alex Certify
ಕನ್ನಡ ದುನಿಯಾ       Mobile App
       

Kannada Duniya

ರಾವಣನಿಗೂ ಕೊಡಬೇಕಂತೆ ಆಧಾರ್ ಕಾರ್ಡ್

ದೇಶದಲ್ಲೆಲ್ಲ ದಸರಾ ಸಂಭ್ರಮ ಮನೆಮಾಡಿದ್ರೆ ಟ್ವಿಟ್ಟರ್ ನಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ. ದಸರಾಕ್ಕೆ ಯುಐಡಿಎಐ ಟ್ವಿಟ್ಟರ್ ನಲ್ಲಿ ಶುಭ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬ ರಾವಣನಿಗೂ ನೀವ್ಯಾಕೆ ಆಧಾರ್ Read more…

ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ರೆ ಆಗಬಹುದು ಈ ಸಮಸ್ಯೆ

ಕೇಂದ್ರ ಸರ್ಕಾರ ಬಹುತೇಕ ಎಲ್ಲಾ ಯೋಜನೆಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. 1961ರ ಇನ್ ಕಮ್ ಟ್ಯಾಕ್ಸ್ ಆ್ಯಕ್ಟ್, ಸೆಕ್ಷನ್ 139AAನಲ್ಲಿ ಎರಡು Read more…

ಆಧಾರ್ ಕಾರ್ಡ್ ಕಳೆದು ಹೋದ್ರೆ ನೀವು ಮಾಡಬೇಕಾಗಿರೋದು ಇಷ್ಟೇ….

ಆಧಾರ್ ಕಾರ್ಡ್ ಕಳೆದು ಹೋದ್ರೆ ಅದನ್ನು ನಿಮ್ಮ ಮೊಬೈಲ್ ನಲ್ಲೇ ವಾಪಸ್ ಪಡೆಯಬಹುದು. ಅದಕ್ಕಾಗಿ ನೀವು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾಗೆ ರಿಕ್ವೆಸ್ಟ್ ಕಳಿಸಬೇಕು. ಯಾಕಂದ್ರೆ ನಿಮ್ಮ Read more…

ಚಿನ್ನಾಭರಣ ಖರೀದಿಗೂ ಅನಿವಾರ್ಯವಾಯ್ತು ಆಧಾರ್

ನವದೆಹಲಿ: ಈಗಾಗಲೇ ಹತ್ತು ಹಲವು ಯೋಜನೆ, ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಡಿಸೆಂಬರ್ 31 ರೊಳಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಬೇಕು. ಇಲ್ಲವಾದರೆ, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದಾಗಿ Read more…

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು ಲಾಸ್ಟ್ ಚಾನ್ಸ್

2017ರ ಡಿಸೆಂಬರ್ 31ರೊಳಗೆ ಕಡ್ಡಾಯವಾಗಿ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಖಾತೆ ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲೇಬೇಕು ಅಂತಾ ಕೇಂದ್ರ ಹಣಕಾಸು ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ವಿವಿಧ Read more…

PAN ಆಯ್ತು, ಮೊಬೈಲ್ ಆಯ್ತು ಈಗ DL ಸರದಿ

ಕೇಂದ್ರ ಸರ್ಕಾರ ಆಧಾರ್ ಕಾರ್ಡನ್ನು ಎಲ್ಲ ಅಗತ್ಯ ಸೇವೆಗಳಿಗೆ ಕಡ್ಡಾಯ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಮೊಬೈಲ್ ನಂಬರ್ ಹಾಗೂ ಪಾನ್ ಕಾರ್ಡ್ ಜೊತೆ ಆಧಾರ್ ನಂಬರ್ ಜೋಡಣೆ ಮಾಡುವುದನ್ನು Read more…

ಆಧಾರ್ ಲಿಂಕ್ ಮಾಡಲು ಈ ನಾಲ್ಕು ಗಡುವು ಮಿಸ್ ಮಾಡ್ಲೇಬೇಡಿ….

ಆಧಾರ್ ಈಗ ಎಲ್ಲದಕ್ಕೂ ಕಡ್ಡಾಯ. ನಿಮ್ಮ ಮೊಬೈಲ್ ನಂಬರ್ ಹಾಗೂ ಪಾನ್ ನಂಬರ್ ಜೊತೆಗೂ ಆಧಾರ್ ಲಿಂಕ್ ಮಾಡಲೇಬೇಕು. ಆದ್ರೆ ಇವೆಲ್ಲದಕ್ಕೂ ಪ್ರತ್ಯೇಕ ಗಡುವು ವಿಧಿಸಲಾಗಿದೆ. ಆಧಾರ್ ಮತ್ತು Read more…

ಆಧಾರ್ ಲಿಂಕ್ ಮಾಡದಿದ್ದರೆ ಸಿಮ್ ಕಾರ್ಡ್ ನಿಷ್ಕ್ರಿಯ

ನವದೆಹಲಿ: ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದಿದ್ದರೆ ನಿಮ್ಮ ಸಿಮ್ ಕಾರ್ಡ್ 2018 ರ ಫೆಬ್ರವರಿ ಬಳಿಕ ನಿಷ್ಕ್ರಿಯವಾಗಲಿದೆ. ನಿಮ್ಮ ಫೋನ್ ನಿಷ್ಕ್ರಿಯವಾಗುವುದನ್ನು ತಪ್ಪಿಸಲು ಎಲ್ಲಾ ಸಿಮ್ ಕಾರ್ಡ್ ಗಳಿಗೆ Read more…

ದೇವರ ದರ್ಶನಕ್ಕೂ ಬೇಕು ಆಧಾರ್ ಕಾರ್ಡ್

ಕರ್ನಾಟಕ ಸರ್ಕಾರ ಚಾರ್ ಧಾಮ್ ಯಾತ್ರೆಗೆ ತೆರಳುವ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಬದ್ರಿನಾಥ್, ಕೇದಾರ್ ನಾಥ, ಗಂಗೋತ್ರಿ ಮತ್ತು ಉತ್ತರಾಖಂಡಕ್ಕೆ ತೆರಳುವ ಯಾತ್ರಾರ್ಥಿಗಳು ಆಧಾರ್ ಕಾರ್ಡ್ Read more…

ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಿದ್ರೆ ಇದೆ ಬಹಳಷ್ಟು ಲಾಭ

ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಅದರಿಂದ ಆಗೋ ಪ್ರಯೋಜನಗಳೇನು ಅನ್ನೋದು ಬಹಳಷ್ಟು ಜನರಿಗೆ ತಿಳಿದಿಲ್ಲ. ನಿಮ್ಮ ಆದಾಯ ತೆರಿಗೆ Read more…

ಆಧಾರ್-ಪಾನ್ ನಂಬರ್ ಲಿಂಕ್ ಗೆ ಗಡುವು ವಿಸ್ತರಣೆ..?

ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಇಂದು ಕೊನೆಯ ದಿನ. ಈ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಆಗಸ್ಟ್ 31ರವರೆಗೂ ಗಡುವು ನೀಡಿದೆ. ಆದ್ರೆ ಮೂಲಗಳ ಪ್ರಕಾರ ಆಧಾರ್ Read more…

ಹೆಸರು ಹೊಂದಾಣಿಕೆಯಾಗದಿದ್ರೂ ಮಾಡಬಹುದು ಆಧಾರ್-ಪಾನ್ ಲಿಂಕ್

ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇಂದು ಕೊನೆಯ ದಿನ. ಹಾಗಾಗಿ ಆದಷ್ಟು ಬೇಗ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿ. ನಿಮ್ಮ ಆಧಾರ್ Read more…

ಪಾನ್ ಜೊತೆ ಆಧಾರ್ ಲಿಂಕ್ ಇಂದೇ ಮಾಡಿ

ಪಾನ್ ಕಾರ್ಡ್ ಜೊತೆ ಆಧಾರ್ ನಂಬರ್ ಲಿಂಕ್ ಮಾಡಲು ಇನ್ನು ಎರಡೇ ದಿನ ಬಾಕಿ ಇದೆ. ಈವರೆಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಹೋದವರು Read more…

ಸಕ್ರಿಯವಾಗಿದ್ಯಾ ನಿಮ್ಮ ಆಧಾರ್? ಚೆಕ್ ಮಾಡಿ….

ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ ಸುಮಾರು 81 ಲಕ್ಷ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿದೆ. ಭಾರತದ 115 ಕೋಟಿ ಜನರಿಗೆ ಆಧಾರ್ ಕಾರ್ಡ್ ಒದಗಿಸಲಾಗ್ತಿದೆ. ಬಹುತೇಕ ಎಲ್ಲಾ ದಾಖಲೆಗಳಿಗೂ Read more…

ಆಧಾರ್ ವಿವರವನ್ನು ಆನ್ ಲೈನ್ ನಲ್ಲೇ ಅಪ್ ಡೇಟ್ ಮಾಡೋದೇಗೆ?

ಆಗಸ್ಟ್ 31ರೊಳಗೆ ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಇಲ್ಲದೇ ಹೋದಲ್ಲಿ ಆದಾಯ ತೆರಿಗೆ ಪ್ರಕ್ರಿಯೆ ಸ್ಥಗಿತ ಮಾಡಲಾಗುತ್ತದೆ. ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ Read more…

9.3 ಕೋಟಿ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್

ನವದೆಹಲಿ: ತೆರಿಗೆ ಕಟ್ಟುವುದನ್ನು ತಪ್ಪಿಸುವುದಕ್ಕೆ ಕಡಿವಾಣ ಹಾಕಲು ಹಾಗೂ ಒಬ್ಬರು ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದುವುದನ್ನು ನಿಲ್ಲಿಸಲು ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. Read more…

ನಿಮ್ಮ ಆಧಾರ್ ಕಾರ್ಡ್ ಸುರಕ್ಷತೆಗೆ ಸುಲಭ ಉಪಾಯ

ನಮ್ಮ ಆಧಾರ್ ಕಾರ್ಡ್ ಎಷ್ಟು ಸೇಫ್ ಅನ್ನೋ ಪ್ರಶ್ನೆ ಈಗ ಎಲ್ಲರನ್ನೂ ಕಾಡ್ತಾ ಇದೆ. ಇತ್ತೀಚೆಗೆ ಬೆಂಗಳೂರಲ್ಲಿ ಎಂಜಿನಿಯರ್ ಒಬ್ಬ ಆಧಾರ್ ಡೇಟಾ ಹ್ಯಾಕ್ ಮಾಡಿದ ಪ್ರಕರಣದ ಬೆನ್ನಲ್ಲೇ Read more…

ಆಧಾರ್ ಇಲ್ಲದವರಿಗೊಂದು ನೆಮ್ಮದಿ ಸುದ್ದಿ

ಬಡ ಮಹಿಳೆಯರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ ನೀಡ್ತಾ ಇದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ  ಉಚಿತವಾಗಿ ಎಲ್ ಪಿ ಜಿ ಕನೆಕ್ಷನ್ Read more…

ಆಧಾರ್ ಡೇಟಾ ಕದಿಯುತ್ತಿದ್ದ ಟೆಕ್ಕಿ ಅರೆಸ್ಟ್

ಆಧಾರ್ ಡೇಟಾ ಕದಿಯುತ್ತಿದ್ದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ. 31 ವರ್ಷದ ಈತ ಐಐಟಿ ಖರಗ್ಪುರದಲ್ಲಿ ಎಂ ಎಸ್ ಸಿ ಪದವೀಧರ. ಓಲಾ ಕಂಪನಿಯಲ್ಲಿ ಸಾಫ್ಟ್ Read more…

ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ

ನವದೆಹಲಿ: ಮರಣ ದೃಢೀಕರಣ ಪತ್ರಕ್ಕೂ ಆಧಾರ್ ಕಡ್ಡಾಯಗೊಳಿಸಲಾಗಿದೆ. ಅಕ್ಟೋಬರ್ 1 ರಿಂದಲೇ ಈ ನಿಯಮ ಜಾರಿಯಾಗಲಿದೆ ಎನ್ನಲಾಗಿತ್ತಾದರೂ, ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವಿಲ್ಲ ಎಂದು ಕೇಂದ್ರ ಸರ್ಕಾರ Read more…

ರೈಲ್ವೇ ಟಿಕೆಟ್ ಗೆ ಆಧಾರ್ ಕಡ್ಡಾಯವಲ್ಲ

ನವದೆಹಲಿ: ರೈಲ್ವೇ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರೈಲ್ವೇ ಖಾತೆ ರಾಜ್ಯ ಸಚಿವ ರಾಜೆನ್ ಗೋಹೆನ್ ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ Read more…

ಆಧಾರ್ – ಪಾನ್ ಜೋಡಣೆ ಅವಧಿ ವಿಸ್ತರಣೆ

ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ. ಗ್ರಾಹಕರಿಗೆ ತೊಂದರೆಯಾದ ಹಿನ್ನಲೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು Read more…

ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಇಲ್ಲಿದೆ ಟಿಪ್ಸ್

ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡದೇ ಇದ್ರೆ ಜುಲೈ 1ರ ನಂತರ ನಿಮ್ಮ ಪಾನ್ ನಂಬರ್ ಗೆ ಬೆಲೆಯೇ ಇರುವುದಿಲ್ಲ. ಯಾಕಂದ್ರೆ ಆಧಾರ್ ಮತ್ತು ಪಾನ್ ನಂಬರ್ ಲಿಂಕ್ Read more…

ಜುಲೈ 1 ರಿಂದ ಇದಕ್ಕೂ ಕಡ್ಡಾಯವಾಗುತ್ತೆ ಆಧಾರ್

ನವದೆಹಲಿ: ಆದಾಯ ತೆರಿಗೆ ಮಾಹಿತಿ ನೀಡಲು ಮತ್ತು ಪರ್ಮನೆಂಟ್ ಅಕೌಂಟ್ ನಂಬರ್(PAN) ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಜುಲೈ 1 ರಿಂದ ಕಡ್ಡಾಯವಾಗಿ ಆಧಾರ್ ಕಾರ್ಡ್ ಸಲ್ಲಿಸಬೇಕಿದೆ. ಕೇಂದ್ರ Read more…

ಕಾಸಿಲ್ಲದಿದ್ರೂ ಬುಕ್ ಮಾಡಬಹುದು ರೈಲ್ವೇ ಟಿಕೇಟ್..!

ಪರವೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಬೇಕು. ಆದರೆ ಟಿಕೇಟ್ ಖರೀದಿಸಲು ಹಣವಿಲ್ಲವೆಂಬ ಚಿಂತೆ ಕಾಡುತ್ತಿದೆಯಾ? ಇನ್ಮುಂದೆ ಆ ಚಿಂತೆ ಬೇಡ. ಹಣವಿಲ್ಲದಿದ್ರೂ ಟಿಕೇಟ್ ಬುಕ್ ಮಾಡಿ ಪ್ರಯಾಣ ಬೆಳೆಸಿ. ನಂತರ Read more…

ಧೋನಿ ಆಧಾರ್ ಅರ್ಜಿ ಬಹಿರಂಗ: ಸಚಿವರಿಗೆ ಸಾಕ್ಷಿ ಟ್ವೀಟ್

ಯಾವುದೇ ವ್ಯಕ್ತಿಯ ವೈಯಕ್ತಿಕ ದಾಖಲೆಗಳನ್ನು ಬಹಿರಂಗಪಡಿಸುವಂತಿಲ್ಲ. ಆದ್ರೆ CSCE ಗವರ್ನೆನ್ಸ್ ಸರ್ವೀಸ್ ಮಹೇಂದ್ರ ಸಿಂಗ್ ಧೋನಿ ಅವರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿದೆ. ಧೋನಿ ಆಧಾರ್ ಕಾರ್ಡ್ ಗಾಗಿ ಬೆರಳಚ್ಚು Read more…

ಡ್ರೈವಿಂಗ್ ಲೈಸನ್ಸ್ ಪಡೆಯಲು ‘ಆಧಾರ್’ ಕಡ್ಡಾಯ

ಒಂದೇ ಹೆಸರಲ್ಲಿ 3-4 ಡ್ರೈವಿಂಗ್ ಲೈಸನ್ಸ್ ಪಡೆಯುವ ವಂಚಕರಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಹಾಗಾಗಿ ಇನ್ಮೇಲೆ ಚಾಲನಾ ಪರವಾನಿಗೆ ಮಾಡಲು ಆಧಾರ್ ಕಾರ್ಡ್ ಹೊಂದಿರೋದು ಕಡ್ಡಾಯ. ಜೊತೆಗೆ Read more…

ರೈಲ್ವೇ ಪ್ರಯಾಣಿಕರಿಗೊಂದು ಮಾಹಿತಿ

ನವದೆಹಲಿ : ರೈಲ್ವೇ ಟಿಕೆಟ್ ಬ್ಲಾಕ್ ಮಾಡುತ್ತಿದ್ದ ದಲ್ಲಾಳಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೈಲ್ವೇ ಇಲಾಖೆ ಹೊಸ ಕ್ರಮ ಕೈಗೊಂಡಿದೆ. ಆನ್ ಲೈನ್ ನಲ್ಲಿ ರೈಲ್ವೇ ಟಿಕೆಟ್ ಕಾಯ್ದಿರಿಸುವವರಿಗೆ Read more…

ಶಾಕಿಂಗ್ ! ಡಿಜಿಟಲ್ ಪೇಮೆಂಟ್ ಕೂಡ ಸೇಫ್ ಅಲ್ಲ..!!

ಸ್ಮಾರ್ಟ್ ಫೋನ್ ಗಳ ಮೂಲಕ ಡಿಜಿಟಲ್ ಪೇಮೆಂಟ್ ಮಾಡುವಂತೆ ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಡಿಜಿಟಲ್ ಪೇಮೆಂಟ್ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ಒದಗಿಸಲು ಟಿವಿ ಚಾನೆಲ್ Read more…

ಎಲ್.ಪಿ.ಜಿ. ಸಬ್ಸಿಡಿಗೆ ಆಧಾರ್ ಕಡ್ಡಾಯ

ನವದೆಹಲಿ: ಅಡುಗೆ ಅನಿಲ ಸಿಲಿಂಡರ್(ಎಲ್.ಪಿ.ಜಿ)ಗೆ ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ 1 ವರ್ಷಕ್ಕೆ 1 ಕುಟುಂಬಕ್ಕೆ 14.2 ಕೆ.ಜಿ. ತೂಕದ 12 ಸಿಲಿಂಡರ್ ಗಳನ್ನು ಸಬ್ಸಿಡಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...