alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿ ಭವನದಲ್ಲಿ ಸೊಳ್ಳೆ ಕಾಟ

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆ. 320 ಎಕರೆ ವಿಸ್ತಾರವಾದ ಎಸ್ಟೇಟ್ ನಲ್ಲಿರುವ ನೀರಿನ ಕೊಳಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ಮುನ್ಸಿಪಲ್ Read more…

ಬೊಜ್ಜು ಕರಗಿಸಿಕೊಂಡ ಪೊಲೀಸರಿಗೆ ಕ್ಯಾಶ್ ಪ್ರೈಜ್

ನಿರೂಪಕಿಯರ ನಂತರ ಈಗ ತೂಕ ಇಳಿಸುವ ಸರದಿ ಪೊಲೀಸರದ್ದಾಗಿದೆ. ಸಾರ್ವಜನಿಕರ ಸೇವೆಗೆ ತಮ್ಮನ್ನು ತಾವು ಮುಡುಪಾಗಿರಿಸಿಕೊಂಡ ಪೊಲೀಸ್ ಅಧಿಕಾರಿಗಳಿಗೆ ತೂಕ ಇಳಿಸುವ ಟಾಸ್ಕ್ ನೀಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ಪ್ರಭಾಕರ Read more…

ಪುಟ್ಟ ನೊಣ ಎಷ್ಟು ಡೇಂಜರ್ ಗೊತ್ತಾ..?

ಬೇಸಿಗೆ ಬಂತೆಂದರೆ ಸಾಕು ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು Read more…

ಯೂನಿವರ್ಸಿಟಿಯಲ್ಲಿ ಶುರುವಾಯ್ತು ಲೈಂಗಿಕ ಶಿಕ್ಷಣ

ಲಂಡನ್: ಚೀನಾದ ಕಾಲೇಜೊಂದರಲ್ಲಿ ಲವ್ ಟ್ರೈನಿಂಗ್ ಹೇಳಿಕೊಡುವ ಪಠ್ಯವನ್ನು ಅಳವಡಿಸಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಭಾರತದಲ್ಲಿ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಕುರಿತಂತೆ ಪರ- ವಿರೋಧದ ಚರ್ಚೆಗಳು ವ್ಯಾಪಕವಾಗಿ Read more…

120 ವರ್ಷದಲ್ಲಿ ಮೊದಲ ಬಾರಿ ಆರೋಗ್ಯ ತಪಾಸಣೆ..!

ಈ ಸುದ್ದಿ ನಿಮಗೆ ಆಶ್ಚರ್ಯವೆನಿಸಬಹುದು. ಆದ್ರೆ 120 ವರ್ಷದ ವ್ಯಕ್ತಿಯೊಬ್ಬ ಮೊದಲ ಬಾರಿ ತನ್ನ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಬಾಬಾ ಸ್ವಾಮಿ ಶಿವಾನಂದ್ Read more…

ರಾಕೇಶ್ ಸಿದ್ದರಾಮಯ್ಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

ಮೈಸೂರು: ಬೆಲ್ಜಿಯಂನಲ್ಲಿ ಅನಾರೋಗ್ಯದಿಂದ ನಿಧನರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಮೃತದೇಹವನ್ನು ನಾಳೆ ಮೈಸೂರಿಗೆ ತರಲಾಗುವುದು. ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ Read more…

ಮುಂಬೈನಲ್ಲಿ ಸಯಾಮಿ ಮಗು ಜನನ

ಮುಂಬೈನ ಸೈಯದ್ ಆಸ್ಪತ್ರೆಯಲ್ಲಿ ಸಯಾಮಿ ಮಗು ಜನಿಸಿದೆ. ಮಗು 4.5 ಕೆ.ಜಿ ತೂಕವಿದೆ. ಎರಡು ತಲೆಯ ಆ ಮಗುವಿಗೆ ಒಂದೇ ಹೃದಯವಿದೆ.  ಮಗುವಿನ ಎರಡನೇ ತಲೆ ಭುಜದ ಮೇಲಿದೆಯೆಂದು ವೈದ್ಯರು Read more…

ಕೇಜ್ರಿವಾಲ್ ಟಿವಿ ನೋಡೋ ಹಾಗಿಲ್ಲ, ಪೇಪರ್ ಓದುವಂತಿಲ್ಲ..!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 12 ದಿನಗಳ ಕಾಲ ದಿನಪತ್ರಿಕೆ ಓದೋ ಹಾಗಿಲ್ಲ, ಟಿವಿ ನೋಡುವಂತಿಲ್ಲ. ಅರೇ ಆಮ್ ಆದ್ಮಿಗೆ ಯಾಕಿಂತಹ ಶಿಕ್ಷೆ ಅಂತೀರಾ? ಇದು ಶಿಕ್ಷೆಯಲ್ಲ, ಕೇಜ್ರಿವಾಲ್ ರನ್ನು Read more…

ಬೆಲ್ಜಿಯಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪುತ್ರ ರಾಕೇಶ್ ಸಿದ್ಧರಾಮಯ್ಯ ಅನಾರೋಗ್ಯದಿಂದ ಬ್ರಸಲ್ಸ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಪ್ರಧಾನ Read more…

ಪುತ್ರನ ನೋಡಲು ಬೆಲ್ಜಿಯಂಗೆ ಹೊರಟ ಸಿದ್ಧರಾಮಯ್ಯ

ಬೆಂಗಳೂರು: ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ ಅನಾರೋಗ್ಯಕ್ಕೆ ಈಡಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಲ್ಜಿಯಂನ ಬ್ರೆಸಿಲ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಅವರು Read more…

ಬೆಲ್ಜಿಯಂನಲ್ಲಿರುವ ಸಿ.ಎಂ. ಪುತ್ರನಿಗೆ ಅನಾರೋಗ್ಯ

ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ ಅವರಿಗೆ, ಅನಾರೋಗ್ಯ ಉಂಟಾಗಿದ್ದು, ತೀವ್ರ ಬಳಲಿದ್ದಾರೆ. ಈ ಹಿನ್ನಲೆಯಲ್ಲಿ ಸಿದ್ಧರಾಮಯ್ಯನವರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. Read more…

ರಜನಿ ಪುತ್ರಿ ಬಿಡುಗಡೆ ಮಾಡಿದ ಫೋಟೋದಲ್ಲೇನಿದೆ..?

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ‘ಕಬಾಲಿ’ ಚಿತ್ರ, ಇದೇ 22 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಚಿತ್ರದ ಟೀಸರ್ ಹಾಗೂ ಹಾಡುಗಳು ಆಪಾರ ನಿರೀಕ್ಷೆ Read more…

ಗರ್ಭಿಣಿಯಾಗಿದ್ದು ಗೊತ್ತಿಲ್ಲದೇ ಮಗು ಹೆತ್ತ ಮಹಾತಾಯಿ

ಪೋರ್ಟ್ ಮ್ಯಾಡಿಸನ್: ಗರ್ಭಿಣಿಯಾದವರಿಗೆ ವಾಂತಿ ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸುತ್ತವೆ. ಹೊಟ್ಟೆಯಲ್ಲಿ ಮಗು ಬೆಳೆಯುವುದು ಗೊತ್ತಾಗುತ್ತದೆ. ಹೀಗೆಲ್ಲಾ ಇದ್ದರೂ, ಮಹಿಳೆಯೊಬ್ಬಳು ಮಗು ಹೆತ್ತ ನಂತರವೇ ತಾನು ಗರ್ಭಿಣಿಯಾಗುವುದು ಗೊತ್ತಾಗಿದ್ದು Read more…

ಪೇಪರ್ ಸ್ಕ್ರಿಪ್ಟ್ ಬಳಸಿ ಕ್ಯಾನ್ಸರ್, ಮಲೇರಿಯಾ ಪತ್ತೆ ಹಚ್ಚಿ

ಮುಂದುವರೆದ ಸಂಶೊಧನೆಯಿಂದ ಈಗ ಮನೆಯಲ್ಲೇ ಮಧುಮೇಹ, ಪ್ರೆಗ್ನೆನ್ಸಿ ಪರೀಕ್ಷೆಗಳನ್ನು ನಾವು ಸುಲಭವಾಗಿ ಮಾಡಿಕೊಳ್ಳಬಹುದು. ಈ ತರಹದ ಪರೀಕ್ಷೆಗಳಂತೆಯೇ ಪೇಪರ್ ಸ್ಕ್ರಿಪ್ಟ್ ಮಾದರಿಯಲ್ಲೇ ಮಲೇರಿಯಾ, ಕ್ಯಾನ್ಸರ್ ರೋಗಗಳನ್ನು ಕೂಡ ಪತ್ತೆ Read more…

ಬಹುಭಾಷಾ ನಟ ಕಿಚ್ಚ ಸುದೀಪ್ ಆಸ್ಪತ್ರೆಗೆ..?

ಬೆಂಗಳೂರು: ಬಹುಭಾಷಾ ನಟ ಕಿಚ್ಚ ಸುದೀಪ್ ಅನಾರೋಗ್ಯದ ಕಾರಣ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಪಡೆದುಕೊಂಡ ನಂತರ, ಸುದೀಪ್ ಮನೆಗೆ ತೆರಳಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ Read more…

ಕೆಳ ಮುಖ ತಲೆ ಹೊಂದಿರುವ ಕ್ಲಾಡಿಯೋ

ಬ್ರೆಜಿಲ್ ನ ಮಾಂಟೆ ಸ್ಯಾಂಟೋದಲ್ಲಿ ಹುಟ್ಟಿದ ಕ್ಲಾಡಿಯೋ ವಿಯೆರಾ ಒಲಿವಿಯೇರ್ ಹುಟ್ಟಿನಿಂದಲೇ ಅರ್ಥ್ರೋಗ್ರೈಪೋಸಿಸ್ ಗೆ ತುತ್ತಾಗಿದ್ದ. ಯಾರೂ ಅವನು ಜೀವಂತ ಇರುತ್ತಾನೆ ಎಂದು ಹೇಳುತ್ತಿರಲಿಲ್ಲ. ಏಕೆಂದರೆ ಅವನ ತಲೆ, Read more…

ಮಸಾಜ್ ಮಾಡಿಸಿಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ

ಚೀನಾದಲ್ಲಿ ‘ಕಪ್ ಥೆರಪಿ’ ಮಸಾಜ್  ತುಂಬ ಪ್ರಾಚೀನವಾದುದು. ತನ್ನ ಭುಜದಲ್ಲಿರುವ ನೋವನ್ನು ಹೋಗಲಾಡಿಸಲು ಕಪ್ ಥೆರಪಿ ಮಾಡಿಸಿಕೊಂಡವನ ಕತೆ ಏನಾಯಿತು ನೀವೇ ನೋಡಿ. ಒಬ್ಬ ವ್ಯಕ್ತಿ ತನ್ನ ಭುಜದ Read more…

ಕೋಮಾದಲ್ಲಿರುವ ವ್ಯಕ್ತಿಗಾಗಿ ಬಡಿದಾಡ್ತಿದ್ದಾರೆ ಇಬ್ಬರು ಮಹಿಳೆಯರು

ವ್ಯಕ್ತಿಯೊಬ್ಬ ಕೋಮಾ ಸ್ಥಿತಿಯಲ್ಲಿದ್ದು, ಆತನಿಗಾಗಿ ಇಬ್ಬರು ಮಹಿಳೆಯರು ಬಡಿದಾಡುತ್ತಿದ್ದಾರೆ. ತಾನೇ ಆತನ ಮೊದಲ ಪತ್ನಿ ಎಂದು ಇಬ್ಬರೂ ವಾದಿಸುತ್ತಿದ್ದು, ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ದೆಹಲಿಯ ವ್ಯಕ್ತಿಯೊಬ್ಬ ಇಬ್ಬರನ್ನು Read more…

‘ಆರೋಗ್ಯವಾಗಿದ್ದಾರೆ ಸೂಪರ್ ಸ್ಟಾರ್ ರಜನಿ’

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯಕ್ಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಅವರ ಕಛೇರಿ ವಕ್ತಾರರು ತೆರೆ ಎಳೆದಿದ್ದಾರೆ. ರಜನಿಕಾಂತ್ ಆರೋಗ್ಯವಾಗಿದ್ದಾರೆ. ಯಾವುದೇ ಸುಳ್ಳು ವದಂತಿಗಳನ್ನು Read more…

Frooti ಕುಡಿದು ಆಸ್ಪತ್ರೆ ಸೇರಿದ ಮೂರು ಮಕ್ಕಳು

ತಮ್ಮ ತಂದೆ ತಂದುಕೊಟ್ಟಿದ್ದ Frooti ಕುಡಿದ ಮೂವರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಹೈದರಾಬಾದಿನಲ್ಲಿ ನಡೆದಿದ್ದು, ಈಗ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆಜಾಮ್ ಎಂಬವರು Read more…

ಮರ ಒಂದೇ ಹಣ್ಣು ಮಾತ್ರ 40 ಬಗೆ..!

ಒಂದು ಮರ ಅಥವಾ ಗಿಡದಲ್ಲಿ ಎಷ್ಟು ಜಾತಿಯ ಹಣ್ಣು ಬಿಡುವುದನ್ನು ನೀವು ನೋಡಿದ್ದೀರಿ? ಸಾಮಾನ್ಯವಾಗಿ ಒಂದೇ ಅಲ್ಲವಾ? ಇಲ್ಲೊಂದು ಮರವಿದೆ ನೋಡಿ. ಈ ಮರದಲ್ಲಿ ಬರೋಬ್ಬರಿ 40 ಜಾತಿಯ Read more…

ಭಾರತದ ಪ್ರಪ್ರಥಮ Mr. Universe ಮನೋಹರ್ ಇನ್ನಿಲ್ಲ

ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಪ್ರಥಮ  Mr. Universe ಪಟ್ಟ ತಂದುಕೊಟ್ಟ ಮನೋಹರ್ ಏಕ್, ತಮ್ಮ 103 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1952 ರಲ್ಲಿ  Mr. Universe ಆಗಿದ್ದ ಮನೋಹರ್, Read more…

ವಿವಾದಕ್ಕೆ ಕಾರಣವಾಯ್ತು ಕಾಂಡೋಮ್ ಹೆಸರು ಬದಲಾವಣೆ

ಸುರಕ್ಷಿತ ಲೈಂಗಿಕತೆಗಾಗಿ ಸರ್ಕಾರ, ಉಚಿತವಾಗಿ ವಿತರಿಸುವ ಡೀಲಕ್ಸ್ ನಿರೋಧ್ ಹೆಸರು ಬದಲಾವಣೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಹಳ್ಳಿಗಳಲ್ಲಿ ಕಾಂಡೋಮ್ ವಿತರಿಸುತ್ತಿದ್ದ ಆಶಾ ಕಾರ್ಯಕರ್ತೆಯರು ಹೆಸರು Read more…

ಐಸ್ ಪ್ರಿಯರಿಗೊಂದು ಶಾಕಿಂಗ್ ಸುದ್ದಿ

ಬೀದಿ ಬದಿಯಲ್ಲಿ ಅಥವಾ ಹೋಟೆಲ್ ಗಳಲ್ಲಿ ಜ್ಯೂಸ್ ಕುಡಿಯುವಾಗ ಐಸ್ ಹಾಕಿಕೊಂಡರೇನೇ ಹಲವರಿಗೆ ಸಮಾಧಾನ. ಆದರಲ್ಲೂ ಬೇಸಿಗೆಯಲ್ಲಿ ತಂಪು ಪಾನೀಯ ಕುಡಿಯುವಾಗ ಅದಕ್ಕೆ ಐಸ್ ಹಾಕಿದರೆ ಅದರ ಸ್ವಾದವೇ Read more…

ಮಧ್ಯರಾತ್ರಿ ಆಸ್ಪತ್ರೆಗೆ ಹೋದ ಕತ್ರೀನಾ ಕೈಫ್..!

ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಮುಂಬೈಗೆ ವಾಪಸ್ ಆಗಿರುವ ವಿಚಾರ ನಿಮಗೆಲ್ಲ ಗೊತ್ತು. ಮೊರಾಕ್ಕೊದಲ್ಲಿ ಶೂಟಿಂಗ್ ಮುಗಿಸಿ ಲಂಡನ್ ಗೆ ಹೋಗಿ ಅಲ್ಲಿಂದ ಕತ್ರೀನಾ ಮುಂಬೈಗೆ ವಾಪಸ್ಸಾಗಿದ್ದಾಳೆ. ಆದ್ರೆ Read more…

ಇಲ್ಲಿದೆ ಪುರುಷರಿಗೊಂದು ಶಾಕಿಂಗ್ ನ್ಯೂಸ್

ಆಧುನಿಕ ಜೀವನಶೈಲಿ, ಆಹಾರ ಕ್ರಮಗಳಿಂದಾಗಿ ಇತ್ತೀಚೆಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿವೆ. ದೈಹಿಕ ಶ್ರಮವಿಲ್ಲದ ಕೆಲಸ, ಒತ್ತಡದ ಬದುಕಿನಿಂದಾಗಿ ಬಹು ಬೇಗನೇ ಅನಾರೋಗ್ಯ ಕಾಣಿಸಿಕೊಂಡು ತೊಂದರೆ ಅನುಭವಿಸಬೇಕಾಗುತ್ತದೆ. ಕೇಂದ್ರ Read more…

ಬೇಸಿಗೆಯಲ್ಲಿ ಆಯಾಸ ದೂರಗೊಳಿಸಿ ಶಕ್ತಿ ನೀಡುತ್ತೆ ಈ ನೈಸರ್ಗಿಕ ಆಹಾರ

ಸಾಮಾನ್ಯವಾಗಿ ಬೇಸಿಗೆಯಲ್ಲಿ ನಮ್ಮ ದೇಹದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಈ ಹವಾಮಾನದಲ್ಲಿ ಆಹಾರದ ಬಗ್ಗೆ ಗಮನ ಹರಿಸದಿದ್ದಲ್ಲಿ ಆಯಾಸ ಮತ್ತಷ್ಟು ಜಾಸ್ತಿಯಾಗುತ್ತದೆ. ಈ ಆಯಾಸ ನಮ್ಮ ಕೆಲಸದ ಮೇಲೆ ಪರಿಣಾಮ Read more…

ಈತನ ಪ್ರಾಣವುಳಿಸಿದ್ದು ಪಿಜ್ಜಾ ಅಂದ್ರೇ ನೀವು ನಂಬಲೇಬೇಕು

47 ವರ್ಷದ ವ್ಯಕ್ತಿಯೊಬ್ಬ ಡೊಮಿನೋಸ್ ಪಿಜ್ಜಾ ಕಾರಣಕ್ಕಾಗಿ ತನ್ನ ಪ್ರಾಣವುಳಿಸಿಕೊಂಡಿದ್ದಾನೆ. ಇದು ಅಚ್ಚರಿಯಾದರೂ ಸತ್ಯ ಸಂಗತಿ. ಪ್ರತಿ ದಿನ ಪಿಜ್ಜಾ ಆರ್ಡರ್ ಮಾಡುತ್ತಿದ್ದ ಈತ ಸತತ 11 ದಿನಗಳ Read more…

ಆಡುವ ವಯಸ್ಸಿನಲ್ಲಿ ಅಮ್ಮಂದಿರಾಗುವ ಬಾಲೆಯರು

ರೊಮೆನಿಯಾದಲ್ಲಿ ಓದುವ, ಆಟವಾಡುವ ವಯಸ್ಸಿನಲ್ಲೇ ಹೆಣ್ಣುಮಕ್ಕಳು ಅಮ್ಮಂದಿರಾಗುತ್ತಿದ್ದಾರೆ. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅವರ ಕೈಗೆ ಮಗು ಬಂದಿರುತ್ತದೆ. ಆಟವಾಡುವ ವಯಸ್ಸಿನಲ್ಲಿ ಅವರು ತಮ್ಮ ಮಗುವಿಗೆ ಆಟವಾಡಿಸಬೇಕಾಗುತ್ತದೆ. ರೊಮೆನಿಯಾದಲ್ಲಿ ಸಾಮಾಜಿಕ ಕಾರಣ Read more…

ಕ್ಯಾನ್ಸರ್ ಗೆ ಬಲಿಯಾಗುವವರ ಸಂಖ್ಯೆ ಎಷ್ಟಿದೆ ಗೊತ್ತಾ?

ಆಧುನಿಕ ಜೀವನಶೈಲಿ, ತಂಬಾಕು ಸೇವನೆ ಸೇರಿದಂತೆ ಹಲವಾರು ಕಾರಣಗಳಿಂದ ಕ್ಯಾನ್ಸರ್ ಇತ್ತೀಚೆಗೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ದೇಶದಲ್ಲಿ ಪ್ರತಿವರ್ಷ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪುವವರ ಪ್ರಮಾಣ ಹೆಚ್ಚಾಗಿದೆ. ದೇಶದಲ್ಲಿ ಕ್ಯಾನ್ಸರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...