alex Certify
ಕನ್ನಡ ದುನಿಯಾ       Mobile App
       

Kannada Duniya

ಟೈಲರ್ ಹೇಳಿದ ಮಾಹಿತಿ ಕೇಳಿ ‘ಶಾಕ್’ ಆದ ಪೊಲೀಸರು

ಬೇಗನೆ ಹಣ ಮಾಡುವ ಉದ್ದೇಶದಿಂದ ಟೈಲರ್ ಒಬ್ಬ ಸೀರಿಯಲ್ ಕಿಲ್ಲರ್ ಆಗಿ ಬದಲಾದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಆದೇಶ್ ಕಾಂಬ್ರಾ ಎಂಬ 48 ವರ್ಷದ Read more…

ಖಾಲಿ ಜಾಗದಲ್ಲಿ ಪತ್ತೆಯಾಯ್ತಾ ನವಜಾತ ಶಿಶುಗಳ ಮೃತದೇಹ..?

ಕೋಲ್ಕತ್ತಾದಲ್ಲಿ ಇದ್ದಕ್ಕಿದ್ದ ಹಾಗೆ ಆತಂಕವೊಂದು ಸೃಷ್ಟಿಯಾಗಿದೆ. ಕೋಲ್ಕತ್ತಾದ ದಕ್ಷಿಣ ಭಾಗದ ಖಾಲಿ ನಿವೇಶನ ಒಂದರಲ್ಲಿ ಬೆಳೆದಿರುವಂತಾ ಪೊದೆಯಲ್ಲಿ 14 ನವಜಾತ ಶಿಶುಗಳ ದೇಹ ಪತ್ತೆಯಾಗಿದೆ ಅಂತ ಮೇಯರ್ ಘೋಷಿಸಿದ್ದಾರೆ. Read more…

ಸ್ಕೂಲ್ ಆಗಿ ಬದಲಾಯ್ತು ಪೊಲೀಸ್ ಠಾಣೆ

ಸಾಮಾನ್ಯವಾಗಿ ಪೊಲೀಸ್ ಸ್ಟೇಷನ್ ಅಂದ್ರೆ ಕಳ್ಳಕಾಕರು ತುಂಬಿರುವ ಜಾಗ ಅನ್ನೋ ಅಭಿಪ್ರಾಯ ಎಲ್ಲರಿಗೂ ಇದೆ. ಆದ್ರೆ ಡೆಹ್ರಾಡೂನ್ ನ ಪ್ರೇಮ್ ನಗರ್ನಲ್ಲಿರುವ ಪೊಲೀಸ್ ಠಾಣೆ ಹಾಗಲ್ಲ. ಇದು ದುಷ್ಟರನ್ನು Read more…

ಯುದ್ಧ ಸ್ಮಾರಕದ ಮುಂದೆ ಬೆತ್ತಲಾದ ಪ್ರವಾಸಿಗರು…!

ಇಟಲಿಯ ಪ್ರಸಿದ್ಧ ಯುದ್ಧ ಸ್ಮಾರಕಕ್ಕೆ ಅವಮಾನ ಮಾಡಿದ ಹಿನ್ನಲೆಯಲ್ಲಿ ಇಟಲಿಯ ಪೊಲೀಸರು ಇಬ್ಬರು ಬ್ರಿಟನ್ ನಾಗರಿಕರಿಗೆ ಹುಡುಕಾಟ ಶುರುಮಾಡಿದ್ದಾರೆ. ಇಟಲಿಯ ಸ್ಥಳೀಯ ಮಾಧ್ಯಮವೊಂದರ ವಿಡಿಯೋ ಜರ್ನಲಿಸ್ಟ್ ಸೆರೆ ಹಿಡಿದಿರುವ Read more…

ಶಾಕಿಂಗ್…! ನಿಯಮ ಉಲ್ಲಂಘಿಸಿದವರ ಪಟ್ಟಿಯಲ್ಲಿದ್ದಾರೆ ಖ್ಯಾತನಾಮರು

ಅತಿ ವೇಗದ ವಾಹನ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಗಳಲ್ಲಿ ವಾಹನ ನಿಲ್ಲಿಸಿರೋದು, ನೋ ಎಂಟ್ರಿಗಳನ್ನ ಲೆಕ್ಕಿಸದೆ ಕಾರು ನುಗ್ಗಿಸಿರೋದು ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ Read more…

ಯಮರಾಜನ ಬಳಿಕ ರೋಡಿಗೆ ಬಂದ ಗಣೇಶ

ಬೆಂಗಳೂರು ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಮತ್ತು ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡದಂತೆ ತಡೆಯೋಕೆ ಯಮರಾಜನ ವೇಷಧಾರಿಯೊಬ್ಬನನ್ನು ರಸ್ತೆಗಿಳಿಸಿದ್ದರು. ಆ ಮೂಲಕ ನಿಯಮ ಉಲ್ಲಂಘಿಸಿದ್ರೆ Read more…

ಫೇಸ್ಬುಕ್ ಪೋಸ್ಟ್ ನೋಡಿ ಬಾಲಕಿಯ ಪ್ರಾಣ ಉಳಿಸಿದ ಪೊಲೀಸರು

ಅಮೆರಿಕದ ಫೇಸ್ಬುಕ್ ಹೆಡ್ಕ್ವಾಟ್ರಸ್ ನಿಂದ ಬಂದ ಮಾಹಿತಿಯ ಮೇರೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿಯನ್ನ ಗುವಾಹಟಿ ಪೊಲೀಸರು ರಕ್ಷಿಸಿದ್ದಾರೆ. ಗುವಾಹಟಿಯ ಬಾಲಕಿಯೊಬ್ಬಳು ಫೇಸ್ಬುಕ್ ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ Read more…

ಆಟಗಾರ್ತಿಯ ಮೇಲೆ ಕೋಚ್ ನಿಂದ ಅತ್ಯಾಚಾರ

ಹರಿಯಾಣದ ಅಪ್ರಾಪ್ತ ವಾಲಿಬಾಲ್ ಆಟಗಾರ್ತಿ, ಕೋಚ್ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಸತತ ಎರಡೂವರೆ ವರ್ಷಗಳ ಕಾಲ ಕೋಚ್ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲ ಈ ವಿಚಾರವನ್ನು ಬಹಿರಂಗಪಡಿಸಿದ್ರೆ Read more…

ಕೋತಿಗಳಿಂದ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ

ಕೋತಿಗಳು ಎಸೆದ ಪಾಲಿಥಿನ್ ಕವರ್ನಲ್ಲಿದ್ದ ವಸ್ತುಗಳು ಕಚ್ಚಾ ಬಾಂಬ್ ನಂತೆ ಸ್ಫೋಟಗೊಂಡ ಪರಿಣಾಮ ಒಂದು ಮಗು ಸೇರಿದಂತೆ ಮೂರು ಮಂದಿ ಗಾಯಗೊಂಡಿರುವ ಘಟನೆ ಕಾನ್ಪುರದ ಫತೇಪುರ್ನಲ್ಲಿ ನಡೆದಿದೆ. ಕವರ್ Read more…

ಸಮಾಜಕ್ಕೆ ಹೆದರಿ ಹುಟ್ಟಿದ ಮಗುವನ್ನೇ ಹತ್ಯೆಗೈದ ದಂಪತಿ…!

ಸಮಾಜ ತಮ್ಮ ಬಗ್ಗೆ ಅಸಹ್ಯಪಟ್ಟುಕೊಳ್ಳಬಹುದು ಎಂದು ಭಾವಿಸಿ ನವಜಾತ ಶಿಶುವಿನ ಉಸಿರು ನಿಲ್ಲಿಸಿದ ಹಿರಿಯ ದಂಪತಿಯನ್ನ ಪೊಲೀಸರು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಮಯ್ನಗುರಿಯಲ್ಲಿ ನಡೆದಿದೆ. Read more…

ಆ ಯುವಕನ ಮದುವೆ ಮೆರವಣಿಗೆಗೆ ಕಾವಲಾದ್ರು 350 ಪೊಲೀಸರು

ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ ನಿಜಾಮ್ಪುರದಲ್ಲಿ ನಡೆದ ದಲಿತ ಯುವಕನ ಮದುವೆ ಮೆರವಣಿಗೆಯೊಂದು ಈಗ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಸುಮಾರು 350 ಪೊಲೀಸ್ ಸಿಬ್ಬಂದಿ ಈ ಮದುವೆ ಮೆರವಣಿಗೆಗೆ ಭದ್ರತೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...