alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಕದ್ಮನೆಯವರಿಗೆ ಆಭರಣ ತೋರಿಸಿ ಜೀವ ಕಳೆದುಕೊಂಡಳು

ಕೆಲವೇ ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ತನ್ನ ಪಕ್ಕದ ಮನೆಯವರಿಗೆ ವಿವಾಹದ ಆಭರಣಗಳನ್ನು ತೋರಿಸಿದ್ದೇ ಅವಳ ಜೀವಕ್ಕೆ ಮುಳುವಾಗಿದೆ. ಪರಿಣಾಮ, ಆಕೆಯ ಶವ ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿದ್ದು, ಘಟನೆಗೆ ಕಾರಣವಾಗಿರುವ Read more…

ಸೌದಿ ರಾಜ ಮನೆತನದ ಅಮೂಲ್ಯ ಆಭರಣಗಳಿಗೆ ಕನ್ನ

ಸೌದಿ ರಾಜ ಮನೆತನದ ಹತ್ತಾರು ಕೋಟಿ ಬೆಳೆಬಾಳುವ ಆಭರಣಗಳು ಪ್ಯಾರಿಸ್ ನ ಪಂಚತಾರಾ ಹೊಟೇಲ್ ಒಂದರಿಂದ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ಯಾರಿಸ್ ನ ರಿಜ್ Read more…

ಆಭರಣ ಮಾರಿ ಮಗಳ ಕ್ರೀಡೆಗೆ ಪ್ರೋತ್ಸಾಹ ನೀಡಿದ ಮಹಾತಾಯಿ…!

ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡುವ ಕ್ರೀಡಾಪಟುವಿಗೆ ಬಂಗಾರದ ಕನಸು ಇದ್ದೇ ಇರುತ್ತದೆ. ಈ ಸ್ಥಾನಕ್ಕೆ ಮುಟ್ಟಲು ಪ್ರತಿಯೊಬ್ಬ ಅಥ್ಲೀಟ್ ಕಲ್ಲು ಮುಳ್ಳಿನ ಹಾದಿಯನ್ನು ಕ್ರಮಿಸಿ ಬಂದಿರುತ್ತಾರೆ. ಅದರ ಫಲವಾಗಿ Read more…

ಕೃಷ್ಣನ ಮೇಲಿದ್ದ ಆಭರಣಗಳು ರಾತ್ರೋರಾತ್ರಿ ಮಾಯ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲೇ ಮಹಾರಾಷ್ಟ್ರದ ಕೃಷ್ಣ ದೇವಸ್ಥಾನ ಒಂದರಲ್ಲಿನ ವಿಗ್ರಹದ ಮೇಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕಳುವಾಗಿರುವ ಪ್ರಕರಣ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ Read more…

ಬಂಗಾರ ಧರಿಸುವಾಗ ಎಚ್ಚರ– ಮುಚ್ಚದಿರಲಿ ಭಾಗ್ಯದ ಬಾಗಿಲು

ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಚಿನ್ನ ಕೂಡ ಒಂದು. ಇದರಲ್ಲಿ ಬಹಳ ಶುಭ ಹಾಗೂ ಅಶುಭ ಗುಣಗಳಿವೆ. ಇದನ್ನು ಹಾಕಿಕೊಂಡ್ರೆ ಕೆಲವರ ಭಾಗ್ಯದ ಬಾಗಿಲು ತೆರೆದ್ರೆ ಮತ್ತೆ ಕೆಲವರ ಭಾಗ್ಯದ Read more…

ಮತ್ತಷ್ಟು ಇಳಿಕೆಯಾಯ್ತು ಬೆಳ್ಳಿ-ಬಂಗಾರದ ಬೆಲೆ

ಆಭರಣ ಪ್ರಿಯರಿಗೆ ಖುಷಿ ಸುದ್ದಿ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ. ದುರ್ಬಲ ಜಾಗತಿಕ ಸೂಚ್ಯಂಕಗಳ ಮಧ್ಯೆ ಆಭರಣ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ Read more…

20 ಕೆಜಿ ಬಂಗಾರ ತೊಟ್ಟು ಕನ್ವಾರ್ ಯಾತ್ರೆಗೆ ಹೊರಟ ಬಾಬಾ…!

ಗೋಲ್ಡನ್ ಬಾಬಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಾಬಾ 25ನೇ ಬಾರಿ ಕನ್ವಾರ್ ಯಾತ್ರೆಗೆ ತೆರಳಿದ್ದಾರೆ. ಪ್ರತಿ ಬಾರಿಯೂ ಗೋಲ್ಡನ್ ಬಾಬಾ ಕನ್ವಾರ್ ಯಾತ್ರೆಗೆ ಹೊರಟರೆ ಅವ್ರು ಧರಿಸುವ ಆಭರಣ ಸುದ್ದಿಯಲ್ಲಿರುತ್ತದೆ. Read more…

ಎಂ ಸೀಲ್ ನಲ್ಲಿ ತಯಾರಾಯ್ತು ಡ್ರೆಸ್, ಆಭರಣ

ನೀರಿನ ಕೊಳವೆ ಸೋರುತ್ತಿದ್ದರೆ ಅದನ್ನು ತಡೆ ಹಿಡಿಯಲು ಎಂ ಸೀಲ್ ಪ್ರಯೋಗ ಮಾಡ್ತಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಬಿಕಾನೇರ್ ನ ಯುವತಿಯೊಬ್ಬಳು ಎಂ ಸೀಲ್ ನಲ್ಲಿ Read more…

ನಿಮ್ಮ ಆಭರಣ, ಅಲಂಕಾರದಲ್ಲಿದೆ ಆರೋಗ್ಯ

ಆಭರಣಗಳು ಅಥವಾ ಕೆಲವು ಅಲಂಕಾರಗಳು ಕೇವಲ ಸೌಂದರ್ಯ ಹೆಚ್ಚಿಸುತ್ತದೆಂದು ನಾವು ಭಾವಿಸುತ್ತೇವೆ. ಹೀಗೆ ಧರಿಸುವ ಆಭರಣ, ಮಾಡಿಕೊಳ್ಳುವ ಅಲಂಕಾರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಸಿಂಧೂರ: Read more…

ಮಹಿಳೆಯರನ್ನು ಖುಷಿಪಡಿಸಲು ಇಲ್ಲಿದೆ ಉಪಾಯ

ಮನು ಸ್ಮೃತಿಗೆ ಹಿಂದು ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ಪೌರಾಣಿಕ ಗ್ರಂಥದಲ್ಲಿ ಆಚಾರ, ಪದ್ಧತಿ ಮತ್ತು ಸಂಸ್ಕಾರದ ಬಗ್ಗೆ ವಿವರವಾಗಿ ಹೇಳಲಾಗಿದೆ. ಸ್ತ್ರೀಯನ್ನು ಹೇಗೆ ಖುಷಿಯಾಗಿಟ್ಟುಕೊಳ್ಳಬೇಕೆಂಬ ಗುಟ್ಟನ್ನೂ ಮನು Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಕಳ್ಳನ ಖತರ್ನಾಕ್ ಐಡಿಯಾ

ಚೀನಾದ ಡೊಂಗ್ಗುವಾನ್ ನಗರದ ಆಭರಣದ ಅಂಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆದಿದೆ. ಸುಮಾರು 53 ಸಾವಿರ ಡಾಲರ್ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ Read more…

ಆಭರಣ ಪ್ರಿಯರಿಗೆ ಬಂಗಾರದ ಸುದ್ದಿ : ಶೀಘ್ರದಲ್ಲೇ ಇಳಿಯಲಿದೆ ಚಿನ್ನದ ಬೆಲೆ

ಬಂಗಾರ ಪ್ರಿಯರಿಗೊಂದು ಖುಷಿ ಸುದ್ದಿ. ಬಂಗಾರ ಖರೀದಿಗೆ ಪ್ಲಾನ್ ಮಾಡ್ತಿದ್ದರೆ ಸ್ವಲ್ಪ ತಡೆಯಿರಿ. ಶೀಘ್ರದಲ್ಲಿಯೇ ಬಂಗಾರದ ಬೆಲೆ ಇಳಿಯಲಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ಹೊಸ ವರದಿಯಲ್ಲಿ ಇದನ್ನು Read more…

6 ತಿಂಗಳ ಈ ಕೋರ್ಸ್ ಮಾಡಿ ತಿಂಗಳಿಗೆ 50 ಸಾವಿರ ಗಳಿಸಿ

ಭಾರತದಲ್ಲಿ ಆಭರಣಗಳಿಗೆ ಅಪಾರ ಬೇಡಿಕೆಯಿದೆ. ಬೆಳ್ಳಿ, ಬಂಗಾರದಿಂದ ಹಿಡಿದು ಎಲ್ಲ ರೀತಿಯ ಆಭರಣಗಳನ್ನು ಧರಿಸಲು ಇಷ್ಟಪಡ್ತಾರೆ. ಆಭರಣ ಉದ್ಯಮ ಭಾರತದ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗದಲ್ಲಿ ಮಹತ್ವದ ಪಾತ್ರ Read more…

ಚಿನ್ನ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ

ಬಂಗಾರ ಧರಿಸೋದು ಶುಭಕರ. ಇತ್ತೀಚೆಗೆ ಬಂಗಾರದ ಆಭರಣ ಧರಿಸೋದು ಫ್ಯಾಷನ್ ಆಗಿದೆ. ಪ್ರತಿ ಮಹಿಳೆಯೂ ಬಂಗಾರದ ಮೇಲೆ ಪ್ರೀತಿ ಹೊಂದಿರುತ್ತಾಳೆ. ಚಿನ್ನ ಮಂಗಳಕರ, ಫ್ಯಾಷನ್ ಒಂದೇ ಅಲ್ಲ ಆರೋಗ್ಯಕ್ಕೂ Read more…

ಖರೀದಿಗೂ ವಿಧಿಸಲಾಗುತ್ತೆ ಗರಿಷ್ಠ ಮಿತಿ…!

ಇನ್ಮೇಲೆ ವ್ಯಾಪಾರಿಗಳು 6 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಖರೀದಿ ಬಗ್ಗೆ ಹಣಕಾಸು ಗುಪ್ತಚರ ಘಟಕಕ್ಕೆ ಮಾಹಿತಿ ನೀಡಬೇಕು. ಮನಿ ಲಾಂಡರಿಂಗ್ ಗೆ ಬ್ರೇಕ್ ಹಾಕಲು ಈ ಹೊಸ Read more…

ನವ ವಿವಾಹಿತೆ ಮಾಡಿದ್ದಾಳೆ ನಾಚಿಕೆಗೇಡಿನ ಕೆಲಸ

ಈ ಪ್ರಕರಣ ಸೋನಂ ಕಪೂರ್ ಅಭಿನಯದ ಬಾಲಿವುಡ್ ಚಿತ್ರ ‘ಡಾಲಿ ಕೀ ಡೋಲಿ’ ಯನ್ನು ಹೋಲುತ್ತದೆ. ಹೊಸ ಬದುಕಿನ ಹೊಂಗನಸು ಕಟ್ಟಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಿವಾಹಿತನೊಬ್ಬ Read more…

ಮತ್ತೆ ಶುರುವಾಗಿದೆ ಮದುವೆ ಮನೆಯಲ್ಲಿ ಕಳ್ಳರ ಕೈಚಳಕ

ಮದುವೆ ಸೀಸನ್ ಶುರುವಾಗ್ತಿದ್ದಂತೆ ಕಳ್ಳರ ಗ್ಯಾಂಗ್ ಕೂಡ ಮತ್ತೆ ಚುರುಕಾಗಿದೆ. ಮದುವೆ ಮನೆಯಲ್ಲಿ ಅತಿಥಿಗಳ ಮಧ್ಯೆ ಸೇರಿಕೊಂಡು ಕಳವು ಮಾಡೋದೇ ಇವರ ಕಾಯಕ. ಶನಿವಾರವಷ್ಟೆ ದೆಹಲಿಯ ಜೈ ಸಿಂಗ್ Read more…

ಮರೆತೂ ಧನತೇರಸ ದಿನ ಈ ವಸ್ತುಗಳನ್ನು ಖರೀದಿ ಮಾಡಬೇಡಿ

ಅಕ್ಟೋಬರ್ 17ರಂದು ಧನತೇರಸ ಹಬ್ಬ ಆಚರಿಸಲಾಗ್ತಿದೆ. ನಂತ್ರ ದೀಪಾವಳಿ ಶುರುವಾಗಲಿದೆ. ಧನತೇರಸ ದಿನ ಬಂಗಾರ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುವುದು ಹಿಂದಿನಿಂದ ಬಂದ ಸಂಪ್ರದಾಯ. ಈ ದಿನ Read more…

ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಧರಿಸಿರೋ ಆಭರಣದ ತೂಕ ಕೇಳಿದ್ರೆ….

ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತಿ’ ಚಿತ್ರದ ಪೋಸ್ಟರ್ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ದೀಪಿಕಾಳ ಯುನಿಬ್ರೋ ಹಾಗೂ ಆಭರಣಗಳ ಬಗ್ಗೆ ಚರ್ಚೆಯಾಗ್ತಿದೆ. ರಾಣಿ ಪದ್ಮಾವತಿಯ ಅವತಾರದಲ್ಲಿ ದೀಪಿಕಾ Read more…

8 ಡಾಲರ್ ಆಭರಣ ಹರಾಜಾಗಿದ್ದೆಷ್ಟಕ್ಕೆ ಗೊತ್ತಾ..?

ನ್ಯೂಯಾರ್ಕ್ ನ ಗ್ಯಾರೇಜ್ ಸೇಲ್ ಒಂದರಲ್ಲಿ ಕೇವಲ 8 ಡಾಲರ್ ಕೊಟ್ಟು ಖರೀದಿಸಿದ್ದ 20ನೇ ಶತಮಾನದ ಆಭರಣ 26,000 ಡಾಲರ್ ಗೆ ಹರಾಜಾಗಿದೆ. ಈ ಆಭರಣದಲ್ಲಿ ಅಮೂಲ್ಯವಾದ ವಜ್ರ, Read more…

ಎದೆಹಾಲಿನಿಂದ ತಯಾರಾಗ್ತಿದೆ ಅಂದದ ಆಭರಣ

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ಅನ್ನೋ ಮಾತಿದೆ. ತಾಯಿ-ಮಗುವಿನ ಬಾಂಧವ್ಯಕ್ಕಂತೂ ಬೆಲೆ ಕಟ್ಟೋದು ಅಸಾಧ್ಯ. ಸಾಮಾನ್ಯವಾಗಿ ಮಕ್ಕಳ ಸವಿನೆನಪುಗಳನ್ನು ಹಾಗೇ ಇಡಲು ಅಮ್ಮಂದಿರು ಅವರು ಚಿಕ್ಕವರಿದ್ದಾಗ ತೊಡುತ್ತಿದ್ದ ಬಟ್ಟೆ, Read more…

ತಲೆಬೋಳಿಸಿಕೊಂಡಿದ್ರೂ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ

ಬೆಂಗಳೂರಿನ ಜ್ಯುವೆಲರಿ ಅಂಗಡಿಯೊಂದಕ್ಕೆ ಕನ್ನಹಾಕಿ ವೇಷ ಮರೆಸಿಕೊಂಡು ಧಾರವಾಡದಲ್ಲಿ ಓಡಾಡುತ್ತಿದ್ದ ಕಳ್ಳನನ್ನು ಪೊಲಿಸರು ಬಂಧಿಸಿದ್ದಾರೆ. 32 ವರ್ಷದ ಮೊಹಮ್ಮದ್ ಹುಸೇನ್ ಮೂಲತಃ ಅಹಮದಾಬಾದ್ ನವನು. 20 ದಿನಗಳ ಹಿಂದೆ Read more…

ಮೆರುಗು ನೀಡುತ್ತೆ ನಿಮ್ಮ ಡ್ರೆಸ್, ಹೇಗೆ ಅಂತಿರಾ..?

ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವ ಗಾದೆ ಮಾತಿನಂತೆ ಆಹಾರವನ್ನು ಸೇವಿಸುವುದು ಅವರವರ ಇಷ್ಟಕ್ಕೆ ಅನುಸಾರವಾಗಿರುತ್ತದೆ. ಆದರೆ, ಬಟ್ಟೆಗಳನ್ನು ಧರಿಸುವುದು ಇತರರನ್ನು ಮೆಚ್ಚಿಸಲು. ಇದೆಲ್ಲಾ ಹಳೆ ಮಾತಾಯ್ತು, ತಮಗೆ Read more…

ಶಾಲಾ ಮಕ್ಕಳಿಗಾಗಿ ಆಭರಣವನ್ನೇ ಮಾರಿದ ಶಿಕ್ಷಕಿ

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಭವಿಷ್ಯದ ಪ್ರಜೆಗಳನ್ನು ತಿದ್ದಿತೀಡಿ ಬೆಳೆಸುವವರು ಶಿಕ್ಷಕರೇ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆದು ಪೋಷಿಸುವ ಕೆಲಸ ಕೂಡ ಶಿಕ್ಷಕರಿಂದ್ಲೇ ಆಗುತ್ತಿದೆ. Read more…

ಏಪ್ರಿಲ್ 1ರಿಂದ ದುಬಾರಿಯಾಗಲಿದೆ ಈ ವಸ್ತು

2017 ರ ವಿತ್ತ ವರ್ಷ ಏಪ್ರಿಲ್ 1 ರಿಂದ ಶುರುವಾಗಲಿದೆ. ಏಪ್ರಿಲ್ 1ರ ನಂತ್ರ ಕೆಲ ವಸ್ತುಗಳು ದುಬಾರಿಯಾಗಲಿವೆ. ಇದ್ರಲ್ಲಿ ಸಿಗರೇಟು, ಬೆಳ್ಳಿಯ ಸಾಮಾನು, ಯಂತ್ರಗಳು, ಸಿಲಿವರ್ ಹಾಳೆ, Read more…

ಮದುವೆಗೆ ಆಭರಣ ಆಯ್ಕೆ ಹೀಗಿರಲಿ….

ಸಂಗೀತ, ಮದುವೆ, ರಿಸೆಪ್ಷನ್ ಎಲ್ಲಾ ಸಮಾರಂಭಗಳೂ ಸಖತ್ ಸ್ಪೆಷಲ್. ಮದುವೆ ಕಾರ್ಯಕ್ರಮಗಳಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕು ಅನ್ನೋದು ಎಲ್ಲರ ಆಸೆ. ಅದಕ್ಕೆ ಸೂಕ್ತವಾದ ಉಡುಪು ಮಾತ್ರವಲ್ಲ, ಆಭರಣ ಕೂಡ Read more…

ಒಡವೆ ಖರೀದಿದಾರರಿಗೆ ಬೀಳುತ್ತೆ ತೆರಿಗೆ

ನವದೆಹಲಿ: ಏಪ್ರಿಲ್ 1 ರಿಂದ ನಗದು ರೂಪದಲ್ಲಿ ಚಿನ್ನಾಭರಣ ಖರೀದಿಸಿದರೆ, ಶೇ. 1 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ನಗದು ರೂಪದಲ್ಲಿ 2 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತದ ಚಿನ್ನಾಭರಣ Read more…

4 ಗಂಟೆಗಳಲ್ಲಿ ಸೇಲಾಯ್ತು 75 ಕೋಟಿ ಮೌಲ್ಯದ ಚಿನ್ನ

ನವೆಂಬರ್ 8ರಂದು ನೋಟು ನಿಷೇಧದ ಘೋಷಣೆ ಹೊರಬಿದ್ದ ಮರುಕ್ಷಣವೇ ದೇಶದ ಕೆಲವು ಆಭರಣ ಮಳಿಗೆಗಳಲ್ಲಿ ಮಾರಾಟದ ಭರಾಟೆ. ರಾತ್ರಿ 8 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ನವದೆಹಲಿಯ 3 Read more…

ನಿಗೂಢವಾಗಿ ಸಾವನ್ನಪ್ಪಿದ ಕಿರು ತೆರೆ ನಟಿ

ಕಿರು ತೆರೆ ಹಾಗೂ ಜಾಹೀರಾತುಗಳಲ್ಲಿ ನಟಿಸಿದ್ದ ನಟಿಯೊಬ್ಬರು ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. 49 ವರ್ಷದ ಜಯಶೀಲಿ ಸಾವನ್ನಪ್ಪಿದವರಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣಗಳು ಸಹ ಕಾಣೆಯಾಗಿವೆ ಎಂದು Read more…

2 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಪಂಕ್ಚರ್ ಗ್ಯಾಂಗ್

ಪಂಕ್ಚರ್ ಗ್ಯಾಂಗ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ತನ್ನ ಕೈ ಚಳಕ ತೋರಿಸಿದೆ. ಒಬ್ಬ ವ್ಯಾಪಾರಿಯ ಕಾರನ್ನು ನಿಲ್ಲಿಸಿದ ಈ ತಂಡ, ಆತನ ಬಳಿಯಿದ್ದ ಕೋಟ್ಯಾಂತರ ರೂ. ಮೌಲ್ಯದ ಆಭರಣಗಳನ್ನು ಅಪಹರಿಸಿದೆ. ದೆಹಲಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...