alex Certify
ಕನ್ನಡ ದುನಿಯಾ       Mobile App
       

Kannada Duniya

ಆಪ್ ಅಭ್ಯರ್ಥಿಯ ಕೊಲೆಗೆ ಸುಪಾರಿ ಕೊಟ್ಟವಳು ಪತ್ನಿ…!

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿ ಹರ್ವಿಂದರ್ ಸಿಂಗ್ ಅಲಿಯಾಸ್ ಹಿಂಡಾ ಅವರ ಕೊಲೆ ಪ್ರಕರಣವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಹಿಂಡಾ ಅವರ ಹತ್ಯೆಗಾಗಿ ಮೂವರು ಕಾಂಟ್ರಾಕ್ಟ್ Read more…

ಕಾಂಗ್ರೆಸ್ ವಿರುದ್ಧ ಎಎಪಿ ನಾಯಕರ ಮುನಿಸು

ಗುರುವಾರ ನಡೆಯುವ ರಾಜ್ಯಸಭೆ ಉಪ ಸಭಾಪತಿ ಚುನಾವಣೆಯಿಂದ ದೂರ ಉಳಿಯಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ. ಕಾಂಗ್ರೆಸ್, ಎಎಪಿಯ ಒಂದು ಷರತ್ತು ಕಡೆಗಣಿಸಿದ್ದಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು Read more…

ಧರಣಿ ಕೈಬಿಟ್ಟ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್

ತಮ್ಮ ಸರ್ಕಾರದ ವಿರುದ್ಧ ಐಎಎಸ್ ಅಧಿಕಾರಿಗಳು ಅಸಹಕಾರ ಧೋರಣೆ ತೋರಿಸುತ್ತಿದ್ದಾರೆ. ಇದನ್ನು ಬಗೆಹರಿಸಲು ಲೆಫ್ಟಿನೆಂಟ್ ಗವರ್ನರ್ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಕಳೆದ 9 ದಿನಗಳಿಂದ ಧರಣಿ ನಡೆಸುತ್ತಿದ್ದ ದೆಹಲಿ Read more…

ಗೃಹ ಸಚಿವರಿಗೆ 2.50 ರೂ. ಡಿಡಿ ಕಳುಹಿಸಿದ ಆಪ್ ನಾಯಕ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಆರಂಭದಿಂದಲೂ ತಿಕ್ಕಾಟ ನಡೆದುಕೊಂಡು ಬಂದಿದೆ. ದೆಹಲಿ ಸರ್ಕಾರಕ್ಕೆ ಸಂದರ್ಭ ಸಿಕ್ಕಾಗಲೆಲ್ಲಾ Read more…

AAP ಕಛೇರಿ ಮುಂದೆ ಹಾಕಲಾಗಿದೆ ಇಂತ ಪೋಸ್ಟರ್

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಲ್ಲಿನ ಒಳ ಜಗಳ ಮತ್ತೊಮ್ಮೆ ಬಯಲಾಗಿದೆ. ದೆಹಲಿಯ ಆಮ್ ಆದ್ಮಿ ಪಕ್ಷದ ಕಛೇರಿ ಮುಂದೆಯೇ ಮುಖಂಡ ಕುಮಾರ್ ವಿಶ್ವಾಸ್ ವಿರುದ್ದದ ಪೋಸ್ಟರ್ Read more…

ದೆಹಲಿ ಉಪ ಚುನಾವಣೆಯಲ್ಲಿ ಆಪ್ ಗೆ ಮುಖಭಂಗ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಅಧಿಕಾರದ ಗದ್ದುಗೆಗೇರಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ, ಏಪ್ರಿಲ್ 9 ರಂದು ನಡೆದಿದ್ದ ರಜೌರಿ ಗಾರ್ಡನ್ ಕ್ಷೇತ್ರದ Read more…

25 ಮಂದಿ AAP ಅಭ್ಯರ್ಥಿಗಳಿಗೆ ಠೇವಣಿ ನಷ್ಟ

ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ, ಪಂಜಾಬ್ ಹಾಗೂ ಗೋವಾದಲ್ಲಿ ಅಧಿಕಾರ ಹಿಡಿಯುವ ಆತ್ಮ ವಿಶ್ವಾಸದಲ್ಲಿತ್ತು. ಗೋವಾದಲ್ಲಿ ತೀವ್ರ ಮುಖಭಂಗವಾಗಿದ್ದರೆ ಪಂಜಾಬ್ ನಲ್ಲಿ 20 ಕ್ಷೇತ್ರಗಳಲ್ಲಿ Read more…

ಸೊಳ್ಳೆಗಳನ್ನು ಸಾಯಿಸಿ ಬಳಿಕ ಸಾಕ್ಷಿ ಕೇಳಿ ಅಂತಿದೆ ಬಿಜೆಪಿ

ಜಮ್ಮು- ಕಾಶ್ಮೀರದ ಉರಿ ಸೆಕ್ಟರ್ ನಲ್ಲಿನ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಪಾಕ್ ಪ್ರೇರಿತ ಉಗ್ರರು, ಭಾರತದ ವೀರ ಯೋಧರನ್ನು ಹತ್ಯೆ ಮಾಡಿದ ಘಟನೆ ಬಳಿಕ ಭಾರತೀಯ Read more…

ಮತ್ತೊಬ್ಬ ಶಾಸಕನ ಮೇಲೆ ಲೈಂಗಿಕ ಕಿರುಕುಳದ ಕೇಸ್

ಲೈಂಗಿಕ ದೌರ್ಜನ್ಯ ಪ್ರಕರಣಗಳು ಎಎಪಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆಪ್ ನ ಮತ್ತೊಬ್ಬ ಶಾಸಕ ಅಮಾನತ್ ಉಲ್ಲಾ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ತನ್ನ Read more…

ಪಂಜಾಬ್ ನಲ್ಲಿ ಕೇಜ್ರಿವಾಲ್ ಕಾರು ಅಪಘಾತ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿದ್ದ ಕಾರು ಪಂಜಾಬ್ ನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕೇಜ್ರಿವಾಲ್ ಸೇರಿದಂತೆ ಯಾರಿಗೂ ಘಟನೆಯಲ್ಲಿ ಗಾಯಗಳಾಗಿಲ್ಲ. 4 ದಿನಗಳ ಪಂಜಾಬ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಟೊಯೋಟಾ Read more…

ಆಪ್ತನಿಂದಲೇ ಬಹಿರಂಗವಾಗಿತ್ತು ಸೆಕ್ಸ್ ಸಿಡಿ

ದೆಹಲಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಂದೀಪ್ ಕುಮಾರ್, ಮಹಿಳೆಯೊಬ್ಬರೊಂದಿಗೆ ರಾಸಲೀಲೆ ನಡೆಸಿದ್ದ ವಿಡಿಯೋ ಬಹಿರಂಗವಾದ ಬಳಿಕ ಸಚಿವ ಸ್ಥಾನ ಕಳೆದುಕೊಂಡಿದ್ದಲ್ಲದೇ ಸಿಡಿಯಲ್ಲಿದ್ದ ಮಹಿಳೆ, ಅತ್ಯಾಚಾರ Read more…

ಪತಿಯ ಸೆಕ್ಸ್ ಸಿಡಿ ಕುರಿತು ಪತ್ನಿ ಹೇಳಿದ್ದೇನು ?

ದೆಹಲಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಂದೀಪ್ ಕುಮಾರ್, ಮಹಿಳೆಯೊಬ್ಬರ ಜೊತೆ ರಾಸ ಲೀಲೆ ನಡೆಸುತ್ತಿದ್ದ ಸಿಡಿ ಬಹಿರಂಗಗೊಂಡ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಚಿವ Read more…

ಹೆಂಡ್ತಿ ಪಾದಕ್ಕೆ ನಮಸ್ಕರಿಸುವವರು ಮಾಡೋ ಕೆಲ್ಸಾನಾ ಇದು..?

ಸೆಕ್ಸ್ ಸಿಡಿ ಹಗರಣದಲ್ಲಿ ಸಿಕ್ಕು ಒದ್ದಾಡ್ತಾ ಇರೋ ಸಂದೀಪ್ ಕುಮಾರ್ ಆಡೋದೊಂದು ಮಾಡೋದೊಂದು ಅನ್ನೋದಂತೂ ಸತ್ಯ. ಆಪ್ ಮಾಜಿ ಶಾಸಕ ಹಾಗೂ ಮಾಜಿ ಸಚಿವನ ಮುಖವಾಡ ಈಗ ಕಳಚಿ Read more…

ಕಛೇರಿ ಅವಧಿಯಲ್ಲಿ ಸರ್ಕಾರಿ ನೌಕರ ನೋಡಿದ್ದೇನು ?

ಸರ್ಕಾರಿ ನೌಕರನೊಬ್ಬ ಕಛೇರಿಯಲ್ಲಿ ಮಾಡಬಾರದ ಕೆಲಸವನ್ನು ಮಾಡಿ ಸಿಕ್ಕಿ ಬಿದ್ದಿದ್ದಾನೆ. ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈತನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಲ್ಲದೇ ಸ್ಥಳದಲ್ಲೇ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ Read more…

ಆಮ್ ಆದ್ಮಿ ಸೇರಲು ಸಿದ್ಧು ಹಿಂದೇಟು..!

ಎಎಪಿ ಸೇರಲು ಮುಂದಾಗಿದ್ದ ಬಿಜೆಪಿಯ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ಧು, ತಮ್ಮ ನಿರ್ಧಾರ ಬದಲಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಆಪ್ ಸೇರ್ಪಡೆಯ ನಿರ್ಧಾರವನ್ನು ಸದ್ಯಕ್ಕೆ ಅವರು ತಡೆಹಿಡಿದಿದ್ದಾರೆ. Read more…

ಕುತೂಹಲಗಳಿಗೆ ತೆರೆ ಎಳೆದ ನವಜೋತ್ ಸಿಂಗ್ ಸಿದ್ದು

ಕಳೆದ ತಿಂಗಳು ರಾಜ್ಯಸಭಾ ಸದಸ್ಯತ್ವ ಹಾಗೂ ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಮುಂದೆ ಯಾವ ಪಕ್ಷ ಸೇರಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. Read more…

ಸಂಕಷ್ಟಕ್ಕೆ ಸಿಲುಕಿದ ಮತ್ತೊಬ್ಬ ಆಪ್ ಶಾಸಕ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕೆಲ ಶಾಸಕರು ವಿವಿಧ ಪ್ರಕರಣಗಳಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಧ್ಯೆ ಈಗ ಮತ್ತೊಬ್ಬ ಆಪ್ ಶಾಸಕರ ವಿರುದ್ದ ನಕಲಿ ಪದವಿ Read more…

ಪೊರಕೆ ಹಿಡಿಯಲು ಸಜ್ಜಾದ ಸಿದ್ದು..!

ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿಯ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ದು ಹೊಸ ಇನ್ನಿಂಗ್ಸ್ ಶುರು ಮಾಡ್ತಿದ್ದಾರೆ. ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮೂಲಗಳ ಪ್ರಕಾರ ಆಗಸ್ಟ್ Read more…

ಮದ್ಯಪಾನ ಮಾಡಿ ಅಧಿವೇಶನಕ್ಕೋಗ್ತಾರಂತೆ ಸಂಸದ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕೆಲ ಶಾಸಕರು ವಿವಾದಕ್ಕೊಳಗಾಗಿರುವುದು ಹೊಸದೇನಲ್ಲ. ಇದೀಗ ಆಮ್ ಆದ್ಮಿ ಪಕ್ಷದಿಂದ ಪಂಜಾಬ್ ನ ಸಂಗ್ರೂರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಗವಂತ್ Read more…

ಲೈಂಗಿಕ ಕಿರುಕುಳ ನೀಡಿದ ಶಾಸಕನ ವಿರುದ್ಧ ದಾಖಲಾಯ್ತು ದೂರು

ನವದೆಹಲಿ: ನವದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಮುಜುಗರವಾಗಿದೆ. ಆಡಳಿತ ಪಕ್ಷದ ಶಾಸಕರು ಮಹಿಳೆಯರ ಮೇಲೆ ಹಲ್ಲೆ, ಕಿರುಕುಳದಂತಹ ಪ್ರಕರಣದಲ್ಲಿ ಭಾಗಿಯಾಗಿ ಹಿಂದೆ ಮುಜುಗರ ಅನುಭವಿಸಿದ್ದ Read more…

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೋಪಾಲ್ ರಾಯ್

ದೆಹಲಿಯ ಆಮ್ ಆದ್ಮಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಗೋಪಾಲ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಅವರು, ಆರೋಗ್ಯದ ಕಾರಣ ನೀಡಿ Read more…

ಮೋದಿಯವರ ಪದವಿ ಕುರಿತು ಮತ್ತಷ್ಟು ಪ್ರಶ್ನೆ ಎತ್ತಿದ ಆಪ್

ಪ್ರಧಾನಿ ನರೇಂದ್ರ ಮೋದಿಯವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪತ್ರಿಕಾಗೋಷ್ಟಿ ನಡೆಸಿ ಪದವಿ ಸರ್ಟಿಫಿಕೇಟ್ ಗಳನ್ನು Read more…

ಕೇಜ್ರಿವಾಲ್ ರನ್ನು ಭೇಟಿ ಮಾಡಿದ ಇಮ್ರಾನ್ ಖಾನ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಾತುಕತೆ Read more…

ಬಿಜೆಪಿಗೆ ಹರಿದು ಬಂದ ದೇಣಿಗೆ ಬರೋಬ್ಬರಿ 437.35 ಕೋಟಿ ರೂ..!

ದೇಶದ ವಿವಿಧ ಪ್ರಮುಖ ರಾಜಕೀಯ ಪಕ್ಷಗಳಿಗೆ ಬಂದಿರುವ ದೇಣಿಗೆ ವಿವರವನ್ನು ಬಿಡುಗಡೆ ಮಾಡಲಾಗಿದ್ದು, ಮೊದಲ ಸ್ಥಾನದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಬರೋಬ್ಬರಿ 437.35 ಕೋಟಿ ರೂಪಾಯಿಗಳಷ್ಟು ದೇಣಿಗೆ ಹರಿದುಬಂದಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...