alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದದಲ್ಲಿ ಮೋದಿ ಹೇಳಿದ್ದೇನು ಗೊತ್ತಾ…?

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿ.ಜೆ.ಪಿ. ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ನಮೋ ಆಪ್ ಮೂಲಕ ಪಕ್ಷದ ಎಸ್.ಸಿ., ಎಸ್.ಟಿ., ಒ.ಬಿ.ಸಿ. ಮತ್ತು ಸ್ಲಂ ಮೋರ್ಚಾ ಪದಾಧಿಕಾರಿಗಳೊಂದಿಗೆ Read more…

ಬಯಲಾಯ್ತು ‘ಆಧಾರ್’ ಕುರಿತ ಆಘಾತಕಾರಿ ಮಾಹಿತಿ

ನವದೆಹಲಿ: ಆಧಾರ್ ಮಾಹಿತಿ ಕೇವಲ 500 ರೂ. ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹಲ್ ಚಲ್ ಎಬ್ಬಿಸಿತ್ತು. ಇದಕ್ಕಾಗಿ ವರ್ಚುಯಲ್ ಐಡಿ ಕಾನ್ಸೆಪ್ಟ್ ಪರಿಚಯಿಸಲಾಗಿದೆ. ಇದರ Read more…

ರಾಜ್ಯಸಭೆ ಸದಸ್ಯರಾಗಲು ಆಸಕ್ತಿ ತೋರದ ರಾಜನ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರನ್ನು ರಾಜ್ಯಸಭೆಗೆ ಕಳುಹಿಸಿಕೊಡಲು ಆಮ್ ಆದ್ಮಿ ಪಾರ್ಟಿ ಮುಂದಾಗಿದೆ. ಆದರೆ, ರಾಜನ್ ಅವರು ರಾಜ್ಯಸಭೆ ಸದಸ್ಯರಾಗಲು ನಿರಾಸಕ್ತಿ Read more…

‘ಬ್ಲೂ ವೇಲ್’ ಬ್ಯಾನ್ ಗೆ ಮುಖ್ಯಮಂತ್ರಿ ಒತ್ತಾಯ

ತಿರುವನಂತಪುರಂ: ಮುಂಬೈ ಬಾಲಕ ಸೇರಿದಂತೆ ವಿಶ್ದಾದ್ಯಂತ ಸುಮಾರು 4000 ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ‘ಬ್ಲೂ ವೇಲ್’ ಆಪ್(ಗೇಮ್) ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ Read more…

ಗರ್ಭಿಣಿಯಾಗಲು ನೆರವಾಯ್ತು ಆಪ್

ನವದೆಹಲಿ: ಗರ್ಭಿಣಿಯಾಗಲು ಜಮ್ಮು ಮತ್ತು ಕಾಶ್ಮೀರದ ಮಹಿಳೆ, 7 ವರ್ಷ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದ್ದು, ಆಕೆಗೆ ಆಪ್ ನೆರವಿಗೆ ಬಂದಿದೆ. ಅಪ್ಲಿಕೇಷನ್ ನೆರವಿನಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ. ಪಾಲಿಸಿಸ್ಟಿಕ್ ಓವೆರಿಯನ್ Read more…

ಕೇಜ್ರಿವಾಲ್ ಬಣ್ಣ ಬಯಲಿಗೆಳೆದ ಕಪಿಲ್ ಮಿಶ್ರಾ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಸಚಿವ ಕಪಿಲ್ ಮಿಶ್ರಾ ಮತ್ತೆ ವಾಗ್ದಾಳಿ ಮಾಡಿದ್ದಾರೆ. ಆಪ್ ನಿಂದ ಉಚ್ಛಾಟಿತರಾಗಿರುವ ಕಪಿಲ್ ಮಿಶ್ರಾ ಕೆಲವು ದಿನಗಳಿಂದ ಕೇಜ್ರಿವಾಲ್ Read more…

ಮಾಜಿ ಸಚಿವನ ಮೇಲೆ ದುಷ್ಕರ್ಮಿಯಿಂದ ಹಲ್ಲೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮಾಜಿ ಸಚಿವ ಕಪಿಲ್ ಮಿಶ್ರಾ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ತಾವು ಮಾಡಿರುವ ಆರೋಪಗಳ Read more…

ಕೇಜ್ರಿವಾಲ್ ರಹಸ್ಯ ಬಹಿರಂಗಪಡಿಸಿದ ಕಪಿಲ್ ಮಿಶ್ರಾ

ನವದೆಹಲಿ: ನನ್ನ ಎದುರಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿವ ಕಪಿಲ್ ಮಿಶ್ರಾ ಮತ್ತೊಂದು ಬಾಂಬ್ Read more…

ಸಿ.ಎಂ. ವಿರುದ್ಧ ಬಾಂಬ್ ಸಿಡಿಸಿದ ಮಾಜಿ ಸಚಿವ

ನವದೆಹಲಿ: ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಸತ್ಯೇಂದ್ರ ಜೈನ್ ಅವರಿಂದ 2 ಕೋಟಿ ರೂ. ಹಣ ಪಡೆದುಕೊಂಡಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ’. ಹೀಗೆಂದು ಗಂಭೀರ ಆರೋಪ ಮಾಡಿರುವುದು Read more…

ಪಕ್ಷದ ನಾಯಕನನ್ನು ಟೀಕಿಸಿದ ಶಾಸಕ ಸಸ್ಪೆಂಡ್

ನವದೆಹಲಿ: ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಯಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ಪಕ್ಷದ ಶಾಸಕರೊಬ್ಬರನ್ನು ಅಮಾನತು ಮಾಡಲಾಗಿದೆ. ಓಖ್ಲಾ ಶಾಸಕ ಅಮಾನತ್ ವುಲ್ಲಾ ಖಾನ್ ಅಮಾನತುಗೊಂಡವರು. ಆಪ್ ನಾಯಕ Read more…

ಆಪ್ ನಲ್ಲಿ ಭುಗಿಲೆದ್ದ ಭಿನ್ನಮತ : ಕೇಜ್ರಿವಾಲ್ ಔಟ್..?

ನವದೆಹಲಿ: ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಶಾಸಕರು ತಿರುಗಿ ಬಿದ್ದಿದ್ದಾರೆ. ಪಕ್ಷದಿಂದ ಕೇಜ್ರಿವಾಲ್ ಅವರನ್ನು ಹೊರಹಾಕುವ ಸಾಧ್ಯತೆ Read more…

ಸಚಿನ್ ರಿಂದ ‘100 MB’ ಆಪ್

ನವದೆಹಲಿ: ಕ್ರಿಕೆಟ್ ಕ್ಷೇತ್ರದ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ. ‘100 MB’ ಹೆಸರಿನಲ್ಲಿ ಹೊಸ ಆಪ್ ಬಿಡುಗಡೆ ಮಾಡಲಿದ್ದಾರೆ Read more…

ಪತನವಾಯ್ತು ಆಪ್ ವಿಕೆಟ್

ನವದೆಹಲಿ: ಸೋಮವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ, ಆಮ್ ಆದ್ಮಿ ಪಕ್ಷದ ಶಾಸಕ ವೇದ್ ಪ್ರಕಾಶ್ ಬಿ.ಜೆ.ಪಿ. ಸೇರಿದ್ದಾರೆ. ಮುಂದಿನ ತಿಂಗಳು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ನಡೆಯಲಿದ್ದು, ವೇದ್ Read more…

ಬೆಂಗಳೂರಿಗೆ ಕೇಜ್ರಿವಾಲ್, ಕಾರಣ ಗೊತ್ತಾ..?

ನವದೆಹಲಿ: ಆಪ್ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ತೆರಳಲಿದ್ದು, 15 ದಿನಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ. ತೀವ್ರ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಕೆಮ್ಮಿನಿಂದ Read more…

5 ರೂ.ಗೆ ಊಟ, ಫ್ರೀ ವೈಫೈ

ಅಮೃತಸರ: ಪಂಜಾಬ್ ನಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ. ಅಧಿಕಾರಕ್ಕೆ ಬಂದಲ್ಲಿ ಹಲವು ಭರವಸೆಗಳನ್ನು Read more…

10 ದಿನದಲ್ಲೇ 10 ಮಿಲಿಯನ್ ಡೌನ್ ಲೋಡ್ ಆಗಿದೆ ಈ ಆಪ್

ನವದೆಹಲಿ: ಕಳೆದ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ ಇ ವ್ಯಾಲೆಟ್ ‘ಭೀಮ್’ ಆಪ್ ಡೌನ್ ಲೋಡ್ ನಲ್ಲಿ ದಾಖಲೆ ಬರೆದಿದೆ. ಭಾರತ್ ಇಂಟರ್ ಫೇಸ್ Read more…

‘ಗೋವಾ, ಪಂಜಾಬ್ ನಲ್ಲಿ ಆಪ್ ಜಯಭೇರಿ’

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. 40 ವಿಧಾನಸಭೆ ಕ್ಷೇತ್ರಗಳಿರುವ ಗೋವಾ ಮತ್ತು 117 Read more…

3 ದಿನದಲ್ಲೇ ದಾಖಲೆ ಬರೆದ ಮೋದಿ ಆಪ್

ನವದೆಹಲಿ: ಡಿಜಿಟಲ್ ಪೇಮೆಂಟ್ ಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಬಯೋಮೆಟ್ರಿಕ್ ಆಧಾರಿತ ಹೊಸ ‘ಭೀಮ್’ ಆಪ್ 3 ದಿನಗಳಲ್ಲಿಯೇ ದಾಖಲೆ ಬರೆದಿದೆ. ಭೀಮ್(BHIM-Bharat Interface for Mobile) Read more…

ದೌರ್ಜನ್ಯ ನಡೆಸಿದ ಆಪ್ ಶಾಸಕ ಅರೆಸ್ಟ್

ನವದೆಹಲಿ: ದೌರ್ಜನ್ಯ ನಡೆಸಿದ ಆರೋಪದ ಮೇಲೆ, ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಕಿರಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಿತುರಾಜ್ ಗೋವಿಂದ್ ಅವರು ಬಂಧಿತರಾದವರು. ರಿತುರಾಜ್ Read more…

ಆಪ್ ಶಾಸಕ ಸೋಮನಾಥ್ ಭಾರ್ತಿ ಅರೆಸ್ಟ್

ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಯ ಮತ್ತೊಬ್ಬ ಶಾಸಕನನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ನಿನ್ನೆಯಷ್ಟೇ ಆಪ್ ಶಾಸಕ ಅಮಾನತ್ ಉಲ್ಲಾ ಖಾನ್ ಬಂಧಿತರಾಗಿದ್ದರೆ, ಇಂದು ಶಾಸಕ ಸೋಮನಾಥ್ ಭಾರ್ತಿಯವರ Read more…

ಗೂಗಲ್ Allo ಕುರಿತು ಎಡ್ವರ್ಡ್ ಸ್ನೋಡೆನ್ ಹೇಳಿದ್ದೇನು?

ಫೇಸ್ ಬುಕ್ ನ ವಾಟ್ಸಾಪ್ ಗೆ ಸ್ಪರ್ಧೆಯೊಡ್ಡಲು ಬುಧವಾರದಂದು ಬಿಡುಗಡೆಗೊಂಡಿರುವ ಗೂಗಲ್ ನ ಮೆಸೇಜಿಂಗ್ ಆಪ್ Allo ಕುರಿತು ಸಿಐಎ ಮಾಜಿ ನೌಕರ ಎಡ್ವರ್ಡ್ ಸ್ನೋಡೆನ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ Read more…

‘ಆವಾಝ್–ಎ–ಪಂಜಾಬ್’: ಸಿಧು ಹೊಸ ಪಕ್ಷ ಅಸ್ತಿತ್ವಕ್ಕೆ

ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಬಿಜೆಪಿ ಸಂಸದ ಹಾಗೂ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಮ್ಮದೇ ಹೊಸ ಪಕ್ಷವನ್ನು ಹುಟ್ಟು ಹಾಕಿದ್ದಾರೆ. Read more…

ಆಪ್ ಮುಖಂಡನ ಲೈಂಗಿಕ ಹಗರಣಕ್ಕೆ ಟ್ವಿಸ್ಟ್

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಸಂದೀಪ್ ಕುಮಾರ್ ಲೈಂಗಿಕ ಹಗರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಸಚಿವ ಸ್ಥಾನದಿಂದ ವಜಾಗೊಂಡಿದ್ದ ಅವರನ್ನು, ಪಕ್ಷದಿಂದಲೂ ಉಚ್ಛಾಟಿಸಲಾಗಿದೆ. ಸಂತ್ರಸ್ಥೆ Read more…

ಆಪ್ ಅಧ್ಯಕ್ಷನ ನಿಗೂಢ ಸಾವು

ಯಾದಗಿರಿ: ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಗಣೇಶ್ ಕೋಬಾಳಕರ್(35) ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಜೇವರ್ಗಿ ಶಾಸಕ ಡಾ. Read more…

ಗೂಗಲ್ ನ ಹೊಸ ವಿಡಿಯೋ ಚಾಟಿಂಗ್ ಆಪ್ ಬಿಡುಗಡೆ

ಗೂಗಲ್ ತನ್ನ ಹೊಸ ವಿಡಿಯೋ ಚಾಟಿಂಗ್ ಆಪ್ ‘ಡುಯೋ’ ಬಿಡುಗಡೆ ಮಾಡಿದೆ. ಇದು ಆಪಲ್ ನ ಫೇಸ್ ಟೈಮ್, ಮೈಕ್ರೋಸಾಫ್ಟ್ ನ ಸ್ಕೈಪ್ ಮತ್ತು ಫೇಸ್ ಬುಕ್ ನ Read more…

ಕಾರ್ಯಕರ್ತೆ ಆತ್ಮಹತ್ಯೆ ಕೇಸಲ್ಲಿ ಶಾಸಕ ಅರೆಸ್ಟ್

ನವದೆಹಲಿ: ನವದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಪಕ್ಷಕ್ಕೆ ಮುಜುಗರ ಉಂಟಾಗುವ ಘಟನೆಯೂ ಇದಾಗಿದೆ. ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ, ಮೊದಲಾದ ಕಾರಣಕ್ಕೆ ಈಗಾಗಲೇ ಮೂವರು Read more…

ಪ್ರಧಾನಿ ಮೋದಿ ನನ್ನನ್ನು ಕೊಲ್ಲಿಸಬಹುದೆಂದ ಕೇಜ್ರಿವಾಲ್

ನವದೆಹಲಿ: ಆಮ್ ಆದ್ಮಿ ಪಕ್ಷದ ಏಳಿಗೆಯನ್ನು ಸಹಿಸದೇ ಕತ್ತಿ ಮಸೆಯುತ್ತಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ‘ದಮನ್ ಚಕ್ರ’ ಬಳಸುತ್ತಿದ್ದಾರೆ. ಅವರು ತಮ್ಮನ್ನು ಕೊಲೆ ಮಾಡಿಸುವ ಸಾಧ್ಯತೆಯೂ Read more…

ಲೈಂಗಿಕ ಕಿರುಕುಳದಿಂದ ಆಪ್ ಕಾರ್ಯಕರ್ತೆ ಆತ್ಮಹತ್ಯೆ

ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಪದೇ ಪದೇ ಮುಜುಗರ ಉಂಟು ಮಾಡುವ ಘಟನೆ ನಡೆಯುತ್ತಿವೆ. ಲೈಂಗಿಕ ಕಿರುಕುಳ ಆರೋಪದಿಂದ 2-3 ಶಾಸಕರು ಪ್ರಕರಣ ಎದುರಿಸುತ್ತಿರುವಾಗಲೇ, ಪಕ್ಷದ ಕಾರ್ಯಕರ್ತೆಯೊಬ್ಬರ ಆತ್ಮಹತ್ಯೆ Read more…

9 ವರ್ಷದ ಹುಡುಗ ಪ್ರೊಫೆಶನಲ್ ಹ್ಯಾಕರ್

ಭಾರತೀಯ ಮೂಲದ ಅಮೆರಿಕ ನಿವಾಸಿ 9 ವರ್ಷದ ರುಬೇನ್ ಪೌಲ್ ಒಬ್ಬ ಪ್ರೊಫೆಶನಲ್ ಹ್ಯಾಕರ್, ಆಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸಪರ್ಟ್ ಮತ್ತು ಗೇಮ್ ಡೆವಲಪ್ ಮೆಂಟ್ ಕಂಪನಿ Read more…

12 ವರ್ಷದ ಈ ಹುಡುಗ ಆಪ್ ಡೆವಲಪರ್

ಕಿಶೋರಾವಸ್ಥೆಯಲ್ಲಿ ಮಕ್ಕಳು ಶಾಲೆಗೆ ಹೋಗುವುದು, ಆಟವಾಡುವುದು ಇಲ್ಲವೇ ಮೊಬೈಲ್, ಕಂಪ್ಯೂಟರ್ ನಲ್ಲಿ ಗೇಮ್ ಆಡುವುದು ಇವನ್ನೆಲ್ಲ ಮಾಡುವುದು ಸಹಜ. ಆದರೆ 12 ವರ್ಷದ ಭಾರತೀಯ ಮೂಲದ ಕೆನಡಾ ಹುಡುಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...