alex Certify
ಕನ್ನಡ ದುನಿಯಾ       Mobile App
       

Kannada Duniya

17 ವರ್ಷಗಳ ಬಳಿಕ ಕಾರ್ಯಾರಂಭ ಮಾಡಿದ ನ್ಯೂಯಾರ್ಕ್ ಸಬ್ ವೇ

17 ವರ್ಷಗಳ ಹಿಂದೆ ಅಂದ್ರೆ 2001ರ ಸೆಪ್ಟೆಂಬರ್ 11ರಂದು ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್ ಗಳ ಮೇಲೆ ನಡೆದ ವೈಮಾನಿಕ ದಾಳಿ ನಿಮಗೆ ನೆನಪಿರಬೇಕಲ್ವಾ.? ಒಸಾಮಾ ಬಿನ್ ಲ್ಯಾಡೆನ್ Read more…

‘ಬಾಹುಬಲಿ’ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಬಾಹುಬಲಿಗಾಗಿ ಎರಡು ವರ್ಷಗಳನ್ನು ಮೀಸಲಿಟ್ಟಿದ್ದ ಪ್ರಭಾಸ್ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಈಗಾಗ್ಲೇ ಸಾಹೋ ಚಿತ್ರದ ಚಿತ್ರೀಕರಣವನ್ನ ಬಹುತೇಕ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. Read more…

ವಿಶ್ವದ ಬೃಹತ್‌ ಏಕಶಿಲಾ ಹನುಮನ ವಿಗ್ರಹ: ಉತ್ತರಾರ್ಧ ಕೆತ್ತನೆ ಕಾರ್ಯಕ್ಕೆ ಚಾಲನೆ

ವಿಶ್ವದ ಬೃಹತ್‌ ಏಕಶಿಲಾ ಹನುಮನ ಮೂರ್ತಿ ರಾಜಧಾನಿ ಬೆಂಗಳೂರಿನಲ್ಲಿ ತಲೆ ಎತ್ತಲಿದೆ. ಬರೋಬ್ಬರಿ 62 ಅಡಿ ಎತ್ತರದ ಈ ಬೃಹತ್ ಏಕಶಿಲಾ ವಿಗ್ರಹದ ಉತ್ತರಾರ್ಧ ಕೆತ್ತನೆ ಕಾರ್ಯಕ್ಕೆ ಮಾಜಿ Read more…

ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಸ್ಟಾರ್ ನಟನ ಪುತ್ರಿ

ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಸುಶಾಂತ್ ಸಿಂಗ್ ರಜ್ಪೂತ್ ಕಾಂಬಿನೇಷನ್ನಲ್ಲಿ ಬರುತ್ತಿರೋ ಕೇದಾರ್ ನಾಥ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ. ಸಿನಿಮಾ ಬಿಡುಗಡೆಗೆ ಮೊದಲೇ ಸಾರಾ Read more…

ಶಾರೂಕ್ ಪುತ್ರಿಯ ಬಾಲಿವುಡ್ ಎಂಟ್ರಿಗೆ ನಡೆದಿದೆ ಭರ್ಜರಿ ತಯಾರಿ

ಬಾಲಿವುಡ್ ನ ಕಿಂಗ್ ಖಾನ್ ಶಾರುಕ್ ಪುತ್ರಿ ಸುಹಾನ ವೆನಿಸ್ ನಲ್ಲಿದ್ದಾರೆ. ಭರ್ಜರಿಯಾಗಿ ಫಾರಿನ್ ಟ್ರಿಪ್ ಮಾಡ್ತಿರೋ ಸುಹಾನಾ ಖಾನ್ ಅದರ ನಡುವೆಯೇ ಭವಿಷ್ಯದ ಬಾಲಿವುಡ್ ನಲ್ಲಿ ಸ್ಟಾರ್ Read more…

ವೈರಲ್ ಆಯ್ತು ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ಫೋಟೋ

ಆಂಧ್ರದ ರಾಜಧಾನಿ ಹೈದ್ರಾಬಾದ್ ನಲ್ಲಿ ಆಗಸ್ಟ್ 9ರಂದು ಸಂಜೆ ಉಂಟಾದ ಟ್ರಾಫಿಕ್ ಜಾಮ್ ನ ಫೋಟೋಗಳು ಈಗ ಎಲ್ಲಾ ಕಡೆಯಲ್ಲೂ ವೈರಲ್ ಆಗಿಬಿಟ್ಟಿದೆ. ಕಿಲೋಮೀಟರ್ ವರೆಗೂ ಉಂಟಾಗಿದ್ದ ವಾಹನ Read more…

‘ಸಂಜು’ ಬಾಕ್ಸ್ ಆಫೀಸ್ ಓಟಕ್ಕೆ ಬ್ರೇಕ್ ಹಾಕುತ್ತಾ ‘ದಢಕ್’

ಸಂಜಯ್ ದತ್ ಬಯೋಪಿಕ್ ಸಂಜು ಸಿನಿಮಾ ಬಾಲಿವುಡ್ ನ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಆದ್ರೆ ಬಿಟೌನ್ ಮಂದಿಯ ಪ್ರಕಾರ ಸಂಜು ಓಟಕ್ಕೆ ದಢಕ್ ಬ್ರೇಕ್ Read more…

ನಾಳೆಯಿಂದ ಶುರುವಾಗಲಿದೆ ಚಿನ್ನದ ಬಾಂಡ್ ಯೋಜನೆ

ನವದೆಹಲಿ: ಕೇಂದ್ರ ಸರ್ಕಾರ 2015 ರಲ್ಲಿ ಆರಂಭಿಸಿದ್ದ ಚಿನ್ನದ ಬಾಂಡ್ ಯೋಜನೆಯ ಪ್ರಸಕ್ತ ಸಾಲಿನ ಮೊದಲ ಕಂತು ಏಪ್ರಿಲ್ 16 ರಿಂದ ಆರಂಭವಾಗಲಿದೆ. ಏಪ್ರಿಲ್ 16 ರಿಂದ 20 Read more…

ಕೋಲ್ಕತ್ತಾದಲ್ಲಿ ಆರಂಭವಾಗಿದೆ ‘ತೇಲುವ ಮಾರುಕಟ್ಟೆ’…!

ಥೈಲ್ಯಾಂಡ್, ವೆನ್ನಿಸ್ ಹಾಗೂ ಭಾರತದ ಕಾಶ್ಮೀರದಲ್ಲಿ ತೇಲುವ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸಿಗರ ಮನ ಸೆಳೆದಿವೆ. ಇದೀಗ ಕೋಲ್ಕತ್ತಾದ ಪಟೋಲಿಯಲ್ಲಿ ತೇಲುವ ಮಾರುಕಟ್ಟೆ ಆರಂಭಗೊಂಡಿದ್ದು, ಇದನ್ನು ಹೊಂದಿರುವ ಮೊದಲ ಮೆಟ್ರೋ Read more…

ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಈ ಕೆಲಸದಿಂದ ಹದಗೆಡುತ್ತೆ ಆರೋಗ್ಯ

ದಿನದ ಆರಂಭ ಚೆನ್ನಾಗಿದ್ರೆ ಇಡೀ ದಿನ ಸರಾಗವಾಗಿ ಕಳೆದು ಹೋಗುತ್ತದೆ. ದಿನದ ಆರಂಭದಲ್ಲಿಯೇ ದಣಿವು ಕಾಣಿಸಿಕೊಂಡ್ರೆ ಇಡೀ ದಿನ ಉತ್ಸಾಹ ಕಾಣಲು ಸಾಧ್ಯವಿಲ್ಲ. ದಿನ ಚೆನ್ನಾಗಿರಬೇಕಾದ್ರೆ ಬೆಳಗ್ಗೆ ಎದ್ದ Read more…

ಸುದೀಪ್ ರಿಂದಲೇ ಬಯಲಾಯ್ತು ‘ಬಿಗ್ ಬಾಸ್’ ರಹಸ್ಯ

‘ಬಿಗ್ ಬಾಸ್’ ಸೀಸನ್ 5 ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವಂತೆಯೇ ಕುತೂಹಲ ಹೆಚ್ಚಾಗತೊಡಗಿದೆ. ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರತಿದಿನ ರಾತ್ರಿ 8 ಗಂಟೆಗೆ ಕಲರ್ಸ್ ಸೂಪರ್ Read more…

ಮದ್ಯ ಪ್ರಿಯರಿಗೆ ಹಬ್ಬ…..

ಮುನಿಚ್ ನಲ್ಲಿ ಈಗ ಮದ್ಯ ಪ್ರಿಯರಿಗೆ ಹಬ್ಬ. ಯಾಕಂದ್ರೆ 184ನೇ ಒಕ್ಟೋಬರ್ ಫೆಸ್ಟ್ ಗೆ ಚಾಲನೆ ಸಿಕ್ಕಿದೆ. ಇದು ವಿಶ್ವದ ಅತಿದೊಡ್ಡ ಬಿಯರ್ ಹಬ್ಬ. ಅಕ್ಟೋಬರ್ 3ರವರೆಗೂ ನಡೆಯಲಿರೋ Read more…

ದುಬೈನಲ್ಲಿ ಕ್ರಿಕೆಟ್ ತರಬೇತಿ ನೀಡಲಿದ್ದಾರೆ ಧೋನಿ

ದುಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರು ದುಬೈನಲ್ಲಿ ಕ್ರಿಕೆಟ್ ಕುರಿತಾಗಿ ತರಬೇತಿ ನೀಡಲಿದ್ದಾರೆ. ಧೋನಿ ಹೆಸರಲ್ಲಿ ದುಬೈನಲ್ಲಿ ಸ್ವಂತ ಕ್ರಿಕೆಟ್ ಅಕಾಡಮಿ Read more…

ಹೀಗೆ ಮಾಡಿ ನಿಮ್ಮ ಕೆಲಸ ಸುಲಭವಾಗುತ್ತೆ

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ನಾಳೆಯಿಂದ ಆರಂಭವಾಗುತ್ತಂತೆ 3 ನೇ ಮಹಾಯುದ್ಧ..!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅನೇಕ ದೇಶಗಳು, ಸಮೀಕ್ಷೆಗಳು, ಮಾಧ್ಯಮ ಸಂಸ್ಥೆಗಳು ಡೊನಾಲ್ಡ್ ಟ್ರಂಪ್ ಗೆಲ್ಲೋದಿಲ್ಲ ಎಂದು ಹೇಳಿದ್ದರೂ ಒಬ್ಬರೇ ಒಬ್ಬರು ಮಾತ್ರ ಟ್ರಂಪ್ ಜಯಗಳಿಸುವುದಾಗಿ ಭವಿಷ್ಯ ನುಡಿದಿದ್ದರು. ಅವರೇ Read more…

ಮಂಡ್ಯ ಜಿಲ್ಲೆಯಲ್ಲಿ ಕಟ್ಟೆಚ್ಚರ

ಮಂಡ್ಯ: ಕಳೆದ 11 ದಿನಗಳಿಂದ ಮಂಡ್ಯ ಜಿಲ್ಲೆಯಲ್ಲಿ, ಕಾವೇರಿ ನದಿ ನೀರಿನ ವಿಚಾರವಾಗಿ, ಹೋರಾಟ ಮುಂದುವರೆದಿದೆ. ಇಂದು ಕನ್ನಡ ಸಂಘಟನೆಗಳು ರೈಲು ತಡೆಗೆ ಕರೆ ನೀಡಿದ್ದರಿಂದ ಭದ್ರತೆ ಹೆಚ್ಚಿಸಲಾಗಿದೆ. Read more…

ಸೆ.1 ರಿಂದ ಚಿನ್ನದ ಬಾಂಡ್ ಅರ್ಜಿ ಸ್ವೀಕಾರ

ನವದೆಹಲಿ: ಸೆಪ್ಟಂಬರ್ 1 ರಿಂದ 9 ರವರೆಗೆ, 5 ನೇ ಕಂತಿನ ಚಿನ್ನದ ಬಾಂಡ್ ಹೂಡಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟಂಬರ್ 9 ರವರೆಗೆ ಅರ್ಜಿ ಸ್ವೀಕರಿಸಿ, 23 ರಂದು Read more…

‘ಸರ್ಕಾರದ ಭಿಕ್ಷೆ ರೂಪದ ಇನ್ಕ್ರಿಮೆಂಟ್ ನಮಗೆ ಬೇಡ’

ಬೆಂಗಳೂರು: ಕಳೆದ 18 ದಿನಗಳಿಂದ ವೇತನ, ಭತ್ಯೆ ಹೆಚ್ಚಳ ಕುರಿತಾಗಿ, ಹೋರಾಟ ನಡೆಸುತ್ತಿದ್ದ ಪಿಯುಸಿ ಉಪನ್ಯಾಸಕರು, ಸ್ವಯಂಪ್ರೇರಿತರಾಗಿ ತಮ್ಮ ಹೋರಾಟವನ್ನು ಹಿಂತೆಗೆದುಕೊಂಡಿದ್ದಾರೆ. ಫ್ರೀಡಂ ಪಾರ್ಕ್ ಗೆ ಶಿಕ್ಷಣ ಸಚಿವ Read more…

ರೀ ಓಪನ್ ಆಯ್ತು ಪುಟ್ಟಂಗಳ್ ದೇವಾಲಯ

ಕೊಲ್ಲಂ: ಕಳೆದ ಭಾನುವಾರ ದೇವಾಲಯದಲ್ಲಿ ನಡೆದ, ಉತ್ಸವದ ಸಂದರ್ಭದಲ್ಲಿ ಸಿಡಿಮದ್ದು ಸ್ಪೋಟದಿಂದ, ಸಂಭವಿಸಿದ ಭೀಕರ ದುರಂತದ ಬಳಿಕ, ಬಾಗಿಲು ಮುಚ್ಚಿದ್ದ, ಕೇರಳದ ಕೊಲ್ಲಂ ಜಿಲ್ಲೆಯ ಪುಟ್ಟಂಗಳ್ ದೇವಾಲಯದ ಬಾಗಿಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...