alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಲು ಚಪ್ಪಡಿ ಕೆಳಗೆ ಮಗುವಿಗೆ ಜನ್ಮ ನೀಡಿದ್ಲು ಮಹಿಳೆ…!

ಒಡಿಶಾದ ಮಯೂರ್ ಬಂಜ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕೆಲ ತಿಂಗಳ ಹಿಂದೆ ಆನೆ ದಾಳಿಗೆ ಮಹಿಳೆಯ ಮನೆಯೊಂದು ನಾಶವಾಗಿತ್ತು. ಆಗ ಮನೆ ಕಳೆದುಕೊಂಡ ಮಹಿಳೆ ಪ್ರಮೀಳ ಗರ್ಭಿಣಿಯಾಗಿದ್ದಳು. Read more…

ಆನೆ ಸಫಾರಿ ಕುರಿತು ಬಹಿರಂಗವಾಗಿದೆ ಶಾಕಿಂಗ್ ಮಾಹಿತಿ

ರಾಜಸ್ಥಾನದಲ್ಲಿ ಕುರುಡ ಹಾಗೂ ಆರೋಗ್ಯ ಸಮಸ್ಯೆಯಿರುವ ಆನೆಗಳನ್ನು ಸಫಾರಿಗೆಂದು ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ರಾಜಸ್ಥಾನದ ಪ್ರಸಿದ್ಧ ಅಮೇರ್ ಕೋಟೆ, ಗುಡ್ಡದ ಮೇಲಿನ ಸುಂದರ ಪ್ರದೇಶಲ್ಲಿದ್ದು, Read more…

ಗದ್ದೆಯಲ್ಲಿದ್ದ ರೈತನ ಕೊಂದ ಕಾಡಾನೆ

ಕೋಲಾರ: ಭತ್ತದ ಗದ್ದೆಯಲ್ಲಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಸಾಕರಸನಹಳ್ಳಿ ಸಮೀಪ ನಡೆದಿದೆ. ರೈತ ನಾಗರಾಜ್(47) ಗದ್ದೆಯಲ್ಲಿದ್ದ ವೇಳೆ ಕಾಡಾನೆ Read more…

ಕಣ್ಣೆದುರೇ ಮನೆ ಧ್ವಂಸವಾಗುತ್ತಿದ್ದರೂ ಅಸಹಾಯಕವಾಗಿ ನೋಡುತ್ತಿತ್ತು ಆ ಕುಟುಂಬ

ಛತ್ತೀಸ್ಘಡದ ಸರ್ಜಾಪುರದಲ್ಲಿ ಮದವೇರಿದ ಆನೆಯೊಂದು ನಾಡಿಗೆ ಬಂದು ಮನೆಯೊಂದನ್ನು ಧ್ವಂಸಗೊಳಿಸಿದೆ. ಆನೆಯನ್ನು ನೋಡಿ ಭಯಭೀತರಾಗಿದ್ದ ಮನೆಯವರು ಅಸಹಾಯಕತೆಯಿಂದ ಇದನ್ನು ನೋಡುತ್ತ ನಿಂತಿದ್ದರು. ಕಾಡಿನಿಂದ ಬಂದಿದ್ದ ಈ ಮದಗಜ ಮಣ್ಣಿನ Read more…

ಅಭಯಾರಣ್ಯದಲ್ಲಿ ಧಮ್ ಹೊಡೆಯುತ್ತಿತ್ತಾ ಆನೆ? ಇಲ್ಲಿದೆ ಅಸಲಿ ವಿಷಯ….

ಕರ್ನಾಟಕದ ನಾಗರಹೊಳೆ ಅಭಯಾರಣ್ಯದಲ್ಲಿರೋ ಆನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಚ್ 20ರಂದು ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ ಆಫ್ ಇಂಡಿಯಾ ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ Read more…

ಆನೆ ಮೇಲೆ ನಡೆದ ದೌರ್ಜನ್ಯ ನೋಡಿ ಶಾಕ್ ಆಗಿದ್ದಾರೆ ಕೊಹ್ಲಿ ಪತ್ನಿ

ಹಾರರ್ ಚಿತ್ರ ಪರಿ ಮೂಲಕ ಪ್ರೇಕ್ಷಕರಲ್ಲಿ ಭಯ ಮೂಡಿಸಿದ್ದ ನಟಿ ಅನುಷ್ಕಾ ಶರ್ಮಾ ಈಗ ಖುದ್ದು ಬೆದರಿ ಹೋಗಿದ್ದಾರೆ. ಜೈಪುರದಲ್ಲಿ ಆನೆಯೊಂದನ್ನು ಥಳಿಸುತ್ತಿರುದನ್ನು ನೋಡಿ ಆತಂಕಗೊಂಡಿದ್ದಾರೆ. ಅಮೆರ್ ಫೋರ್ಟ್ Read more…

ಧನ-ಧಾನ್ಯ, ಸುಖ-ಸಮೃದ್ಧಿಗೆ ಮನೆಯಲ್ಲಿರಲಿ ಬೆಳ್ಳಿ ಆನೆ

ಹಿಂದೂ ಧರ್ಮದಲ್ಲಿ ಆನೆಯನ್ನು ತುಂಬಾ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಆನೆಯನ್ನು ಧನಲಕ್ಷ್ಮಿಯ ವಾಹನವೆಂದು ನಂಬಲಾಗಿದೆ. ಆನೆಯನ್ನು ಗಣೇಶನ ಪ್ರತೀಕವೆಂದು ಪೂಜೆ ಮಾಡಲಾಗುತ್ತದೆ. ಆನೆಗೆ ವಾಸ್ತುಶಾಸ್ತ್ರದಲ್ಲೂ Read more…

ಸೆರೆಯಾಯ್ತು 2 ಜಿಲ್ಲೆಗಳಲ್ಲಿ ಪುಂಡಾಟ ನಡೆಸಿದ್ದ ಆನೆ

ದಾವಣಗೆರೆ: ಶಿವಮೊಗ್ಗ –ದಾವಣಗೆರೆ ಜಿಲ್ಲೆ ಗಡಿಭಾಗಗಳಲ್ಲಿ ಪುಂಡಾಟಿಕೆ ಮೆರೆದಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಅರಣ್ಯ ಪ್ರದೇಶದಲ್ಲಿ ಅರೆವಳಿಕೆ ಚುಚ್ಚುಮದ್ದು ನೀಡಿ Read more…

ಆನೆಗಳ ದಾಳಿಗೆ ಆತಂಕಗೊಂಡ ಜನ

ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿರುವ ಆನೆಗಳು ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಗಡಿಭಾಗಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಮೂಡಿಸುತ್ತಿವೆ. ಶಿವಮೊಗ್ಗ ತಾಲ್ಲೂಕಿನ ಹೊಳಲೂರು, ಹರಮಘಟ್ಟ ಬಳಿ ಎರಡು ದಿನಗಳ ಹಿಂದೆ Read more…

ಆನೆ ದಾಳಿಗೆ ಬಸ್ ನಲ್ಲಿದ್ದ ಚಾಲಕ ಕಕ್ಕಾಬಿಕ್ಕಿ

ಚೀನಾದ ಯುನ್ನಾನ್ ಎಂಬಲ್ಲಿ ಒಂದು ಬಸ್ ಮತ್ತು ಚಿಕ್ಕ ಟ್ರಕ್ ಮೇಲೆ ಆನೆಯೊಂದು ದಾಳಿ ಮಾಡಿದೆ. ತನ್ನ ಹಣೆಯಿಂದ್ಲೇ ಬಡಿದು ಬಸ್ ನ ಗಾಜನ್ನು ಪುಡಿಗಟ್ಟಿದೆ. ಈ ವೇಳೆ Read more…

ಆಹಾರ ಹುಡುಕಿಕೊಂಡು ಆನೆಗಳು ಬಂದಿದ್ದೆಲ್ಲಿಗೆ ಗೊತ್ತಾ?

ತಮಿಳುನಾಡಿನ ಕೊಯಂಬತ್ತೂರಿನ ಮನೆಯೊಂದಕ್ಕೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಿದೆ. ಎರಡು ಆನೆಗಳು ಆಹಾರ ಹುಡುಕಿಕೊಂಡು ಮನೆಯೊಳಕ್ಕೆ ಬಂದಿವೆ. ಹಸಿದಿದ್ದ ಒಂದು ದೊಡ್ಡ ಆನೆ ಹಾಗೂ ಒಂದು ಮರಿಯಾನೆ ನೇರವಾಗಿ ಮನೆಯೊಂದಕ್ಕೆ Read more…

ವ್ಯಕ್ತಿಯ ಸಾವಿಗೆ ಕಾರಣವಾಯ್ತು ಆ ಫೋಟೋ….

ಪಶ್ಚಿಮ ಬಂಗಾಳದಲ್ಲಿ ಆನೆಯೊಂದು ವ್ಯಕ್ತಿಯನ್ನು ತುಳಿದು ಕೊಂದು ಹಾಕಿರುವ ವಿಡಿಯೋ ವೈರಲ್ ಆಗಿದೆ. ಜಲ್ಪೈಗುರಿ ಜಿಲ್ಲೆಯ ಲತಾಗುರಿ-ಮಹಾಕಾಲ ಮಂದಿರ ರಸ್ತೆಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಆನೆ ರಾಷ್ಟ್ರೀಯ Read more…

ವೈರಲ್ ಆಗಿದೆ ಮಾನವನ ಕ್ರೌರ್ಯದ ಫೋಟೋ

ಮಾನವನ ಮಿತಿ ಮೀರಿದ ದುರಾಸೆಯ ಕಾರಣಕ್ಕಾಗಿ ದಿನೇ ದಿನೇ ಕಾಡು ನಾಶವಾಗುತ್ತಿದ್ದು, ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇದಷ್ಟೇ ಅಲ್ಲ, ದಿಢೀರ್ ಶ್ರೀಮಂತನಾಗುವ ಹಂಬಲದಲ್ಲಿ ಮಾನವ, ಕಾಡು Read more…

ಕಣ್ಣೀರು ತರಿಸುತ್ತೆ ಮರಿಗಾಗಿ 11 ಗಂಟೆಗಳ ಕಾಲ ಮಣ್ಣು ಅಗೆದ ಆನೆ ಕಥೆ

ತಾಯಿಯ ಪ್ರೀತಿಯನ್ನು ಪ್ರಪಂಚದ ಯಾವ ವಸ್ತುವಿಗೂ ಹೋಲಿಸಲು ಸಾಧ್ಯವಿಲ್ಲ. ಮನುಷ್ಯನಿರಲಿ ಇಲ್ಲ ಪ್ರಾಣಿ. ತಮ್ಮ ಮಗುವನ್ನು ರಕ್ಷಿಸಲು ತಾಯಿಯಾದವಳು ಸದಾ ಸಿದ್ಧಳಿರ್ತಾಳೆ. ಎಂಥ ಸಂದರ್ಭದಲ್ಲಿಯೂ ಮಕ್ಕಳ ರಕ್ಷಣೆ, ಪ್ರೀತಿ, Read more…

ಸಾವಿಗೆ ಕಾರಣವಾಯ್ತು ಆನೆಯೊಂದಿಗಿನ ಸೆಲ್ಫಿ

ಭುವನೇಶ್ವರ: ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿಯೊಬ್ಬ ಆನೆ ದಾಳಿಗೆ ಬಲಿಯಾದ ಘಟನೆ ಒಡಿಶಾದ ಸುಂದರಗಡ ಜಿಲ್ಲೆಯ ರೂರ್ಕೆಲಾ ಮಂಡಿಯಾಕುದರ್ ಪ್ರದೇಶದಲ್ಲಿ ನಡೆದಿದೆ. ಕಟಕ್ ನಿವಾಸಿ 54 ವರ್ಷದ ಅಶೋಕ್ Read more…

ಲಾರಿ ತಡೆದು ಲೂಟಿ ಮಾಡಿದ ಆನೆ

ಪಶ್ಚಿಮ ಮಿಡ್ನಾಪುರ್: ಆನೆಯೊಂದು ದಾರಿಯಲ್ಲಿ ಸಾಗುತ್ತಿದ್ದ ಲಾರಿಯನ್ನು ತಡೆದು, ಅದರಲ್ಲಿ ಆಲೂಗಡ್ಡೆಯನ್ನು ತಿಂದ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಲೂಗಡ್ಡೆ ತುಂಬಿದ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಷನಲ್ ಪಾರ್ಕ್ ನಲ್ಲಿ ದೈತ್ಯ ಆನೆಯೊಂದು ಪೊಲೀಸ್ ವಾಹನದ ಮೇಲೆ ದಾಳಿ ಮಾಡಲು ಮುಂದಾದ ಘಟನೆ ನಡೆದಿದೆ. ಕ್ರೂಗರ್ ನ್ಯಾಷನಲ್ ಪಾರ್ಕ್ ಗೆ ಹೆಚ್ಚಿನ Read more…

ಬಚಾವಾಯ್ತು ಸಮುದ್ರದಲ್ಲಿ ಮುಳುಗುತ್ತಿದ್ದ ಆನೆ

ಸಮುದ್ರದಲ್ಲಿ ಮುಳುಗುತ್ತಿದ್ದ ಆನೆಯೊಂದನ್ನು ಶ್ರೀಲಂಕಾದ ನೌಕಾಸೇನೆ ರಕ್ಷಣೆ ಮಾಡಿದೆ. ಈಶಾನ್ಯ ಕರಾವಳಿ ತೀರದಲ್ಲಿ ಎರಡು ಬೆಟ್ಟಗಳ ಮಧ್ಯೆ ದ್ವೀಪವಿದೆ. ಒಂದು ಬದಿಯಿಂದ ಇನ್ನೊಂದು ಕಡೆಗೆ ದಾಟಲು ಆನೆ ಮುಂದಾಗಿತ್ತು. Read more…

ಊಟ ಆದ ತಕ್ಷಣ ಈ ಆನೆ ಬೀಡಾ ಹಾಕಲೇಬೇಕು….

ಊಟ ಆದ್ಮೇಲೆ ಬೀಡಾ ಹಾಕಿಕೊಳ್ಳೋದು ವಾಡಿಕೆ. ಭೂರಿ ಭೋಜನದ ನಂತರ ಪಾನ್ ತಿನ್ನದೇ ಇದ್ರೆ ಎಷ್ಟೋ ಜನರಿಗೆ ಸಮಾಧಾನವೇ ಆಗೋದಿಲ್ಲ. ಊಟದ ನಂತರ ಬೀಡಾ ಹಾಕೋದ್ರಿಂದ ನಾವು ತಿಂದಿದ್ದೆಲ್ಲಾ Read more…

ವೈರಲ್ ಆಗಿದೆ ಎದೆ ಝಲ್ಲೆನ್ನಿಸುವ ದೃಶ್ಯ

ರಾಮ್ ನಗರ್: ಉತ್ತರಾಖಂಡ್ ನ ರಾಮ್ ನಗರ ಸಮೀಪದಲ್ಲಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ಘಟನೆಯೊಂದು ವೈರಲ್ ಆಗಿದೆ. ಪ್ರವಾಸಿಗರು ಕಾಡಿನೊಳಗೆ ಜೀಪಿನಲ್ಲಿ ಪ್ರಾಣಿಗಳ ವೀಕ್ಷಣೆಗೆ ಹೋದಾಗ, Read more…

ನಡುರಸ್ತೆಯಲ್ಲಿ ಆನೆಯ ತುಂಟಾಟ, ವಾಹನ ಸವಾರರಿಗೆ ಪೇಚಾಟ

ಆನೆಗಳು ಪ್ರಾಣಿಗಳ ಸಾಮ್ರಾಜ್ಯದ ಸೌಮ್ಯವಾದ ದೈತ್ಯರು. ಆನೆಗಳ ಜೊತೆ ಪೈಪೋಟಿಗಿಳಿಯಲು ಯಾವ ಪ್ರಾಣಿಗೂ ಧೈರ್ಯವಿಲ್ಲ. ಆದ್ರೆ ಖುಷಿ ಖುಷಿಯಾಗಿದ್ದಾಗ ಆನೆಗಳ ವರ್ತನೆ ನಮ್ಮ ಮನಸ್ಸಿಗೆ ಮುದ ನೀಡುತ್ತೆ. ಮನುಷ್ಯರಂತೆ Read more…

ಹಸಿದಿದ್ದ ಆನೆ ಮಾಡಿದ್ದೇನು ಗೊತ್ತಾ..?

ಆಸ್ಸಾಂನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಸಿದಿದ್ದ ಆನೆಯೊಂದು 40,000 ರೂಪಾಯಿ ಬೆಲೆಬಾಳುವ ನೋಟುಗಳನ್ನು ನುಂಗಿಬಿಟ್ಟಿದೆ. ಸೋನಿತ್ಪುರ್ ಜಿಲ್ಲೆಯ ತರಜುಲಿ ಟೀ ಎಸ್ಟೇಟ್ ನಲ್ಲಿ ನಡೆದ ಘಟನೆ ಇದು. ಹತ್ತಿರದಲ್ಲೇ Read more…

ಮರಿಯಾನೆ ರಕ್ಷಣೆಗೆ ನುಗ್ಗಿದ್ವು ಹಿಂಡು ಆನೆ

ಮನುಷ್ಯರಿರಲಿ, ಪ್ರಾಣಿಗಳಿರಲಿ ಸಂದಿಗ್ದ ಪರಿಸ್ಥಿತಿಗಳಲ್ಲಿ ಕುಟುಂಬದ ರಕ್ಷಣೆಗೆ ನಿಲ್ಲುವುದು ಸಾಮಾನ್ಯ ಸಂಗತಿ. ಅದರಲ್ಲೂ ಮಕ್ಕಳ ವಿಷಯದಲ್ಲಿ ಕಾಳಜಿ ಹೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ Read more…

ರೈಲಿಗೆ ಬಲಿಯಾಯ್ತು ಬಾಯಾರಿ ಬಂದಿದ್ದ 2 ಆನೆ ಮರಿ

ರಾನಿಖೇತ್ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಎರಡು ಆನೆ ಮರಿಗಳು ಸಾವನ್ನಪ್ಪಿರುವ ಘಟನೆ ಉತ್ತರಖಂಡದ ಉದಮ್ ಸಿಂಗ್ ನಗರದ ಬಳಿ ನಡೆದಿದೆ. ಸಾವನ್ನಪ್ಪಿರುವ ಎರಡೂ ಹೆಣ್ಣು ಮರಿಗಳಾಗಿದ್ದು ವಯಸ್ಸು Read more…

ಕಾಡಾನೆ ದಾಳಿಗೆ ಬಲಿಯಾದ ಮಹಿಳೆ

ಮಡಿಕೇರಿ: ಮಡಿಕೇರಿ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. 50 ವರ್ಷದ ಸರೋಜ ಮೃತಪಟ್ಟವರು. ಸೋಮವಾರ ಪೇಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದ ಸರೋಜ ಮನೆಯ ಸಮೀಪದಲ್ಲಿದ್ದಾಗಲೇ ಏಕಾಏಕಿ ಬಂದ Read more…

ಕಾಡಾನೆ ದಾಳಿಗೆ ಬಲಿಯಾದ ವಿದ್ಯಾರ್ಥಿನಿ

ಮಡಿಕೇರಿ: ಕಾಡಾನೆ ದಾಳಿಗೆ ಕಾಲೇಜ್ ವಿದ್ಯಾರ್ಥಿನಿ ಬಲಿಯಾದ ಘಟನೆ, ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ನೆಲ್ಲಿಕಾಡು ಸಮೀಪದಲ್ಲಿ ನಡೆದಿದೆ. ಸಫಾನಾ(20) ಮೃತಪಟ್ಟ ವಿದ್ಯಾರ್ಥಿನಿ. ಗೋಣಿಕೊಪ್ಪಲು ಕಾಲೇಜ್ ನಲ್ಲಿ ಓದುತ್ತಿರುವ Read more…

ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ

ಹಾಸನ: ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಆನೆ ದಾಳಿ ಮಾಡಿದ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕುದುರಂಗಿ ದೇವಾಲಯ ಸಮೀಪ ನಡೆದಿದೆ. ಕೂಲಿ ಕಾರ್ಮಿಕನಾಗಿರುವ ರಮೇಶ್ Read more…

ಆನೆ ದಾಳಿಗೆ ಬಲಿಯಾದ ರೈತ

ಹಾಸನ: ಒಂಟಿ ಸಲಗದ ದಾಳಿಯಿಂದ ರೈತರೊಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆಂಪನಾಳ ಗ್ರಾಮದಲ್ಲಿ ನಡೆದಿದೆ. ಬಾಬು ಪೂಜಾರಿ(45) ಮೃತಪಟ್ಟವರು. ಗದ್ದೆ ಕೆಲಸ Read more…

ಸಕ್ರೆಬೈಲ್ ನಲ್ಲಿ ಮತ್ತೊಂದು ಆನೆ ಸಾವು

ಶಿವಮೊಗ್ಗ ನಗರಕ್ಕೆ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಮತ್ತೊಂದು ಆನೆ ಮೃತಪಟ್ಟಿದೆ. ಜನವರಿ 30 ರಂದು ರಾಜ್ಯದ ಹಿರಿಯ ಆನೆ ಇಂದಿರಾ ಸಾವು ಕಂಡಿತ್ತು. ಇಲ್ಲಿನ ಆನೆ ಬಿಡಾರದಲ್ಲಿದ್ದ Read more…

ಸಂಗಾತಿಯನ್ನು ಸೇರುವಾಗಲೇ ಬಂದೆರಗಿತ್ತು ಸಾವು

ಮಡಿಕೇರಿ: ಪ್ರೀತಿ, ಪ್ರೇಮ ಎಂದು ಮಾನವರು ಬಡಿದಾಡಿಕೊಳ್ಳುವುದು ಸಹಜ. ಹೆಣ್ಣಿಗಾಗಿ ಕೊಲೆಗಳೇ ನಡೆದಿವೆ. ಪ್ರಾಣಿ ಪ್ರಪಂಚದಲ್ಲಿಯೂ ಹೆಣ್ಣಿಗಾಗಿ ಕೊಲೆಗಳು ನಡೆಯುತ್ತವೆ. ಅಂತಹ ಒಂದು ಪ್ರಕರಣದ ಸ್ಟೋರಿ ಇಲ್ಲಿದೆ ನೋಡಿ. ಮಡಿಕೇರಿ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...