alex Certify ಆರೋಗ್ಯ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ನೆನಪಿನ ಶಕ್ತಿ ಹೆಚ್ಚಾಗಿ, ದಿನಪೂರ್ತಿ ಫ್ರೆಶ್ ಆಗಿರಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ತಿನ್ನಿ

ಆಯುರ್ವೇದದಲ್ಲಿ ಅನೇಕ ಔಷಧಿ ಸಸ್ಯಗಳನ್ನು ಶತಮಾನಗಳಿಂದಲೂ ಬಳಸಲಾಗ್ತಿದೆ. ಇದ್ರಲ್ಲಿ ಬ್ರಾಹ್ಮಿ ಕೂಡ ಒಂದು. ಅನೇಕ ಔಷಧಿ ಗುಣವನ್ನು ಹೊಂದಿರುವ ಬ್ರಾಹ್ಮಿ, ಮಿದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ರೋಗಗಳಿಂದ Read more…

ಈ ಪಂಚ ಸೂತ್ರಗಳನ್ನು ಅನುಸರಿಸಿದ್ರೆ ಆರೋಗ್ಯವಾಗಿರುತ್ತೆ ನಿಮ್ಮ ಕಿಡ್ನಿ

1. ಚೆನ್ನಾಗಿ ನೀರು ಕುಡಿಯಿರಿ ಮಾನವದ ದೇಹದ 60 ಪ್ರತಿಶತಕ್ಕೂ ಹೆಚ್ಚಿನ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ. ಇದರಿಂದಾಗಿ ನಿಮ್ಮ ದೇಹ ಕೆಲಸ ಮಾಡುತ್ತಾ ಇರುವಂತೆ ನೋಡಿಕೊಳ್ಳಲು ಆಗಾಗ ನೀರು Read more…

ಸಣ್ಣ ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗ್ತಿದೆಯಾ….? ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ, ಕೆಟ್ಟ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರಿಗೆ Read more…

ತಿನ್ನಲು ಬಲು ರುಚಿಕರ ʼಓಟ್ಸ್- ಪಾಲಕ್ʼ ರೊಟ್ಟಿ

ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್ ಸೊಪ್ಪಿನ ರೊಟ್ಟಿ, ರುಚಿ ಜೊತೆಗೆ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳನ್ನು ದೊರಕಿಸುತ್ತದೆ. ಬೇಕಾಗುವ Read more…

ಅತಿಯಾದ ವಿಟಮಿನ್ ಸಿ ಸೇವನೆ ಬೇಡ

ಅನೇಕರಿಗೆ ವಿಟಮಿನ್ ಸಿ ಬಗ್ಗೆ ತಿಳಿದಿಲ್ಲ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಸೇವನೆ ಮಹತ್ವವನ್ನು ಜನರು ಅರಿಯುತ್ತಿದ್ದಾರೆ. ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಮತ್ತು Read more…

ಪ್ರತಿದಿನ ಕುಡಿಯಿರಿ ಶುಂಠಿ ಕಷಾಯ, ದಂಗಾಗಿಸುತ್ತೆ ಇದರ ಆರೋಗ್ಯಕಾರಿ ಅಂಶಗಳು…!

ಫಿಟ್ ಆಗಿರಬೇಕು ಅಂದ್ರೆ ಆಹಾರ ಪದ್ಧತಿಯನ್ನು ಸುಧಾರಿಸುವುದು ಬಹಳ ಮುಖ್ಯ.‌ ಜೀವನಶೈಲಿ ಸರಿಯಾಗಿಲ್ಲದಿದ್ದರೆ ದೇಹವು ದುರ್ಬಲವಾಗುತ್ತದೆ. ಅನೇಕ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಶುಂಠಿ ಕಷಾಯವನ್ನು Read more…

ʼತರಕಾರಿʼ ಸೇವನೆ ಕಡಿಮೆ ಮಾಡಿದ್ರೆ ದೇಹ ನೀಡುತ್ತೆ ಈ ಸಂಕೇತ

ಬಾಯಿ ರುಚಿ ಬಯಸುತ್ತದೆ. ದೇಹಕ್ಕೆ ಇದು ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಜನರು ರುಚಿ ಆಹಾರ ಸೇವನೆಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಫಾಸ್ಟ್ ಫುಡ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ Read more…

ಬೆಳ್ಳುಳ್ಳಿ ತಿನ್ನುವುದರಿಂದ ಇದೆ ಈ ‘ಆರೋಗ್ಯ’ ಪ್ರಯೋಜನ

ಬೆಳ್ಳುಳ್ಳಿ ವಾಸನೆ ಎಂದು ಮೂಗು ಮುರಿಯುತ್ತಾರೆ ಕೆಲವರು. ಇನ್ನು ಕೆಲವರಿಗಂತೂ ಬೆಳ್ಳುಳ್ಳಿ ಕಂಡರಾಗದು. ಆದರೆ ಬೆಳ್ಳುಳ್ಳಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಅನೇಕರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ Read more…

ಈ ಸಮಸ್ಯೆಗಳಿಗೆ ಮದ್ದು ‘ಕರ್ಪೂರ’

ಕರ್ಪೂರವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ. ಕರ್ಪೂರದಿಂದ ಅನೇಕ ಲಾಭಗಳಿವೆ. ಕರ್ಪೂರ ನಿಮ್ಮ ಯಶಸ್ಸಿನ ಮಂತ್ರವಾಗಬಲ್ಲದು. ಕರ್ಪೂರದ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಕರ್ಪೂರದ ಹೊಗೆ ಪಡೆಯುತ್ತಿದ್ದಂತೆ Read more…

ಅನೇಕ ರೋಗಗಳನ್ನು ದೂರವಿಡುತ್ತದೆ ಈ ಡಿಟಾಕ್ಸ್‌ ಪಾನೀಯ…!

ತುಳಸಿ ಎಲೆಯ ಹತ್ತಾರು ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಇದು ಅನೇಕ ರೋಗಗಳನ್ನು ದೂರವಿಡಬಲ್ಲದು. ಬದಲಾಗುತ್ತಿರುವ ಋತುಮಾನದಲ್ಲಿ ಕಾಡುವ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುಳಸಿಯಲ್ಲಿ ಪರಿಹಾರವಿದೆ. ಅದರಲ್ಲೂ Read more…

ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆಯ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ಮುಷ್ಕರ ಕೈಗೊಂಡ ವೈದ್ಯರು…!

ಆರೋಗ್ಯ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಇದರಲ್ಲಿ ಸ್ವಲ್ಪ ವ್ಯತ್ಯಯವಾದರೂ ಕೂಡ ಸಾರ್ವಜನಿಕರಿಗೆ ಸಂಕಷ್ಟ ತಪ್ಪಿದ್ದಲ್ಲ. ಅಂತದ್ದರಲ್ಲಿ ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆಯ ಇತಿಹಾಸದಲ್ಲೇ ಇದೀಗ ಕಿರಿಯ ವೈದ್ಯರು ಅತ್ಯಂತ Read more…

ಈ ವಿಧಾನದಿಂದ ಸುಲಭವಾಗಿ ಕರಗಿಸಬಹುದು ‘ಬೊಜ್ಜು’

ಸಾಮಾನ್ಯವಾಗಿ ಕೊಬ್ಬು ಶೇಖರವಾಗೋದು ಹೊಟ್ಟೆಯಲ್ಲೇ, ತೆಳ್ಳಗೆ, ಸಪಾಟಾಗಿದ್ದ ಹೊಟ್ಟೆ ಬರ್ತಾ ಬರ್ತಾ ಹಲಸಿನ ಹಣ್ಣಿನಂತೆ ದಪ್ಪಗಾಗುತ್ತೆ. ಯಾವ ಉಡುಪು ಧರಿಸಿದ್ರೂ ಹೊಟ್ಟೆಯೇ ಎದ್ದು ಕಾಣುತ್ತೆ. ಹೇಗಪ್ಪಾ ಈ ಬೊಜ್ಜು Read more…

‘ಆರೋಗ್ಯ’ಕ್ಕೆ ಪ್ರತಿ ದಿನ ಕುಡಿಯಿರಿ ಈ ಜ್ಯೂಸ್

ಕಿತ್ತಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಕಿತ್ತಳೆ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು. ಪ್ರತಿ ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ಇದ್ರಲ್ಲಿ ವಿಟಮಿನ್-ಸಿ Read more…

ನಮ್ಮ ಅಡುಗೆ ಮನೆಯಲ್ಲೇ ಇದೆ ಎಂಟಿಬಯೊಟಿಕ್ಸ್‌; ಇದು ಅನೇಕ ರೋಗಗಳಿಗೆ ಪರಿಣಾಮಕಾರಿ ಮದ್ದು….!

ದೇಶಾದ್ಯಂತ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಕೋವಿಡ್‌ ಜೊತೆಗೆ ಇತರ ಸಾಂಕ್ರಾಮಿಕ ರೋಗಗಳು ಕೂಡ ಈ ಋತುವಿನಲ್ಲಿ ವೇಗವಾಗಿ ಹರಡುತ್ತವೆ. ಇವುಗಳಿಂದ ಪಾರಾಗಲು ಅನೇಕರು ಎಂಟಿಬಯೊಟಿಕ್ಸ್‌ ತೆಗೆದುಕೊಳ್ಳುತ್ತಾರೆ. ಆದರೆ Read more…

ಸಕ್ಕರೆ ಜಾಸ್ತಿ ತಿನ್ನುತ್ತೀರಾ…? ಜೋಕೆ….!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ Read more…

ಕಣ್ಣಿನ ಆರೋಗ್ಯಕ್ಕೆ ಉತ್ತಮ ʼಕರ್ಬೂಜʼ

ಕರ್ಬುಜ ಹಣ್ಣು ಅಷ್ಟೊಂದು ಸಿಹಿಕರ ಹಣ್ಣಲ್ಲ. ಆದರೆ ಅದರಲ್ಲಿರುವ ವಿಟಮಿನ್ ಎ ಶ್ವಾಸಕೋಶಗಳ ಆರೋಗ್ಯಕ್ಕೆ ಅತ್ಯುತ್ತಮವಾದ ಔಷಧಿ. ಆದ ಕಾರಣ ಪ್ರತಿ ದಿನ ಒಂದು ಬಟ್ಟಲು ಪ್ರಮಾಣದಲ್ಲಿ ಈ Read more…

ಬೆನ್ನು ನೋವು ನಿವಾರಿಸುತ್ತೆ ಈ ಪೋಷಕಾಂಶಭರಿತ ಆಹಾರ

ಬೆನ್ನಿನ ಆರೋಗ್ಯಕ್ಕೆ ಬೇಕಾದಷ್ಟು ವ್ಯಾಯಾಮದ ಜೊತೆಗೆ ಪೋಷಕಾಹಾರವು ಕೂಡ ಅಷ್ಟೇ ಅಗತ್ಯ. ಆ ಆಹಾರ ಎಷ್ಟೋ ಗಾಯಗಳನ್ನು ಬೇಗ ವಾಸಿ ಮಾಡಿ ಬೆನ್ನು ನೋವನ್ನು ನಿವಾರಿಸುತ್ತದೆ. ಆ ಪೋಷಕಾಂಶಗಳ Read more…

‘ಆರೋಗ್ಯ’ಕ್ಕೆ ಬಹು ಉಪಯೋಗಕರ ಈ ಜ್ಯೂಸ್

ಆರೋಗ್ಯವನ್ನು ಕಾಪಾಡುವುದರಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಮೀರಿ ಮತ್ಯಾವುದೂ ಇಲ್ಲ. ಅವುಗಳನ್ನು ಹಾಗೇ ತಿನ್ನುವುದು ಸಾಧ್ಯವಾಗದೇ ಹೋದರೆ ಜ್ಯೂಸ್ ಮಾಡಿ ಸೇವಿಸಬಹುದು. ಅಂತಹ ಕೆಲವು ಜ್ಯೂಸ್ ಗಳ ಲಿಸ್ಟ್ Read more…

ಆಹಾರ ಪದೇ ಪದೇ ಬಿಸಿ ಮಾಡಿದ್ರೆ ಏನಾಗುತ್ತೆ….?

ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ಅಡಿಗೆ ಮಾಡಿಬಿಡ್ತೇವೆ. ಒಂದೇ ಬಾರಿ ಎಲ್ಲವನ್ನೂ ಖಾಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇನ್ನೊಮ್ಮೆ ತಿಂದರಾಯ್ತು ಅಂತಾ ಬದಿಗಿಡ್ತೇವೆ. ಮತ್ತೆ ತಿನ್ನುವಾಗ ರುಚಿ ಹೆಚ್ಚಾಗ್ಲಿ ಎನ್ನುವ Read more…

ಹೃದಯ ರೋಗಿಗಳು ಹೆಚ್ಚು ನೀರು ಕುಡಿಯುವಂತಿಲ್ಲ, ಇಲ್ಲಿದೆ ತಜ್ಞರೇ ನೀಡಿರುವ ಸಲಹೆ

ಉತ್ತಮ ಆರೋಗ್ಯಕ್ಕೆ ನೀರು ಕುಡಿಯುವುದು ಬಹಳ ಮುಖ್ಯ. ದಿನವಿಡೀ ಕನಿಷ್ಠ 7-8 ಗ್ಲಾಸ್ ನೀರು ಕುಡಿಯಬೇಕು ಎಂದು ತಜ್ಞರೇ ಹೇಳುತ್ತಾರೆ. ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 2-3 ಲೀಟರ್ ನೀರು Read more…

ನಿಮ್ಮ ಡಯಟ್ ನಲ್ಲಿರಲಿ ಮೊಟ್ಟೆಗೂ ಜಾಗ

ಮೊಟ್ಟೆ ಒಂದು ಸಂಪೂರ್ಣ ಆಹಾರ, ಅದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದನ್ನು ತಿನ್ನೋದ್ರಿಂದ ಏನು ಲಾಭ ಅನ್ನೋದು ಎಷ್ಟೋ ಜನರಿಗೆ ತಿಳಿದಿಲ್ಲ. ಮೊಟ್ಟೆ ತಿನ್ನೋದ್ರಿಂದ Read more…

ಮೆದುಳು ಯಾವಾಗಲೂ ಆರೋಗ್ಯವಾಗಿರಲು ತಪ್ಪದೇ ಮಾಡಿ ಈ 5 ಕೆಲಸ

ನಮ್ಮ ಮೆದುಳು ನಿರಂತರವಾಗಿ ಚಲಿಸುತ್ತಿರುತ್ತದೆ. ಯಾವಾಗಲೂ ಚುರುಕಾಗಿರುತ್ತದೆ. ನಮ್ಮ ಇತರ ಕೆಲಸಗಳೆಲ್ಲ ಸುಸೂತ್ರವಾಗಿ ಸಾಗಬೇಕೆಂದರೆ ಮೆದುಳಿನ ಆರೋಗ್ಯ ಚೆನ್ನಾಗಿರಬೇಕು. ಆದರೆ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದಾಗಿ ಮೆದುಳಿನ ಮೇಲೆ  ಬಹಳಷ್ಟು Read more…

ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ….? ನಿಮ್ಮನ್ನು ಕಾಡಬಹುದು ಇಂಥಾ ಗಂಭೀರ ಸಮಸ್ಯೆ….!

ಬಹುತೇಕ ಎಲ್ಲರಿಗೂ ಮಸಾಲೆಯುಕ್ತ ಚಟ್‌ ಪಟಾ ತಿನಿಸುಗಳೆಂದರೆ ಬಹಳ ಇಷ್ಟ. ಸಂಜೆಯ ಸ್ನಾಕ್ಸ್‌ಗೂ ಜನರು ಖಾರದ ತಿನಿಸುಗಳನ್ನು ಇಷ್ಟಪಡುತ್ತಾರೆ. ಆದರೆ ವಿಪರೀತ ಖಾರ ಸೇವನೆ ಮಾಡುವುದು ಅಪಾಯಕಾರಿ ಅನ್ನೋದು Read more…

ಈ ಸಮಸ್ಯೆ ದೂರ ಮಾಡುತ್ತೆ ಕರ್ಪೂರ

ದೇವರ ಪೂಜೆಗೆ ಕರ್ಪೂರವನ್ನು ಬೆಳಗಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರ ಬೆಳಗುವುದ್ರಿಂದ ದೇವಾನುದೇವತೆ ಗಳು ಸಂತೋಷಗೊಳ್ತಾರೆಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ ಮಾತ್ರವಲ್ಲ, ಕರ್ಪೂರ ಆರೋಗ್ಯ ವೃದ್ಧಿ ಜೊತೆ ವಾಸ್ತುದೋಷ ನಿವಾರಣೆಗೆ Read more…

ʼಮೊಟ್ಟೆʼ ಸೇವಿಸಿ ಹೀಗೆ ತೂಕ ಇಳಿಸಿಕೊಳ್ಳಿ

ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು. ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ Read more…

ಈ ಸಮಸ್ಯೆಗಳಿಗೆ ರಾಮಬಾಣ ಸಣ್ಣ ಕಾಳು ಮೆಣಸು

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ಚಹಾ ಅಥವಾ ಕಾಫಿ ಚಳಿಗಾಲದಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ಉಪಯುಕ್ತ ಮಾಹಿತಿ

ಮೈಕೊರೆವ ಚಳಿಯಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಹೀರಲು ಎಲ್ಲರೂ ಇಷ್ಟಪಡುತ್ತಾರೆ. ಶೇ.95 ರಷ್ಟು ಭಾರತೀಯರ ಬೆಳಗು ಪ್ರಾರಂಭವಾಗುವುದು ಚಹಾ ಮತ್ತು ಕಾಫಿಯೊಂದಿಗೆ. ಸಂಜೆ ಆಯಾಸವನ್ನು ಹೋಗಲಾಡಿಸಿ Read more…

ಪದೇ ಪದೇ ಹಸಿವಾಗುತ್ತಾ ಇದೆಯಾ….? ಹಾಗಿದ್ರೆ ಇದನ್ನು ಓದಿ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಕಾಣ್ತಾ ಇಲ್ಲ, ಏನಾದ್ರೂ ತಿಂಡಿ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಹುಡುಕಾಡುವವರೇ ಹೆಚ್ಚು. ಭೂರಿ ಭೋಜನದ ನಂತರವೂ ಹೊಟ್ಟೆಯಲ್ಲಿ Read more…

‘ಆಹಾರ’ ಸೇವನೆಯಲ್ಲಿರಲಿ ಈ ಕ್ರಮ

ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ ಎನ್ನುವಂತೆ ಹಸಿವಾದಾಗ ಊಟವನ್ನು ಮಾಡಬೇಕು. ಉತ್ತಮ ಆರೋಗ್ಯಕ್ಕೆ ಆಹಾರ ಸೇವನೆ ಕ್ರಮ ಕೂಡ ಮುಖ್ಯವಾಗಿದೆ. ಸಿಕ್ಕಿದ್ದನ್ನೆಲ್ಲಾ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ನಿಯಮಿತವಾಗಿ Read more…

ʼಮಧುಮೇಹʼ ರೋಗಿಗಳಿಗೆ ರಾಮಬಾಣ ಈ ಗುಲಾಬಿ ಪೇರಲ ಹಣ್ಣು…!

ಗುಲಾಬಿ ಬಣ್ಣದ ಪೇರಲ ಹಣ್ಣು ತಿನ್ನಲು ಬಹಳ ರುಚಿ. ಪೌಷ್ಟಿಕಾಂಶ ಭರಿತ ಹಣ್ಣು ಇದು. ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್, ಫೈಬರ್ ಮತ್ತು ಇತರ ಪೋಷಕಾಂಶಗಳು ಪೇರಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...