ಹಂತಕರ ಗುಂಡಿಗೆ ಬಲಿಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕೊನೆಗೂ ಒಂದು Read more…

ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ಯಾರು? ಆತನ ಹಿನ್ನೆಲೆ ಏನು?

ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ. ಗೌರಿ ಲಂಕೇಶ್ ರ ಮೇಲೆ Read more…

ಪುಕ್ಕಟೆ ಸಿಗರೇಟ್ ನೀಡದ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

ಕಂಠಪೂರ್ತಿ ಮದ್ಯ ಸೇವಿಸಿದವನೊಬ್ಬ ಪುಕ್ಕಟೆ ಸಿಗರೇಟ್ ನೀಡುವಂತೆ ಅಂಗಡಿ ಮಾಲೀಕನ ಬಳಿ ಕೇಳಿದ್ದು, ನೀಡದ ಕಾರಣ ತನ್ನ ಸಹಚರರೊಂದಿಗೆ ಬಂದು ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ Read more…

ಸರಗಳ್ಳತನಕ್ಕೆ ಯತ್ನಿಸಿದವ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ

ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಸರವನ್ನು ಕಿತ್ತುಕೊಂಡು ಹೋಗುತ್ತಿರುವಾಗ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ಇಂದು ನಡೆದಿದೆ. ಗೋಪಾಳದ ರಂಗನಾಥ ಸ್ವಾಮಿ ದೇವಾಲಯದ Read more…

ಔಷಧಿ ನೀಡುವ ನೆಪದಲ್ಲಿ ನಾಲ್ಕು ದಿನ ಇಂಥ ಕೃತ್ಯವೆಸಗಿದ ಚಿಕ್ಕಪ್ಪ

ಉತ್ತರ ಪ್ರದೇಶದ ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಪೀಡಿತೆ ಚಿಕ್ಕಪ್ಪನೇ ನಾಲ್ಕು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಪ್ರಕರಣ Read more…

ಕುತ್ತಿಗೆಗೆ ಕ್ಷಮಾಪಣೆ ಪತ್ರ ಕಟ್ಟಿಕೊಂಡು ಬಂದು ಶರಣಾದ ಕುಖ್ಯಾತ ಕ್ರಿಮಿನಲ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಕುಖ್ಯಾತ ಕ್ರಿಮಿನಲ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದು, ಎನ್ ಕೌಂಟರ್ ಆಗುವ ಭಯದಿಂದ ಸಮಾಜಘಾತುಕ ವ್ಯಕ್ತಿಗಳು ತಾವಾಗಿಯೇ ಬಂದು ಪೊಲೀಸರಿಗೆ Read more…

ಜೈಪುರ್ ನಲ್ಲಿ ಕೊಲೆ, ದೆಹಲಿಯಲ್ಲಿ ಸಿಗ್ತು ಹೆಣ ತುಂಬಿದ್ದ ಸೂಟ್ ಕೇಸ್

ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಅಪಹರಣ ಹಾಗೂ ಹತ್ಯೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಸ್ನೇಹ ಬೆಳೆಸಿದ ಮಹಿಳೆಯೊಬ್ಬಳು ತನ್ನ ಸ್ನೇಹಿತರ ಸಹಾಯದಿಂದ ಆತನನ್ನು ಅಪಹರಿಸಿದ್ದಾಳೆ. Read more…

ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ್ದವನಿಗೆ ಕೋರ್ಟ್ ಆವರಣದಲ್ಲೇ ಚಪ್ಪಲಿಯೇಟು

ನಾಲ್ಕು ತಿಂಗಳ ಹಸುಗೂಸಿನ ಮೇಲೆ ಎರಗಿದ್ದ ಕಾಮುಕನನ್ನು ಇಂದೋರ್ ಕೋರ್ಟ್ ಗೆ ಹಾಜರು ಪಡಿಸುವ ವೇಳೆ ಪ್ರತಿಭಟನಾಕಾರರು ಆರೋಪಿಯನ್ನು ಸಾಯಿಸಿ ಎಂದು ಘೋಷಣೆ ಕೂಗಿ, ಆತನ ಮೇಲೆ ಹಲ್ಲೆ Read more…

ತರಗತಿಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ಮಾನಸಿಕ ಅಸ್ವಸ್ಥ ಯುವತಿ ಮೇಲೆ ತರಗತಿ ಕೊಠಡಿಯಲ್ಲೇ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸಿ. ವಡಿವೇಲು ಬಂಧಿತ ಆರೋಪಿ. ಸ್ನೇಹಧಾರಾ ಫೌಂಡೇಷನ್ ನಲ್ಲಿ ಕೆಲಸ Read more…

ಶಾಕಿಂಗ್! ಮಗಳ ಮೇಲೆ ಅತ್ಯಾಚಾರವೆಸಗಿದ್ದವರಿಂದಲೇ ಹಣ ತಿಂದ ಪೋಷಕರು…!

ಅತ್ಯಾಚಾರ ಆರೋಪಿಗಳಿಂದ ತನ್ನ ಪೋಷಕರು 5 ಲಕ್ಷ ಹಣವನ್ನು ಪಡೆದು ಕೋರ್ಟ್ ನಲ್ಲಿ ಹೇಳಿಕೆ ತಿರುಚುವಂತೆ ತನ್ನನ್ನು ಒತ್ತಾಯಿಸುತ್ತಿದ್ದಾರೆಂದು ಅತ್ಯಾಚಾರಕ್ಕೊಳಗಾಗಿರುವ 16 ವರ್ಷದ ಸಂತ್ರಸ್ತೆ ದೆಹಲಿ ಪೊಲೀಸರಿಗೆ ದೂರು Read more…

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮಂಪರು ಪರೀಕ್ಷೆಗೆ ದಿನಾಂಕ ನಿಗದಿ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ, ಆರೋಪಿ ಕೆ.ಟಿ. ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜನ ಮಂಪರು ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 16 ರಿಂದ 30 Read more…

ಪರಪುರುಷನ ಜೊತೆ ಮಲಗಲು ಅಡ್ಡಿಯಾದ ಪತಿಗೆ ಪತ್ನಿ ಮಾಡಿದ್ಲು…!

ಉತ್ತರ ಪ್ರದೇಶ ಗೋರಖ್ಪುರದಲ್ಲಿ ಚರ್ಚಿತ ವಿನೋದ್ ಶರ್ಮಾ ಹತ್ಯಾಕಾಂಡದ  ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮೃತನ ಪತ್ನಿ ಆಶಾ ಶರ್ಮಾ ಸೂಚನೆ ಮೇರೆಗೆ ಆರೋಪಿ ವಿನೋದ್ ಶರ್ಮಾ ಕೊಲೆ Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನನ್ನು ಬಡಿದು ಕೊಂದ ಸಹೋದರ

ದೆಹಲಿಯ ಜಿತೇಂದ್ರ ಕುಮಾರ್ ಮತ್ತವನ ಪತ್ನಿ ತಮ್ಮ ನೆರೆಮನೆಯಲ್ಲಿದ್ದ 8 ವರ್ಷದ ಬಾಲಕಿಯನ್ನು ಸಮಾರಂಭವೊಂದಕ್ಕೆ ಜೊತೆಯಲ್ಲಿ ಕರೆದೊಯ್ದಿದ್ದರು. ಆದ್ರೆ ಜಿತೇಂದ್ರ ಕುಮಾರ್ ಆ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. Read more…

RJ ರಾಜೇಶ್ ಹಂತಕರ ಬಗ್ಗೆ ಸಿಕ್ಕಿದೆ ಮಹತ್ವದ ಸುಳಿವು

ಕೇರಳದ ಮಾಜಿ ರೇಡಿಯೋ ಜಾಕಿ ರಾಜೇಶ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಹಂತಕರು ಬಂದಿದ್ದ ಕೆಂಪು ಬಣ್ಣದ ಕಾರಿನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆ Read more…

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪಿಗಳಿಗೆ ಕಠಿಣ ಶಿಕ್ಷೆ

ಸಾಗರ : ಯುವತಿಯ ಆತ್ಯಹತ್ಯೆಗೆ ಪ್ರಚೋದನೆ ನೀಡಿದ್ದ ಇಬ್ಬರು ಆರೋಪಿಗಳಿಗೆ ಇಲ್ಲಿನ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ Read more…

ಗೌರಿ ಲಂಕೇಶ್ ಹತ್ಯೆ ಪ್ರಕರಣ, ಅಧಿಕೃತವಾಗಿ ಓರ್ವ ಅರೆಸ್ಟ್

ಬೆಂಗಳೂರು: ಪತ್ರಕರ್ತ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೂ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಎಸ್.ಐ.ಟಿ. ಇದೇ ಮೊದಲ ಬಾರಿಗೆ ಓರ್ವನನ್ನು ಬಂಧಿಸಿದೆ. ಗೌರಿ ಹತ್ಯೆ Read more…

ವಂಚಕನನ್ನು ಬಲೆಗೆ ಬೀಳಿಸಿದೆ ಕಾರ್ಟೂನ್ ನಂತಿರೋ ಈ ಸ್ಕೆಚ್

ಅಮೆರಿಕಾದ ಪೆನ್ಸಿಲ್ವೇನಿಯಾದ ಲಾನ್ಸಾಸ್ಟರ್ ನಲ್ಲಿ ಕುರೂಪಿ ಸ್ಕೆಚ್ ಒಂದನ್ನು ನೋಡಿ ಪೊಲೀಸರು ದುಷ್ಕರ್ಮಿಯನ್ನು ಸೆರೆ ಹಿಡಿದಿದ್ದಾರೆ. ಮಾರುಕಟ್ಟೆಯ ಮಧ್ಯವರ್ತಿಗಳಂತೆ ನಟಿಸಿ ವಂಚಕರು ರೈತರ ಹಣದೊಂದಿಗೆ ಎಸ್ಕೇಪ್ ಆಗಿದ್ದರು. ಈ Read more…

ಪೊಲೀಸರ ವಶದಲ್ಲಿದ್ದ ಆರೋಪಿ ಸಾವು

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ಹೃದಯಾಘಾತದಿಂದ ಸಾವು ಕಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾದಿಕ್ ಮೃತಪಟ್ಟ ಆರೋಪಿ. ತಿಲಕ್ ನಗರ ಠಾಣೆ ಪೊಲೀಸರು, ಬೈಕ್ ಕಳವು ಆರೋಪದ ಮೇಲೆ Read more…

ಬಟ್ಟೆಯಿಲ್ಲದೆ ರಕ್ತ ಸುರಿಸುತ್ತ ಅರ್ಧ ಕಿಲೋಮೀಟರ್ ಓಡಿದ್ಲು ಮಹಿಳೆ

ಮಧ್ಯಪ್ರದೇಶದ ಬುರ್ಹಾನಪುರ್ ನಲ್ಲಿ ತೋಟದ ಕೆಲಸ ಮಾಡ್ತಿದ್ದ ಮಹಿಳೆ ಮೇಲೆ ಜೈಲಿನಿಂದ ಹೊರ ಬಂದ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆ ಕೆಲಸ ಮಾಡ್ತಿದ್ದ ಸ್ಥಳಕ್ಕೆ ಬಂದ ರಾಮ್ಜಾನ್ Read more…

ಎರಡು ಗಂಟೆಯಲ್ಲಿ 6 ಕೊಲೆ ಮಾಡಿದ…!

ದೆಹಲಿ ಬಳಿಯ ಪಲ್ವಾಲ್ ನಲ್ಲಿ ಆರು ಜನರನ್ನು ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಸೈಕೋ ಸರಣಿ ಕೊಲೆಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗಿನ ಜಾವ 2 ಗಂಟೆಯಿಂದ Read more…

15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಎಲ್ಲಿ ಅಡಗಿದ್ದ ಗೊತ್ತಾ…?

ವಂಚನೆ ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿ 15 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದ. ಆದ್ರೆ ಸೋಮವಾರ ಇವನ ಗ್ರಹಚಾರ ಕೆಟ್ಟಿತ್ತು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಆತ ಎಲ್ಲಿ Read more…

ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಸತ್ಯ…!

ಬೆಂಗಳೂರು: ಬೆಂಗಳೂರು ಎಂ.ಜಿ. ರಸ್ತೆಯ ಕೋಟಕ್ ಮಹೀಂದ್ರಾ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಅನಿಲ್ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು Read more…

ಸ್ನೇಹಿತನೇ ಮಾಡಿದ್ದಾನೆ ಬಿಜೆಪಿ ಮಾಜಿ ಶಾಸಕನ ಮಗನ ಕೊಲೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶನಿವಾರ ಬಿಜೆಪಿ ಮಾಜಿ ಶಾಸಕ ಜಿಪ್ಪಿ ತಿವಾರಿ ಮಗ ವೈಭವ್ ತಿವಾರಿ ಹತ್ಯೆಗೈದವನ ಗುರುತು ಸಿಕ್ಕಿದೆ. ಪೊಲೀಸರು ಸಿಸಿ ಟಿವಿಯಲ್ಲಿ ಆರೋಪಿಯನ್ನು ಪತ್ತೆ Read more…

ಬಂಧಿಸಲು ಬಂದ ಪೊಲೀಸರ ಮುಂದೆ ಕುಣಿಯಲಾರಂಭಿಸಿದ್ದ ಆರೋಪಿ, ಆಮೇಲೆ..?

ಪೊಲೀಸರು ಅರೆಸ್ಟ್ ಮಾಡಿದ್ರೆ ಎಲ್ಲರೂ ಭಯ ಬೀಳ್ತಾರೆ. ಮುಂದೇನು ಅಂತಾ ಆತಂಕಗೊಳ್ತಾರೆ. ಆದ್ರೆ ಅಮೆರಿಕದ ಹೋಸ್ಟನ್ ನಲ್ಲಿ ಮಾತ್ರ ವ್ಯಕ್ತಿಯೊಬ್ಬ ಪೊಲೀಸರು ಬಂಧಿಸುತ್ತಿದ್ದಂತೆ ಡಾನ್ಸ್ ಮಾಡಲು ಆರಂಭಿಸಿದ್ದ. 20 Read more…

ವೈರಲ್ ಆಗಿದೆ ಗರ್ಲ್ ಫ್ರೆಂಡ್ ಗೆ ಈತ ಮಾಡಿದ ಪ್ರಪೋಸಲ್

ಪ್ರೀತಿಪಾತ್ರರಿಗೆ ವಿಶಿಷ್ಟವಾಗಿ ಪ್ರಪೋಸ್ ಮಾಡಲು ಎಲ್ಲರೂ ಇಷ್ಟಪಡ್ತಾರೆ. ಆಗಸದಲ್ಲಿ, ನದಿಯಲ್ಲಿ ಪ್ರಪೋಸ್ ಮಾಡಿರೋದನ್ನು ಕೇಳಿರ್ತೀರಾ. ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಮಾಡಿರೋ ಪ್ರಪೋಸಲ್ ಈಗ ವೈರಲ್ ಆಗಿದೆ. ಓಕ್ಲಹೋಮಾ ನಿವಾಸಿ ಬ್ರೆಂಡನ್ Read more…

ಕೋರ್ಟ್ ಕಟ್ಟಡದಿಂದ ಹಾರಿದ ಅತ್ಯಾಚಾರ ಆರೋಪಿ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ, ಕೋರ್ಟ್ ಕಟ್ಟಡದ 4 ನೇ ಮಹಡಿಯಿಂದ ಹಾರಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಕ್ಕಿ ಅಲಿಯಾಸ್ ನರಸಿಂಹ ಮೂರ್ತಿ(21) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಆತನನ್ನು Read more…

ಇನ್ಫೋಸಿಸ್ ಟೆಕ್ಕಿ ಹಂತಕನ ಮೇಲೆ ಕೋರ್ಟ್ ನಲ್ಲೇ ಹಲ್ಲೆ

ಪುಣೆಯ ಶಿವಾಜಿನಗರ ಕೋರ್ಟ್ ಬಳಿ ಹೈಡ್ರಾಮಾ ನಡೆದಿದೆ. ಇನ್ಫೋಸಿಸ್ ಕಟ್ಟಡದಲ್ಲಿ ನಡೆದ ಮಹಿಳಾ ಟೆಕ್ಕಿ ರಸಿಲಾ ರಾಜು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೈಕಿಯಾನನ್ನು ಕೋರ್ಟ್ ಗೆ ಹಾಜರುಪಡಿಸಲು Read more…

ಮಗಳ ಸ್ನೇಹಿತೆ ಮೇಲೆ ಅತ್ಯಾಚಾರವೆಸಗಿದ ಪಾಪಿ

ಗ್ವಾಲಿಯರ್ ನಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಮಗಳ ಸ್ನೇಹಿತೆ ಮೇಲೆರಗಿದ್ದಾನೆ. ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರಕರಣ 9 ತಿಂಗಳ ನಂತ್ರ ಹೊರಬಿದ್ದಿದೆ. ಹುಡುಗಿ ಕಾಮುಕನ ಮಗುವಿಗೆ ಜನ್ಮ Read more…

ಹತ್ಯೆಗೂ ಮುನ್ನ ಪೊಲೀಸರಿಗೆ ಕರೆ ಮಾಡಿದ್ದ ಪಾತಕಿ

ಎರಡು ದಿನಗಳ ಹಿಂದೆ ರಾಷ್ಟ್ರರಾಜಧಾನಿ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದ ಭೀಕರ ಹತ್ಯೆಯ ಸತ್ಯ ಗೊತ್ತಾಗಿದೆ. ಪಾತಕಿ ಸುರಿಂದರ್ ಸಿಂಗ್ ಮೊದಲು ಪೊಲೀಸರಿಗೆ ಫೋನ್ ಮಾಡಿದ್ದ. ಹತ್ಯೆ ಮಾಡಿ Read more…

ಕೊಲೆ ಆರೋಪಿ ಜೊತೆ ಕಾಣಿಸಿಕೊಂಡ ಲಾಲು ಪುತ್ರ

ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೊಹಮ್ಮದ್ ಶಹಾಬುದ್ದೀನ್ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈ ಮಧ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಮೊಹಮ್ಮದ್ ಕೈಫ್ ಹಾಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...